ಹಾರ್ಮೋನಿಯಂ ತಯಾರು ಮಾಡೋದು ಹೇಗೆ ..? instrument MAKING

Поделиться
HTML-код
  • Опубликовано: 3 окт 2024
  • ಹಾರ್ಮೊನಿಯಂ ಎನ್ನುವ ಸಂಗೀತ ವಾದ್ಯವನ್ನು ತಯಾರಿಸುವ ವಿಧಾನವನ್ನು ಇಲ್ಲಿ ತೋರಿಸಲಾಗಿದೆ. ಮೈಸೂರಿನ ಗುರು ಮ್ಯೂಜಿಕಲ್ ವರ್ಕ್ನ್ ನಂದಕುಮಾರ್ ರವರ ಸಂದರ್ಶನ ಹಾಗೂ ಹಾರ್ಮೊನಿಯಂ ರಚನೆಯನ್ನು ತೋರಿಸಲಾಗಿದೆ.
    ಇವರ ಸಂಪರ್ಕ ಸಂಖ್ಯೆ :- 9902048002
    ----------------------------
    #keyboard #harmonium #ilayaraja #music #kannada #making #shanmugasajja #instumentalmusic #desi #indian #mysuru #rural #drama #rangabhoomi #rangayana #youtubeshorts #yoytube #myvlog #

Комментарии • 66

  • @kantharajah.g3197
    @kantharajah.g3197 4 дня назад +4

    ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ತಮಗೆ 🙏🙏🙏

  • @prakashterani
    @prakashterani 5 дней назад +3

    ಬಾರಿಸುವ ಕಲಾದೇವಿ ತಮಗೆ ಒಲಿದಿದ್ದಾಳೆ ಸರ್ 🙏🙏🙏💐

  • @mahadevswamy2155
    @mahadevswamy2155 6 дней назад +3

    ಸಂದರ್ಶನ ಮಾಡಿದ ಸಜ್ಜು ರವರಿಗೆ ಅಭಿನಂದನೆಗಳು 🙏

    • @mrmaharajamysuru
      @mrmaharajamysuru  6 дней назад

      ನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು.💐🙏🏼💐

  • @bheemappabenaldhanakashiru5753
    @bheemappabenaldhanakashiru5753 6 дней назад +2

    ಸೂಪರ್ ಸರ್ 👏👏🙏🙏

  • @manikraomanik1232
    @manikraomanik1232 22 часа назад +1

    Super sir 🙏🙏

  • @JayasimhaJayasimha-e6g
    @JayasimhaJayasimha-e6g 7 дней назад +4

    Nice olleya mahithi❤

  • @mahadevswamy2155
    @mahadevswamy2155 6 дней назад +4

    ಹಾರ್ಮುನಿಯಂ ರಿಪೇರಿ ಸಹ ಸೂಪರ್ ಮಾಡ್ತಾರೆ ಇವರ ಈ ಕಲೆಗೆ ಅಭಿನಂದನೆಗಳು ಇದು ಮುಂದಿನ ತಲೆ ಮಾರಿಗೂ ಮುಂದುವರಿಯಲಿ ಪ್ಲೀಸ್ 🌹ನಾನು ನಿಮ್ಮ ಅಭಿಮಾನಿ ನಂದಣ್ಣರವರೇ 🙏❤️🙏

  • @dhananjaydhananjay3632
    @dhananjaydhananjay3632 День назад +1

    Tumba olleya prayatna sir

  • @mdmujahid113
    @mdmujahid113 5 дней назад +2

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಇವರ ಕಲೆಗೆ ಬೆಲೆ ಕಟ್ಟಲಾಗದು ಇವರಿಗೆ ಆದೇವರು ಸುಖ ಶಾಂತಿ ನೆಮ್ಮದಿ ಆಯಸ್ಸು ಕರುಣಿಸಲೆಂದು ನನ್ನ ಪ್ರಾರ್ಥನೆ 20:49

    • @mrmaharajamysuru
      @mrmaharajamysuru  4 дня назад

      ನಿಮ್ಮ ಅಭಿಮಾನ ಪ್ರೀತಿ ಸದಾ ಇರಲಿ ಧನ್ಯವಾದಗಳು

  • @Ganayanafromಹಳ್ಳಿಹೈದ
    @Ganayanafromಹಳ್ಳಿಹೈದ 5 дней назад +2

    ಧನ್ಯವಾದ ಸಾರ್ ನಾನು ಹಾಡುಗಾರ ಒಂದು ಹಾರ್ಮೋನಿಯಂ ತಗೋಬೇಕಿದೆ 🎉🎉🎉🎉❤❤❤

    • @mrmaharajamysuru
      @mrmaharajamysuru  4 дня назад +1

      ಖಂಡಿತವಾಗಿ ತೆಗೆದುಕೊಳ್ಳಿ. ನಿಮಗೆ ಉತ್ತಮವಾದ ಹಾರ್ಮೊನಿಯಂ ನಿರ್ಮಿಸಿ ಕೊಡುತ್ತಾರೆ.

    • @Ganayanafromಹಳ್ಳಿಹೈದ
      @Ganayanafromಹಳ್ಳಿಹೈದ 4 дня назад

      @@mrmaharajamysuru thank you sir🙏🙏🙏🙏

  • @mohinisalian8585
    @mohinisalian8585 5 дней назад +1

    Sajju sir 🙏🙏🙏

  • @AralikatteMallaradhya
    @AralikatteMallaradhya 7 дней назад +1

    Great job

  • @karthikjassic9604
    @karthikjassic9604 7 дней назад +5

    ತುಂಬಾ ಚೆನ್ನಾಗಿ ವಿಡಿಯೋ ಮಾಡಿದರೆ ಸರ್❤ ಜೊತೆಗೆ ಒಂದು ಒಳ್ಳೆಯ ಕಥೆಯನ್ನು ಜನರಿಗೆ ತಿಳಿಸುತ್ತಿದ್ದರ🎉 ನಿಮ್ಮ ಯುಟ್ಯೂಬ್ ತಂಡ ಇದೇ ತರ ಮುನ್ನುಗ್ಗಲಿ❤

    • @mrmaharajamysuru
      @mrmaharajamysuru  7 дней назад +1

      ನಿಮ್ಮ ಅಭಿಮಾನ ಸದಾ ಇರಲಿ . ನಿಮಗೂ ಧನ್ಯವಾದಗಳು.

  • @ankarajuhn1715
    @ankarajuhn1715 6 дней назад +1

    Good Job Shanmukha Sir

  • @YogendraPrasanna
    @YogendraPrasanna 7 дней назад +3

    ಸೂಪರ್ ಅಣ್ಣ❤

  • @prasannakumarab8940
    @prasannakumarab8940 7 дней назад +1

    ತುಂಬಾ ಚೆನ್ನಾಗಿದೆ

  • @rajeshdev7223
    @rajeshdev7223 7 дней назад +2

    ಒಳ್ಳೆಯ ಮಾಹಿತಿ. ನಡಕುಮಾರ್ ಫೋನ್ ನಂಬರ್ ನೀಡಲು ಮನವಿ 💐🙏

  • @parashuramkp7882
    @parashuramkp7882 7 дней назад +2

    Super.sar

  • @ravipoojary8072
    @ravipoojary8072 7 дней назад +2

    Super sir Thank you sir 🙏

  • @prasannakumarab8940
    @prasannakumarab8940 7 дней назад +1

    ತುಂಬಾ ಚೆನ್ನಾಗಿ

  • @maheshhm9513
    @maheshhm9513 6 дней назад +3

    ಗೆಳೆಯ 🙏. ನಿಮ್ಮ ಈ ಕಲಾ ಸೇವೆ ಅನನ್ಯ &ಅಮೋಘ. ಇಂದಿನ ದಿನಗಳಲ್ಲಿ ನಿಮ್ಮ ಕಲಾ ಸೇವೆ ನಮ್ಮ ಸಮಾಜಕ್ಕೆ ತುಂಬಾ ಬೇಕಾಗಿದೆ. ನಿಮ್ಮ ಕಲೆಗೆ ಎಂದೂ ಬೆಲೆ ಕಟ್ಟಲು ಆಗದು. ನಿಮ್ಮಿಂದ ಕಲೆಯ ಬಗ್ಗೆ ಇಂಥ ಹೊಸ ಹೊಸ ಪ್ರಯೋಗಗಳು ಹೆಚ್ಚು ಹೆಚ್ಚು ಹೊರ ಬರುತ್ತಿರಲಿ ಎಂದು ಸದಾ ಆಶಿಸುತ್ತೇನೆ. ಇಂಥ ವಿಶೇಷವಾದ &ಅಪರೂಪದ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯ್ತು. ನಿಮ್ಮ ಹೊಸ ಹೊಸ ಪ್ರಯತ್ನಗಳು ಇನ್ನೂ ಮುಂದುವರಿಯಲಿ ಎಂದು ಆಶಿಸುವ ನಿನ್ನ ಆತ್ಮೀಯ ಗೆಳೆಯ ಮಹೇಶ್ ಹನುಮನಪುರ 20:49

    • @mrmaharajamysuru
      @mrmaharajamysuru  6 дней назад

      ಮಹೇಶಣ್ಣ , ನಿಮ್ಮಂತಹ ಕಲಾ ಸರಸ್ವತಿ ಆರಾಧಕರ ಪ್ರೀತಿ ಅಭಿಮಾನ ಸದಾ ಇರಲಿ. ನಿಮ್ಮ ಸಲಹೆ ಸೂಚನೆಗಳು ನಮಗೆ ತುಂಬಾ ಅಮೂಲ್ಯ . ನಿಮ್ಮ ಪ್ರೀತಿ ನಮಗೆ ಭೀಮ ಬಲ ಬಂದಿದೆ. ಧನ್ಯವಾದಗಳು .💐💐

  • @maheshhm9513
    @maheshhm9513 6 дней назад +1

    20:49 20:49

  • @madhuchandrakn2065
    @madhuchandrakn2065 7 дней назад +1

    ❤🎉👌 ok sir 🙏💐👍super sir

  • @GirishGiri-p8s
    @GirishGiri-p8s 7 дней назад +1

    Super sir👌👌🙏🙏

  • @kishoresajja328
    @kishoresajja328 7 дней назад +1

    👌👌

  • @B.M.Bhajantrisir
    @B.M.Bhajantrisir 7 дней назад +1

    Super sir thanku 🎉

  • @rajumantur6837
    @rajumantur6837 7 дней назад +1

    👌🙏

  • @janapada_Geethe
    @janapada_Geethe 7 дней назад +1

    Super sir for the good information

  • @pranav-raj
    @pranav-raj 7 дней назад +1

    Wonderfull information sir🙏❤️✨

  • @arjunatchgal2945
    @arjunatchgal2945 7 дней назад +1

    Excellent 👌👌

  • @yerriswamyswamy5622
    @yerriswamyswamy5622 6 дней назад +1

    ವೂನೂನಾಂಭರು

  • @hanamantharijan9448
    @hanamantharijan9448 7 дней назад +4

    ನೀವು ಮಾತನಾಡುವಾಗ background music haakbedi

    • @mrmaharajamysuru
      @mrmaharajamysuru  6 дней назад

      @@hanamantharijan9448 ಅಗಲಿ ಸರ್ ನಿಮ್ಮ ಅಮೂಲ್ಯ ಸೂಚನೆಯನ್ನು ಅನುಸರಿಸುತ್ತೇನೆ..ಧನ್ಯವಾದಗಳು

  • @maheshtrmahesh
    @maheshtrmahesh 22 часа назад +1

    Sar tumba santhasa sar sanmukavre naawu alahalli tellanuru sar t r mahesh anta namasgara

    • @mrmaharajamysuru
      @mrmaharajamysuru  22 часа назад

      ನಮಸ್ತೆ ಮಹೇಶ್ ರವರೇ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.. ನಿಮ್ಮ ಬೆಂಬಲ ನಿರಂತರವಾಗಿ ನಮ್ಮ ಮೇಲಿರಲಿ..💐🙏🏼💐

  • @mahendramahisonu9409
    @mahendramahisonu9409 7 дней назад +4

    Guru harmonium nandakumar anna ಅವರು ಸುಮಾರು ವರ್ಷಗಳಿಂದ ಹಾರ್ಮೋನಿಯಂ ತಯಾರಿಕೆ ಮತ್ತು ರಿಪೇರಿ ಕಾರ್ಯದಲ್ಲಿ ತೊಡಗಿದ್ದಾರೆ ಅವ್ರನ್ನ ನಿಮ್ಮ ಚಾನೆಲ್ ಮುಖಾಂತರ ತೋರಿಸಿದ್ದಕ್ಕೆ ಧನ್ಯವಾದಗಳು ಅಣ್ಣಾಜಿ....ಅಂದ ಹಾಗೆ ನನ್ನ ಹಾರ್ಮೋನಿಯಂ ತಯಾರಿಕೆ ಮತ್ತು ರಿಪೇರಿ ಮಾಡುವವರು ಅವರೇ.

    • @mrmaharajamysuru
      @mrmaharajamysuru  7 дней назад +2

      ನಿಮ್ಮ ಮಾತು ಖಂಡಿತಾ ನಿಜ . ಎಲೆಮರೆ ಕಾಯಿಯಂತೆ ಇರುವ ಕಾಯಕಯೋಗಿಗಳನ್ನು ಪ್ರಪಂಚಕ್ಕೆ ಪರಿಚಯಿಸುವುದೇ ನಮ್ಮ ಚಾನೆಲ್‍ನ ಉದ್ದೇಶ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.

  • @parvathiraghavendra6232
    @parvathiraghavendra6232 День назад

    ಡಬಲ್ ರೇಡಿಯೋ ಹಾರ್ಮೋನಿಯಂ ಒಂದು ತಯಾರು ಮಾಡಲು ಎಷ್ಟು ಖರ್ಚು ಬರುತ್ತದೆ

  • @ningappan1357
    @ningappan1357 2 дня назад +1

    ಸರ್ ದಯಮಾಡಿ ನಂದಕುಮಾರ್ ಸರ್ ಮೊಬೈಲ್ ನಂಬರ್ ಹಾಕಿ ಸರ್

    • @mrmaharajamysuru
      @mrmaharajamysuru  2 дня назад

      @@ningappan1357 99020 48002 ನಂದಕುಮಾರ್

  • @santoshroopanavar8133
    @santoshroopanavar8133 4 дня назад +1

    Sir Nam uralli madutari yall uru galinda barutare gadag dt mundargi tq jantli shirur grama ondu sari betti kodi

    • @mrmaharajamysuru
      @mrmaharajamysuru  4 дня назад

      ಸಾರ್ , ನಿಮ್ಮಂತಹವರ ಪರಿಚಯ ಆಗಿದ್ದು ತುಂಬಾ ಸಂತೋಷ ಅಗ್ತಾ ಇದೆ. ಖಂಡಿತ ಭೇಟಿ ನೀಡುತ್ತೇವೆ. ಕೆಲವು ಪೋಟೊ ಕಳುಹಿಸಿಕೊಡಿ. ಕಲಾವಿದ ಭಂಧುಗಳ ಸಹಕಾರ ಪ್ರೀತಿ ನಿಮ್ಮ ಅಭಿಮಾನ ಸದಾ ಇರಲಿ. 💐🙏🏼💐

  • @chikkannachikku2097
    @chikkannachikku2097 6 дней назад +1

    Leg harmonium price
    Ph.no.pls

    • @mrmaharajamysuru
      @mrmaharajamysuru  5 дней назад

      99020 48002 ನಂದಕುಮಾರ್ (ಗುರು ಹಾರ್ಮೋನಿಯಂ ವರ್ಕ್ಸ್ )

  • @ShivaramayyaShivaram
    @ShivaramayyaShivaram 6 дней назад +1

    ನಿಮ್ಮ ಸೆಲ್ ನಂಬರ್ ಡಿಸ್ಪ್ಲೇ ಮಾಡಿ sir

    • @mrmaharajamysuru
      @mrmaharajamysuru  6 дней назад

      @@ShivaramayyaShivaram 9986694979 shanmuga sajja

  • @KumarKumar-tb4xn
    @KumarKumar-tb4xn 7 дней назад +3

    Nimma phone nbmar screen male hakim please

  • @laxmappamannikeri1724
    @laxmappamannikeri1724 7 дней назад +2

    Sir contact number bekittu

  • @MamathaSreenivas-j4k
    @MamathaSreenivas-j4k 7 дней назад

    ನಮಗೆ ಒಂದು ಹಾರ ಮುನಿಯಂ ಬೇಕು ನಿಮ್ಮ Por ನಂಬರ ಕೆಳಿಸಿ

    • @mrmaharajamysuru
      @mrmaharajamysuru  6 дней назад

      99020 48002 ನಂದಕುಮಾರ್....9986694979 ಷಣ್ಮುಗ ಸಜ್ಜಾ...