50 ವರ್ಷ ಮೀರಿದ ನಾಗರಿಕರಿಗೆ ಒಂದು ವಿಶೇಷ ಸಂಗೀತ ಅಭ್ಯಾಸ /riyaz for senior citizens🥰🎵🎤🎶🙏

Поделиться
HTML-код
  • Опубликовано: 21 окт 2024

Комментарии • 397

  • @subhadradabir6356
    @subhadradabir6356 Месяц назад +1

    ಉತ್ತಮವಾದ ಮಾತುಗಳು ದೇವರು ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ

  • @sharanammainamdar4575
    @sharanammainamdar4575 2 месяца назад +1

    ತುಂಬ ಅದ್ಬುತವಾದ ಸಲಹೆ ನಮಸ್ಕಾರ

  • @rskumani
    @rskumani 6 месяцев назад +3

    ❤ ಸಂಗೀತ ತುಂಬಾ ಚೆನ್ನಾಗಿ ತಿಳಿಸಿ ಕೊಡ್ತೀರಾ ನಾನಗು ಕೂಡಾ ೫೦ ದಾಟಿದೆ ನಿಮ್ಮ ಮಾತು ಕೇಳಿ ನನಗೂ ಸಂಗೀತ ಕಲಿಬೇಕು ಅನಿಸ್ತಿದೆ ದನ್ಯವಾದಗಳು ❤

  • @manjujogfalls.s679
    @manjujogfalls.s679 5 месяцев назад +3

    ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ದಯಪಾಲಿಸಲಿ. 🙏🙏🙏

  • @shashiranjandas4481
    @shashiranjandas4481 6 месяцев назад +3

    ಉತ್ತಮವಾದ ಮಾತುಗಳು. ತಮಗೆ ಹೆಚ್ಚಿನ ಆರೋಗ್ಯ ದೇವರು ನೀಡಲಿ.

    • @kalaprapancha
      @kalaprapancha  6 месяцев назад

      Thanks tamma haraikege🥰🙏

  • @geethasuresh6366
    @geethasuresh6366 6 месяцев назад +1

    ತುಂಬಾ ಧನ್ಯವಾದ ಗಳು ಮೇಡಂ

  • @prabhayadrami119
    @prabhayadrami119 3 месяца назад

    ತುಂಬಾ ಚೆನ್ನಾಗಿ ಸ ಗೀ ತ ತೀ ಳು ಸೂತ್ತಿ ರಿ ಅಕ್ಕ ನಮಸ್ಕರಗಳು.

  • @saraswatibadamikar6994
    @saraswatibadamikar6994 6 месяцев назад +1

    ಮೇಡಂ...ತುಂಬಾ ಚೆನ್ನಾಗಿ ಹೇಳುತ್ತಿದ್ದೀರಿ....ಬಹು ಪ್ರೇ ರಣಾತ್ಮಕ ಮಾತು..... ಸಕಾರ್ಮತಕ ಮಾತು.....🌹🌹

  • @Somu-kf7tj
    @Somu-kf7tj 25 дней назад

    Super Amma❤

  • @sumangalahadli-c4s
    @sumangalahadli-c4s 8 часов назад

    Mam ur teaching techniques r amazing..Some 28 yrs back i along with my kids learnt Hindustani music n finished my junior also but due to some tragedy at home i stopped singing..but past 4 years I'm singing only on karaoke ,i can't sing bada khyal or any shastri ya sangeet ..But I'm very good at singing movie songs on karaoke...But after ur watching video I have hopes that I can try n full fill my hobby ..I'm 59 n i don't think age is no bar

  • @nagarajgutti4247
    @nagarajgutti4247 5 месяцев назад

    ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು ಮೇಡಂ 💐👌🙏

  • @geethadk7868
    @geethadk7868 6 месяцев назад +3

    ತುಂಬಾ ಚೆನ್ನಾಗಿ ಹಾಡಿದ್ದೀರಿ

  • @vijayagouda4338
    @vijayagouda4338 5 месяцев назад +1

    100% true ಮೇಡಂ ಸಂಗೀತ ಕಲಿಯಲು ವಯಸ್ಸಿಗೂ ಏನು ಸಂಬಂಧ ವಿಲ್ಲಾ ನಮ್ಮ ಮನಸಿಗೆ ನಿಮ್ಮದಿ ಕೊಡುವ ಈ ಸಂಗೀತವನ್ನು ಯಾವಾಗ ಬೇಕಾದರೂ ಹಾಡಬಹುದು 😊

  • @YHLAMBU
    @YHLAMBU 14 дней назад

    ಧನ್ಯವಾದಗಳು ಮೇಡಂ. ತುಂಬಾ ಚನ್ನಾಗಿ ಮಾತನಾಡಿದ್ದೀರಿ. ನಾನು ಈಗ 69. ಕಳೆದ ಸುಮಾರು 4- 5 ವರ್ಷಗಳಿಂದ ಸಂಗೀತ, ಗಾಯನ ಪ್ರಾಕ್ಟೀಸ್ ಮಾಡುತಿದ್ದೇನೆ. Kerioke ಯಲ್ಲಿ ಹಾಡುತಿದ್ದೇನೆ. ಮನಸಿಗೆ ತೃಪ್ತಿ ಇದೆ. ನನಗೆ ನಾನು ಹೆಮ್ಮೆ ಪಡುತ್ತೇನೆ. ನಿಮ್ಮಮಾತು ಕೇಳಿ ಇನ್ನೂ ಸ್ಫೂರ್ತಿ ಬಂದಿದೆ. ಇನ್ನೂ ಮೇಲೆ ನಾಲ್ಕು ಜನರ ಮದ್ಯದಲ್ಲಿ ಹಾಡಲು ಪ್ರಯತ್ನಿಸುತ್ತೇನೆ. 💐🌹🙏🙏

  • @veenaveenalavanya1102
    @veenaveenalavanya1102 4 месяца назад +1

    ತುಂಬಾ ಚೆನ್ನಾಗಿದೆ ಧನ್ಯವಾದಗಳು ಮೇಡಂ ನಿಮ್ಮನ್ನು ಕಾಂಟ್ಯಾಕ್ಟ್ ಮಾಡೋದು ಹೇಗೆ ಮೇಡಂ

  • @RamadeviGKeeli
    @RamadeviGKeeli 6 месяцев назад +2

    ತುಂಬಾ ತುಂಬಾ ಸುಲಭ ವಿಧಾನ ತುಂಬಾ ಒಳ್ಳೆಯ ಮಾಹಿತಿ ನೀಡಿದರು ಮತ್ತು ಈ ‌ ನಿಮ್ಮ ಸೇವೆ ಗೆ ತುಂಬಾ ಧನ್ಯವಾದಗಳು ಗುರು ಮ್ಮ‌ ‌ ನಮಸ್ಕಾರ

  • @nayanakumar2713
    @nayanakumar2713 6 месяцев назад +2

    ತುಂಬಾ ಚೆನ್ನಾಗಿ ಹೇಳಿದ್ದೀರಾ ಅಮ್ಮ ನನಗೆ ಈಗ 42 ವರ್ಷ ನಾನು ಶಾಸ್ತ್ರೀಯ ಸಂಗೀತ ಜೂನಿಯರ್ ಅಭ್ಯಾಸ 3 ವರ್ಷಗಳಿಂದ ತುಂಬಾ ಇಸ್ಟ ಪಟ್ಟು ಕಲಿಯುತ್ತಿದ್ದೇನೆ ಆದರೆ ಸ್ವರ ಸ್ಥಾನ ಗುರುತಿಸಲು ಆಗುತ್ತಿಲ್ಲ ಮಗಳು ನಾನು ಜೊತೆಯಲ್ಲಿ ಹಾಡಿದರೆ ತುಂಬಾ ಚೆನ್ನಾಗಿ ಹಾಡುತ್ತೇನೆ ಆದರೆ ಒಬ್ಬಳೆ ಹಾಡಲು ಹೋದರೆ ರಾಗವೆ ಬರುವುದಿಲ್ಲ ಪರಿಹಾರ ತಿಳಿಸಿ ಅಮ್ಮತಪ್ಪು ಹಾಡುತ್ತಿ ದ್ದೇನೆ ಅನ್ನೋ ಭಯ

    • @kalaprapancha
      @kalaprapancha  6 месяцев назад

      Next swarajnanada bagge video haktini nodi🥰🙏

  • @vsk2330
    @vsk2330 6 месяцев назад +1

    Highly inspiring video😊

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +4

    ಸಂಗೀತ ದಬಗ್ಗೆ ನೀಡಿದ ಮಾಹಿತಿ ಬಹಳ ಚೆನ್ನಾಗಿದೆ ಧನ್ಯವಾದಗಳು ಮೇ ಡಂ 👍🙏

  • @manjulaprasad1971
    @manjulaprasad1971 6 месяцев назад +1

    ಧನ್ಯವಾದಗಳು ಅಕ್ಕಾ, ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡ್ತೀನಿ,,

  • @seethalakshmi7204
    @seethalakshmi7204 6 месяцев назад +3

    ಆನ್ಲೈನ್ ಕ್ಲಾಸ್ ಮಾಡ್ತೀರಾ? ಮೇಡಂ ..ನಿಮ್ಮ ಮಾಹಿತಿಯಿಂದ ನನಗೂ ಸ್ಪೂರ್ತಿ ಬಂದಿದೆ .ತುಂಬಾ ಧನ್ಯವಾದಗಳು 🙏

  • @lakshmiramachandra2985
    @lakshmiramachandra2985 6 месяцев назад +2

    I am very glad I came across your you tube video, your knowledge of how to teach and how to encourage a person to start singing is very helpful and I am very grateful for it.

    • @kalaprapancha
      @kalaprapancha  6 месяцев назад

      You are so welcome!🥰🙏

    • @lakshmis8537
      @lakshmis8537 6 месяцев назад

      Nangi 53 varsha madam kalibauda

  • @srikantasastry8909
    @srikantasastry8909 6 месяцев назад +2

    Sairam, vandanegalu madam🎉

  • @shanthashantha1633
    @shanthashantha1633 7 месяцев назад +3

    Very👍 speech and irs very true tanic for Ceniyar citizens. Namaste🙏

  • @mahanteshmadarkhandi3481
    @mahanteshmadarkhandi3481 2 месяца назад

    Ammavare nimage koti namaskaragalu

  • @mahanteshbagi1973
    @mahanteshbagi1973 6 месяцев назад

    Madam my gratitudes. I'm 70 plus and I have inclination for music. Ii listen to classical music at least for 3 hours every day. Now u have really given me a ray of hope. For me u are truly Maa Sarswati. My humble pranams
    .

    • @kalaprapancha
      @kalaprapancha  6 месяцев назад

      Thank u so much for ur kind words.. Keep on listening 🥰🙏

  • @ShobhaPR-vv1yh
    @ShobhaPR-vv1yh 21 день назад

    🙏🙏🙏🙏🙏

  • @gandhakudur8721
    @gandhakudur8721 Год назад +3

    ಬಹಳ ಸರಳವಾಗಿ ಹಾಗೂ ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿಸುವಂತಹ ನಿಮ್ಮ ನಿರೂಪಣೆ ಪ್ರೇರಣೆ ನೀಡುವಂತಿದೆ.

  • @sugunasuguna-hd5hi
    @sugunasuguna-hd5hi 6 месяцев назад +1

    ವಂದನೆಗಳು ಟೀಚರ್, ನಾನು 50 ವರ್ಷಕ್ಕೆ ಸಂಗೀತ ಕಲಿಯಲು ಶುರು ಮಾಡಿದೆ. ಈಗ ಎಲ್ಲರೂ ನನ್ನ ವಾಯ್ಸ್ ತುಂಬಾ ಚೆನ್ನಾಗಿ ಇದೆ ಅಂತ ಹೇಳುತ್ತಾರೆ.

  • @ekanathsanil5188
    @ekanathsanil5188 4 месяца назад

    🙏🙏🙏

  • @bhavaniyr5671
    @bhavaniyr5671 7 месяцев назад +1

    Thank u mam E age nalu Sangeetha kalibahidu anta nehu helidhe tumba Kushi aytu nangu tumba aase 😊😊

  • @nandack3470
    @nandack3470 Месяц назад

  • @Sujatha.Attawar
    @Sujatha.Attawar 7 месяцев назад +2

    Super mam Nanuet manasu madedene kaleyalu age above sixty so thanks mam encouragege

    • @kalaprapancha
      @kalaprapancha  7 месяцев назад

      Khadita kaliri mattu hadi🥰🙏

  • @gracyxavier485
    @gracyxavier485 6 месяцев назад

    Madam , your giving good singing gidens to seniors. Thank you so much. god bless you.❤🙏🏻🙏🏻🙏🏻🙏🏻🎉

  • @renukasp81
    @renukasp81 11 месяцев назад +3

    🙏🙏🙏🙏🙏🙏 ಸೂಪರ್ ಸೂಪರ್ ಮೇಡಂ

  • @manjuladevibiligere323
    @manjuladevibiligere323 Год назад +1

    👌motivational speech mam, thank you 🙏

  • @PremaManjunath-x5v
    @PremaManjunath-x5v 7 месяцев назад +1

    Nanage 52 years Nanu shastriyavagi Sangeeta abyasa madilla eno takkamattige bhaktigeete bavageete janapada geete bhajan hadtini😊❤❤

    • @kalaprapancha
      @kalaprapancha  7 месяцев назад

      Hadutta iri🥰🥰🙏🙏🙏

  • @keshavamurthykl4273
    @keshavamurthykl4273 21 день назад

    🙏🏻

  • @ShivaputraRoogi
    @ShivaputraRoogi 6 месяцев назад +2

    Very nice talking

  • @BhavaniPP
    @BhavaniPP 6 месяцев назад

    Thank u maadam v good explanation

  • @ShivaputraRoogi
    @ShivaputraRoogi 6 месяцев назад

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @premapandurangi2161
    @premapandurangi2161 7 месяцев назад

    I am now 65 yrs I am learnong bhajan n janapada n daily practicing so I am happy with sangeeta

  • @susheelaaradhya9471
    @susheelaaradhya9471 6 месяцев назад

    Wonderful madam you are telling the matter really good keep it up ❤️

    • @kalaprapancha
      @kalaprapancha  6 месяцев назад +1

      Thanks a lot 😊

    • @susheelaaradhya9471
      @susheelaaradhya9471 6 месяцев назад

      Thank you ma'am what I request means words sa re ga ma pa writing on screen​@@kalaprapancha

  • @SusheelaMKajji
    @SusheelaMKajji 4 месяца назад

    ಸಂಗೀತ ಅಂದ್ರೆ ನನಗೆ ತುಂಬಾ ಇಷ್ಟ ನನಗೆ 50+ ಆಗಿದೆ ಈ ವಯಸಿಗೆ ಏಕೆ ಅಂತ ಅಂದುಕೊಂಡು ಸುಮ್ಮನೆ ಇದ್ದು ಬಿಟ್ಟೆ ನೀವು ಹೇಳಿದ ಮೇಲೆ ಸಂಗೀತಕ್ಕೆ ವಯಸ್ಸು ಇಲ್ಲ ಅಂತ ಕೇಳಿಸಂತೋಷವಾಯಿತು ಥ್ಯಾಂಕ್ಯೂ ಸಿಸ್ಟರ್

  • @shakuntalapatil5135
    @shakuntalapatil5135 6 месяцев назад

    Olle msg madam 🙏super

  • @ukjmnews6781
    @ukjmnews6781 6 месяцев назад

    ಧನ್ಯವಾದ.ಮೇಡಂ

  • @amaravathijaipalsingh2992
    @amaravathijaipalsingh2992 6 месяцев назад

    Thank u very much

  • @meenachatni7383
    @meenachatni7383 7 месяцев назад +14

    ನಿಮ್ಮ ಮಾತು ಕೇಳ್ತಾನೆ ಇರಬೇಕು ಅನಿಸುತ್ತದೆ... ಎಷ್ಟು ಚೆನ್ನಾಗಿ ಸಂಗೀತದ ಬಗ್ಗೆ ತಿಳಿಸಿ ಹೇಳುತ್ತೀರಿ...ಸಂಗೀತ ಪಾಠ ಶುರುಮಾಡಿರಿ.. ನನ್ನನ್ನು...ಸೇರಿಸಿ.. ಎಲ್ಲರಿಗೂ ತುಂಬಾ ಖುಷಿ ಆಗುತ್ತೆ❤😊.

    • @kalaprapancha
      @kalaprapancha  7 месяцев назад +3

      Class madalu time illa... Video madi haktini.. Nodta iri🥰🙏

    • @shantamurthy980
      @shantamurthy980 7 месяцев назад

      ತುಂಬಾ ಚೆನ್ನಾಗಿ ಹೇಳುತ್ತಿರಾನೆವು ಹೇಳುವುದು ನನಗೆ ತುಂಬಾ ಇಷ್ಟಾ ಆಯ್ತು. ನನಗೀಗ 78 ವಯಸ್ಸು 2ತಿಂಗಳಿಂದ ನಾನು ಸಂಗೀತ ಕಲಿಯಲು ಶುರು ಮಾಡಿದ್ದೇನೆ ನಮ್ಮ ಟೀಚರ್ ಕೂಡ ನಿಮ್ಮ ಹಾಗೇ ಮಾತಾಡಿ ಹುರುದುಂಬಿಸುತ್ತಾರೆ 🙏

    • @shylajaurs7292
      @shylajaurs7292 7 месяцев назад

      ​@@shantamurthy980
      Yes

    • @sandhyaasagodu5027
      @sandhyaasagodu5027 6 месяцев назад

      Can you tr ah me .I am 55 plus

    • @user-mt7mw6vr6q
      @user-mt7mw6vr6q 6 месяцев назад

      True. ನಾನು ಕೂಡ 48+ ಗೆ ಸಂಗೀತ ಕಲಿಯಲು ಪ್ರಾರಂಭಿಸಿ ಜೂನಿಯರ್, senior grade ಮಾಡಿ ಈಗ nominal fees charge ಮಾಡುತ್ತಾ ಸಂಗೀತ ಪಾಠ online class ಮಾಡುತ್ತಿರುವೆ.
      ತುಂಬು ಹೃದಯದಿಂದ ಸಂತೋಷದಿಂದ ಹಿರಿಯ ಕಿರಿಯ ಮಕ್ಕಳು ನನ್ನ ಬಳಿ ಕಲಿಯುತ್ತಿರುವುದು ನನಗೆ ಸಾರ್ಥಕ್ಯ.

  • @sujathashetty223
    @sujathashetty223 4 месяца назад

    Amma nimma ಮುದ್ದಾದ mathu🥰

  • @shivanandshiraguppi9630
    @shivanandshiraguppi9630 Год назад

    Neesvaarth manassina maathu, edu veeralaathi virala dhnnyvadagalu gurumaatha namoo,namhaa.

  • @Poonamkamlekar
    @Poonamkamlekar 4 месяца назад

    Good message mam❤

  • @lilavathihiremath5700
    @lilavathihiremath5700 6 месяцев назад

    ನಿಮ್ಮ ಪಾಠ ತುಂಬಾ ಸಹಾಯ ಆಗಿದೆ ನಂಗೆ ನಾನು ಪ್ರೋಗ್ರಾಮ್ ಗಳನ್ನು ಕೊಡುತ್ತಿರುವೆ ನಿಮ್ಮ ಟಿಪ್ಸ್ ಫಾಲೋ ಮಾಡುತ್ತಿರುವೆ 🙏🏼🙏🏼❤️💐

  • @ParvatammaParvati-s9m
    @ParvatammaParvati-s9m 7 месяцев назад +2

    Nanage tumba ista mabam ❤

  • @BhavaniPP
    @BhavaniPP 6 месяцев назад

    Iam seventytwo practice maadtha idhe again thank u soooo much God is always with you

  • @susheelam9211
    @susheelam9211 7 месяцев назад +2

    Mam so beautiful voice🎉🎉🎉🎉❤❤❤❤🙏🙏🙏🙏

  • @roopavallinath2400
    @roopavallinath2400 7 месяцев назад +1

    So nice of you madam , happy to listen to you

  • @renukat3139
    @renukat3139 6 месяцев назад

    ಮೇಡಂ ನನ್ನ ಹೆಸರು ರೇಣುಕಾ ನನಗೆ 60 ವರ್ಷ ನಾನು. 3ವರ್ಷದಿಂದ ಸಂಗೀತ ಕಲಿಯಲು ಹೋಗುತ್ತಿದ್ದೇನೆ ನನಗೆ ಆಗಿರುವ ಪಾಠ ಕೀರ್ತನೆಗಳನ್ನು ಕಲಿಯುತ್ತಿದ್ದೇನೆ ಮೇಡಂ ನನಗೆ ನಿಮ್ಮ ಸಲಹೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಮೇಡಂ

    • @kalaprapancha
      @kalaprapancha  6 месяцев назад

      Soooper👍hadutta iri... Videogalanna nimma bhajane gumpinalli share madi pl🥰🥰🙏🙏🙏

    • @parimalakulkarni964
      @parimalakulkarni964 6 месяцев назад +1

      Stage fear hege ಹೋಗಲಾಡಿಸಲು ಉಪಾಯ ತಿಳಿಸಿ ಮೇಡಂ ನಮಸ್ಕಾರ

    • @anjanappakanjana
      @anjanappakanjana 6 месяцев назад

      🙏ತುಂಬಾ ಧನ್ಯವಾದಗಳು

  • @veenakumar4591
    @veenakumar4591 6 месяцев назад

    Very nice info madam. I have became ur fan. Hats off to your speech 👌👌💐💐🙏🙏💐💐

  • @MadhuSudhan-x7l
    @MadhuSudhan-x7l 2 месяца назад

    ನಾನು 60 ತುಂಬಿದವಾ. ನನಗೆ ತಾಳ ಜ್ಞಾನ ಇದೆ. ಚರ್ಮ ವಾದ್ಯಗಳನ್ನುಡಿಸುವ ಕಲೆ ಇದೆ. ಜೊತೆಗೆ ಹಾಡುವ ಹವ್ಯಾಸವೂ ಬಾಲ್ಯದಲ್ಲಿ ಬಹಳವಾಗಿತು. ಆದರೆ ಈಗಿನ ಅನುಕೊಳಗಲಿರಲಿಲ್ಲ. ಇಂಪಾದ ರಾಗಗಳು ಕಿವಿಗೆ ಬಿದ್ದರೆ, ನನ್ನನ್ನೇ ಮರೀತಿದ್ದೆ ಜೀವನದ ಜಂಜಾಟದಲ್ಲಿ ಮರೀಚಿಕೆ ಯಾಯಿತು. ಧವಣಿಯೂಕೇಳಲು ಪರವಾಗಿಲ್ಲ. ಮೇಡಂ ಕಲಿಯಬಹುದಾ

  • @annapurnahatti7730
    @annapurnahatti7730 7 месяцев назад +3

    Very nice
    Mam 🙏🙏

  • @savithakudva9344
    @savithakudva9344 Год назад

    Olle prothssahada matugallanu adidiri madam, dhanyavaadu😊🙏

  • @amrutasatyanarayana3173
    @amrutasatyanarayana3173 6 месяцев назад +2

    ಸಾಧ್ಯ vaadre ತಮ್ಮ ಫೋನ್ ನಂಬರ್ share ಮಾಡಿ ಖುದ್ದಾಗಿ maataadbeku.pls

  • @muktaprabhu4625
    @muktaprabhu4625 6 месяцев назад

    thank you madam, for a lovely video🙏💐

  • @manjulabhaskar
    @manjulabhaskar 6 месяцев назад

    Very informative madam niivu online alli bavagete helikodutira pl help I am very interested

  • @mayannamaryannbld563
    @mayannamaryannbld563 6 месяцев назад

    Amma Nanna magalu sangitha. Kalibeku anuthale

  • @harinishetty6782
    @harinishetty6782 6 месяцев назад

    Soo nice mam

  • @nirmalac7384
    @nirmalac7384 Год назад +1

    🙏🙏Happy to know about music. we are 60 age group. Done two programs. Now for shivarathri we are learning .thankyou mam. Your Vedios are too good. 🙏🙏pls teach us more and more🌹

  • @jayamurthy1167
    @jayamurthy1167 6 месяцев назад

    Naanu chikkavalalla old age anta helabahudu aadare young at spirit keyboard nudisittene. Tumba jana nanage uttejana maaduttaare
    Neevu tumba chennaagi matanaadutteera 😊

    • @kalaprapancha
      @kalaprapancha  6 месяцев назад

      Khadita kaliri... Nudisi... 🥰🙏🙏🙏

  • @gururajjpraj3171
    @gururajjpraj3171 6 месяцев назад

    super Madam excellent presentation

  • @sudhamurthy2890
    @sudhamurthy2890 6 месяцев назад +1

    ನನಗೆ ತುಂಬಾ ಇಷ್ಟ ede

  • @k.padmapadma2879
    @k.padmapadma2879 6 месяцев назад

    ❤nanage thumbha esta madam❤

  • @Punchamuki
    @Punchamuki 6 месяцев назад

    ನಮಸ್ತೆ ಮೇಡಂ ನಾವು ರಂಗ ಕಲಾವಿದರು ಥ್ಯಾಂಕ್ಸ್❤❤

  • @vidyabs7844
    @vidyabs7844 6 месяцев назад

    🙏🕉️🙏

  • @drshivahmt8401
    @drshivahmt8401 6 месяцев назад +1

    Hello MAdam . Nice to see your video.
    Its true . Iam 64 still wanted to learn music . People say I have musical talent . I have performed on stage also . But no formal musical classes . Request you in the next video please share us any onkine music classes for senior citizens like me. Thank you

  • @sulathalokesh2622
    @sulathalokesh2622 6 месяцев назад

    Thank u Madam

  • @anitaanandg7187
    @anitaanandg7187 6 месяцев назад

    Nice 👌

  • @Mary-m3n7l
    @Mary-m3n7l 5 месяцев назад

    God bless u

  • @mksbhat
    @mksbhat 6 месяцев назад

    Nimma online clssna bagge heli madam.naanu 60plus Sangeetha kaluyalu istavide.

  • @premalathat2002
    @premalathat2002 7 месяцев назад

    🙏ಒಳ್ಳೆ ಮಾಹಿತಿ ಧನ್ಯವಾದಗಳು. ನನಗು ಸಂಗೀತ ಕಲಿಯೋದು ತುಂಬಾ ಇಷ್ಟ ಹೇಗೆ ಅಂತ ಗೊತ್ತಾಗತಾಇಲ್ಲ. ದಯವಿಟ್ಟು ಸಲಹೆ ಕೊಡಿ. 🙏

    • @kalaprapancha
      @kalaprapancha  7 месяцев назад

      Khandita kalitiri mattu hadi🥰🙏

  • @gram1434
    @gram1434 5 месяцев назад

    Good evening madam
    Where you are availanle to learn music from you

  • @shobhakantrao753
    @shobhakantrao753 6 месяцев назад

    Tumba valle hit nudi mam

  • @sindhuchandu8889
    @sindhuchandu8889 6 месяцев назад

    Super teach

  • @ManjunathSunanda
    @ManjunathSunanda 6 месяцев назад

    Nanga.amm.sangtha.kalisi.kodi.Thanks for you.

  • @lakshmi_jewellers_123
    @lakshmi_jewellers_123 6 месяцев назад

    Well said mam. 👌

  • @sridhardevadiga2365
    @sridhardevadiga2365 6 месяцев назад

    Super medam

  • @rajuhg102
    @rajuhg102 2 месяца назад

    😢

  • @navarasanrityakalasamsther7678
    @navarasanrityakalasamsther7678 6 месяцев назад

    Great

  • @asharajendrappa1053
    @asharajendrappa1053 7 месяцев назад

    ನನಗೆ ಸಂಗೀತ ಕರೆಯಲು ತುಂಬಾ ಇಷ್ಟ ಇದೆ ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು ಯಾವ ರೀತಿ ನಿಮ್ಮನ್ನು ಭೇಟಿ ಮಾಡುವುದು

    • @kalaprapancha
      @kalaprapancha  7 месяцев назад

      Nimma sangitasakti tilidu tumba khushiyayitu🥰🙏

  • @mangalanaravani1768
    @mangalanaravani1768 6 месяцев назад

    ಮೇಡಂ ನನ್ನ ವಯಸ್ಸು 60 just
    ತುಂಬಾ ವರುಷ ದಿಂದ ಹವ್ಯಾಸ ಹಾಡುತ್ತಿದ್ದೆ. ಕಳೆದ 1ವರೆ ವರುಷದಿಂದ ನನ್ನ ಧ್ವನಿ ಪೆಟ್ಟಿಗೆ ತೊಂದರೆ ಆಯಿತು Dr ಹತ್ತಿರ ತೋರಿಸಿದೆವು. ಇನ್ನು ಮೇಲೆ ಹಾಡುವುದು ಬೇಡ, ಎಂದರು 😊 ಧ್ವನಿ ಪೆಟ್ಟಿಗೆ ಗಾಯವಾಗಿದೆ. ನರ ಕ್ಕೆ ಸಂಬಂಧ ಪಟ್ಟಂತ್ತೆ ಟ್ಯಾಬ್ಲೆಟ್ ಕೊಟ್ಟಿದ್ದಾರೆ.3 ತಿಂಗಳ ಕಾಲ್ 😮

    • @kalaprapancha
      @kalaprapancha  6 месяцев назад

      Slowly dinakaledante sariyagutte.. Dont worry🥰

  • @TrivenisWorld_TW
    @TrivenisWorld_TW 8 месяцев назад

    Wowww, madam superrrrr

  • @rajutotad9341
    @rajutotad9341 6 месяцев назад

    I like it akka❤❤,👍🙏🏻

  • @veenashetty6081
    @veenashetty6081 2 месяца назад

    Mam aap abhi Mumbai mein rahata hai kya?

  • @shantapatil437
    @shantapatil437 6 месяцев назад

    Thank you ma'am 🙏🙏

  • @mahadevmastiholi9173
    @mahadevmastiholi9173 7 месяцев назад

    ತುಂಭಾ.ಧನ್ಯವಾದವುಗಳು.ಅಮ್ಮಾ.

  • @manjulamanjula3314
    @manjulamanjula3314 6 месяцев назад +1

    Madam please ನಾನು ನಿಮ್ಮತ್ರ ಸಂಗೀತ ಕಲಿಬೇಕು ನನಗೆ 57ವಯಸ್ಸು ತಬಲಾ ಕಲಿತಿದ್ದೇನೆ.ಸೀನಿಯರ್ ಆಗಿದೆ please Saport me

    • @kalaprapancha
      @kalaprapancha  6 месяцев назад

      Kalisalu time ilkamna.. Video nodi kalibahudu🥰🙏

  • @sunandap4291
    @sunandap4291 6 месяцев назад

    🙏

  • @arathishrinath
    @arathishrinath 6 месяцев назад

    ಹರಿ 🕉️🙏🏻ನಿಮ್ಮ ಧ್ವನಿ ತುಂಬಾ ಸೊಗಸಾಗಿದೆ. ಸ್ವಲ್ಪ ಹಾಡ್ತೀನಿ, ಧ್ವನಿ ಅಷ್ಟು ಚೆನ್ನಾಗಿಲ್ಲ, ಸುಮಾರಾಗಿದೆ. ಶ್ಲೋಕಗಳು, ಭಜನೆ ಸಹಸ್ರನಾಮ ಚೆನ್ನಾಗಿ ಹೇಳಲು ಬರುತ್ತೆ. ಒಳ್ಳೆ ಹಾಡುಗಳನ್ನು ಚನ್ನಾಗಿ ಹೇಳಬೇಕು ಆನಂದ್ ಆಸೆ, ದಯವಿಟ್ಟು ಹೇಳಿಕೊಡಿ

  • @mamathamamathapoojary2539
    @mamathamamathapoojary2539 7 месяцев назад

    ಸುಪರ್🎉❤

  • @geethah2276
    @geethah2276 7 месяцев назад

    Ho super mam🤗
    Nanu EGA 1 year nida Hindustani kalituddene,,EGA 51 ranniing nange❤

    • @kalaprapancha
      @kalaprapancha  7 месяцев назад

      Kaliyiri.. Hadutta iri🥰🙏

  • @umasubramanya
    @umasubramanya 6 месяцев назад

    Vandanegalu huridumbisi mathanadiddakke🙏