"ಸ ಪ ಸಾ" ಸಂಪೂರ್ಣ ಅಭ್ಯಾಸ | ಓಂ,ಆಕಾರ |How to practice "Sa Pa Sa" Completely | Singing Tips

Поделиться
HTML-код
  • Опубликовано: 28 окт 2024

Комментарии • 110

  • @siddaiahchsiddu5181
    @siddaiahchsiddu5181 19 дней назад

    ಸರ್ ಅದ್ಭುತವಾಗಿ ಹೇಳಿಕೊಡ್ತೀರಿ ನಿಮ್ಮ ಈ ಸಂಗೀತ ಸಾಧನೆಗೆ ನನ್ನ ಪ್ರಣಾಮಗಳು ಸರ್

  • @muttappabommasagar01247
    @muttappabommasagar01247 2 месяца назад +2

    ನಿಮ್ಮ ಬೋಧನಾ ಕಲೆ ತುಂಬಾ ಚೆನ್ನಾಗಿದೆ ಗುರುಗಳೇ🙏🙏🙏

  • @prakashmali6326
    @prakashmali6326 22 дня назад

    ಗುರುಗಳೇ ನಾನು ನಿಮ್ಮ ಅಭಿಮಾನಿ ನಿಮ್ಮ vedio ನೋಡಿ 1 ರಿಂದ 8 ಸರಳಿಗಳನ್ನು ಕಲಿತಿದ್ದೇನೆ ತಾವು ನನಗೆ
    ಮುಂದಿನ ಅಭ್ಯಾಸ ಹೇಳಿ ಗುರುಗಳೇ.

  • @annapurnasavakar9822
    @annapurnasavakar9822 Месяц назад

    Tq sir u have on line class. 🙏🙏🙏🙏🙏

  • @puttaswamyputtu2284
    @puttaswamyputtu2284 5 месяцев назад +1

    Sangita helikoduvha manasu nimadu keluvha manasu namahadu.. vioce super.....

  • @RajeshwariGaraddi
    @RajeshwariGaraddi 6 месяцев назад +2

    ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದು ಗುರುಗಳೇ ನನ್ನ ಮಗಳಿಗೆ ಸಂಗೀತ ಕಲಿಸಬೇಕು ಅಂತ ನನಗೆ ಆಸೆ ಇದೆ ತುಂಬಾ🙏🙏🙏💐💐💐

  • @malleshvaasu8680
    @malleshvaasu8680 Месяц назад

    ಅದ್ಬುತ ಸರ್

  • @sangameshgaddi4212
    @sangameshgaddi4212 9 месяцев назад +1

    ನಮಸ್ತೆ ಗುರುಗಳೇ ಬಹಳ ಚೆನ್ನಾಗಿ ಹೇಳಿಕೊಟ್ರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ🙏🙏👍

  • @gayathriramakrishna5748
    @gayathriramakrishna5748 7 месяцев назад +1

    ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದೀರಾ ಧನ್ಯವಾದಗಳು 🙏

  • @renukakaginelli2369
    @renukakaginelli2369 Год назад

    ಧನ್ಯವಾದಗಳು ಗುರುಗಳೇ

  • @voiceofsiddusinger3566
    @voiceofsiddusinger3566 8 месяцев назад +1

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ ಗುರುಗಳೇ 🙏🏼🙏🏼🙏🏼🙏🏼💐💐💐

  • @annapurnasavakar9822
    @annapurnasavakar9822 29 дней назад

    Tq sir 🙏🙏🙏🙏

  • @ashokbadiger6486
    @ashokbadiger6486 Год назад

    So fentastic and meaningful teaching raga and sarali 🎉🙏🙏🙏👑

  • @mr.satishkumar7604
    @mr.satishkumar7604 2 месяца назад

    Namaste gurugale..

  • @Bhagyashribhagya5909
    @Bhagyashribhagya5909 Год назад

    💐👌🏻supperr teaching sir

  • @ashokbadiger6486
    @ashokbadiger6486 Год назад

    Really great teaching guru .

  • @jalayogiMRaviJalayogiMRavimysu
    @jalayogiMRaviJalayogiMRavimysu 11 месяцев назад +1

    ಸ ಪ ಸಹೇಳಿಕೊಟ್ಟದಕ್ಕೆ
    ಧನ್ಯವಾದಗಳು ಗುರು ಗಳೆ 🕉️🙏

  • @ankarajuhn1715
    @ankarajuhn1715 5 месяцев назад

    ನಮಸ್ಕಾರ ಗುರುಗಳೇ ನನ್ನ ಹೆಸರು ಅಂಕರಾಜು ಅಂತ ಮಂಡ್ಯ ಜಿಲ್ಲೆಯವನು ಮತ್ತು ರಂಗಭೂಮಿ ಕಲಾವಿದನು ನನಗೆ ಸಂಗೀತ ಕಲಿಯಬೇಕು ಎಂದು ಬಹಳ ಆಸೆ ಇತ್ತು ನಿಮ್ಮ ಚಾನಲ್ ನಿನ್ನೆ ನೋಡಿದೆ ನೀವು ಹೇಳಿಕೊಡುವ ಶೈಲಿ ಇಷ್ಟವಾಯಿತು ಇಂದಿನಿಂದ ಅಭ್ಯಾಸ ಶುರು ಮಾಡಿದ್ದೇನೆ ನಿಮ್ಮ ಆಶೀರ್ವಾದ ಇರಲಿ ಗುರುಗಳೆ... ಅಂಕರಾಜು ಮಂಡ್ಯ

  • @voiceofsiddusinger3566
    @voiceofsiddusinger3566 8 месяцев назад +1

    ಹಾಗೆ ನಿಮ್ಮ ಮೊಬೈಲ್ ಸಂಖ್ಯೆ ತಿಳಿಸಿ 🙏🏼🙏🏼

  • @suvarnahegde4237
    @suvarnahegde4237 10 месяцев назад

    Really good ಇನ್ಫಾರ್ಮಶನ್. 🙏

  • @MuttappamushiMushi-ub9kd
    @MuttappamushiMushi-ub9kd Год назад

    Pujya gurugalige abinandanegalu.

  • @ShivaKumar-df7gy
    @ShivaKumar-df7gy 2 года назад +1

    Thanks.gurugalee

    • @panchupb
      @panchupb  2 года назад

      🤗❤️#Panchupb

  • @JadeppaYadav
    @JadeppaYadav Год назад

    Thank you so much for ur valuable suggestions for music learners. Thanku

  • @ShivaKumar-df7gy
    @ShivaKumar-df7gy 2 года назад

    Gurubya.namahoo.tq.sir.

  • @ashokbadiger6486
    @ashokbadiger6486 Год назад

    The style of using the fingers on key so easy to learn Guruji God may bless you forever to develop the hindustani Sangeet. Really u r goddess Saraswati 🎉🙏🙏🙏🙏

  • @shobhahr1824
    @shobhahr1824 Год назад

    ಉತ್ತಮ ಗುಣಮಟ್ಟದ ಕಲಿಕೆ ಗುರುಗಳೇ

    • @panchupb
      @panchupb  Год назад

      ತುಂಬಾ ಧನ್ಯವಾದ್ 🙏🤗❤️#Panchupb

  • @shanishani077
    @shanishani077 4 месяца назад

    Gurugale nagini hege nudisudu anta video madri.. Gurugale

  • @GayatriBhat-zs3ef
    @GayatriBhat-zs3ef 3 месяца назад

    Veri good thank you guruji

  • @vidyaanjan9474
    @vidyaanjan9474 5 месяцев назад

    Thanku so much sir

  • @pretheshshetty605
    @pretheshshetty605 Год назад

    🎉🎉👌💐😍

  • @premalathaputtrajan3202
    @premalathaputtrajan3202 6 месяцев назад

    Thank you so much. Teaching is very Good.

  • @ManjunathShetty-n2z
    @ManjunathShetty-n2z 7 месяцев назад

    Tumba tumba ಚೆನ್ನಾಗಿದೆ

  • @rakeshrocky5322
    @rakeshrocky5322 8 месяцев назад

    Tq sir

  • @Maheshbabu-ht8mj
    @Maheshbabu-ht8mj 6 месяцев назад +3

    ಗುರುಗಳೇ 🙏
    ನನಗೆ ತುಂಬಾ ಆಸೆ ಸಂಗೀತ ಕಲಿಯಬೇಕೆಂಬ ಅಸೆ ಆದರೆ ನನ್ನ ಕಷ್ಟಗಳು ಬಿಟ್ಟಿಲ್ಲ
    ನನಗೆ ಈಗ 53 ವರ್ಷ ನಿಮ್ಮ ಸಂಗೀತ ನಾನು ಕಲಿಯ ಬಹುದಾ ನಾನು ಪ್ರಾಕ್ಟೀಸ್ ಮಾಡಬೇಕು ನೀವು ಏನು ಹೇಳುತ್ತೀರಾ ಗುರುಗಳೇ
    ನಾನು ಒಂದು factory ಕೆಲಸ ಮಾಡ್ತಾ ಇದೀನಿ
    ನಾನು ಪ್ರತಿದಿನ ಕಲಿಯಬೇಕು ಗುರುಗಳೇ

  • @manjunathk1469
    @manjunathk1469 9 месяцев назад

    ಮೊದಲು ನೀವು ನಂತರ ಜೊತೆಯಲ್ಲಿ ಹಾಡುವ ರೀತಿ ಹೇಳಿಕೊಟ್ಟರೆ ಅನುಕೂಲವಾಗುತ್ತದೆ , ಧನ್ಯವಾದಗಳು

  • @BharathiBharathi-il3lt
    @BharathiBharathi-il3lt 6 месяцев назад

    Thank youu sir🙏🙏

  • @SwarnaRagaSudha
    @SwarnaRagaSudha 7 месяцев назад

    👌👌👌

  • @sharadat8067
    @sharadat8067 Месяц назад

    Thank you sir

  • @sunandabhat1490
    @sunandabhat1490 Год назад

    Thankyou sir good video
    Good teacher

    • @panchupb
      @panchupb  Год назад

      TQ so much Sunanda avare 🤗❤️#Panchupb

  • @jayananjundaiah5966
    @jayananjundaiah5966 6 месяцев назад

    ಹೌದು ನೀವು ಹೇಳೋದು ಖರೆ 🙏🙏

  • @basua6685
    @basua6685 5 месяцев назад

    Super sir ❤ 🎉

  • @ranjitharanganath
    @ranjitharanganath 3 месяца назад

    Music starting basic inda play list madi sir please 🙏

  • @MMunikrishna-b4s
    @MMunikrishna-b4s Год назад

    👌👌suparsar

  • @venkateshmurthy9598
    @venkateshmurthy9598 2 месяца назад

    🙏

  • @dineshacharya7222
    @dineshacharya7222 6 месяцев назад

    🙏🏾🙏🏾🙏🏾

  • @nagarathnakrishnapriya6856
    @nagarathnakrishnapriya6856 2 месяца назад

    Teaching is good

  • @nandack3470
    @nandack3470 Месяц назад

  • @sugappagouda1358
    @sugappagouda1358 Год назад

    ❤❤ So Beautiful

  • @SomashekaraMurthy
    @SomashekaraMurthy 6 месяцев назад

    SIRIWANTURADDRESS

  • @bkstudent2541
    @bkstudent2541 10 месяцев назад

    ಚೆನ್ನಾಗಿ ಹೇಳಿ ಕೊಟ್ಟಿದಿರಿ

  • @jahnavimj787
    @jahnavimj787 2 месяца назад

    ನಮಸ್ತೆ ಗುರುಗಳೇ ನನಗೂ ಸಂಗೀತ ಕಲಿಯಬೇಕೆಂಬ ಆಸೆ ಇದೆ ನಿಮ್ಮ ವಿಳಾಸ ಅಥವಾ ನಿಮ್ಮ ಫೋನ್ ನಂಬರ್ ಕೊಟ್ಟರೆ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ ಗುರುಗಳೇ

    • @panchupb
      @panchupb  2 месяца назад

      ನನ್ನನ್ನು ನೀವು ಸಂಪರ್ಕ ಮಾಡಬೇಕಾದರೆ facebook or instagram DM madi #panchupb

  • @mhashbadiger7819
    @mhashbadiger7819 2 года назад

    Namaskar Guruji Ragada Parichay madikudu ji

    • @panchupb
      @panchupb  2 года назад

      ಖಂಡಿತ #Panchupb

  • @balappabalappa5796
    @balappabalappa5796 8 месяцев назад

    ಸೂಪರ್ ಹಾಗಿ ಹೇಳಿ ಕೊಡುತ್ತಾ ಇದಿರಾ sir 👌

  • @madhusudhan-pm9vv
    @madhusudhan-pm9vv 7 месяцев назад

    Thank u sir🙏

  • @amitmanik6944
    @amitmanik6944 5 месяцев назад

    Best sir

  • @Sbk1947
    @Sbk1947 7 месяцев назад

    ಗುರುಗಳೇ ನೀವು ಅತಿ ಸುಂದರವಾಗಿ ಹೇಳಿದ ಬಗ್ಗೆ ಅನೇಕ ವಂದನೆಗಳು.

  • @anandapernamugeru2238
    @anandapernamugeru2238 11 месяцев назад

    🙏🙏

  • @ananthadananthad3482
    @ananthadananthad3482 Год назад

    Naanu nimma hasa shishya sir🎉

  • @seemabeelagi1760
    @seemabeelagi1760 7 месяцев назад +5

    Sir ಸ್ವರ ಗಳಿಗೆ ಬಣ್ಣ ಇವೆ ಅಂತೇ ಇದೆಯಾ ಗುರುಗಳೇ

    • @virayyamath
      @virayyamath 6 месяцев назад +2

      ತುಂಬಾ ಚೆನ್ನಾಗಿ ಹೇಳ್ಕೊಡ್ತಾ ಇದ್ದೀರಾ ಸರ್

  • @parvathishankar2528
    @parvathishankar2528 6 месяцев назад

    Verynicesir

  • @SunitaSadu-mm4ce
    @SunitaSadu-mm4ce Год назад

    Sir Ambiga na ninna nambide hadu klitiddene. famous Jesus songs iddre kalisiri.

    • @panchupb
      @panchupb  Год назад

      ಅಂಬಿಗ ನಾ ನಿನ್ನ ನಂಬಿದೆ ಈ ಹಾಡನ್ನು ನನ್ನ ಚಾನೆಲ್ ನಲ್ಲಿ ಹಾಕಿದ್ದೇನೆ ಸರಿಯಾಗಿ ವೀಕ್ಷಿಸಿ, ಸುನಿತಾ ಅವರೇ ಧನ್ಯವಾದಗಳುTQ 🤗❤️#Panchupb

  • @mahadevamahadeva7819
    @mahadevamahadeva7819 Год назад

    ಚೆನ್ನಾಗಿ ತಿಳಿಸಿದೀರಾ ಸರ್

  • @ravibadiger2264
    @ravibadiger2264 Год назад

    Very nice sir

    • @panchupb
      @panchupb  Год назад

      TQ so much 🤗❤️#Panchupb

  • @sridhardevadiga2365
    @sridhardevadiga2365 5 месяцев назад

    Super

  • @dineshmc5022
    @dineshmc5022 Год назад

    👍👍🙏🙏

    • @panchupb
      @panchupb  Год назад

      TQ so much 🤗❤️#Panchupb

  • @balarajbalu1054
    @balarajbalu1054 Год назад

    Online class madtira sir

    • @panchupb
      @panchupb  Год назад +1

      ಖಂಡಿತ ನಮ್ಮಲ್ಲಿ ಆನ್ಲೈನ್ ಕ್ಲಾಸ್ ಲಭ್ಯವಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ instgram or Facebook DM madi.

  • @devarajrk3440
    @devarajrk3440 4 месяца назад

    Pls make Govinda namavali

  • @shivakumarn5792
    @shivakumarn5792 7 месяцев назад

    Good sir

  • @BhimappaBadiger-j2p
    @BhimappaBadiger-j2p Год назад

    ಹಾಡುವ ರೀತಿ ತಿಳಿಸಿದ್ದೀರಿ ಗುರುಗಳೇ ಧನ್ಯವಾದಗಳು

  • @shivushivu-it8ky
    @shivushivu-it8ky 10 месяцев назад

    Plz sir nima nambar kodi

  • @SomashekaraMurthy
    @SomashekaraMurthy 6 месяцев назад

    IAMLISTENMUSICPLEASE

  • @KannadaTechnoWorld
    @KannadaTechnoWorld 3 месяца назад +1

    ನೇರವಾಗಿ ಹೇಳಿ ಕೊಡಿ ಗುರುಗಳೇ

    • @panchupb
      @panchupb  3 месяца назад

      ನಮ್ಮಲ್ಲಿ ಆನ್ಲೈನ್ ಕ್ಲಾಸ್ ಸೌಲಭ್ಯವಿದೆ ತಗೆದುಕೊಳ್ಳಿ

  • @HarishKumar-qq4so
    @HarishKumar-qq4so 7 месяцев назад

    ಗುರುಗಳೆ! ಕೀ ಗಳು ಕಾಣದೆ ಹೋದರೆ ಹೇಗೆ?.

  • @basayyatm7851
    @basayyatm7851 2 года назад +1

    pachu,pb

  • @nagarathnakrishnapriya6856
    @nagarathnakrishnapriya6856 2 месяца назад

    Daily unta

  • @nivedithashivaraju745
    @nivedithashivaraju745 Месяц назад

    It is very bas

  • @narasimhamg7
    @narasimhamg7 7 месяцев назад +1

    ಗುರುಗಳೇ ನಿಮ್ ಮೊಬೈಲ್. .ನಂಬರ್ ಬೇಕಿತ್ತು .. ಕೊಡಿ.. ಗುರುಗಳೇ

  • @gangadharhiremath2359
    @gangadharhiremath2359 11 месяцев назад

    Super,sir.Thank you for teaching us, 'Sa ,Pa,Sa'. I would like to learn it through online. If you are running online class please give me your number ,sir

    • @panchupb
      @panchupb  10 месяцев назад

      Contact insta or facebook

  • @onkarappahoonkarappaho263
    @onkarappahoonkarappaho263 2 года назад

    Nimma contect number plese sir.

  • @alphonsaalphonsa6473
    @alphonsaalphonsa6473 Месяц назад

    Thank u sir I want your number

  • @swaramaadhurya6865
    @swaramaadhurya6865 2 года назад +3

    Very nice. Good Teacher.

    • @panchupb
      @panchupb  2 года назад

      ತುಂಬಾ ಧನ್ಯವಾದಗಳು 🙏🤗❤️.

  • @NayanaMunikrishnappa
    @NayanaMunikrishnappa 2 месяца назад

  • @ArunKumar-oo9rv
    @ArunKumar-oo9rv 6 месяцев назад

    🙏

  • @venkivenki6446
    @venkivenki6446 Год назад

    🙏🙏🙏

  • @ShivaputraRoogi
    @ShivaputraRoogi 6 месяцев назад

    Thank you sir

  • @Muth321
    @Muth321 11 месяцев назад +1

    Super

  • @Sj-naruto-bgm
    @Sj-naruto-bgm 6 месяцев назад

    🙏🏻

  • @nirmalals434
    @nirmalals434 6 месяцев назад

  • @mohanbhagavath1797
    @mohanbhagavath1797 Год назад

    Super

    • @panchupb
      @panchupb  Год назад

      TQ 🤗❤️#Panchupb