ಮೇಡಂ ನನ್ನಗೆ 50ವಷ್ ನಾನು ಈಗ ಆರು ತಿಂಗಳಿನಿಂದ ಸಂಗೀತ ಕಲಿತ್ತಯಿದ್ದಿನಿ ನೀವು ಹೇಳುತ್ತಿರುವ ಮಾಹಿತಿ ತುಂಬಾ ಉಪಯೋಗ ಆಗುತ್ತಿದೆ ನನ್ನಗೆ ಇನ್ನಷ್ಟು ಕಲಿಯುವ ದಕ್ಕೆತುಂಬ ಇಷ್ಟ ನನ್ನಗೆ ಭಾವಗೀತೆ ಯಲ್ಲಿ ನಿನ್ನಿಲದೇ ನನ್ನಗೆನಿದೆ ಹಾಡು ತುಂಬಾ ಇಷ್ಟ
ನಿಮ್ಮ ತಾಳ್ಮೆ, ನಿಮ್ಮ ಪ್ರೋತ್ಸಾಹ, ನೀವು ಹೇಳುವ ದೃಢ ನಂಬಿಕೆಯ ಮಾತುಗಳು ತುಂಬಾ ತುಂಬಾ ಸ್ಫೂರ್ತಿದಾಯಕ. ಏನೂ ಸಂಗೀತ ಬರದಿದ್ದವರೂ ಕೊಡ ನಾನು ಕಲಿಯಬೇಕು ಅನ್ನುವ ಮನಸ್ಸು ಮಾಡುತ್ತಾರೆ. ತುಂಬಾ ಧನ್ಯವಾದಗಳು, ಗುರೂಜೀ.
ನಿಮ್ಮ ಸಲಹೆಗಳು ತುಂಬಾ ಉಪಯುಕ್ತವಾಗಿದೆ ನೀವು ತಪ್ಪು ತಿಳಿಯದಿದ್ದರೆ ನನ್ನದೊಂದು ಪುಟ್ಟ ಸಲಹೆ ಮೇಡಂ ಅರ್ಧ ಚಮಚ ಜೇಷ್ಠ ಮಧು ಹಾಗೂ ಎರಡು ವೀಳ್ಯದ ಎಲೆ ಹಾಕಿ ಕಷಾಯ ಕುಡಿದರೆ ತುಂಬಾ ಒಳ್ಳೆಯಾಗುತ್ತದೆ ನನಗೆ ಹೀಗೆ ಆಗುತಿತ್ತು ನನಗೆ 62 ವರ್ಷ ನಾನು ಇದೀಗ ಸೀನಿಯರ್ ಸಂಗೀತ ಮುಕ್ತಾಯದ ಹಂತದಲ್ಲಿದೆ ತಪ್ಪು ತಿಳಿಯಬೇಡಿ ದಯವಿಟ್ಟು ನಮಸ್ಕಾರ
Namaste madam, your teaching is easily understandable and very helpful. Can you please make a vedio on how daily practice should be and in singing swaras in tristhayi without straining our voice. Because if we practice for half an hour and then try to sing mandra sthayi Swara, we will be not able to sing properly..
Super explanation Asha...thanks for the tips....I will practice this...I am already singing in social media...not an expert....breath control is difficult.now..coz of age......cutting here and there to take breath..any tips to improve plz.. already started breathing exercises..feeling better....I know you since my college days..I met you in Bhandarkars college for inter collegiate events.....learnt few bhajans from you..had been to your house...you may not remember me..but I always remember a good singer😊
Hey usha i dont remember u re.. But i am soo happy to talk to u here.. Whr do u live? I hv posted video on breath control.. Pl chk that.. Pl wats app me to 9483451543...🥰🥰🥰🥰
I live in Mangalore Asha..I was in Kerala in service..now settled in Mangalore....cud recognise you in one glance ..was very happy to see you and your musical text...I am very much a lover of music and sing a lot but have only basic lessons ..no expert knowledge of classical music..so I immediately subscribed to your channel...I am related to Sumanakka ..with her came to your house.learnt Eke Vrindavanadi nelesiruve guruve..from you... ❤❤❤
Madam , I have a doubt madam my friend says head voice is possible only from G sharp and above. Is it correct madam? You teach so well. Pl give me your phone number as I am a vocalist I want to get cleared some of my doubts from You the great teacher!
ನನಗೂ ಸಂಗೀತ ಕಲಿಯೋಕೆ ತುಂಬಾ ಇಷ್ಟ ಮೇಡಂ
❤❤ madam ji Namskar
I can't understand kannada
Language but I know your
Tiching excellent
Super ❤
ಮೇಡಂ ನನ್ನಗೆ 50ವಷ್ ನಾನು ಈಗ ಆರು ತಿಂಗಳಿನಿಂದ ಸಂಗೀತ ಕಲಿತ್ತಯಿದ್ದಿನಿ ನೀವು ಹೇಳುತ್ತಿರುವ ಮಾಹಿತಿ ತುಂಬಾ ಉಪಯೋಗ ಆಗುತ್ತಿದೆ ನನ್ನಗೆ ಇನ್ನಷ್ಟು ಕಲಿಯುವ ದಕ್ಕೆತುಂಬ ಇಷ್ಟ ನನ್ನಗೆ ಭಾವಗೀತೆ ಯಲ್ಲಿ ನಿನ್ನಿಲದೇ ನನ್ನಗೆನಿದೆ ಹಾಡು ತುಂಬಾ ಇಷ್ಟ
Nangu aa hadu tumba ishta🥰🙏
Tq Madam🙏
It's my favourite song too
🙏🎉.ನಮಸ್ತೆ. ಗುರು ಗಳೆ.🙏🎉❤
Super madam nimma matu tumba madura😊🎉
Very nice, Teaching methos is excellent, 13:39
Thank u🥰🙏
ಕನ್ನಡದ ಉತ್ತಮ ಸಂಗೀತದ ಚಾನಲ್.❤ ❤❤❤ಥ್ಯಾಂಕ್ಸ್ ಮೇಡಮ್....ನಿಮ್ಮ ಕನ್ನಡ ಶುದ್ಧ. ವಾಕ್ಚಾತುರ್ಯ ನಿಮ್ಮನಗು. ಎಲ್ಲಾ ಚಂದ.🙏🙏🙏🙏🌹🌹🌹🌹
Tamma abhimanakke dhanyavadagalu 🥰🥰🙏🙏
ನಿಮ್ಮ ತಾಳ್ಮೆ, ನಿಮ್ಮ ಪ್ರೋತ್ಸಾಹ, ನೀವು ಹೇಳುವ ದೃಢ ನಂಬಿಕೆಯ ಮಾತುಗಳು ತುಂಬಾ ತುಂಬಾ ಸ್ಫೂರ್ತಿದಾಯಕ. ಏನೂ ಸಂಗೀತ ಬರದಿದ್ದವರೂ ಕೊಡ ನಾನು ಕಲಿಯಬೇಕು ಅನ್ನುವ ಮನಸ್ಸು ಮಾಡುತ್ತಾರೆ. ತುಂಬಾ ಧನ್ಯವಾದಗಳು, ಗುರೂಜೀ.
Thank u my dear🥰🙏
Very mice teachings
ಹಾಡುವ ಇನ್ನೊಂದು ಲೋಕವನ್ನೇ ತೋರಿಸಿದ್ದೀರಿ ಮೇಡಂ 🙏 ಹೃತ್ಪೂರ್ವಕ ಧನ್ಯವಾದಗಳು
Thanks. Mam. Nangu. Kalilikke. ತುಂಬಾ. Esta. Sangetha. Chanel. ನೋಡಿ. Khushi. Aythu
ಮೇಡಂ ನೀವು ಎಷ್ಟು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಹೇಳೋ ರೀತಿ ನನಗೆ ತುಂಬಾ ಇಷ್ಟವಾಯಿತು... ಥ್ಯಾಂಕ್ಯೂ ಮೇಡಂ 🙏🙏
Thank u🥰🙏
Very nice mam and 🙏🙏
Thanks a lot🙏
Super madam... I really appreciate your earnest interest in propagating our ancient beautiful art. Pranams 🙏🙏
🥰🙏🙏🙏
Sup
ನಿಮ್ಮ ಸಲಹೆಗಳು ತುಂಬಾ ಉಪಯುಕ್ತವಾಗಿದೆ ನೀವು ತಪ್ಪು ತಿಳಿಯದಿದ್ದರೆ ನನ್ನದೊಂದು ಪುಟ್ಟ ಸಲಹೆ ಮೇಡಂ ಅರ್ಧ ಚಮಚ ಜೇಷ್ಠ ಮಧು ಹಾಗೂ ಎರಡು ವೀಳ್ಯದ ಎಲೆ ಹಾಕಿ ಕಷಾಯ ಕುಡಿದರೆ ತುಂಬಾ ಒಳ್ಳೆಯಾಗುತ್ತದೆ ನನಗೆ ಹೀಗೆ ಆಗುತಿತ್ತು ನನಗೆ 62 ವರ್ಷ ನಾನು ಇದೀಗ ಸೀನಿಯರ್ ಸಂಗೀತ ಮುಕ್ತಾಯದ ಹಂತದಲ್ಲಿದೆ ತಪ್ಪು ತಿಳಿಯಬೇಡಿ ದಯವಿಟ್ಟು ನಮಸ್ಕಾರ
Ayyyooo innenadru salahe idre kodi... Nanu saha madi nodtini.. Thank u🥰🥰🙏🙏
Jestamadhu ಮತ್ತು ವೀಳ್ಯೇ ಎಲೆ ಹಾಕಿ ಕುದಿಸಿ ಕುಡಿಯ ಬೇಕೆ ಹೇಗೆ
ಹೌದು@@revannadore
ಹೌದು
ನಿಜವಾಗಲೂ ಕಲಿಯುವರಿಗೆ ಒಮ್ಮೆಗೇ ತಲೆಗೆ ಹತ್ತುವಂತೆ ಹೇಳುತ್ತಿದ್ದೀರಿ .ನಿಮ್ಮ ಮಾತಿನಲ್ಲಿ ಸ್ಪಶ್ಟತೆ ಇದೆ .ಧನ್ಯವಾದಗಳು ಮೇಡಮ್ .
Thumba tumba chenngi helikottiddiri🙏🙏🙏😊❤️
Dhanyavadagalu 🥰🙏
Good thought 🤝👏👏👏🙏
Many many thanks
very nice and useful video madam, will certainly try these exercises, thank you for this video madam.. will wait for next video🙏💐
Will upload soon🥰🥰🥰🙏🙏🙏
Ee alankaaragala Vividhategalu Tumba Upayukta GURUJI... Haagoo Atyanta Sarala Vidhaanavoo Haudu.... Tamage ANANTA ANANTA DHANYAWADGALU 🙏🙏🙏🙏🙏🙏🙏🙏🙏🙏
Chennagi kaliri🥰🙏🙏🙏
🙏🙏🙏
ಅಮ್ಮ ತುಂಬಾ ವಿವರವಾಗಿ ಸರಳವಾಗಿ ತಿಳಿಸಿಕೊಟ್ಟದ್ದೀರಿ.ತುಂಬು ಹೃದಯದ ಧನ್ಯವಾದಗಳು 🙏💐🙏
Dhanyavadagalu 🥰🙏
ಥ್ಯಾಂಕ್ಸ್ ಮೇಡಂ.. ಚನ್ನಾಗಿ ಹೇಳಿಕೊಟ್ಟಿರಿ... 👌👌👌👌👍👍🙏🙏🙏🌹🌹...
Thank u🥰🙏
🙏🙏🙏
ನಿಮಗೆ ತುಂಬು ಹೃದಯದ ಧನ್ಯವಾದಗಳು, ನೀವು ಬಹಳ ಚೆನ್ನಾಗಿ, ಪ್ರೀತಿಯಿಂದ ಹೇಳಿಕೊಟ್ಟಿದ್ದೀರಿ.
ನಾನು ಕಲಿಯುತ್ತೇನೆ.
Khandita kaliri🥰🙏
Neevu thumba encourage madtheera.Nimmannu nodidre nange thumba khushi agthade bhagini❤❤
Thank u my dear... Chennagi kalitu hadi🥰🙏
Very good mam ❤🎉🌺
Thanks a lot
Nice tips
Thanks a lot
🙏🙏
Nice explanation mam🙏
Thanks a lot
Hi super maam I m your RUclips student from today
ನಮಸ್ತೆ ಮೇಡಂ🙏🙏
ಮೇಡಂ ನಿಮ್ಮ ವಾಯ್ಸ್ ಎಷ್ಟು ಸ್ವೀಟಾಗಿ ಇದೆ ನಿಮ್ಮ ವಾಯ್ಸ್ ಪುನಃ ಪುನಃ ಕೇಳಬೇಕು ಅನಿಸ್ತಾ ಇದೆ
ಕೇಳಬೇಕು ಅನಿಸ್ತಾ ಇದೆ Sooo Sweet Voice 👌
Thank u🥰😍
ನಮಸ್ಕಾರ 🙏🏻
🙏🙏🙏🥰
sairam mm 🙏 super tips thank you so much
Welcome 😊
Thanqq so much❤🎉
Very well explained
Welcome 😊
Useful tips madam thank you very much
Wc dear🥰🙏
Thank you very much ur suggestions madam 🙏🙏
You are most welcome
🙏 Thanku Madam
Wc🥰
Thank you so much Madam for useful tips & encouragemrnt to learners
You are most welcome
🙏🙏🙏🙏🙏🙏🙏🙏🏾🙏🏾🙏🏾🙏🏾🙏🏾
🥰🙏🙏🙏
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ ಮೇಡಮ್ tqu
ತುಂಬಾ ಸುಂದರ ವಾಗಿ ಸಂಗೀತ ದ ಬಗ್ಗೆ ಮಾರ್ಗ ದರ್ಶನ ಮಾಡುತ್ತಿರ ಮೆಮ್
ಧನ್ಯವಾದಗಳು ಮೆಮ್ 🎉🎉❤
👏👌👌❤️
Aarsdhiduve madansti song swargalnnu kalisikodi
❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ನಿಮ್ಮ ಈ ಅದ್ಬುತ ಸಂಗೀತ ಸಿರಿವಂತ ಕಾರ್ಯಕ್ರಮ ಕಲಿಯೋ ಮಕ್ಕಳಿಗೆ ತುಂಬಾ ಪೀಠಿಕೆ ಆಗುತ್ತೆ
Volledu🥰🙏
ತುಂಬಾ ಉಪಯುಕ್ತ ಸಲಹೆಗಳು ಮೇಡಂ
Thank u🥰🙏
❤
ಅಮ್ಮ ತುಂಬಾ ಧನ್ಯವಾದಗಳು.ಅಮ್ಮ ದಯವಿಟ್ಟು ನಿಮ್ಮ ಹೆಸರು ತಿಳಿಸಿ.ನಿಮ್ಮಿಂದ ನನಗೆ ತುಂಬಾ ಸಹಾಯವಾಗುತ್ತಿದೆ🙏🏻
Nanu asha shivananda nayak🥰
ನಮಗೆ ಒಳ್ಳೆಯ ಭಾವ ಗೀತೆ ಹೇಳಿ ಕೋಡಿ ಮೇಡಂ pls
Nangu Sangeeta kalibeku asakhi..
❤❤ ನೀವು ನಗು ನಗುತ್ತಾ ಟಿಪ್ಸ್ ಹೇಳಿದ್ದನ್ನ ಕೇಳುವುದೇ ತುಂಬಾ ಖುಷಿ...❤❤..🙏🙏
😛🥰🥰🙏🙏🙏
ತುಂಬಾ ಧನ್ಯವಾದಗಳು ಅಮ್ಮ ಕಲಿಯುವವರಿಗೆ help ಆಗುತ್ತೆ , ನಿಮ್ಮ channel ನ 2k subscribers ಇದ್ದಾಗಲಿಂದಾನು ಫಾಲೋ ಮಾಡ್ಕೊಬoದಿ ದೀನಿ ಇನ್ನೂ ಹೆಚ್ಚಾಗಿ ಫಾಲ್ಲೋರ್ಸ್ ಆಗಲಿ 🙏
Thank u soo much.. Nimma haraikege dhanyavadagalu 🥰🙏
Super mam.naanu light music kalitha iddini.
Great🥰🥰🥰🥰
Swarajnana bagge spastavagi tilisiddiri madam. Nange R2 R2 R3 , of G1 G2, G3 edanna vivarisi tilisi heli madam. Dhanyavadagalu madam.
Gaganavu ello bhumiyu ello ondu ariyena e hadu heli Kodi madam
Haaa video haktini🥰
Namaskar Gurugale
🥰🙏🙏🙏🙏
Namaste madam, your teaching is easily understandable and very helpful. Can you please make a vedio on how daily practice should be and in singing swaras in tristhayi without straining our voice. Because if we practice for half an hour and then try to sing mandra sthayi Swara, we will be not able to sing properly..
Chk my mandra sadhana video🥰🙏
Thanks madam please tell me while singing in front of anyone how to improve confidence
Video madi haktini🥰🙏
Medam nimma nombara kodi namma magalannu kalistene
Super explanation Asha...thanks for the tips....I will practice this...I am already singing in social media...not an expert....breath control is difficult.now..coz of age......cutting here and there to take breath..any tips to improve plz.. already started breathing exercises..feeling better....I know you since my college days..I met you in Bhandarkars college for inter collegiate events.....learnt few bhajans from you..had been to your house...you may not remember me..but I always remember a good singer😊
Hey usha i dont remember u re.. But i am soo happy to talk to u here.. Whr do u live? I hv posted video on breath control.. Pl chk that.. Pl wats app me to 9483451543...🥰🥰🥰🥰
Usha u used to sing vraha nooru noiru taraha???
Om nama shivayya song sung by Kavita krishna murthy, madam can u teach us please
I live in Mangalore Asha..I was in Kerala in service..now settled in Mangalore....cud recognise you in one glance ..was very happy to see you and your musical text...I am very much a lover of music and sing a lot but have only basic lessons ..no expert knowledge of classical music..so I immediately subscribed to your channel...I am related to Sumanakka ..with her came to your house.learnt Eke Vrindavanadi nelesiruve guruve..from you...
❤❤❤
Yes.... you are 👍
namaste madam naanu veena anta nanu channagi hadtini aadre haduvaaga nanna voice cheng aagutte
keeru dhwani aagutte hege habeku helikodi madam
kelavondu swarabhyasa madabeku...nanna video dalli hakiddini
Age53 bajane hadthene voice break agthade yenu madli
Video madi haktini
From where we have to begin if we want to learn music systematically from scratch please guide any playlist for beginners kindly suggest 🙏
Check my music lesson play list🥰🙏
Guruji shubha vagali
Tamagu saha
ನನಗೆ ಸಂಗೀತದಲ್ಲಿ ಆಸಕ್ತಿ ಇದೆ ಆದರೆ ರಾಗದ ಜ್ಞಾನವಿಲ್ಲ ಪ್ಲೀಸ್ ಹೇಳಿ
Madam I like your smile. Im A new subscriber. Bless me. Thank you.
thanx ..loads of blessings to u my dear
Thumba chennage helikodthira madam
Thank u🥰🙏
Madam ನನ್ನ ಮಗ ಹಿಂದೂಸ್ತಾನಿ ಸಂಗೀತ ಕ್ಲಾಸ್ ಗೆ ಹೋಗ್ತಾ ಇದ್ದಾನೆ. ತುಂಬಾ ಇಷ್ಟ ಇದೆ. ಆದ್ರೆ practice ಸಾಕಾಗೋಲ್ಲ. ಬೆಳಿಗ್ಗೆ ಬೇಗ ಏಳೋದೇ ಇಲ್ಲ. ಏನ್ಮಾಡೋದು ಮೇಡಂ.?
Sanje madisi yenu addiyilla🥰
ವರ್ಣ ಗಳನ್ನು ಹಾಡಿ ಕಳಿಸ ಬಹುದಾ
Nanu hindustani sangeetajne🥰🙏
ಹಾರ್ಮೋನಿಯಂ ನುಡಿಸೋದು ಕಲಿಸಿ ಮೇಡಂ
Videos ive pl nodi🥰
Ramanya.natakada.ravanna.pathar.a binaya
ನನಗೆ, 65 varsha, sangeetha da ಗಂಧ gali ಗೊತ್ತಿಲ್ಲ, ಹೇಗೆ sangeetha ಕಲಿಯುವುದು, ಕಲಿಯಲು ಮನಸ್ಸು ಇದೆ
Basic ninda start madi🥰
Why don't you try saregamapa
Hahaha... At this age? 😍
ಕೋಮಲ್ ಸ್ವರ arthnaane aglilla 🙄
ಅಮ್ಮ ನಿಮ್ಮ ವಾಟ್ಸ್ ಆ್ಯಪ್ no ಕೊಡಿ ಅಮ್ಮ ಪ್ಲೀಸ್
9483451543🥰🙏
ಮೇಡಂ ನಿಮ್ಮ ಮೊಬೈಲ್ ನಂಬರ್ ಕಳುಹಿಸಿ 🎉🎉
Discriptionnalli ide
Madam , I have a doubt madam my friend says head voice is possible only from G sharp and above. Is it correct madam?
You teach so well. Pl give me your phone number as I am a vocalist I want to get cleared some of my doubts from You the great teacher!
My watsapp no 9483451543
🙏🙏