ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ಹಾಡುವುದು ಹೇಗೆ? | ಪುರಂದರ ದಾಸರು | dasara song 🙏🏻
HTML-код
- Опубликовано: 8 фев 2025
- ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ಹಾಡುವುದು ಹೇಗೆ? | ಪುರಂದರ ದಾಸರು | dasara song 🙏🏻
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
Raag - Bhairavi
Taal - dadara
ತಂಬೂರಿ ಮೀಟಿದವ ಭವಾಬ್ಧಿ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ llಪll
ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ
ಗಾನವ ಪಾಡಿದವ ಹರಿಮೂರುತಿ ನೋಡಿದವ ll1ll
ವಿಠ್ಠಲನ ನೋಡಿದವ ಪುರಂದರ ವಿಠ್ಠಲನ ನೋಡಿದವ
ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ ll2ll
English Lyrics :
Tamboori meetidava bhavaabdhi daatidava
Taalava tattidava surarolu seridava llPll
Gejjeya kattidava khalaredeya mettidava
gaanava paadidava Hari mooruti nodidava ll1ll
Vittalana nodidava Purandara Vittalana nodidava
Vittalana nodidava Vaikuntake odidava ll2ll
#sangeethamane
#musicclass
#soumyamanjunath
#anebantamamma
#dasarapada
#venkatavithalasong