ಮೇಡಂ. ಏರಿಸಿ ಹೇಳುವಾಗ ಕೀರಲು ಸ್ವರ ಬರುತ್ತದೆ.ಇದಕೊಂದು ಸಲಹೆ ಕೊಡುವಿರಾ ದಯವಿಟ್ಟು.ನೀವು ಮಾತನಾಡುತ್ತಿದ್ದರೆ ಇನ್ನೂ ಆಲಿಸೋಣ,ತಿಳಿದುಕೊಳ್ಳೋಣ, ಎನಿಸುತ್ತದೆ. U are great mam.🙏🙏🤝
ಧನ್ಯವಾದಗಳು ಮೇಡಂ ನನಗೆ ದೇವರ ಭಜನೆ ಹಾಡುಗಳು ಹೇಳುತ್ತೇನೆ ಆದರೆ ನನ್ನ ಧ್ವನಿ ಎತ್ತರ ಇದೆ ಸ್ವಲ್ಪ ದಪ್ಪ ಬರುತ್ತದೆ ಮದ್ಯದಲ್ಲಿ ಸಣ್ಣ ಆಗುತ್ತದೆ. ಅದಕ್ಕಾಗಿ ನೀವು ಸರಿಯಾಗಿ ಹೇಳಿಕೊಡಲು ಕೇಳುತ್ತಿರನೆ ಅನುಗ್ರಹಿಸ ಬೇಕು
ನಾನು ಸೀನಿಯರ್ ಸಿಟಿಜನ್ ಇದ್ದೇನೆ. ನನಗೆ ಸಂಗೀತವನ್ನು ಕಲಿಯಲು ಬಯಸಿರುವೇನು. ನಿಮ್ಮ ಈ ಸಂಗೀತದ ಮಾಹಿತಿಯೂ ನನಗೆ ತುಂಬಾ ಶಕ್ತಿಯು ಬಂದಂತಾಗಿದೆ. ಆದ್ದರಿಂದ ಮೇಡಂ ತಮಗೆ ಅನೇಕ ವಂದನೆಗಳು.
ಮೇಡಂ ,ನಾನು ಒಂದು ಭಕ್ತಿ ಹಾಡು ರಚನೆ ಮಾಡಿದ್ದೇನೆ ಇದನ್ನು ತಾವು ಸಂಗೀತ ಸಂಯೋದನೆ ಮಾಡಿ ಒಮ್ಮ ಹಾಡಿರಿ಼ please ಶತಶತಮಾನಕಳೆದಾವೋನಂದಾದೀಪವೆ ಬೆಳಗಿದವೋ ಅಂಜಲಿ ಪುತ್ರ ರಾಮ ಭಕ್ತನ ಸಾಹಸ ಮೆರೆದಾವೋ....ಪಲ್ಲವಿ ಶೀತಾಮಾತಾ ಸಂಕಟ ಪರಿಹಾರ ಮಾಡ್ಯಾರೋ ಲಂಕೆಗೆ ಹಾರಿ ಮಾತೆಗೆ ಕಂಡ ಸಾಹಸ ಮೆರೆದಾರೋ. ಶತಶತಮಾನ ಕಳೆದಾವೋ...... ದುಷ್ಟ ಶಕ್ತಿಯ ಸಂಹರಿಸಿ ಶಿಷ್ಠರ ವಲಿದಾರೋ , ರಾಮ ಅನುಜನಿಗಾಗಿ ಪರ್ವತವೆತ್ತಿ ಸಾಹಸ ಮೆರೆದಾರೋ಼ ಶತಶತಮಾನ ಕಳೆದಾವೋ ........ ಭಕ್ತಿಭಾವದ ಭಜನೆಯ ಮಾಡೋಣ ನಾವಿಂದು ಸ್ವಾ🎉ಮಿವು ಕೃಪೆಯ ನೀಡಲೆಂದು ಸೇವೆ ಮಾಡೋಣ, ಸ್ವಾಮೀವು ಕೃಪೆಯ ನೀಡಲೆಂದು ಪೂಜೆಮಾಡೋಣಾ. ಶತಶತಮಾನ ಕಳೆದಾವೋ ಼಼಼಼ Mobile No 9980268932
ಮೇಡಮ್ ತಮ್ಮ ಮಾತನ್ನು ಇನ್ನೂ ಕೇಳಬೇಕು ಅನ್ನಿಸುತ್ತದೆ ಇದೆ ರೀತಿ ಇನ್ನೂ ಹೆಚ್ಚಿನ ಅನುಭವವನ್ನು ತಿಳಿಸುತ್ತಾ ಇರಬೇಕು ಮೇಡಮ್.ನನಗೆ 47 ವರುಷ ನಾನು ಎರಡು ತಿಂಗಳ ಇತ್ತೀಚೆಗೆ ಬಜನಾ ಹಾಡು ಹಾಡುತ್ತಿದ್ದೇನೆ. ಹಾಡುವಾಗ ನನ್ನ ದ್ವನಿ ಸ್ವಲ್ಪ ಒಡೆಯುತ್ತದೆ, ದಯಮಾಡಿ ಪರಿಹಾರ ತಿಳಿಸಬೇಕು ಮೇಡಮ್
ನಮಸ್ತೆ ಮಾ 🙏💐. ಇನ್ನು ಮಧುರವಾಗಿ ವಿವರಿಸಲು. ನಿಮ್ಮಿಂದ ಈ ಸಲಹೆಗಳು ತುಂಬಾನೇ ಮುಖ್ಯವಾಗಿದೆ. ತುಂಬಾನೇ ಧನ್ಯವಾದಗಳು ಅಮ್ಮ ಇಂತಹ ಸಲಹೆಗಳನ್ನು ನೀಡುತ್ತಾ ಇರಿ ಇನ್ನೂ ಸಂಗೀತದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಾ ಇರಿ.. ತಮಗೆ ಹೃತ್ಪೂರ್ವಕ ಧನ್ಯವಾದಗಳು 💐🙏
Namaskara Madam! 0:55 Very nice, I used to sing for ARI in 80s. Now, it is bad. Thanks for your videos. They have motivated me to bring back my voice at least half way descent
ನಮಸ್ತೆ ಮೇಡಂ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ನಾನು ಅದೇ ತರ ಪ್ರಾಕ್ಟೀಸ್ ಮಾಡ್ತೀನಿ ಇಷ್ಟು ಚೆನ್ನಾಗಿ ಯಾರು ಹೇಳಿಕೊಟ್ಟಿಲ್ಲ ಮೇಡಂ ಮೇಡಂ ಯಾವುದಾದರೂ ದೇವರ ನಾಮ ನಮ್ಮ ಹೇಳಿ ಕೊಡ್ತೀರಾ
ನನಗೆ ಶಾಸ್ತ್ರಿಯ ಸಂಗೀತದ ಜ್ಞಾನ ಕಮ್ಮಿ. ಆದ್ರೆ ನಮ್ಮ ಅರಿವಿಗೆ ಇಷ್ಟರ ತನಕ ಗೊತ್ತಿರದ ಅದೆಷ್ಟೋ ಮಾಹಿತಿ ಈಗ ನಮಗೆ ನಿಮ್ಮಿಂದ ಗೊತ್ತಾಗಿದೆ ಮೇಡಂ. ಎತ್ತಣದ ಮಾಮರವೋ ಎತ್ತಣದ ಕೋಗಿಲೆಯೋ. ಎಲ್ಲಿಂದ ಎಲ್ಲಿಗೆ ಸಂಬಂಧ. ಧನ್ಯವಾದಗಳು 🙏
ಮೇಡಂ. ಏರಿಸಿ ಹೇಳುವಾಗ ಕೀರಲು ಸ್ವರ ಬರುತ್ತದೆ.ಇದಕೊಂದು ಸಲಹೆ ಕೊಡುವಿರಾ
ದಯವಿಟ್ಟು.ನೀವು ಮಾತನಾಡುತ್ತಿದ್ದರೆ ಇನ್ನೂ ಆಲಿಸೋಣ,ತಿಳಿದುಕೊಳ್ಳೋಣ, ಎನಿಸುತ್ತದೆ.
U are great mam.🙏🙏🤝
Thanks for ur appreciation.. Kiralu swara hogalu mandra sadhane madi... Adara mele nanna video ide nodi🥰🙏
Idu nann prashneyu houdu.
Mandra, kharja sadhane madbeku... Video already madiddini nodi
Thank you madam
ನನಗೆ ನಿಮ್ಮ ಸಲಹೆಗಳು ತುಂಬಾ ಇಷ್ಟ. ಧನ್ಯವಾದಗಳು
ಧನ್ಯವಾದಗಳಮ್ಮ ನಿಮಗೆ 👏👏👏
Wc🥰🙏
ತುಂಬು ಋ ದಯ್ದ. ಧನ್ಯವಾದಗಳು vadagalu
ಧನ್ಯವಾದಗಳು ಮೇಡಂ ನನಗೆ ದೇವರ ಭಜನೆ ಹಾಡುಗಳು ಹೇಳುತ್ತೇನೆ ಆದರೆ ನನ್ನ ಧ್ವನಿ ಎತ್ತರ ಇದೆ ಸ್ವಲ್ಪ ದಪ್ಪ ಬರುತ್ತದೆ ಮದ್ಯದಲ್ಲಿ ಸಣ್ಣ ಆಗುತ್ತದೆ. ಅದಕ್ಕಾಗಿ ನೀವು ಸರಿಯಾಗಿ ಹೇಳಿಕೊಡಲು ಕೇಳುತ್ತಿರನೆ ಅನುಗ್ರಹಿಸ ಬೇಕು
ನಾನು ಸೀನಿಯರ್ ಸಿಟಿಜನ್ ಇದ್ದೇನೆ. ನನಗೆ ಸಂಗೀತವನ್ನು ಕಲಿಯಲು ಬಯಸಿರುವೇನು. ನಿಮ್ಮ ಈ ಸಂಗೀತದ ಮಾಹಿತಿಯೂ ನನಗೆ ತುಂಬಾ ಶಕ್ತಿಯು ಬಂದಂತಾಗಿದೆ. ಆದ್ದರಿಂದ ಮೇಡಂ ತಮಗೆ ಅನೇಕ ವಂದನೆಗಳು.
Khandita kaliri sir🥰🙏
ಧನ್ಯವಾದಗಳು. ತುಂಬಾ ಚೆನ್ನಾಗಿ ತಿಳಿಸಿದ್ದರು
ಭಜನೆ ಹಾಡು ಕಲಿಸುತ್ತೀರ ಮೇಡಮ್
ಧನ್ಯವಾದಗಳು ಮೇಡಂ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಈ ವಿಡಿಯೋದಲ್ಲಿ
ಧನ್ಯವಾದಗಳು ಮೇಡಮ್ ಧ್ವನಿ ಎದ್ದು ಸಂಗೀತದಾ ಅರಿವು ತಕ್ಕಮಟ್ಟಿಗೆ ಇರುವಂಥವರಿಗೆ ನಿಮ್ಮ ಮಾತುಗಳು ಸಂಜೀವಿನಿ ಆದಂತೆ ಆಗಿದೆ ಇನ್ನು ಪ್ರಾಕ್ಟೀಸ್ ಮಾಡುವೆ ನೀವೇ ನನ್ನ ಗುರುಗಳು 🙏🙏🙏
ಇದ್ದು
Practice madi.. Chennagi hadi🥰🙏
ಮೇಡಂ ತುಂಬಾ ಧನ್ಯವಾದಗಳು ನನಗೆ ತುಂಬಾ ಸಹಾಯ ವಾಯಿತು ನೀವು ತಿಳಿಸಿದ ಮಾಹಿತಿ ❤ ದೇವರು ನಿಮಗೆ ಒಳ್ಳೆಯದು ಮಾಡಲಿ
Nimma haraikege dhanyavadagalu 🥰🙏
Thanq thumba chennagide ninna sangeeta pata❤
ಅಮ್ಮ ಸಂಗೀತ ಸರಸ್ವತಿ ನಿಮ್ಮ ಧ್ವನಿ ಇನ್ನು ಇನ್ನು ಕೇಳುವ ಆಸೆ ದೇವರು 100 ವರ್ಷ ನಿಮ್ಮನ್ನು ಚೇತೋಹಾರಿಯಾಗಿ ಇಟ್ಟಿರಲಿ❤
Nimma preeti hagu haraikege dhanyavadagalu🥰🙏
ತುಂಬಾ ಚನ್ನಾಗಿ ಸುಮಧುರವಾದ ಗಂಟಲು ಇಟ್ಟು ಕೊಳ್ಳುವ ಪರಿ ತಿಳಿಸಿದ್ದಕ್ಕೆ ಥ್ಯಾಂಕ್ಸ್.. ಮೇಡಂ
Wc🥰
ನಿಮ್ಮ ಈ ಸಲಹೆ ಗೆ ಧನ್ಯವಾದಗಳು ತುಂಬಾ ಇಷ್ಟ ಆಯಿತು ಮೇಡಂ 👍👍❤️❤️
Thank u🥰🥰🙏
ಮೇಡಂ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು. ನನಗೇ ಸ್ವಲ್ಪ ನಿಮ್ಮ ಹತ್ರ ವಿಷಯ ತಿಳಿಯುವುದಿದೆ 🙏🙏🙏
Wc🥰🙏
ಮೇಡಂ ,ನಾನು ಒಂದು ಭಕ್ತಿ ಹಾಡು ರಚನೆ ಮಾಡಿದ್ದೇನೆ ಇದನ್ನು ತಾವು ಸಂಗೀತ ಸಂಯೋದನೆ ಮಾಡಿ ಒಮ್ಮ ಹಾಡಿರಿ಼ please ಶತಶತಮಾನಕಳೆದಾವೋನಂದಾದೀಪವೆ ಬೆಳಗಿದವೋ ಅಂಜಲಿ ಪುತ್ರ ರಾಮ ಭಕ್ತನ ಸಾಹಸ ಮೆರೆದಾವೋ....ಪಲ್ಲವಿ
ಶೀತಾಮಾತಾ ಸಂಕಟ
ಪರಿಹಾರ ಮಾಡ್ಯಾರೋ
ಲಂಕೆಗೆ ಹಾರಿ ಮಾತೆಗೆ ಕಂಡ ಸಾಹಸ ಮೆರೆದಾರೋ.
ಶತಶತಮಾನ ಕಳೆದಾವೋ......
ದುಷ್ಟ ಶಕ್ತಿಯ ಸಂಹರಿಸಿ
ಶಿಷ್ಠರ ವಲಿದಾರೋ ,
ರಾಮ ಅನುಜನಿಗಾಗಿ ಪರ್ವತವೆತ್ತಿ ಸಾಹಸ ಮೆರೆದಾರೋ಼
ಶತಶತಮಾನ ಕಳೆದಾವೋ ........
ಭಕ್ತಿಭಾವದ ಭಜನೆಯ ಮಾಡೋಣ ನಾವಿಂದು ಸ್ವಾ🎉ಮಿವು ಕೃಪೆಯ ನೀಡಲೆಂದು ಸೇವೆ ಮಾಡೋಣ,
ಸ್ವಾಮೀವು ಕೃಪೆಯ ನೀಡಲೆಂದು ಪೂಜೆಮಾಡೋಣಾ.
ಶತಶತಮಾನ ಕಳೆದಾವೋ ಼಼಼಼
Mobile No 9980268932
Medam namaste.tumba.chennagi helikottiddakke.tamage.dhanyavadagalu medam
ಒಳ್ಳೆ ಉಪಯುಕ್ತ ಮಾಹಿತಿ ಮೇಡಂ 🙏
Thank u🥰🙏
ಎಷ್ಟು ವಿಧಾನಗಳನ್ನ ಹೇಳಿದೀರ ಧ್ವನಿ ಮಧುರ ಮಾಡಿಕೂಳ್ಳಲಿಕ್ಕೆ ನಿಮಗೆ ಅನಂತ ಧನ್ಯವಾದಗಳು ಗುರುಗಳೆ 🤝🤝🙏🙏
Thank u dear🥰🙏
ಸೊಗಸಾದ ವಿವರಣೆ.ಮೇಡಂ ಧನ್ಯವಾದಗಳು.🙏
Thank u🥰🙏
ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಮೇಡಂ ಧನ್ಯವಾದಗಳು
Thank u🥰
ಮಾಮ್ tq🎉🎉❤👍👌
Super madam thank you so much madam nanagu songs Andre tumba ista madam thank you
Wc🥰🙏
ಮೇಡಮ್ ತಮ್ಮ ಮಾತನ್ನು ಇನ್ನೂ ಕೇಳಬೇಕು ಅನ್ನಿಸುತ್ತದೆ ಇದೆ ರೀತಿ ಇನ್ನೂ ಹೆಚ್ಚಿನ ಅನುಭವವನ್ನು ತಿಳಿಸುತ್ತಾ ಇರಬೇಕು ಮೇಡಮ್.ನನಗೆ 47 ವರುಷ ನಾನು ಎರಡು ತಿಂಗಳ ಇತ್ತೀಚೆಗೆ ಬಜನಾ ಹಾಡು ಹಾಡುತ್ತಿದ್ದೇನೆ. ಹಾಡುವಾಗ ನನ್ನ ದ್ವನಿ ಸ್ವಲ್ಪ ಒಡೆಯುತ್ತದೆ, ದಯಮಾಡಿ ಪರಿಹಾರ ತಿಳಿಸಬೇಕು ಮೇಡಮ್
Medam nimma matugalu. ಮಾಹಿತಿ. ಗಳು. ತುಂಬಾ. ತುಂಬಾ. ಸೂಪರ್. 🙏🙏
Thank u dear🥰🙏
Beautiful mam channagi tilista idira thank you so much
Wc dear🥰
ಸುಪರ್ ಮೇಡಂ ❤
Madam you r very clear.
This video was very useful for me.
You r Open minded
You r Open heart with blessings ❤❤❤❤❤❤ I love u
Thank u dear... I luv u too🥰
Lovely tips madam, tumba Sangeeta premigalige nimma ee Ella salahegalu tumbaa tumbaa upyukta vaguttade 🎉❤🎉❤🌹🌹🙏🙏🙏🙏🌹TQ sooo much
Wc dear🥰🙏
Very much useful information for singers....thank you madam ❤
My pleasure 😊
Good information mam 🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಅಭಿನಂದನೆಗಳು💐 ಅಮ್ಮ 💐
ನಮಸ್ತೆ ಮಾ 🙏💐. ಇನ್ನು ಮಧುರವಾಗಿ ವಿವರಿಸಲು. ನಿಮ್ಮಿಂದ ಈ ಸಲಹೆಗಳು ತುಂಬಾನೇ ಮುಖ್ಯವಾಗಿದೆ. ತುಂಬಾನೇ ಧನ್ಯವಾದಗಳು ಅಮ್ಮ ಇಂತಹ ಸಲಹೆಗಳನ್ನು ನೀಡುತ್ತಾ ಇರಿ ಇನ್ನೂ ಸಂಗೀತದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಾ ಇರಿ.. ತಮಗೆ ಹೃತ್ಪೂರ್ವಕ ಧನ್ಯವಾದಗಳು 💐🙏
Thank u nimma abhimanakje🥰🙏
Tqs medam for giving useful suggestions 🎉 nanage song haduwag struck agutte enu madbeku tilsi madam
very good tips madam
Thank you
Hay madam.. super
Danyavadagalu mayi. Nanage nanu haduvaga tala kelisikollalu gottaguvudilla. Sum yelli banthu anta
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ.thank you
Dhanyavadagalu🥰🙏
Olleya mahiti needidheeri tumba 🙏🙇
🥰🙏🙏🙏
Good afternoon madam thank you for good information l follow it .God bless you 🙏🏻
So nice of you🥰
Very good lesson
Thank you! 😃
Amma thubha chennagi helikodtha idira🙏🙏🙏🙏🙏🙏
🥰🙏
ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು😊
Thank u🥰🙏
ವಾಯ್ಸ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರ
ನಿಮ್ಮ ವಿಷಯ ವಿವರಣೆ 👌
🙏🙏
🥰🙏
Very good information thank you 🎉
😍🙏
Useful guidance mam. 👌
Thanks a lot🥰
Q🎉🎉Thumba THANKS
.TIPS FOR VOICE IMPRUMENT
Welcome 👍
Super super tips madam
Thank you very much
Thank you mam
Thank you Amma thumba chennagi helidira🙏
🥰🙏
Super sajation madam TQ so much ❤
Wc dear😍🥰🙏
ಅತಿಶಯ ಧನ್ಯವಾದಗಳು ಮೇಡಂ. ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ನೂರ್ಕಾಲ ಕಾಪಾಡಲಿ.🙏🙏🙏🌹🌹🌹💐💐
Thanku shettre 🥰🙏🙏🙏
🎉
Super mam👌👌
Thanks. Madam chenagi tilishiddra kushi. Ayithu swrakaliyu'vudu gothayitu vadane galu🙏🙏🙏🙏🌹🌹🌹🌹🍎🍓🍅🍒
🥰🙏🙏🙏🙏🙏
Very good information mam🥰🙏🙏
Thank u🥰🙏
Useful information Madam, thank you so much ❤
Welcome dear🥰🙏
Thank you ma'am for your guidance 🙏
Wc🥰🙏
ತುಂಬಾ ಒಳ್ಳೆಯ ಮಾಹಿತಿ ಕೊಟ್ಟೀದ್ದೀರ ಅಮ್ಮ ಧನ್ಯವಾದಗಳು 🙏🏻
🥰🙏
🎉 Thanks mam
Super Super madam 👏👏👏👏🙏🏻🙏🏻🌷
🥰🙏
Thank you so much for well explaining..
I hv the problem in singing high pitch..I can reach the scale, but I will become very conscious.
I hv posted many high pitch related videis in d past.. Pl chk that🥰🙏
Namaskara Madam! 0:55 Very nice, I used to sing for ARI in 80s. Now, it is bad. Thanks for your videos. They have motivated me to bring back my voice at least half way descent
Keep it up👍🥰
Namaste very nice explanation
Thank u🥰🙏
Very nice information mam ❤🎉
Very nice madam suuuuuper madam 🙏🙏🌷🥭👌
Thank you very much
Hi mam nanu music kalita idini... Nivu iga helkodtiro tips inda nange tumba help ful agtide thank you so much mam 🙏🏻🙏🏻
Tumba santosha💞
Very good information madam
Thanks a lot🥰
Nice ma'am ❤👌🥰🙏
Thank u🥰🙏
Mam thumbs Chennai heli koduttira
ಪ್ರಯೋಗ ಮಾಡತೀನಿ ಮೇಡಂ👌👌🙏🙏🙏ಸೂಪರ್
🥰🙏
ನಿಮ್ಮ ಈ ಸಲಹೆಗೆ ಧನ್ಯವಾದಗಳು ಮೇಡಂ
Thank u🥰🙏
ನಮಸ್ತೆ ಮೇಡಂ.... ನನಗೆ ಹಾಡುವದು ತುಂಬಾ ಇಷ್ಟ... ಆದ್ರೆ ನನ್ನ ಧ್ವನಿ ವಡಿತಾ ಇದೆ...ಹೈ ಪೀಚ್ ಹೋಗಲು ಕೊಡುವುದಿಲ್ಲ...ಏನ್ಮಾಡ್ಬೇಕು ತಿಳಿಸಿ ಮೇಡಮ್......
Good suggestions.
Glad you like them!🥰
ಚೆನ್ನಾಗಿ ವಿವರಿಸುವಿರಿ. 🙏
🥰🙏
ನಮಸ್ತೆ ಮೇಡಂ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ನಾನು ಅದೇ ತರ ಪ್ರಾಕ್ಟೀಸ್ ಮಾಡ್ತೀನಿ ಇಷ್ಟು ಚೆನ್ನಾಗಿ ಯಾರು ಹೇಳಿಕೊಟ್ಟಿಲ್ಲ ಮೇಡಂ ಮೇಡಂ ಯಾವುದಾದರೂ ದೇವರ ನಾಮ ನಮ್ಮ ಹೇಳಿ ಕೊಡ್ತೀರಾ
Khandita magale🙏
Thumba chennagithiliddera madam
Thank u🥰🙏
Danyavada neev namge Sangeeta hege heludara bagge tishi kotri
Khandita
Thank you so much for your information
My pleasure
I'm also veena Lerner
DhanyavadagaLu. try madtini
🥰🙏
super tips madam
Thank you very much
Thank u so Mach madam😊😊💐💐💐💐
Most welcome 😊
🙏🙏🙏 ಅಮ್ಮ ತುಂಬಾ ಚೆನ್ನಾಗಿ ಹೇಳಿದ್ದೀರಿ,
🥰🙏
ಮೇಡಮ್ ಮಾಹಿತಿ ಸೂಪರ್ ಥ್ಯಾಂಕ್ಸ್ mam
Wc 🥰🙏
ತುಂಬಾ ಧನ್ಯವಾದಗಳು ಮ್ಯಾಮ್... 💐🙏
Wc dear🥰🙏
ನನಗೆ ಶಾಸ್ತ್ರಿಯ ಸಂಗೀತದ ಜ್ಞಾನ ಕಮ್ಮಿ. ಆದ್ರೆ ನಮ್ಮ ಅರಿವಿಗೆ ಇಷ್ಟರ ತನಕ ಗೊತ್ತಿರದ ಅದೆಷ್ಟೋ ಮಾಹಿತಿ ಈಗ ನಮಗೆ ನಿಮ್ಮಿಂದ ಗೊತ್ತಾಗಿದೆ ಮೇಡಂ. ಎತ್ತಣದ ಮಾಮರವೋ ಎತ್ತಣದ ಕೋಗಿಲೆಯೋ. ಎಲ್ಲಿಂದ ಎಲ್ಲಿಗೆ ಸಂಬಂಧ. ಧನ್ಯವಾದಗಳು 🙏
Sangeetavannu preetisuttiralla ade vondu saku🙏🥰
ತುಂಬಾ ಇಷ್ಟ 🙏
Thank you so much ma'm❤
@@kalaprapancha 🙏
Amma tips helidakke tq amma
🥰🙏
ಧನ್ಯವಾದಗಳು ಗುರುಮಾತೆ ❤🙏💐🌹
Wc🥰🥰🙏🙏
Thumba olle mahithi mdm
Thank u🥰🙏
👍👍👌👌
🥰🥰🙏
Nimma mahiti tuba esta ayatu
Thank u🥰🙏
Tqvm..mam🎉
Wc🥰
Mam tumba useful idia thanku I am a singer
🥰🥰🙏🙏🙏🙏
❤❤❤
VERY good information 11:07
Thank u🥰🙏
Thank you for information madam 🙏
🥰🙏
Olle maahiti kottiddeera mam thank you
🥰🙏
Tq soo much madam 🙏🙏🙏
Wc🥰🙏
What to do , do I have to sing
ತುಂಬಾ ಧನ್ಯವಾದಗಳು ಮೇಡಂ
🙏🥰🙏🙏
Himagiri tanaye hemamaye .... please send this song in your voice madam
Khandita hadtini roopa avre🙏
Very nice
🥰🙏
ಮೇಡಮ್ ಚೆನ್ನಾಗಿ vivarisiddiri
Thank u dear.. Pl share madi😍🙏
ಧನ್ಯವಾದಗಳು ಮೇಡಂ
🥰🙏
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ. ನಾನು senior citizen. ,,ನಾನು ಹಾಡುವುದು ಕಲಿಯಬೇಕು. ನಿಮ್ಮ ಸಹಾಯ ಬೇಕು.
Khandita🥰🙏..
Super
@@kalaprapancha11:17
11:17
❤