ಶೃತಿಯಲ್ಲಿ ಹಾಡುವುದು ಹೇಗೆ ? || How to Sing in Pitch

Поделиться
HTML-код
  • Опубликовано: 17 окт 2024
  • ಶೃತಿಯಲ್ಲಿ ಹಾಡುವುದು ಹೇಗೆ ? || How to Sing in Pitch
    ನಮ್ಮ Pitch ಕಂಡು ಹಿಡಿಯುವುದು ಹೇಗೆ?
    Video : • ನಮ್ಮ (Pitch) Scale ಕಂಡ...
    ನಮ್ಮ New Channel ಹೊಸ ಚಾನಲ್: • Devi Bandale Official ...
    ನಮ್ಮನ್ನು ಸಂಪರ್ಕಿಸಲು -
    For sponsorship & Live Concert enquiries(Programme), Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    Your Queries:
    How to sing Shruti
    How to sing Sruti
    How to sing better
    How to sing a song for beginners
    How to sing
    Kannada music class
    Singing tips
    Singing tips for beginners
    Singing tips in Kannada
    Shruti practice
    Music practice for beginners
    Kannada video
    Learn singing in proper sir
    How to be a good singer
    Riyaz tips
    ಶೃತಿಯಲ್ಲಿ ಹಾಡುವುದು ಹೇಗೆ ?
    How to Sing in Pitch
    How to sing in pitch for beginners
    #Howtosingasongforbeginners
    #Howtosingshruti
    #Howtosinginpitch
    #Sangeethamane
    #Learnsinginginpropersir
    #Howtosinginpitchforbeginners
    #Kannadamusicclass
    #Singingtipsinkannada

Комментарии • 126

  • @Sangeetha_Mane
    @Sangeetha_Mane  11 месяцев назад +15

    ನಿಮ್ಮ ಪ್ರಶ್ನೆಗಳು ಎನೇ ಇದ್ರೂ ಕೇಳಿ ವಿಡಿಯೋ ಮಾಡಿ ತಿಳಿಸೋಕೆ ಪ್ರಯತ್ನಿಸುವೇ ನಮಸ್ಕಾರ ಎಲ್ಲರಿಗೂ ❤

    • @SrideviNadiger
      @SrideviNadiger 2 месяца назад

      ಮೇಡಂ fee ಎಷ್ಟು month ಗೆ

    • @vmavarakar244
      @vmavarakar244 Месяц назад

      New class yavaginda ide sir

    • @umadevih1277
      @umadevih1277 4 дня назад

      ನಮಸ್ತೆ ಸರ್, ನಮ್ ಪಿಚ್ ನಾ ಹೇಗೆ ಕಂಡುಕೊಳ್ಳಬೇಕು?

  • @sampath.sayyangar9867
    @sampath.sayyangar9867 12 дней назад +2

    ನಿಮ್ಮ ವೀಡಿಯೊಗಳು ಗಾಯಕರಿಗೆ ತುಂಬಾ ಸಹಾಯಕವಾಗಿದೆ ❤

  • @roys5168
    @roys5168 8 месяцев назад +3

    Tumba sntosha ಆಯ್ತು sir nim ವಿಡಿಯೋ ನೋಡಿ ಈ ತರ ಮಾಹಿತಿ kottiddakke nimage ಧನ್ಯವಾದgalu

  • @BhagavanThanu
    @BhagavanThanu 17 дней назад +2

    ಸರ್ ಚನ್ನಾಗಿ ತಿಳಿಸಿರುವಿರಿ,, 🙏🏾 ನೀವು ಉಪಯೋಗಿಸುತಿರುವ ಟ್ಯಾಬ್ & ಮೈಕ್ ಯಾವುದು ತಿಳಿಸಿ

  • @venkatesh.pvenkiyadavvenki6008
    @venkatesh.pvenkiyadavvenki6008 8 месяцев назад +5

    ಸರ್ ನಾನು ಕರ್ನಾಟಕ ಶಾಸ್ತ್ರೀಯ ಸಂಗೀತಾ ಕಲಿತ ಇದ್ದೀನಿ ನನಗೆ ಗೀತೆ ಗಳು ಹಾಗೂ ವರ್ಣ ಗಳಲ್ಲಿ ಹಾಡುವಾಗ ತುಂಬಾನೇ ಶೃತಿ ಹೋಗುತ್ತದೆ ಸರ್ ಸ್ವರ ಗಳನ್ನು ಹಾಡುವಾಗ ಅಂದಾಜಿನ ಮಟ್ಟಿಗೆ ಶೃತಿ ಗೊತ್ತಾಗುತ್ತದೆ ಆದರೆ ಸಾಹಿತ್ಯ ದಲ್ಲಿ ತುಂಬಾನೇ ಶೃತಿ ಹೋಗುತ್ತದೆ ಸರ್ 🙏🏻🙏🏻🙏🏻 ಇದಕ್ಕೆ ನಿಮ್ಮ ಸಲಹೆ ಏನಾದರು ಇದ್ದಲ್ಲಿ ತಿಳಿಸಿ ಸರ್ ವಿಡಿಯೋ ದಲ್ಲಿ 🙏🏻🙏🏻🙏🏻

  • @vinuthaniranjan7238
    @vinuthaniranjan7238 11 месяцев назад +3

    ಧನ್ಯವಾದಗಳು.. ತುಂಬಾ ಚನ್ನಾಗಿ ತಿಳಿಸಿದ್ದೀರಿ..👍🙏🏼

  • @DheerajDheeraj-w5y
    @DheerajDheeraj-w5y Месяц назад +5

    ನಾನು ಸಂಗೀತ ಏನು ಕಲಿಲಿಲ್ಲ ಆದರೂ ಚೆನ್ನಾಗಿ ಸಂಗೀತ ಹಾಡುತ್ತಾ ಇದ್ದೇನೆ ಸ್ಟಾರ್ ಮೇಕರ್ ಅಲ್ಲಿ ❤❤

    • @1maltesh
      @1maltesh 2 дня назад

      ಅದು ಎಲ್ಲ ಸ್ಟಾರ್ ಮೇಕರ್ ದಲ್ಲಿ ಹಾಡುವವರ ಭಾವನೆ ನಿಜವಾಗಿ ಸಂಗೀತಜ್ಙರ ಮುಂದೆ ಹಾಡಿ

  • @umeshacharya896
    @umeshacharya896 4 месяца назад +2

    ಉಪಯುಕ್ತ ಮಾಹಿತಿ 🙏ಧನ್ಯವಾದಗಳು

  • @sidramappaloni1702
    @sidramappaloni1702 Месяц назад +1

    ತುಂಬಾ ಸರಳವಾಗಿ ಹೇಳುತ್ತೀರಿ ಸರ್ ತುಂಬಾ ಧನ್ಯವಾದಗಳು

  • @shanthaanil6638
    @shanthaanil6638 11 месяцев назад +4

    Very good tips mr.manju👌🙏🎤

  • @manjumurgod94
    @manjumurgod94 7 месяцев назад +1

    ತುಂಬಾ ಒಳ್ಳೆಯ ಮತ್ತು ಅವಶ್ಯಕ ಸಲಹೆಗಳು ಮಂಜು ಅಣ್ಣಾ ❤❤

  • @KAVITHAKA-i5s
    @KAVITHAKA-i5s 9 месяцев назад +1

    ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು 🙏🙏

  • @vaniraj4158
    @vaniraj4158 11 месяцев назад +3

    ಕಾಡು ಮಲ್ಲಿಗೆ ಹಾಡು ತುಂಬಾ ಚೆನ್ನಾಗಿದೆ nimma dwani very nice nice

  • @SoundaryaA.KSoundaryaA.K
    @SoundaryaA.KSoundaryaA.K 3 месяца назад +2

    Thank you Sir

  • @vijaybvk9501
    @vijaybvk9501 6 месяцев назад +1

    So superb sir ❤❤

  • @basavarabeanakall7099
    @basavarabeanakall7099 7 месяцев назад +1

    ಸೂಪರ್ 👌

  • @swarasaadanalgs
    @swarasaadanalgs 11 месяцев назад +3

    ಧನ್ಯವಾದಗಳು ಅಣ್ಣ ❤

  • @shankarankalagi5874
    @shankarankalagi5874 11 месяцев назад +5

    ನಮ್ಮ ಹಾಡುವ ಪಿಚ್ಚನ್ನು ಕಂಡುಹಿಡಿಯುವದು ಹೇಗೆ?

  • @sridharkachur967
    @sridharkachur967 11 месяцев назад

    ತುಂಬಾ ಧನ್ಯವಾದಗಳು ಸರ್ ಜಿ.... ಒಳ್ಳೆ ವಿಚಾರ

  • @netravatinaikar5360
    @netravatinaikar5360 10 месяцев назад

    Sr namaste nanu ivag nim fst video nodide. Sr sangita abyasana yav age li kaliyabeku... 4 year old aftr..? Rply madi sr

  • @sureshbellary3842
    @sureshbellary3842 11 месяцев назад

    Thank you so much Gurugale

  • @girishshegane2271
    @girishshegane2271 11 месяцев назад

    Namage swaragala dnyana yilla aadru Namma kushigoskara Namma santoshakkoskara bereyavarigoskar alla Namma manasannu kushiyinda yidakkoskara hadbeku sir adanna heg hadbeku sir

  • @dr.sreedevip.g5783
    @dr.sreedevip.g5783 Месяц назад

    sir how to identify our pitch, im a begginer.

  • @bhagyabaligar1920
    @bhagyabaligar1920 11 месяцев назад

    ತುಂಬಾ ಧನ್ಯವಾದಗಳು ಸರ್

  • @ashwathnarayanagowda5412
    @ashwathnarayanagowda5412 3 дня назад

    Mandara dhare harmonium play madodu torisi please.

  • @arihantpadmai4171
    @arihantpadmai4171 6 месяцев назад

    God super. Sir. Belagavi. Dist. 🌹👌❤️

  • @ShruthiKS-r6q
    @ShruthiKS-r6q 5 месяцев назад

    Any online classes available sir?

  • @shailab3844
    @shailab3844 4 месяца назад

    Karnataka sangeethakku,shasthriya Sangeetha kku vathyasa venu,?

  • @shanthaanil6638
    @shanthaanil6638 11 месяцев назад

    Correct agi helidri howdu navu madodu thappu but swaragalu gothirabu gothidre matra difference gothaguthe👆🙏

  • @JanakiKc-b2k
    @JanakiKc-b2k 9 месяцев назад

    Thumba chennagi heli kottidira sir

  • @umadevih1277
    @umadevih1277 4 дня назад

    ನಮಸ್ತೆ ಸರ್ ನಮ್ಮ ಪಿಚ್ ನಾ ಹೇಗೆ ಕಂಡುಕೊಳ್ಳಬೇಕು? ತಿಳಿಸಿ

  • @annapurna6462
    @annapurna6462 11 месяцев назад +1

    Namaste guruji

  • @shailabhat5216
    @shailabhat5216 6 месяцев назад

    ಧನ್ಯವಾದಗಳು.

  • @shreeshaudupa6398
    @shreeshaudupa6398 3 месяца назад

    Online class kodthira sir?

  • @preetamrj5204
    @preetamrj5204 11 месяцев назад

    Very useful information sir. Thank you very much sir

  • @mahanteshmadarkhandi3481
    @mahanteshmadarkhandi3481 День назад

    Sir nimage koti namaskaraglu

  • @NagarajubmNagarajubm-d7h
    @NagarajubmNagarajubm-d7h 2 месяца назад

    Sir.Amaramadhura.oldsong.hege.hormoniumnallinudisodu

  • @DYAMAVVABANDIVADRA
    @DYAMAVVABANDIVADRA Месяц назад

    Sir komala swara ,teevra swara ,&sadhana svara haduvu heli kodi sir

  • @rajug2102
    @rajug2102 11 месяцев назад

    Thank you so much sir

  • @geethanjalibagalkoti10
    @geethanjalibagalkoti10 5 месяцев назад

    Super sir 🎉🎉

  • @Sbk1947
    @Sbk1947 7 месяцев назад

    ತಾವೂ ಈ ಸಂಗೀತದ ಬಗ್ಗೆ ಮಾಹಿತಿಯನ್ನು ಅತಿ ಸುಂದರವಾಗಿ ತಿಳಿಸಿದ್ದೀರಿ, ತಮಗೆ ನನ್ನ ಕಡೆಯಿಂದ ಅನೇಕ ಅನೇಕ ವಂದನೆಗಳು.

  • @Singer_Loku_kelageri
    @Singer_Loku_kelageri 11 месяцев назад

    ಸುಪರ್ ಸರ್❤

  • @bmshree8909
    @bmshree8909 10 месяцев назад

    Sir namasthe
    Nanna swara hege gottu madikolludo thilisi

  • @NarayanaG-t6v
    @NarayanaG-t6v 7 месяцев назад

    Sir hadodhu prana hadu Andre. Nan usiru. Sangitha kalibeku. Antha esta en madbeku Eli sir.

  • @MallanagoudaMd
    @MallanagoudaMd 9 дней назад

    Sir di shrp appa haki sir

  • @rajesabyandigeri7723
    @rajesabyandigeri7723 11 месяцев назад

    Super super sir

  • @basavarajkambar7424
    @basavarajkambar7424 3 месяца назад

    Kadu malige onedu hadu 👌👌👌🙏

  • @ashahallur6513
    @ashahallur6513 11 месяцев назад

    Sir nangu hadoke tumba ista so plz nange swaragalu bagge shruti bagge tilisikodi plz sir

  • @neelammakaisolagi9014
    @neelammakaisolagi9014 11 месяцев назад

    OK. Sir thanks

  • @hgsrikant7133
    @hgsrikant7133 2 месяца назад

    ನನಗೆ 65ವರ್ಷ. ಮೈಸೂರು. ನಾನು ಹವ್ಯಾಸಕ್ಕೆ ಹಾಡುತ್ತೇನೆ. ನಾನು onlineಕ್ಕಾಸ್ಗೆ ಸೇರಬೇಕು.ಹೇಗೆ ತಿಳಿಸಿ

  • @umeshbehare2054
    @umeshbehare2054 14 дней назад

    ಸರ್ ಚೆನ್ನಾಗಿ ಹೆಳಿ ಕೊಡ್ತೀರಾ ❤

  • @harshakanchagara6525
    @harshakanchagara6525 4 месяца назад

    Some people as it is following maadi haadtaare also me how

  • @Tannmaysakumar
    @Tannmaysakumar Месяц назад

    Shivarrathna

  • @phakirannabhimalli916
    @phakirannabhimalli916 11 месяцев назад

    I would like to learn

  • @praiselinkeerthanad1121
    @praiselinkeerthanad1121 5 месяцев назад

    ಸರ್ ನಾನು 1 ವರ್ಷ ದಿಂದ ಕರ್ನಾಟಕ ಸಂಗೀತ ಅಭ್ಯಾಸ ಮಾಡುತ್ತಿದ್ದೇನೆ, ನನಗೆ ಟಾನ್ಸಿಲ್ ಆಪರೇಷನ್ ಆಗಿದೆ ಇದರಿಂದ ದ್ವನಿ ಸರಿಯಾಗಿ ಮೆಲೋಡಿ ಆಗಿ ಬರುವುದಿಲ್ಲ ಎಂಬುದು ನಿಜಾ ನಾ ತಿಳಿಸಿ please reply please

  • @iammadesh_14l
    @iammadesh_14l 4 месяца назад +1

    sir nanage sangeethada parichaya ashtilla sir please swaragala classna madi

  • @laxmiaravalad9124
    @laxmiaravalad9124 11 месяцев назад

    Sir you have any one online class? If you have please reply me sir

    • @Sangeetha_Mane
      @Sangeetha_Mane  11 месяцев назад

      Namaste 🙏
      Please contact by e mail or phone number we gave in description box
      Thank you 😍

  • @durgeshmyasar6870
    @durgeshmyasar6870 5 месяцев назад

    🙏🙏

  • @sharadammasharadamma4329
    @sharadammasharadamma4329 Месяц назад

    Sangeetada modala pada swaragala sir tilisi sir

  • @tippuswamy5264
    @tippuswamy5264 4 месяца назад

    Sir iam bigger i am interested singing

  • @bhagyashreesurgimath5160
    @bhagyashreesurgimath5160 8 месяцев назад

    Daily practice madidhre voice kethogutha sir atva voice channagi agutha

  • @vijaysurya103
    @vijaysurya103 11 месяцев назад

    🙏🏻👌🏻

  • @bandavvawadavadadagi7379
    @bandavvawadavadadagi7379 3 месяца назад

    Sir namma pitch hege identify madud

  • @vittalkvittal9586
    @vittalkvittal9586 2 месяца назад +1

    ಸರ ನೀವು phone ನಲ್ಲಿ ಕ್ಲಾಸ ಕೊಡುತ್ತೀರಾ

  • @Muth321
    @Muth321 8 месяцев назад

    ❤❤❤❤

  • @ManjuRam-rv7gj
    @ManjuRam-rv7gj 7 месяцев назад

    ನಮ್ಮ ಶೃತಿ ಯಾವ ಶಾರ್ಪ ನಾಗಿದೆ ಅಂತ ಕಂಡು ಹಿಡಿಯೋದು ಹೇಗೆ ಸರ್

  • @manoharamanu944
    @manoharamanu944 3 месяца назад

    Tanpur ಅಂದ್ರೆ ಯಾವ app ತಿಳಿಸಿ ಅದನ್ನು ಉಪಯೋಗಿಸು ವುದು ಹೇಗೆ ನಮ್ಮ ಹತ್ತಿರ ಹಾರ್ಮೋನಿ ಯಂ ಇಲ್ಲಾ 🙏🏻🙏🏻🙏🏻

  • @vaniraj4158
    @vaniraj4158 11 месяцев назад

    ನಮಸ್ಕಾರಗಳು

  • @chandrappah3589
    @chandrappah3589 4 месяца назад

    ನಮಸ್ತೇ ಸರ್, ನನಗೆ ಕೆಳಸ್ತರದಲ್ಲಿ ಹಾಡುವಾಗ ಶೃತಿ ಸೇರುವುದಿಲ್ಲ, ಇದನ್ನು ನಿಭಾಯಿಸುವುದು ಹೇಗೆ? ದಯಮಾಡಿ ತಿಳಿಸಿರಿ...

  • @savitaakki1560
    @savitaakki1560 11 месяцев назад

    Hi sir nima class yali ayite sir

  • @suprithacd6350
    @suprithacd6350 8 месяцев назад +1

    Sangitha class mathira .helikodtira online class madtira

  • @sidramappaloni1702
    @sidramappaloni1702 Месяц назад +1

    ಹಳೆಯ ಪಿಚ್ಚರ್ ಹಾಡು ಹಾಡಬೇಕು. ನನಗೆ 50 ವರ್ಷ ಸರ್ ಮೊದಲು ಏನು ಮಾಡಬೇಕು ಮೊಬೈಲ್ ಮೂಲಕ ತಿಳಿಸಿ

  • @Lachamanna.1975
    @Lachamanna.1975 10 месяцев назад

    ❤️

  • @PrashantB-z3h
    @PrashantB-z3h 20 дней назад

    ಸ ರಿ ಗ ಮ ಪ addition ಹೋಗಲು ಯಾವ ತಯಾರಿ ಮಾಡುವ ವಿಧಾನ

  • @Simple-life.28
    @Simple-life.28 11 месяцев назад

    ಸರ್ ನಾನು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದೀನಿ ಹೇಗೆ ಪಿಚ್ ಇಂಪ್ರೂವ್ ಮಾಡ್ಕೋಬೇಕು...ಫಿಲ್ಮ್ ಸಾಂಗ್ ಓರ್ಜಿನಲ್ ಪಿಚ್ ನಲ್ಲಿ ಹಾಡೋಕೆ ಕಷ್ಟ ಆಗತಿದೆ.

  • @balarajbalu1054
    @balarajbalu1054 11 месяцев назад

    ಗುರುಗಳೇ ಆಕಾರ ದ ಬಗ್ಗೆ ವಿಡಿಯೋ madi

  • @JitheshJeethu100
    @JitheshJeethu100 2 месяца назад

    ಭಜನೆಯನ್ನು ಶೃತಿಯಲ್ಲಿ ಹಾಡಿದೆ ಇದ್ದರೆ ಸಮಸ್ಯೆ ಇದೆಯೇ

  • @dyamagaja3600
    @dyamagaja3600 2 месяца назад

    ಸರ್ ನಮಗೆ ಸ್ವರ ಹಿಡಿಯೋಕೆ ಆಗಲ್ಲ ಏನ್ಮಾಡಬೇಕು ❤

  • @NayanaGanapumane-hd2ds
    @NayanaGanapumane-hd2ds 11 месяцев назад

    🙏🙏🙏🎉🎉

  • @Siddumakhanapur
    @Siddumakhanapur 10 месяцев назад

    12 swar yavavu? Sir

    • @premapandurangi2161
      @premapandurangi2161 5 месяцев назад

      Sa re ga ma pa dh ni sa 7 shuddha swaragalu and re ga dha ni 4 Komal swaragalu and one tivra ma swar total 12 swaragalu

  • @MahaveerddharaneppanavarMahave
    @MahaveerddharaneppanavarMahave 3 месяца назад

    Namma swara hege tulidu kollodu

  • @ಉಮೇಶಬಸವಪ್ರಿಯ
    @ಉಮೇಶಬಸವಪ್ರಿಯ 11 месяцев назад +1

    ನಮ್ಮ pitch ಹೇಗೆ ತಿಳಿಯುವುದು

  • @ಶ್ರೀಭಾಗ್ಯವಂತಿದೇವಿ

    ಸರ್ ಪ್ಲೀಸ್ ಕೋಮಲ ಸ್ವರ್ 4ಯಾವುದು

  • @sudhasridhar1842
    @sudhasridhar1842 8 месяцев назад

    ಸಂಗೀತ ಅಭ್ಯಾಸ ಮಾಡಕ್ಕೆ ವಯಸ್ಸು ಇದೇನಾ ನಂಗೆ ಈಗಾ 60age ತಿಳಿಸಿ ಪ್ಲೀಸ್ 🙏

  • @mallikarjunhadapad4359
    @mallikarjunhadapad4359 7 месяцев назад

    Online class tsgolli sir

  • @MallanagoudaMd
    @MallanagoudaMd 9 дней назад

    Hi

  • @pushpapushpa591
    @pushpapushpa591 8 месяцев назад

    ಇದಕ್ಕೆ ದಯವಿಟ್ಟು ಉತ್ತರ ಕೊಡಿ ಸರ್ ನಮಗೆ ತಿಳಿಸಿ ಇದನ್ನ

  • @artbyamruta3202
    @artbyamruta3202 10 месяцев назад

    ಆನ್ ಲೈನ್ ಕ್ಲಾಸ್ ತಗೆದುಕೊಳ್ಳುವಿರಾ ಸರ್

  • @UdayaKumar-qm6ly
    @UdayaKumar-qm6ly 8 месяцев назад

    Plzz nivu live baruttira

  • @girishshegane2271
    @girishshegane2271 11 месяцев назад

    Namma karkasha dvaniyanna hege shuddi madikollodu sir

  • @pushpapushpa591
    @pushpapushpa591 8 месяцев назад

    ಸರ ಸಂಗೀತದಲ್ಲಿ ಎಂಟು ಸರಗಳು ಅಂತರೆ

  • @prafullabhat5729
    @prafullabhat5729 11 месяцев назад

    ನಾನು ಸಂಗೀತ ಗಾರ್ಡ್ ಅಲ್ಲ.
    ಭಾವನಾ ಜೀವಿ. ಭಾವನೆಯಿಂದ
    ಬರೆತೇನೆ,ಹಾಡುತ್ತೇನೆ ಖುಶೀ ಪಡುತ್ತೇನೆ.ಖುಶೀಯೇ ನನಗೇ ಆರೋಗ್ಯ ಕೊಟ್ಟಿದೆ .ಆದರೂ ಇದಕ್ಕೂ ನೀವು ಹೇಳಿದ ತರಹ ಕಲಿಯ ಬಹುದಾ? ಉಮ್ಮಂಗ ಇದೆ-ಉತ್ಸಾಹ ಇದೆ.ಉತ್ತರಕ್ಕಾಗಿ
    ಕಾಲುವೆ.ಓಂ ಶಾಂತಿ.

  • @sarudreshsaru6116
    @sarudreshsaru6116 23 дня назад

    ನಿಮ್ಮ ನಿಮ್ಮಕ್ಲಾಸ್ಗೆ ಜಾಯಿನ್ ಆಗ್ಬೇಕು ಸರ್ ಹೇಗೆ

  • @keshavamurthy8787
    @keshavamurthy8787 Месяц назад

    ಮಂಜುನಾಥ್ ಅವರೆ ನಾನು ನಿಮ್ಮ ಬಳಿ ಆನ್ಲೈನ್ ನಲ್ಲಿ ಸಂಗೀತ ಕಲಿಯಬೇಕು ದಯಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಯನ್ನು ತಿಳಿಸಿ

  • @bhimeshamandalageri1672
    @bhimeshamandalageri1672 4 месяца назад

    ಸರ್, 12 ಸ್ವರಗಳು ಯಾವ ಅಂತ ಸ್ವಲ್ಪ ತಿಳಿಸಿ ಕೊಡಿ ಸರ್

  • @sidduambiger4748
    @sidduambiger4748 2 месяца назад

    ನಿಮ್ಮನ್ನು ನೇರವಾಗಿ ಭೇಟಿಯಾಗಿ ಸಂಗೀತ ಕಲಿಯ ಬಹುದೇ?

  • @jagannathchari.g1490
    @jagannathchari.g1490 5 месяцев назад

    Sir, please ur address

  • @PavanPavan-x8n
    @PavanPavan-x8n 14 дней назад

    ನಿಮ್ಮ ನಂಬರ್ ಹಾಕಿ ಸರ್ ನಾನು ಸೇರ್ಕಬೇಕಂತಿದ್ದೇನೆ

  • @ManjuRam-rv7gj
    @ManjuRam-rv7gj 7 месяцев назад

    ಪ್ಲೀಸ್ ತಿಳಿಸಿಕೊಡಿ 🙏🏽

  • @Tannmaysakumar
    @Tannmaysakumar Месяц назад

    ಹಾಸನ್ ನಿಮ್ ನಂಬರ್ ಕೊಡಿ ಸರ್ ನಾನು ಕ್ಲಾಸಿಗ್ ಜಾಯಿನ್ ಆಗಬೇಕು