ಸರ್.🙏🙏🙏ನೀವು ಇಬ್ಬರೂ ಎಷ್ಟು ಪುಣ್ಯದ ಕೆಲಸ ಮಾಡುತಿದ್ದೀರೆಂದರೆ,ಯಾರೂ ಕೂಡ ಈ ರೀತಿಯ ಸಂಗೀತದ ಬಗ್ಗೆ ಮಾಹಿತಿ ನೀಡಿದನ್ನು ನಾನು ಕಾಣಲಿಲ್ಲ ಸರ್.ಇದು ಸತ್ಯವಾದ ಮಾತು...ನಾನು ಗುರು ರಾಘವೇಂದ್ರರ ಕೃಪೆಯಂತೆ ನಿಮ್ಮನೂ ಹಾಗೂ ಗಾನ ಶಾರದೆ,ವಿದ್ಯಾ ಸರಸ್ವತಿ ಯಾಗಿ ನಿಮ್ಮ ಪತ್ನಿಯ ರೂಪದಲ್ಲಿ ಅದೆಷ್ಟೋ ಮಂದಿಗೆ ದಾರಿ ದೀಪವಾಗಿದ್ದೀರಿ...ಅದರಲೊಬ್ಬ ನಾನೂ ಕೂಡ. ಅದಕ್ಕಾಗಿ ತಾವು ಏನೇ ಮಾಹಿತಿ ಇದ್ದರೂ ಇದರಲ್ಲಿಯೇ ತಿಳಿಸಿ.ನಿಮಗೆ ಅನಾನುಕೂಲ ಆಗುವ ರೀತಿ ಇದ್ದರೆ ನಿಮ್ಮ ನಿರ್ಧಾರನೇ ಕೊನೆ ಗುರುಗಳೇ. ನಿಮಗೆ ಯಾವ ರೀತಿ ಧನ್ಯವಾದ ತಿಳಿಸಬೇಕೆಂದು ಗೊತ್ತಾಗ್ತಿಲ್ಲ.ಈ ನಿಮ್ಮ ಚಿಕ್ಕ ಶಿಷ್ಯನ ಭಕ್ತಿಪೂರ್ವಕ ವಂದನೆಯಷ್ಟೇ ಗುರುಕಾಣಿಕೆಯಾಗಿ ನೀಡಿ ನಿಮ್ಮ ಕಾಲಿಗೆ ಮನದಲ್ಲಿಯೇ ಎರಗುತಿದ್ದೇನೆ...💐🙏🙏🙏
ನಮಸ್ಕಾರ🙏ಇದೀಗ ತಾನೇ ನಿಮ್ಮ ವಾಹಿನಿಯ ಪರಿಚಯವಾಯಿತು... ಒಂದೆರಡು ವಿಡಿಯೋಗಳನ್ನು ನೋಡಿದೆ... ಅಬ್ಬ..! ಎಷ್ಟು ಸೊಗಸಾದ ವಿವರಣೆ.. ಎಷ್ಟು ಸರಳ..! ಸಂಗೀತದ ಮೂಲಭೂತ ಅಂಶಗಳನ್ನು ನಿಸ್ವಾರ್ಥತೆಯಿಂದ ಎಂಥವರಿಗೂ ಅರ್ಥವಾಗುವಂತೆ ನಿರೂಪಿಸುತ್ತಿದ್ದೀರಿ... ಇದು ಸಂಗೀತಾಸಕ್ತರಿಗೆ ಬಹಳಷ್ಟು ಅನುಕೂಲವಾಗಲಿದೆ. ಹೀಗೆಯೇ ಮುಂದುವರಿಯಲಿ ನಿಮ್ಮ ಸಂಗೀತ ಸೇವೆ.. ನಿಮ್ಮ ಹಾಡುಗಳು ಇದೇ ವಾಹಿನಿಯಲ್ಲಿ ಬಂದರೆ ಅನುಕೂಲ ಎಂದು ನನ್ನ ಅನಿಸಿಕೆ.. ಧನ್ಯವಾದಗಳು...🙏🙏🙏💐😊
ನಮಸ್ಕಾರ ಸಾರ್, ನಾನು ನಿಮ್ಮ ಹೊಸ ಸಬ್ಸ್ ಸ್ಕ್ರೈಬರ್... ಸಂಗೀತದ ಮನೆ ಟಿಪ್ಸ್ ಗಳು ಹೊಸಬರಿಗೆ ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿವೆ. ಅದಕ್ಕಾಗಿ ಹೃದಯ ಪೂರ್ವಕ ನಮನಗಳು. ನಿಮ್ಮ ಈ ನಿಸ್ವಾರ್ಥ ಮನೋಭಾವ ನೆ ಹೀಗೆ ಮುಂದುವರಿಯಲಿ.ದೇವರು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲಿ. ನಿಮ್ಮ ಹೊಸ ಹೊಸ ಹಾಡುಗಳು ಹಾಗೂ ಸಂಗೀತದ ಉಪಯುಕ್ತ ಮಾಹಿತಿ ಎರಡೂ ಒಟ್ಟಾಗಿ ಬಂದರೆ ಇನ್ನೂ ಸಂತೋಷ. ಧನ್ಯವಾದಗಳು..🙏🙏🙏
ಸಾರ್ ನನ್ನ ಹೆಸರು ಮಂಜುನಾಥ್ ಪಟ್ಟಣ ಕೋಡಿ ನಿಮ್ಮ ಸಲಹೆಗೆ ನನ್ನ ಧನ್ಯವಾದಗಳು ನೀವು ಹೇಳಿದ ಹಾಗೆ ನಾವು ಹಾಡುವಾಗ ಅವರ ಧ್ವನಿಯಂತೆ ಇದೆ ಅಂತಾ ಬಾಸವಾಗುತ್ತೆ ನಾನು ಗಾಯಕನಲ್ಲ ಮನಸಿನಲ್ಲಿ ಹೇಳಿ ಕೊಳ್ಳುವ ಹುಚ್ಚು ಇದಕ್ಕೆ ನಿಮ್ಮ ಸಲಹೆ ಕೊಡಿ💐
ಗುರುಗಳೇ ನನಗೂ ಸಂಗೀತ ಅಂದ್ರೆ ತುಂಬಾ ಇಷ್ಟ ಅದರಲ್ಲೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರ್ಬೇಕು ಅಂತ ತುಂಬಾ ಇಷ್ಟ ಸಂಗೀತ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ ನಿಮ್ಮ ವಿಡಿಯೋ ನೋಡಿದೀನಿ ತುಂಬಾ ಇಷ್ಟ ಆಯ್ತು ನೀವು ಹೇಳಿದ್ದಂಗೆ ಪಾಲಿಸ್ತೀನಿ ನನಗೇನು ಬೇಡ ಪ್ರೋತ್ಸಾಹ ಮತ್ತು ಸಪೋರ್ಟ್ ಬೇಕು ಮತ್ತೆ ಗುರುಗಳೇ ವಯಸ್ಸು 25 ಏನರ ಅಚ್ಚುವು ಮಾಡಬೇಕಂತ ಕನಸಿದೆ ಗುರುಗಳೇ ಧನ್ಯವಾದಗಳು
ಸರ್ 🙏 ನಿಮ್ಮ ಮತ್ತು ನಿಮ್ಮ ಧರ್ಮಪತ್ನಿಯ ಒಳ್ಳೆಯತನಕ್ಕೆ ನನ್ನ ಮೊದಲನೆಯ ನಮಸ್ಕಾರಗಳು. 🙏 ಇವತ್ತಿನ ದಿನದಲ್ಲಿ ಒಳ್ಳೆಯತನ ಅಥವಾ ಒಳ್ಳೆಯತನಕ್ಕೆ ಎಲ್ಲಿದೆ ಬೆಲೆ? ಆದರೂ ನಿಮ್ಮಿಬ್ಬರ ಒಳ್ಳೆಯ ನಡವಳಿಕೆ ನನಗೆ ಬಹಳ ಇಷ್ಟ. ನೀವು ನೀಡುವಂತಹ ಉತ್ತಮ ಮಾಹಿತಿ ಗಳಿಗೆ ನನ್ನ ಮನಃಪೂರ್ವಕವಾದ ವಂದನೆಗಳು. 🙏
ಸರ್ ನನ್ನ ವಯಸ್ಸು 46 ಆದ್ರೆ ನನಗೆ ಸಂಗೀತ ಅಂದ್ರೆ ತುಂಬಾ ಇಷ್ಟ ನೀವು ಹೇಳಿಕೊಡುತ್ತಿರುವುದು ಕಲಿಯೋಕೆ ಸಹಾಯ ಆಗ್ತಾಯಿದೆ ಧನ್ಯವಾದಗಳು ದಯವಿಟ್ಟು ಇನ್ನು ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿಸಿ
🙏🙏ನಮಸ್ಕಾರ ಸರ & ಮೇಡಮ್ ಗೆ ನಾನು ಇಗ 3 4 ದಿನದಿಂದ ನಿಮ್ಮ ವಿಡಿಯೋ ಗಳನ್ನ ನೋಡ್ತಾ ನಮ್ಮ friend ಒಬ್ಬರು ನಮ್ಮ ವಿಡಿಯೋ ಲಿಂಕ್ ಕಳಿಸಿದರು ನನಗೆ ಹಾಡೋದು ತುಂಬಾ ಇಷ್ಟ ಮನೇಲಿ ಯಾರೂ ಸಪೋರ್ಟ್ ಮಾಡ್ತ ಇರಲಿಲಾ ನಿಮ್ಮ ಮುಖಾಂತರ ನನ್ನ ಅಸೆ ಈಡೇರದ ಹಾಗಾಯಿತು ತುಂಬಾ ತುಂಬಾ ಧನ್ಯವಾದಗಳು ನಿಮ್ಮಬರಿಗು😊🙏🙏🙏
ಸರ್.🙏🙏🙏ನೀವು ಇಬ್ಬರೂ ಎಷ್ಟು ಪುಣ್ಯದ ಕೆಲಸ ಮಾಡುತಿದ್ದೀರೆಂದರೆ,ಯಾರೂ ಕೂಡ ಈ ರೀತಿಯ ಸಂಗೀತದ ಬಗ್ಗೆ ಮಾಹಿತಿ ನೀಡಿದನ್ನು ನಾನು ಕಾಣಲಿಲ್ಲ ಸರ್.ಇದು ಸತ್ಯವಾದ ಮಾತು...ನಾನು ಗುರು ರಾಘವೇಂದ್ರರ ಕೃಪೆಯಂತೆ ನಿಮ್ಮನೂ ಹಾಗೂ ಗಾನ ಶಾರದೆ,ವಿದ್ಯಾ ಸರಸ್ವತಿ ಯಾಗಿ ನಿಮ್ಮ ಪತ್ನಿಯ ರೂಪದಲ್ಲಿ ಅದೆಷ್ಟೋ ಮಂದಿಗೆ ದಾರಿ ದೀಪವಾಗಿದ್ದೀರಿ...ಅದರಲೊಬ್ಬ ನಾನೂ ಕೂಡ. ಅದಕ್ಕಾಗಿ ತಾವು ಏನೇ ಮಾಹಿತಿ ಇದ್ದರೂ ಇದರಲ್ಲಿಯೇ ತಿಳಿಸಿ.ನಿಮಗೆ ಅನಾನುಕೂಲ ಆಗುವ ರೀತಿ ಇದ್ದರೆ ನಿಮ್ಮ ನಿರ್ಧಾರನೇ ಕೊನೆ ಗುರುಗಳೇ.
ನಿಮಗೆ ಯಾವ ರೀತಿ ಧನ್ಯವಾದ ತಿಳಿಸಬೇಕೆಂದು ಗೊತ್ತಾಗ್ತಿಲ್ಲ.ಈ ನಿಮ್ಮ ಚಿಕ್ಕ ಶಿಷ್ಯನ ಭಕ್ತಿಪೂರ್ವಕ ವಂದನೆಯಷ್ಟೇ ಗುರುಕಾಣಿಕೆಯಾಗಿ ನೀಡಿ ನಿಮ್ಮ ಕಾಲಿಗೆ ಮನದಲ್ಲಿಯೇ ಎರಗುತಿದ್ದೇನೆ...💐🙏🙏🙏
Thanku Very Much sir 🙏
ಸಂಗೀತ ಮನೆ ಚಾನಲ್ ನಲ್ಲೇ ಹಾಕಬೇಕು ಸರ್...
ಸೇಮ್ ನಾನು ಕೂಡಾ ಸರ್ ತುಂಬಾ ಧನ್ಯವಾದಗಳು❤️❤️🙏🙏🙏
ಸತ್ಯ ವಾದ ನುಡಿ
Thanks for educating the community and appreciate your volunteering
👍❤🌷🙏
ಧನ್ಯವಾದಗಳು ಗುರುಗಳೇ
ನಮಸ್ಕಾರ ಗುರುಗಳಿಗೆ 🙏 ತುಂಬಾ ಚನ್ನಾಗಿ ತಿಳಿಸಿ ಕೊಡುತೀರಾ ವಿಷಯಗಳನ್ನು ಕಲಿಯುವವರಿಗೆ, ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏
ಒಂದೇ ಕಡೆ ಇದ್ರೆ ಒಳ್ಳೇದು...ನೀವಿಬ್ಬರೂ ಹಾಡಿರುವ ಹಾಡು ಕೇಳುವ ಅವಕಾಶ ನಮಗೆ....ಧನ್ಯವಾದಗಳು
ಗುರುಗಳೆ ನಿಮ್ಮ ಪ್ರತಿಯೊಂದು ಪಾಠ ತುಂಬಾ ಉಪಯೋಗ ಆಗುತ್ತಿದೆ.ನಿಮ್ಮ ಸಲಯದಿಂದ ನಾಲ್ಕನೇ ದಿನದಲ್ಲಿ ನಾನು ತುಂಬಾ ಬದಲಾವಣೆ ಕಂಡ್ಡಿದ್ದೇನೆ.ತುಂಬಾ ಧನ್ಯವಾದಗಳು ಗುರುಗಳೆ ನಿಮಗೆ.🙏🙏🙏👏👏
👍👌💐
ನಮಸ್ಕಾರ🙏ಇದೀಗ ತಾನೇ ನಿಮ್ಮ ವಾಹಿನಿಯ ಪರಿಚಯವಾಯಿತು... ಒಂದೆರಡು ವಿಡಿಯೋಗಳನ್ನು ನೋಡಿದೆ... ಅಬ್ಬ..! ಎಷ್ಟು ಸೊಗಸಾದ ವಿವರಣೆ.. ಎಷ್ಟು ಸರಳ..! ಸಂಗೀತದ ಮೂಲಭೂತ ಅಂಶಗಳನ್ನು ನಿಸ್ವಾರ್ಥತೆಯಿಂದ ಎಂಥವರಿಗೂ ಅರ್ಥವಾಗುವಂತೆ ನಿರೂಪಿಸುತ್ತಿದ್ದೀರಿ... ಇದು ಸಂಗೀತಾಸಕ್ತರಿಗೆ ಬಹಳಷ್ಟು ಅನುಕೂಲವಾಗಲಿದೆ. ಹೀಗೆಯೇ ಮುಂದುವರಿಯಲಿ ನಿಮ್ಮ ಸಂಗೀತ ಸೇವೆ.. ನಿಮ್ಮ ಹಾಡುಗಳು ಇದೇ ವಾಹಿನಿಯಲ್ಲಿ ಬಂದರೆ ಅನುಕೂಲ ಎಂದು ನನ್ನ ಅನಿಸಿಕೆ.. ಧನ್ಯವಾದಗಳು...🙏🙏🙏💐😊
Nivu bahala chennagi tilisutiddiri sir thanks
ಎಲ್ಲ ಒಂದೇ channel ನಲ್ಲಿ ಇರಲಿ
❤❤❤❤❤❤❤❤❤❤
ಗುರುಗಳಿಗೆ
ಧನ್ಯವಾದಗಳು
❤❤❤❤❤❤❤❤❤❤
😍👩🎓✌️
ಸರ್ ..ನಿಮ್ಮ ಸಂಗೀತ ಕಲಿಸುವ ರೀತಿ ತುಂಬಾ ಚೆನ್ನಾಗಿದೆ.. ...ಶುಭವಾಗಲಿ...
ನಮಸ್ಕಾರ ಸಾರ್,
ನಾನು ನಿಮ್ಮ ಹೊಸ ಸಬ್ಸ್ ಸ್ಕ್ರೈಬರ್... ಸಂಗೀತದ ಮನೆ ಟಿಪ್ಸ್ ಗಳು ಹೊಸಬರಿಗೆ ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿವೆ.
ಅದಕ್ಕಾಗಿ ಹೃದಯ ಪೂರ್ವಕ ನಮನಗಳು.
ನಿಮ್ಮ ಈ ನಿಸ್ವಾರ್ಥ ಮನೋಭಾವ ನೆ ಹೀಗೆ
ಮುಂದುವರಿಯಲಿ.ದೇವರು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲಿ. ನಿಮ್ಮ ಹೊಸ ಹೊಸ ಹಾಡುಗಳು ಹಾಗೂ ಸಂಗೀತದ ಉಪಯುಕ್ತ ಮಾಹಿತಿ ಎರಡೂ ಒಟ್ಟಾಗಿ ಬಂದರೆ ಇನ್ನೂ ಸಂತೋಷ.
ಧನ್ಯವಾದಗಳು..🙏🙏🙏
ಸಂಗೀತ ಮನೆಯಲ್ಲಿ ಹಾಕಿ ,ಜೊತೆಗಿದ್ದರೆ ಚಲೇೂ ಇರತೈತಿ,ಇದು ನನ್ನ ಅಭಿಪ್ರಾಯ.
ನಿಮ್ಮ ಸಲಹೆ ಸೂಚನೆಗಳಿಗೆ ಧನ್ಯವಾದಗಳು ಗುರೂಜಿ.
ಸಾರ್ ನನ್ನ ಹೆಸರು ಮಂಜುನಾಥ್ ಪಟ್ಟಣ ಕೋಡಿ ನಿಮ್ಮ ಸಲಹೆಗೆ ನನ್ನ ಧನ್ಯವಾದಗಳು ನೀವು ಹೇಳಿದ ಹಾಗೆ ನಾವು ಹಾಡುವಾಗ ಅವರ ಧ್ವನಿಯಂತೆ ಇದೆ ಅಂತಾ ಬಾಸವಾಗುತ್ತೆ ನಾನು ಗಾಯಕನಲ್ಲ ಮನಸಿನಲ್ಲಿ ಹೇಳಿ ಕೊಳ್ಳುವ ಹುಚ್ಚು ಇದಕ್ಕೆ ನಿಮ್ಮ ಸಲಹೆ ಕೊಡಿ💐
ಸಂಗೀತದ ಬಗ್ಗೆ ಒಳ್ಳೆಯ ಸಲಹೆಗಳನ್ನು ತಿಳಿಸಿದ್ದೀರಾ ಧನ್ಯವಾದಗಳು 🙏
Sir i am very Greatuful to u sir nimminda hestu jana sangeetha kalitidare hentha holle kelsa maadthidira yaavaglu santhoshavagiri sir tqsm 🙏🙏🙏
ಸಂಗೀತ ಮನೆ ಉತ್ತಮ .
ಸಂಗೀತ ಅರಮನೆ .
ಅತ್ಯುತ್ತಮ ನಮ್ಮ .
ಸಂಗೀತ ಮನೆಯ ಚಾನಲ್ .
ಗಿಡವಾಗಿ ಉಂಟ್ಟಿ ಮರವಾಗಿ ಬೆಳೆದು ಸಂಗೀತದ ಅರಮನೆ ಆಗಬೇಕೆಂದು
ನನ್ನ ಮನದಾಳ ಆಸೆ😍😍🌇🌇
Thanku so much sir
Sir bhari superr teaching ide nimdu
..namg help agide tqqq
ತುಂಬಾ ಧನ್ಯವಾಧಗಳು.ಗುರೂಜೀ..🙏🙏🙏🙏🙏🙏🙏🙏🙏🙏🙏🙏🙏🏼🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹
Sir tumba channagi tilstira ..tumba thks sir. Ede chanallnalli nivu hadiri songs haki sir.tq
thumba olle karyakrama nanage thumba help agtha ide thanku sir
ಉತ್ತಮ ಸಲಹೆ ನೀಡಿದ್ದೆ
ಧನ್ಯವಾದಗಳು ಸರ್
ಗುರುಗಳೇ ನನಗೂ ಸಂಗೀತ ಅಂದ್ರೆ ತುಂಬಾ ಇಷ್ಟ ಅದರಲ್ಲೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರ್ಬೇಕು ಅಂತ ತುಂಬಾ ಇಷ್ಟ ಸಂಗೀತ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ ನಿಮ್ಮ ವಿಡಿಯೋ ನೋಡಿದೀನಿ ತುಂಬಾ ಇಷ್ಟ ಆಯ್ತು ನೀವು ಹೇಳಿದ್ದಂಗೆ ಪಾಲಿಸ್ತೀನಿ ನನಗೇನು ಬೇಡ ಪ್ರೋತ್ಸಾಹ ಮತ್ತು ಸಪೋರ್ಟ್ ಬೇಕು ಮತ್ತೆ ಗುರುಗಳೇ ವಯಸ್ಸು 25 ಏನರ ಅಚ್ಚುವು ಮಾಡಬೇಕಂತ ಕನಸಿದೆ ಗುರುಗಳೇ ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್, ತಮ್ಮ ಹಾಡುಗಳನ್ನ ಇದೆ ಚಾನ್ನೆಲ್ನಲ್ಲಿ ಹಾಕಿ ಆದಷ್ಟು ಬೇಗ 👍👌
ತುಂಬಾ ಉಪಯುಕ್ತ ಮಾಹಿತಿ.
Thankyou sir from you I get full helpful from you I love singing so from your tips I get help ful thankyou sir
Tumba danyavada nimagibbarigu ..chennage arta aguva hage helikodtira. Tqq
Thank you so much. Sir. ನಿಮ್ಮ. ಯಲ್ಲ. ವಿಡಿಯೊಗಳುನ್ನು ಇದರಲ್ಲೆಆಕಿ. ಸರ್. ನಿಮ್ಮ. ಪತ್ನಿಗೆ. ಯಷ್ಟುಗೊತ್ತೊ. ಅಷ್ಟು. ನಮಗೆ. ತಿಳಿಸಿಕೊಡುವುದಕ್ಕೆ. ಎಳಿ. ಸರ್. ನಿವು. ಕೂಡ. ಎಳಿಕೊಡಿ. Thank you so much. ಗುರುಳಗೆ
Sangeethada bagge nimma mahithi very good
ಒಳ್ಳೆಯ ಸಲಹೆ ಸರ್
ನೀಮ್ಮ ಹಾಡುಗಳನ್ನು ಕೇಳಲು ಕಾದಿದ್ದೇವೆ
Yella ಒಂದ್ರಲ್ಲೇ ಇರ್ಲಿ ಸರ್ ತುಂಬಾ ಅನುಕೂಲ aaguthe 🙏🙏🙏
ನಿಮ್ಮ ಎಲ್ಲಾ ವೀಡಿಯೋಸ್ ಈ ಚಾನೆಲ್ ನಲ್ಲಿ ಹಾಕಿ ಸರ್
Tumba channagi helikodteera sir nimage nanna namanagalu🙏🙏🙏🙏
Thanku mdm and sir nim e sahaya madta idira nimge 🙏🙏🙏
🙏❤️I love sangeeta gurugi ♥️🙏
ಸರ್ 🙏 ನಿಮ್ಮ ಮತ್ತು ನಿಮ್ಮ ಧರ್ಮಪತ್ನಿಯ ಒಳ್ಳೆಯತನಕ್ಕೆ ನನ್ನ ಮೊದಲನೆಯ ನಮಸ್ಕಾರಗಳು. 🙏 ಇವತ್ತಿನ ದಿನದಲ್ಲಿ ಒಳ್ಳೆಯತನ ಅಥವಾ ಒಳ್ಳೆಯತನಕ್ಕೆ ಎಲ್ಲಿದೆ ಬೆಲೆ? ಆದರೂ ನಿಮ್ಮಿಬ್ಬರ ಒಳ್ಳೆಯ ನಡವಳಿಕೆ ನನಗೆ ಬಹಳ ಇಷ್ಟ. ನೀವು ನೀಡುವಂತಹ ಉತ್ತಮ ಮಾಹಿತಿ ಗಳಿಗೆ ನನ್ನ ಮನಃಪೂರ್ವಕವಾದ ವಂದನೆಗಳು. 🙏
ತುಂಬಾ ಚನ್ನಾಗಿ ಹೇಳಿಕೋಡುತ್ತದ್ದಿರಿ ಧನ್ಯವಾದ ಗಳು
Nan magalige nim viodiu nodi heli kodutidene thank you🙏🙏
Dhanyavadhagalu gurugi dhe hadu thumbs channagidhe
Usefull tips.Thank you brother.
Tumba upayuktha guruji . Dhanyavad
Super cute couple,🥰 nimma channel nodi nanu hadodannu kalithidini sir🙏😊 thumba danyavadagalu
Thank you sir I will be try sir, 🙏🙏
Tq tumba olle sandesha sir
ಸಂಗೀತದ ಬಗ್ಗೆ ನಮಗೆ ತಿಳಿಸಿರುವ ನಿಯಮಗಳು ಉತ್ತಮವಾಗಿವೆ ಸರ್ 🙏ದನ್ಯವಾದಗಳು.
ಸೂಪರ್ ಸರ್ 👌👌👌💐💐💐ಇಲ್ಲೇ ಹಾಕಿ ನಿಮ್ಮ vedio ಗಳನೆಲ್ಲ
Namaste sir thunba chennagi heliddiri thank you.
ನಿಮ್ಮ ಈ ಕೇಲಸಕೆ ತುಂಬಾ ದನ್ಯವಾದಗಳು
ಸರ್ ನನ್ನ ವಯಸ್ಸು 46 ಆದ್ರೆ ನನಗೆ ಸಂಗೀತ ಅಂದ್ರೆ ತುಂಬಾ ಇಷ್ಟ ನೀವು ಹೇಳಿಕೊಡುತ್ತಿರುವುದು ಕಲಿಯೋಕೆ ಸಹಾಯ ಆಗ್ತಾಯಿದೆ ಧನ್ಯವಾದಗಳು ದಯವಿಟ್ಟು ಇನ್ನು ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿಸಿ
ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Super ... Sangheetha nanna jeeva
Thumba thanks sangeetha manege innu kalithene eeganu kalithene
ಧನ್ಯವಾದ guruji
Thank you so much sir. nimmella videosgalu sangeeta mane channel nalle irli sir nimagu matte madamgu tumbu hrudayada dhanyvadagalu sir thank you
Thank you sir i have many more improvements in my voice 👍
ನಮಸ್ತೆ . ಸಂಗೀತ ಮನೆ ಕಲಿಕೆಗೆ ಮಾತ್ರ ಇರಲಿ ಗುರುಗಳೇ.
ಅಭಿನಂದನೆಗಳು ಸರ್ ಮೇಡಂ .ಸತಿ ಪತಿಗಳೊಂದಾದ ಭಕ್ತಿ ಈ ಸಂಗೀತ ಮನೆ ಚಾನಲ್ ತುಂಬಾ ಅಭಿನಂದನೆಗಳು
Hi sir tumba channagi guide madtidira sir super..... sir plz vibrato madodu hege anta helkodi sir🙏
ಅದ್ಭುತ ಸರ್
ಗುರುಗಳೇ ಎಲ್ಲಾ ಒಂದೇ ಚಾನಲ್ ನಲ್ಲಿ ಎಲ್ಲಾ ಇರಲಿ ಸಾರ್ ಸಂಗೀತ ಮನೆ ತುಂಬಾ ಫೇಮಸ್ ಆಗುತ್ತಿದೆ.
ತುಂಬಾ ಚೆನ್ನಾಗಿದೆ. ಧನ್ಯವಾದಗಳು
Tq thumba help agthide sir...
Thank you so much sir help you
thumba danyavada sir
Sir really proud of you...
Sangeetada bagge uttama salahe kodutta eddiri dhannyuadagalu sir
Tqq sir nimma e yella music related videos nange tumba help agide
Thank you sir🙏🙏🙏
Thanks!
ಅತ್ಯುಪಯುಕ್ತ ಮಾಹಿತಿ.
ಧನ್ಯವಾದಗಳು ಗುರುಗಳೇ 🙏🙏🙏
ಉತ್ತಮ ಮಾಹಿತಿ ಸರ್ ಧನ್ಯವಾದಗಳು. 🙏🙏
ತುಂಬಾ ಒಳ್ಳೆಯ ಕೆಲಸ ಗುರುಗಳೆ ನಾವಿಬ್ಬರೂ ಇದ್ರೆ ಒಳ್ಳೆದು
Tq sir... ❤️
Thanks for the information sir
super namaskar Guru gadi
Dampathi he koopa koti dhanyavadagalu sir
Ge
Kooti
Please keep seperate programmes ie songs and lesson
Thank you sir....very good teaching
ತುಂಬಾ ಧನ್ಯವಾದಗಳು ಸರ್..🌹🙏. ನಮ್ಮೆಲ್ಲರ *ಸಂಗೀತ ಗುರುಗಳು*, ತಾವು... ತಾವು ನಮ್ಮ ಧಾರವಾಡದವರಾ...?
Nijvaglu olle sandesh sir
Sir you are teaching nicely.God bless you both.nice Sangita mane couple.
Thanku madam 🙏😍
You both are doing very gud job sir thanks a lot
Thank u sir ಉಪಯುಕ್ತ ಮಾಹಿತಿ....
G0d job God bless you sir
ಸರ್ ಸಿನಿಮಾ ದಲ್ಲಿ ಬರುವ ಓಲ್ಡ್ ನ್ಯೂ ಸೂಪರ್ ಸಾಂಗ್ ಗಳ ಎಲ್ಲ ರಾಗಗಳ ಪರಿಚಯ ಮಾಡಿಕೊಡಿ
ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.
Superb sir. God bless you both
God. Super. Sir. 🌹🙏
🙏🙏ನಮಸ್ಕಾರ ಸರ & ಮೇಡಮ್ ಗೆ ನಾನು ಇಗ 3 4 ದಿನದಿಂದ ನಿಮ್ಮ ವಿಡಿಯೋ ಗಳನ್ನ ನೋಡ್ತಾ ನಮ್ಮ friend ಒಬ್ಬರು ನಮ್ಮ ವಿಡಿಯೋ ಲಿಂಕ್ ಕಳಿಸಿದರು ನನಗೆ ಹಾಡೋದು ತುಂಬಾ ಇಷ್ಟ ಮನೇಲಿ ಯಾರೂ ಸಪೋರ್ಟ್ ಮಾಡ್ತ ಇರಲಿಲಾ ನಿಮ್ಮ ಮುಖಾಂತರ ನನ್ನ ಅಸೆ ಈಡೇರದ ಹಾಗಾಯಿತು ತುಂಬಾ ತುಂಬಾ ಧನ್ಯವಾದಗಳು ನಿಮ್ಮಬರಿಗು😊🙏🙏🙏
Thanks sir for your teaching
Ide channel Alli continue madi guru ji
ನಿಮ್ಮ ಎಲ್ಲಾ ಹಾಡು ಗಳು ಇದೇ ಚಾನೆಲ್ ನಲ್ಲಿ ಇರಲಿ 👍👍👍
Thankyouu sir ede channel erali sir navu hadu kalayakke edu Sulaba aguthe navu kalatvevi sir
Super.gurugji
Very useful sir ur videos iam from coimbatore anitha native Bangalore
Nimma. Swaraalu. Medam avara. Hadugalu. Fallow. Madithivi gurugale
ಅದ್ಭುತ ❤ಸರ್....
ತುಂಬಾ ಧನ್ಯವಾದಗಳು ಸರ್
ನಮಸ್ತೆ sir ಇದರಲ್ಲೇ ನಿಮ್ಮ ಹಾಡುಗಳನ್ನು ಹಾಕಿ
Very thanks sir and its very use full.
Nimma e channel sangeetha classge maathra Irali... Danyavadagalu
ನಾನು ಇಷ್ಟು ದಿನ ಕಮೆಂಟ್ ಮಾಡಿರಲಿಲ್ಲ ಏಕೆಂದರೆ ಕಾಮೆಂಟ್ ಮೂಲಕ ಅವರು ನೋಡಿಕೊಳ್ಳುತ್ತಾರೆ ಇಲ್ಲ ಅನ್ಕೊಂಡೆ ನೀವು ತುಂಬಾ ಒಳ್ಳೆಯ ಗುರುಗಳು