ಹೆತ್ತ ತಾಯಿ ತಂದೆಗಳ Hetta tayi tandegala song | Madhwa idol round. 3 | pt.shriramachar puranik

Поделиться
HTML-код
  • Опубликовано: 12 сен 2024
  • ಹೆತ್ತ ತಾಯಿ ತಂದೆಗಳ Hetta tayi tandegala
    Devotional rendered by Pandit sriramchar puranik
    written by Shri purandar dasaru
    on the occasion of madwa Idol held at satyadyanpeeth mumbai
    #devotional #dasarpadagalu
    #devotionalsongs #dasarpadagalu
    #madhwaidol
    Please like share and subscribe to the channel for such videos
    Madhwa Idol Grand finale : • Award-winning perform...
    Madhwa Idol round 2: • ರಾಯರ ಪಾಡು ಎಲೆ ಮನವೇ Ray...
    Madhwa idol round 1: • ತೊರೆದು ಜೀವಿಸಬಹುದೇ tore...

Комментарии • 252

  • @ravindrabijapur2506
    @ravindrabijapur2506 13 дней назад +5

    ಜೈ ಶ್ರೀ ರಾಮ, ತುಂಬಾ ಚೆನ್ನಾಗಿ ಹಾಡಿದ್ದೀರಿ ಭಗವಂತನ ಆಶೀರ್ವಾದ ಸದಾ ಇರಲಿ 🌹🌹🙏🙏

  • @mahabaleshpoojary3583
    @mahabaleshpoojary3583 День назад

    ಇತಂಹ ಅದ್ಭುತವಾದ ಹಾಡು 🙏🙏🙏

  • @parvathichikkadevaraja1837
    @parvathichikkadevaraja1837 3 дня назад

    ತುಂಬಾ ಭಾವಪೂರ್ಣವಾಗಿ ಹಾಡಿದ್ದೀರಿ ಸರ್🙏

  • @anasuyajayakrishna5791
    @anasuyajayakrishna5791 День назад

    ಬಹಳ ಚೆನ್ನಾಗಿ ಹಾಡಿದ್ದೀರಿ

  • @jayashreekatti9301
    @jayashreekatti9301 28 дней назад +10

    ಭಗವಂತ ಕೊಟ್ಟ ವರ
    ಅತ್ಯದ್ಭುತ ಗಾಯನ ಕಂಠ
    👌👌👏🏼👏🏼👏🏼

  • @BaburaoSajjensetty
    @BaburaoSajjensetty День назад

    Bahala chennagi hadiddeeri super

  • @puranikakumbhasi8836
    @puranikakumbhasi8836 15 дней назад +5

    ಈಗಿನ ಆಧುನಿಕ ಕಾಲದ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ,ಧನ್ಯವಾದ. ಕುಂಭಾಸಿ ಯಿಂದ ಜನಾರ್ಧನ ಪುರಾಣಿಕ.

  • @KoriAshok
    @KoriAshok 7 дней назад

    Really wondarful message to all Hattsap sir

  • @shantavasudev1003
    @shantavasudev1003 Месяц назад +12

    ಹರೇ ಶ್ರೀನಿವಾಸ
    ಅರ್ಥಗರ್ಭಿತ ವಾದ ಪುರಂದರದಾಸರ ಸಾಹಿತ್ಯವನ್ನು ಭಾವಪೂರ್ಣ ವಾಗಿ ಹಾಡಿದ ಆಚಾರ್ಯರಿಗೆ ಅನಂತಾನಂತ.ನಮಸ್ಕಾರಗಳು.,

  • @bhagyashreeayachit1080
    @bhagyashreeayachit1080 27 дней назад +9

    ತುಂಬಾ ಒಳ್ಳೆಯ ಸಂದೇಶದೊಂದಿಗೆ 🎉 ತುಂಬಾ ಸುಂದರವಾಗಿ 👌ಮನಮುಟ್ಟುವಂತೆ ಹಾಡಿದಿರಿ💯

    • @shriramacharpuranik9262
      @shriramacharpuranik9262  24 дня назад

      ಧನ್ಯವಾದಗಳು, ಎಲ್ಲಾ ಗುರುಗಳ ಕೃಪೆ ಮತ್ತು ದೇವರ ಕಾರುಣ್ಯ

    • @savithrisankarshana696
      @savithrisankarshana696 17 дней назад

      Acharyare nimma hadu adbhuta 🙏🙏

  • @chandrasathyamurthy968
    @chandrasathyamurthy968 25 дней назад +9

    ಬಹಳ ಚಂದ್ ಹಾಡಿದ್ದೀರಾ,👌🏼👌🏼👌🏼💐💐💐💐🙏🙏

    • @shriramacharpuranik9262
      @shriramacharpuranik9262  24 дня назад +2

      ಧನ್ಯವಾದಗಳು, ಎಲ್ಲಾ ಗುರುಗಳ ಕೃಪೆ ಮತ್ತು ದೇವರ ಕಾರುಣ್ಯ

  • @sujathasondur9507
    @sujathasondur9507 11 дней назад +2

    ತಾವು ಹಾಡ್ತಾ ಇದ್ದರೆ ದೇವರಲ್ಲಿ ಭಕ್ತಿ ಪ್ರೀತಿ ತುಂಬಿ ಬರುತ್ತೆ

  • @kirankallaiahkadur498
    @kirankallaiahkadur498 9 дней назад

    ಮಧುರವಾಗಿತ್ತು🙏

  • @omprakashn7662
    @omprakashn7662 10 дней назад +2

    ಒಳ್ಳೆಯ ಹಾಡು. ಇ ಕಾಲಕ್ಕೆ ಮಕ್ಕಳು ಕೇಳಬೇಕಾದ ಹಾಡು. ಗಾಯನ ಚೆನ್ನಾಗಿ ಇದೆ 👍👍🌹🌹

  • @rajammabl19
    @rajammabl19 2 дня назад

    Olleya arthapoornavada manamuttuva hadu yellaru arthamadikondare saku.

  • @meerakrao6190
    @meerakrao6190 7 дней назад

    Meaningful song singing also makes me meaningful

  • @bangalorevijayalakshmi5092
    @bangalorevijayalakshmi5092 11 дней назад +2

    Haadu.tumba.chanagede Samayochitha vagede Hare srinivasa

  • @ajaypurohit2209
    @ajaypurohit2209 24 дня назад +2

    ಅದ್ಭುತವಾದ ಗಾಯನ ಮಧುರವಾದ ಕಂಠ ಹಂಸಧ್ವನಿ

  • @anujreels22
    @anujreels22 Месяц назад +7

    ಎದೆ ತುಂಬಿ ಬಂತು ನಿಮ್ಮ ಹಾಡು ನಿಮ್ಮ ಹಾಡುಗಾರಿಕೆ ಅಬ್ಬಾ ಎಷ್ಟು ಮಧುರಾ ನಿಜವಾಗಿ ಕೇಳಿ ಆನಂದವಾಯಿತು

  • @sreemathisreemathi926
    @sreemathisreemathi926 8 дней назад

    ಜೈ ಶ್ರೀ ಕೃಷ್ಣ ತುಂಬಾ ಚೆನ್ನಾಗಿಹಾಡಿದ್ದೀರ ವಂದನೆಗಳು

  • @Parashivaiah
    @Parashivaiah 17 дней назад +7

    ಈಗಿನ ಪೀಳಿಗೆಗೆ ಬೇಕಾದಂತಹ ಮತ್ತು ತುಂಬಾ ಅರ್ಥವತ್ತಾದ ಹಾಡನ್ನು ಹಾಡಿದ್ದೀರಿ, danyavadagalu

    • @sumahomes8177
      @sumahomes8177 17 дней назад +1

      Totally agree.. They will learn once parents are gone.

    • @DistantGlowingStar
      @DistantGlowingStar 4 дня назад

      My. Son falls into category ,
      How bolted from telling me that I'm not his father.

    • @sumahomes8177
      @sumahomes8177 3 дня назад

      @@DistantGlowingStar Sorry to hear. He will learn the lesson and repent.

  • @srinivasabhat2240
    @srinivasabhat2240 2 дня назад

    Fantastic🙏🏽🙏🏽🙏🏽🙏🏽😃

  • @vithalraokulkarni2142
    @vithalraokulkarni2142 8 дней назад

    ಧನ್ಯವಾದಗಳು ಆಚಾರ್ಯರೇ ಈ ಹಾಡಿನಲ್ಲಿ ರಾಗ ತಾಳ ಭಾವ ಮತ್ತು ಅದಕ್ಕಿಂತ ಹೆಚ್ಚಾಗಿ ಭಕ್ತಿ ತುಂಬಿ ತುಳುಕುತ್ತಿದೆ ಧಾರವಾಡದಲ್ಲಿ ಇರುವ ನಾವು ತಾವು ಧಾರವಾಡದವರೇ ಆಗಿರುವ ಪ್ರಯುಕ್ತ ತಮ್ಮ ಕಾರ್ಯಕ್ರಮವನ್ನು ಧಾರವಾಡದಲ್ಲಿ ನೋಡುವ ಭಾಗ್ಯ ಆದಷ್ಟು ತೀವ್ರ ಒದಗಿ ಬರಲಿ

  • @anusuyaparthasarathy2203
    @anusuyaparthasarathy2203 24 дня назад +2

    👐👐👐👐👐👐👐👌👌👌👌👌👌👌 well sung. What a song with very very meaningful. If any person hears this Beautiful Song, Tears will roll down the cheeks 👍👍👍👍👍🙏🙏🙏🙏🙏🙏🙏

    • @shriramacharpuranik9262
      @shriramacharpuranik9262  24 дня назад

      ಧನ್ಯವಾದಗಳು, ಎಲ್ಲಾ ಗುರುಗಳ ಕೃಪೆ ಮತ್ತು ದೇವರ ಕಾರುಣ್ಯ

  • @sumathijayaprakash1554
    @sumathijayaprakash1554 8 дней назад

    Jai shri ram

  • @gpsp2529
    @gpsp2529 Месяц назад +2

    Super Anna nim song nanna magneegu nim videos torustini. Inthavanigyake manasoty haadu nanuga bhala ista Anna…🙏

  • @manjulagad1147
    @manjulagad1147 14 дней назад

    ಇಂತಹ ವಿದ್ವಾಂಸರನ್ನು ಬೆಳೆಸಿದ ಗುರುಗಳಿಗೆ ಅನಂತಾನಂತ ನಮನಗಳು

  • @narmadaachar9681
    @narmadaachar9681 11 дней назад +1

    ಅತ್ಯದ್ಭುತ ಆಚಾರ್ಯರೆ! ನೇರ ಮನಮುಟ್ಟಿತು.

  • @prahaladacharyahanded2421
    @prahaladacharyahanded2421 20 дней назад +1

    ತುಂಬಾ ಸುಂದರವಾಗಿ ಮನಮುಟ್ಟುವಂತೆ ಹಾಡಿದ್ದು ವಿಶೇಷವಾಗಿದೆ

  • @tejashreeyv1703
    @tejashreeyv1703 10 дней назад

    ತುಂಬಾ ಚೆನ್ನಾಗಿದೆ

  • @chandrashekarail904
    @chandrashekarail904 16 дней назад +2

    Heart touching Lyrics
    Sweet singing.❤❤🎉

  • @madhavwadavi
    @madhavwadavi Месяц назад +4

    ಅದ್ಭುತವಾಗಿ ಹಾಡಿದ್ದೀರಿ ಗುರುಗಳೇ 🙏🙏🙏

  • @naveendivya8925
    @naveendivya8925 15 дней назад +1

    Very meaningful/touching song.Good melodious voice 🙏🙏🙏

  • @vijayakrishnamurthy5890
    @vijayakrishnamurthy5890 15 дней назад +4

    ಈ ತರಹದ programs ಈಗಿನ ಮಕ್ಕಳಿಗೆ ಮೇಲಿಂದಮೇಲೆ ಕಿವಿಗೆ ಬೀಳುತ್ತಿದ್ದರೆ ಒಳ್ಳೆಯ ಸಂಸ್ಕಾರ ಕೊಟ್ಟಂತೆ.

  • @jeevan_370
    @jeevan_370 7 дней назад

    Bhatta Sangha thubha chennade

  • @VidyaPatil-z3v
    @VidyaPatil-z3v 9 дней назад +1

    💐👏👏👏👏👏👏👏👏👏👏🙇🙇Adbutt amogh shabdave ell nimm koti naman gurubyo namaha

  • @chinnunandi6041
    @chinnunandi6041 7 дней назад

    Tumba olleya sushravy dwani gurugale🙏🙏👌👌

  • @roopakulkarni9820
    @roopakulkarni9820 15 дней назад +3

    ಸಂಪ್ರದಾಯಿಕ ಉಡುಗೆಯೆಲ್ಲಿ ಕಾರ್ಯಕ್ರಮ ತುಂಬಾ ಅದ್ಭುತ ವಾಗಿದೆ, 🙏

  • @MuralidharaHS-k7x
    @MuralidharaHS-k7x 13 дней назад +1

    ಸುಶ್ರಾವ್ಯ ಗಾಯನ, ಮತ್ತೊಂದುಸಲ ಮತ್ತೆ ಕೇಳಬೇಕೆಂದು ಅನಿಸಿವುದು. ಹಾಡುಗರಿಕೆ ಮುಂದುವರಿಯಲಿ, ಅದಕ್ಕೆ ಭಗವಂತನ ಕೃಪೆ ಇರಲಿ
    ಮುರಾಳೀಧರ, ಬೆಂಗಳೂರು

  • @user-wd9gm8qp2q
    @user-wd9gm8qp2q 15 дней назад +2

    ತುಂಬಾ.ಮಧುರವಾಗಿ.ಹಾಡಿದ್ದಿರಿ..

  • @geethasingh6650
    @geethasingh6650 10 дней назад +1

    ಬಹಳ ರಾಗ ಲಾಪನೆ ಕೇಳಬೇಕು ಎನಿ ಸುತ್ತದೆ
    ಧನ್ಯವಾದಗಳು 🙏🙏🙏💐💐💐💐

  • @user-hf5jy3rv4j
    @user-hf5jy3rv4j 11 дней назад

    ಚೆನ್ನಾಗಿ ಹಾಡಿದ್ದಾರೆ

  • @dhruvan498
    @dhruvan498 8 дней назад

    Excellent singinv

  • @pavithrab.c3482
    @pavithrab.c3482 9 дней назад +1

    ಒಳ್ಳೆಯ ಗಾಯನ, ಒಳ್ಳೆಯ ವಿಮರ್ಶೆ

  • @eandlprincipalmatrusri2900
    @eandlprincipalmatrusri2900 11 дней назад +1

    Super... Tumba chennagi haadidhira

  • @meenakini556
    @meenakini556 7 дней назад

    Puttur Narasimha Nayak Mam just amazing guidance 👌👏💐

  • @sadashivrao6445
    @sadashivrao6445 10 дней назад

    Superbly Sung. God Bless All. I felt as though I was On a Beautiful Journey

  • @bhagyalakshmisr9664
    @bhagyalakshmisr9664 10 дней назад

    Namaste to all , Beautiful and very meaningful song . Thank you .

  • @shrirangkarveer6385
    @shrirangkarveer6385 Месяц назад +1

    Sri Gurubhyonmaha 🙏🙏🙏🙏 Hearty congratulations.❤❤🎉🎉 Hare Srinivasa 🙏🙏🙏🙏

  • @shailajashailaja600
    @shailajashailaja600 8 дней назад

    ತುಂಬಾ ಚೆನ್ನಾಗಿ ಹಾಡಿದ್ದೀರಾ 🙏

  • @sripathim5605
    @sripathim5605 Месяц назад +2

    ತುಂಬಾ ಚನ್ನಾಗಿ ಹೇಳಿದ್ದಾರೆ. ಧನ್ಯವಾದಗಳು 🙏🙏👌

  • @poornimahegde1207
    @poornimahegde1207 18 дней назад +1

    ಭಾವ ತುಂಬಿ ಹಾಡಿದ್ದೀರಿ. ಅಧ್ಬುತ ಗಾಯನ

  • @ashaupadhyayabangalore6803
    @ashaupadhyayabangalore6803 Месяц назад +1

    ಅದ್ಭುತವಾಗಿ ಸುಶ್ರಾವ್ಯ ವಾಗಿ ಹಾಡಿದ್ದೀರಿ ನಿಮಗೆ ಅನಂತ ವಂದನೆಗಳು ,🙏🙏👌👌

  • @DineshNaik-g7f
    @DineshNaik-g7f Месяц назад +1

    Very sweet and melodious...Hare Srinivasa😊

  • @ramachandrachhapar5348
    @ramachandrachhapar5348 13 дней назад

    Very heart touching song.

  • @Lolakshi-ok2sv
    @Lolakshi-ok2sv 11 дней назад +1

    🙏🙏👌👌

  • @Slgkplr
    @Slgkplr 12 дней назад +1

    🙏🙏🙏🙏🙏ಶ್ರೀ ಗುರುಭ್ಯೋ ನಮಃ🙏🙏🙏🙏🙏

  • @tarayalvigi9378
    @tarayalvigi9378 28 дней назад +1

    ಬಹು ಮಧುರವಾದ ಧ್ವನಿ.ಉತ್ತರೋತ್ತರ ಅಭಿವ್ರದ್ಧಿಯಾಗಲಿ🎉

    • @ramavijayendra9316
      @ramavijayendra9316 26 дней назад +1

      Sir,yastu Valli mathu namaste Dhanyavadagali Super 👌 🥳🥳🥳🥳🥳🙏🙏🙏🙏🙏🙏

    • @shriramacharpuranik9262
      @shriramacharpuranik9262  24 дня назад

      ಧನ್ಯವಾದಗಳು, ಎಲ್ಲಾ ಗುರುಗಳ ಕೃಪೆ ಮತ್ತು ದೇವರ ಕಾರುಣ್ಯ

  • @sarojasn7317
    @sarojasn7317 10 дней назад

    ನೀವು ಹಾಡುತ್ತಿದ್ದ ರೇ ಮನ ತುಂಬಿ ಬರುತ್ತೆ ಅಳು ಸಹ ಬರುತ್ತೆ ನನ್ನ ಮನಸ್ಸಿನಲ್ಲಿ ವೇದನೆ ಉಂಟು ಆದರೆ ನಿಮ್ಮ ಕಂಠ 👌🏻ಸ್ವಾಮಿ 🙏🏻

  • @neerajasundaresh2582
    @neerajasundaresh2582 День назад

    So nice

  • @raghavendradeshpande9305
    @raghavendradeshpande9305 16 дней назад +1

    Gurugale ur voice is equal to litrature

  • @shringeshwarbhat4642
    @shringeshwarbhat4642 13 дней назад +2

    ಭಗವಂತ ಕೊಟ್ಟ ಆ ಕಂಠ ಸಿರಿ ಬಹಳ ಮಧುರ ಅದ್ಬುತ ವಾಗಿದೆ ಹಾಡು ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರಿನ ಹನಿ ಬೀಳುವುದು ಗೊತ್ತೇ ಆಗಲಿಲ್ಲಾ, ಇನ್ನು ಕೇಳ ಬೇಕು ಅನ್ನಿಸುತ್ತೆ,

  • @gajananshastri1076
    @gajananshastri1076 12 дней назад

    ಸುಮಧುರ ಸಂಗೀತ. ಅತೀ ಮಧೂರ ಧ್ವನಿ. 🙏🙏🙏🙏👌

  • @mohankulkarni4064
    @mohankulkarni4064 Месяц назад +6

    Super singer

  • @vaninagaraj667
    @vaninagaraj667 25 дней назад +2

    ತುಂಬಾ ಮಧುರವಾಗಿ ಹಾಡಿದ್ದೀರಿ😊

    • @shriramacharpuranik9262
      @shriramacharpuranik9262  24 дня назад

      ಧನ್ಯವಾದಗಳು, ಎಲ್ಲಾ ಗುರುಗಳ ಕೃಪೆ ಮತ್ತು ದೇವರ ಕಾರುಣ್ಯ

  • @mallikarjunaswamy5697
    @mallikarjunaswamy5697 11 дней назад +1

    ❤Super song in every person life.

  • @ಹವ್ಯಕಸಿರಿವೃಂದ
    @ಹವ್ಯಕಸಿರಿವೃಂದ 11 дней назад +1

    ಈಗಿನ ಕಾಲದ ಮಕ್ಕಳು ಪದೇ ಪದೇ ಈ ತರದ ಭಾವದ ಹಾಡು ಕೇಳಬೇಕು ತುಂಬಾ ಚೆನ್ನಾಗಿ ಹಾಡಿದ್ದಾರೆ

  • @Vaish2013
    @Vaish2013 Месяц назад +1

    Bahala chennagi hadiddiri Acharya 👌👌🙏🙏

  • @vijayanandkulkarni3002
    @vijayanandkulkarni3002 Месяц назад

    ತುಂಬಾ ಚೆನ್ನಾಗಿ ಮೂಡಿಬಂದಿದೆ ಆಚಾರ್ಯ ರೇ ನಮಸ್ಕಾರ ಗಳು.....🙏🙏

  • @ramachandraacharkatti7403
    @ramachandraacharkatti7403 Месяц назад +1

    ತುಂಬಾ ಚೆನ್ನಾಗಿ ಹಾಡಿದ್ದೀರ ಧನ್ಯವಾದಗಳು

  • @kannan-2878
    @kannan-2878 28 дней назад

    Namaskaragalu , haadu super ,hadidunu super achare. Entha arthapushtiyada hadu.wow.

  • @radhikaravindranath1598
    @radhikaravindranath1598 Месяц назад +1

    Extremely nice. Superb singing🙏🙏

  • @jungification
    @jungification 14 дней назад

    ತುಂಬಾ ಅದ್ಭುತವಾಗಿ ಹಾಡಿದ್ದೀರಾ ಅರ್ಥಗರ್ಭಿತವಾಗಿದೆ

  • @bhagyalakshmisr9664
    @bhagyalakshmisr9664 10 дней назад

    jai shri krishna

  • @dec251978
    @dec251978 11 дней назад +1

    Good

  • @vaishnavisavanur9673
    @vaishnavisavanur9673 Месяц назад +1

    Congratulations Anna bhala mast ad hadu🙏🙏🙏

  • @arpithamujumdar1291
    @arpithamujumdar1291 11 дней назад +1

    🙏🏻🙏🏻🙏🏻🙏🏻🙏🏻

  • @gopalachara3359
    @gopalachara3359 Месяц назад +1

    🙏🙏🙏 ತುಂಬಾ ಚೆನ್ನಾಗಿ ಹಾಡಿದ್ದಿರಾ.

  • @kcbalasubramanyam
    @kcbalasubramanyam 11 дней назад +1

    Jai Sri Ram Very Blissful singing by Vid Sri Ramacharyaru 🙏🙏🙏🙏🙏

  • @veenaiyer2844
    @veenaiyer2844 9 дней назад +1

    🙏🙏🙏🙏🙏

  • @bpadmakshi6694
    @bpadmakshi6694 Месяц назад +1

    Devaru oleyuva gana raga tala.. Melidious voice.

  • @laxmipadaki8506
    @laxmipadaki8506 14 дней назад

    Super judge..super singer n song also.👌👌🙏🙏👍

  • @vijayalakshmi-ul3th
    @vijayalakshmi-ul3th 21 день назад

    ತುಂಬಾ ಚೆನ್ನಾಗಿದೆ ಕಂಠದ ಮಾಧುರ್ಯ ಧನ್ಯವಾದಗಳು.

  • @nayanatararao1118
    @nayanatararao1118 11 дней назад

    Tumba chennag8de acharre nimma kanta Siri tumba madhuravagide

  • @user-dg9ho3xq4c
    @user-dg9ho3xq4c 14 дней назад +1

    Super 👌

  • @umavenkatesh6497
    @umavenkatesh6497 Месяц назад +1

    soo sweet voice Achaarya re

  • @suryakalajai6412
    @suryakalajai6412 12 дней назад +1

    Jai Sri Ram

  • @basuskonnurwriter795
    @basuskonnurwriter795 Месяц назад +1

    Vvv superrrrrrrrrrb GURUVE

  • @geetha4231
    @geetha4231 Месяц назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ,🙏🙏🙏

  • @hemaprabhakar8635
    @hemaprabhakar8635 Месяц назад

    ಅದ್ಭುತ ಗಾಯನ ಆಚಾರ್ಯರೇ, ನಮಸ್ಕಾರಗಳು🙏🙏

  • @DistantGlowingStar
    @DistantGlowingStar 27 дней назад +1

    your rendition of ಇಂಥವ ಹ್ಯಾಂಗ ಮನಸೋತೆ ಬಲು ಪಂಕತ ವಾಳಿದೆ ಜಗನ್ಮಾತೆ was amazing .. glad to hear. Experience is the most relevant here . Seshagiri das is excellent ..
    ಫಲ - is Phala and not Fhala .. Sorry , please correct yourself.. First time I heard was when Pradhyumna achar joshi sang this in his pravachana. He mentioned how 2 old couple were left in a bus stand and they sat there for 3 days before passing away . Even today , tears roll out thinking about the pain they must have gone through.

    • @shriramacharpuranik9262
      @shriramacharpuranik9262  24 дня назад +1

      ಧನ್ಯವಾದಗಳು, ಎಲ್ಲಾ ಗುರುಗಳ ಕೃಪೆ ಮತ್ತು ದೇವರ ಕಾರುಣ್ಯ

  • @vasudevamurthy2573
    @vasudevamurthy2573 Месяц назад +1

    ತೊರೆದು ಜೀವಿಸಬಹುದೇ ಸಾಧ್ಯವಾದರೆ ಹೇಳಿ ಆಚಾರ್ಯ 🙏

  • @padmamurthy1005
    @padmamurthy1005 Месяц назад +1

    ನಿಮ್ಮ ಧ್ವನಿ ಬಹಳ. 5:33 ಚನ್ನಾಗಿದೆ

  • @shashikalasb7820
    @shashikalasb7820 14 дней назад

    Dhanyosmi gurugale padakke namanagalu aum Sri Sai Ram ♈.

  • @shilpashivalli1227
    @shilpashivalli1227 Месяц назад +1

    Soooo melodious Achaarya re 🙏

  • @shankarabhat2132
    @shankarabhat2132 13 дней назад

    🤗🤗🤗…….ಚೆನ್ನಾಗಿ ಹಾಡಿದ್ದೀರಿ

  • @rameshchiyadu5846
    @rameshchiyadu5846 23 дня назад

    Super song, very nice, heart touching song.

  • @vishnubonageri6234
    @vishnubonageri6234 5 дней назад

    🙏🙏🙏🙏🙏👌

  • @shrirangkarveer6385
    @shrirangkarveer6385 Месяц назад +1

    Super 👍👍🎉🎉

  • @NarasimhaKamath-cm4yf
    @NarasimhaKamath-cm4yf 11 дней назад

    Excellant