ನಿಮ್ಮ ಈರೀತಿಯ ಸಂಗೀತ ಕಲಿಸುವ ರೀತಿ. ಬಹಳ ಬಹಳ ಚೆನ್ನಾಗಿದೆ ,ಎವಲ್ಲರಿಗೂ ಅರ್ಥ ಆಗುವಂತೆ ಇದೆ , ಮತ್ತು ಅರ್ಥ ಆಗುತ್ತಿದೆ . ಸ್ವರಗಳ ಮೂಲ ಅರ್ಥ ಹೇಳಿದುದು ಅರ್ಥ ಗರ್ಭಿತ ವಾಗಿದೆ . ಬಹಳ,ಬಹಳ ಧನ್ಯವಾದಗಳು. ತಾವು ಕಲಿತ ಸಂಗೀತದ ಊಟವನ್ನು ಸಂಗೀತದಲ್ಲಿ ಹಸಿವು ಇರುವವರಿಗೆ ಹಂಚು ತ್ತಿರುವುದು. ನಿಜವಾಗಿಯೂ ಬಹಳ ಒಳ್ಳೆಯ ಕಾರ್ಯ , ಇದು ದೈವ ಗುಣ. ವಿದ್ಯೆಯನ್ನು ಕಲಿತು , ಕಲಿತದ್ದನ್ನು. ಪೂರ್ಣವಾಗಿ ಹಸಿದವರಿಗೆ ಉಣಬಡಿಸುವ ಉಂದು ಇದೆಯಲ್ಲ , ಇದು ದೈವ ಗುಣವೇ ಆಗಿದೆ. ಸಾಸ್ಟಾಂಗ ನಮಸ್ಕಾರಗಳು
Now I got u r vedio sir thanku sir we r not having proper music classs Our guruji thukaram rangdhol send dis and we respect our guru we are blessed to have like dis guruji. Thanku very much
Niu bahala olle kelsa madutiddiri sir niage thumba dannyavadagalu sir nanu hadugalannu practice madutiddini adre sangitha habyasane ella ee mukanthara helikodutiddiri nimage koti danyavadagalu sir 🙏
ನಮಸ್ತೇ ಸರ್ 🙏 ಸಂಗೀತ ಪ್ರೇಮಿ ಇದ್ದಿನಿ ಸರ್....ನನಗೆ ತುಂಬಾ ಸಂತೋಷ ಆಗ್ತಿದೆ ನಿಮ್ಮ ವಿಡಿಯೋ ನ ನೋಡಿ....ಸುಂದರ ಸರಳವಾಗಿ ಹೇಳಿ ಕೊಡುತ್ತಿರುವ ನಿಮಗಿದೋ ನನ್ನ ಅನಂತಾನಂತ ವಂದನೆಗಳು ಗುರುಗಳೇ ತಮಗೆ 💐💐🙏🙏
sit tumba thanks sir. tumba vivaravagi sangeetha kalasta idira. sir nim uru yavadu heli sir please nanu nim hatra bandu kaliyoke agatta ilva yochastini
ನಮಸ್ತೆ ಗುರೂಜಿ ನಾನು ಇವತ್ತು ಸಂಗೀತ ಕ್ಲಾಸ್ join ಅಗಿದಿನಿ ನಾನು ಶಿಕ್ಷಕಿ ಸಂಗೀತ ತುಂಬಾನೇ ಇಷ್ಟ ಆಶೀರ್ವದಿಸಿ ಹರಸಿ ಆದ್ರೆ ಹಾರ್ಮೋನಿಯಂ ಇಲ್ಲಾ ನಡೆಯುತ್ತಾ ಗುರುಗಳೇಪ್ರತಿ ಸ್ಪರ್ದೆ ಯಲ್ಲಿ ಒಳ್ಳೇ ಸ್ಥಾನ ಪಡೆದಿದ್ದೇನೆ
ಸೂಪರ್ ಸರ್ ದೇವರು ನಿಮಗೆ ಒಳ್ಳೇದು ಮಾಡಲಿ ಹಳ್ಳಿ ಜನರಿಗೆ ತುಂಬಾ ಉಪಯುಕ್ತ ನಿಮ್ಮ ಕ್ಲಾಸ್ ನಿಮ್ಮ ಪಯಣ ಹೀಗೆ ಸಾಗಲಿ
Hi
Dhannyavadagalu gurugale 🙏🙏🙏🙏🙏🙏🙏🙏🙏🙏🙏🙏🙏🙏
Namaskara gurugale fast time nodide video super agi heli kottire tumbu HRUDAYADA DHANYA VADAGALU 🎉🙏🥰⚘
ಬಹಳ ಸಂತೋಷ ಉಪಕಾರ ವಾಗುತ್ತದೆ ಸಾರ್
ಯು.ಜೆ.ಕುಲಕರ್ಣೀ. ಚಲನಚಿತ್ರ ಸಂಭಾಷಣೆ ಬರಹಗಾರ ಹಾಗೂ ನಿರ್ದೇಶಕ
ನಿಮ್ಮ ಈರೀತಿಯ ಸಂಗೀತ ಕಲಿಸುವ ರೀತಿ. ಬಹಳ ಬಹಳ ಚೆನ್ನಾಗಿದೆ ,ಎವಲ್ಲರಿಗೂ ಅರ್ಥ ಆಗುವಂತೆ ಇದೆ , ಮತ್ತು ಅರ್ಥ ಆಗುತ್ತಿದೆ . ಸ್ವರಗಳ ಮೂಲ ಅರ್ಥ ಹೇಳಿದುದು ಅರ್ಥ ಗರ್ಭಿತ ವಾಗಿದೆ .
ಬಹಳ,ಬಹಳ ಧನ್ಯವಾದಗಳು.
ತಾವು ಕಲಿತ ಸಂಗೀತದ ಊಟವನ್ನು
ಸಂಗೀತದಲ್ಲಿ ಹಸಿವು ಇರುವವರಿಗೆ ಹಂಚು ತ್ತಿರುವುದು. ನಿಜವಾಗಿಯೂ
ಬಹಳ ಒಳ್ಳೆಯ ಕಾರ್ಯ , ಇದು ದೈವ ಗುಣ. ವಿದ್ಯೆಯನ್ನು ಕಲಿತು , ಕಲಿತದ್ದನ್ನು. ಪೂರ್ಣವಾಗಿ ಹಸಿದವರಿಗೆ ಉಣಬಡಿಸುವ ಉಂದು ಇದೆಯಲ್ಲ , ಇದು ದೈವ ಗುಣವೇ ಆಗಿದೆ.
ಸಾಸ್ಟಾಂಗ ನಮಸ್ಕಾರಗಳು
Sir artha ago mattige helthideera gurugale nimma paadaravindagalige sharanu sharanarthigalu sir🙏🙏🙏
Thanks for stArting this channel
ತುಂಬು ಹೃದಯದ ಧನ್ಯವಾದಗಳು ಸರ್ 🙏❤️
ತುಂಬಾ ಅದ್ಬುತ ಗುರುಗಳೆ ನಾನು ಕೂಡಾ ಕಲಿಲಿಕೆ ಟ್ರೈ ಮಾಡ್ತೀನಿ ಸರ್ 🌹🌹🌹ಧನ್ಯವಾದಗಳು🙏🙏🙏🙏🙏
Danyavadagalu ಗುರುಗಳೆ🙏 tumba santoshavaytu.
Tumba dhanyavaadagalu, nanu hadudu bittu sumaru 10varsh agittu, eeg nimma free clssadind nannale, matte hummassu bandad, Gurugale neevu helid upadeshadind, nannalle ase chigured, ondu Nidhi sikkashtu khushi aged, Dhanyosmi🙏🙏🙏🙏🙏🙏🙏💐💐💐💐💐💐
ತುಂಬಾ ಒಳ್ಳೆಯ ವಿಡಿಯೋ ಅಪ್ಲೋಡ್ ಮಾಡಿದ್ರಿ
ಧನ್ಯವಾದಗಳು.
Thumba olleya mahithi sir... Thumba spustavagi heli kottidhira... Kanditha ee video thumba janakke upayuktha agutthe😊🙏🏻 nanu kuda idhara upayoga padithini👍
Amezing sir tunba help aagutte Sangeeta kaliyon ke 👌👌👌👌
Now I got u r vedio sir thanku sir we r not having proper music classs
Our guruji thukaram rangdhol send dis and we respect our guru we are blessed to have like dis guruji.
Thanku very much
Ellirodu neevu
ನಮಸ್ಕಾರ ಗುರುಜಿ ತುಂಬಾ ಧನ್ಯವಾದಗಳು
Tq ಸರ್.ನಮ್ಮಂತವರಿಗೆ ಹೆಲ್ಪ್ ಆಗುತ್ತೆ ಸರ್ 🙏
ತುಂಬಾ ಚೆನ್ನಾಗಿದೆ ಸರ್ ಕ್ಲಾಸು ನಾವು ಡೈಲಿ ಅಭ್ಯಾಸ ಮಾಡ್ತೀವಿ. 💐
ಸರಳವಾಗಿ ಹಾಡಲು ಕಲಿಸುತ್ತಿರುವ ಗುರುಗಳಿಗೆ ವಂದನೆಗಳು 🙏🙏🙏
ತುಂಬಾ ಧನ್ಯವಾದಗಳು ಸರ ನಿಮಗೆ.. ನಿಮ್ಮ ನಿಸ್ವಾರ್ಥ ಸಂಗೀತ ಸೇವೆಗೆ ನನ್ನ ಹೃದಯಪೂರ್ವಕ ವಂದನೆಗಳು...🙏🙏
ಬಹಳ ಉಪಯುಕ್ತ ಇದೆ ಸರ್. ನನಗೆ ತುಂಬಾ ಸಂತೋಷ ಆಯಿತು...
ನನ್ನ ಮಗಳಿಗೆ ನಿಮ್ಮ ವಿಡಿಯೋ ದಿಂದ ಮೊದ್ಲನೇ ಕ್ಲಾಸ್ ಶುರುವಾಗಿದೆ
ಧನ್ಯವಾದಗಳು ಸರ್ 🙏🙏
😊👍
Adbhuta ಅರ್ಥಗರ್ಭಿತ ತುಂಬಾ ಉತ್ತಮವಾಗಿದೆ ತುಂಬಾ ಸೊಗಸಾಗಿದೆ ಸುಂದರವಾಗಿದೆ ಸಮೃದ್ಧವಾಗಿದೆ ಸರ್ ತುಂಬಾ ಧ್ಯವಾದಗಳು ತಮ್ಗೆ
👍👌👍👌👍👌ತುಂಬು ಹೃದಯದ ಧನ್ಯವಾದಗಳು🤝❤ 👍💐🙏🌺👏❤🤝
🙏🙏👍
ಗುರುವೇ ನಮಃ 🙏🙏🙏
ಚನ್ನಾಗಿ ಬರುತ್ತಿದೆ ಸರ್
Gurugale singing andre nanage tumba esta voice chennagi agbeku nandu nimm ashirvad erali
😊😊👍👍👍👍
Thumba Danya vadagalu gurugale nanna magalige thumba anukula vaithu
😊👍
Niu bahala olle kelsa madutiddiri sir niage thumba dannyavadagalu sir nanu hadugalannu practice madutiddini adre sangitha habyasane ella ee mukanthara helikodutiddiri nimage koti danyavadagalu sir 🙏
Vivaravaagi channaagi heluviri prathi swarada vivarane kottare help aguthade.Thank u sir.
ಅದ್ಭುತವಾದ ಪ್ರಯತ್ನ ಗುರುಗಳೇ 👍✌️
Gurugale Namaste sampoorna gnana tilisi kaliyalu Nanu sidda nimma padakamalagalige Namana
ಓಹ್ ನಿಮ್ಮ ಹೆಸರು ಸುನಿಲ್ ಸಾರ್.
Excellent sunil
for bhajan Singers this is Rocking
Love all Serve All......
ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಇನ್ನು ಹೆಚ್ಚಾಗಿ ಸಂಗೀತದ ಬಗ್ಗೆ ತಿಳಿಸಿ ಸರ್
Wow wow wow super sir 👌🏽👌🏽👌🏽 dhnyavaadhagalu
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ಥ್ಯಾಂಕ್ಸ್ ಚೆನ್ನಾಗಿ ಮಾತಾ ಡಿದೀರಿ ಸರ್
🙏🙏🙏🙏
Thumba danyavadagalu sir
Thank you sir best class
All the Best Mamar thumba olley kelsa madtidiri olledu agli nimminda yesto janakke help agutte hige nadili
ಧನ್ಯವಾದಗಳು ನಿಮ್ಮ ಹೆಸರು ಸಾರ್ 👆🎹🎤
👍👍
Waaw suuuper sir Tq very much 🙏
ಸರ ತುಂಬಾ ಚೆನ್ನಾಗಿ ಹೆಳಿಕೊಟಿದಿರಿ ನಿಮ್ಮಗೆ ಧನ್ಯವಾದಗಳು ಸರ
🙏🙏🙏🙏
💐🙏🙏💐.. namaste 💐 gurujii
Very nice sir
ಸಂಗೀತ ಪ್ರೀಯರಿಗೆ ಕಲಿಯಲಿಕ್ಕೆ ಒಂದು ಅವಕಾಶ ಮತ್ತು ಅತ್ಯಂತ ಸರಳ ರೀತಿಯಲ್ಲಿ ಕಲಿಸುತಿದ್ದೀರಾ ನಿಮಗೆ ಧನ್ಯವಾದಗಳು
Tqu sir
ಧನ್ಯವಾದಗಳು ಸರ್ ತುಂಬಾ ತುಂಬಾ ಸರಳ ವಾಗಿಹೆಳಿಕೂಡುತ್ತಿದ್ದೀರಿ ನಿಮ್ಮ ಮಾರ್ಗದರ್ಶನ ಬಗೆಯೇ ಮುಂದುವರೆಯಲಿ.🙏🌷🎹🙏
ಧನ್ಯವಾದಗಳು... Pls share with ur contacts 🙏
ಒಳ್ಳೆಯ ಉದ್ದೇಶದ ಉತ್ತಮ ಕಾರ್ಯ
Thank you sir 🙏🙏🙏❤❤
Hi sunil.super! Thank you.
ಮೊದಲು ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏🙏🙏🙏💐💐💐
Very nice we are waiting for next video
ವಂದನೆಗಳು ಗುರುಗಳೇ
ಧನ್ಯವಾದಗಳು ಸರ್ ತುಂಬಾ 💐💐💐
ಧನ್ಯವಾದಗಳು ಸರ್ 🙏🏻🙏🏻🙏🏻🙏🏻💐
ಭೀಮಪ್ಪ ಬಜಂತ್ರಿ ಸಾಕಿನ್ ಐಹೊಳೆ 👌🙏🙏👌🌹
Sir, your teachig is super.
ತುಂಬಾ ಧನ್ಯವಾದಗಳು ಸರ ನಿಮ್ಮ ಈ ನಿಸ್ವಾರ್ಥ ಸೇವೆಯ ಕಾರ್ಯಕ್ಕೆ ನನ್ನ ಹೃದಯ ಪೂರ್ವ ಕಾಲೇಜಿನ ಧನ್ಯವಾದ ❤
ತುಂಬಾ ಧನ್ಯವಾದಗಳು ಸರ್🙃🙏
ತುಂಬಾ ಒಳ್ಳೆಯ ಪ್ರಯತ್ನ, ಚನ್ನಾಗಿ ಇದೆ, ಒಳ್ಳೆಯದಾಗಲಿ 💐
ತುಂಬಾ ಒಳ್ಳೆಯ ಕೆಲಸ..ಎಲ್ಲರಿಗೂ ಉಪಯೋಗ ಆಗುತ್ತೆ...🙏🏻👌🏻🎤🎹💐👆
😊👍
ಗುರುಗಳೇ ನೀವು ತುಂಬಾ ಚೆನ್ನಾಗಿ ನಮ್ಮಂತ ಕಲಿಯವ ಕಲಾಭಿಮಾನಿ ಗಳಿಗೆ ಸಂಗೀತ ದ ಬಗ್ಗೆ ತಿಳಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು
अती सुंदर!..
ತುಂಬಾ ಚೆನ್ನಾಗಿದೆ ಸರ್ ತುಂಬಾ ಥ್ಯಾಂಕ್ಸ್
ಬಹಳ ಅಚ್ಚುಕಟ್ಟಾಗಿ ಸುಂದರವಾಗಿ
ಹೇಳುತ್ತಿದ್ದೀರಿ ಸರ್.ತುಂಬಾ ತುಂಬಾ ಅಭಿನಂದನೆಗಳು.ಸರ್.🕉️🕉️🕉️🕉️🕉️🙏🌷🌷🌷🌷🌷
Great initiative dost All the best ಒಳ್ಳೆ ವಿಚಾರ ಒಳ್ಳೆ ಉದ್ದೇಶ ಯಶಸ್ಸಿಗೆ ಕಟ್ಟಿಟ್ಟ ಬುತ್ತಿ
Tq sr evatinida nanu ಪ್ರೆಕ್ಟಿಸ್ madatini nannag sangit andre tumba esta
ತುಂಬಾ ಧನ್ಯವಾದಗಳು ಸರ್....🙏🙏👌🙏🙏
Very nice information... Tq
ಧನ್ಯವಾದಗಳು ಸರ್ 🕉️🙏
ಸಂಗೀತ ಹೇಳಿ ಕೊಟ್ಟಿದಕ್ಕೆ
ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು 🙏🙏
🙏🙏ಒಳ್ಳೆಯ ಉದ್ದೇಶ ಸರ್ ತುಂಬಾ ಖುಷಿ ಆಗ್ತಾ ಇದೆ.... Thank u sir❤🙏
ತುಂಬಾ ಖುಷಿ ವಿಚಾರ ಸುನೀಲ್ ಸರ್... ಒಳ್ಳೆಯದಾಗಲಿ 💐
ಧನ್ಯವಾದಗಳು sir 🙏🙏🙏
Very nice sir congratulations
ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರ ಸರ್ ಧನ್ಯವಾದಗಳು
ನಮಸ್ತೇ ಸರ್ 🙏 ಸಂಗೀತ ಪ್ರೇಮಿ ಇದ್ದಿನಿ ಸರ್....ನನಗೆ ತುಂಬಾ ಸಂತೋಷ ಆಗ್ತಿದೆ ನಿಮ್ಮ ವಿಡಿಯೋ ನ ನೋಡಿ....ಸುಂದರ ಸರಳವಾಗಿ ಹೇಳಿ ಕೊಡುತ್ತಿರುವ ನಿಮಗಿದೋ ನನ್ನ ಅನಂತಾನಂತ ವಂದನೆಗಳು ಗುರುಗಳೇ ತಮಗೆ 💐💐🙏🙏
ಸುರೇಶ್ ಸಂಗೀತ್ ಮಾಸ್ಟರ್ ಕಲ್ಬುರ್ಗಿ
Ok.Sir, First class done.....Pls send other classes...for male in particular.. 🙏
GURUGALE NAMASKARA VERY PLEASING AND INFORMATIVE 🙏🙏🙏
upakara ನಿಮ್ಮದು ನಿಮ್ಮ ಹೆಲ್ಫ್ಗೆ. ನಮ್ಮಂತ ಬಡವರಿಗೆ
Very nice information
Thankyou sir fine coaching
sit tumba thanks sir. tumba vivaravagi sangeetha kalasta idira. sir nim uru yavadu heli sir please nanu nim hatra bandu kaliyoke agatta ilva yochastini
Thank you for ur support... W we from Hubli.. Neevu ellirodu
ಧಾನ್ಯವಾದಗಳು ಗುರುಗಳೇ
thank you sir god bless you
👌ಸರ್ 👌👍🏻
Never knew the meaning of Sa Re GA ma.... thx for the awesome explanation 👏
ಸೂೂಪರ್
🎉ಧನ್ಯವಾದಗಳು ಸರ್
Thanku Sir....I really so happy
Fine sir you are great
Super sir ❤👌
ಸು೦ದರ🙏
ಗುರುವಿಗೆ ನನ್ನ ನಮಸ್ಕಾರಗಳು
ನನ್ನ ವಯಸ್ಸು 65 ತಾವು ಹೇಳಿದ ಪಾಠವನ್ನು ಶ್ರದ್ಧೆಯಿಂದ ತಿಳಿದುಕೊಂಡು ಹಾರ್ಮೋನಿಯಂ ಬಾರಿಸಲು ಮನೆಯಲ್ಲಿ ಕಲಿಯುತ್ತಿದ್ದೇನೆ
ಧನ್ಯವಾದಗಳು
ನಮಸ್ತೆ ಗುರೂಜಿ ನಾನು ಇವತ್ತು ಸಂಗೀತ ಕ್ಲಾಸ್ join ಅಗಿದಿನಿ ನಾನು ಶಿಕ್ಷಕಿ ಸಂಗೀತ ತುಂಬಾನೇ ಇಷ್ಟ ಆಶೀರ್ವದಿಸಿ ಹರಸಿ ಆದ್ರೆ ಹಾರ್ಮೋನಿಯಂ ಇಲ್ಲಾ ನಡೆಯುತ್ತಾ ಗುರುಗಳೇಪ್ರತಿ ಸ್ಪರ್ದೆ ಯಲ್ಲಿ ಒಳ್ಳೇ ಸ್ಥಾನ ಪಡೆದಿದ್ದೇನೆ
V. good.. harmonium illadidru nadeyutte. shubhavaali.. ellirodu neevu
@@kaliyonasangeetaಕೊಪ್ಪಳ ಜಿಲ್ಲೆ ಹುಲಿಗಿ
Wow, very usefull sir, thank you
ಧನ್ಯವಾದಗಳು ಸರ್.
Thank you sir guidance
Pranaam sir