- Видео 172
- Просмотров 1 400 019
ಕಲಾ ಪ್ರಪಂಚ /Kala Prapancha
Индия
Добавлен 7 апр 2022
ಕೂಡಿ ಕಲಿಯೋಣ 🥰 I am Asha Shivananda Nayak, a singer, musicologist, did my M. A(mus) and M. Phil from s
SNDT University Mumbai🥰🙏
ನಾದಮಯ ಈ ಲೋಕವೆಲ್ಲ....ಮೊತ್ತ ಮೊದಲು ಬಿಂದುವಿನಿಂದ ಹುಟ್ಟಿದುದು ನಾದ. ತದನಂತರ, ಪ್ರಕ್ರತಿ,ಸಕಲ ಜಲ ಚರಾಚರ ಗಳು ಹುಟ್ಟಿಕೊಂಡವು.ಮೂಲನಾದ ಓಂಕಾರ.ವೇದಗಳ ಮೂಲ ಓಂಕಾರ.ಚತುರ್ವೇದ ಗಳಲ್ಲಿ ವೊಂದಾದ ಸಾಮವೇದದಲ್ಲಿ, ಕೇವಲ ಸಂಗೀತವೇ ತುಂಬಿಕೊಂಡಿದೆ.ಸಮಗಾನಪ್ರಿಯೆ ತಾಯಿ ಸರಸ್ವತಿ ಸಂಗೀತದ ಅಧಿದೇವತೆ. ತಾಯಿ ಶಾರದೆಯ ಕೃಪೆಯಿಂದ ಈ ದಿವ್ಯ ವಿದ್ಯೆಯನ್ನು ನಾನು ಕಲಿತೆ,ಹಾಡಿದೆ,ಹಾಗು ಆನಂದಿಸಿದೆ . ಈ ಗಂಧರ್ವ ವಿದ್ಯೆಯನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಆಸೆಯಿಂದ ಈ you tube channel ನ್ನು ಪ್ರಾರಂಭಿಸಿದ್ದೇನೆ. ಬನ್ನಿ ಕೂಡಿ ಕಲಿಯೋಣ
ಸಂಗೀತ, ಹಾರ್ಮೋನಿಯಂ, ಸ್ವರ, ಸಪ್ತಕ, ಅಲಂಕಾರಗಳು, ಹಾರ್ಮೋನಿಯಂ ನುಡಿಸುವ, ಹಾಗೂ ಹಾಡುವ ಕಲೆ, voice culture, ರಾಗಗಳ ಮಾಹಿತಿ , ಪ್ರತಿಯೊಂದು ಈ channel ನ ಮೂಲಕ ಕೊಡುವುದೇ ನನ್ನ ಉದ್ದೇಶ

High Pitch ನಲ್ಲಿ ಹಾಡುವಾಗ voice crack ಆಗುತ್ತಿದೆಯೇ? ಇಲ್ಲಿದೆ ಕಾರಣ ಹಾಗೂ ಉಪಾಯ
High Pitch ನಲ್ಲಿ ಹಾಡುವಾಗ voice crack ಆಗುತ್ತಿದೆಯೇ? ಇಲ್ಲಿದೆ ಕಾರಣ ಹಾಗೂ ಉಪಾಯ
#headvoice
#chestvoice
#highpitchsinging
#highpitchtechniques
#headvoice
#chestvoice
#highpitchsinging
#highpitchtechniques
Просмотров: 1 614
Видео
ಅಂಬಿಗ ನಾ ನಿನ್ನ ನಂಬಿದೆ notation ಸಹಿತ ನುಡಿಸುವ ಕಲಿಕೆ.
Просмотров 1,6 тыс.3 месяца назад
ಅಂಬಿಗ ನಾ ನಿನ್ನ ನಂಬಿದೆ notation ಸಹಿತ ನುಡಿಸುವ ಕಲಿಕೆ. #harmoniumtutorial #harmonium_lesson_for_beginners #harmoniumclass #howtoplayharmonium #dasarapada #ragabhimpalas #ragaabheri
ಈ tips ಗಳನ್ನು follow ಮಾಡಿದರೆ ನೀವು ಅತ್ಯುತ್ತಮ ಕರೋಕೆ ಗಾಯಕ(ಕಿ)ರಾಗುವುದರಲ್ಲಿ ಸಂದೇಹವೇ ಇಲ್ಲ 🎤🥰🎹🎶🎤🎤🎤🎤
Просмотров 9 тыс.5 месяцев назад
ಈ tips ಗಳನ್ನು follow ಮಾಡಿದರೆ ನೀವು ಅತ್ಯುತ್ತಮ ಕರೋಕೆ ಗಾಯಕ(ಕಿ)ರಾಗುವುದರಲ್ಲಿ ಸಂದೇಹವೇ ಇಲ್ಲ 🎤🥰🎹🎶🎤🎤🎤🎤 #Karoakesinging #tracksinging #karaokesongs #karaokeduet #karaokehits #@kalaprapancha
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ, ಕೃಷ್ಣ ನೀ ಬೇಗನೆ ಬಾರೋ ಹಾಡಿನ ಕಲಿಕೆ (notation ಸಹಿತ )🎹🎹🎹
Просмотров 1,6 тыс.5 месяцев назад
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ, ಕೃಷ್ಣ ನೀ ಬೇಗನೆ ಬಾರೋ ಹಾಡಿನ ಕಲಿಕೆ (notation ಸಹಿತ )🎹🎹🎹 #harmonium_lesson_for_beginners #harmoniumtutorial #howtoplayharmonium #howtoplaykeyboard #bhaktigeete #dasarapada #krishnanabhajane #@kalaprapancha
ಕರೋಕೆಯಲ್ಲಿ ಹಾಡಬೇಕೆ? ಗಮನಿಸಬೇಕಾದ ಕಲಿಯಬೇಕಾದ ಅತಿಮುಖ್ಯ ವಿಷಯ 🎶🎤🎤🎤
Просмотров 70 тыс.5 месяцев назад
ಕರೋಕೆಯಲ್ಲಿ ಹಾಡಬೇಕೆ? ಗಮನಿಸಬೇಕಾದ ಕಲಿಯಬೇಕಾದ ಅತಿಮುಖ್ಯ ವಿಷಯ 🎶🎤🎤🎤 #karaoke #karaokesongs #howtosingonkaroketrack #karaokeduet #headvoice #fasevoice #falsetto #@kalaprapancha #tracksinging
ಬಾನಲ್ಲೂ ನೀನೆ ಭುವಿಯಲ್ಲು ನೀನೆ ಬಯಲುದಾರಿ ಚಿತ್ರದ ಹಾಡು ಹಾರ್ಮೋನಿಯಂನಲ್ಲಿ ನುಡಿಸುವ ಕಲಿಕೆ(notation ಸಹಿತ )🎶🎹🎹🎹
Просмотров 2,1 тыс.6 месяцев назад
ಬಾನಲ್ಲೂ ನೀನೆ ಭುವಿಯಲ್ಲು ನೀನೆ ಬಯಲುದಾರಿ ಚಿತ್ರದ ಹಾಡು ಹಾರ್ಮೋನಿಯಂನಲ್ಲಿ ನುಡಿಸುವ ಕಲಿಕೆ 🎶🎹🎹🎹 #harmonium_lesson_for_beginners #harmoniumforbeginners #harmoniumlessons #harmonium #harmoniumtutorial #kannadachitrageete #filmsongs #@kalaprapancha
ಕಲಾವಿದನ ಜೀವನದಲ್ಲಿ ಗುರುವಿನ ಮಹತ್ವ 🎶🎼🙏🥰
Просмотров 4886 месяцев назад
ಕಲಾವಿದನ ಜೀವನದಲ್ಲಿ ಗುರುವಿನ ಮಹತ್ವ 🎶🎼🙏🥰 #music #guru #sangeeta #importanceofgurupoornima #singer #@kalaprapancha
ಆಷಾಢ ಏಕಾದಶಿ ಪ್ರಯುಕ್ತ ವಿಠ್ಠಲನ ಹಾಡು 🎶🙏🙏
Просмотров 1,7 тыс.6 месяцев назад
ಆಷಾಢ ಏಕಾದಶಿ ಪ್ರಯುಕ್ತ ವಿಠ್ಠಲನ ಹಾಡು 🎶🙏🙏 #dasarapada #dasanamana #prasanna vittala dasapada #bhajan #bhaktigeete #keertane #todiraga #nikaruniso vittala #@kalaprapancha
Film songs, ಭಾವಗೀತೆ, ಭಜನೆ ಹಾಡುವವರು ಮಾಡಲೇ ಬೇಕಾದ 5 ಸ್ವರಾಭ್ಯಾಸ 🎼🎶🥰🙏
Просмотров 3,8 тыс.7 месяцев назад
Film songs, ಭಾವಗೀತೆ, ಭಜನೆ ಹಾಡುವವರು ಮಾಡಲೇ ಬೇಕಾದ 5 ಸ್ವರಾಭ್ಯಾಸ 🎼🎶🥰🙏 #howtosing #swarabhyasa #voiceeffects #voiceculture #voiceexercises
ಹಾರ್ಮೋನಿಯಂ fast ನುಡಿಸಬೇಕೆ? ಇಲ್ಲಿದೆ ಒಂದು ಅಲಂಕಾರ 🎹🎹🎹🙏
Просмотров 3,9 тыс.7 месяцев назад
ಹಾರ್ಮೋನಿಯಂ fast ನುಡಿಸಬೇಕೆ? ಇಲ್ಲಿದೆ ಒಂದು ಅಲಂಕಾರ 🎹🎹🎹🙏 #harmonium_lesson_for_beginners #howtoplayharmonium #harmoniumlessons #harmoniumforbeginners #harmoniumtutorial #ALANKARA SRGSRSGRSRGSRGM RGMRGRMGRGMRGMP GMPGMGPMGMPGMPD MPDMPMDPMPDMPDN PDNPDPNDPDNPDNS SNDSNSDNSNDSNDP NDPNDNPDNDPNDPM DPMDPDMPDPMDPMG PMGPMPGMPMGPMGR MGRMGMRGMGRMGRS @kalaprapancha
ಸಂಗೀತ ಕಲಿಯಲು ಬೇಕಾಗುವ ಅರ್ಹತೆಗಳೇನು? ಹಾಗೂ ಸಂಗೀತ ಕಲಿಯಲು ವಯಸ್ಸಿನ ಪರಿಮಿತಿ 🎼🎶🙏
Просмотров 3,6 тыс.7 месяцев назад
ಸಂಗೀತ ಕಲಿಯಲು ಬೇಕಾಗುವ ಅರ್ಹತೆಗಳೇನು? ಹಾಗೂ ಸಂಗೀತ ಕಲಿಯಲು ವಯಸ್ಸಿನ ಪರಿಮಿತಿ 🎼🎶🙏 #learningmusic #perfectagetolearnmusic #learninginstrumental #rightpitch #musicalear #flexibilityofvoice #humming #talajnan @kalaprapancha
ರಾಗ ಪಟದೀಪ್ 2 ಬಂದಿಶ್ 🎼🎶/raga patdeep bandish🎼🎤🙏
Просмотров 5898 месяцев назад
ರಾಗ ಪಟದೀಪ್ 2 ಬಂದಿಶ್ 🎼🎶/raga patdeep bandish🎼🎤🙏 #howtosingarag #ragasangeet #ragapatadeep @kalaprapancha
ಜೀವ ವೀಣೆ ನೀಡು ಮಿಡಿತದ ಸಂಗೀತ, ಹೊಂಬಿಸಿಲು ಚಿತ್ರದ super hit ಗೀತೆ ನುಡಿಸುವ ವಿಧಾನ (notation ಸಹಿತ )🎹🎹🎶♥️
Просмотров 3,3 тыс.8 месяцев назад
ಜೀವ ವೀಣೆ ನೀಡು ಮಿಡಿತದ ಸಂಗೀತ, ಹೊಂಬಿಸಿಲು ಚಿತ್ರದ super hit ಗೀತೆ ನುಡಿಸುವ ವಿಧಾನ (notation ಸಹಿತ )🎹🎹🎶♥️ #howtoplayharmonium #harmonium_lesson_for_beginners #harmoniumtutorial #harmoniumlessons #filmsong #superhitkannadasong #@kalaprapancha
ರಾಗ ಪಟದೀಪ್ /ಆಧಾರಿತ ಹಾಡುಗಳು ಹಾಗೂ ರಾಗ ವಿಸ್ತಾರ 🎼🎶🎤/raga patdeep/songs based on this raga n ragvistara🎤🎶
Просмотров 3,3 тыс.8 месяцев назад
ರಾಗ ಪಟದೀಪ್ /ಆಧಾರಿತ ಹಾಡುಗಳು ಹಾಗೂ ರಾಗ ವಿಸ್ತಾರ 🎼🎶🎤/raga patdeep/songs based on this raga n ragvistara🎤🎶 #ragavistar #aalapane #vadisamvadi #ragajati #filmsongs @kalaprapancha
High Pitch ನಲ್ಲಿ ಹಾಡಬೇಕೆ?/warm up ಸ್ವರಾಭ್ಯಾಸ ಮಾಡಬೇಕೆ? ಹಾಗಾದರೆ ಇಲ್ಲಿದೆ Two in One ಉಪಾಯ 🎶🎹🎤🙏
Просмотров 3,5 тыс.8 месяцев назад
High Pitch ನಲ್ಲಿ ಹಾಡಬೇಕೆ?/warm up ಸ್ವರಾಭ್ಯಾಸ ಮಾಡಬೇಕೆ? ಹಾಗಾದರೆ ಇಲ್ಲಿದೆ Two in One ಉಪಾಯ 🎶🎹🎤🙏 #swara #alankara #howtosinginhighpitch #exercisetoincreaserange musictutorial #singingclass #headvoice #chestvoice #tarasaptak @kalaprapancha
ಥಟ್ ಅಂತ ಸ್ವರಾಜ್ಞಾನ ಬರಬೇಕಾದರೆ "ಮೇರುಖಂಡ " ಸ್ವರಾಭ್ಯಾಸ ಮಾಡಿ 🎹🎶🙏/ Merukhanda Alankara🎶🙏
Просмотров 14 тыс.8 месяцев назад
ಥಟ್ ಅಂತ ಸ್ವರಾಜ್ಞಾನ ಬರಬೇಕಾದರೆ "ಮೇರುಖಂಡ " ಸ್ವರಾಭ್ಯಾಸ ಮಾಡಿ 🎹🎶🙏/ Merukhanda Alankara🎶🙏
ಕಂಡೆ ನಾ ಕನಸಿನಲಿ ಗೋವಿಂದನ.....🎼🎤/kandena kanasinali🎤🎶🙏
Просмотров 1,3 тыс.8 месяцев назад
ಕಂಡೆ ನಾ ಕನಸಿನಲಿ ಗೋವಿಂದನ.....🎼🎤/kandena kanasinali🎤🎶🙏
Lesson No 4/jumping ಸ್ವರಾಭ್ಯಾಸ🎹🎼/easy way to learn harmonium🎹🥰🙏
Просмотров 3,3 тыс.9 месяцев назад
Lesson No 4/jumping ಸ್ವರಾಭ್ಯಾಸ🎹🎼/easy way to learn harmonium🎹🥰🙏
Stage fear ಇದೆಯಾ? ಹಾಡುವಾಗ nervous ಆಗ್ತೀರಾ? ಇಲ್ಲಿದೆ ಸರಿಪಡಿಸುವ ಉಪಾಯಗಳು 🎶🎤/how to fix stage fear🎤
Просмотров 9 тыс.9 месяцев назад
Stage fear ಇದೆಯಾ? ಹಾಡುವಾಗ nervous ಆಗ್ತೀರಾ? ಇಲ್ಲಿದೆ ಸರಿಪಡಿಸುವ ಉಪಾಯಗಳು 🎶🎤/how to fix stage fear🎤
Lesson no 3/ಹಾರ್ಮೋನಿಯಂ ಮೇಲೆ ಕೈಬೆರಳುಗಳು ಸರಿಯಾಗಿ ಒಡಲು 2 ಸ್ವರಾಭ್ಯಾಸಗಳು 🎹🎹🙏/Easy way to play harmonium🎹🥰
Просмотров 13 тыс.9 месяцев назад
Lesson no 3/ಹಾರ್ಮೋನಿಯಂ ಮೇಲೆ ಕೈಬೆರಳುಗಳು ಸರಿಯಾಗಿ ಒಡಲು 2 ಸ್ವರಾಭ್ಯಾಸಗಳು 🎹🎹🙏/Easy way to play harmonium🎹🥰
ಹಾಡಲು ಕಷ್ಟವಾಗುತ್ತಿದೆಯೇ? ಧ್ವನಿ ಕೆಟ್ಟಿದೆಯೇ? ಇಲ್ಲಿದೆ 5 ಕಾರಣಗಳು ಹಾಗೂ ಅದರ ಪರಿಹಾರ 🎼🎤🎶🙏
Просмотров 8 тыс.9 месяцев назад
ಹಾಡಲು ಕಷ್ಟವಾಗುತ್ತಿದೆಯೇ? ಧ್ವನಿ ಕೆಟ್ಟಿದೆಯೇ? ಇಲ್ಲಿದೆ 5 ಕಾರಣಗಳು ಹಾಗೂ ಅದರ ಪರಿಹಾರ 🎼🎤🎶🙏
ಕಡಲಿನ ಭೋರ್ಗರೆತದೊಂದಿಗೆ ನಮ್ಮ ಸಂಗೀತ 🎶🎼🥰🙏
Просмотров 4499 месяцев назад
ಕಡಲಿನ ಭೋರ್ಗರೆತದೊಂದಿಗೆ ನಮ್ಮ ಸಂಗೀತ 🎶🎼🥰🙏
ರಾಮ ನವಮಿಯ ಪ್ರಯುಕ್ತ ಹಿಂದೆಂದೂ ಕೇಳಿರದಂಥ ಹೊಸ ಹಾಡು /Ramas song for rama navami🙏🥰🎼🎶
Просмотров 20 тыс.9 месяцев назад
ರಾಮ ನವಮಿಯ ಪ್ರಯುಕ್ತ ಹಿಂದೆಂದೂ ಕೇಳಿರದಂಥ ಹೊಸ ಹಾಡು /Ramas song for rama navami🙏🥰🎼🎶
Lesson No 2/ಸುಲಭವಾಗಿ ಹಾರ್ಮೋನಿಯಂ ಕಲಿಕೆ 🎹🎶/how to learn harmonium🎹🎹🎼
Просмотров 8 тыс.9 месяцев назад
Lesson No 2/ಸುಲಭವಾಗಿ ಹಾರ್ಮೋನಿಯಂ ಕಲಿಕೆ 🎹🎶/how to learn harmonium🎹🎹🎼
High Pitch ನಲ್ಲಿ ಸುಲಭವಾಗಿ ಹಾಡಬೇಕೆ? ಹಾಗಾದರೆ ಇಲ್ಲಿದೆ Super Technique /🎤🎶Easy way to sing in High Pitch
Просмотров 13 тыс.9 месяцев назад
High Pitch ನಲ್ಲಿ ಸುಲಭವಾಗಿ ಹಾಡಬೇಕೆ? ಹಾಗಾದರೆ ಇಲ್ಲಿದೆ Super Technique /🎤🎶Easy way to sing in High Pitch
ಸದಾಯೆನ್ನ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ 🙏🎶/Sadayenna hridayadalli vasamado shree hari🎼🙏
Просмотров 2,2 тыс.9 месяцев назад
ಸದಾಯೆನ್ನ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ 🙏🎶/Sadayenna hridayadalli vasamado shree hari🎼🙏
ನಿಮಗೆ ಸ್ವರಜ್ಞಾನ ಹೆಚ್ಚಿಸಿ ಕೊಳ್ಳಬೇಕೆ? ಹಾಗಾದರೆ ಇಲ್ಲಿದೆ 3 ಅತ್ಯದ್ಭುತ ಉಪಾಯಗಳು ಹಾಗೂ 3 ಉಪಯುಕ್ತ tipsಗಳು 🎼🎶🙏
Просмотров 23 тыс.9 месяцев назад
ನಿಮಗೆ ಸ್ವರಜ್ಞಾನ ಹೆಚ್ಚಿಸಿ ಕೊಳ್ಳಬೇಕೆ? ಹಾಗಾದರೆ ಇಲ್ಲಿದೆ 3 ಅತ್ಯದ್ಭುತ ಉಪಾಯಗಳು ಹಾಗೂ 3 ಉಪಯುಕ್ತ tipsಗಳು 🎼🎶🙏
ಹಾರ್ಮೋನಿಯಂ ನುಡಿಸಲು ಬೇಕಾಗುವ ವಿಶಿಷ್ಟ ಮಾಹಿತಿ 🎹🎶/3 basic ಅಲಂಕಾರ ನುಡಿಸುವ ವಿಧಾನ 🎹/ 3 basic alankara 🎹🎶
Просмотров 28 тыс.10 месяцев назад
ಹಾರ್ಮೋನಿಯಂ ನುಡಿಸಲು ಬೇಕಾಗುವ ವಿಶಿಷ್ಟ ಮಾಹಿತಿ 🎹🎶/3 basic ಅಲಂಕಾರ ನುಡಿಸುವ ವಿಧಾನ 🎹/ 3 basic alankara 🎹🎶
Open Voice ನಲ್ಲಿ ಸುಶ್ರಾವ್ಯವಾಗಿ ಹಾಡುವುದು ಹೇಗೆ? ಇಲ್ಲಿದೆ ಉಪಯುಕ್ತ tips.🎼/how to sing in an open voice🎶
Просмотров 172 тыс.10 месяцев назад
Open Voice ನಲ್ಲಿ ಸುಶ್ರಾವ್ಯವಾಗಿ ಹಾಡುವುದು ಹೇಗೆ? ಇಲ್ಲಿದೆ ಉಪಯುಕ್ತ tips.🎼/how to sing in an open voice🎶
ಒಂದೇ ಒಂದು ದಿನದಲ್ಲಿ ಹಾರ್ಮೋನಿಯಂ ನುಡಿಸಲು ಕಲಿಯುವುದು ಹೇಗೆ?🎹🎶/how to play harmonium in one day?🎹🎹🎹🙏🙏
Просмотров 353 тыс.10 месяцев назад
ಒಂದೇ ಒಂದು ದಿನದಲ್ಲಿ ಹಾರ್ಮೋನಿಯಂ ನುಡಿಸಲು ಕಲಿಯುವುದು ಹೇಗೆ?🎹🎶/how to play harmonium in one day?🎹🎹🎹🙏🙏
Super 👌❤ voice
Please give me easy notation for devotional selected fifty songs i can print it and supply the booklets to students
Excellent class madam As a teacher I much interested in learning Hindi.
🙏🙏🙏🙏🙏🙏🙏
Tq madam Nanagu ide problem ide madam
Madam harmonium nalli ಹಳೆಯ ಸುಂದರ ಸಿನಿಮಾ ಹಾಡುಗಳನ್ನ m ಕಳಿಸಿ ಕೊಡಿ ದಯಮಾಡಿ
❤ಧನ್ಯವಾದಗಳು madam
ತುಂಬಾ ತುಂಬಾ ಧನ್ಯವಾದಗಳು ಗುರುವೇ..
ತುಂಬಾ ಚೆನ್ನಾಗಿ ಹೇಳಿದ್ರಿ ❤🎉
ಮೇಡಂ ನನಗೂ ಹಾಡು ಹಾಡೋಕೆ ಆಸೆ ಆದ್ರೆ ಸ್ವರ ಹಿಡ್ದಂಗ್ ಆಗುತ್ತೆ ಆದರೆ ನಿಮ್ಮ ಸ್ವರ ನೋಡಿದ್ರೆ ನನಗೆ ತುಂಬಾ ಖುಷಿಯಾಗುತ್ತೆ ನಿಮ್ಮ ಪ್ರಾಕ್ಟೀಸ್ ನೋಡಿದ್ರೆ ನನಗೂ ಕಲಿಬೇಕು ಅಂತ ಆಸೆ ಆಗುತ್ತೆ ಇವತ್ತಿಂದ ನಾನು ಕಲಿತಾ ಇದೀನಿ. 🙏
Mam plz send me the notation
ತುಂಬಾ ಚೆನ್ನಾಗಿ ಹೇಳಿ ಕೋಟ್ಟಿದಿರಿ ಧನ್ಯವಾದಗಳು 🙏🙏
NEEVU Aluvudu Sathya❤❤
Nanu schoolnalli hadutidde . eega nanage 40varsa 10 vashadinda haduvaga swara katti hogtade. nanu kalilla adru aaga hadutidde eenu maduvudu
ಬಹಳ ಚನ್ನಾಗಿ ತಿಳಿಸಿಕೊಟ್ಟಿದ್ದೀರಾ. ಧನ್ಯವಾದಗಳು
🙏🙏 ಧನ್ಯವಾದಗಳು ಮೇಡಂ ಮಾತ್ರ ದೇವೋಭವ ಗುರುದೇವೋಭವ 🙏
🌹🌹
Tumba chennagi heli kottidira madm❤
Nange bhajane kaliyalu tumba aase
Madam online basic singing kalisteera pls. Rpl maadi
ಥ್ಯಾಂಕ್ಸ್ amma
ಓಕೆ ಮೇಡಂ
ಅಮ್ಮ ನಮಸ್ತೆ❤🎉
Very intresting singing My self
ಸತ್ಯವಾದ ಮಾತು ಮೇಡಂ
ನಿಮ್ಮ ಸಂಗೀತ ತರಗತಿ ನನಗೆ ತುಂಬಾ ಸಹಾಯ ಆಗಿದೆ ಮೇಡಂ, ತುಂಬಾ ಧನ್ಯವಾದಗಳು 🙏🙏🙏
👍🙏🙏👌
Thank you medam 🌹🙏🙏🙏🙏🙏🌷
Mam high pitch nalli haaduvaaga swalpa falls voice nalli haadabekaagutte falls voice barabekaadare yaava practice beku antha next vedio maadi mam. Please🙏
Thanku madam
ಅಮ್ಮ ನಿಮ್ಮ ನಿಷ್ಕಲ್ಮಶ ಮಾತುಗಳಿಗೆ ಶಿರಾಸಾಷ್ಟಾಂಗ ನಮಸ್ಕಾರಗಳು❤❤❤💐🙏ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಮ್ಮ ಮೇಲಿ ಇರಲಿ ಅಮ್ಮ 🙏🚩🚩ಜೈ ಶ್ರೀ ರಾಮ್
ತುಂಬಾ ಧನ್ಯವಾದಗಳು ಅಮ್ಮ❤❤ ಸಂಗೀತ ಕಲಿಯಬೇಕು ಅಂತ ತುಂಬಾ ಆಸೆ ಇದೆ❤❤ನಿಮ್ಮ ವಿಡಿಯೋಗಳು ಸಹಾಯ ಆಗ್ತಿದೆ
Nanaga thuba okay 👍 thanks 🙏
ವ್ಹಾವ್ ಸೂಪರ್ ಸ್ಟಾರ್ ಮೇಡಂ 🎉🙏🏻🙏🏻💐💯
ಸೂಪರ್ ರಿ ಮೇಡಂ ❤😮🎉,,,
❤
ಕೋಟಿ ಪ್ರಣಾಮಗಳು ತಮಗೆ. ನಿಮ್ಮ ವಿಡಿಯೋಗಳಿಂದ ತುಂಬಾ ಮಾಹಿತಿ ಸಿಗುತ್ತಿದೆ. ❤
Thanks mam
Nivu heluva padagalu bord mele kanabeku nivu yavudu heltiddiro gotagtilla
ಧನ್ಯವಾದ ಗಳು.
ನಮಸ್ತೆ ಅಮ್ಮ ನನಗೆ ಸಂಗಿತ ಕಲಿಯಲು ತುಂಬಾ ಇಷ್ಟ ಆದರೆ ಸಂಗಿತದ ಬಗ್ಗೆ ನನಗೆ ಗೋತ್ತಿಲ್ಲ 🎉
ಅತ್ಯುತ್ತಮ ಮೇಡಂ 🙏🙏🙏🙏🥰 ಪ್ಲೀಸ್ ರಾಗ ಯಾವುದು ಹೇಳಿ ಮೇಡಂ!
Super tips mam. Thank you so much mam❤
Channagi mahiri kottidakke dhannavadagalu ma,ma
ನಾನು ಚರ್ಚನಲ್ಲಿ ಹಾಡು ಹಾಡುತ್ತಿದ್ದೇನೆ , ಶೃತಿಬದ್ದವಾಗಿ ಹಾಡಲು ಏನು ಮಾಡಬೇಕು ನನಗೆ ಸಂಗೀತ ಜ್ಞಾನ ಇಲ್ಲಾ ಹಾಡು ಹಾಡುವ ತವಕ ಹೆಚ್ಚು ಇದೆ..
Ma'am, negadi aadaga false voice or head voice nalli hadookke agode ila, hadidru adu keechalu dvani haage kelsutte, idakke enaadru upaaya heli madam
Good information thank u mam
🙏💐👍
ಅಭಿನಂದನೆಗಳು
ನಿಸ್ವಾರ್ಥ ಸೇವೆ. ನೀವು ನಿಜವಾದ ಅರ್ಥದಲ್ಲಿ ಗುರು