ನಿಮ್ಮ ದ್ವನಿ ಕೇಳಿದ್ರೆ ತುಂಬ ಮನಸ್ಸು ಮುದಾಗೊಳ್ಳುತ್ತೆ, ನನಗೀಗ 59, ಚಿಕ್ಕಂದಿನಲ್ಲಿ ಕಲಿತಿದ್ದೆ ಮಧ್ಯ ಸಂಸಾರದ ಜಂಜಾಟದಲ್ಲೀ ಎಲ್ಲ ಮರೆತಿದ್ದೆ, ಈಗ ಕಲಿತ ಇದೀನಿ, ನಿಮ್ಮ ಅಭಿಮಾನಿ ನಾನು
ನಾನು ನನ್ನ 48 ನೇ ವಯಸ್ಸಿನಲ್ಲಿ ಶ್ರೀಮತಿ. ಬಿ. ಕೆ. ಸುಮಿತ್ರಾ ಅವರ ಹತ್ತಿರ ಹೋದಾಗ ಅವರು ನನಗೆ ಹೇಳಿದ್ದು - -ಸಂಗೀತ ಕಲಿಯಕ್ಕೆ ವಯಸ್ಸಿನ ಮಿತಿ ಇಲ್ಲವೇ ಇಲ್ಲ. ಆಸಕ್ತಿ ಇದ್ದರೇ ಯಾರು ಬೇಕಾದರೂ ಕಲಿಯ ಬಹುದು, ನಾನು ಹೇಳಿಕೊಡುತ್ತೇನೆ ಕಲಿತು ಕೊಳ್ಳಿ ಅಂತ . ನಂತರದಲ್ಲಿ ನಾನು ಹಾಗೂ ನನ್ನ ಕೆಲವು ಸ್ನೇಹಿತೆಯರು ಸೇರಿ ಅವರ ಬಳಿ ಸುಗಮ ಸಂಗೀತ ಕಲಿತೆವು..ಈಗ ನನಗೆ 69 ವರ್ಷ, ಆದರೂ ಕೂಡಾ ಶೃತಿ ಬಿಡದೇ ಹಾಡುತಿದ್ದೇನೆ.(ನಾನು ಕೂಡಾ ಚಿಕ್ಕಂದಿನಲ್ಲೇ ಸಂಗೀತ ಕಲಿತಿದ್ದೆ ) ಈಗ ಅವರ ಹಾಡುಗಳನ್ನ ಉಳಿಸಲೇ ಬೇಕು ಎನ್ನುವ ಉದ್ದೇಶದಿಂದ ಕ್ಲಾಸ್ ಕೂಡಾ ನಡೆಸುತಿದ್ದೇನೆ.
ಮೇಡಂ ನಾನು ರಾಮಣ್ಣ ಗಂಗಾವತಿ.. ನನ್ನ ವಯಸ್ಸು 33 ನನಗೆ ಸಂಗೀತ ಅಂದ್ರೆ ಚಿಕ್ಕವನಿದ್ದಾಗ ನಿಂದ ತುಂಬಾ ಇಷ್ಟ ಆಗ್ಲೇ ಇಲ್ಲ ಈವಾಗ್ ಸಂಸಾರ ದಲ್ಲಿ ಮುಳುಗಿದೀನಿ ಕಲಿಯೋಕೆ ಆಗ್ತಿಲ್ಲ.. Nimminda ನಾನು ಈವಾಗ್ ಕಲಿತ ಇದೀನಿ ಧನ್ಯವಾದಗಳು ಮೇಡಂ...
ತುಂಬಾ ಸಂತೋಷ ವಾಯಿತು. ಸಬ್ ಸ್ಕ್ರೈಬ್ ಮಾಡಿರುವೆ. ಸಂಗೀತವೆಂದರೆ ತುಂಬಾ ಇಷ್ಟ. ನೀವು ಪ್ರಾರಂಭಿಸಿದ್ದು ತುಂಬಾ ಸಂತೋಷವಾಯಿತು. ಶರಣು ಶರಣಾರ್ಥಿಗಳು ಶರಣು ಶರಣಾರ್ಥಿಗಳು. ಶರಣ ಕಥಾ ಮಂಜರಿ. ಯುಟ್ಯೂಬ್ ಚಾನೆಲ್ ಸುಮಂಗಲ ಬಳಿಗಾರ್.
ನಿಮ್ಮ ಕಲಾ ಪ್ರಪಂಚ ಚಾನಲ್ ನಿಂದ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ. ನಿಮ್ಮ ಪಾಂಡಿತ್ಯ ಹಾಗೂ ನೀವು ನೀಡುತ್ತಿರುವ ಪ್ರತಿ ತರಗತಿಯಲ್ಲಿ ಕಲಿಸುವ ವಿಧಾನ ತುಂಬಾ ಪ್ರಯೋಜನವಾಗುತ್ತದೆ. ನಿಮ್ಮ ಕಲಾ ಪ್ರಪಂಚ ಚಾನಲ್ಗೆ ಇನ್ನೂ ಹೆಚ್ಚಿನ ಜನ ಮನ್ನಣೆ ಸಿಗುವಂತಾಗಲಿ.
ನನಗೆ ಸಂಗೀತ ಅಂದ್ರೆ ತುಂಬಾ ತುಂಬಾ ಇಷ್ಟ. ನನ್ನ ಮಗಳಿಗೆ ಈಗ 10 ವರ್ಷ. ಸಂಗೀತ ಕ್ಲಾಸ್ಸಿಗೆ ಹಾಕಿದೇನೇ ಮ್ಯಾಮ್. ನಿಮ್ಮಿಂದಗಿ ಅವಳು ಸ್ವಲ್ಪ ರಾಗ ಈಗ ಏಳಿತಾಳೆ.... ತುಂಬಾ ತುಂಬಾ ಧನ್ಯವಾದಗಳು ಮ್ಯಾಮ್. 🙏🏻🙏🏻🙏🏻🙏🏻🙏🏻
ತುಂಬ ಇಷ್ಟ ಆಯ್ತು mam ನಿಮ್ಮ suggetion,ನನಗೂ ಮನೆಯಲ್ಲಿ ಸಂಗೀತ practice ಮಾಡ್ತಾ ಇದ್ದಾಗ ಗಂಡ ಮನೆ ಬಂದರೆ ಎಲ್ಲಾ ಅಲ್ಲಿಗೇ ನಿಲ್ಲಿಸಬೇಕು, ಇಲ್ಲಾ ಅಂದರೆ ಕಿರಿಕಿರಿ, ಹಾಗಾಗಿ ನನಗೂ open voice ಬರ್ತಾ ಇರಲಿಲ್ಲ, ನನ್ನ ಹಾಡು ಕೇಳಿದವರು 'ಯಾಕೆ ನಿಮ್ಮ voice ನ್ನ ಅಷ್ಟು control ಮಾಡ್ತೀರಾ? Open voice ಲ್ಲಿ ಹಾಡಿದರೆ ಪಕ್ಕಾ play back singer ತರ ಇರುತ್ತೆ' ಅಂತ ಹೆಳೋರು, ಇನ್ನು ಮುಂದೆ try ಮಾಡ್ತೀನಿ,❤ ಧನ್ಯವಾದಗಳು 🙏
ಹಲೋ ಮೇಡಂ ನನಗೆ ಸಂಗೀತ ಅಂದ್ರೆ ತುಂಬಾ ಇಷ್ಟ ಆದರೆ ನನಗೆ ಸ್ಟೇಜ್ ಮೇಲೆ ಹೋದ್ರೆ ಭಯ ಆಗುತ್ತೆ ನನ್ ವಾಯ್ಸ್ ಹೊರಗಡೆ ನೇ ಬರಲ್ಲ ಮೇಡಂ ಭಯ ಆಗುತ್ತೆ ಆಮೇಲೆ ನಾನು ಸ್ವಂತ ಕವನ ಕೂಡ ರಚಿಸುತ್ತೇನೆ ಹಾಡು ಕೂಡ ಬರೀತೀನಿ ಆದರೆ ನನಗೆ ಸ್ಟೇಜ್ ಅಂದ್ರೆ ಭಯ ಪ್ಲೀಸ್ ಇದಕ್ಕೆ ಏನ್ ಮಾಡೋದು ಹೇಳಿ
ನನಗೆ ಈಗ ೬೭ ವರ್ಷಗಳು ನಾನು ಚಿಕ್ಕವನಾಗಿದ್ದಾಗ ಸಂಗೀತ ಕಲಿಬೇಕು ಎಂಬ ಆಸೆ ಇತ್ತು ಆದರೆ ಆಗಲಿಲ್ಲ ಈಗ ಪಿಯಾನೋ ತಗೊಂಡಿದ್ದಿನಿ. ಮತ್ತು ಕಲಿತಾ ಇದ್ದೀನಿ ನಿಮ್ಮ ಸಹಾಯವು ಬೇಕು.,🙏 ನನ್ನ ಹೆಸರು ವಾದಿರಾಜ ನಮ್ಮದು ಉತ್ತರ ಕರ್ನಾಟಕ. ಧಾರವಾಡ ದವರು.
Thank you so much madam. All my friends say that my voice is very melodious but doesn't open up. I was always worried about this. Thank u so much for these tips. ❤🙏🤗💐🍫🍫
🙏ಮೇಡಂ ನಾನು ಇವತ್ತು ಮೊದ್ಲು ನೋಡ್ತಾ ಇರೋದು, ಏನೋ ಒಂತರ ಇಷ್ಟ ಆಯ್ತು, ನಂಗೆ ಹಾಡೋದು ತುಂಬಾ ನೇ ಇಷ್ಟ, ಆದ್ರೆ ಹಾಡಿದ್ ಮೇಲೆ ಗಂಟಲು ತುಂಬಾ ನೋವು ಬರತ್ತೆ, ಇದಕ್ಕೆ ಏನ್ ಮಾಡೋದು ಹೇಳಿ ಮೇಡಂ 🙏💐
ನಮಸ್ತೆ ಮೇಡಂ ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ವಂದನೆಗಳು ನಿಮ್ಮಿಂದ ನಾವು ಹೆಚ್ಚು ಸಂಗೀತವನ್ನು ಕಲಿಯಲು ಮತ್ತು ಹಾಡುವ ಕಲೆಯನ್ನು ವೃದ್ಧಿಗೊಳಿಸಿ ಕೊಳ್ಳಲು ಬಯಸುತ್ತೇವೆ ಧನ್ಯವಾದಗಳು❤💐💐👌💐💐🙏
ತುಂಬಾ ಚೆನ್ನಾಗಿ ಹಾಡುವ ರೀತಿಯನ್ನು ತೋರಿಸಿ ಹೇಳಿಕೊಟ್ಟಿದ್ದೀರಿ . ಧನ್ಯವಾದಗಳು. ನನಗೆ ಗಂಟಲಲ್ಲಿ ಕಫ ಇರುತ್ತೆ ಅದು ಎಷ್ಟೇ ತೆಗೆದರೂ ಪೂರ್ತಿಯಾಗಿ ಹೋಗಿರುವುದುಲ್ಲ ಹಾಡುವಾಗ ಉದ್ದ ಸಾಲು ಇದ್ದರೆ ಅದನ್ನು ಪೂರ್ತಿಯಾಗಿ ಹಾಡುವ ಮೊದಲೇ ಕಫ ಅಡ್ಡ ಬಂದು ಅಪಶೃತಿ ಆಗುತ್ತದೆ. ಇನ್ನೊಂದು ನನಗೆ ತಾರಕ ಸ್ವರದಲ್ಲಿ ಹಾಡುವಾಗ ಕೀರಲು ಧ್ವನಿ ಬರುತ್ತದೆ ಇವಕ್ಕೆ ದಯವಿಟ್ಟು ಪರಿಹಾರ ತಿಳಿಸಿ
ನಿಮ್ಮ ದ್ವನಿ ಕೇಳಿದ್ರೆ ತುಂಬ ಮನಸ್ಸು ಮುದಾಗೊಳ್ಳುತ್ತೆ, ನನಗೀಗ 59, ಚಿಕ್ಕಂದಿನಲ್ಲಿ ಕಲಿತಿದ್ದೆ ಮಧ್ಯ ಸಂಸಾರದ ಜಂಜಾಟದಲ್ಲೀ ಎಲ್ಲ ಮರೆತಿದ್ದೆ, ಈಗ ಕಲಿತ ಇದೀನಿ, ನಿಮ್ಮ ಅಭಿಮಾನಿ ನಾನು
Kaliri, hadutta iri... Nimma abhimanakke dhanyavadagalu🥰🙏
ನಾನು ಅಷ್ಟೇ 🙏
ನಾನು ನನ್ನ 48 ನೇ ವಯಸ್ಸಿನಲ್ಲಿ ಶ್ರೀಮತಿ. ಬಿ. ಕೆ. ಸುಮಿತ್ರಾ ಅವರ ಹತ್ತಿರ ಹೋದಾಗ ಅವರು ನನಗೆ ಹೇಳಿದ್ದು - -ಸಂಗೀತ ಕಲಿಯಕ್ಕೆ ವಯಸ್ಸಿನ ಮಿತಿ ಇಲ್ಲವೇ ಇಲ್ಲ. ಆಸಕ್ತಿ ಇದ್ದರೇ ಯಾರು ಬೇಕಾದರೂ ಕಲಿಯ ಬಹುದು, ನಾನು ಹೇಳಿಕೊಡುತ್ತೇನೆ ಕಲಿತು ಕೊಳ್ಳಿ ಅಂತ . ನಂತರದಲ್ಲಿ ನಾನು ಹಾಗೂ ನನ್ನ ಕೆಲವು ಸ್ನೇಹಿತೆಯರು ಸೇರಿ ಅವರ ಬಳಿ ಸುಗಮ ಸಂಗೀತ ಕಲಿತೆವು..ಈಗ ನನಗೆ 69 ವರ್ಷ, ಆದರೂ ಕೂಡಾ ಶೃತಿ ಬಿಡದೇ ಹಾಡುತಿದ್ದೇನೆ.(ನಾನು ಕೂಡಾ ಚಿಕ್ಕಂದಿನಲ್ಲೇ ಸಂಗೀತ ಕಲಿತಿದ್ದೆ ) ಈಗ ಅವರ ಹಾಡುಗಳನ್ನ ಉಳಿಸಲೇ ಬೇಕು ಎನ್ನುವ ಉದ್ದೇಶದಿಂದ ಕ್ಲಾಸ್ ಕೂಡಾ ನಡೆಸುತಿದ್ದೇನೆ.
@@varalakshmimukunda146
ಹೌದಾ ಮೇಡಮ್!! ನನಗೆ ನಿಮ್ಮಿಂದ ಮತ್ತಷ್ಟು ಸ್ಪೂರ್ತಿ ಬಂತು!!! 🙏
ಮೇಡಂ ನಾನು ರಾಮಣ್ಣ ಗಂಗಾವತಿ.. ನನ್ನ ವಯಸ್ಸು 33 ನನಗೆ ಸಂಗೀತ ಅಂದ್ರೆ ಚಿಕ್ಕವನಿದ್ದಾಗ ನಿಂದ ತುಂಬಾ ಇಷ್ಟ ಆಗ್ಲೇ ಇಲ್ಲ ಈವಾಗ್ ಸಂಸಾರ ದಲ್ಲಿ ಮುಳುಗಿದೀನಿ ಕಲಿಯೋಕೆ ಆಗ್ತಿಲ್ಲ.. Nimminda ನಾನು ಈವಾಗ್ ಕಲಿತ ಇದೀನಿ ಧನ್ಯವಾದಗಳು ಮೇಡಂ...
Khandita kaliru hadi🥰🙏
ನಮಸ್ತೆ ಮೇಡಂ 🙏🏻ನೀವು ಪ್ರೀತಿಯಿಂದ ಹೇಳಿ ಕೊಡುವುದರಿಂದ ಎಂಥವರಿಗೂ ಕಲಿಬೇಕೂಂತ ಆಗ್ತದೆ ನಿಮಗೆ ದೇವರು ಆಯುಷ್ಯಾರೋಗ್ಯವನ್ನು ಕೊಟ್ವು ಕಾಪಾಡಲಿ ❤🙏🏻
Tamma haraikege dhanyavadagalu🥰🙏
Good class 👍
Madam you are Phone number please i am in Mumbai
ನಮಸ್ತೆ.ಒಳ್ಳೆಯ ಸಲಹೆ. ಕಲೆಯ ಮೇಲಿನ ಪ್ರೀತಿಯ ಜೊತೆಗೆ ಬೇರೆಯವರಿಗೂ ತಮ್ಮ ಅನುಭವವನ್ನು ಹಂಚುವ ಕಳಕಳಿಗೆ ವಂದನೆಗಳು.👏👏
Thank u🥰🙏
ನಿಸ್ವಾರ್ಥ ಕಲಿಸುವಿಕೆಗಾಗಿ ನಿಮಗೆ ಅನಂತಾನಂತ ಧನ್ಯವಾದಗಳು ಮೇಡಂ ❤💐💙
🥰🙏🙏🙏
👍❤
ತುಂಬಾ ಸಂತೋಷ ವಾಯಿತು. ಸಬ್ ಸ್ಕ್ರೈಬ್ ಮಾಡಿರುವೆ. ಸಂಗೀತವೆಂದರೆ ತುಂಬಾ ಇಷ್ಟ. ನೀವು ಪ್ರಾರಂಭಿಸಿದ್ದು ತುಂಬಾ ಸಂತೋಷವಾಯಿತು. ಶರಣು ಶರಣಾರ್ಥಿಗಳು ಶರಣು ಶರಣಾರ್ಥಿಗಳು. ಶರಣ ಕಥಾ ಮಂಜರಿ. ಯುಟ್ಯೂಬ್ ಚಾನೆಲ್ ಸುಮಂಗಲ ಬಳಿಗಾರ್.
Sharanu🙏🥰 dhanyavadagalu.. Pl videogalanna nimmavarondige share madi🙏
👍🏻👍🏻
ಎಲ್ಲರಿಗೂ ಅರ್ಥವಾಗುವ ಹಾಗೆ ಓಪನ್ ವಾಯ್ಸ್ 🎤 ಹಾಡಲಿಕ್ಕೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏
Thank u🥰🙏
ನಮಸ್ತೆ ಮ್ಯಾಮ್ 🙏🌹
ನನ್ನ ಹೆಸರು ಮಂಜುಳ ಸುರೇಶ.
ನಾನು ನಿಮ್ಮ ಬಳಿ ಸಂಗೀತ ಕಲಿಯಬೇಕೆಂದು ಆಸೆ.. 🙏
Kalisalu time illa magale🥰🙏
ನಿಮ್ಮ ಕಲಾ ಪ್ರಪಂಚ ಚಾನಲ್ ನಿಂದ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ. ನಿಮ್ಮ ಪಾಂಡಿತ್ಯ ಹಾಗೂ ನೀವು ನೀಡುತ್ತಿರುವ ಪ್ರತಿ ತರಗತಿಯಲ್ಲಿ ಕಲಿಸುವ ವಿಧಾನ ತುಂಬಾ ಪ್ರಯೋಜನವಾಗುತ್ತದೆ. ನಿಮ್ಮ ಕಲಾ ಪ್ರಪಂಚ ಚಾನಲ್ಗೆ ಇನ್ನೂ ಹೆಚ್ಚಿನ ಜನ ಮನ್ನಣೆ ಸಿಗುವಂತಾಗಲಿ.
Nimma haraikege dhanyavada🥰🥰🥰🙏🙏🙏
ನೀವು ಹೇಳಿದ ಮಾತನ್ನು ಕೇಳಿ ಅಭ್ಯಾಸ ಮಾಡಿ ನನ್ನ ಭಜನೆ ಹಾಡು ರೀತಿ ಸಾಕಷ್ಟು ಸುಧಾರಿತಗೊಂಡಿದೆ..... ಧನ್ಯವಾದಗಳು
ನಿಮ್ಮ ಮಾತು ಸಹ ಸಂಗೀತದೊಂದಿಗೆ ಮೇಡಮ್, ಧನ್ಯವಾದಗಳು
ನಮಸ್ತೇ ಮೇಡಮ್ ರವರೆ ..ನನಗೆ 65 ವರ್ಷಗಳು ಭಜನೆ ಕಲಿಯಲು ಆಸಕ್ತಿ ಇದೆ... ದಯಮಾಡಿ ಈ ಬಗ್ಗೆ ನನಗೆ ತಿಳಿಸಿಕೊಡಿ..
Kaliri🥰🙏👍
ನಮಸ್ತೆ ಮೇಡಂ ನನ್ನ ಆಶಾ ನಾನು ಇವತ್ತು ಮೊದಲು ನಿಮ್ಮ ಚಾನಲ್ ಅನು ನೋಡಿದು ತೋಬಾ ಸಂತೋಷ ವಾಹಿತು ಈ ತರ ಹಾಡಿನ ಯೋಗ ತೊಂಬಾ ಚನ್ನಾಗಿ ಹೇಳಿ ಕೊಟ್ಟಿದಿರಿ ತೊಂಬಾ ಧನ್ಯವಾದಗಳು 👍🤝🙏🙏🙏🌹
Nanage haadu heluva abyasa iddu naanu neevu helikotta reethiyalli prayoga maduttene.thumba thanks
ನನಗೆ ಸಂಗೀತ ಅಂದ್ರೆ ತುಂಬಾ ತುಂಬಾ ಇಷ್ಟ. ನನ್ನ ಮಗಳಿಗೆ ಈಗ 10 ವರ್ಷ. ಸಂಗೀತ ಕ್ಲಾಸ್ಸಿಗೆ ಹಾಕಿದೇನೇ ಮ್ಯಾಮ್. ನಿಮ್ಮಿಂದಗಿ ಅವಳು ಸ್ವಲ್ಪ ರಾಗ ಈಗ ಏಳಿತಾಳೆ.... ತುಂಬಾ ತುಂಬಾ ಧನ್ಯವಾದಗಳು ಮ್ಯಾಮ್. 🙏🏻🙏🏻🙏🏻🙏🏻🙏🏻
ಮಗಳೇ.. ನಾನು ಕಲಿಯ ಬಹುದಾ.... ಈಗ ನನಗೇ 70ವರ್ಷ್.. ಆಗಿದೆ... ಹೇಳಿ ತಾಯೀ
ತುಂಬ ಇಷ್ಟ ಆಯ್ತು mam ನಿಮ್ಮ suggetion,ನನಗೂ ಮನೆಯಲ್ಲಿ ಸಂಗೀತ practice ಮಾಡ್ತಾ ಇದ್ದಾಗ ಗಂಡ ಮನೆ ಬಂದರೆ ಎಲ್ಲಾ ಅಲ್ಲಿಗೇ ನಿಲ್ಲಿಸಬೇಕು, ಇಲ್ಲಾ ಅಂದರೆ ಕಿರಿಕಿರಿ, ಹಾಗಾಗಿ ನನಗೂ open voice ಬರ್ತಾ ಇರಲಿಲ್ಲ, ನನ್ನ ಹಾಡು ಕೇಳಿದವರು 'ಯಾಕೆ ನಿಮ್ಮ voice ನ್ನ ಅಷ್ಟು control ಮಾಡ್ತೀರಾ? Open voice ಲ್ಲಿ ಹಾಡಿದರೆ ಪಕ್ಕಾ play back singer ತರ ಇರುತ್ತೆ' ಅಂತ ಹೆಳೋರು, ಇನ್ನು ಮುಂದೆ try ಮಾಡ್ತೀನಿ,❤ ಧನ್ಯವಾದಗಳು 🙏
Pl try madi chennagi hadi🥰🙏
ತುಂಬಾ ಚೆನ್ನಾಗಿ ಹೇಳಿಕೊಟ್ಟಿರಿ.ಅಕ್ಕ ತುಂಬಾ ಧನ್ಯವಾದಗಳು. ಹಾಯ. ಪಿಚ. ರಾಗ.ತುಂಬಾ ಚೆನ್ನಾಗಿ
ನಮಸ್ತೆ ಮೇಡಂ ನಿಮ್ಮಿಂದ ಎಷ್ಟೋ ವಿದ್ಯಾರ್ಥಿಗಳಿಗೆ ತುಂಬಾ ಸಹಾಯ ಆಗ್ತಿದೆ 🌹
ತುಂಬಾ ಚೆನ್ನಾಗಿದೆ ಮೇಡಂ ಸಂಗೀತ ಹೇಳಿಕೊಡುವುದು ಧನ್ಯವಾದಗಳು ಮೇಡಂ
ನಿಜಕ್ಕೂ ನಿಮ್ಮ ಈ ನಿಸ್ವಾರ್ಥ ಪರಿಶ್ರಮಕ್ಕೆಅನಂತಾನಂತ ವಂದನೆಗಳು,,
ಎಂಥವರಿಗೂ ಸಂಗೀತ ಕಲಿಯಲು ಆಸಕ್ತಿ ಉಂಟಾಗುತ್ತಿದೆ ,,🎉ಧನ್ಯವಾದಗಳು
Wc🥰🙏
ನನಗೆ ಓಪನ್ ವಾಯ್ಸ್ ಮೇಡಂ
ಸೂಪರ್ ಮೇಡಂ ...👌ನಿಮ್ಮ ಶಿಷ್ಯನಾಗುತ್ತಿದ್ದೇನೆ. ಆಶೀರ್ವದಿಸಿ.🙏🙏🙏
Devaru volledu madali🥰🙏
Nimma nisvartha sevege dodda namaskara madam 🙏
ತುಂಬಾ ಉಪಯುಕ್ತ ಮಾಹಿತಿಯನ್ನು ನಿಸ್ವಾರ್ಥವಾಗಿ ಹಂಚಿದ ತಮಗೆ ಅನಂತ ಅನಂತ ಧನ್ಯವಾದಗಳು ಮೇಡಂ..
ಹಲೋ ಮೇಡಂ ನನಗೆ ಸಂಗೀತ ಅಂದ್ರೆ ತುಂಬಾ ಇಷ್ಟ ಆದರೆ ನನಗೆ ಸ್ಟೇಜ್ ಮೇಲೆ ಹೋದ್ರೆ ಭಯ ಆಗುತ್ತೆ ನನ್ ವಾಯ್ಸ್ ಹೊರಗಡೆ ನೇ ಬರಲ್ಲ ಮೇಡಂ ಭಯ ಆಗುತ್ತೆ ಆಮೇಲೆ ನಾನು ಸ್ವಂತ ಕವನ ಕೂಡ ರಚಿಸುತ್ತೇನೆ ಹಾಡು ಕೂಡ ಬರೀತೀನಿ ಆದರೆ ನನಗೆ ಸ್ಟೇಜ್ ಅಂದ್ರೆ ಭಯ ಪ್ಲೀಸ್ ಇದಕ್ಕೆ ಏನ್ ಮಾಡೋದು ಹೇಳಿ
Hi
Yes same for me also..I got chance...ಆ taimalli..stage ಮೇಲೆ ಹೋಗಲು ಮುಜುಗರ...ಹಾಗೂ voice ಚೆನ್ನಾಗಿ ಬರುತ್ತೆ ಅನ್ನೋ confidence ಬರೋಲ್ಲ
ನನಗೆ ಈಗ ೬೭ ವರ್ಷಗಳು ನಾನು ಚಿಕ್ಕವನಾಗಿದ್ದಾಗ ಸಂಗೀತ ಕಲಿಬೇಕು ಎಂಬ ಆಸೆ ಇತ್ತು ಆದರೆ ಆಗಲಿಲ್ಲ ಈಗ ಪಿಯಾನೋ ತಗೊಂಡಿದ್ದಿನಿ. ಮತ್ತು ಕಲಿತಾ ಇದ್ದೀನಿ ನಿಮ್ಮ ಸಹಾಯವು ಬೇಕು.,🙏 ನನ್ನ ಹೆಸರು ವಾದಿರಾಜ ನಮ್ಮದು ಉತ್ತರ ಕರ್ನಾಟಕ. ಧಾರವಾಡ ದವರು.
Great... Eega chennagi kaliri🥰🙏
Super ನಾನು kalibeku🥰🥰
🙏ನಮಸ್ತೆ ಮೇಡಂ ನಿಮ್ಮ ಈ ನಿಸ್ವಾರ್ಥ ಕಲಿಸುವಿಕೆಗಾಗಿ ಅನಂತ ಕೋಟಿ ವಂದನೆಗಳು 🙏
🥰🙏
ನಮಸ್ಕಾರಗಳು ಮೇಡಂ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನನ್ನ ಸಮಸ್ಯೆ ಎಂದರೆ ನಿಮ್ಮ ಹಾಗೆಯೇ ಗಂಟಲಿನಲ್ಲಿ ಕಫ ಇದೆಯೇನೋ ಅನ್ನಿಸಿ ಹ್ರುಂ ಹ್ರುಂ ಅಂತ ಅನಿಸುತ್ತದೆ.
ನೀವು ಸಂಗೀತ ಹೇಳಿಕೊಡೋದು ಬಾರಿ ಚೆನ್ನಾಗಿದೆ
Thank u🥰🙏
Hare Krishna. ನನ್ನ ಧ್ವನಿ ಸ್ವಲ್ಪ ಗಡಸು ಇದೆ. ನಾನು ಹಾಡುವಾಗ ಏರಿಸುವ ಸಂದರ್ಭ ಬಂದಾಗ ನನಗೆ ಹಾಡಲು ಆಗುವುದಿಲ್ಲ. ಸರಳವಾಗಿರುವ ಹಾಡನ್ನು ಮಾತ್ರ ಹಾಡಲು ಬರುತ್ತದೆ. 🙏🏻🙏🏻.
Yerisuvaga head voice use madi.. 🥰
🙏🙏🙏🙏🌹
ನನ್ನ ಸಮಸ್ಯೆ ಇದೆ
ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Thank you so much madam. All my friends say that my voice is very melodious but doesn't open up. I was always worried about this. Thank u so much for these tips. ❤🙏🤗💐🍫🍫
Most welcome 😊
🎉🎉👍
ಧನ್ಯವಾದಗಳು , ನಿಮ್ಮಂತಹ ಗುರುಗಳನ್ನು ಹುಡುಕುತ್ತಿದ್ದೆ , ಮತ್ತೆ ಹಾಡಲು ಮನಸ್ಸಾಗುತ್ತಿದೆ ❤❤❤🙏🙏🙏
Nimma ondu yelike namage thunba sahayavaaguthe. Danyavaadagalu
🙏ಮೇಡಂ ನಾನು ಇವತ್ತು ಮೊದ್ಲು ನೋಡ್ತಾ ಇರೋದು, ಏನೋ ಒಂತರ ಇಷ್ಟ ಆಯ್ತು, ನಂಗೆ ಹಾಡೋದು ತುಂಬಾ ನೇ ಇಷ್ಟ, ಆದ್ರೆ ಹಾಡಿದ್ ಮೇಲೆ ಗಂಟಲು ತುಂಬಾ ನೋವು ಬರತ್ತೆ, ಇದಕ್ಕೆ ಏನ್ ಮಾಡೋದು ಹೇಳಿ ಮೇಡಂ 🙏💐
Exactly same. If others hear my voice and if I don’t sing properly is my problem ☺️
ಮೆಡ್ಮ್ ನನಗೂ ಕಲಿಯಲು ತುಂಬಾ ಆಸೆ ಇದೆ ನನಗೆ 65 ವರ್ಷ ನಿಮ್ಮ ಚಾನಲ್ ಇವತ್ತೇ ನೋಡಿದ್ದು ಇನ್ಮುಂದೆ ನಿಮ್ಮ ತರಬೇತಿಯನ್ನು ನೋಡಿ ನನ್ನ ಕೈಲಾದಷ್ಟು ಕಲಿತಿನಿ ಮೇಡಂ ಧನ್ಯವಾದಗಳು
Khandita🥰🙏
ನನಗೆ ಸಂಗೀತ ಕಲಿಬೇಕು ಅಂತ ತುಂಬಾ ಆಸೆ ಆದರೆ ನಮ್ಮೂರು ಹಳ್ಳಿ ಏನ್ ಮಾಡೋದು ಮೇಡಂ
ತುಂಬಾ ಚೆನ್ನಾಗಿ ಹಾಡು ತಿರ ಮೇಡಂ
ನಿಮಗೆ ದೇವರು ಒಳ್ಳೆಯದನ್ನು ಮಾಡಲಿ
Supper mm 👌 ನನಗೆ ತುಂಬಾ ಇಷ್ಟವಾಗಿದೆ 🙏
ಅದ್ಬುತ ಮೇಡಂ ನಿಮ್ಮ ಮಾತುಗಳು ತುಂಬಾ ಉಪಯೋಗ ಆಗುತ್ತಿದೆ👍
👌🏻👌🏻👌🏻tips. Very useful😊
೧೦೦% ಸತ್ತ್ಯಾವಾಗಿ ಹೆಳಿದ್ದಿರಿ ಧನ್ನ್ಯಾವಾದಗಳು
🎉
ನಿಮ್ಮದು ಮೇನ್ ಪಾಯಿಂಟ್ ಚೆನ್ನಾಗಿದೆ ಮೇಡಂ
Aum namo paramamsa sree yoganandha parabhramha namaha 🙏🏻🙏🏻
Nice class madum so children's GE helikodalikke thummba anukulakaravagide contiunue madum
Medom ನಾನು ಮಲ್ಲೇಶ್ ನಾಯಕ. ನಂಗೆ ಹಾಡು ಹಾಡುವುದೆಂದ್ರೆ ತುಂಬಾ ಇಷ್ಟ.....
ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ತುಂಬಾ ಸುಲಭ ಆಯಿತು.
❤
Gottu aytu Amma dina Practice madtini❤❤❤❤❤❤❤😘😘😘😘😘
Madiri🥰🙏🙏🙏
ತುಂಬಾ ಸೊಗಸಾಗಿದೆ. ಅತಿ ಉಪಯುಕ್ತ ಸಲಹೆಗಳು.. ಹೃತ್ಪೂರ್ವಕ ಧನ್ಯವಾದಗಳು.. ಮೇಡಂರಿ. ಧನ್ಯೋಸ್ಮಿ.. 🎶🙏
Wc🥰🙏
ತುಂಬಾ ಧನ್ಯವಾದಗಳು ಮೇಡಂ 🙏🏻
Super madam
ನಿಮಗೆ ದೇವರು ಥೂ ಒಳ್ಳೆಯದನ್ನು ಥ
ನಿಮಗೆ ದೇವರು ಒಳ್ಳೆಯದನ್ನು ಮಾಡಲಿ
ನಮಸ್ತೆ ಮೇಡಮ್ ನನಗೆ ಹಾಡಲು ಬಹಳ ಇಷ್ಟ.ಎಲ್ಲಾ ತರದ ಸಾಂಗ್ ಹಾಡಲು ಕಲಿಯಬೇಕು. ಸಂಗೀತ ಹೇಳಿಕೊಡಿ ದಯವಿಟ್ಟು.
ననగూ high pitch hadodakke kashta ide Amma ,neevu helikoduva vidhanadinda manage tumba trupti aagide madam tumba tumba dhanyavafagalu❤
ನಮಸ್ತೆ ಮೇಡಂ, ತುಂಬಾ ಚೆನ್ನಾಗಿ tips kodtidira. ತುಂಬಾ ಥ್ಯಾಂಕ್ಸ್ ಮೇಡಮ್.ನೀವು ಸಂಗೀತವನ್ನು online class ಮುಖಾಂತರ ಹೇಳಿಕೊಡುತ್ತಿದಿರ?
Good madam. Super.belagavi. Distk. 🌹🙏👌
🥰🙏🙏🙏🙏🙏
Verry good practice advice
Thank you medom
ನಮಸ್ಕಾರ ಗುರುಗಳೇ 🙏
👌👍🎉ಸೂಪರ್
Thank you madam. I am 71 years old. I am very much interested to sing and keen to learn
👌🙏
ಗುರುಗಳಿಗೆ ನಮಸ್ಕಾರ ಧನ್ಯವಾದಗಳು
You have given very useful tips with demonstration to how to sing with open voice. Thankyou very much madam.
Tumba Chennagi helikodtiri
Thank u🥰🙏
Tumba channagide
💯👌👌
Tqqqqqqqqq mam Thank u🙏🙏
ಒಳ್ಳೇ ಮಾಹಿತಿ ಮೇಡಂ ❤🎉
ನಮಸ್ತೆ ಮೆಮ್ 🙏
Nice ...madam....very nice thoughts...pls continue ur kind suggestions for music learners ....Thnk u...namaskar🙏🙏💕🎵🎵
Thank you madem ❤
You are welcome 😊
ತುಂಬಾ ಚೆನ್ನಾಗಿದೆ mam
ಧನ್ಯವಾದಗಳು
ಮೇಡಂ ನಂದು ಹಾಡು ಹೇಳೋಕೆ ತುಂಬಾ ಇಷ್ಟ ಬಟ್ ತುಂಬಾ ಹೆದರಿಕೆ ಇದೆ
helta helta hedrike vodi hogutte, hadta iri
ನನಗೆ ಗಂಟಲಲ್ಲಿ ಕಫ ಕಟ್ಟಿದಂತೆ ಆಗುತ್ತದೆ ಮೇಡಂ ಆ ಕಫ ಕರಗಿ ಓಪನ್ ವಾಯ್ಸ್ ನಲ್ಲಿ ಹಾಡುವುದು ಹೇಗೆ ಮೇಡಂ
ನಿಮ್ಮ ವಾಯ್ಸ್ ಸೂಪರ್ ಆಂಟಿ ದಯವಿಟ್ಟು ಲೈಕ್ ಮಾಡ್ತೀನಿ ಆಂಟಿ
Excellent 👌 👏 👍 👌 👏 👍 👌 👏 👍 👌 👏 👍 madam, ,..daree,deep.
Thank u mam
Most welcome 😊
ನಮಸ್ತೆ ಮೇಡಂ ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ವಂದನೆಗಳು ನಿಮ್ಮಿಂದ ನಾವು ಹೆಚ್ಚು ಸಂಗೀತವನ್ನು ಕಲಿಯಲು ಮತ್ತು ಹಾಡುವ ಕಲೆಯನ್ನು ವೃದ್ಧಿಗೊಳಿಸಿ ಕೊಳ್ಳಲು ಬಯಸುತ್ತೇವೆ ಧನ್ಯವಾದಗಳು❤💐💐👌💐💐🙏
🙏🥰🥰
Jayarathna
Thank you ma'am. Nice
ತುಂಬಾ ಚೆನ್ನಾಗಿ ಹಾಡುವ ರೀತಿಯನ್ನು ತೋರಿಸಿ ಹೇಳಿಕೊಟ್ಟಿದ್ದೀರಿ . ಧನ್ಯವಾದಗಳು. ನನಗೆ ಗಂಟಲಲ್ಲಿ ಕಫ ಇರುತ್ತೆ ಅದು ಎಷ್ಟೇ ತೆಗೆದರೂ ಪೂರ್ತಿಯಾಗಿ ಹೋಗಿರುವುದುಲ್ಲ ಹಾಡುವಾಗ ಉದ್ದ ಸಾಲು ಇದ್ದರೆ ಅದನ್ನು ಪೂರ್ತಿಯಾಗಿ ಹಾಡುವ ಮೊದಲೇ ಕಫ ಅಡ್ಡ ಬಂದು ಅಪಶೃತಿ ಆಗುತ್ತದೆ. ಇನ್ನೊಂದು ನನಗೆ ತಾರಕ ಸ್ವರದಲ್ಲಿ ಹಾಡುವಾಗ ಕೀರಲು ಧ್ವನಿ ಬರುತ್ತದೆ ಇವಕ್ಕೆ ದಯವಿಟ್ಟು ಪರಿಹಾರ ತಿಳಿಸಿ
Already video madiddini nodi🥰
I assure you to learn from this class. I pray god to bless you .
Thank you so much for your tips ma'am.. my voice came back, it was not opening..thank you. 🎉🎉🙏🙏🙏
asha shivanandanaik avare namasthe.
ಧನ್ಯವಾದಗಳು ಗುರುಗಳೇ
Excellent Mam!
Madum i am impressed with your voice.I am 65 years old i love music, but didn't get chance now godess saraswathi has sent to you as my guruji🙏
🥰🙏🙏🙏
ಮೇಡಂ ನನಗೆ ದಮ್ಮು ಆಯಾಸ ಆಗಿ ಉಸಿರು ತಗೋಳಕ್ಕೆ ಆಗಲ್ಲ ಹಾಡುವಾಗ ಹೀಗೆ ಆಗುತ್ತೆ ಏನು ಮಾಡಬೇಕು ಮೇಡಂ
ತುಂಬಾ ಚೆನ್ನಾಗಿ ಅರ್ಥವಾಗುವಂತೆ ಕಲಿಸಿಕೊಡುತ್ತಿದ್ದೀರಿ. ಧನ್ಯವಾದಗಳು 🙏🏻. ಪ್ರಯತ್ನ ಪಡುತ್ತೇನೆ
🥰🙏
Very nice 👍Idia Mam
Namaste 🌹🌹🌹 amma
ಸೂಪರ್ 🎉🎉🎉🎉
Thank you mom💫
Nanu kaliyutthene. Mam ❤