ಇವತ್ತಿನ ಈ ಎಲ್ಲಾ ಹಾಡುಗಳನ್ನು ಕೇಳಿ ನನ್ನ ಜೀವನ ಬಹಳ ಧನ್ಯವಾಯಿತು ಇಷ್ಟು ಸಣ್ಣ ವಯಸ್ಸಿನಲ್ಲಿ ಎಷ್ಟು ಮಧುರ ಸ್ವರದಿಂದ ನೀವು ಹಾಡಿರಲಿಲ್ಲ ನನ್ನ ಜೀವನ ಧನ್ಯ ನೀವು ಇಷ್ಟು ಯಶಸ್ವಿಯಾಗಲಿ ಅಂತ ಆ ದೇವರಲ್ಲಿ ನಾ ಕೇಳಿಕೊಳ್ಳುವೆ ನಾ ಪ್ರಮೇಯಗಳು
ಆಚಾರ್ಯಗೆ ನಮಸ್ಕಾರಗಳು 🙏 ಆಚಾರ್ಯರೇ ನಾವು ಮೈಸೂರಿಗೆ ಬಂದು ತಮ್ಮನ್ನು ಭೇಟಿ ಮಾಡಬೇಕೆಂದು ಇದ್ದೇವೆ ತಮ್ಮ ವಿಳಾಸವನ್ನು ತಿಳಿಸುತ್ತೀರಾ ನಮ್ಮಲ್ಲಿ ಒಬ್ಬ ವಿದ್ಯಾರ್ಥಿನಿ ಇದ್ದಾಳೆ ಸಹಕರಿಸಿ ಒಂದು ಅವಕಾಶವನ್ನು ಕೊಡಿ ದಯಮಾಡಿ
Gurugali🙏🙏. ಜೊತೆಗೇ ತಬಲಾ ಹಾರಾಮೋನಿಎಂ ಅವರಿಗೂ ನನ್ ವಂದನೆಗಳು 🙏🙏🌹🌹🚩👍
ಹಾರ್ಮೋನಿಯಂ ತಬಲಾ ಸಹ ಅದ್ಬುತ ಸಾಥಿ ಕೊಟ್ಟಿದ್ದಾರೆ ಗುರೂಜಿ ಅವರಿಗೂ ಸಹ ನನ್ನ ಪ್ರಣಾಮಗಳು
😊😊
ಇವತ್ತಿನ ಈ ಎಲ್ಲಾ ಹಾಡುಗಳನ್ನು ಕೇಳಿ ನನ್ನ ಜೀವನ ಬಹಳ ಧನ್ಯವಾಯಿತು ಇಷ್ಟು ಸಣ್ಣ ವಯಸ್ಸಿನಲ್ಲಿ ಎಷ್ಟು ಮಧುರ ಸ್ವರದಿಂದ ನೀವು ಹಾಡಿರಲಿಲ್ಲ ನನ್ನ ಜೀವನ ಧನ್ಯ ನೀವು ಇಷ್ಟು ಯಶಸ್ವಿಯಾಗಲಿ ಅಂತ ಆ ದೇವರಲ್ಲಿ ನಾ ಕೇಳಿಕೊಳ್ಳುವೆ ನಾ ಪ್ರಮೇಯಗಳು
Ylla. Hadu. Adbhut. Gurugale
Melodious singing 💐❤️
ಆಚಾರ್ಯಗೆ ನಮಸ್ಕಾರಗಳು 🙏 ಆಚಾರ್ಯರೇ ನಾವು ಮೈಸೂರಿಗೆ ಬಂದು ತಮ್ಮನ್ನು ಭೇಟಿ ಮಾಡಬೇಕೆಂದು ಇದ್ದೇವೆ ತಮ್ಮ ವಿಳಾಸವನ್ನು ತಿಳಿಸುತ್ತೀರಾ ನಮ್ಮಲ್ಲಿ ಒಬ್ಬ ವಿದ್ಯಾರ್ಥಿನಿ ಇದ್ದಾಳೆ ಸಹಕರಿಸಿ ಒಂದು ಅವಕಾಶವನ್ನು ಕೊಡಿ ದಯಮಾಡಿ
Ok
7977069112 ಇದಕ್ಕೆ ಕಾಲ್ ಮಾಡಿ
Hariom 🕉 Superb renditions amazing. Felt like Sri Kanakadasa decending.
Tumba melodious agittu. Dhanyawadagalu Acharyare ❤❤❤❤❤
ತುಂಬಾ ಚೆನ್ನಾಗಿದೆ ಧನ್ಯವಾದಗಳು ಮತ್ತೇ ಮತ್ತೇ ಕೆಳಬೇಕೆನಿಸುತಿದೆ
ತಬಲ ಹಾರ್ಮೋನಿಯಂ ನಾದ ,ಗಾಯನ ಒಂದಕ್ಕೊಂದು ಪ್ರೇರಕ...ಪೂರಕ.. ಕಲಾವಿದರಿಗೆ ಅಭಿನಂದನೆಗಳು 🙏
ಧನ್ಯವಾದಗಳು
ಇಂತಹ ಕಾರ್ಯಕ್ರಮ ಕೇಳಲು ,ನೋಡಲು ಪುಣ್ಯಮಾಡಿದ್ದೀವಿ .ಅದ್ಭುತ ಗಾಯನ...🙏👌👏
ಧನ್ಯವಾದಗಳು
Ennu practice beku swaragala alavada sadane ennu beku@@shriramacharpuranik9262
Dandavat pranamagalu to Shri acharya hareye Shri Krishnaya namaha
soulful singing ಗುರುಗಳೇ ಶ್ರೀ ಶ್ರೀ ಸತ್ಯಾತ್ಮತೀರ್ಥರ ಪೂರ್ಣಾನುಗ್ರಹ ಇದೆ ನಿಮ್ಮ ಮೇಲೆ. ಅದ್ಭುತ ಕಂಠಶ್ರೀ mesmorised guruji countless listening
Really melodious soulful singing.Namaste.
ಭಜನೆಗಳು ಕೇಳಿ ತುಂಬಾ ಸಂತೋಷವಾಯಿತು.ಗೋಪಾಲರಾವ ಜೋಶಿ.
👌 ಹಾರ್ಮೋನಿಯಂ.ತಬಲಾ.
Very nice and verygood sung🌹🙏🌹🙏🌹❤🌹🙏🌹🙏🌹
Fantastic very much melodious and devotional songs thank you namaskara
Hindu brahmana sanskara samskrithy samarpane yannu jeevantha pradashisidiri. Ido nimma abhinanadanegalu. Jai shri ram.
Very good singing sir.
ಬಹಳ ಚೆನ್ನಾಗಿ ಹಾಡಿದ್ದೀರಿ... ಸುಶ್ರಾವ್ಯ
ಇಂತಹ ಸ್ಪರ್ಧೆಗಳು ಇಂದಿನ ಸಮಾಜದಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಲು ಬೇಕು. 😊
ಇಬ್ಬರು ಮಹಾ ಕಲಾವಿದ ರನ್ನು ತೀರ್ಪು ಗಾರ ಮಾಡಿಸಿ ಈ ಸಂತೋಷ್ ಕೊಡುವ ಈ ಕಾರ್ಯಕ್ರಮ ಕ್ಕೆ ಅಭಿನಂದನೆಗಳು
Yery soulful singing. Thank u sir. God bless you. Very very nice.
Super vice sir. Pranamagalu.
Fantastic and very pleasant to hear your voice
"ಎಲ್ಲಡಗಿದನು ಹರಿ ನನ್ನಯ ದೊರೆ" ಈ ಗೀತೆ ಹಾಡಿ ಅಪ್ಲೋಡ್ ಮಾಡಿ 🙏🏻
Soooooper👌👌👌
ಎಷ್ಟು ಸಾರಿ ಕೇಳಿದರೂ ಕೇಳಬೇಕೆನ್ನಿಸುವ ಮಧುರವಾದ ಗಾನ 🙏🏻🙏🏻🙏🏻
Sir gayana mattu harmonium suuper
ಆಚಾರೇ ಬಹಳ ಸುಂದರವಾಗಿ ಬಂದಿದೆ...
ಶ್ರೀರಾಮಚಾರ್ಯ ಪುರಾಣಿಕ ಅವರಿಗೆ ಅನಂತ ನಮಸ್ಕಾರಗಳು.ಅತಿ ಮಧುರವಾಗಿದೆ .🙏🙏🙏
कन्नड भजन ऐकून खूप आनंद झाला. गोपाळराव जोशी. पुणे.
ತುಂಬಾ ಚೆನ್ನಾಗಿ ಹಾಡಿದ್ದೀರಿ 👌🙏🙏
Mesmerizing singing . Acharyaralli Anantananta Namaskaragalu
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಿರಿ ಆಚಾರ್ಯರೇ
Very nice singing Ji 💐
ನಿಮ್ಮ ಗಾಯನಕ್ಕೆ ಅಭಿಂದನೆ ಆ ರಾಯರ ಪೂರ್ಣ ಅನುಗ್ರಹ ಇರಲಿ ಆಚಾ ರ್ಯರೇ
ಬರಿದೆ ಮಾತೆಕೆನ್ನು ಅರಿತು ಪೆಲುವೇನಯ್ಯ.arithu matadtini waw wt a sahithya🙏😭
Very well sung
Harmonium and tabla was excellent
ಕೇಳಿ ಧನ್ಯನಾದೇ. ಆಚಾಯ೯ ರೇ.
Bahala chenagi hadidira🙏🏻🙏🏻
Please upload more devotional songs of this singer
Adbhuta gayana acharyare. Abhinandanegalu 🙏👍👌😊
Shriram Achara Super ri 👌👌🙏💯
Good singing.
ಹಾಡು ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ.,
🙏🙏🙏
ತುಂಬಾ ಸೊಗಸಾಗಿ ಮೂಡಿಬಂದಿದೆ ಗುರುಗಳೆ 🙏🙏🙏🙏🙏
🌹👌🏾👌🏾👌🏾✔️
Sri puranik aacharyrigey ananth namaskargalu thumba chennagi haadiddira
D🎉
🙏🙏🙏🙏🙏🌹
Tammellara abhimana ,
gurugala aasheervadave idakke sporti
Dayavittu Sangeeta abhyasa madi aliidda tappugalu nimge arta aguvudu judge's nimmannu hogalidaru aste yaru nimma tappannu tiddalila annuvude besara
👍🙏💐
Excellent Singing Acharyare 🌹🌹
My most favorite song 🎉🎉🎉
ತುಂಬಾ ಸೊಗಸಾಗಿ ಮೂಡಿ ಬಂದಿದೆ ಗಾಯನ ಗುರುಗಳೆ 🙏🙏
Super sir.
❤❤❤❤❤❤
❤❤❤
Acharyare pls send the song palayamam karunalaya haripada
Very nice
Armoniyam super
Nice singing n voice v nice. Sri Hari Anugraha.
ಅದ್ಭುತ ಪ್ರದರ್ಶನ 🎉
🙏 ಸೂಪರ್ ಧನ್ಯವಾದಗಳು
Superb very melodious voice thanks to harmonium and tabala by suma savanur
Superb singing 🎉🎉
Wow super 🙏🙏💐
ತುಂಬಾ ಚೆನ್ನಾಗಿದೆ ಧನ್ಯವಾದಗಳು
So super
Purohitare nimage dhannyavadagalu
Super super
Peculiar voice
A voice that melts our hearts
Excellent singing. Matte matte Kealakekua anistudde.
Super programme 🙏🙏
Is it only for Madhva Brahmins. Or common to all Brahmins.
ಆಚಾರ್ಯರಿಗೆ ನಮಸ್ಕಾರಗಳು
Superb acharya
ಕನ್ನಡ ಬ್ಯಾನರ್ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು
song kellu tamma ..yake yella kade ede golu nimadu..
🙏👌🏻😇
ಧನ್ಯವಾದಗಳು
ಧನ್ಯೋಸ್ಮಿ........ 🙏🌹🙏
Anna.....🎉very nice singing 🙏
Yenta chandada hadu arthapoornavagide .🙏🙏👌
Beautiful presentation
Adbhuta Acharyare
Awesome!🙏🥰
ತೀರ್ಪುಗಾರರ ಹೊಗಳಿಕೆ ಹೇಗೆ ಒಬ್ಬ ಯೋಗ್ಯ ವ್ಯಕ್ತಿಯನ್ನು.ಹುರಿದುಂಬಿಸಬಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ.
ಧನ್ಯವಾದಗಳು
🙏ಧನ್ಯವಾದಗಳು soopar
ಅಧ್ಬುತ ಗಾಯನ🙏
🎉
Very Nice singing 👍🏻🙏🏻
Very nice singing 🙏🌹❤
🙏🏻🙏🏻
Great singing 👌
Super nice singing
👌👌
Excellent 👌👌
👌👌🙏🙏
Bhal Chand ri acharyare
Adbuta Gurugale🙏🏻🙏🏻🙏🏻