ನೀನೆ ನನ್ನ ಗುರುವು ಹಾಡುವುದು ಹೇಗೆ ? GuruPurnima Song Kannada | Nine Nanna Guruvu 🔥

Поделиться
HTML-код
  • Опубликовано: 8 фев 2025
  • ನೀನೆ ನನ್ನ ಗುರುವು ಹಾಡುವುದು ಹೇಗೆ ? GuruPurnima Song Kannada | Nine Nanna Guruvu 🔥
    ನನ್ನನ್ನು ಸಂಪರ್ಕಿಸಲು - 👇
    For sponsorship & Live Concert enquiries, Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :👇❤️
    Soumya Manjunath (Soumya Pattar )
    Instagram -👇 www.instagram....
    Facebook Page - 👇
    1. www.facebook.c...
    2. www.facebook.c...
    ನೀನೆ ನನ್ನ ಗುರುವು ನೀನೆ ನನ್ನ ಇರುವು
    ನೀನೆ ನನ್ನ ದೈವವು ನೀನೆ ನನ್ನ ಜೀವವು
    ನೀನೆ ನನ್ನ ಮಾತಾ ನೀನೆ ನನ್ನ ದಾತಾ
    ನೀನೆ ಬಂಧು ಬಳಗ ನೀನೇ ಎಲ್ಲವೂ || P ||
    ನೀನೆ ನನ್ನ ಜ್ಯೋತಿ ನೀನೆ ನನ್ನ ಆರತಿ
    ನೀನೆ ನನ್ನ ಕೀರುತಿ ನೀನೇ ನನ್ನ ಸಾರಥಿ
    ಮುಂದೆ ದಾರಿ ತೋರದಯ್ಯ ಎಲ್ಲೆಲ್ಲೂ ಕತ್ತಲಯ್ಯ
    ಬೆಳಕು ತೋರಿ ಎನ್ನನ್ನು ಮುನ್ನಡೆಸು ಬಾರಯ್ಯ ll1ll
    ಮುಕ್ತಿ ಬೇಡಿ ಬಂದೆ ಕೃಪೆಯ ಕೋರಿ ನಿಂದೆ
    ನಿನ್ನ ಹರಕೆ ಒಂದೆ ಸಾಕೆನಗೆ ತಂದೆ
    ಎಲ್ಲೆಲ್ಲೂ ನೀ ತುಂಬಿರುವೆ ನನ್ನಲ್ಲೂ ನೀನಿರುವೆ
    ತನಗೆ ತಾನಾಗಿರುವೆ ಓ ಘನಗುರುವೆ || 2 ||
    ನಿನ್ನ ಹರಕೆ ನನಗೆ ರಕ್ಷೆ ನಿನ್ನ ನಾಮವೆ ದೀಕ್ಷೆ
    ನಿನ್ನ ದಾರಿ ನನಗೆ ನಕ್ಷೆ ಮತ್ತೆ ಭವಕೆ ಬರುವುದೆ ಶಿಕ್ಷೆ
    ನಿನ್ನ ಅನುಗ್ರಹವಿರದೆ ನಾ ಉಸಿರಾಡಲಾರೆ
    ನಿನ್ನ ಆಶೀರ್ವಾದವಿರದೆ ಮುನ್ನಡೆಯಲಾರೆ || 3||
    ಜಪವು ಎನಗೆ ಗೊತ್ತಿಲ್ಲ ತಪವು ಎನಗೆ ಬರುವುದಿಲ್ಲ
    ನೀ ಕೈಯ ಬಿಟ್ಟರೆ ಎನ್ನ ಕಾಯುವರಿಲ್ಲ
    ಈ ಭವ ಶೂನ್ಯ ನೀ ಮಾಡು ಧನ್ನ
    ನಿನ್ನ ಕೃಪೆಯು ಎನ್ನ ಮೇಲೆ ಇರಲಿ ಅನನ್ಯ || 4 ||
    ಜಗತ್ತಿಗೆ ನೀನು ತಂದೆ ಎಲ್ಲ ಮಕ್ಕಳು ನಿನಗೂಂದೆ
    ಕೃಪೆಯ ಕೋರಿ ಬಂದೆ ಮುಕ್ತಿ ನೀಡು ಇಂದೆ
    ಕಡುಪಾಪಿ ನಾನಯ್ಯ ಸರ್ವಶಕ್ತ ನೀನಯ್ಯ
    ದಾರಿ ತೋರು ಕನ್ನಯ್ಯ ಶ್ರೀ ಗುರುವೆ ಮಲ್ಲಯ್ಯ ll5ll
    #sangeethamane
    #soumyamanjunath
    #gurupurnima2024
    #musiclessons
    #ninenannaguruvuninenannairuvu
    #teachersday2024

Комментарии • 181

  • @SuccessA741
    @SuccessA741 2 месяца назад +1

    ತುಂಬಾ ಚೆನ್ನಾಗಿ ಹಾಡುವುದನ್ನ ❤ ಹೇಳಿ ಕೊಟ್ಟಿದಿರಿ ತುಂಬ ಧನ್ಯವಾದಗಳು

  • @basavaraja130
    @basavaraja130 Месяц назад +1

    ಶ್ರೀ ಸತ್ ಉಪಾಸಿ ಮಹಾರಾಜ್ ಕೀ ಜೈ

  • @krismaly6300
    @krismaly6300 5 месяцев назад +3

    ಅಕ್ಕ ಗುರು
    ನೀವು ನನ್ನ ಗುರುವು
    ದಿನ ನಿಮ್ಮ ಒಂದು ಹಾಡು ಕೇಳುತ್ತೇನೆ
    ನನ್ನ ಗಂಟಲು ಸುಗಮ ಮತ್ತು ಮಧುರವಾಗಿ ಹಾಡಲು ಹಾರೈಸಿ,ಗುರುವೇ
    ❤❤❤❤❤❤❤❤❤❤

  • @savitha123k4
    @savitha123k4 6 месяцев назад +7

    ನಿಮಗೆ ಗುರು ಪೂರ್ಣಿಮಾ ಶುಭಾಶಯಗಳು ಈ ಹಾಡು ಚೆನ್ನಾಗಿ ಹಾಡಿದ್ದಿರಿ

  • @marthandjadhav4405
    @marthandjadhav4405 6 месяцев назад +4

    ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಈ ಹಾಡು ಧನ್ಯವಾದ

  • @LokeshSp-rx9vv
    @LokeshSp-rx9vv 2 месяца назад +1

    Super mam super❤😅

  • @UmeshMKT
    @UmeshMKT 6 месяцев назад +2

    Adbhuta kanthasiri &hormonium hand.thanks.

  • @KotreshiKk
    @KotreshiKk 3 месяца назад +1

    Super Song mam

  • @YaswanthYash-v2o
    @YaswanthYash-v2o Месяц назад

    ಸೂಪರ್ ❤

  • @jayakavibhavageetha7145
    @jayakavibhavageetha7145 6 месяцев назад +4

    ಚನ್ನಾಗಿದೆ ತಮ್ಮ ಗಾಯನ... ಆಲಿಸಿ ಆನಂದಿಸಿದೆ..!
    ಆತ್ಮಪೂರ್ವಕ ಅಭಿನಂದನೆಗಳು🎉🎉🎉🎉

  • @lathalathajh6119
    @lathalathajh6119 3 месяца назад

    Super song ree❤❤

  • @AnkushSM-m9k
    @AnkushSM-m9k 5 месяцев назад +3

    Sangappa.mang❤

  • @goblipurshamannabhanupraka932
    @goblipurshamannabhanupraka932 6 месяцев назад

    Madam ,
    Excellent singed the song. God bless you Madam

  • @SharanappaKantegol-t1p
    @SharanappaKantegol-t1p 2 месяца назад

    Super voice mam

  • @padmamurthy1005
    @padmamurthy1005 6 месяцев назад

    ಬಹಳ ಚೆನ್ನಾಗಿದೆ.

  • @adaveeshaiahgc7198
    @adaveeshaiahgc7198 5 месяцев назад +1

    Super medam🎉😂

  • @jesinthademello2242
    @jesinthademello2242 6 месяцев назад +1

    Good voice super

  • @anjalikulkarni4888
    @anjalikulkarni4888 6 месяцев назад

    ಅತ್ಯದ್ಭುತ ಅತ್ಯದ್ಭುತವಾದ ಗಾಯನ ತಮ್ಮದು 💐🙏💖

  • @mallikag6298
    @mallikag6298 4 месяца назад

    ತುಂಬಾ ಅಧ್ಬುತವಾದ ಹಾಡು ಅಕ್ಕ ❤🙏🏻🙏🏻

  • @lathalathajh6119
    @lathalathajh6119 5 месяцев назад +1

    Super medam tq❤❤❤❤❤

  • @keshavamurthykl4273
    @keshavamurthykl4273 6 месяцев назад +1

    ನಮಸ್ಕಾರ ಹಾಗೂ ಧನ್ಯವಾದ 🙏🏻

  • @NetajiJalli
    @NetajiJalli 6 месяцев назад +3

    ಮೇಡಂ ತುಂಬಾ ಚನ್ನಾಗಿ ಹಾಡಿದ್ದೀರಿ ನಮಗೆ ಇದರ ರಾಗ ಯಾವದು ಅಂತ ಹೇಳಿದರೆ ನಮಗೆ ಹಾಡು ಕಲಿಯಲು ಈಜಿ ಆಗುತ್ತೆ ಮೇಡಂ 🙏🙏🙏🙏🙏🙏

  • @maheshkendoli9635
    @maheshkendoli9635 6 месяцев назад

    ತುಂಬಾ ಚೆನ್ನಾಗಿ ಹಾಡಿದ್ದಿರಿ... ಸಹೋದರಿಗೆ ಒಂದು ವಿನಮ್ರ ವಿನಂತಿ 🙏 ಅಯ್ಯಾ ಹಾಡುವೆನಯ್ಯಾ ಗೀತೆಯನ್ನು ನಿಮ್ಮ ದ್ವನಿಯಲ್ಲಿ ಕೆಳಬೇಕೆಂದು ನಮ್ಮ ಆಸೆ... ಅದನ್ನು ನಿಮ್ಮ ಬಿಡುವಿನ ಸಮಯದಲ್ಲಾದರೂ ಹಾಡಿ. ಎಂದು ನಿಮ್ಮೊಲ್ಲೊಂದು ಪ್ರಾರ್ಥನೆ🙏 ಧನ್ಯವಾದಗಳು

  • @ranjanamr1332
    @ranjanamr1332 2 месяца назад

    Thank you madam ❤🙏🙏🏻

  • @vijayasovarna6653
    @vijayasovarna6653 5 месяцев назад

    Super Amma 🙏

  • @renu3909
    @renu3909 6 месяцев назад

    Supper madam tumba channagi helikottri

  • @rudramuni2209
    @rudramuni2209 6 месяцев назад +1

    Super madam.

  • @sangangoudapatil330
    @sangangoudapatil330 4 месяца назад

    Thanks akka vary vary nise song

  • @SanthoshaG-c7l
    @SanthoshaG-c7l Месяц назад

    👌 ಅಕ್ಕ

  • @HuligappaHuligappa-c6n
    @HuligappaHuligappa-c6n 4 месяца назад

    Super.mam

  • @chidanandmensinakai1935
    @chidanandmensinakai1935 4 месяца назад

    Super🙏 mem

  • @hanamanthbhushannavar6954
    @hanamanthbhushannavar6954 6 месяцев назад

    Super song ❤

  • @vijaytelugu6801
    @vijaytelugu6801 2 месяца назад

    Super voice ma

  • @KotreshiKk
    @KotreshiKk 3 месяца назад +1

    Junior s janaki

  • @OmkarBastavad-z9p
    @OmkarBastavad-z9p 5 месяцев назад

    Super super madam

  • @vasanthiv2908
    @vasanthiv2908 6 месяцев назад

    Very nice song.May god bless 😊

  • @raghavendraseetty.866
    @raghavendraseetty.866 6 месяцев назад

    సౌమ్య మంజునాథ గారి పాటలు చాలా బాగున్నాయి

  • @nandeeshk.s6614
    @nandeeshk.s6614 5 месяцев назад +2

    ಸಂತನೆಂದರೆ ಯಾರು ಹಾಡನ್ನ ಹಾಡಿರಿ ಮೇಡಂ🎉😊

  • @chandrappakcn8626
    @chandrappakcn8626 6 месяцев назад

    ಧನ್ಯವಾದಗಳು ಅಕ್ಕನನವರಿಗೆ, ಬಹಳಷ್ಟು ಮನೋಜ್ಞವಾಗಿ ಅರ್ಥಪೂರ್ಣವಾಗಿ ಹಾಡಿದ್ದೀರಿ, ನಿಮಗೆ ನಮಸ್ತೆ.

  • @shivakumarbs2549
    @shivakumarbs2549 6 месяцев назад

    Super🎉👌🙏💯

  • @creativelearningactivity1769
    @creativelearningactivity1769 6 месяцев назад +1

    ಧನ್ಯವಾದಗಳು madam
    ನಾನು ಹೇಳಿದ್ದು ಹಾಡು ಹಾದಿದ್ದಕ್ಕೆ

    • @sunildoddamani7412
      @sunildoddamani7412 6 месяцев назад

      ತುಹಿ ಮೇರಿ ಮಂಜಿಲ್ ತುಹಿ ಮೇರಿ ಪೂಜಾ ತುಮಿ ದೇವತಾಹೂ ತುಮಿ ದೇವತಾಹೂ ಹಿಂದಿ ಚಲನ ಚಿತ್ರ ಧಾಟಿ ಮಾಡುವುದಕ್ಕಿಂತ ಬೇರೆ ಧಾಟಿಯಲ್ಲಿ ಹಾಡಿದರೆ ಚೆನ್ನಾಗಿರುವುದು ಇದು ನನ್ನ ಅಭಿಪ್ರಾಯ

  • @shanthraj8030
    @shanthraj8030 6 месяцев назад

    Very nice singing good sung very meaningful

  • @puttarajkallappaTali
    @puttarajkallappaTali 6 месяцев назад +1

    Supar mem i m Manoj friend madam❤🎉

  • @mrhtechnologyterracewaterf5056
    @mrhtechnologyterracewaterf5056 6 месяцев назад

    ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಂ ❤

  • @annapurna6462
    @annapurna6462 6 месяцев назад +2

    Thubha chennagide amma hadu amma andare hathhira medam andare dura agthivi adakke amma ande ❤❤❤❤❤❤❤raga exllent❤❤❤❤❤❤

  • @j.prasad24
    @j.prasad24 6 месяцев назад

    Very good song and singing also very nice

  • @shobharathna3473
    @shobharathna3473 6 месяцев назад +1

    ಹಾಡು ಚೆನ್ನಾಗಿದೆ ಹಾಗೂ ನೀವು ಹಾಡಿದ್ದು ಇನ್ನೂ ಅದ್ಭುತವಾಗಿದೆ❤

  • @basavarajshidenur9211
    @basavarajshidenur9211 6 месяцев назад

    ಅರ್ಥಪೂರ್ಣ ರಚನೆ, ಅತ್ಯುತ್ತಮ ಗಾಯನ,

  • @shivafulari3193
    @shivafulari3193 6 месяцев назад

    U great work sister ❤

  • @rajendrad8584
    @rajendrad8584 6 месяцев назад

    Super voice mam 👌👌👌

  • @neela4582
    @neela4582 3 месяца назад +4

    ನೀನೆ ನನ್ನ ಗುರು ನೀನೆ ನನ್ನ ಇರುವು ಈ ಹಾಡನ್ನು ಹಾರ್ಮೋನಿಯಂ ಅಲ್ಲಿ ನುಡಿಸುವುದು ಹೇಗೆ ತಿಳಿಸಿಕೊಡಿ 🙏🙏🙏🙏🙏

    • @prakashterani
      @prakashterani 2 месяца назад

      ಈ ಹಾಡಿನ ಸ್ವರ ವಿಸ್ತಾರ ಹೇಳಿ 🙏

  • @subhasfakirapur1467
    @subhasfakirapur1467 6 месяцев назад

    ಒಳ್ಳೆಯ ಹಾಡು ಅಕ್ಕಾ

  • @lalitahiremath9782
    @lalitahiremath9782 6 месяцев назад

    ತುಂಬಾ ಚೆನ್ನಾಗಿ ಹಾಡಿದ್ದಿರಿ😊❤
    ತಾಯಿ ಇಲ್ಲದ ಈ ಸುಖ ಏನಾಯ್ತುವ
    ದೇವರಿಲ್ಲದ ಗುಡಿಯ ಶ್ರುತಿ ಫಲ ವೆನಾಯಿತವ

  • @SharanappaKappali
    @SharanappaKappali 6 месяцев назад

    👌👌👌👌

  • @VasundhradeviVaidya
    @VasundhradeviVaidya 6 месяцев назад

    It's superb mam

  • @BhagyajyothiBhagya
    @BhagyajyothiBhagya 5 месяцев назад

    Adhbutha❤❤ kannalli niru banthu

  • @krismaly6300
    @krismaly6300 5 месяцев назад

    Thanks for posting the lyrics in video description box,
    On screen display, and
    Initially you displayed full lyrics on the screen
    PLEASE KEEP POSTING THE SAME WAY SO THAT WE CAN LEARN FAST
    APPRECIATE ALL YOU DO

  • @HappyOakTree-hp4vc
    @HappyOakTree-hp4vc 6 месяцев назад

    ❤ ಅಕ್ಕ,ಸೂಪರ್ ಆಗಿ ಹೇಳಿದುಕ್ಕೆ ಧನ್ಯವಾದ

  • @raghavendraseetty.866
    @raghavendraseetty.866 6 месяцев назад

    🎉మీ పాట చాలా బాగుంది 🎉

  • @Omkartailor-k6g
    @Omkartailor-k6g 6 месяцев назад

    Super super super madam ❤

  • @Navinyadav_2007
    @Navinyadav_2007 6 месяцев назад

    🙏👍👍👌tumba chañnagide hadu

  • @seetharam.k9462
    @seetharam.k9462 6 месяцев назад

    ❤ super sister

  • @irannakammar372
    @irannakammar372 6 месяцев назад

    💐🙏

  • @SHASHIKALACHURI
    @SHASHIKALACHURI 6 месяцев назад

    Nice 👍

  • @shirram2700
    @shirram2700 6 месяцев назад +1

    PskANTHI🎉🎉

  • @bhagyatj4499
    @bhagyatj4499 6 месяцев назад

    ನಿಮಗೂ &ಸರ್ ಗೂ ಗುರುಪೂರ್ಣಿಮೆ ಯ ಶುಭಾಶಯಗಳು 🌹

  • @vidyasaraswathi9783
    @vidyasaraswathi9783 6 месяцев назад

    ಆಹಾ 👌🏻👌🏻👌🏻👌🏻

  • @shantishenoy1873
    @shantishenoy1873 6 месяцев назад

    Supee song tq

  • @sandhyakambale2227
    @sandhyakambale2227 6 месяцев назад

    Super sister

  • @basavarajexambi8836
    @basavarajexambi8836 6 месяцев назад +1

    🌹🌹🙏🏻🙏🏻🙏🏻🙏🏻🙏🏻👌👌👍👍

  • @hemanthd2357
    @hemanthd2357 6 месяцев назад

    Gurugalege.Nana namana

  • @SudhaRani-qu2qx
    @SudhaRani-qu2qx 6 месяцев назад +1

    ❤😂❤

  • @chidanandsuvarna1186
    @chidanandsuvarna1186 6 месяцев назад

    Nice song

  • @BasavaraddiBelakoppa
    @BasavaraddiBelakoppa 6 месяцев назад

    Supar sang

  • @bsaganter5261
    @bsaganter5261 6 месяцев назад

    Beautiful song

  • @ToraveRamayya-fx5qi
    @ToraveRamayya-fx5qi 6 месяцев назад

    🎉🎉🎉🎉🎉❤❤❤❤

  • @mahanthesh.omahanthesh.o5053
    @mahanthesh.omahanthesh.o5053 6 месяцев назад

    ನಮ್ಮ ತಾಲೂಕು ನಮ್ಮ ಜಿಲ್ಲೆ ದೊಡ್ಡೋಡಿ ಗ್ರಾಮ.. ಕನ್ನೇಶ್ವರ ಸ್ವಾಮಿ ಮಠ

  • @annapurna6462
    @annapurna6462 6 месяцев назад +1

    🌼🌼🌸🌸🌸❤️❤️❤️🙏🏻🙏🏻🙏🏻🙏🏻🙏🏻🙏🏻

  • @shobharajashekar1347
    @shobharajashekar1347 6 месяцев назад

    ಹಾಡು ಬಹಳ ಚಲೋ ಅದ

  • @channammameti5092
    @channammameti5092 6 месяцев назад

    👌🙏

  • @chandrum8558
    @chandrum8558 6 месяцев назад +2

    ಗುರುವನ್ನು ಕೂಡಿದೆನು ಒಂದು ಆಲಯದಿ ನೂರೆಂಟು ನಾಯಿ ಬೊಗಳಿದರೇನು ಗುರುವನ್ನು ಕೂಡಿದನು ಗುರುಗಳೇ ಈ ಸಾಂಗ್ ಹಾಡಿ

  • @manjugowda857
    @manjugowda857 6 месяцев назад

    ❤❤❤

  • @chidanandsuvarna1186
    @chidanandsuvarna1186 6 месяцев назад

    Dhanyawada nimage namaskara🙏🙏🙏

  • @SidduHullikeri
    @SidduHullikeri 6 месяцев назад

    🙏.ಅಕ್ಕ.

  • @hemantkumarjoshi9369
    @hemantkumarjoshi9369 6 месяцев назад

    Best song and lirics

  • @SharannappaBimshapnor
    @SharannappaBimshapnor 6 месяцев назад

    ಸುಕ್ಷೇತ್ರ ನಾಲ್ವರ್ ಆದಿಶೇಷಾ ಹಿರಿಯ ಮಠ ಶ್ರೀ ಶ್ರೀ ಸದ್ಗುರು ಚಂದ್ರಶೇಖರ್ ಶಿವಯೋಗಿ ನೀನೆ ನನ್ನ ಗುರು ನೀನೆ ನನ್ನ ಹೀರೋ ನೀನೆ ನನ್ನ ಬಂದು ನೀನೆ ಎಲ್ಲ ಸೂಪರ್ ಥ್ಯಾಂಕ್ ಚಿತಾಪುರ ತಾಲೂಕ್ ನಾಲ್ವರ್ ಸುಕ್ಷೇತ್ರ ಆದಿಶೇಷ ಹಿರಿಯ ಮಠ ನಮ್ಮ ಮಠಕ್ಕೆ ನಾಗರ ಪಂಚಮಿ ದಿನ ಪಂಚಮಿ ದಿನ ಬರೋ ಹಿರಿಯರೇ ಧನ್ಯವಾದಗಳು ಪಂಚಮಿದಿನ ನಾಲ್ವರ ಸುಕ್ಷೇತ್ರಕ್ಕೆ ಬನ್ನಿ ಅಕ್ಕರೆ

  • @satyanarayanbajantri2956
    @satyanarayanbajantri2956 6 месяцев назад

    👍🙏

  • @JAIBHAVANI-xz7be
    @JAIBHAVANI-xz7be 6 месяцев назад

    ❤❤🙏🙏

  • @basubasu7507
    @basubasu7507 6 месяцев назад

    good sistatar🎉

    • @basubasu7507
      @basubasu7507 6 месяцев назад

      uaramahalaksmi hadu kalasi sisatar

  • @sonucraft72
    @sonucraft72 6 месяцев назад

    ❤🎉

  • @basavarajdeshanur7598
    @basavarajdeshanur7598 3 месяца назад

    ಅಮ್ಮ ನಮ್ಮ ಅಮ್ಮ ಗುಡ್ಡದ ಯಲ್ಲಮ್ಮ ಅಮ್ಮ ನಮ್ಮ ಸವದತ್ತಿ ಯಲ್ಲಮ್ಮ ಈ ಹಾಡನ್ನು ಹಾಡಿ ಮೆಡಮ್ಮ

  • @VANAJAKSHIB-wi1dp
    @VANAJAKSHIB-wi1dp 5 месяцев назад

    ಮೇಡಂ ನಮಸ್ತೆ ನೀನೆ ನನ್ನ ಗುರುವು ನೀನೆ ನನ್ನ ಇರುವು ಹಾಡಿನ ಸ್ವರಗಳನ್ನು ಕಲಿಸಿ ಮೇಡಂ

  • @drsumathinayak9992
    @drsumathinayak9992 6 месяцев назад

    🙏🙏

  • @laxmanjugal5308
    @laxmanjugal5308 6 месяцев назад

    ❤👌🏻

  • @hullgappam1783
    @hullgappam1783 3 месяца назад +1

    ದಯವಿಟ್ಟು ಹಾರ್ಮೊನಿಯಮ್ notes ಹೇಳಿಕೋ ಡಿ 🙏🙏🙏🙏🙏🙏

  • @pandurangaiahsg452
    @pandurangaiahsg452 6 месяцев назад

    Nimage ananthananda vandanegalu neevu ondhusala omshanti viswa vidyalayake bethi madi e hadannuhadi nimage shiva paramathma evar health welth hapyness deergakala koduthare omshanti ❤🎉😅

  • @krishnananda9466
    @krishnananda9466 5 месяцев назад

    Extraordinary signing but
    Please play again with right harmony music
    I really wants listen again

  • @Manjunathmanju-t3c
    @Manjunathmanju-t3c 5 месяцев назад +1

    Manjunath,,h,g,,hoovinamadu,

  • @NirmalaT-iq3qc
    @NirmalaT-iq3qc 6 месяцев назад

    🙏

  • @music-is-life3001
    @music-is-life3001 6 месяцев назад

    ತುಂಬಾ ಇಂಪಾಗಿ ಹಾಡಿದ್ದೀರಾ. ಸಾಹಿತ್ಯ ತುಂಬಾ ಅರ್ಥ ಗರ್ಭಿತವಾಗಿದೆ. ಈ ಹಾಡಿನ ರಾಗ ತಿಳಿಸಿ ಮೇಡಮ್. ಧನ್ಯವಾದಗಳು.
    🙏🌹🌹🙏🌹🌹🙏🌹🌹🙏🌹🌹🙏

    • @music-is-life3001
      @music-is-life3001 6 месяцев назад

      ಶ್ರೀ ಮತಿ ಸೌಮ್ಯ ಮೇಡಮ್ ಮತ್ತು ಶ್ರೀ ಯುತ ಮಂಜುನಾಥ್ ಸರ್ ಗೂ ಗುರು ಪೌರ್ಣಿಮೆ ಯ ಶುಭಾಶಯಗಳು 🙏🌹🙏🌹❤️❤️