Shiva Shiva Endare Bhayavilla - Video Song | Bhaktha Siriyala | Lokesh | SPB | Devotional Song

Поделиться
HTML-код
  • Опубликовано: 26 мар 2016
  • Song: Shiva Shiva Endare Bhayavilla
    Movie: Bhaktha Siriyala - ಭಕ್ತ ಸಿರಿಯಾಳ
    Music: T G Lingappa
    Singe: SPB
    Lyrics: Hunsur Krishnamurthy
    Director: Hunsur Krishnamurthy
  • РазвлеченияРазвлечения

Комментарии • 1,3 тыс.

  • @karthikmuchadi6901
    @karthikmuchadi6901 2 месяца назад +60

    2024 ರಲ್ಲಿಯೂ ಈ ಗೀತೆ ಕೇಳುವವರು ಲೈಕ್ ಮಾಡಿ ❤️❤‍🔥🌻🙏

  • @ckmtalks6300
    @ckmtalks6300 4 месяца назад +29

    ಶಿವರಾತ್ರಿ 2024.. ಇಂದಿಗೂ ಈ ಹಾಡು ಎಲ್ಲರ ಮನದಲ್ಲಿ ಅಜರಮರ.

  • @CKannadaMusic
    @CKannadaMusic 4 года назад +39

    ಶಿವಭಕ್ತನಿಗೇ...ನರಕವಿಲ್ಲಾ...ಜನುಮ ಜನುಮಗಳ ಕಾಟವವಿಲ್ಲ....ಆಹಾ
    ಅದ್ಬುತವಾದ ಹಾಡು ಅದ್ಬುತವಾದ ಸಾಹಿತ್ಯ ಸೊಗಸಾದ ಸಂಗೀತ
    ಲೋಕೇಶ್ ಅಪ್ಪಾಜಿ ಅವರ ಸಹಜ ನಟನೆ ಒಟ್ಟಾರೆ ಅದ್ಭುತ
    ಓಂ ನಮಃ ಶಿವಾಯ 🙏🕉🙏

  • @ravi1882
    @ravi1882 Год назад +71

    ಶಿವ ಶಿವ ಎಂದರೆ
    ಭಯವಿಲ್ಲ ………..
    ಶಿವ ಶಿವ ಎಂದರೆ ಭಯವಿಲ್ಲ
    ನಾಮಕೆ ಸಾಟಿ ಬೇರಿಲ್ಲ
    ಶಿವ ನಾಮಕೆ ಸಾಟಿ ಬೇರಿಲ್ಲ
    ಶಿವ ಭಕ್ತನಿಗೆ
    ನರಕ ಇಲ್ಲ…………
    ಶಿವ ಭಕ್ತನಿಗೆ ನರಕ ಇಲ್ಲ
    ಜನುಮ ಜನುಮಗಳ ಕಾಟವೇ ಇಲ್ಲ
    ಶಿವ ಶಿವ ಎಂದರೆ ಭಯವಿಲ್ಲ
    ನಾಮಕೆ ಸಾಟಿ ಬೇರಿಲ್ಲ
    ಶಿವ ನಾಮಕೆ ಸಾಟಿ ಬೇರಿಲ್ಲ
    ಅನ್ನ ದಾನವ ತೊರೆಯದಿರು
    ನಾನು ನನ್ನದು ಎನ್ನದಿರು
    ಅನ್ನ ದಾನವ ತೊರೆಯದಿರು
    ನಾನು ನನ್ನದು ಎನ್ನದಿರು
    ಉನ್ನತಿ ಸಾಧಿಸೆ
    ಹಗಲಿರುಳು …… ....
    ಉನ್ನತಿ ಸಾಧಿಸಿ ಹಗಲಿರುಳು
    ದೀನನಾಥನ ಮರೆಯದಿರು…..
    ಶಿವ ಶಿವ ಎಂದರೆ ಭಯವಿಲ್ಲ
    ನಾಮಕೆ ಸಾಟಿ ಬೇರಿಲ್ಲ
    ಶಿವ ನಾಮಕೆ ಸಾಟಿ ಬೇರಿಲ್ಲ .
    ಭೋಗ ಭಾಗ್ಯದ ಬಲೆಯೊಳಗೆ
    ಬಳಲಿ ಬಾಡದೇ ಇಳೆಯೊಳಗೆ
    ಭೋಗ ಭಾಗ್ಯದ ಬಲೆಯೊಳಗೆ
    ಬಳಲಿ ಬಾಡದೇ ಇಳೆಯೊಳಗೆ
    ಕಾಯಕ ಮಾಡುತ
    ಎಂದೆಂದೂ ….......
    ಕಾಯಕ ಮಾಡುತ ಎಂದೆಂದೂ
    ಆತ್ಮ ನಂದವ ಸವಿಯುತಿರು .....
    ಶಿವ ಶಿವ ಎಂದರೆ ಭಯವಿಲ್ಲ
    ನಾಮಕೆ ಸಾಟಿ ಬೇರಿಲ್ಲ
    ಶಿವ ನಾಮಕೆ ಸಾಟಿ ಬೇರಿಲ್ಲ .
    ದಾನವೇ ಜಗದೊಳು ತಪವಯ್ಯಾ
    ಧ್ಯಾನವೇ ಘನಕರ ಜಪವಯ್ಯಾ
    ದಾನವೇ ಜಗದೊಳು ತಪವಯ್ಯಾ
    ಧ್ಯಾನವೇ ಘನಕರ ಜಪವಯ್ಯಾ
    ಅಪಕಾರವ ನೀ
    ಮಾಡಿದರೆ………
    ಅಪಕಾರವ ನೀ ಮಾಡಿದರೆ
    ಕೈಲಾಸವದು ಸಿಗದಲ್ಲ .
    ಶಿವ ಶಿವ ಎಂದರೆ ಭಯವಿಲ್ಲ
    ನಾಮಕೆ ಸಾಟಿ ಬೇರಿಲ್ಲ
    ಶಿವ ನಾಮಕೆ ಸಾಟಿ ಬೇರಿಲ್ಲ

  • @harishgowda6295
    @harishgowda6295 3 года назад +164

    ಅನ್ನಧನವ ತೊರೆಯದಿರು ನಾನು ನನ್ನದು ಎನ್ನದಿರು ನಮ್ಮಸನಾತನ ಹಿಂದೂ ಮಾತ್ರ ಇಂಥದನ್ನು ಕಲಿಸಲು ಸಾಧ್ಯ ಹೆಮ್ಮೆಯಿಂದ ಹೇಳು ನಾನು ಹಿಂದೂ ಎಂದು ಜೈಶ್ರೀರಾಮ್ 🚩🚩🚩

    • @sanjaykumar-ev2fr
      @sanjaykumar-ev2fr 3 года назад +8

      Super 🙏 line sir

    • @kavyakavya1464
      @kavyakavya1464 Год назад +2

      @@sanjaykumar-ev2fr aaaaaaaaaà0//////((

    • @krishnappakrishna2572
      @krishnappakrishna2572 10 месяцев назад

      ​@@kavyakavya14649okió9i9ovokk99oohnooi😊 ii ionic strength to bear with hi nhi ho bhu to be the same 😅 hi😅😅😅😅😅😅😅y444r4443a43à

    • @RameshMudkniaykar-jx5wd
      @RameshMudkniaykar-jx5wd 10 месяцев назад +1

      Jjjjkjjjjjjjjjjkkjkkkkkkkkkkjkkkkkkkkkkkkkkkkkkkkkkkkkk***k*k*

    • @RameshMudkniaykar-jx5wd
      @RameshMudkniaykar-jx5wd 10 месяцев назад

      "p

  • @tirumalayadav4815
    @tirumalayadav4815 3 года назад +39

    ಬೋಗ ಬಾಗ್ಯ ದ ಬಲೆಯೊಳಗೆ ಬಾಡಿ ಬಳಲೀ ಬಾಡದೆ ಇಳಿಯೊಳಗೆ ಎಂಥಾ ಅದ್ಭುತ ಸಾಲು...........!

  • @jsb9287
    @jsb9287 3 года назад +35

    Shiva Shiva Endare Bhayavilla aa..
    Shiva Shiva Endare Bhayavilla
    Naamake Saati Berilla
    Shiva Naamake Saati Berilla
    Shiva Bhakthanige Naraka Illa aa..
    Shiva Bhakthanige Naraka Illa
    Januma Janumagala Kaatave Illa
    Shiva Shiva Endare Bhayavilla
    Naamake Saati Berilla
    Shiva Naamake Saati Berilla
    Anna Dhaanava Thoreyadiru
    Naanu Nannadu Yannadiru..
    Anna Dhaanava Thoreyadiru
    Naanu Nannadu Yennadiru
    Unnathi Saadisi Hagalirulu.. uu..
    Unnathi Saadisi Hagalirulu
    Dheenanaathana Mareyadiru
    Shiva Shiva Endare Bhayavilla
    Naamake Saati Berilla
    Shiva Naamake Saathi Berilla..
    Bhoga Bhagyada Baleyolage
    Balali Baadade Ileyolage
    Bhoga Bhagyada Baleyolage
    Balali Baadade Ileyolage
    Kaayaka Maadutha Endendu.. uu..
    Kaayaka Maadutha Endendu
    Aathmaanandava Saviyuthiru
    Shiva Shiva Endare Bhayavilla
    Naamake Saati Berilla
    Shiva Naamake Saathi Berilla..
    Dhaanave Jagadolu Thapavayya
    Dhyaanave Ghanakara Japavayya..
    Dhaanave Jagadolu Thapavayya
    Dhyaanave Ghanakara Japavayya
    Apakaarava Nee Maadidare.. aa..
    Apakaarava Nee Maadidare
    Kailasavadu Sigadalla
    Shiva Shiva Endare Bhayavilla
    Naamake Saati Berilla
    Shiva Naamake Saati Berilla..

  • @chidanaik8849
    @chidanaik8849 3 года назад +121

    ಪ್ರತಿ ಒಬ್ಬ ಮನುಷ್ಯನಲ್ಲಿ ಒಳ್ಳೆಯ ಮನಸ್ಸು ಇರಬೇಕು ಆವಾಗ ನಿಜವಾದ ಶಿವ ಕಾಣುತ್ತಾನೆ 🙏🙏🙏🙏🙏

    • @gowrinerale7756
      @gowrinerale7756 3 года назад +4

      💅p

    • @yashodhaumeah2519
      @yashodhaumeah2519 3 года назад +1

      Om mama shivaya🙏🙏

    • @ShirishaShiri-le5uf
      @ShirishaShiri-le5uf Год назад

      నేను ఈ తెలుగు కీబోర్డ్ను ఇష్టపడుతున్నాను. ఇది వేగంగా ఉంది.
      desh.app/telugu

  • @user-cn2yr4vj9m
    @user-cn2yr4vj9m 3 года назад +50

    ನಾನು ಸಾಯಿವ ಸಂದರ್ಭದಲ್ಲಿ ..
    ಓಂ ನಮಃ ಶಿವಾಯ ಎಂದು ಹೇಳಿದೆ ಹೋದ ಜೀವ ಬಂದ ಅನುಭವ ಆಯ್ತು .🙏🙏🙏🙏

    • @renukammakg4028
      @renukammakg4028 Год назад +3

      😊😊❤

    • @rajakumarpangraga-oz9bl
      @rajakumarpangraga-oz9bl 10 месяцев назад

      ​@renukammakg4028 I puc

    • @padmarajsuper477
      @padmarajsuper477 4 месяца назад +7

      ದೇವರು ಇದ್ದಾನೆ ಖಂಡಿತ. ಅವನ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಡೋದಿಲ್ಲ. 🙏🏿❤️

  • @user-od8lc9yg6v
    @user-od8lc9yg6v Год назад +69

    2023ರಲ್ಲೀ ಈ ಹಾಡನ್ನು ಕೇಳುತ್ತೀರುವವರು ಲೈಕ್ ಮಾಡಿ

  • @a.c.procky4217
    @a.c.procky4217 2 года назад +7

    ಅನ್ನ ದಾನವ ತೋರೆಯದಿರು ನಾನು ನನ್ನದು ಎನ್ನದಿರು....😊2️⃣8️⃣®️💙

  • @devannal8736
    @devannal8736 3 года назад +47

    ಓಂ ನಮಃ ಶಿವಾಯ
    ಶಂಭೋ ಶಂಕರ ಹರಹರ ಮಹಾದೇವಾ..🌹🌹🌹🌹🌹🌹🌹🌹🌹
    ಎಸ್ ಪೀ ಬೀ ಸಾರ್ ಗಾನ ಬ್ರಹ್ಮ

  • @shivarajshivarajnelogi6292
    @shivarajshivarajnelogi6292 3 года назад +68

    ಓಂ ನಮಃ ಶಿವಾಯ - ಹಸಿದವನಿಗೆ ಅನ್ನವ ನೀಡು.💝

  • @abhishekabhi4890
    @abhishekabhi4890 3 года назад +68

    ದೇವರ ದೇವ ಮಹಾದೇವ , ಲಯಕಾರಕ ,ಕೈಲಾಸನಾಥ ಹೇ ಪರಶಿವ ನಿನಗೆ ನಮೋ ನಮಃ...🙏🙏🙏

  • @PradeepPradeepsri
    @PradeepPradeepsri 3 месяца назад +4

    ಶಿವನೊಬ್ಬನೇ ನಮ್ಮ ಭಾರತೀಯ ದೇವರು 🙏🙏

  • @gangugangu5107
    @gangugangu5107 5 лет назад +29

    ನಮ್ಮ ಅಮ್ಮನಿಗೆ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ಆದಷ್ಟು ಬೇಗ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ನನ್ನಗೆ ಪರೀಕ್ಷೆಯಲ್ಲಿ ಪಾಸ್ ಮಾಡು ಸ್ವಾಮಿ ಪರಮೇಶ್ವರ ನಮ್ಮ ಸ್ನೇಹ ಯಾವುದೇ ಕಾರಣಕ್ಕೂ ದೂರ ಆಗಬಾರದು ಸ್ವಾಮಿ ಪರಮೇಶ್ವರ ನಗು ನಗುತ್ತಲೇ ಇರಬೇಕು ಸ್ವಾಮಿ ಪರಮೇಶ್ವರ

  • @nateshkumar1982
    @nateshkumar1982 6 лет назад +14

    ಓಂ ನಮಃ ಶಿವಾಯ ಈ ಹಾಡು
    ಕೇಳಿದರೆ ನನ್ನ ತಂದೆಯ ನೆನಪು ಬರುವುದು ನನ್ನ ಬಾಲ್ಯದಲ್ಲಿ ಸದಾ ಈ ಹಾಡನ್ನು ಕೆಳಿ ಸುತ್ತಿದ್ದರು

  • @shivamurthishastrihiremath8047
    @shivamurthishastrihiremath8047 4 года назад +9

    Wa what a good song

  • @MasterMGP
    @MasterMGP 28 дней назад

    ದೇವರು ಅನ್ನುವ ಮೂರಕ್ಷರ ಪದ ಎಲ್ಲರನ್ನೂ, ಎಲ್ಲವನ್ನೂ, ಎಲ್ಲದರಲ್ಲೂ ಒಂದುಗೂಡುವಂತೆ ಮಾಡುತ್ತದೆ. ಶಿವನಾಮ ಸ್ಮರಣೆ 🙏

  • @chaitrakrishna6780
    @chaitrakrishna6780 4 года назад +45

    Shiva bhaktharige naraka illa, if you are in right path.. Aeste kasta kotru devru kai bidalla..
    Lyrics aestu artha purnavagide.. 🙏🙏

    • @karma0000
      @karma0000 3 года назад +4

      ಏನೇ ಕಸ್ಟ ಬಂದ್ರು ಏನೇ ಆದ್ರು ಎಲ್ಲಾ ಅವನಿಚ್ಛೆ 😍 ಹರಹರ ಮಹಾದೇವ್ 🚩🚩🚩

    • @chaitrakrishna6780
      @chaitrakrishna6780 3 года назад

      @@karma0000 true sir..

  • @huligeyyanayak-bailmarched6621
    @huligeyyanayak-bailmarched6621 4 года назад +56

    🙏🙏ಶಿವ ಶಿವ ಎಂದರೆ ಭಯವಿಲ್ಲ
    ಶಿವ ನಾಮಕ್ಕೆ ಸಾಟಿ ಇಲ್ಲ🙏🙏

  • @munirajan9745
    @munirajan9745 4 года назад +12

    ಹರ ಹರ ಮಹದೇವ, ಓ೦ ನಮಃ ಶಿವಾಯ....

  • @sahanashankar5814
    @sahanashankar5814 4 месяца назад +1

    Jai Shiva Parvati tayii 🙏🙏♥️ Jai Vinayaka 🙏🙏♥️ Jai Muruga 🙏🙏♥️

  • @AnjiAnji-ir1rx
    @AnjiAnji-ir1rx 3 года назад +5

    ಶಿವ ಶಿವ ಎಂದರೆ ಸತ್ಯವಾಗಿ ಭಯವಿಲ್ಲ,

  • @gangarajuattivatta4056
    @gangarajuattivatta4056 5 лет назад +83

    ಅನ್ನ ದಾನ ಮಹಾದಾನ. ಅನ್ನ ದಾತ ಸುಖೀಭವ. ಓಂ ಶ್ರೀ ಮಂಜುನಾಥ

  • @user-ef8pp1ys1x
    @user-ef8pp1ys1x 4 месяца назад +5

    Super message

  • @thomasmoses4487
    @thomasmoses4487 6 лет назад +338

    ಈ‌ ಭಕ್ತಿಗೀತೆ ನನ್ನ ಜೀವನದ‌ಲ್ಲಿ‌ ಬದಲಾವಣೆ ತಂದ ಗೀತೆಗಳಲ್ಲೊಂದು. ಈ ಗೀತೆಯ ಅರ್ಥ‌ ತಿಳಿಯಬೇಕಿರುವುದು ಎಲ್ಲರ ಕರ್ತವ್ಯವಾಗಿದೆ. ನಮ್ಮ ದಿನನಿತ್ಯ ಬದುಕಿನಲ್ಲಿ ಇದನ್ನು ‌ಅಳವಡಿಸಬೇಕಿದೆ.
    ಭಕ್ತಿಗೀತೆ ಎಂದರೆ ಈ ರೀತಿಯಾಗಿರಬೇಕು.
    ಈ ಗೀತೆಯನ್ನು‌ ಪೂರ್ತಿಯಾಗಿ ನಾ ಹಾಡಬಲ್ಲೆ.. ಅಷ್ಟು‌ ನನಗೆ ಮೆಚ್ಚುಗೆಯಾದ‌ ಗೀತೆ‌ ಇದಾಗಿದೆ.

  • @RaviRavikumar-xg1bd
    @RaviRavikumar-xg1bd 6 лет назад +120

    💐💐 ಸೂಪರ್ ಸಾಂಗ್ 👌👌 💐💐 ಹ್ಯಾಟ್ಸ್ ಆಪ್ಪ ಲೋಕಿ ಸರ್ 💐💐 ಶಿವರಾತ್ರಿ ಸ್ಪೆಶಲ ಸಾಂಗ್ ಈಸ್ ಡಿಡಿಕೆಟದ 💐💐

  • @gowrammabasavegowda2977
    @gowrammabasavegowda2977 5 лет назад +29

    shivappa ninna aata ballavaraaru tande, ninage saati yaaru iharu, ninna leele ballavaraaru tande. i love this song . OM NAMAH SHIVAYA

  • @manjunatham.k6432
    @manjunatham.k6432 6 лет назад +92

    ಶಿವ ಶಿವ ಎಂದರೆ ಭಯವಿಲ್ಲ...

  • @ramuk3278
    @ramuk3278 4 года назад +31

    மிக அருமையான பாடல் (Very good song )By Kumarappan .M Trichy

  • @mhanumanthappa7452
    @mhanumanthappa7452 3 года назад +3

    ಮಹಾದೇವ ಯಲ್ಲಾರನೂ ಕಪಡು 𝓣𝓱𝓪𝓷𝓭𝓮

  • @murthyrmurthy6890
    @murthyrmurthy6890 6 лет назад +104

    ಹರ ಹರ ಮಹಾದೇವ ಶಂಭೋ ಶಂಕರ

  • @user-fh4lf6ex5t
    @user-fh4lf6ex5t 4 месяца назад +1

    Super song 🕉️💐🌟🙏🌼🍁🌍🇮🇳🤩🤩💪💪💪💪👏👌👌👌👌👌Om nam. Sivaya

  • @gangarajuattivatta4056
    @gangarajuattivatta4056 Год назад +1

    02.11.2022 ಓಂ ನಮಃ ಶಿವಾಯ 🌹🌹🙏🙏🌹🌹

  • @AMaL-ye8so
    @AMaL-ye8so 4 года назад +16

    Listening to this song on 14-02-2020.....11:08PM ..Aum Namah Shivay...🙏

  • @prasannaachar3714
    @prasannaachar3714 Месяц назад +12

    Super movie super song ❤

  • @yogayogesh8316
    @yogayogesh8316 6 лет назад +35

    ಈ ಹಾಡು ತುಂಬಾ ಚೆನ್ನಾಗಿದೆ

  • @abiabli8583
    @abiabli8583 10 дней назад

    ಶಿವನ ಬಗ್ಗೆ ಇರುವ ಈ ಹಾಡು ತುಂಬಾ ಇಂಪಾಗಿದೆ.❤❤❤❤❤

  • @nagrajud358
    @nagrajud358 3 года назад +17

    ಹಸಿದವರಿಗೆ ಅನ್ನ ನೀಡು ಧಣಿದು ಬಂದವರಿಗೆ ನೀರು ನೀಡು ಅದೇ ಸ್ವರ್ಗ 🏵🙏🌼❤

  • @lndian308
    @lndian308 3 года назад +46

    SHIVANOBBA....Naama halavu...... Respect other religion....I LOVE THIS SING....LOTS MORE.

    • @shariftalikoti8178
      @shariftalikoti8178 3 года назад +1

      Super

    • @jaimaruthijaishreeram
      @jaimaruthijaishreeram 3 года назад +1

      Modalu.nivu..kodi.....amele....nimage....yallaru....kodthare.....

    • @lndian308
      @lndian308 3 года назад +3

      @@jaimaruthijaishreeram iyyo...goobe mundeda...yellarigu sersi ne...helta irodu

  • @Hypocritial
    @Hypocritial 22 дня назад +1

    Hunsur Krishamurthy is an unmatched lyricist

  • @appubhajantri7711
    @appubhajantri7711 2 года назад +1

    ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸುವದು ಒಳ್ಳೆಯದ್ದು😊ಅನ್ನ ಧಾನದ ಮುಂದೆ ಯಾವ ಧಾನವು ದೊಡ್ಡದಲ್ಲ

  • @PRAJWALTHEGAMER
    @PRAJWALTHEGAMER 3 года назад +5

    ಓಂ ನಮ: ಶಿವಾಯ

  • @ushadharawada928
    @ushadharawada928 2 года назад +8

    ಪ್ರಭು ಶಂಕರ್ 🙏🏻🙏🏻ನಿನ್ನ ಮಹಿಮೆ ಅಗಾಧ ಸ್ವಾಮಿ 💖💖

  • @huligowda1903
    @huligowda1903 2 года назад +2

    மிக அருமையான பாடல் லோகேஸ் ஆக்டிங் ஸுபர்

  • @shivaramuk7077
    @shivaramuk7077 3 года назад +33

    Evergreen song

  • @lingarajhugarramanalhugar2942
    @lingarajhugarramanalhugar2942 6 лет назад +12

    ಓಂ ನಮ ಶಿವಾಯ

  • @bheemappakumbar7908
    @bheemappakumbar7908 4 года назад +7

    ನನ್ನ ನೆಚ್ಚಿನ ಗೀತೆ

  • @dhavalakshi.s.cdhavalakshi1073

    ಓಂ ನಮಃ ಶಿವಾಯ 🙏🙏🙏🙏🙏🌺🌺🌺🌺🌺🌺🌺🌺🌺🌺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @abhiabhishek2180
    @abhiabhishek2180 5 лет назад +27

    The most MEANINGFULL song
    I like this song
    Thanks a lot

  • @reethikshainteriorworks5361
    @reethikshainteriorworks5361 5 лет назад +26

    ಶಿವ ಶಿವ ಎಂದ್ರೆ ಭಯವಿಲ್ಲಾ
    ಶಿವ ನಾಮ್ಕೆ ಸಟ್ಟಿ ಬೇರಿಲ್ಲ

  • @Abhi19995
    @Abhi19995 2 года назад +3

    ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೆ
    ಇಳೆಯೊಳಗೆ ಕಾಯಕ ಮಾಡುತ ಎಂದೆಂದೂ ಆತ್ಮನಂದವ ಸವಿಯುತಿರು 💛❤🌎
    Very beautiful song

  • @srivinayakaenterprises6144
    @srivinayakaenterprises6144 3 года назад

    Shiva shiva yendare bayavilla
    Shivanaamake saati berilla
    Shivabhaktharige naraka ella ...
    Annadanava marediru
    Naanu nannadu yannadiro ..

  • @masanamveeranjaneyulu9742
    @masanamveeranjaneyulu9742 3 года назад +4

    OM NAMAH SIVAYA
    OM NAMAH SIVAYA
    OM NAMAH SIVAYA

  • @sportsupdatekannada5785
    @sportsupdatekannada5785 5 лет назад +22

    ಶಿವ ಶಿವ ಎಂದರೆ ಭಯವಿಲ

  • @syadmahaboobbasha1953
    @syadmahaboobbasha1953 3 года назад +16

    చాలా అద్భుతమైన పాట విన్నా ఎన్నిసార్లు విన్నా మళ్ళీ వినాలనిపిస్తుంది పాట

  • @Nayakforever
    @Nayakforever Год назад +1

    ಭಗವಂತ ಕಾಪಾಡಪ್ಪ...... ಶಂಭೋ.... 🙏

  • @RakeshF-oi6hz
    @RakeshF-oi6hz 4 месяца назад

    ಮಂಜುಳ ಅವರ ಅತ್ಯುತ್ತಮ ಅಭಿನಯಕ್ಕೆ ದೊಡ್ಡ ದೊಂದು ಸಲಾಂ 👍

  • @ranganatha5410
    @ranganatha5410 2 года назад +3

    ಅದ್ಭುತವಾದ ಸಾಂಗ್ ಸಾಂಗ್ ಕೇಳುತ್ತಿದ್ದರೆ ಮನಸ್ಸಿಗೆ ಉಲ್ಲಾಸ ವಾಗುತ್ತದೆ 🙏🙏🙏🙏

  • @mahendram9825
    @mahendram9825 5 месяцев назад +3

    ❤ಶಿವ ಶಿವ ಎಂದರೆ ಭಯವಿಲ್ಲ,ಶಿವನಾಮಕೆ ಸಾಟಿ ಬೇರಿಲ್ಲ 🙏🙇🙏

  • @shrishailkakkalameli4928
    @shrishailkakkalameli4928 Год назад

    ಕಾಯಕವೇ ಕೈಲಾಸ, ಓಂ ನಮಃ ಶಿವಾಯ

  • @kmjagadeesha3693
    @kmjagadeesha3693 4 года назад +1

    Nija Shiva bhaktanige yava bhaya ela

  • @ashokamashokm9343
    @ashokamashokm9343 5 лет назад +13

    ಶಿವನಾಮಕೆ ಸಾಟಿ ಬೇರಿಲ್ಲ.
    ಎಲ್ಲ ಶಿವನಿಚ್ಛೆ, ಶಿವಮಯವೂ.

  • @rajendrakannada9797
    @rajendrakannada9797 7 месяцев назад +3

    ಅದ್ಭುತವಾದ ಹಾಡು

  • @somashekharaa2833
    @somashekharaa2833 4 года назад +1

    ಓಂ ನಮಃ ಶಿವಾಯಃ

  • @rekhaupadhya7580
    @rekhaupadhya7580 3 года назад +13

    Super song! meaningful! Wonderful actor Lokesh sir🙏🙏🙏🙏🙏🙏🙏🙏

  • @manjunath2401
    @manjunath2401 4 года назад +27

    Devotional mode, Superb lyrics and Lokesh sir also Super.

  • @girishgirigiri671
    @girishgirigiri671 6 лет назад +22

    Shiva Shiva hendhare bhaya Ella namakke satti berila
    old is gold
    saroja g

  • @JackSparrow-nk3yi
    @JackSparrow-nk3yi 4 месяца назад

    Shivaratri Is Incomplete Without This Song

  • @nmurthy2830
    @nmurthy2830 3 месяца назад +1

    Sri. Lokesh is/was an amazing actor, capable of acting any story type. A great talent of Kannada cinema industry

  • @sagargvgnv4137
    @sagargvgnv4137 6 лет назад +60

    ಶಿವ ಶಿವ

  • @deekshasundar7133
    @deekshasundar7133 6 лет назад +122

    Lokesh a legendary actor. 😊

  • @nandannandan5910
    @nandannandan5910 2 месяца назад +2

    har har mahadev jai mukoti devaru

  • @niveditas1373
    @niveditas1373 4 месяца назад +1

    ❤❤❤❤❤❤ very nice song 😊😊

  • @kotekote1790
    @kotekote1790 5 лет назад +4

    ಸೂಪರ್ ಸಾಂಗ

  • @babusunithadhanupuneeth1972
    @babusunithadhanupuneeth1972 6 лет назад +120

    ಶಿವ ಶಿವ ಎಂದರೆ ಭಯವಿಲ್ಲ

  • @likitvkannada261
    @likitvkannada261 2 года назад

    ಓಂ ನಮಃ ಶಿವಾಯ nannntha ರು ಭೂಮಿ ಮೇಲೆ ಭದುಕ ಬಾರ್ದು

  • @sowbhagyalakshmisowbhagya6718
    @sowbhagyalakshmisowbhagya6718 4 года назад +2

    Nijakku arthapoornavagide song.spr

  • @moorthykumar7377
    @moorthykumar7377 6 лет назад +18

    We are practicing in Chikodi . Excelent jai samba Siva ellarige olle madu .

    • @nageshsk3349
      @nageshsk3349 3 года назад

      Good luck 🌷🌷🌷🌷🌷🌷🌷🌷🌷🌷💐💗💗💗💗💗💗💗💗💗💗💗💗💗❤❤❤❤❤❤❤❤💐💐💐💐

  • @santhoshkl5178
    @santhoshkl5178 6 лет назад +4

    Super sir e hadhu nanna manssu thannagagutth

  • @AjayKumar-sn7cx
    @AjayKumar-sn7cx 4 месяца назад +1

    Today maha shivaratri❤❤❤

  • @nmurthymurthy9011
    @nmurthymurthy9011 3 года назад +1

    Mana muttuvantaha haadu ...💕💕💕

  • @dhanushdhanu4005
    @dhanushdhanu4005 4 года назад +8

    Dhanush Dhanu

  • @ashwiniv41
    @ashwiniv41 4 года назад +21

    ಶಿವ ನಾಮಕೆ ಸಾಟೀಯೇ ಇಲ್ಲ 🙏🙏🙏

    • @subhaskotikal5331
      @subhaskotikal5331 3 года назад

      Ggbjkgvkordhkduk

    • @subhaskotikal5331
      @subhaskotikal5331 3 года назад

      Ybmfnmloyfdfggufgnklghn Ybmfnmloyfdfggufgnklghn Bunch moot since jan begin forwarded copies including your help please send my resume asap please consider

    • @guddappaguddappa6506
      @guddappaguddappa6506 3 года назад

      Hi

    • @R.B.NAIKAR
      @R.B.NAIKAR 3 года назад

      200%ನಿಜಾ

  • @abhishekhnabi7957
    @abhishekhnabi7957 5 лет назад +1

    ಓಂ ಶಿವಾಯ ನಮಃ

  • @srushtishrih.nataraja3952
    @srushtishrih.nataraja3952 2 года назад

    Om Namha Shivaya, 🙇🏻🙇🏻🙇🏻🙇🏻🙇🏻🙏🙏🙏🙏🙏❤❤❤❤❤🐄🐄🐄🐄🐄🌿🌿🌿🌿🌿🌼🌼🌼🌼🌼🌺🌺🌺🌺🌺🌹🌹🌹🌹🌹🍌🍌🥥🍌🍌🌴🌴🌴🌴🌴🍎🍊🥭🍋🍏🍓🍈🍇🍅🍍🍒

  • @poorneshfitness1700
    @poorneshfitness1700 3 года назад +20

    Legends only pray lord shiva 🙏🙏❤️

  • @manjumaa1189
    @manjumaa1189 5 лет назад +24

    ಶಿವ,ಶಿವ,

  • @jagdishramsagar314
    @jagdishramsagar314 5 месяцев назад

    One of the best song of lord Shiva....Shiva means simplicity ...niraabharani .... Our life completes by joining our athma in Paramathma Hara Hara Mahadeva....

  • @manjunath.kmanju6335
    @manjunath.kmanju6335 9 месяцев назад +1

    One Off the Best God Shiva Song in lokesh sir

  • @panduranga.b.cpanduranga.b4787
    @panduranga.b.cpanduranga.b4787 5 лет назад +9

    Shivappa na pratidina nenedre oleduagute

  • @padmanarayana9746
    @padmanarayana9746 6 лет назад +5

    Neevu yavaghalu nammellara manasinalli eruthirre Lokesh sir

  • @p.madevacharan.m.chethan1398
    @p.madevacharan.m.chethan1398 Год назад +1

    Om namah shivaya

  • @mylariss9712
    @mylariss9712 2 года назад +1

    ಓಂ ನಮಃ ಶಿವಾಯ

  • @vijayjakkappanvar9442
    @vijayjakkappanvar9442 6 лет назад +13

    Hart touching song & good message song om nama shivaya

  • @kanthu.kanthu.5683
    @kanthu.kanthu.5683 3 года назад +3

    Nanna thande shivappa om namhaa shivayaa🙏❤

  • @kannadaoldmovies8921
    @kannadaoldmovies8921 3 года назад +2

    Lokesh hits song

  • @shailajanayak2091
    @shailajanayak2091 5 лет назад +10

    Nice n beautiful singing of s p balsubraiam nice actor lokesh.

  • @madhusudhandj1963
    @madhusudhandj1963 4 года назад +12

    Favorite song in my kannada