Bhavageethe -Top 10 Songs | C.Ashwath | Mysore Ananthaswamy | G. S.Shivarudrappa | D V G | Rushi

Поделиться
HTML-код
  • Опубликовано: 10 янв 2025

Комментарии • 664

  • @ananyagangoorananya7239
    @ananyagangoorananya7239 6 месяцев назад +46

    ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಪ್ರತಿಯೊಬ್ಬರಿಗೂ ಇಂಥಹ ಹಾಡುಗಳ ಅವಶ್ಯಕತೆ ಇದೆ ಸರ್. ನಿಮಗೆ ಕೋಟಿ ಕೋಟಿ 🙏🙏🙏🙏🙏

  • @ganeshhg5958
    @ganeshhg5958 Год назад +3

    Thanks.. Audio jukebox
    All songs super... From/ಗಣೇಶ್ popcorn🍿 malleshwarm

  • @subhashh.a5940
    @subhashh.a5940 2 года назад +31

    Just waw Songs.....
    ಭಾವಗೀತೆಗಳ ಲೋಕದಲ್ಲಿ
    ಭಾವನೆಗಳ ಮಹಾಪೂರ ನೆನಪಾಗುವುದು...
    ಕಣ್ ಅಂಚಲಿ ಕಣ್ಣೀರ ಹನಿ ಮೂಡಿಸುವ ಸಾಹಿತ್ಯಕ್ಕೆ ಶಿರಭಾಗಿ ನಮಿಸುವ ಕ್ಷಣ....... 💛❤️💛❤️

  • @Ranjitha940
    @Ranjitha940 Год назад +49

    ಅಬ್ಬಾ ಅಬ್ಬೊ ಅರ್ಥ ಪೂರ್ಣ song 🙏🙏🙏🙏🙏🙏💥💥💥🙏🙏🙏🙏🙏🙏
    ಈವಾಗ ಒಂದು ಸಾಂಗ್ ನಲ್ಲಿ ಅರ್ಥ ಪೂರ್ಣವಾಗಿ ಇಲ್ವೇ ಇಲ್ಲ ☹️☹️☹️☹️☹️☹️☹️ ಸಾಂಗ್ ಬಗ್ಗೆ ಮುಂದೆ ಎರಡು ಮಾತೇ ಇಲ್ಲ👏✊✊✊✊✊👂👂👂👂

  • @bhimappaalaladinni9475
    @bhimappaalaladinni9475 2 года назад +16

    I miss you C ashvat sir yalla songa super sir

  • @PriyankaMaganoor
    @PriyankaMaganoor 6 месяцев назад +1

    ನಮ್ಮಂತ ದುಃಖದಲ್ಲಿ ಇರುವ ಮಹಿಳೆಯ ಶತವ್ನ್ ಹೆಳುವ ಹಾಡು

  • @siddagangappahs7433
    @siddagangappahs7433 3 года назад +39

    ಮತ್ತೆ ಮತ್ತೆ ಕೇಳಬೇಕೆನ್ನುವ ಸುಮಧುರವಾದ ಹಾಡುಗಳು. ಅಭಿನಂದನೆಗಳು.

  • @bagirathkaladagi1344
    @bagirathkaladagi1344 Год назад +1

    Super ri brother film story and song s. Mallu jamakandi avare super Bowl film

  • @mamthakanchugar6878
    @mamthakanchugar6878 4 месяца назад +3

    Adbutavaada saahitya ...takkanta sumadhura dvani

  • @manjappadasalemanju6105
    @manjappadasalemanju6105 3 года назад +7

    ಅಹಾ ಎಂಥಾ ಸುಮಧುರ geethegalu.

  • @AmusedAtom-wm8bh
    @AmusedAtom-wm8bh 7 месяцев назад +8

    👌👌ಅರ್ಥ ಪೂರ್ಣವಾದ ಸಾಂಗ್ಸ್ ಕೇಳ್ತಾನೆ ಇರ್ಬೇಕು ಅನ್ಸುತ್ತೆ 🌹

  • @roopa01
    @roopa01 9 месяцев назад +9

    Beautiful...more beautiful.....mooooosttttt beautiful collection.....❤🙏🙏🙏🙏❤❤❤❤

  • @narappaismuni6248
    @narappaismuni6248 2 года назад +25

    ಜನ ಜೀವನಕ್ಕೆ ಬಹಳ ಹತ್ತಿರವಾದಂತಹ ಸುಮಧುರ ಗೀತೆಗಳನ್ನ ಕೊಟ್ಟಂತಹ ಲೇಖಕರು ಹಾಗೂ ಗಾಯಕರುಗಳಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು

  • @annappabukkasagarada6768
    @annappabukkasagarada6768 4 месяца назад +2

    ಮನಸಿನ ನೋವು ಕಡಿಮೆ ಆಯ್ತು ಈ ಹಾಡು ಕೇಳುತ್ತಾ ಕೇಳುತ್ತಾ

  • @venkateshnaik5694
    @venkateshnaik5694 2 года назад +12

    ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶವನ್ನು ಇಂತಹ ಅದ್ಭುತವಾದ ಸಾಹಿತ್ಯ ದ ಮೂಲಕ ನೀಡಿರುವಂತ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರಿಗೂ ತುಂಬು ಹೃದಯದ ಅಭಿನಂದನೆಗಳು

  • @Mr.shree_21_05
    @Mr.shree_21_05 10 месяцев назад +4

    ತುಂಬಾ ಚೆನ್ನಾಗಿದೆ ಸರ್❤

  • @SampathKumar-jn3dk
    @SampathKumar-jn3dk 2 года назад +56

    ಈ ಸುಂದರ ಭಾವಗೀತೆಗಳು, ಹಾಗೂ ಈ ಗೀತೆ ರಚನಾಕಾರರು, ಗಾಯಕರು. ನಮ್ಮ ಕನ್ನಡ ಭಾಷೆ ಯ ಸಿರಿವಂತಿಕೆಯನ್ನು ಹೆಚ್ಚಿಸಿದೆ. ಇವರಿಗೆ ನನ್ನ ವಂದನೆಗಳು.

    • @boraihagboraihag6390
      @boraihagboraihag6390 Год назад +2

      ❤❤❤❤

    • @v.g.kulkarni8794
      @v.g.kulkarni8794 Год назад

      😊😊😊

    • @lakkannag3115
      @lakkannag3115 Год назад

      ​@@v.g.kulkarni8794😊😊😊😊😊😊😊😊😊😊😊😊😊😊😊😊येथे येथे टिचकी मारून आले आणि 😊😊😊😊😊😊😊😊😊😊😊😊😊😊😊😊😊😊😊ते 😊😊मराठी मराठी 😊😊😊😊😊😊😊😊😊😊कथा 😊😊😊😊😊😊😊😊😊😊😊😊यांनी 😊

    • @meladasct4448
      @meladasct4448 11 месяцев назад

      ❤😂😂😂😂😂😂​@@v.g.kulkarni8794

    • @bhimraya1581
      @bhimraya1581 9 месяцев назад +1

      a😊🥲❤🤩🤩🤩❤

  • @sujathakumarsujatha9237
    @sujathakumarsujatha9237 2 года назад +12

    All song suuuper

  • @SandeepSandeep-pu9uo
    @SandeepSandeep-pu9uo 2 месяца назад +3

    Super super ❤🎉🎉🎉🎉

  • @RaviKumar-kz3td
    @RaviKumar-kz3td 3 года назад +29

    ಪ್ರೀತಿ ಪ್ರೇಮ ಹಂಚಿ ನೀನು ಹೋಗ ಬೇಕು ಆಲ್ಲಿ. ಸತ್ತ ಮೇಲುನಿನಗೂ ಹೆಸರು ಉಂಟು ಇಲ್ಲಿ 👌👌

  • @shidramappalagamannavar1375
    @shidramappalagamannavar1375 2 года назад +19

    ಸುಮಧುರ ಅರ್ಥಪೂರ್ಣ ಭಾವ ಗೀತೆಗಳನ್ನು ಕೇಳುವ ಭಾಗ್ಯ ಕರುಣಿಸಿದ ಅನೇಕ ಗಾಯಕರುಗಳಿಗೆಲ್ಲ ನನ್ನ ಮನಪೂರ್ವಕ ನಮನಗಳು. ಈ ಪಯಣ ಹೀಗೇ ಎಂದೆಂದೂ ಸಾಗುತ್ತಿರಲಿ.

  • @sumanataraj8050
    @sumanataraj8050 Год назад +15

    Zobr

  • @hemalathamanjunath5754
    @hemalathamanjunath5754 3 года назад +22

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @basammabasamma7426
    @basammabasamma7426 11 месяцев назад +10

    ಅರ್ಥಪೂರ್ಣವಾದ ಹಾಡುಗಳು 💐

  • @guru-rm3vr
    @guru-rm3vr 11 месяцев назад +6

    ಕುವೆಂಪು ಸಾಹಿತ್ಯ ಬರವಣಿಗೆ ಅತ್ಯಂತ ಜನಪ್ರಿಯ

  • @narayanakukku6607
    @narayanakukku6607 2 года назад +9

    ಭಾವಗೀತೆಗಳು ಮನದಾಳದ ನೋವ ಸರಿಸಿದವು...ಹತ್ತು ಮುತ್ತು ಈ ಭಾವಗೀತೆಗಳು....ಧನ್ಯವಾದ ತಮಗೆ....

  • @sujathas6836
    @sujathas6836 2 года назад +7

    ಚೆಂದ ಉಂಟು 💞

  • @anjineyaluk9435
    @anjineyaluk9435 Год назад +4

    Bhavageetegala Brahma

  • @baluraj3760
    @baluraj3760 3 месяца назад +2

    Super songs from puneeth mane oota tc palya signal

  • @nagarathna4932
    @nagarathna4932 Год назад +7

    ಪ್ರತಿಯೊಂದು ಸಂದರ್ಭದ ಭಾವನೆಗಳಿಗೆ ಜೀವ ತುಂಬುವ ಶಕ್ತಿಯಿರುವುದು ಸಂಗೀತಕ್ಕೆ ಹಾಗೂ ಇಂತಹ ಅದ್ಭುತ ಗಾಯಕರಿಗೆ ಮಾತ್ರ 👌🙏🙏💐

  • @bnr4682
    @bnr4682 2 года назад +17

    Wow 😣😣 keltane erbeku ansuthe..... Yestu sala kelidaru bejaragadanta songs

  • @ajeyakumarag1509
    @ajeyakumarag1509 Год назад +2

    ಕನ್ನಡ ಭಾಷೆಯಾಗಿ ಸಿರಿವಂತಿಕೆ ಹೆಚ್ಚಿಸಿದ ಅದ್ಭುತ....💙💙

  • @Prakash.C.L
    @Prakash.C.L 4 месяца назад

    Naanu kannadiga *Kannada Bhavageethegalu* thumba ista.

  • @GirijaShobha
    @GirijaShobha 5 месяцев назад +1

    Evergreen Super Songs

  • @rajeshparappa
    @rajeshparappa Год назад +6

    ಅಂತರಾಳನ್ನು ಮುಟ್ಟುವ ಪದಗಳ ಅರ್ಥ, ಅದ್ಬುತ ಕಂಟಸಿರಿಯಲ್ಲಿ ಅರಳಿದ ಕನ್ನಡ ಪದಮ್ಮೂರ್ಥ

  • @Happylife-sd6el
    @Happylife-sd6el 2 года назад +4

    Badavanadare yenu priye Kai tutthu thinisuve😍❤️. My fvrt song

  • @user-dkns
    @user-dkns 11 месяцев назад +2

    ಹೃದಯಕ್ಕೆ ಹತ್ತಿರವಾದ ಹಾಡುಗಳು

  • @divyavenkatesh6240
    @divyavenkatesh6240 2 года назад +15

    Jeevanadali omme keli Janma saarthaka aguthe. Thank you sir for giving such a song....✍️🙏🙏

  • @chidanandapattar3113
    @chidanandapattar3113 2 года назад +14

    ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ

  • @SissdanaSharanar
    @SissdanaSharanar Год назад +15

    Meaning full song and super song❤🎉🎉

  • @bmshivaraj
    @bmshivaraj 2 года назад +6

    ಅತ್ಯಂತ ಅರ್ಥಪೂರ್ಣ ಸುಮಧುರ ಗೀತೆಗಳನ್ನು ಮತ್ತು ಸಂಗೀತ ಕೊಟ್ಟ ತಮಗೆ ಹೃದಯ ಪೂರ್ಣ ವಂದನೆಗಳು:-)

  • @laxakunder9398
    @laxakunder9398 2 года назад

    Manasige muda niduva hadu galu tumba tumba super song very nice

  • @Bawanderoopp
    @Bawanderoopp Год назад +1

    18:15 is best song guys

  • @ಮಹಾಂತೇಶ್-ಪ1ಥ
    @ಮಹಾಂತೇಶ್-ಪ1ಥ 3 месяца назад +2

    M❤ NRS techr ❤❤ 1432

  • @shantakumarj5798
    @shantakumarj5798 2 года назад +4

    ಸೂಪರ್ 🙏🙏🙏🙏🙏😍🇮🇳🇮🇳🇮🇳🇮🇳🇮🇳🇮🇳🇮🇳

  • @anandkuna8352
    @anandkuna8352 8 месяцев назад +1

    33:12 song super

  • @HemanthA-ih8jn
    @HemanthA-ih8jn 5 месяцев назад

    ಕನ್ನಡ ವ್ಹಾ ನಮಮ್ಮ ಹಾಡುಗಳು ಸೂಪರ್ ಸರ್

  • @RojaRoja-d2u
    @RojaRoja-d2u 5 месяцев назад +10

    Super super song kannada song

  • @gangappamandkal1676
    @gangappamandkal1676 Год назад +3

    ಒಂದೊಂದು
    ಮುತ್ತು ರತ್ನ ಗಳು
    ಅದ್ಭುತ ಗೀತ ಗುಚ್ಛ.

  • @ayeshajaveed1334
    @ayeshajaveed1334 Год назад +2

    Aswath sir nim kantakke koti koti 🙏🙏🙏🙏

  • @k.s.chaithramandhara8906
    @k.s.chaithramandhara8906 2 года назад +12

    Miss you asshwath sir😢nimma kantasiri endigu endindigu jeevanta

  • @shantuv4271
    @shantuv4271 2 года назад +1

    Super songes adavari yivu

  • @pavithra.r.sajjan690
    @pavithra.r.sajjan690 2 года назад +1

    Super ri

  • @bhimappapatatpatat1789
    @bhimappapatatpatat1789 3 года назад +8

    super

  • @sathyasagarnaik3355
    @sathyasagarnaik3355 Год назад +7

    ಸಿ ಅಶ್ವಥ್ ಸರ್ ❤️❤️. ನಮ್ಮ ಕರ್ನಾಟಕದ ಹೆಮ್ಮೆ ❤️🌎

  • @natarajns3684
    @natarajns3684 2 года назад +2

    Sovery papelar sanohsglu thanku very muh

  • @maheshmaheshst5261
    @maheshmaheshst5261 3 года назад +17

    ಸೂಪರ್ ಅರ್ಥ ಗರ್ಭಿತ ಹಾಡುಗಳು.

  • @sachinkumar-ub2xx
    @sachinkumar-ub2xx 8 месяцев назад

    wow super songs and singers thubma kushi ayathu, thank u so much

  • @prakashputhran1364
    @prakashputhran1364 4 месяца назад

    Kannada ve Nitya kannada ve Satya 🚩

  • @sharmilakarkera7064
    @sharmilakarkera7064 2 года назад +1

    👌 songs 👏👏👏🙏🙏🎉🎉🎉🎉🎉

  • @kusumasrir8026
    @kusumasrir8026 2 года назад

    Ondakkinta ondu muttu, maanikya, ee haadugalu.

  • @LalithammaPurlisrp
    @LalithammaPurlisrp Год назад +2

    Nanage bava geetegalu andre tumba eista thanks

  • @eerappag3414
    @eerappag3414 2 года назад +32

    ಎಂತಹ ಅದ್ಬುತ ಗಾಯನ ❤❤
    ಎಷ್ಟು ಹೇಳದ್ರು ಸಾಲದು..
    ಕೋಟಿ ಕೋಟಿ ನಮನ 🙏🙏❤

  • @srikanthappavenkateshappa921
    @srikanthappavenkateshappa921 3 года назад +35

    ಆಲಿಸಿದಾಗ ಅವ್ಯಕ್ತ ನೆಮ್ಮದಿ ಮನಸ್ಸಲ್ಲಿ ಮೂಡುತ್ತೆ.

  • @BhavyaSantu8971
    @BhavyaSantu8971 6 месяцев назад

    ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತೆ
    #bhavyasantosh

  • @allinonekannadachanale8317
    @allinonekannadachanale8317 Год назад +14

    Meaning full songs thanks ❤😊

  • @ashokkotemane2801
    @ashokkotemane2801 2 года назад +4

    ಭಾವಗೀತೆಗಳು ಕೇಳುತ್ತಾ ಇದ್ರೆ ಗೊತ್ತಾಗುತ್ತೆ,ನನ್ ಕನ್ನಡ ಅತ್ಯಂತ ಶ್ರೀಮಂತ ಭಾಷೆ ಎಂದು

  • @madhugowda9333
    @madhugowda9333 7 месяцев назад

    Thank you sir

  • @laxmiraol
    @laxmiraol 2 года назад +2

    ಲಕ್ಷ್ಮೀ

  • @praveenkumarms9434
    @praveenkumarms9434 2 года назад +1

    Bhava prishuddhienisuva ganamrutha ... Sarvaru grhisuvudhu Anna ahara Jana(gnana)vemba hasi vina ingithava thnisalu ...

  • @ajayajaysimha6850
    @ajayajaysimha6850 Год назад +7

    ಜೈ ಕುವೆಂಪು ಜೈ ಕರ್ನಾಟಕ

  • @kingparthsyoutubewonders
    @kingparthsyoutubewonders 9 месяцев назад

    Marvelous ❤❤

  • @ChandraCE-et2ou
    @ChandraCE-et2ou 7 месяцев назад

    Super 🎉🎉❤

  • @sureshputta139
    @sureshputta139 3 года назад +3

    ಸೂಪರ್ ಸೂಪರ್ 👍👍👍

  • @swethaks4064
    @swethaks4064 Год назад

    ನಮ್ಮ ಕನ್ನಡಕ್ಕೆ ಕನ್ನಡನೆ ಸರಿಸಾಟಿ.

  • @mohamedrafi6416
    @mohamedrafi6416 Год назад +6

    ಮನಸಿನ ಭಾವನೆಗಳನ್ನು ಅರ್ಥ ಮಾಡುವಂತ ಹಾಡುಗಳು

  • @manjunathkukke5867
    @manjunathkukke5867 Год назад +1

    Jai kannada

  • @AnithaRamesh-g9q
    @AnithaRamesh-g9q 9 месяцев назад

    Favorite songs

  • @komalamahadev5879
    @komalamahadev5879 3 года назад +4

    Nice song

  • @rajudevaramani3035
    @rajudevaramani3035 3 года назад +5

    Super 👍

  • @ranganathgorur4869
    @ranganathgorur4869 Год назад +5

    Very much touchable sweet songs 👌Regards to singers n composers 🙏🌹🌹🙏

  • @AnandaAnanda-vb7ln
    @AnandaAnanda-vb7ln Год назад +3

  • @rekharekha2503
    @rekharekha2503 Год назад

    Wow🤩🤩🤩. Mind blowing🤯 supertraks

  • @gayithrigayithri7088
    @gayithrigayithri7088 2 года назад

    Supar songs

  • @thamilarasi1067
    @thamilarasi1067 Год назад +239

    I am tamil but I love kannada songs

  • @eswarappae928
    @eswarappae928 3 года назад +2

    Very marvel's songs thanks

  • @neelakanthdhamannavar3227
    @neelakanthdhamannavar3227 2 года назад +4

    Super songs..👌👌🙏🙏

  • @ashuruthvikraju1521
    @ashuruthvikraju1521 3 года назад +6

    Nice super

  • @HemaVathi-c2r
    @HemaVathi-c2r 7 месяцев назад +1

    Semanvth k😊

    • @KabeersabJalimarad
      @KabeersabJalimarad 6 месяцев назад

      Ninn,kabeer,ds,bjn,kre,km,douw,mgla,acie,swroku,or,back,data,hi,s

  • @divyanarayanappa3186
    @divyanarayanappa3186 3 года назад +19

    Very beautiful emotional Super songs ,wish to hear again and again

  • @shobhakn9490
    @shobhakn9490 8 месяцев назад

    Tumba jeevanadali artha madisuthe sigade ero dake ase padbardu

  • @harshaappuharshaappu8341
    @harshaappuharshaappu8341 2 года назад +4

    Super songs thanks you this opportunity seeings in you tube 🙏🙏😘😘🙏🙏💖

  • @dgadilinga6423
    @dgadilinga6423 3 года назад +58

    ಯಾವ ಹಾಡು ಕಮ್ಮಿ ಇಲ್ಲ, ಎಲ್ಲಾ ಹಾಡುಗಳೂ ಅದ್ಭುತ....
    ಮುನಿಸು ಥರವೇ ಮುಗಿದೇ ಮೈ all time favourite song.

  • @virupakshappadevarmane519
    @virupakshappadevarmane519 3 года назад +7

    Super melody songs. Hats off all singers.

  • @mukundhaat3400
    @mukundhaat3400 2 года назад +4

    ,,ಈ ಹಾಡು ತುಂಬಾ ಚೆನ್ನಾಗಿದೆ

  • @veenaveena-lp9us
    @veenaveena-lp9us Год назад +1

    👌👌👌

  • @ashmithaj2427
    @ashmithaj2427 2 года назад +7

    ❤❤❤❤

  • @manjulam8904
    @manjulam8904 2 года назад +9

    Lovely song's and happy to hear 🙉

  • @veeranagappathopanna6727
    @veeranagappathopanna6727 Год назад +5

    ಹೃದಯ ಸ್ಪರ್ಶಿಸುವ ಗೀತೆ, ಗಾಯನ...❤🎉

  • @padmavathibn2082
    @padmavathibn2082 Год назад +2

    Very meaningful and melodious songs.🙏🏻🙏🏻