ಸ್ವಾಮಿ ನಮಸ್ಕಾರ 🙏🏻ನಾನು ಎಷ್ಟೋ ಯು ಟ್ಯೂಬ್ ಚಾನಲ್ ನಲ್ಲಿ ಹಾರ್ಮೋನಿಯಂ ನೋಡಿದ್ದೇನೆ ಆದರೆ ನೀವು ಬಹಳ ಅದ್ಭುತವಾಗಿ ಹೇಳಿಕೊಡುತೀರಾ ಸ್ವಾಮಿ ನಿಮಗೆ ಕೋಟಿ ವಂದನೆಗಳು ನಿಜವಾಗ್ಲೂ ಧನ್ಯವಾದಗಳು 🌹🙏🏻🌹
ತುಂಬಾ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿ ಕೊಡುತ್ತಿದ್ದೀರಿ ಗುರುಗಳೇ ಈಗಾಗಲೇ ನಾನು ದೇವಿ ಬಂದಾಳೆ ಮಂಗಳಾರತಿ. ದೇವಿ ದೇವಿ ಜಗದಂಬ ಎಂಬ ಹಾಡುಗಳನ್ನು ಕಲಿತಿದ್ದೇನೆ ಧನ್ಯವಾದಗಳು ಸರ್🙏🙏🙏🙏
Yaman Aroha rule follow agitlvalla 3:25 Sa admele Re. Adra Aroha dag Ne Re ada. 5:03 nu Pa admele Ni, adra Aroha dag Ma inda Ni ge hogbeku ala. Swalpa explain madi please.
ಬಹಳ ಸುಲಭವಾಗಿ ಪ್ರಾಕ್ಟೀಸ್ ಕೊಟ್ಟಿದ್ದೀರಿ ಧನ್ಯವಾದಗಳು
ಬಹಳ ಸರಳವಾಗಿ ಹೇಳುತ್ತೀರಿ
ಧನ್ಯವಾದಗಳು ಗುರು ಗಳೆ 🙏🕉️
ಸ್ವಾಮಿ ನಮಸ್ಕಾರ 🙏🏻ನಾನು ಎಷ್ಟೋ ಯು ಟ್ಯೂಬ್ ಚಾನಲ್ ನಲ್ಲಿ ಹಾರ್ಮೋನಿಯಂ ನೋಡಿದ್ದೇನೆ ಆದರೆ ನೀವು ಬಹಳ ಅದ್ಭುತವಾಗಿ ಹೇಳಿಕೊಡುತೀರಾ ಸ್ವಾಮಿ ನಿಮಗೆ ಕೋಟಿ ವಂದನೆಗಳು ನಿಜವಾಗ್ಲೂ ಧನ್ಯವಾದಗಳು 🌹🙏🏻🌹
🙏🏻🙏🏻gurugale nimma niswartha sevege
ತುಂಬಾ ಚನ್ನಾಗಿ ಕಲ್ಸಿದ್ರಿ 👌
Sangitave nana devaru chapaleye nana usiru. My dream is to become a singer like U gurugale.
Tumba chennagide 🎉🙏🙏👏👏
Jai Ganesh tumba chennagide kalitene
ತುಂಬಾ ಚೆನ್ನಾಗಿ ಹೇಳಿಕೊಡುವಿರಿ. ಧನ್ಯವಾದಗಳು ❤🙏🌹
Panchakshari avare tutorial thumba sarala hagu adbhutha.. Nimage nanna hrudayapurvaka abhivandanegalu.
Ondu sanna request. Janaki amma avaru e hadu thumba adbhuthavagi hadiddare. Hadina prarambadalli avaru ondu aalap hadurhare. Dayavittu e aalap ge swaragalu upload madabekagi nanna kalakaliya prarthane...
Shrivathsa
Bangalore
Nimdu Ella videos nodidini its excellent subscribe madi Ella videos like madidini I am a big fan of U.
ಬಹಳ ಸರಳವಾಗಿ ನುಡಿಸಲು ಹೇಳಿಕೊಟ್ಟಿದ್ದೀರಿ ಸರ್ ತುಂ 16:28 ಬಾ ಧನ್ಯವಾದಗಳು.🙏🙏🙏🙏🙏.
ಅರ್ಥ ಆಗುವ ರೀತಿಯಲ್ಲಿ
ಹೇಳುತ್ತೀರಿ ಗುರುಗಳೆ
ಧನ್ಯವಾದಗಳು 🙏
ತುಂಬಾ ಸರಳ ವಾಗಿ ಹೇಳಿಕೊಡುತ್ತೀರಿ ಸರ್, 🙏🙏🙏🙏🙏
ಸರ್ ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್, ಹರಿ ಕುಣಿದಾನಮ್ಮ್ ಕಲಿತಿದ್ದೇನೆ 👌❤💐🙏🏾 ಹಾಗೆ ನೀ ನಮ್ಮ ಗೆಲುವಾಗಿ ಬಾ ಗಜಮುಖನೆ ಸ್ವರ ಮಾಡಿ ಸರ್ ದಯವಿಟ್ಟು
ಬಹಳ ಚೆನ್ನಾಗಿ ತಿಳಿಸಿದರು ಸರ್ ತಾವು ಅರ್ಥವಾಗುವ ರೀತಿಯಲ್ಲಿ ತಿಳಿಸಿದಿರಿ ಸರ್🙏🙏🙏
Gurugale 🙏🙏 ನಮಗೆ, ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ ಸ್ವರ ವಿಸ್ತಾರ ಹಾಕಿ ಕೊಡಿ,,🙏🙏
Super teaching sir💐💐
Om 🙏🙏🙏🙏🙏🙏🙏🙏🙏
🙏 ಶ್ರೀ ಗಣೇಶ 🙏
Super explanation sir. Please upload Kalyanadanna Baro Basavanna songs notations
ಬಹಳ ಚನ್ನಾಗಿ ಹೇಳಿ ಕೊಟ್ಟಿದಿರಿ, ತುಂಬಾ ಧನ್ಯವಾದಗಳು. 🙏🙏🙏
ಸೂಪರ್ ಗುರುಗಳೇ
Sir ಶ್ರೀ ಶಿವಾಚಾರ್ಯರಿಗೆ ವಂದನೆ song ಹೇಳಿ please🙏🙏
ತುಂಬಾ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿ ಕೊಡುತ್ತಿದ್ದೀರಿ ಗುರುಗಳೇ
ಈಗಾಗಲೇ ನಾನು ದೇವಿ ಬಂದಾಳೆ ಮಂಗಳಾರತಿ. ದೇವಿ ದೇವಿ ಜಗದಂಬ ಎಂಬ ಹಾಡುಗಳನ್ನು ಕಲಿತಿದ್ದೇನೆ ಧನ್ಯವಾದಗಳು ಸರ್🙏🙏🙏🙏
ಆಂಜನೇಯ ಸ್ವಾಮಿಯ ಭಜನಾ ಹಾಡುಗಳನ್ನು ಹೇಳಿ ಕೊಡಿ ಸರ್
Super ji
ವಂದಿಪೆನಿಮಗೆಗಣನಾಥ ಈ ಹಾಡಿನ ಹಾರ್ಮೊನಿಯಮ್ ತಿಳಿಸಿಕೂಡಿವಂದನೆಗಳು
ವಂದನೆಗಳು ಸಾರ್ ನನಗೆ ವಂದಿಪೆನಿಮಗೆಗಣನಾಥ ಈ ಹಾಡಿನ ಹಾರ್ಮೊನಿಯಂನೊಟೇಷನ್ತಿಳಿಕೂಡಿ
ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು
Vhery nice 👌👍🙏
Thanku sir 👏
Super teaching sir
Please gurugale hit kannada ,hindi filmsongs,bhajane,jhanapadagite du swara madi upload madi gurugale please.❤🙏🎧🎤🎹🎷🎺🎸🎵🎶🎼🔊🙏🙏🙏
Thanki very much sir. Very good teaching.. Sir. 🌹🌹🌹🌹🌹🙏
Nijavad guru nive🎉
Super explanation sir. Pl upload Kalyanadanna Baro Basavanna song with notations
ಧನ್ಯವಾದ ಗಳು 🙏🙏🙏
Thanks
Nice voice
ಧನ್ಯವಾದಗಳು ಗುರುಗಳೇ...
ನನ್ನ ಮಗಳು ಇದನ್ನು ಕಲಿಯುತ್ತಿರುವಳು❤
Thank you ❤️
👌
ಅಣ್ಣ ಸೂಪರ್ ❤❤❤❤
Super
🙏🙏🙏
Super Tku..
🙏👌👌
Sri pls ವಿಡಿಯೋ ಹಿಂದಿನ music ಸೆಂಡ್ ಮಾಡಿ pls ಸುಮಾರು ದಿನದಿಂದ ಕೇಳ್ತಾಇದಿವಿ ಈ ವಿಡಿಯೋ ಹಿಂದಗಡೆ ಇರೋ music haki ದಯವಿಟ್ಟು 🙏🏻🙏🏻🙏🏻🙏🏻
ಗುರುಗಳೇ ನಮಸ್ತೆ 🌱🙏🏼
ನಮಿಗೆ ದೇವಾ ಮಾದೇವ ಬಾರೋ ಸಾಂಗ್ ಗೇ ಹಾರ್ಮೋನಿಯಂ ಸ್ವರ ಹೇಳಿಕೊಡಿ ಸರ್ 🌱🙏🏼
🙏
Ninna sanni dani tale bagi kayya mugidu adu easy helikodi sir
Nice teching sir
ಥ್ಯಾಂಕ್ಸ್ ಸರ್ 🙏🙏
ಸೂಪರ್
Super sir
ಈ ದೇಹದಿಂದ ದೂರನಾದೆ ಏಕೆ ಆತ್ಮನೇ song harmonium notes madi haki please
Thank you sir,,,, ಹೀಗೆ ಬೇರೆ ಹಾಡುಗಳನ್ನು ಕೂಡ ಹೇಳಿಕೊಡಿ,,,,
Super gajanan buta ganadi sevitm heli kodi sir
Anna super 👍
Super teaching sir swara ege ಕಂಡುಯಿಡಿಯುವುದನ್ನು ಕಲಿಸಿ ಸರ್
Sar Tunga tiradi nintasuyativaranyare pelammayya helikodi sar pz
Bajana pada🙏🙏🙏🙏🙏
Thank you sir
ಯಉರು ಗುರುಗಳೇ
ನಿಮ್ ನಂಬರ್ ಕೋಡಿ 🎉
🙏🏻🤘
Thank sir
Supra sr
👌👌👌👍
Yes
Tq,sir
Super sar ತಾಲ ಯಾವದು ತಿಳಿಸಿ 🙏
ರೈತ ಗೀತೆ ಯ ಸ್ವರಗಳನ್ನು ತಿಳಿಸಿ.🙏🙏
Sir ನಾನು ಹೊಸದಾಗಿ kaliyuttiddene dsmadi kalisiri. 🙏🙏🙏
Yaman Aroha rule follow agitlvalla 3:25 Sa admele Re. Adra Aroha dag Ne Re ada.
5:03 nu Pa admele Ni, adra Aroha dag Ma inda Ni ge hogbeku ala.
Swalpa explain madi please.
ನಿಮ್ಮ ಅಭಿಪ್ರಾಯ ನಿಜ, ಸಿನೆಮ ಸಂಗೀತ ನಿರ್ದೇಶಕರು ಯಾವುದೇ ರಾಗದ ರೂಲ್ಸ್ಗಳನ್ನು ಪಾಲಿಸಲ್ಲ, ಇಂಪಾಗಿ ಇದ್ದರೆ ಆಯಿತು
👌👌👌❤❤
Sir ekadanatha mushakavahana kaivara thathayya Navara keerthane harmonium swara thorsi
Sir ekad antha mushakaavahana harmonium swara
Sarigamanavukaluyeduyegesir
ಸರ್ ನಮಸ್ಕಾರ ದಯವಿಟ್ಟು ಮರಳಿ ಭಾರದೂರಿಗೆ ನಿನ್ನ ಪಯಣ ಎಂಬ ಚಲನಚಿತ್ರ ಗೀತೆ ಪ್ರಸಾರ ಮಾಡಿ ವಂದನೆಗಳೊಂದಿಗೆ
ಹೇಳಿಕೊಡುವ ಶೈಲಿ ತುಂಬಾ ಅದ್ಭುತ ಸರ್ ಕೀಪ್ ಇಟ್ ಅಪ್
Bro Vijaya vinayakane gajamukane song notations tilsi bro plzz 🙏
Samdashiva samdashiva samdashiva samdashiva e Hadean hormonem nitin koda eku sar
Sir neemge thunbba dannywadglu
Balla chda tilici kotri sir dyney vadagalu sir
Sir nanu hosadagi harmoniam kalibeku sar helikodi
Center alli bgm sahita iddidre channagirtittu gurugale
Sar sarjan jhuthi Raga.Tilisi.sir..
ಸಿ ಶಾರ೯ಪ್ನಾ ಕಲಿಸಿ ನುಡಿಸಿರಿ
Anna neenu nudisidre namage hege barthade muklya
Can I learn harmonium now? Now I am in the age of 52.
ನೀವು ಮಾಡುವ ಎಲ್ಲಾ ಹಾಡುಗಳನ್ನು
C# ಅಂದರೆ Black I ರಿಂದ ಶುರು ಮಾಡಿದ್ದಲ್ಲಿ ಹಾರ್ಮೋನಿಯಂ ಕಲಿಯಲು ಸ್ವಲ್ಪ ಸುಲಭವಾಗಬಹುದು ಎಂದು ನನ್ನ ಅನಿಸಿಕೆ. ಏನಂತಿರಾ?
Gombe heluthithe notification kodi
Sir Namsakara sir ...
Harmonium barsodu antha helbedi sir , Harmonium nudisovodu anthe heli please..
ಕೋಮಲ ತೀವ್ರ ಹೇಳಿ ಸರ್
Tumba tauf
Navukalivadu,yegesir
ದಯವಿಟ್ಟು ನಮಗೆ ಮೂಲವನ್ನು ಕಲಿಸಿ ಸರ್
Vinayaka bru chutuku swara sahitya kalisikode
ಸರ್ ಶಿವಾಚಾರ್ಯರಿಗೆ ಒಂದನೇ ಜಗದಾ ಚಾರಿ ರಿಗೆ ಒಂದನೇ ಈ ಹಾಡು ಹೇಳಿ
Ramanamapayasakkekrishnanamasakkaresong.bekide
ಸೂಪರ್ ಗುರುಗಳೇ
👌