ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ವೈವಿಧ್ಯ| ಪ್ರಗತಿ ಅಷ್ಟಾದಶ 18ನೇ ವರ್ಷದ ಸಂಗಮ | VITTAL NAYAK KALLADKA
HTML-код
- Опубликовано: 7 янв 2025
- ನಿಮ್ಮ ಕಾರ್ಯಕ್ರಮಗಳ ನೇರಪ್ರಸಾರ /ಜಾಹೀರಾತಿಗಾಗಿ ಸಂಪರ್ಕಿಸಿ: 𝟖𝟎𝟖𝟖𝟗𝟎𝟐𝟑𝟒𝟕 ; 𝟖𝟎𝟓𝟎𝟕𝟐𝟖𝟔𝟕𝟒
(𝐅𝐨𝐫 𝐋𝐢𝐯𝐞 𝐄𝐯𝐞𝐧𝐭 𝐁𝐫𝐨𝐚𝐝𝐜𝐚𝐬𝐭 𝐨𝐫 𝐀𝐝𝐯𝐞𝐫𝐭𝐢𝐬𝐢𝐧𝐠, 𝐩𝐥𝐞𝐚𝐬𝐞 𝐜𝐨𝐧𝐭𝐚𝐜𝐭 𝐮𝐬) 👆👆
ನಿಮ್ಮ ಸುದ್ದಿ, ಊರಿನ ಸಮಸ್ಯೆಗಳನ್ನು ನಮಗೆ ತಿಳಿಸಲು ಸಂಪರ್ಕಿಸಿ: 𝟕𝟐𝟎𝟒𝟗𝟕𝟕𝟗𝟒𝟗 ; 𝟖𝟎𝟓𝟎𝟕𝟐𝟖𝟔𝟕𝟒
#vittalnayak #comedy #tulucomedy #tulunadu
𝐒𝐮𝐝𝐝𝐢 𝐍𝐞𝐰𝐬 𝐏𝐮𝐭𝐭𝐮𝐫
𝐅𝐎𝐋𝐋𝐎𝐖 𝐔𝐒 👇👇
►𝐖𝐞𝐛𝐬𝐢𝐭𝐞 : puttur.suddine...
► 𝐅𝐚𝐜𝐞𝐛𝐨𝐨𝐤 : / suddinews
► 𝐓𝐰𝐢𝐭𝐭𝐞𝐫 : / suddinewsputtur
► 𝐈𝐧𝐬𝐭𝐚𝐠𝐫𝐚𝐦 : / suddibidugade
► 𝐄-𝐩𝐚𝐩𝐞𝐫 : news.suddimahi...
►𝐒𝐮𝐝𝐝𝐢𝐘𝐨𝐮𝐭𝐮𝐛𝐞𝐋𝐢𝐯𝐞 : / @suddiputturlive6565
𝐎𝐮𝐫 𝐂𝐡𝐚𝐧𝐧𝐞𝐥𝐬 :
►𝐁𝐞𝐥𝐭𝐡𝐚𝐧𝐠𝐚𝐝𝐲 : // / @suddibelthangady
►𝐒𝐮𝐥𝐥𝐢𝐚 : / suddichannel
►𝐌𝐚𝐧𝐠𝐚𝐥𝐮𝐫𝐮 : / channel
►𝐒𝐮𝐝𝐝𝐢𝐋𝐢𝐯𝐞 : / @suddiputturlive6565
ಸುದ್ದಿ ನ್ಯೂಸ್ ಪುತ್ತೂರು
Kannada , Tulu #suddinewsputtur #putturnews #dakshinakannadanews
Local News Puttur | Breaking News | Crime News | Education | Agricultural | Interviews | Samagra Suddi | News Headlines | Suddi Bidugade | Suddi Live
► Subscribe and follow us for news in your local areas such as
Puttur | Darbe | Nehru Nagara | Kabaka | Savanoor | Kaniyooru | Kadaba | Ubar | Uppinangady | Ramakunja | Kumbra | Kavu | Ishwaramangala | Nettanige Mudnooru | Sullia Padavu | Panaje | Parladka | Renja | Bettampady | Arlapadavu | Alankar | Athoor | Koila | Matanthabettu | Nellikatte | KabakaPuttur | Mani | Sullia | Belthangady | Bilinele | Perabe | Mangalore | Mangaluru | Nelyadi | Kudla | Kedambady | Odiyooru | Manila | Vitla | Bantwala | Subramanya | Subrahmanya |
Dakshina Kannada | South Canara
#puttur #mangalore #kudla #dakshinaKannada #tulunadu
ತುಂಬಾ ತುಂಬಾ ಒಳ್ಳೆಯ ವಿಷಯಗಳನ್ನು. ಮಕ್ಕಳಿಗೆ. ಹಾಗೂ. ಪಾಲಕರಿಗೆ. ಅವರಿಗೆ. ಮನಮುಟುವ.ಹಾಗೆ.ತಿಳಿದುಕೊಂಡು....ಇನ್ನೂ. ಮುಂದೆ..ಪಾಲಿಸಲಿ.....ಧನ್ಯವಾದಗಳು ಮತ್ತು ಶುಭಾಶಯಗಳು .........ಅಕ್ಕಮಾಹಾದೇವಿ. ಕ.ಸರಾಫ. ಮೇಡಂ ಇಳಕಲ್
Very good speech
ಅದ್ಬುತ ವಿಚಾರ ಗಳು. ಈಗಿನ ಕಾಲ ಘಟ್ಟ ದಲ್ಲಿ ನಡೆಯುತ್ತಿರುವ ವಿಚಾರ ಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿದಿರಿ. ಎಲ್ಲರೂ ಕೇಳಿ ತಿಳಿದುಕೊಳ್ಳ ಬೇಕು. ಧನ್ಯವಾದಗಳು ಸರ್ 🙏
ಯಾವುದೇ ಉದ್ಯೋಗಗಳಿಗೆ ಯಾವುದೇ ಪದವಿ 85% ಅಥವಾ 9cgpa ಸಾಕು. ಆದ್ದರಿಂದ 100 ಅಗತ್ಯವಿಲ್ಲ. ಆತ್ಮೀಯ ವಿದ್ಯಾರ್ಥಿಗಳು.
ಅದ್ಭುತ ಜ್ಞಾನ ಬಂಡಾರ ಸರ್.. ಹಾಸ್ಯದಲ್ಲಿ ಜೀವನ ಪಾಠ ಮಾಡುವ ನಿಮ್ಮ ಮಾತುಗಾರಿಕೆ ಪ್ರಣಾಮಗಳು 🙏
ನಾನು ಇವರ ಮಾತುಗಳನ್ನು ಪೂರಾ ಆಸ್ವಾದಿಸಿದೆ. ಅದ್ಭುತವಾದ ಅನುಭವವಾಯ್ತು.🎉
ನಿಮ್ಮ ಮಾತು ವಿಶೇಷ ವಾಗಿದೆ
ಧನ್ಯವಾದಗಳು
0@@sudhakarhegde3307
💯
ವಿಠಲ್ ಸರ್ ತುಂಬಾ ಅತ್ಯದ್ಬುತ ವಾಗ್ಮಿಗಳು ತಾವು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ಸರ್.
ಎಂತಾ ವಾಸ್ತವದ ವಿಚಿತ್ರ ಆದರೂ ಸತ್ಯ ಇಂದಿನ ಯುವ ಪೀಳಿಗೆ ಕನಿಷ್ಠ ಒಮ್ಮೆ ಕಿವಿಗೊಟ್ಟು ಕೇಳಿ ಅರಿತು ಕೊಳ್ಳಬೇಕು.❤
ಅನಂತ ಅನಂತ ಪ್ರಣಾಮಗಳು ಸರ್ 🙏 ಉತ್ತಮ ಹಾಸ್ಯದೊಂದಿಗೆ ಅತ್ಯುತ್ತಮ ಜೀವನದ ಪಾಠ ತಿಳಿಸಿದಿರಿ. ಧನ್ಯೋಸ್ಮಿ
ಜೀವನದಲ್ಲಿ ಯಾವುದು ಮುಖ್ಯ ಎನ್ನುವಂತಹ ಅದ್ಭುತವಾದ ಪಾಠ ಹೇಳಿಕೊಟ್ಟ ಗುರುಗಳಿಗೆ ಅನಂತ ಕೋಟಿ ವಂದನೆಗಳು...
🙏🙏❤️🙏🙏
ಪ್ರಸ್ತುತ ಸ್ಥಿತಿಗತಿಗೆ ತಕ್ಕದಾದ ವಿಚಾರಗಳನ್ನು ಅದ್ಭುತವಾಗಿ ಹೇಳಿದ್ದೀರಿ... ತುಂಬು ಹೃದಯದ ಧನ್ಯವಾದಗಳು ಸರ್ 🙏🙏
ಉತ್ತಮ ಭಾಷೆ, ಉತ್ತಮ ಹಾಸ್ಯ, ಉತ್ತಮ ವಿಚಾರ. Tq sir
ಬಹಳ ಚೆನ್ನಾಗಿ ಉಪನ್ಯಾಸ ಮಾಡಿದ ವಿಠ್ಠಲ ನಾಯ್ಕ ಕಲ್ಲಡ್ಕ ಅವರಿಗೆ ಅಭಿನಂದನೆಗಳು ಹಾಗೂ ವಂದನೆಗಳು.
U
ತಿಳಿದು ಬದುಕುವುದು ಮಾನವ ಜೀವನ ತುಂಬಾ ಚೆನ್ನಾಗಿ ಹೇಳಿದಿರಿ ಸರ್. ಸೂಪರ್
ತುಂಬಾ ಚೆನ್ನಾಗಿದೆ ಸಾಧನೆ ತುಂಬಾ ಮಾಡಿದ್ದೀರಿ
ತುಂಬಾ ಸುಂದರವಾಗಿ ಸರಳವಾಗಿ ಜೀವನದ ಪಾಠವನ್ನು ಹೇಳಿಕೊಟ್ಟಿದ್ದಾರೆ ತಮಗೆ ಹೃದಯಪೂರ್ವಕ ಅಭಿನಂದನೆಗಳು ಸರ್
ಅಮೋಘ, ವಿಚಾರ,ಆಚಾರ, ವಿದ್ಯಾ ವಿಶ್ಲೇಷಣೆ, ವಿಠಲಣ್ಣನವರಿಗೆ ಧನ್ಯವಾದಗಳು
ನಿಮ್ಮಂತವರ ಸಂತತಿ ಸಾವಿರವಾಗಲೀಂತ ....👌💐💐🙏
Really ur very great person sir... because your's every points is truthful....and saying with fun this is very amazing talent...👍👍👏👏👏
ಅರ್ಥ ಗರ್ಭಿತ ಮಾತುಗಳು...ಇಂದಿನ ಮಕ್ಕಳು ಜೀವನ ಅರ್ಥ ಮಾಡಿಕೊಳ್ಳಬೇಕು...
ಅಗಾಧ ಜ್ಞಾನ ಭಂಡಾರವನ್ನು ಸಂದರ್ಭೊಚಿತವಾಗಿ,ಕಾಲೋಚಿತವಾಗಿ ಬಳಸುವ ನಿಮ್ಮ ಅದ್ಭುತ ಪ್ರತಿಭೆ ಹಾಗೂ ಸಾಮಾಜಿಕ ಸುಧಾರಣೆ ಯ ಕಾಳಜಿಗೆ ಹೃತ್ಪೂರ್ವಕ ಅಭಿನಂದನೆಗಳು
ವಿಠ್ಠಲಣ್ಣಾ, ಸೂಪರ್ ಸ್ಪೀಚ್. ಜೀವನದ ನಿಜವಾದ ಅರ್ಥ ಏನು ಅಂತ ಬಹಳ ಚೆಂದಕ್ಕೆ ಹೇಳಿದ್ದೀರಿ. ಧನ್ಯವಾದಗಳು ಸರ್
ಚಂದದ ಬದುಕಿಗೆ ಅಗತ್ಯವಾದ ವಿಚಾರ,
ವಿಠಲ ನಾಯ್ಕ sir ನಿಮಗೆ ಅಭಿನಂದನೆಗಳು,,
ಇಂದಿನ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಾಭ್ಯಾಸದ ಹಾಗೂ ತಂದೆ ತಾಯಿಗಳ ಮನಸ್ಥಿತಿ ಮಕ್ಕಳ ಬಗ್ಗೆ ಇರುವ ಆಲೋಚನೆಗಳ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದಿರಿ 😊
Nowdays,this type of speech is need.your speech made me happy.l like very much.Thankyou sir.🎉🙏You teaches,What is the life means us.👍👌
Sir ನಿಮ್ಮ ಮಾತುಗಳು ಕೇಳೋಕೆ ಖುಷಿ ತುಂಬಾ ಅರ್ಥಗರ್ಭಿತವಾಗಿ ಮಾತನಾಡುತ್ತೀರಿ
Namaste "sir"
Nimmantha Gurugalu ,Adhyaapakaru idee Raajya&Deshadallede barabeku, congratulations
ತುಂಬಾ ಒಳ್ಳೆಯ ವಿಚಾರಗಳು ಸರ ಈ ಮಾತುಗಳನ್ನು ಎಲ್ಲ ರು ತಿಳಿದು ಕೊಳಲಿ🙏🙏
ನಿಮ್ಮ ಮಾತು ಆಲಿಸಿದ ನಾವೇ ಧನ್ಯವಾದ
ಶತಕೋಟ ಪ್ರಣಾಮಗಳು
ಅನಂತ ಪ್ರಣಾಮಗಳು ಸರ್ ಅದ್ಭುತ ಸರ್,
🙏.. ಸದಾ ಸುಖೀ ಭವ 🙏🏼
😂😂 ತುಂಬಾ ತುಂಬಾ ಚೆನ್ನಾಗಿತ್ತು ತುಂಬಾ ಸಂತೋಷವಾಯಿತು ಧನ್ಯವಾದಗಳು ಸರ್
Meaningful advise dear Vittal ji. Thank you so much. Best wishes, Abdul Hameed Ullal
ಗುರುಗಳೇ, ನಿಮ್ಮ ಧ್ವನಿ, ಆಹಾ, ಎಂಥಾ ಚೆನ್ನಾಗಿದೆ, ವಿಷಯ ನಿರೂಪಣೆ ಅಂತೂ ಹೃದಯಕ್ಕೆ ನಾಟುವಂತದು.
ತುಂಬು ಹೃದಯದ ಧನ್ಯವಾದಗಳು..😊
ತುಂಬಾ ಒಳ್ಳೆಯ ವಿಷಯ, ವಿಚಾರಗಳನ್ನು ತಿಳಿಸಿ ಕೊಟ್ಟಿರಿ ಸರ್ ತುಂಬಾ ಧನ್ಯವಾದಗಳು 🙏🙏
Sir🙏,evathina parents ge samskarave illa money mind set,so samskarave illa batte 2peice , open hairs, open clothes,ee reethi batte hakisthare shistacharave illa,1st parents ge teach madbeku human values,mind management class thagoli, & meditation beku, soul conscious awareness class kodsi.🙏sir
ಅರ್ಥ ಗರ್ಭಿತವಾದ ಮಾತುಗಳು ಸರ್🎉🎉🎉
Superb sir..intha.mathugalu.indena.makkalege.parantse.ge.baku.sir.tankyou.sir
ಸೂಪರ್ ನಿಮ್ಮ ಮಾತು. ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ.
Superb maathu ❤nimmanthavaru e samajakke beku sir 🙏🏻🙏🏻🙏🏻
ಮೊದಲ ಬಾರಿ ನಿಮ್ಮ ಮಾತುಗಳನ್ನು ಕೇಳಿದ್ದು.... ಚನ್ನಾಗಿದೆ ಸರ್...
Superb Sir🙏👌👍.....Keep Continue....God Bless🙏🥰!!!!!!!!!!!!!!!!
ಈರೆನ ಪಾತೆರ ಕೇನುನಾತ್ ಯಾವುಜಿ ಸರ್.❤🎉🎉🎉🎉❤😂
Well com ur program sir. Pls continued 🇪🇬💐🙏😅😊
ಎಲ್ಲರೂ ಕೇಳಬೇಕಾದ ಅಂತಹ ಸ್ಪೀಚ್.. ಪ್ರತಿಯೊಬ್ಬ ವಿದ್ಯಾರ್ಥಿಯು ಹಾಗೂ ಹೆತ್ತವರು ಕೇಳಲೇಬೇಕು❤
ಅದ್ಭುತ ವಿಷಯ ವಿಶ್ಲೇಷಣೆ ಸರ್ ನಾವು ಉತ್ತರ ಕರ್ನಾಟಕದವರು ಆದ್ರೂ ನಿಮ್ಮ ಭಾಷೆ 😍 ಸೂಪರ್ tq ಸರ್
ತುಂಬಾ ಅವಶ್ಯಕವಾದ ಕಾರ್ಯಕ್ರಮ. ಧನ್ಯವಾದಗಳು ಸರ್
ನಮಸ್ಕಾರಗಳು ತುಂಬಾ ಚೆನ್ನಾಗಿದೆ
ಮಾನವ ಸಮಾಜಕ್ಕೆ ಉತ್ತಮ.ಈಗಿನ ಕಾಲಕ್ಕೆ ಉತ್ತಮ ಮಾರ್ಗದರ್ಶನ❤ಅಭಿನಂದನೆಗಳು
ತುಂಬ ಅದ್ಬುತವಾದ ಈ ನಿಮ್ಮ ಮಾತುಗಳನ್ನು ಇಂಗ್ಲೀಷಿನ ಶಾಲೆಗಳಲ್ಲಿ ಹೇಳಿದಾಗ ಪೂಷಕರಿಗೆ ಮತ್ತು ಉಪನ್ಯಾಸಕರಿಗೆ ಗೋತಾಗುತಿತು
Very very knowledgeable person great to hear from his speech 🎉
ತುಂಬಾ ಖಷಿಯಾಗತದೆ ವಿಠ್ಠಲ ಮಾಸ್ಟ್ರೆ......
ಅದ್ಬುತ ಕಾರ್ಯಕ್ರಮ.. ವಂದನೆಗಳು 🙏
Super knowledge song Sir..... ಈ ಒಂದು ವಿಡಿಯೋದಲ್ಲಿ ಜೀವನದ ದೃಷ್ಟಿ ಕೋನನೇ ಬೇರೆ! ಅನ್ನೋದು ಹೇಳಿಬಿಟ್ರಿ ಸರ್...
Excellent speech sir..God bless you 🎉💐🙏🌹
ಧನ್ಯವಾದಗಳು ಸರ್ ನಿಮ್ಮಂತ ಮೇಧಾವಿಗಳು ವಿದ್ಯಾರ್ಥಿಗಳಿಗೆ, parantes, teacher's ಗೆ ಮಾರ್ಗದರ್ಶನ, 🙏👏
ಅದ್ಭುತ sir ... ನಿಮ್ಮ ಮಾತಿಗೆ ಸಲಾಮ್
Superb sir good preaching. Like. Bible preach
I remember now my old school days 😢😢
Very nice and good msg sir 👌👌 God bless u sir🙏🙏👍🌷
Tumba kushi aaithu, nimma maatinalli Artha purna sandesha ide thank you so much sir 💯🙏
An excellent interactual speech for students,teachers and parents. You have profound knowledge in all the fields.I enjoyed your melodious singing ,actions and life situated incidents with humour. I don't agree you were poor in Maths.Wonderful speech.May you be a social reformer which is today's need. God bless you Sir.
ಸೂಪ್ಪರ್ ಸರ್ 👌🏻👌🏻👌🏻
ಮಕ್ಕಳಿಗೆ , ಪೋಷಕರಿಗೆ ಹಾಗು ಪ್ರತಿಯೊಬ್ಬರಿಗೂ ನಗುವಿನಲ್ಲಿ ಅದ್ಭುತವಾದ ವಿಷಯಗಳನ್ನು ತಿಳಿಸಿದ್ದಿರಿ ಸಾರ್ ನಿಮಗೆ ಧನ್ಯವಾದಗಳು
Nijwaglu e tharada bhodane athwa niluvalike jagrate madovavaru beku igina paristitige .... Really great job you have done 👍
ಅದ್ಭುತವಾದ ಮೌಲ್ಯಯುತ ಮಾತುಗಳು ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಹಿತಕರವಾದ ಮಾತುಗಳು ಸರ್. ತಮಗೆ ಅನಂತ ಅನಂತ ನಮಸ್ಕಾರಗಳು
ನಿಮ್ಮ ಶೈಲಿ ತುಂಬಾ ಚೆಂದ ಇದೆ ಸಹೋದರ.
🙏ಒಳ್ಳೆಯ ಮಾಹಿತಿ ನೀಡಿದಿ ರಿ ಸರ್
Really great talks
Needed for our time
Good job❤
ವಿಠಲ ಸರ್ , ನೀವು ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಮಾಡಿದ ಭಾಷಣ 👌👌👌👍 , ನಿಮ್ಮ ಮಾತಿಗೆ ಅಭಿನಂದನೆಗಳು 🙏🙏🙏🙏🙏
Wow,sir well spoke.All children should listen.
ಅನುಭವವೇ ಜೀವನ,
ಅಬ್ಬಬ್ಬಾ ವಾಚ್ ಟೈಮೇ😂
ಸೂಪರ್ ವಿಟ್ಟಲಣ್ಣ ❤❤❤❤
ಅತ್ತುತಮ ಪಾಠ 👏💐
Excellent speach sir👍👌🙏🏼🙏🏼🙏🏼
Excellant massage to all citizen .Thank you sir
Good information sir ❤
Very nice Vittalji ❤
ತುಂಬಾ ಒಳ್ಳೆಯ ವಿಷಯ ತುಂಬಾ ಧನ್ಯವಾದಗಳು 🙏🙏
ಸರ್ ನಿಮ್ಮ ಮಾತು ಕೇಳುವಾಗಲೇ ಖುಷಿಯಾಗ್ತದೆ -ಶ್ರೀ ಆರ್ಟ್ಸ್ ಬಿ. ಸಿ. ರೋಡ್
ಅಧ್ಬುತ 💐💐💐🙏🙏🙏
ಸೂಪರ್ ಸರ್ 🌹
ಒಳ್ಳೆ ಮಾತಾಡಿ ನಮ್ಮನ್ನು ಕುಶಿ ಪಡಿಸಿದ್ದಕ್ಕೆ ಅನಂತ ಅನಂತ ದನ್ಯವಾದಗಳು ಕೆಲವು ಅನುಬವದ ಮಾತು ತಿಳಿಸಿದ್ದಕ್ಕೆ ನಮಸ್ಕಾರಗಳು
Very useful information
😊 thumbha thanks nima vivarane chenagide
Nimma mathu namma jeevanada atyanta Amulya Vada Mathu god bless you
Sharanu sir...God bless u sir
ಅದ್ಭುತ ಮಾತು ❤
Real Inspiration sir..
ಒಳ್ಳೆ ಸಂದೇಶ
🥰🥰🥰🥰🥰
ಬಹಲ ಉತ್ತಮ ಹಾಸ್ಯ 👌👌
Sir thumba arthagarbeetha sandesha ithichagina vevysathege helideera ananthanamaskaragalu
ತುಂಬಾ ಕುಶಿ ಆಗುತ್ತೆ ಸಾರ್ ಧಾನ್ಯ ವಾದ ಸಾರ್ 🎉🎉❤❤❤
so beautiful and meaningful words sir
ಮಾತು ಮಾಣಿಕ್ಯ
ಮೌನ ಬಂಗಾರ
ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಹಾಡಿನ ಮೂಲಕ ಮಾತಿನಮೂಲಕತುಂಬಾ
ಅರ್ಥಪೂರ್ಣ ವಾಗಿದೆ ಸರ್
ಅಭಿನಂದನೆಗಳು ಸರ್
ಬಹಳ ಸಂತೋಷ ಆಯ್ತು!!!!
ತುಂಬ ಚೆನ್ನಾಗಿ ಈಗಿನ ಶಿಕ್ಷಣದ ವ್ಯವಸ್ಥೆಯನ್ನು ವ್ಯಕ್ತ ಪಡಿಸಿದ್ದೀರಿ ವಿಠಲ ನಾಯಕ್ ಸರ್.
ಜಯ ಭಾರತ🙏👍
ವಾವ್ ಎಂತಹ ನೀತಿ ಪಾಠ 🙏🙏🙏🙏
ಅದ್ಭುತವಾದ ಮಾತು ಸರ್ ನಿಮಗೆ ಧನ್ಯವಾದಗಳು ಸರ್
Very good speech sir
ಅಬ್ಬಾ!
ಎಂತಹ ಮಾತುಗಳು ಸರ್.
❤❤❤❤❤
Good talk,thanks
Sir namaste nimma maathugalu thumbha adhbutha vaagive
Adare maths teacher bagge heludralla
Utthara yavagalu chikka reethili kelage erutte ... Adu yaake Andre jeevanadalli e generation Alli
Chikkadaagi yavamanushya adru anadru achievement maadbeku Andre thumbha samasye galna daatkonde hogbeku
Maths subject Alli jeevana nadesok agde adre esto yavde samse bandru adu k parihara annodu thumbha chikkadage erutte annodunna e subject koduthe....
Adu k nim thara ero dodda vidvamsaru adunna
Father of all subjects anndidare ...
Don't underestimate any subject...
ಅದ್ಭುತಮಾತುಗುರುಗಳೇ 🙏👏👏
ತುಂಬಾ ಧನ್ಯವಾದಗಳು ನಿಮ್ಮ ಮಾತು ಕೇಳಿ ಕಿವಿ ಚುರುಕಾಯ್ತು
ಜೀವನದಲ್ಲಿ ಯಾವುದು ಮುಖ್ಯ ಎನ್ನುವಂತಹ ಅದ್ಭುತವಾದ ಪಾಠ ಹೇಳಿಕೊಟ್ಟ ಗುರುಗಳಿಗೆ ಅನಂತ ಕೋಟಿ ವಂದನೆಗಳು...