ಎಲ್ಲಿರುವೆ ಜಗಜನನಿ ಎಲ್ಲಿ ಹುಡುಕಲಿ ನಿನ್ನ ಹಾಡುವುದು ಹೇಗೆ? | ಶಿರಸಂಗಿ ಕಾಳಿಕಾ ದೇವಿ 🙏🏻
HTML-код
- Опубликовано: 2 дек 2024
- ಎಲ್ಲಿರುವೆ ಜಗಜನನಿ ಎಲ್ಲಿ ಹುಡುಕಲಿ ನಿನ್ನ ಹಾಡುವುದು ಹೇಗೆ? | ಶಿರಸಂಗಿ ಕಾಳಿಕಾ ದೇವಿ 🙏🏻
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
ಎಲ್ಲಿರುವೆ ಜಗಜನ ನೀ ಎಲ್ಲಿ ಹುಡುಕಲಿ ನಿನ್ನ
ಒಮ್ಮೆದರೂಶನ ನೀಡಿ ಕಂದ ನಾನು ಕಾಪಾಡು llPll
ಬ್ರಹ್ಮಾಂಡ ತುಂಬೆಲ್ಲ ತುಂಬಿರುವ ಮಹಾತಾಯಿ
ಶಕ್ತಿಯಲ್ಲಿ ಶಕ್ತಿಯಾಗಿ ಮೆರೆಯುತಿಹ ಮಹಾತಾಯಿ
ಅಷ್ಟ ಬಾಹುಗಳಿಂದ ಅಷ್ಟ ಆಯುಧ ಪಿಡಿದು
ದುಷ್ಟರನ್ನು ಸಂಹರಿಸಿ ಆದಿಶಕ್ತಿ ನೀನಾದೆ ll1ll
ಶೂಲ ಚಕ್ರ ಗದ ಖಡ್ಗ ಧರಿಸಿದ ಮಹಾತಾಯಿ
ಖಡ್ಗವನು ಝಳಪಿಸುತ ಬಂದಂತ ಮಹಾತಾಯಿ
ಶೃಂಭನಿ ಶಂಭರನೂ ಸಂಹಾರ ಗೈದಾಗೆ
ದುಷ್ಟರನ್ನು ಸಂಹರಿಸಿ ಕಾಳಿಕೆಯು ನೀನಾದೆ ll2ll
ರಕ್ತ ಬೀಜಸುರನ ರಕ್ತವನ್ನು ಕುಡಿದಾಕೆ
ರಕ್ಕಸರನ್ನು ಹತ್ತಗೈದು ನಲಿದಾಕಿ ನೀನಾದೆ
ಆಕಾರ ಓಂಕಾರ ಮ ಕಾರ ಶಬ್ದಗಳ
ಜೈಂಕಾರ ಮಾಡಿದ ಜಗಜನನಿ ನೀನಾದೆ ll3ll
ಚಂಡ ಮುಂಡರ ಸಂಹರಿಸಿ ಚಾಮುಂಡಿ ನೀನಾದೆ
ಮೂಕಾಸುರನ ಸಂಹರಿಸಿ ಮೂಕಾಂಬಿಕೆ ನೀನಾದೆ
ಜಯ ಜಯ ಮಹಂಕಾಳಿ ಜಗದೊಳಗೆ ನೀನಾದೆ
ಬನ್ನಿ ಮಹಾಕಾಳಿಯಾಗಿ ಜಗದೊಳಗೆ ll4ll ತುಂಬಿರುವೆ
ಸರಸ್ವತಿ ನೀನಾದೆ ಮಹಾಲಕ್ಷ್ಮಿ ನೀನಾದೆ ವಿಶ್ವಕರ್ಮರಿಗೆಲ್ಲ ಕುಲದೇವಿ ನೀನಾದೆ
ಕಂಚಿಯಲ್ಲಿ ಕಾಮಾಕ್ಷಿ ಮಧುರೆಯಲ್ಲಿ ಮೀನಾಕ್ಷಿ
ದುರ್ಗಾವತಾರದಲಿ ದುರ್ಗೆಯು ನೀನಾದೆ ll5ll
ಶೃಂಗ ಋಷಿ ತಪ್ಪಗೈದ ಸ್ಥಳದಲ್ಲಿ ನೆಲೆಸಿರುವೆ ಆದಿಯಂತಿಕೆ ನೀನು ಮೂಲ ಶಕ್ತಿಯಾದೆ
ಶಿರಸಂಗಿಯಲ್ಲಿ ನೆಲೆಸಿ ಕಾಳಮ್ಮ ನೀನಾದೆ
ನಂಬಿದವರ ಕೈಬಿಡದೆ ಕಾಪಾಡು ಮಹಾತಾಯಿ ll6ll
#sangeethamane
#music
#shirasangikalikadevisong
#elliruvejagajananisong
#soumyamanjunath
ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ 🙏🙏
ನಮ್ಮ ಮನೆಯ ದೇವತೆ ಜೈ ಕಾಳಿಕಾ ದೇವಿಯ
Amma Namma Mane devathe
ಕಾಳಿಕಾ ದೇವಿ ಹಾಡು ತುಂಬಾ ಚೆನ್ನಾಗಿದೆ ಇನ್ನು ಬೇರೆ ಬೇರೆ ಹಾಡುಗಳಿದ್ದರೆ ಹೇಳಿಕೊಡಿ
A kalikadevi asirvada nimage sada irali❤❤❤❤❤❤❤
ನಮ್ಮ ಮನೆ ದೇವತೆ ಶಿರಸಂಗಿ ಕಾಳಮ್ಮ🙏🙏
Super. Song. Verynicebahalchannagihadidiri. Estusal. Hadidaru. innukelabeku. Annisutte. God. Gift. Tq
ಶ್ರೀ ಜಗನ್ಮಾತೆ ಕಾಳಿಕಾ ದೇವಿ ಆಶೀರ್ವಾದ. ಸದಾ ಕಾಲ ನಿಮ್ಮ ಮೇಲಿರಲಿ ಮೇಡಂ. 🙏🙏
Jaya devi jaya devi jaya mahakali song
🙏🙏ಜಗನ್ಮಾತೆ ಶ್ರೀ ಕಾಳಿಕಾ ದೇವಿ ನಮೋ ನಮಃ 🙏🙏
ಎಲ್ಲಾ ವಿಶ್ವಕರ್ಮ ಭಾಂದರು ಕಾಮೆಂಟ್ಸ್ ಹಾಕಿ ಚೆನ್ನಾಗಿ ಹಾಡಿದೆ ಎಂದು🎉 ಕೆಲಸಕ್ಕೆ ಭಾರದ ವಿಡಿಯೊಗಳಿ ಕಾಮೆಟ್ಟ ಹಾಕ್ತಾರ ನನಿಂದ ತಪ್ಪಾದರೆ ಕ್ಷಮೆ ಇರಲಿ ಗೆಳೆಯರೇ ನಮೋ ವಿಶ್ವಕರ್ಮ ಭಂದುಗಳಿಗೆ
ಸೂಪರ್ ಹಾಡು
💐
ಧನ್ಯವಾದಗಳು ಮೇಡಮ್
Very super💐
ತುಂಬಾ ಚೆನ್ನಾಗಿ ಇದೆ ಹಾಡು. ನೀವು chennagi haadiri
Sister l am very I happy so much
Devi hadu ತುಂಬಾ ಇಂಪಾಗಿ ಬಂದಿದೆ ಮೇಡಂ ಧನ್ಯವಾದಗಳು🙏🙏💄💄
MDM Sangeetha Mane channel nind ತುಂಬಾನೇ ಹೆಲ್ಪ್ ಆಗಿದೆ thank you very much mdm... lower octave.. middle octave and higher octaves ಸ್ವರಗಳನ್ನ ಹೇಗೆ ಗುರುತಿಸಬೇಕು ವಿಡಿಯೋ ಮಾಡಿ mdm.. ಚಿಹ್ನೆಗಳ ಬಗ್ಗೆ ವೀಡಿಯೋ ಮಾಡಿ mdm..
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಮ್. ಖಂಡಿತವಾಗಿ ಈ ಹಾಡನ್ನು ಕಲಿಯುತ್ತೇನೆ. ಈ ಹಾಡನ್ನು ಕಲಿಸಿಕೊಟ್ಟಿರುದಕ್ಕೆ ತುಂಬಾ ಧನ್ಯವಾದಗಳು.❤
ತುಂಬಾ ಚೆನ್ನಾಗಿ ಹಾಡಿದ್ದಿರಾ
ಜಗನ್ಮಾತೆ ಕಾಳಿಕಾದೇವಿ ಹಾಡಿಗಾಗಿ ನಾನು ಕಾಯುತ್ತಿದ್ದೆ Mam Thank You So Much Mam 😍
ಇನ್ನಷ್ಟು ಕಾಳಿಕಾದೇವಿ ಹಾಡುಗಳನ್ನು ಹಾಕಿ Mam Please Mam.
Very nice bhakti geete💐🙏
Exllent singing❤❤❤❤❤❤
ತುಂಬಾ ಚೆನ್ನಾಗಿ ಹಾಡಿದಿರಿ ಮೇಡಂ 👌🙏
Madam you sang beautifully of goddess Kalikadevi in raga Malkoush I am very much pleased continue more and more devotional songs in raga malkoush only thank you
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ madam... ಈ ಸಾಂಗ್ ನ ನಾವು ಹಾಡಿ ನಮ್ಮ channal ಅಲ್ಲಿ ಹಾಕ್ಬೋದ
Edanna virann solapur ravaru baradiddare akka
ಅದ್ಬುತ ಅತ್ಯದ್ಬುತ ❤
Very nice 👌 namaste
ಈ ಹಾಡಿನ ಹಾಮೋನಿಯಂ ನೋಟೇಷನ್ bidi
Hello Soumya, I like your each n every song, but this song is simply outstanding.
Jai kalikambiyanama super super medum
Very nice medam❤
Nimmalliruva Sangeeta sarswatige namma namaskaragalu mdm
Namma ಮನೆ ದೇವತೆ
Supar madam kaliammanahaadu🙏🏻🙏🏻🙏🏻
Very nice song sang ❤it beautiful. Iam trying to learn.namaste
ಸೂಪರ್ ಅಕ್ಕ ಜೈ ವಿಶ್ವ ಕರ್ಮ
Very nice singing, very good voice, loved it
Which is the scale of this song
Super medam 🙏🙏
Hi Soumya, Kodnadaraama phai ( with Vishinuvina 10 avataaragalu iruvantha) haadu haadatiraa, please
Super song mam 👌👌👌👌👌
Super song and singing Madam
ಕಾಳಿಕಾ ದೇವಿಯ ಇನ್ನು ಬೇರೆ ಬೇರೆ ಹಾಡುಗಳು ಹೇಳಿಕೊಡಿ
Wow very nice
❤Jai .mathe.
Super.
ಮೋಕನಾಗಬೇಕು ಜಗದೊಳು ತತ್ವಪದ ಹೇಳಿಕೊಡಿ
Superb madam
Veerbhadra arati heli kodi
Nmma kula devi sirasngi sri kalikabma 🙏🙏
❤❤
Swagat geete heli kodi
ಇನ್ನಷ್ಟು ಕಾಳಿಕಾದೇವಿ ಹಾಡುಗಳನ್ನು ಹಾಕಿ Mam Please Mam
Hi mam kakikadevi hadugalu innastu helikodi plz plz plz
Nice madam 👏👏👏
Nice madam
Bahar Channagiri amma call Amma
ಬಂಗಾರದೆಲೆಯ ಮೇಲೆ ತಂಗಾಳಿ ಬಿಸಿಬಂತು ಭಾವಗೀತೆ ಹೇಳಿಕೊಡಿ ಮೇಡಂ 😊
Haudu ❤
ಈಹಾಡುಸ್ವರಹಾಕಿಹೇಳಿಕೊಡಿ
🕉🙏🙏🙏🙏🙏
🙏👌
😔👌🏿🙏🏿
😊
ಅಕ್ಕ ನಿಮ್ಮ ಕಳಸಿ
Very nice❤❤❤