ಜ್ಞಾನ ಪೂರ್ಣಂ ಜಗಂ ಜ್ಯೋತಿ ಹಾಡುವುದು ಹೇಗೆ? || Jnana Puranam Jagam Jyothi | Mangalarati 🔥
HTML-код
- Опубликовано: 9 фев 2025
- ಜ್ಞಾನ ಪೂರ್ಣಂ ಜಗಂ ಜ್ಯೋತಿ ಹಾಡುವುದು ಹೇಗೆ? || Jnana Puranam Jagam Jyothi | Mangalarati 🔥
Soumya Manjunath ( Soumya Pattar ) 🙏❤️
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
ಜ್ಞಾನ ಪೂರ್ಣಂ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ || ಪ ||
ಅನುದಿನ ಗುರುವಿನ ಅನುರಾಗದ ಭಕ್ತಿಯಲಿ
ಜನನ ಮರಣ ರಹಿತ ಜಂಗಮಕೆ ಬೆಳಗಿರೆ ॥ ಅ. ಪ.||
ನಾನೀನೆಂಬುದ ಬಿಡಿರಿ ನರಕವೇ ಪ್ರಾಪ್ತಿ
ಜ್ಞಾನಿಗಳೊಡನಾಡಿರಿ
ಸ್ವಾನುಭವದ ಸುಖ ತಾನೆ ಕೈಸೇರುವುದು
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರೆ ll1ll
ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿಲಿ
ಹೀನವಿಷಯದಾಸೆ ಹಿಂದುಳಿದು ಗುರುವಿನ
ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ ll2ll
ಅಷ್ಟವರ್ಣದ ಸ್ಥೂಲದ ಮಾನವ ಜನ್ಮ
ಹುಟ್ಟಿ ಬರುವುದೆ ದುರ್ಲಭವು
ಕೊಟ್ಟಾನೆ ಗುರು ಎಮಗೆ ಮಾಡಿದ ಫಲದಿಂದ
ಹುಟ್ಟಿದ ಮಗನ್ಹೆಸರು ಶಿವನೆಂದು ಕರೆಯಿರಿ ll3ll
Jnan Puranam Jagam Jyothi
Nirmalavada Manave Karpuradaaruthi
Anudina Guruvina Anuragabhaktiyali
Janana Marana Rahita Jangamage Belagiri llPll
Naa Neenembudu Bidiri Narakave Prapthi Jnanigalodanadiri
Hina Vishayadaase Hingalidu guruvina
Anubhavisi Lingakke Manavappi Belagiri
ll1ll
Naa Naa Janamada Kattale Kaledulidu bega
Manava Janmada Belakili
Swanubhavada Sukha taane Kai Seruvudu
Dhyanave Gathiyendu Manavoppi Belagiri
Asthavarnada Sthulavu Manava Janma Hutti Baruvudu Durlabhavu
Kottane Guru Yemage Maadida Phaladinde
Huttida Magana Hesaru Shivanendu Kareyiri ll3ll
#Jnanpuranamjagamjyothi
#mangalaruti
#Sangeethmane
#Kannadamangalaruti
#artisongs
#Kannadaaarati
#Bhajanapada
#HowtosingJnanpuranamjagamjyothi
ಹಾಡುನ.ದಾಟಿ. ತುಂಬಾ ಚೆನ್ನಾಗಿದೆ. ಕಲಿಯಲು.ಸರಳವಾಗಿ ಸರಳ ಧ್ವನಿಯಲ್ಲಿ ಮನಸ್ಸಿಗೆ ತುಂಬಾ ಮುದವನ್ನು ನೀಡಿದೆ.ಮರೆತು ಹೋದ. ಹಳೆಯ. ಪದಗಳು ಪುನಹ ನನ್ನ ತಾಯಿಯನ್ನು ನೆನಪಿಸಿಕೊಂಡಿದ್ದು ಈ ಹಾಡನ್ನು ನನ್ನ ತಾಯಿಯು ಹಾಡುತ್ತಿದ್ದಳು...ಧನ್ಯವಾದಗಳು. ಮತ್ತು ಶುಭಾಶಯಗಳು......ಅ...ಕ...ಸರಾಫ. ಮೇಡಂ ಇಳಕಲ್ ನಮಸ್ಕಾರಗಳು
.
Lkl
ಮೇಡಂ ತುಂಭಾ ಚನ್ನಗಿದೆ ಮಂಗಳಾರತಿ ಪದ 🙏🙏
ತುಂಬಾ ಇಂಪಾಗಿ ಚೆನ್ನಾಗಿ ಹಾಡಿದಿರಿ ಮೇಡಂ ಧನ್ಯವಾದಗಳು.
Aa
ಅಮ್ಮನೀವು ಹಾಡಿದ ಮಂಗಳಾರತಿ ಹಾಡು ನನ್ನ ಮನಸ್ಸಿಗೆ ಬಹಳ ಖುಷಿ ತಂದಿದೆ 🙏🙏🙏🙏🙏
ಮಂಗಳಾರತಿ ಪದ ತುಂಬಾ ಚೆನ್ನಾಗಿದೆ ಮೇಡಂ ನಮ್ಮನೇಲಿ ದೊಡ್ಡೋರ್ ಈ ಪದ ಹೇಳ್ತಾರೆ ನನಗೆ ಬರ್ತಾ ಇರ್ಲಿಲ್ಲ ಕಲಿಯುವುದಕ್ಕೆ ಸುಲಭ ಆಯ್ತು ಮೇಡಂ ಧನ್ಯವಾದಗಳು
ಒಳ್ಳೆ ವಿಚಾರ ಒಳ್ಳೆ ಬೆಳವಣಿಗೆ ಅಭಿನಂದನೆಗಳು ಗುರುಗಳೆ
Thanks!
ನಿಮ್ಮ ಪ್ರೀತಿಗೆ ಧನ್ಯವಾದಗಳು🙏🏻😍
ಹಾಡು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಮೇಡಂ
Thanks!
ಉತ್ತಮ ಜಾನಪದ ಲೋಕದ ಜ್ಞಾನದ ಜಗತ್ತು ಬೆಳಕು ಚೆಲ್ಲುವ ಎಲ್ಲರಿಗೂ ಬೇಕು
ಹಾಡು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಮೇಡಂ 🙏
Very very good and beautiful and very very nice song old is gold bhakipurna mangalartai good 👍
Medam beautiful song and ur voice is very good 👍
Great 👍.jai.medam.good.geete
All the best medam super butiful song
Gurubyo namaha 🙏🏻🙏🏻 tumba chennagi hadidira gurugale 🎉
Wow mam super song and so beautiful voice
ತುಂಬಾ ಸೊಗಸಾಗಿ ಹಾಡಿದ್ದೀರ ಮೇಡಂ ನಿಮಗೆ ಧನ್ಯವಾದಗಳು
Suresh kalashatty Madiyal kalaburgi District ❤❤
Amazing 🌹💐👌🙏 beautiful song
ತುಂಬಾ ಸೊಗಸಾಗಿ ಹಾಡಿದ್ದೀರ ನಿಮಗೆ ಕೋಟಿ ಕೋಟಿ ನಮನಗಳು 🙏🌹🙏🌹🙏🌹🙏🌹🌹🌹🌹
ಹಾಡು ತುಂಬಾ ಸೊಗಸಾಗಿತ್ತು ಮೇಡಂ.👌👌👌❤️❤️❤️❤️
ಸೂಪರ್ ಮೇಡಂ ಹಾಡು ತುಂಬಾ ಚೆನ್ನಾಗಿ ದೆ ಮೇಡಂ
Thumba thumba valleya mangalaruti kottidira nimge 🙏🙏
ಆರತಿ ಪದ ಬಹಳ ಸ್ಪಷ್ಟ ಶುದ್ಧವಾಗಿ ಹಾಡಿ ತೋರಿಸಿದರು.
Thank you 😍 🙏
Very old song mangalarthi,mam,super
Hi madam Aarthi super Aarti hard super super dhanyvad
ಮಂಗಳಾರತಿ ತುಂಬ ಚನ್ನಾಗಿದೆ ಶರಣು ಶರಣಾರ್ಥಿಗಳು
Waw super madom
Very. Nice. 🙏🙏🙏🙏🙏🙏🙏🙏🙏
I love song akka nimage tumbaa thanks e haadannu haadidakke uttar KARNATAK song nammakade song idu ❤
Sureka Ur interested take tablet And full sex naanu thumba interested edhini
ನಮ್ಮ ಅಪ್ಪ ನೆನಪಾದರು ಮೇಡಂ 😢 ತುಂಬಾ ಅದ್ಭುತವಾಗಿ ಹಾಡಿದ್ರಿ ಧನ್ಯವಾದಗಳು ಮತ್ತೆ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದರಿ
Wonderful soulful song thank you so much mam🙏🙏🙏🙏🙏
ಮೇಡಂ ಈ ಭಕ್ತಿಗೀತೆ ತುಂಬಾ ತುಂಬಾ ಚೆನ್ನಾಗಿತ್ತು ಧನ್ಯವಾದಗಳು ದೇವರು ನಿಮಗೆ ಇನ್ನಷ್ಟು ಒಳ್ಳೇದು ಮಾಡಲಿ
Supar mam
🙏🙏🙏🙏🙏
I,love song
ಹಾಡು ತುಂಬಾ ಚೆನ್ನಾಗಿದೆ ಮೇಡಂ
ಪಿಲೀಜ ನನಗೋಸ್ಕರ ಮಂಗಲಮ ಜಯ ಜಯ ಮಂಗಲಮ ಶುಭ ಜಯ ಗಂಗಾಧರನೆ ಗೌರಿ ನಮೋ ಹಾರ
Tumba super
ಇದು ಮಂಗಳಾರತಿಯ ಹೌದು ಮತ್ತೆ ಆಧ್ಯಾತ್ಮಿಕ ಅಂಶ ಜೊತೆ ಗುಡಿದೆ ಧನ್ಯವಾದಗಳು
ದೇವರ ಪೂಜೆಯ ಅಂತ್ಯದಲ್ಲಿ ಹಾಡುವ ಈ ಮಂಗಳ ಹಾಡನ್ನು ನಿಮ್ಮ ಸುಮಧುರವಾದ ಕಂಠದಿಂದ ಅತ್ಯುತ್ತಮವಾಗಿ ಹಾಡಿರುವಿರಿ.
ಅನಂತ ಅನಂತ ಧನ್ಯವಾದಗಳು ಗುರುಗಳೇ.
🙏🌹🙏🌹🙏🌹🙏🌹🙏🌹🙏🌹🙏🌹🙏
P
B na
ತುಂಬಾ ಚೆನ್ನಾಗಿದೆ ಹಾಡು
So nice and beautiful madom God bless you 💐
God bless you 🙏🙏
ಹಾದು ತುಂಬಾ ಚ್ನನ ಗಿದೆ❤❤❤❤
Namo med
Adbhuta amoolya ganasudhe ganga pravahadante nirmala anant shubhashayagalu namaste 🙏 🎉🎉🎉🎉🎉
Super songs 💐💐🙏🙏🙏🙏🙏
ತುಂಬಾ ಸೊಗಸಾಗಿ ಹೇಳಿ ಕೊಟ್ಟಿರಿ.ಅನಂತಾನಂತ ಧನ್ಯವಾದಗಳು ತಮಗೆ.
ಮಮ್ ಮಂಗಳಾರತಿ ತುಂಬ ಚೆನ್ನಾಗಿದೆ ಇದು ಬಹಳ ಅರ್ಥಗರ್ಬಿವಾಗಿದೆ ಮತ್ತೆ ಪ್ರಸಿದ್ಧವಾದ ಶತಮಾನಗಳ ಹಾಡಿರಬಹುದು ಅಷ್ಟೊಂದು ಪ್ರಚಲಿತವಾದದ್ದು.
Nammuru bhajane taimalli idakinta super agi heltate e song
Good.🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
Good arti thank you 👍🎉
Song,is,agood,tune,and,listion,very,happy,thanksmore,,poorana
Very nice👍👏👏
Super song 🙏🙏
ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿ ಹಾಡಿದಿರಿ ಇದು ನಮ್ಮ ಅಮ್ಮನಿಂದ ಕೇಳಿದ್ದೆ
ನನಗೆ ಈ ಹಾಡು ತುಂಬಾ ಹಿಡಿಸಿತು ನಾನು ನಿಮಗೆ ಧನ್ಯವಾದ❤️❤️🙏❤️❤️
Super
❤. 🎉. 😊. ❤❤❤❤
Wavasupra
All.supar...sangu..gud...toons..thenkiu...thenkius
ತುಂಬಾ ಚನ್ನಾಗಿದೆ ಮೇಡಂ ಕೇಳೋದಕ್ಕೆ, ತುಂಬಾ ಧನ್ಯವಾದಗಳು ಇದು ನನ್ನ ಇಷ್ಟವಾದ ಮಂಗಳಾರತಿ ಹಾಡು 💐💐💐
ತುಂಬಾ ಚೆನ್ನಾಗಿದೆ ಮೇಡಂ 🙏🙏
ತುಂಬಾ ಚನ್ನಾಗಿ ಹಾಡಿದ್ದೀರಾ. God bless you.
Good.voice.madam..nimdri
ಧನ್ಯವಾದಗಳು ಮೇಡಂ, ತುಂಬಾ ಚೆನ್ನಾಗಿ ಹಾಡಿದಿರಾ, ಕಲಿತುಕೊಳ್ಳಲು ತುಂಬಾ ಸುಲಭ
Supersong. Medam
ಅದ್ಬುತವಾಗಿ ಹಾಡುತ್ತೀರಿ ಮೆಡಮ್
ಈ ಹಾಡು ತುಂಬಾ ಚೆನ್ನಾಗಿದೆ ಮೇಡಂ ಕೊಟ್ಟಿ ಧನ್ಯವಾದಗಳು 🙏💐
ನಿಮ್ಮ ದ್ವನಿ ತುಂಬಾ ಚನ್ನಾಗಿ ಇದೆ ಮೇಡಂ... 🙏💛❤️
Very devotional and beautiful magalaarati..Thank you so much
ತುಂಬಾ ಚೆನ್ನಾಗಿ ಹಾಡಿದಿರಿ ಮೇಡಂ ಧನ್ಯವಾದಗಳು ಮೇಡಂ 🙏🙏
Tumba chanagide 🎵
ಸೂಪರ್ ಮೇಡಂ 🙏🙏
ಹಾಡು ತುಂಬಾ ಚೆನ್ನಾಗಿದೆ ಹಾಡು ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು
ಹಾಡು ತುಂಬಾ ಚನ್ನಾಗಿತ್ತು
Very beautiful song
ಮೇಡಂ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು
Super exelinet vice
Greet
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ ಜಿ ಧನ್ಯವಾದಗಳು.
Super
Super song mam ,🙏🙏🙏
, Thank you madam ಬಹಳ ಚನ್ನಾಗಿ ಹೇಳಿಕೊಟ್ಟಿದಿರಾ
ತುಂಬಾ ಚನ್ನಾಗಿ ಹಾಡುತ್ತೀರಿ, ಧನ್ಯವಾದಗಳು
ಬಹಳ ಚೆನ್ನಾಗಿ ಆಡಿದಿರಿ ಮೇಡಂ ನಮ್ಮ ತಂದೆಯವರು ಇದೇ ಹಾಡನ್ನು ಆಡುತ್ತಿದ್ದರು ನನಗೆ ಇದು ತುಂಬಾ ಇಷ್ಟ ಆಗಿತ್ತು ನಾನು ಹಾಡುತ್ತೇನೆ ಆದರೆ ನನ್ನ ಸ್ವರ ಚೆನ್ನಾಗಿ ಬರುವುದಿಲ್ಲ ಇನ್ನೂ ಒಂದು ಮೇಡಂ ಕರ್ಪುರಾರುತಿ ಬೆಳಗಿರೆ ಕಾರುಣ್ಯ ಮುರಾರಿ ದೇವಗೆ ನೀಲ ಕಂಡರೆ ನಿಗಮಗೋಚರ ಬಾಲಚಂದ್ರ ಆಭರಣ ಈ ಹಾಡನ್ನು ಹಾಡಿ ತುಂಬಾ ಧನ್ಯವಾದಗಳು👌👌🤝👌👌
Medam.nannhesaru.manjunath.nanunimm.dvaniyelli.ehadann.kelalu.tumba.ista.padutteni.nimmdvani..bhala.andarebhala.super.agide.nanudurgadevastan.athvaberedevastanggalalli.raga.baddhvagi.hadutteni🙏👌
Superb, namaste 🙏 madam, Thank you so much madam
Kallayya.🎉
Vry nice very helpful thank you
Voice super akka
ಮೇಡಂ ನಿಮ್ಮ ಧ್ವನಿ ಬಹಳ ಮಧುರವಾಗಿದ್ದು ಅಂಬಿಗ ನಾ ನಿನ್ನ ನಂಬಿದೆ ಎಂಬ ಹಾಡನ್ನು ಹಾಡಿರಿ
ತುಂಬಾ ಚೆನ್ನಾಗಿದೆ ಮಗು.ಅದ್ದಭುತ !!😊
ಬಹಳ ಚೆನ್ನಾಗಿ ಪ್ರತಿಯೊಂದು ಚರಣ ಹಾಡಿದಿರಿ ಮೇಡಂ ನಿಮ್ಮ ಮಧುರವಾದ ಆ ದ್ವನಿಗೆ ಧನ್ಯವಾದಗಳು 💐💐🙏
ತುಂಬಾ ಚೆನ್ನಾಗಿ ಹದಿಡೀರಿ ತುಂಬಾ ಚೆನ್ನಾಗಿ ನುಡಿಸಿದಿರಿ❤
ತುಂಬಾ ತುಂಬಾ ಚನ್ನಾಗಿ ಹೇಳಿ ಕೊಟ್ಟದ್ದಕ್ಕೆ ಧನ್ಯವಾದಗಳು . ನಮ್ಮ ಸಂಸ್ಕೃತಿ ಉಳಿಸಿಕೊಡೋಕೆ ಒಳ್ಳೆ ಪಯತ್ನ.
Akka ok sufar
❤ ಮೇಡಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾವು ನಮ್ಮ ಜೊತೆ ಹಾಡು ಪಠ್ಯದಲ್ಲಿ ಓದು ಬರಹ ಮತ್ತು ಪ್ರಕಟಣೆ ತಿಳಿಸಿದೆ ಎಂದು ಹೇಳಿದರು ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸದ ಬಗ್ಗೆ ಕೆಟ್ಟದ್ದನ್ನು ಯಾರು ಬೈಂದೂರು ಅವರ ಬಗ್ಗೆ ನಮಗೆ ಇರುವ ದಲ ಮೇಡಮ್
ತುಂಬಾ ಚೆನ್ನಾಗಿ ಹಾಗೂ ಸರಳ ರೀತಿ ಯಲ್ಲಿ ಹೇಳಿದಿರಿ ಅಕ್ಕ.
12:25
ಹಾಡು ಚೆನ್ನಾಗಿದೆ ಮೇಡಮ್, ವಂದನೆಗಳು.
Super madam hadu chennagittu
ಸೂಪರ್ ವಾಯ್ಸ್ ಅಕ್ಕ. ಇನ್ನು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.
Thanks medam
ಭಕ್ತಿಯ ಪರಾಕಾಷ್ಠೆ ಮುಟ್ಟುತ್ತದೆ ಧನ್ಯವಾದಗಳು
Super madam nanu nim inda kaltidinj tq so much for u madam❤
Wonderful exlent
ತುಂಬಾ ಧನ್ಯವಾದಗಳು ಮಂಗಳಾರತಿ ಹಾಡು ಸೂಪರ್ ಹಾಡಿರಿ ವಿಶ್ವರಾಧ್ಯಾಯ ಮಂಗಳಂ ಮಂಗಳಾರತಿ ಹಾಡಿ ಸ್ವಲ್ಪ ಕಲಿಸಿ ಕೊಡ್ರಿ