ನಮಸ್ತೆ ಸರ್ 🙏🏻 ನನಗೆ ಸಂಗೀತಾ ಕಲಿಯಬೇಕು ಅಂತ ತುಂಬಾ ಆಸೆಯಿದೆ ಆದರೆ ನನಗೆ ಸ್ವರದ ಸ್ಥಾನವೇ ಗುತ್ತಾಗುವುದಿಲ್ಲ. ನಾನು ಹಾಡಿದ ಸ್ವರ ಅದರ ಸ್ಥಾನದಲ್ಲೆ ಇದೆಯ ಇಲ್ಲವ ತಿಳಿಯುತಿಲ್ಲ ಏನು ಮಾಡಬೇಕು?
Nanna magalige 19 years sangeetha kalilikke esta swara chennagide shastriyavagi jaliyalu esta adu online nalli sadyana estu varsha bekagabahudu please heli
Nang ಸಂಗೀತ ಕಲಿಬೇಕು ಅನ್ನೋ ಆಸೆ ತುಂಬಾ ಇದೆ sir pls nang sangithad bagge enu gothilla pls sir nanu ಸಂಗೀತ ಕಲಿಬೇಕು ನಾನು ಹಾಡ್ಬೇಕು sir pls online class madi sir pls
ಗುರುಗಳೇ, ನಮಸ್ಕಾರ. ನನಗೆ ಸ್ವರಗಳನ್ನು ಕಲಿಯಬೇಕು.
Nimm hosa video nodi thumba Kushi aythu sir
ಧನ್ಯವಾದ, ನೀವು ಸಂಗೀತದ ಮಾಹಿತಿಯನ್ನು ಕೊಟ್ಟಿದ್ದಕ್ಕೆ.
Useful and good explanation.
Father's day song.
Thank you manjunath.🎼🎹🎤🎧
Thank you so much sir😊🙏
ನಮಸ್ತೆ ಸರ್ 🙏🏻
ನನಗೆ ಸಂಗೀತಾ ಕಲಿಯಬೇಕು ಅಂತ ತುಂಬಾ ಆಸೆಯಿದೆ ಆದರೆ ನನಗೆ ಸ್ವರದ ಸ್ಥಾನವೇ ಗುತ್ತಾಗುವುದಿಲ್ಲ. ನಾನು ಹಾಡಿದ ಸ್ವರ ಅದರ ಸ್ಥಾನದಲ್ಲೆ ಇದೆಯ ಇಲ್ಲವ ತಿಳಿಯುತಿಲ್ಲ ಏನು ಮಾಡಬೇಕು?
ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು
Nice. Sir
ಧನ್ಯವಾದಗಳು ಸರ್ 🙏
Thank you sir❤
ಸಂಗೀತ ..ಪ್ರಾರಂಬಮಾಡೋದು...ಹೇಗೆ... ಅಂತ...ಹೇಳಿ...sir...Video...Maadi...sir
ಸರ್ ನಾನು ಭಜನೆ ಮಾಡತೇವಿ ಹಾರ್ಮೋನಿಮ್ ನುಡಿಸೋದು ಕಲಿಯೋದು ಹೇಗೆ ಸರ್
Sir please you tube channel nivu music class start madi please step by ste agi it wil very useful to all
Sir hindusthani kalibeku andre frist ,sarali swar ,janti swar dhati swar ,kalith mele next yen kalibeku ..thilisikodi plese
Thank you sir 🙏🙏
Nanna magalige 19 years sangeetha kalilikke esta swara chennagide shastriyavagi jaliyalu esta adu online nalli sadyana estu varsha bekagabahudu please heli
Sir neev online class togolbahuda?
ಧನ್ಯವಾದಗಳು ಸರ್ 🕉️🌹🙏
Online classes U will conduct
ನನ್ನ ವಯಸ್ಸು ೫೭, ನನಗೆ ಈಗ ಆರೋಹ ಆವರೋಹ ತಿಳಿದಿದೆ, ಆದರೆ ಪಕಡ್ (ಹಿಡಿತ) ವನ್ನು ಹೇಗೆ ತಿಳಿಯುವುದು?
ಸರ್ ಸರಳಿ, ಜಂಟಿ & ಅಲಂಕಾರ ಇವು ಬೇರೆ ಬೇರೇನಾ ಇಲ್ಲಾ ಇವೆಲ್ಲಾ ಒಂದೇನಾ ತಿಳಿಸಿ ಸರ್ 🙏
ನಾವು sangitha ಕಲಿಬೇಕು join ಆಗೋದು ಹೇಗೆ
Nanu kalibeku sangithandre thumba ista
Sir ದಯವಿಟ್ಟು ಒಂದು ವೀಡಿಯೋ ಆಕಾರ ಸಾಧನೆಗಳ prectice ಮೇಲೆ ಮಾಡಿ.. ಇದು ತುಂಬಾ ಜನರಿಗೆ ಗೊಂದಲ ಇದೆ ..ದಯವಿಟ್ಟು ❤
ಪೆಟ್ಟಿಗೆ ಮಾಸ್ಟ್ರು ಸೂರ್ಯಕಾಂತ್ ನೈಕೋಡಿ ಮಾಡುವ ನಮಸ್ಕಾರಗಳು
ಧನ್ಯವಾದಗಳು ಸರ್ 🙏🕉️🌹
Namaste sir manage ega 45 years nanu hege Sangeeta kaliyodu manage tumba intrest ede sir plz reply madi 🙏
Sir nimma online classge hege serisbeku
Namge separate class thagothira sir
Nanagu chakka vaisinda sangeet kalibeku anta ASE yittu but Haveri kade sangeet class yilla
Nanu kalitidini sir alankara 🎉🎉 online alle gurugal helikodatre
ಸರ್, ಹಾರ್ಮೋನಿಯಮ್ ಕಲಕೆ ಹೇಳಿ ಕೊಡಿ 🙏🙏🙏🙏🙏
ನಮಸ್ತೆ ಮಂಜುನಾಥ್ ಸರ್ 🙏🏽🙏🏽💐
ಮಂಜುನಾಥ್ ಸರ್ ನನಗೆ 49 ವರ್ಷ ವಯಸ್ಸಾಗಿದೆ ನಾನು ಕೂಡ ಸಂಗೀತ ಕಲಿಬೇಕು ಅಂತ ತುಂಬಾ ಆಸೆಯಾಗಿದೆ ದಯಮಾಡಿ ನನಗೂ ಸಂಗೀತ ಹೇಳಿಕೊಡಿ ಪ್ಲೀಸ್ ತಮ್ಮಲ್ಲಿ ಮನವಿ 🙏🏽🙏🏽💐
Nanage online class kodtira sir
ಸರ್ 🙏ನಮ್ಮ ಮಗಳನ್ನು ಆನ್ಲೈನ್ ಸಂಗೀತ ತರಗತಿಗೆ ಸೇರಿಸಬೇಕು ಸರ್ ನಿಮ್ಮ ನಂಬರ್ ಪ್ಲೀಸ್. ಅಥವಾ ಹೇಗೆ ಸಂಪರ್ಕಿಸಬೇಕು 🙏🙏
Houdu sir navu sersbeku
ನನ್ನ ಮಗನಿಗೂ ಕೂಡಾ 🙏
ನಾನು ಸಂಗೀತ ಕಲಿಯಬೇಕು ಸರ್ ನಿಮ್ಮ ನನಗೆ ನಿಮ್ಮ ನಂಬರ್ ಕೊಡಿ ಸರ್ ನಿಮ್ಮನ್ನು ನಾನು ಭೇಟಿ ಮಾಡುತ್ತೇನೆ
Super
ಸಿಂಗರ್ ಆಗಬೇಕು ಅಂದ್ರೆ ಏನು ಓದಬೇಕು ಸರ್ ಪ್ಲೀಸ್ ತಿಳಿಸಿ
Online classes join agabahuda
40 adru sangeet kalibahuda
Sir online class available
Sir nanage sangitha kalesere sir pleas sir nanage clss made sir
ಸಂಗೀತ ಮಾಷ್ಟ್ರು ಸೂರ್ಯಕಾಂತ್ ಮೇಕೋಡಿ ಮಾಡುವ
Good morning sir nanu Hindustani junior Kali thi dene senior syllabus annu online class mulakat Kalisuthira
ಸರ್ ನಾನು ಸಂಗೀತ ಕಲಿಬೇಕು ನಾನು ಹೆಣ ಮಾಡ್ಬೇಕು pls reply me ❤
Tq tq tq tq so much ಗುರುವೇ 🙏🙏
🙏🥰
🙏🙏🙏
Sir nimma class yava uralli.. Helodu
Nim kade bandu music kaliboda?
Sir ಮ್ಯಾಮ್ ನಿಮ್ಮ ಜೊತೆ ಮಾತಾಡಬಹುದೇ?
ನಮಸ್ತೆ ಸರ್ ನಾನು ಸ್ವಂತ ಹಾಡುಗಳನ್ನು ಬರೆದು ಇಟ್ಟಿನಿ ಹಾಡುಗಳನ್ನು ಸಂಗೀತ ಸಂಯೋಜನೆ ಮಾಡುವುದು ಹೇಗೆ ನಾ ಡ್ರೈವರ್ ನೀ ನನ್ನ ಲವರ್ ಸಾಂಗ್ ಆದೇ ರೀತಿ ಮಾಡುವುದು ಹೇಗೆ
Sir odu help nimu athra swalpa matadabeku aste sir pls one Request .ege contact madodu heli sir plzzz
Namaste sir
Naamaskar madam
ಸರ್ ನಿಮಗೆ
ಸರ್ ನಿಮಗೆ ಪರಿಚಯ ಬಾಗಲಕೋಟೆಯಲ್ಲಿ ಸಂಗೀತಹೇಳಿ ಅವರ ವಿಳಾಸ ಕೊಡಿ ಸರ್ ಪ್ಲೀಸ್
Thank you 🙏🏻 Sir 💐
🥰🙏
Sir Sangeeta kalibeku pls your no sir
Sir niv yelli irodu
Neevu haage sarala varaseyindane helikodi sir.... Haagene video madi sir
Cal madi
Hi sir
🙏🥰
Number kudi sir
Hi sir🙏
Nanu nimm sangeet classge join aagteni.Hubbali yalli nimm sangeet class elli ide sir nanu join aagteni sir.sir nimm number kodi plz
Sir nanu sangita kalibeku nimma number kalasi
Please sir
Sir pls online classg serkobeku pls nim number kodi sir
Nang ಸಂಗೀತ ಕಲಿಬೇಕು ಅನ್ನೋ ಆಸೆ ತುಂಬಾ ಇದೆ sir pls nang sangithad bagge enu gothilla pls sir nanu ಸಂಗೀತ ಕಲಿಬೇಕು ನಾನು ಹಾಡ್ಬೇಕು sir pls online class madi sir pls
Nimma Inst I'd heli sir
Sir Phone number sir