ನಂಬಿದೆ ನಿನ್ನ ನಾಗಾಭರಣ ಹಾಡುವುದು ಹೇಗೆ? | ಶಿವರಾತ್ರಿ ಹಾಡು 1 | Shiva Song -1 🚩
HTML-код
- Опубликовано: 23 авг 2024
- ನಂಬಿದೆ ನಿನ್ನ ನಾಗಾಭರಣ ಹಾಡುವುದು ಹೇಗೆ? | ಶಿವರಾತ್ರಿ ಹಾಡು 1 | Shiva Song -1 🚩
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
Kannada Lyrics :
ನಂಬಿದೆ ನಿನ್ನ ನಾಗಾಭರಣ
ಕಾಯೋ ಕರುಣಾಮಯ ನನ್ನ
ನಿನ್ನೀ ನಾಮವು ಒಂದೇ
ನೀಗಿಸಬಲ್ಲದು ಬಾಧೆ
ತನುಮನ ಜೀವನ ಪಾವನವಯ್ಯ
ಶಂಭೋ ಎನ್ನಲು ಇಲ್ಲ ಭಯ llPll
ಬಾಡದ ಹೂವಿನ ಮಾಲೆ
ಬಾಗಿತು ಪಾದದ ಮೇಲೆ
ಪ್ರೇಮಮಯ ನಿನಗೆ ಜಯ
ನನ್ನ ಜೀವನ ನಿನ್ನಲಿ ತನ್ಮಯ
ಬಾಳಿನ ಹಾದಿಯ ಬೆಳಗಯ್ಯ ll1ll
ಲೋಕವ ಕಾಯುವ ಸ್ವಾಮಿ
ಭಿಕ್ಷೆಯ ಬೇಡಿದ ಪ್ರೇಮಿ
ಭಸ್ಮಮಯ ಬಿಲ್ವಪ್ರಿಯ
ನನ್ನೀ ದೇಹವೇ ನಿನ್ನಯ ಆಲಯ
ಸೇವಾ ಭಾಗ್ಯವ ನೀಡಯ್ಯ ll2ll
Lyrics in English
Nambide ninna nagabharana
Kayo karunamaya nanna
Ninnee Namavu onde nigisaballadu Bhade
Tanu mana Jeevan pavanvayya
Shambo ennalu illa bhaya llPll
Baadada hoovina maale
aagisu paadada mele
Premamaya ninage jaya
nannee jeevana ninnali tanmaya
balina hadiya belagayya ll1ll
Lokava kayuv swamy
bhiksheya bedida premi
Bhasmamaya Bilvapriya
Nannee dehave ninnaya aalaya
Seva bhagyava needayya ll2ll
#sangeethamane
#shivratrisongs
#shivaarati
#nambideninnanagabharana
ಒಳ್ಳೆ ಕೆಲಸ ಮಾಡ್ತಿದೀರಾ ಮೇಡಮ್ ನಿಮ್ಮ ಜೊತೆ ಸೇರಿ ಹಾಡುವದನ್ನ ಸುಲಭ ವಾಗಿ ಕಲಿಯ ಬಹುದು
ಧನ್ಯವಾದಗಳು
ಶಿವ ಶಿವ ಎಂದರೆ ಭಯವಿಲ್ಲ ಹಾಡಿ please
ಗುರುಗಳೇ ನಮಸ್ತೆ 🙏🏼🌱💐
ದೇವಾ ಮಾದೇವ ಬಾರೋ ಸಾಂಗ್ ಗೇ ಹಾರ್ಮೋನಿಯಂ. ಸ್ವರ ಪ್ರಸ್ತಾರ ಮಾಡಿ ಮೇಡಂ 💐🙏🏼ದಯವಿಟ್ಟು 🌱
😊😊
Super medam❤❤❤❤❤
Supwr song
Super super hit song and very nice voice also
Continue the same song
❤ಸೂಪರ್
tumba chennagi hadiddira madam, melodious💐👌👌
ಹರ ಹರ ಮಹಾದೇವ್
👌👌ಮೇಡಂ 🙏🙏
❤Very nice vice. Superhit😅
Super singer 😊
Very nice song madam
Nimma haadugalu thumbaa chennaagide dhanyavaadagalu
Super mam...om namho shivaya 🎵👏🙏
Sangeetha mane
Wow super sister song very beautiful song akka ❤❤
ಸೂಪರ್
Hadu chanagida.
Iive Bane danyavadagalu soumya.🎹🎧
super
So nice ri Akaak
Super ri
Super mam big fan of you mam.
Super tq so much
I am following your cancel very nice voice ❤❤❤
🎉❤🎉
❤👌👌 thank you so much mam
Very nice
🙏🙏🙏
Super hadiddi akka
Super
❤❤❤🙏🙏🙏
ನಮಸ್ತೆ ಮೇಡಂ ನಿಮ್ಮಿಂದ ಒಂದು ಪದ್ಯ ಬೇಕಾಗಿದೆ ಸತ್ಯ ಹರಿಶ್ಚಂದ್ರ ಗೀತೆ ಕುಲದಲ್ಲಿ ಕೀಳಾಗುವುದು ಹುಚ್ಚಪ್ಪ ಮತದಲ್ಲಿ ಮೇಲಾಗುವುದು ಎಂಬ ಒಂದು ನಿಮ್ಮದಾದ ಒಂದು ಧ್ವನಿಎಲ್ಲಿ ಆಡಿ ಧನ್ಯವಾದಗಳು🙏🙏
Om Namah Shivaya Sacchidandaswaroopya Bhagavathe Namahastubhyam.🙏
Idra notes idre kodi
ಓಳೆದು ಮೇಡಂ
ಜಯಾ ಶಂಕರ ಭಾವ ಗೋಚರ ಹಾಡು ಕಲಿಸಿ ಮೇಡಮ್.
Mam edara notation kodi plss
Mam venu nadha baro song Please estu dhina dhindha keltha idane
Harmonium notes
armoniyam nudesidu tilsi
Bajane ಹಾಡು ಗಳು ಬೇಕು ಮೇಡಂ
idre namgu beku bro
Medam nan magallu singer agbeku pls help medam
Namaste ma'am, notations please....
Notations beku akka
Babala channagide