Daily Singing exercises for An Awesome Voice|ಮಂದ್ರಸಪ್ತಕ ಅಭ್ಯಾಸ Kharaj Practice in KannadaTutorial 11

Поделиться
HTML-код
  • Опубликовано: 1 дек 2024

Комментарии • 579

  • @Sangeetha_Mane
    @Sangeetha_Mane  4 года назад +26

    Follow Me On :
    Manjunath M Hosaval
    Instagram - instagram.com/manjunathhosaval/
    Facebook Page - facebook.com/pg/Manjunath-M-Hosaval-1963125913907233/about/

  • @user-sb6ms1jc5j
    @user-sb6ms1jc5j 2 месяца назад +2

    🙏 ಸಾರ್, ದೊಡ್ಡ ನಮಸ್ಕಾರ ಸರ್ ಏನ್ಸಾರ್ ನಿಮ್ ವಾಯ್ಸ್ 👌 ನೀವು ಮನಸ್ಸು ಮಾಡಿ ದೊಡ್ಮನೆಸ್ಸಿನಿಂದ ತಿಳಿಸಿಕೊಡುತ್ತಿರುವುದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಆ ದೇವರು ತುಂಬಾ ಒಳ್ಳೇದ್ ಮಾಡ್ಲಿ ಹೀಗೆ ನಿರಂತರವಾಗಿ ಹಾಡುವ ಗಾಯಕರಿಗೆ ಗೆ ಸ್ಪೂರ್ತಿಯಾಗಿರಲಿ, 💐

  • @manjumurgod94
    @manjumurgod94 2 года назад +16

    ನೀವು ಹೇಳಿದ ಈ ರೀತಿಯಾಗಿ ನಾನು ಪ್ರಾಕ್ಟೀಸ್ ಮಾಡಿದೆ ಗುರುಗಳೆ. ನಿಜವಾಗಿಯೂ ನನ್ನ ದ್ವನಿಯಲ್ಲಿ ಬಹಳ ಅದ್ಭುತ ಸುಂದರ ಮಧುರತೆಯ ದ್ವನಿ ಸಿದ್ಧವಾಯಿತು. ಧನ್ಯವಾದಗಳು ಸರ್ ನಿಮ್ಮ ಈ ಮಾಹಿತಿಗೆ❤️🙏🏼🤝

  • @r.m.consultants509
    @r.m.consultants509 3 года назад +10

    ನಿಮ್ಮ ಸಲಹೆ ತುಂಬಾ ಉಪಯುಕ್ತ ನಾವೆಲ್ಲ ತುಂಬಾ ಅದೃಷ್ಟವಂತರು ನೀವುಗಳು ನಮ್ಮ ಜೊತೆ ಇರುವುದೇ ನಮ್ಮ ಭಾಗ್ಯ 🙏🙏

  • @chandrashekharmastamardi5216
    @chandrashekharmastamardi5216 5 месяцев назад +2

    ನಿಮ್ಮ ಸಲಹೆ ಸೂಚನೆಗಳನ್ನು ಕೇಳಿ ನಾನು ಸಂಗೀತ ಕಲಿಯಬಹುದು ಅನ್ನಿಸುತ್ತೆ ಇವಾಗ ನನ್ನ ವಯಸ್ಸು 70 ಇದೆ ಆದರೂ ಕಲಿಯಬಹುದು ಅನ್ನುವ ಪ್ರೋತ್ಸಾಹ ಅನುಭವಿ ಸುತ್ತಿದ್ದೇನೆ. ತುಂಬು ಹೃದಯ ದ ಧನ್ಯವಾದಗಳು 🙏🙏💐🌷💐🌷

  • @vinayaksharanatti1996
    @vinayaksharanatti1996 4 года назад +3

    ನಾನು ನಿಮ್ ವಿಡಿಯೋ ನೋಡಿದ ಮೇಲೆ practice ಮಾಡ್ತಾ ಇದೀನಿ ಭಾಳ improvement ಆಗಿದೆ ನನ್ನ ವಾಯ್ಸ್ ನಲ್ಲಿ ಧನ್ಯವಾದಗಳು ಗುರುಗಳೇ

  • @hazarathhungund916
    @hazarathhungund916 Месяц назад +1

    ಗುರುಗಳೇ ನನ್ನ ಧ್ವನಿಗೆ ಹೈಪಿಚ್ ಹೊಗೋದಕೆ ಕಷ್ಟ ಆಗುತ್ತದೆ ಮತ್ತೆ ಧ್ವನಿ ಕಟ್ ಆಗುತ್ತೆ ಇದಕ್ಕೆ ಸಲಹೆ ಕೊಡಿ

  • @yallapasinger2385
    @yallapasinger2385 3 года назад +2

    ಸೂಪರ್ ಸಾರ್. ಸುಲಭವಾಗಿ ಅತೀ ಬೇಗ ಅರ್ಥಮಾಡಿಕೊಳ್ಳುವಂತೆ ಸಂಗೀತವನ್ನು ತಿಳಿಸಿಕೊಡುತ್ತಿದ್ದೀರ ಇದೇರೀತಿ ಮುಂದುವರೆಸಿ .ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾಗಳು ಗುರುಗಳೆ 🙏🙏🙏🙏🙏🙏🙏🙏

  • @singerprakashkambali1276
    @singerprakashkambali1276 4 года назад +2

    ಗುರುಗಳೇ ಬೆಳಗಿನ ಅಭ್ಯಾಸ ಪರಿಚಯಿಸಿದ್ದಕ್ಕಾಗಿ ತುಂಬಾ.ಧನ್ಯವಾದಗಳು

  • @sangappakori7586
    @sangappakori7586 25 дней назад

    Manjunath ji, namaskar.. prati dina beligge, nimma "vachanadalli namamruta tumbi" keluttene..Dhanyavadagalu..

  • @KamalaGokul
    @KamalaGokul 3 месяца назад

    ಗುರುಗಳೇ ತುಂಬಾ ಚೆನ್ನಾಗಿ ತಿದ್ದಿ ತಿದ್ದಿ ಅಭ್ಯಾಸ ಮಾಡಿಸುತ್ತಿರಾ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ❤

  • @shravanhorakeri1496
    @shravanhorakeri1496 2 года назад +5

    🙏🏼❤️ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ❤️🙏🏼

  • @nagarajbadiger2320
    @nagarajbadiger2320 4 года назад +2

    Sir 🙏 Nimage nimma e Sangita dyanavannu sulalitavagi ನಿಷ್ಕಲ್ಮಷ ಮನಸಿನಿಂದ ವಿದ್ದೇ ಎನ್ನು ನಮಗೆಲ್ಲರಿಗೂ ದಾರೆಯರಿಯುತಿದಿರಾ sir Nimage ತುಂಬು ಹೃದಯದಿಂದ ದನ್ಯೇವಾದ ಗಳು 🙏🙏🙏🙏🙏 God bless you sir

  • @geethah2276
    @geethah2276 Год назад

    Gurugale nivu helida hage nanu morning abhyasa madutidene EGA high notes heluvaga crack barutilla 👏👏

  • @nagaratnadasgoudar226
    @nagaratnadasgoudar226 Год назад +2

    ತುಂಬಾ ಚನ್ನಾಗಿ ಇದೆ ಸರ್ ನಿಮ್ಮ ದ್ವನಿ, ಚನ್ನಾಗಿ ಹೇಳಿ ಕೊಡುತ್ತೀರಾ 😊

    • @laxmilaxmialagur6948
      @laxmilaxmialagur6948 9 месяцев назад

      😊😊😊😊😊😊😊😊😊😊😊😊😊😊😊😊😊😊😊

  • @sukanyas.aradhya558
    @sukanyas.aradhya558 10 месяцев назад +2

    ನಿಮ್ಮ ಈ ಪಾಠದಂತೇ ಅಭ್ಯಾಸ ಮಾಡುತ್ತಿದ್ದೇನೆ.ನನ್ನ ಧ್ವನಿ ಉತ್ತಮವಾಗುತ್ತಿದೆ.
    ಗುರುಗಳೇ ನಮ್ಮ ಸಹಜ ಶೃತಿಯನ್ನು ಹೇಗೆ ಗೊತ್ತು ಮಾಡಿಕೊಳ್ಲುವುದು?

  • @sharanuhadapad1994
    @sharanuhadapad1994 2 года назад +4

    ತುಂಬಾ ಹೃದಯಪೂರ್ವಕ ಧನ್ಯವಾದಗಳು ಸರ್ ❤️

  • @raghujanadri8333
    @raghujanadri8333 2 года назад +1

    ತುಂಬಾ ಚೆನ್ನಾಗಿ ಸರಳವಾಗಿ ಅರ್ಥವಾಗುವ ಹಾಗೆ ತಿಳಿಸಿಕೊಡುತ್ತಿರುವಿರಿ ಸರ್ ಧನ್ಯವಾದಗಳು🙏🙏

  • @ishwar77757
    @ishwar77757 4 года назад +1

    ಧನ್ಯ ವಾದಗಳು sir. ತಬಲ ಸಂಗೀತ ವನ್ನು ದಯವಿಟ್ಟು ತನ್ನಿ

  • @saraladevi5111
    @saraladevi5111 2 года назад

    ತುಂಬಾ ಖುಷಿ ಆಯಿತು ಸರ್ ನಾನು ದಿನ ಪ್ರಾಕ್ಟೀಸ್ ಮಾಡ್ತಿನಿ ನಿಮಗೆ ತುಂಬುಹೃದಯದ 🙏🙏ಧನ್ಯವಾದಗಳು

  • @Shivanna.kShivanna.k-k2i
    @Shivanna.kShivanna.k-k2i Месяц назад +1

    Nimage tunba danyavadagalu sar🙏

  • @rajeevasaliyan5571
    @rajeevasaliyan5571 11 месяцев назад

    ಉತ್ತಮವಾದ ಮಾಹಿತಿ ಯನ್ನು ತಿಳಿಸಿದಕ್ಕಾಗಿ ಧನ್ಯವಾದಗಳು ಗುರುಗಳಿಗೆ

  • @basavarajpattar5746
    @basavarajpattar5746 2 года назад

    ತುಂಭಾ ಮಧುರವಾದ ಧ್ವನಿ ಸರ್ ಇನ್ನು ಕೇಳಬೇಕೇಣಿಸುತ್ತೆ ಹೇಳುವದನ್ನ

  • @harinisandeeparjunagi1973
    @harinisandeeparjunagi1973 4 года назад +1

    Sir nange classical music andre tumba nimma belagina exercise naanu follow madtaiddene.neevu tumba clearaagi tips koduttira.thank u so much.

  • @virupayyasastrih-fi3yo
    @virupayyasastrih-fi3yo 8 месяцев назад

    ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಸರ್ 🙏

  • @santhoshashwini9589
    @santhoshashwini9589 2 года назад

    ಉತ್ತಮ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ಈ ಒಂದು ಪ್ರಯತ್ನವು ಹೀಗೆಯೇ ಸಾಗಲಿ.

  • @Choti-s7t
    @Choti-s7t 3 года назад +1

    Tumba chanagi teach madtira sir. Nimage dhanyavada

  • @JadeppaYadav
    @JadeppaYadav Год назад

    Hi. Gud morning. I am jadeppa from bellary. Singing in star maker . Today I watched ur u tube video how to clear our voice ' it is so much useful to all. Thanku so much for ur valuable information thank u again

  • @sneehahmt06
    @sneehahmt06 4 года назад +1

    Tumba channage guide madtira ....thank u very much sir

  • @SheelaGowda-rg7jf
    @SheelaGowda-rg7jf 4 года назад +8

    ಗುರುಗಳೇ, ಎಷ್ಟು ಚೆನ್ನಾಗಿ ಹೇಳಿ ಕೂಡುತ್ತಾಯಿದ್ದೀರಾ👌👌. ತುಂಬ ಧನ್ಯವಾದಗಳು 🙏🙏🙏

  • @SUPRIYA_SHRISHAIL
    @SUPRIYA_SHRISHAIL 3 года назад +1

    Thank you sir thumba bega kalisikotidake

  • @yamsvibodh7449
    @yamsvibodh7449 3 года назад +2

    ತುಂಬುಹೃದಯದ ಧನ್ಯವಾದಗಳು ಸರ್....
    ತುಂಬ ಚನ್ನಾಗಿ ಹೇಳಿಕೊಟ್ರಿ...

  • @savithajotesavimaatu1048
    @savithajotesavimaatu1048 Год назад

    So super gurugale nannna namsakargalu nima parishram tumba ista ayithu sir sir Swargalunnu chanigi practice ayithu sir

    • @Umakumari-z8t
      @Umakumari-z8t 10 месяцев назад

      I want you gi e some written notes of Hindustani Music , what is swara , alankaragalu,

  • @gangappamusari1984
    @gangappamusari1984 2 года назад

    ತುಂಬಾ ಧನ್ಯವಾದಗಳು ಸರ್.. ನಿಮ್ಮ ಸಲಹೆಗೆ ನಾ ಚಿರಋಣಿ ಸರ್

  • @basavayadav9438
    @basavayadav9438 5 месяцев назад

    Tqsm, Sir for ur beautiful ,n. Valuable information about Mandra Saptak abbyaas , really I very Useful to who are all Started to singing or new beginers . I am also practicing every day . Iste allade Humming practice nange tumba useful aagide. Now I am no one lead singer in our group. In StarMaker. tqsm Sir, God bless n. Give good health happiness n peace to you n Ur family, i wish you all the best. jadeppa from Bellary. 🌹🌹🌹🌺🌺🫲🫲🙏🙏🙏🙏👍👍👍

  • @neetabhat5316
    @neetabhat5316 4 года назад +1

    God bless you.. very useful videos.. sangeeta-dal yavdey asakti illdiruvavaralloo interest huttu haakvasht powerful nimma teachings.. thank you🙏🙏🙏 .. keep up ur good work pls.

  • @raviambiger8652
    @raviambiger8652 5 лет назад +2

    Nanage matra idu tumba mukhya vagittu tumba dhanyavadagalu

  • @deepugowdre9109
    @deepugowdre9109 5 лет назад +3

    nimma e vidyae indha nmagae thumba sahaya vagidae sir

  • @shivudoorappanavar5866
    @shivudoorappanavar5866 2 года назад

    💐sir ತುಂಬಾ ಚನ್ನಾಗಿ ಅರ್ಥ ಆಗುವ ಹಾಗೆ ಹೇಳಿದ್ದಿರಿ sir ಧನ್ಯವಾದಗಳು sir ನಿಮಗೆ 💐🙏

  • @yuvarajpv9560
    @yuvarajpv9560 4 года назад

    Gurubyo namha Adbutavagi heli koduthiddira nimmantha gurugalu sikkirosu hellara punya😍😘🙏

  • @darshandarshan1905
    @darshandarshan1905 2 года назад

    Nimma videos Thumba use full ide sir. ಸೂಪರ್ 🙏🙏

  • @siddheswardevaru9402
    @siddheswardevaru9402 Месяц назад

    ನಿಮ್ಮ ಸಲಹೇಗಳು ಅತ್ಯಮೂಲ್ಯವಾಗಿವೆ

  • @gloriousmusicacademy
    @gloriousmusicacademy Год назад

    namaste sir this is glorious music academy super teaching

  • @jalayogiMRaviJalayogiMRavimysu
    @jalayogiMRaviJalayogiMRavimysu 3 года назад

    ಸಂಗೀತ ಪಾಠ ಅರ್ಥ ಪೂರ್ಣ
    ವಾಗಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @laxmim4058
    @laxmim4058 4 года назад +3

    ತುಂಬು ಹೃದಯದ ಧನ್ಯವಾದಗಳು 🙏

  • @jayananjundaiah5966
    @jayananjundaiah5966 2 года назад +2

    ತುಂಬಾ ಉಪಯುಕ್ತ ಮಾಹಿತಿ 🙏🙏

  • @chidanandamurthy2147
    @chidanandamurthy2147 4 года назад

    ನಿಮ್ಮ ಮಾಹಿತಿ ತುಂಬಾ ಉಪಯುಕ್ತ ವಾಗಿದೆ ಧನ್ಯವಾದಗಳು

  • @pragnap3758
    @pragnap3758 4 года назад

    Tumba dhanyavadagalu Sir olle maahithigaagi🙏🙏🙏🙏🙏🙏🙏

  • @singerbhageshaahugar6594
    @singerbhageshaahugar6594 5 лет назад

    ಸರ್ ನಿಜ್ವಾಗ್ಲೂ ಎಲ್ಲರಿಗೂ ಬಹಳ ಉಪಯುಕ್ತವಾದ ಮಾಹಿತಿ
    .. ನಮ್ಮೆಲ್ಲರ ಪರವಾಗಿ ಧನ್ಯವಾದಗಳು ಸರ್ 🙏🙏🙏🙏🙏🇮🇳🎤🎸🎸🎸🎤👌👌👍👍👌👌🌼🎻🎤🎤

    • @Sangeetha_Mane
      @Sangeetha_Mane  5 лет назад

      ಧನ್ಯವಾದಗಳು ಬ್ರದರ್

  • @deenajoyce8027
    @deenajoyce8027 Год назад +1

    Excellent. Thanks. God bless.

  • @srgmpdn8149
    @srgmpdn8149 4 года назад

    Guruvararige sharanu sharanarathigalu gurugale super

  • @JadeppaYadav
    @JadeppaYadav Год назад

    Thanku so much for ur valuable suggestions,

  • @mahadevamahadeva7819
    @mahadevamahadeva7819 3 года назад

    , ತುಂಬಾ ತುಂಬಾ ಥ್ಯಾಂಕ್ಸ್ ಸರ್, ನಿಮಗೆ ಚೆನ್ನಾಗಿ ಹೇಳಿದ್ದೀರಿ ಕಾಲ್, ಮಾಡಿ

  • @manjumurgod94
    @manjumurgod94 4 года назад

    ಬಹಳ ಒಳ್ಳೆಯ ಸಲಹೆಯನ್ನ ನೀಡಿದಿರಿ. ಧನ್ಯವಾದಗಳು ಸರ್

  • @hnadinavar8802
    @hnadinavar8802 3 года назад +2

    Excellent advice. Thank you very much.

  • @raghavendrakigga5170
    @raghavendrakigga5170 4 года назад

    Danyavadagalu Sir. Super Sir. Raghavendra kigga singer

  • @bhoomikahatti1498
    @bhoomikahatti1498 4 года назад

    I am. Indian army .yours songs very very nice .desh dalli olledu. desh dalli ellaru nodutari .INDIAN ARMY

  • @rakshithakubera7773
    @rakshithakubera7773 2 года назад

    Tq sir nanu try maduvenu 🥰🙏

  • @jalayogiMRaviJalayogiMRavimysu
    @jalayogiMRaviJalayogiMRavimysu 3 года назад

    ಸಂಗೀತ ಪಾಠ ಅದ್ಭುತ ವಾಗಿದೆ ಧನ್ಯವಾದಗಳು ಸರ್

  • @mamthakulkarni3180
    @mamthakulkarni3180 2 года назад

    Sir dhanyawadagalu 🙏 very helpful

  • @pushpahm2979
    @pushpahm2979 2 года назад +2

    ತುಂಬಾ ಚೆನ್ನಾಗಿ ಹಾಡುತ್ತೀರ

  • @HarishPai777
    @HarishPai777 2 года назад

    Manda sapthaka andarenu . Adu hege Sir practice madodu. Dhanyavadagalu Guruji

  • @kavyanjalickkavyanjalick3370
    @kavyanjalickkavyanjalick3370 2 года назад +2

    Thank 😊 u so much sir 🙏 am so happy 😊

  • @gurupadappam.dandappagoudr1441
    @gurupadappam.dandappagoudr1441 4 года назад

    Dannyavadagalu sir..tumba tumba Thanks. ..

  • @ashwinijadhav4151
    @ashwinijadhav4151 4 года назад

    Tq so much sir....Nam davni sari agbekadaru nivu helidira sir..tq

  • @Dhakshinakannada-1966
    @Dhakshinakannada-1966 4 года назад +1

    ಸ •ನಿ•ದ•ಪ ಮಂದ್ರ ಸಪ್ತಾಕದಲ್ಲಿ ಓಂಕಾರ, ಅಕಾರ,ಇಕಾರ,ಉಕಾರ ಪರಿಚಯ ಮಾಡಿಕೊಟ್ಟ ಉಪಕಾರಕ್ಕೆ ಧನ್ಯವಾದಗಳು ಸರ್.

  • @sharadaramesh5739
    @sharadaramesh5739 Год назад

    Really very good information 👌sir🙏

  • @krishnavenin7393
    @krishnavenin7393 3 года назад +1

    Very very usefull tips thank u very mutch sir

  • @Deepಆರೋಹಣ
    @Deepಆರೋಹಣ 4 года назад

    Tumba useful aguthe nimma class sir

  • @ramakrashnapujar1399
    @ramakrashnapujar1399 4 года назад +1

    ನಿಮಗೇ ತುಂಬು ಹ್ರೂದಯದ ಧನ್ಯವಾದಗಳು ಬ್ರದರ 🙏

  • @shivuramanagaramusicchanne644
    @shivuramanagaramusicchanne644 4 года назад

    Thumba thumba thaks sangeetha mane🙏🙏🙏🙏

  • @pandurangaihole8111
    @pandurangaihole8111 5 лет назад +2

    ನನ್ನ ಅನೇಕ ಸಮಸ್ಯೆಗಳಿಗೆ ಪರಿಹಾರ ಥ್ಯಾಂಕ್ ಯೂ ಸೋ ಮಚ್ ಸರ್

  • @basavarajb5664
    @basavarajb5664 4 года назад +1

    ಗುರುಗಳಿಗೆ ಪ್ರಣಾಮಗಳು.ಸೂಪರ್.

  • @Nandagokula12349
    @Nandagokula12349 Год назад

    Thumbu hradayada danyavaadagalu Gurugale

  • @adivas5847
    @adivas5847 4 года назад +1

    ವೃತ್ಪೂರ್ವಕ ಧನ್ಯವಾದಗಳು ಸರ್ 🙏🏽

  • @gopipujari868
    @gopipujari868 Год назад

    ತುಂಬಾ ಧನ್ಯಾವಾದಗಳು ಸರ್

  • @subliminals3894
    @subliminals3894 4 года назад

    Sir niv helid hage keyboard inda practice madta idene 15 days aytu voice alli tumba change agide bass amele open voice agta ide sir thank you so much..

  • @gangachetan
    @gangachetan 3 года назад

    Thank you very much for this suggestion through video,some music teacher are not telling this type of suggestions.

  • @mahadevgouda7671
    @mahadevgouda7671 2 года назад

    GURUGALEGEnamaskar namageswargnanabekuAdakenimmenidaANswar

  • @deepikadiaries5306
    @deepikadiaries5306 4 года назад +2

    ಉಪಯೋಗಕರ technique😊

  • @mohan.celectricalmoni7878
    @mohan.celectricalmoni7878 4 года назад

    Super sir very nice neevu helikoduva vidana super sir

  • @ranjithalimani9901
    @ranjithalimani9901 Год назад

    ತುಂಬಾ ಧನ್ಯವಾದಗಳು ಸರ್ 🙏🏼🙏🏼🙏🏼❤️

  • @manjunathhegdemanjunathheg8471
    @manjunathhegdemanjunathheg8471 2 года назад

    ನಿಮ್ಮ ವಿಚಾರ ಹಾಗೂ ವಿವರಣೆ ಸಮಾಧಾನದ್ದಾಗಿದೆ
    ಇದು ಅಗತ್ಯ ಪೂರ್ಣವೂ ಹೌದು

  • @pushpabalagar6527
    @pushpabalagar6527 4 года назад

    Tqs sir tunba valle vicharavanna heli kettididara

  • @drprasannans8911
    @drprasannans8911 5 лет назад +4

    Excellent- very Educative video sir

  • @sunilpatri4225
    @sunilpatri4225 2 года назад +1

    Great job sir congratulations

  • @muralimurali7
    @muralimurali7 3 года назад +1

    ಅಣ್ಣಾ ನಿವು ತುಂಬಾ ಚೆನ್ನಾಗಿ ಸಂಗೀತ ಹೇಳು ಕೊಡತ್ತಿರ ನನಗೆ ತುಂಬಾ ಇಷ್ಟ ಆಯಿತು ದೇವರು ನಿಮಗೆ ಒಳ್ಳೆಯದು ಮಾಡಲಿ, ಧನ್ಯವಾದಗಳು

  • @annapurnaguthi2972
    @annapurnaguthi2972 Год назад

    Dhanya vadagalu gurugale

  • @shreevishwakarmashreevishw5026
    @shreevishwakarmashreevishw5026 6 месяцев назад

    ತುಂಬಾ ಚನ್ನಾಗಿದೆ ಸರ್ ಒಂದು ಒಳ್ಳೇ ಮಾಹಿತಿಯನ್ನು ನಿಡಿದ್ದಿ ರಿ

  • @sureshsankolli5410
    @sureshsankolli5410 4 года назад

    ಬಹಳ ಸುಂದರವಾಗಿಹೇಳಿಕೊಡುತ್ತಿದ್ದೀರಾ.
    ವಂದನೆಗಳು. ಹಾಗೆಯೇ,'ಆ' ಕಾರದ ಪ್ರೆಕ್ಟೀಸ್
    ಇದು ಫ್ಲೆಟಾಗಿ (flat) ಇರಬೇಕಿದಿಯೋ ಆಥವಾ ಹ (ಹಾ)ಕಾರಾತ್ಮಕ ವಾಗಿರಬೇಕೋ ದಯವಿಟ್ಟು ವಿಶ್ಲೇಷಿಸಿ ತಿಳಿಸಿಕೊಡಿ.
    ಸುರೇಶ.
    ಪಪ್ರೆ

  • @varshapoojar6637
    @varshapoojar6637 4 года назад

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @basavarajpattar5746
    @basavarajpattar5746 2 года назад

    ಸರ್ ಎಷ್ಟೊಂದು ಅರ್ಥ ಆಗುವಹಾಗೆ ತಿಳಿಸುತೀರಾ ಸರ್ ನೀವು ತುಂಬಾ ಧನ್ಯವಾದಗಳು ಸರ್ ನಿಮಗೆ

  • @vishwanathbagali4020
    @vishwanathbagali4020 2 года назад

    ಒಳ್ಳೆಯ ಮಾಹಿತಿ ಸರ

  • @akshathakaranth3521
    @akshathakaranth3521 3 года назад +1

    Thank you so much sir... Very very helpful.. Keep doing such videos on classical music 🙏🙏😊😊

  • @basavarajkhushi5756
    @basavarajkhushi5756 4 года назад +1

    tumba improve agata ede sir voice thanks for ur tips

  • @JadeppaYadav
    @JadeppaYadav Год назад

    Tqsm. Manjunath Sir for ur valuable Information about . Sa ni da pa. Mandra saptaka . Very useful to who Start ed sínging . For beginners . Thank you so much once again. From Starmaker Singer. Jadeppa from Bellary.🌹🌹🌹🌺🌺🌺🌺🫲🫲🫲🫲👍👍👍👍🙏🙏🙏🙏🙏🙏👌👌👌👌👌👌👌👌👌👌👌👌💕💕💕💞

  • @vidyavathi4638
    @vidyavathi4638 3 года назад

    ಸರ್, ಅಭ್ಯಾಸಕ್ಕೆ ಅಂತಾನೆ ಒಂದು ವಿಡಿಯೋ ಮಾಡಿ ದಯವಿಟ್ಟು. ನಿಮ್ಮನ್ನು ಅನುಸರಿಸಿ ನಾವು ಪ್ರಾಕ್ಟೀಸ್ ಮಾಡುವುದಕ್ಕೆ ಸುಲಭ ಆಗುತ್ತದೆ.

  • @priyaj2553
    @priyaj2553 3 года назад +1

    Nice abd thank you so much sir 🙏

  • @manjunathmanjunath8530
    @manjunathmanjunath8530 2 года назад

    ನಮಸ್ಕಾರ ಸಾರ್ ಬೆಳಗಿನ ವಂದನೆಗಳು ನಿಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿದ್ದೇನೆ ನನಗೆ ನಿಮ್ಮಿಂದ ಸಂಗೀತ ಕಲಿಯುವ ಆಸಕ್ತಿ ಮತ್ತು ಪ್ರಯೋಜನವಾಗುತ್ತದೆ ❤️❤️🙏🙏

  • @sharadasharma8072
    @sharadasharma8072 4 года назад

    Uthama salahegagi dhanyavadagalu