ಅಕಸ್ಮಾತ್ ಆಗಿ ಇವತ್ತು ನಿಮ್ಮ ದಸರ ಹಾಡುಗಳನ್ನು ಕೇಳಿದೆ. ಏನು ಅದ್ಬುತ ದ್ವನಿ ನಿಮ್ಮದು. ಎಲ್ಲ ಕೆಲಸಗಳನ್ನು ಮರೆತು ನಿಮ್ಮ ಹಾಡಿನಲ್ಲಿ ಮುಳುಗಿಬಿಟ್ಟೆ. ದೇವರು ನಿಮಗೆ ಆಯುರಾರೋಗ್ಯ ಕರುಣಿಸಲಿ. 🙏🏼🙏🏼🙏🏼🙏🏼
ನಿಮ್ಮ ದಾಸರ ಪದಗಳನ್ನು ಕೇಳುತ್ತಿದ್ದರೆ ಜೇಸುದಾಸ್ ಸರ್ ರವರ ಗಾಯನದ ರೀತಿಯಲ್ಲೇ ಇದೇ ದೇವರು ತಮಗೆ ಅದ್ಭುತವಾದ ಕಂಠಸೀರಿಯನ್ನೇ ಕರುಣಿಸಿದ್ದಾರೆ ಒಳ್ಳೆಯದಾಗಲಿ ಹಾಗೂ ಇನ್ನೂ ಅತ್ಯುತ್ತಮವಾದ ದಾಸರ ಪದಗಳನ್ನು ಹಾಡುವಂತಾಗಲಿ 🙏💐🙏
ಇದೇ ಮೊದಲ ಬಾರಿ ನಿಮ್ಮ ಗಾಯನ ಕೇಳುತ್ತಿರುವುದು. ಆದರೆ ಬಹಳ ಇಷ್ಟವಾಯಿತು ನಿಮ್ಮ ಮಧುರ ಕಂಠ,ಹಾಗೂ ಹಾಡಿರುವ ಶೈಲಿ , ಆಯ್ಕೆ ಮಾಡಿಕೊಂಡ ಹಾಡುಗಳು ಚೆನ್ನಾಗಿದೆ. ನಿಮಗೆ ಉತ್ತಮ ಅವಕಾಶ ಸಿಗಲಿ, ಆರ್ಭಟ ಸಂಗೀತದಿಂದ ದೂರವಿರಲಿ ನಿಮ್ಮ ಕಲೆ. God bless your future.
ಮಧುರವಾದ ನಿಮ್ಮ ಕಂಠದಲ್ಲಿ ಕೇಳುತ್ತಿದ್ದರೆ ಮೈ ಮರೆವಂತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಇದೇ ಮೊದಲ ಬಾರಿ ನಿಮ್ಮ ಗಾಯನ ಕೇಳುತ್ತಿರುವುದು. ಆದರೆ ಬಹಳ ಇಷ್ಟವಾಯಿತು ದಯವಿಟ್ಟು ನಿಮ್ಮ ಕಂಠಸಿರಿ ಶ್ರೀ ದತ್ತಾತ್ರಯ ಭಕ್ತಿ ಗೀತೆಗಳನ್ನು ಹಾಡಿ ಸರ್
ಹರಿ ನಾರಾಯಣ 🙏 ತುಂಬಾ ಅದ್ಭುತವಾದ ಗಾಯನ 👌 ಮತ್ತೆ ಮತ್ತೆ ಕೇಳುಸಿಕೊಳ್ಳಬೇಕೇನುವಷ್ಟು ಸುಂದರ ಹಾಡು 🥰 ಜಗದೀಶ್ ಸರ್ 👍👍ಎಲ್ಲಾ ದೇವರ ಹಾಡು beautiful 💞wonderful 🙏ಇನ್ನು ಹೆಚ್ಚು ಹೆಚ್ಚು ಹಾಡು ನಿಮ್ಮ ಗಾಯನದ ಮೂಲಕ ಬರಲಿ ಸರ್ 🙏
ಬಹಳ ಇಂಪಾದ ಸಂಗೀತ ಮಧುರ ಧ್ವನಿ ಒಳ್ಳೆಯ ಸಾಹಿತ್ಯ ಎಲ್ಲವನ್ನೂ ಒಳಗೊಂಡಿದೆ ಈ ಆಲ್ಬಮ್ ಇಂತಹ ಉತ್ತಮವಾದ ಆಲ್ಬಮ್ ಅನ್ನು ನೀಡಿದ್ದಕ್ಕೆ ಅಭಿನಂದನೆಗಳು ಸರ್. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಮತ್ತು ಕೀರ್ತಿಯನ್ನು ಪಡೆಯಿರಿ ಎಂದು ಮನದುಂಬಿ ಹಾರೈಸುತ್ತೇನೆ.❤
Nirmala song keluthidre paramatmanalli Manava Janma sarthakavayithu yendenisuthade.Devaru nimage innu songs hadalu spoorthi kodali .Thank u so much for ur melodious voice,.God bless you
🌹🌹🌹Fantastic sir , You are Indeed the best Music Director And best Singer .I request all the music lovers, Devotional song listeners, Please whole heartedly listen these super singers And The best Music Directors. 🙏🙏🙏
ಅಕಸ್ಮಾತ್ ಆಗಿ ಇವತ್ತು ನಿಮ್ಮ ದಸರ ಹಾಡುಗಳನ್ನು ಕೇಳಿದೆ. ಏನು ಅದ್ಬುತ ದ್ವನಿ ನಿಮ್ಮದು. ಎಲ್ಲ ಕೆಲಸಗಳನ್ನು ಮರೆತು ನಿಮ್ಮ ಹಾಡಿನಲ್ಲಿ ಮುಳುಗಿಬಿಟ್ಟೆ. ದೇವರು ನಿಮಗೆ ಆಯುರಾರೋಗ್ಯ ಕರುಣಿಸಲಿ. 🙏🏼🙏🏼🙏🏼🙏🏼
😊
❤❤😅@@RamMohan-he2ex
Aaaaw❤❤zszaqs@@RamMohan-he2ex
ನಿಮ್ಮ ದಾಸರ ಪದಗಳನ್ನು ಕೇಳುತ್ತಿದ್ದರೆ ಜೇಸುದಾಸ್ ಸರ್ ರವರ ಗಾಯನದ ರೀತಿಯಲ್ಲೇ ಇದೇ ದೇವರು ತಮಗೆ ಅದ್ಭುತವಾದ ಕಂಠಸೀರಿಯನ್ನೇ ಕರುಣಿಸಿದ್ದಾರೆ ಒಳ್ಳೆಯದಾಗಲಿ ಹಾಗೂ ಇನ್ನೂ ಅತ್ಯುತ್ತಮವಾದ ದಾಸರ ಪದಗಳನ್ನು ಹಾಡುವಂತಾಗಲಿ 🙏💐🙏
ಇದೇ ಮೊದಲ ಬಾರಿ ನಿಮ್ಮ ಗಾಯನ ಕೇಳುತ್ತಿರುವುದು. ಆದರೆ ಬಹಳ ಇಷ್ಟವಾಯಿತು ನಿಮ್ಮ ಮಧುರ ಕಂಠ,ಹಾಗೂ ಹಾಡಿರುವ ಶೈಲಿ , ಆಯ್ಕೆ ಮಾಡಿಕೊಂಡ ಹಾಡುಗಳು ಚೆನ್ನಾಗಿದೆ.
ನಿಮಗೆ ಉತ್ತಮ ಅವಕಾಶ ಸಿಗಲಿ, ಆರ್ಭಟ ಸಂಗೀತದಿಂದ ದೂರವಿರಲಿ ನಿಮ್ಮ ಕಲೆ.
God bless your future.
🙏🙏🙏👌👌👌👍👍👍🌷🌷🌷👏👏👏🌺🌺🌺
ಎಲ್ಲ ಹಾಡುಗಳು ಒಂದಕ್ಕೊಂದು ಅದ್ಭುತ.. ದಾಸರ ಪದಗಳನ್ನು ನಿಮ್ಮ ಧ್ವನಿಯಲ್ಲಿ ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.🙏
ಸರ್ ನಿಮ್ಮ ಹಾಡು ಕೇಳುತ್ತ ಇದ್ರೆ ಇನ್ನು ಕೇಳ್ತಾ ಇರ್ಬೇಕು ಅನಿಸುತ್ತೆ 🙏ಆ ದೇವರು ನಿಮ್ಗೆ ಸಾಸಿರು ವರುಷ ಹೀಗೆ ಹಾಡುತ ಇರುವ ಹಾಗೆ ವರ ಕರುಣಿಸಲಿ 🙏🙏🙏
ಮಧುರವಾದ ನಿಮ್ಮ ಕಂಠದಲ್ಲಿ ಕೇಳುತ್ತಿದ್ದರೆ ಮೈ ಮರೆವಂತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಇದೇ ಮೊದಲ ಬಾರಿ ನಿಮ್ಮ ಗಾಯನ ಕೇಳುತ್ತಿರುವುದು. ಆದರೆ ಬಹಳ ಇಷ್ಟವಾಯಿತು ದಯವಿಟ್ಟು ನಿಮ್ಮ ಕಂಠಸಿರಿ ಶ್ರೀ ದತ್ತಾತ್ರಯ ಭಕ್ತಿ ಗೀತೆಗಳನ್ನು ಹಾಡಿ ಸರ್
Supper songs sir I
ಸರ್ ನಿಮ್ಮ ಕಂಠ ದಲ್ಲೇ ತಾಯಿ ಸರಸ್ವತಿ ನಲಿದಡುವಳೇನೋ ಎಂಬಂತಿದೆ 🙏🏻🙏🏻🙏🏻
Ytaiyvlederuvlu
ದಾಸರ ಪದಗಳಿಗೆ ಅದ್ಬುತ ದ್ವನಿ 🙏🙏🙏🙏🙏
GOOD
ಶಾರದೆಯ ನಿಮಗೆ ಆಶೀರ್ವಾದ ಇದೆ. ಹೀಗೇನೇ ಒಳ್ಳೆಯ ಹಾಡುಗಳು ನಿಮ್ಮಿಂದ ಬರಲಿ. ದೇವರು ಒಳ್ಳೇದು ಮಾಡಲಿ
ಹರಿ ನಾರಾಯಣ 🙏 ತುಂಬಾ ಅದ್ಭುತವಾದ ಗಾಯನ 👌 ಮತ್ತೆ ಮತ್ತೆ ಕೇಳುಸಿಕೊಳ್ಳಬೇಕೇನುವಷ್ಟು ಸುಂದರ ಹಾಡು 🥰 ಜಗದೀಶ್ ಸರ್ 👍👍ಎಲ್ಲಾ ದೇವರ ಹಾಡು beautiful 💞wonderful 🙏ಇನ್ನು ಹೆಚ್ಚು ಹೆಚ್ಚು ಹಾಡು ನಿಮ್ಮ ಗಾಯನದ ಮೂಲಕ ಬರಲಿ ಸರ್ 🙏
In by
Swd👍🥰
Beautiful sir
ನಿಮ್ಮ ಈ ಭಕ್ತಿ ಗೀತೆ ನನಗೆ ತುಂಬಾ ಇಷ್ಟ ಆಯಿತು ನಾನು ಬೆಳಿಗ್ಗೆ ದಿನ ಕೇಳುತ್ತೆವೆ 🙏🙏🙏🙏👌👌👌👌🌺🌺🌺🌺♥️♥️♥️❤️💓💓💓💓
🙏🙏🙏ದೊಡ್ಡ ಮಹಾನ ದಾಸರ ಪದಗಳು ಶ್ರವಣ ಅದ್ಭುತ
ಸರ್ ನಿಮ್ಮ ಹಾಡಿನ ರಾಗದ ಕಂಠಕ್ಕೆ ನನ್ನ ನಮಸ್ಕಾರಗಳು ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ
ಮೊದಲ ಬಾರಿ ನಿಮ್ಮ ಗಾಯನ ಕೇಳಿದೆ.ಅದ್ಭುತ. ಭಕ್ತಿ ಬಾವ ತುಂಬಿ ತುಳುಕಿದೆ.ಕೇಳುಗರಲ್ಲೂ ಅದೇ ಭಾವನೆ ಮೂಡಿಸುತ್ತದೆ.
Nanu saha
ಭಕ್ತಿ ಪರವಶತೆ ಉಕ್ಕುತಿದೆ ಹಾಡಿನಲಿ...... ಹರೇ ಕೃಷ್ಣ ಹರೇ ರಾಮ.....🙏🌹🌹🌹🙏
ನಿಮ್ಮ ಕಂಠ ವಾದ್ಯ ಸಂಗೀತ ಹಾಗೂ ಸಾಹಿತ್ಯ ತುಂಬಾ ಮಧುರ ಆಲಿಸುವ ಕಿವಿಗಳಿಗೆ ಇಂಪು ಹೃದಯಕ್ಕೆ ತಂಪು ನೀಡುತ್ತದೆ
Super singing
ತುಂಬಾ ಒಳ್ಳೆಯ ಧ್ವನಿ ಹಾಗೂ ಒಳ್ಳೆಯ ಹಾಡುಗಾರಿಕೆ ತುಂಬಾ ಚೆನ್ನಾಗಿದೆ 🎉👌
ನಿಮ್ಮ ಹಾಡುಗಳು ಅಧ್ಭುತ. ಕಂಠ ಸಿರಿ ಅತ್ಯಧ್ಬತ. ಆ ಭಗವತಿ ಆಶೀರ್ವಾದ ಸದಾ ಇರಲಿ.🙏🌹🕉🙏
ನಿಮ್ಮ ಹಾಡುಗಳು ಅಧ್ಭುತ ಅಮೋಘ. ಕಂಠ ಸಿರಿ.ಅತ್ಯದ್ಭುತ. ಆ ಜಗನ್ಮಾಥೆಯ ಆಶೀರ್ವಾದ ಸದಾ ನಿಮ್ಮ ಮೇಲಿರುವ.🙏🕉🌹🙏
ಭಕ್ತಿರಸದಿಂದ ತುಂಬಿ ಭಾವಪೂರ್ಣ ಆನಂದಾಶ್ರು ಅರ್ಪಣೆಗೆ ಕಾರಣಕರ್ತ ಧ್ವನಿಗೆ ಧನ್ಯವಾದಗಳು......
🙏🏻🙏🙏🏿🙏🙏🏾🙏🏼🙏🏽
ಸೂಪರ್ ಸರ್ ನಿಮ್ಮ ಗಾಯನ ಅದ್ಭುತ ದೇವರು ನಿಮಗೆ ಅರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ❤️❤️🌷🌷💐🌷💐🌷🙏🙏🙏🙏🙏🙏
Danyavda
@@ramchandraramchandra378 9😂😂😂 4.k.o
😅
@@balakrishnak8292😊😂🎉🎉🎉😊🎉 FC
ಬಹಳ ಇಂಪಾದ ಸಂಗೀತ ಮಧುರ ಧ್ವನಿ ಒಳ್ಳೆಯ ಸಾಹಿತ್ಯ ಎಲ್ಲವನ್ನೂ ಒಳಗೊಂಡಿದೆ ಈ ಆಲ್ಬಮ್ ಇಂತಹ ಉತ್ತಮವಾದ ಆಲ್ಬಮ್ ಅನ್ನು ನೀಡಿದ್ದಕ್ಕೆ ಅಭಿನಂದನೆಗಳು ಸರ್. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಮತ್ತು ಕೀರ್ತಿಯನ್ನು ಪಡೆಯಿರಿ ಎಂದು ಮನದುಂಬಿ ಹಾರೈಸುತ್ತೇನೆ.❤
ತುಂಬಾ ಒಳ್ಳೆಯ ಕಂಠ ಸಿರಿ.ನಿಮ್ಮ ಹಾಡು ಕೇಳುವಾಗ s.p . ಯವರ ನೆನಪು ಬರುತ್ತೆ ಸಾರ್ . ದೇವರು ನಿಮಗೆ ಒಳ್ಳೇದು ಮಾಡ್ಲಿ
🌹🌹🌹🙏🙏🙏ಮಧುರವಾದ ನಿಮ್ಮ ಕಂಠದಲ್ಲಿ ಕೇಳುತ್ತಿದ್ದರೆ ಮೈ ಮರೆವಂತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಸೂಪರ್ 🙏🙏🙏
ನಿಮ್ಮ ಹಾಡು,ಸ್ವರ ಮತ್ತೆ ಹಾಡಿನಲ್ಲಿ ಇರುವ ಭಾವನೆ ಮೈ ಮನ ಮರಿಸುತ್ತೆ.....ಧನ್ಯವಾದಗಳು
Rajeshwari
😮
😊😊😊😊😊😊
🌹👌🏻👌🏻 ಸುಂದರವಾದ ಭಕ್ತಿಯುತವಾದ ಭಾವದ ಕಂಠ 🌹👌🏻
ಜೈ ಶ್ರೀಕೃಷ್ಣ, ಹರಿ ಪರುಷೊತ್ತಮ ಭಕ್ತಬಾಂಧವ ನಮೋ ನಮಃ. ಹೊಸದೊಂದು ದನಿಯಿದು. ಚಂದವಿದೆ.🙏
ಮುಂದೆಯೂ ದೇವರು ಕಂಠಸಿರಿ, ಆರೋಗ್ಯ ಕರುಣಿಸಲಿ🙏🙏
ಹರೇ ಶ್ರೀನಿವಾಸ 🙏🏻🙏🏻🙏🏻Excellent singing Sir 🙏🏻👌👌👌💕
ಹರಿ ಓಂ ಧನ್ಯವಾದಗಳು
Hare rama hare Krishna
ಮತ್ತೆ ಮತ್ತೆ ಹಾಡುಗಳನ್ನು ಕೇಳುವಾ ಅಂತ ಅನಿಸುತ್ತಿದೆ. ನಿಮ್ಮ ಧ್ವನಿ ಯಲ್ಲಿ ಅತ್ಯಂತ ಅದ್ಭುತ ವಾಗಿ ಹಾಡಿದ್ದೀರಾ. ವಂದನೆಗಳು 🙏🙏🙏🙏
ನಿಮ್ಮ ಗಾಯನ ಅದ್ಬುತ ರಚನೆಗಳಾಗಿವೆ ನಿಮಗೆ ತುಂಬಿ ಹೃದಯ ಧನ್ಯವಾದ 🎉🎉🎉🎉🎉❤❤❤
ನಿಮ್ಮ ಹಾಡು ನನಗೆ ತುಂಬಾ ಇಷ್ಟ ಆಯಿತು.ಬೆಳಿಗ್ಗೆ ದಿನಾ ಕೇಳುತ್ತೇನೆ
,vaaddhksjxake
ಅದ್ಭುತವಾದ ಕಂಠ ಸಿರಿ 🙏🙏
ಮನಸಿಗೆ ನೆಮದಿ ನೀಡಿತು ಈ ಪದಗಳು 🙏
ಧನ್ಯವಾದಗಳು 🙏
🙏🙏🙏ತುಂಬಾ ಚೆನ್ನಾಗಿದೆ ನಿಮ್ಮ ಕಂಠ. ದೇವರು ನಿಮ್ಮನ್ನು ಒಳ್ಳೆದು ಮಾಡಲಿ.
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮಗೂ ನಿಮ್ಮ ಕುಟುಂಬ ವರ್ಗಕ್ಕೂ ಉತ್ತಮ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉
ಬಹಳ ಚೆನ್ನಾಗಿ ಹಾಡಿದ್ದೀರಿ ಮನಸ್ಸಿಗೆ ಮುದ ಕೊಡುತ್ತದೆ ಶ್ರೀಕೃಷ್ಣ ನಮ್ಮ ಮುಂದೆ ಕುಣಿದಂತೆ ಕಾಣುತ್ತದೆ ದೇವರು ನಿಮಗೆ ಆಯುಷ್ಯ ಆರೋಗ್ಯ ಭಾಗ್ಯ ಕೊಡಲಿ
🙏🙏🙏
ಡಿಂಬದಲ್ಲಿ ಇರುವ ಜೀವ ಈ ಸಾಂಗ್ ತುಂಬಾ ಚೆನ್ನಾಗಿ ಸರ್ ತುಂಬಾ ಅರ್ಥ ಪೂರ್ಣವಾಗಿದೆ.ಅದ್ಬುತ ಸರ್
Hawdalla yestu kelidaru saladu
Good songs ❤🎉
ನಿಮ್ಮ ಹಾಡಿಗೆ ನಮ್ಮ ಮನ ತಣಿಯಿತು. Thankyou... ಅಣ್ಣಾ 🙏🏻🙏🏻
Narayan Raj😅😅🎉
Very Very nice voice God bless you
❤❤❤❤❤❤❤❤❤❤❤❤❤❤❤@@narayanraju7247
❤
👍
ತೋಳು ತೋಳು ರಂಗ ನಿಮ್ಮ ಕಂಠ ಸಿರಿಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ🎉
ದಾಸರ ಪದಕ್ಕೆ ತುಂಬಾ ಸೂಕ್ತ ಧ್ವನಿ ❤
Your are blessed sir
ಭಾಳ ಚೆನ್ನಾಗಿ ಬಂದಿದೇ ದೇವರು ನಿಮಗೆ ಒಳ್ಳೇದು ಮಾಡಲಿ
ಅದ್ಭುತವಾದ ಗಾಯನ 🙏 👍
Super sir 👏👏👏
ಹರಿ ಓಂ ಧನ್ಯವಾದಗಳು
ಶ್ರೀ ಹರಿ " ಸಾರ್ವಭೌಮಾಯ " ನಮಃ!!
ನಿಮ್ಮ ದಾಸರ ಪದಗಳು ಕೇಳದೆ ನನಗೆ ಬೆಳಿಗಿನ ಕೆಲಸವೇ ಇಲ್ಲ ಅಷ್ಟು ಇಷ್ಟ ನನಗೆ ಡಿಂಬರದಲ್ಲಿ ಹಾಡು ತುಂಬಾ ಚೆನ್ನಾಗಿದೆ ದೇವ್ರು ನಿಮಗೆ ಒಳ್ಳೆದ್ ಮಾಡ್ಲಿ😊
ಹರಿ ಓಂ ಧನ್ಯವಾದಗಳು
ಅತ್ಯುತ್ತಮ ಗಾಯನ ಸೂಪರ್ ಧ್ವನಿ ಮತ್ತು ಪರಿಪೂರ್ಣ ಶ್ರುತಿ.. ದಾಸ ಸಾಹಿತ್ಯಕ್ಕೆ ಸೂಕ್ತ... ದೇವರು ನಿಮ್ಮನ್ನು ಆಶೀರ್ವದಿಸಲಿ ಸರ್.. ನಿಮ್ಮ ಅಭಿಮಾನಿ.
ನಿಮ್ಮ ಭಕ್ತಿಗೀತೆಗಳು ನನ್ನ ಮನ ಮುಟ್ಟುವಂತೆ ಇದೆ ಸರ್ ನಾನು ನಿಮ್ಮ ಅಭಿಮಾನಿ ಯಲ್ಲಿ. ಒಬ್ಬ ಸರ್ ನಿಮ್ಮ ಕೀರ್ತಿ ಇನ್ನು ಹೆಚ್ಚು ಪಸರಿಸಲಿ ಸರ್ ಗೋಡ್ ಬ್ಲೆಸ್ಸ್ಡ್ ಸರ್ 🙏🏻🙏🏻🙏🏻🙏🏻
Nirmala song keluthidre paramatmanalli Manava Janma sarthakavayithu yendenisuthade.Devaru nimage innu songs hadalu spoorthi kodali .Thank u so much for ur melodious voice,.God bless you
Anna erna bajane masth esta bollupugu erna bakthigethe kenva mast lik athnd whish yu best of luck so swt anna ❤❤❤❤
❤❤❤
ಸರ್ ನಿಮ್ಮ ಸಾಹಿತ್ಯ ಸಂಗೀತ ಎಲ್ಲಾ ಅದ್ಭುತ
ನಾನು ಫೀದಾ ಆಗಿದ್ದೆನೆ
ನಿಮ್ಮ ಕಂಠ ಅದ್ಭುತ
ತುಂಬಾ ಚೆನ್ನಾಗಿ ಹಾಡಿದ್ದೀರ..ಅದ್ಭುತವಾದ ಕಂಠ🙏🏻🙏🏻🙏🏻
Excellent singing 👌💐✋🤚 God bless your future projects 👍
Thanku so much 😍🙏🏻
Nara janma bandaga naalige yiruwaga Krishna enabaradhe super good look good voice God bless
🙏🙏ನಮಸ್ತೆ ಸರ್... ಅದ್ಬುತ ಗಾಯನ, ಇಂಪಾದ ಸಂಗೀತ 👏👏
I am so so happy after hearing your songs really great God bless you 💖
Thanku 😍🙏🏻 stay tuned for upcoming videos
Really all songs are very nice, meaningful and also heart touching songs sir. First time
I HEARD YOUR VOICE. BEAUTIFUL.
Thanku so much😍🙏🏻
Adbhut kantha sir nimdu🙏🙏🙏nimma hadu kliiddu first sala dhannyavvadagalu🙏🙏nimage olledagali 🙏🙏🌹🌹
ನೀವಿಬ್ಬರೂ ನಿಜವಾಗಿಯೂ ಪುತ್ತೂರಿನ ಮುತ್ತುಗಳು. ದೇವರು ಒಳ್ಳೆಯದು ಮಾಡಲಿ.
ಸರ್ ನಿಮ್ಮ ಹಾಡು ಅರ್ಥ ಪೂರ್ಣವಾದದ್ದು...ಸುಮಧುರ ಕಂಠ...ದೇವರ ಆಶೀರ್ವಾದ ನಿಮಗಿರಲಿ..
ಗಾಯನ ಗಾಯನ ಗಾಯನ ಗಾಯನ ಅದ್ಭುತ ಗಾಯನ ಜಗದೀಶ ಸರ್. 🙏🙏
ಹರೇ ರಾಮ ಹರೇ ಕೃಷ್ಣ 🙏
Outstand singing & songs also, god bless you always 🥰❤🌹🙏🙏🙏🙏🙏
Thanku
Excellent voice sir .really melodious and bhakthi bhava filled voice .
ನಿಮ್ಮ ಕಂಠ ಹಾಗೂ ಶಾರೀರ ಬಹಳ ಅದ್ಬುತ. ಹೀಗೆಯೇ ನಿಮ್ಮ ಧ್ವನಿ ಸುರಳಿಗಳು ಮತ್ತೆ ಮತ್ತೆ ಬರುತ್ತಿರಲಿ.
ನಿಮ್ಮ ಧ್ವನಿ ಕೆ ಜಿ ಯೇಸುದಾಸ್ ಅವರ ಧ್ವನಿಯಲ್ಲಿ ಕೇಳಿದ ಅನುಭವ ಆಗುತ್ತಿತ್ತು
ನೀವು ಕನಕದಾಸರ ಕೀರ್ತನೆಯನ್ನು ಸುಂದರವಾಗಿ ಹಾಡಿದ್ದೀರ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಧನ್ಯವಾದಗಳು
God bless you always when good
I am very proud of you sir. Every day I am listening your songs.in our old age these songs very helpful to forget pains. I am very thankful to you.
Namaste sir, no words , Just Namaste, Namaste,Namaste.
ಹರಿ ಓಂ ಧನ್ಯವಾದಗಳು
ದೇವರ ಕೊಟ್ಟ ವರ ಸ್ವರ ನಿಮಗೆ.ಸಾಕ್ಷಾತ್ ಸರಸ್ವತಿ ನಿಮ್ಮ ಗಾಯನಕ್ಕೆ ತಲೆದೂಗುವಂತಿದೆ .🙏👌🌹
ಅಣ್ಣ ನಮಸ್ಕಾರ ತುಂಬಾ ಚೆನ್ನಾಗಿ ಅದ್ಬುತವಾಗಿ ಹಾಡಿದ್ದೀರಾ ಅಣ್ಣ . ನೀವೂ ಹಾಡೊ ಹಾಡು ಕೇಳಿ ಕಣ್ಣು ತುಂಬಾ ತುಂಬಿ ಬರುತ್ತದೆ ಅಣ್ಣ.
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಡು ಹಾಡಲು ಅ ದೇವರು ನಿಮಗೆ ಒಳ್ಳೆಯದು ಮಾಡಲಿ ಇನ್ನೂಮೆ ಧನ್ನ್ಯವಾದಗಳು
ಈ ಹಾಡುಗಳು ತುಂಬಾ ಅದ್ಭುತವಾಗಿದೆ ನಿಮ್ಮ ಕಂಠ ಸರಿ ತುಂಬಾ ಚೆನ್ನಾಗಿದೆ ಶ್ರೀ ಕೃಷ್ಣ ಪರಮಾತ್ಮ ಚೆನ್ನಾಗಿಕ್ಕಿರಲಿ ನಿಮ್ಮನ್ನು 🌹
Hi
Umeshacharya 3:19
@@AdarshacharyaAdhu hi
Hari Krishna Hari Krishna ❤ 7:14
@Ad lo cavpzprllj AAp ke mp😮 waa waa was waalpspppllhlppvpharshacharyaAdhu
ಸರ್ ನಮಸ್ತೆ ನಿಮ್ಮ ಕಂಠಸಿರಿ ತುಂಬಾ ಚೆನ್ನಾಗಿದೆ ಸರ್ ಹನುಮಾನ್ ಚಾಲೀಸಾ ಕನ್ನಡ ಅರ್ಥಪೂರ್ಣದಲ್ಲಿ ಒಂದು ಹಾಡು ಹಾಡಿ ಸರ್ ದಯವಿಟ್ಟು ಈ ಕಮೆಂಟ್ಸ್ ನೋಡಿ ಎಲ್ಲರೂ ಲೈಕ್ ಮಾಡಿ
Houdu sir request please Hanuman chalisa hadi sir
ಸರ್ ನಮಸ್ತೆ...ಕನ್ನಡಿಗರು ಸುಲಭವಾಗಿ ಹಾಡಬಲ್ಲ ರಾಗದಲ್ಲಿ ಹನುಮಾನ್ ಚಾಲೀಸ ಹಾಡಿ ಸರ್ ಮತ್ತೆ ಅದರ ಮಹತ್ವವನ್ನು ತಿಳಿಸಿ ಹಾಡಿ ಸರ್...
Sir namasthe danyavadagalu❤
ಹಾಡಿ ಸರ್
😊😊@@somashekaransomashekaran611
Sir your voice is too exelent ❤️. I like yours marulu madeconeyalle and narajanma bandaga too much ❤️❤️
And my name is charvi
Sir Your voice is excellent especially the song Heta thai thandeyar is very good 👍
Thanku so much 😍🙏🏻 stay tuned for upcoming videos 😍🙏🏻
😮goodso vdghankssir
@@hsmallarajurs7450ka naam
ನೀವು ತುಂಬಾ ಚೆನ್ನಾಗಿ ಹಾಡ್ತಿರಾ ಕೇಳುದಕ್ಕೆ ತುಂಬಾ ಖುಷಿ ಅನ್ಸುತ್ತೆ ಮನಸ್ಸಿಗೆ ಹೀಗೆ ಇನ್ನು ಹೆಚ್ಚು ದಾಸರ ಪದಗಳನ್ನು ಹಾಡಿ ನಿಮಗೆ ಆ ದೇವರು ಒಳ್ಳೇದ್ ಮಾಡ್ಲಿ 🙏
🙏
❤@@BhaskerPoojari-jh1ju
ಹರಿ ಓಂ... 🙏
ಅದ್ಭುತ ಗಾಯನ 😍
Thanku
Bakthiukkibruvdukledare
Nmskrnmge
Dvrdvnhdusunderhadu
Supar sar 👌👌👌🙏🏼🙏🏼🙏🏼💐💐💐❤se ಪ್ರಣಾಮಗಳು
ಹರಿ ಓಂ ಧನ್ಯವಾದಗಳು
Awesome. Adbhuta. Innashtu hadu kelalu ichhe nimma dhwaniyalli
ಅದ್ಬುತ ಗಾಯನ ❤❤❤❤❤
ಸ್ಪಷ್ಟ ಉಚ್ಚಾರಣೆ ಸುಮಧುರ ಕಂಠ.
ಜಗದೀಶ್ ಪುತ್ತೂರು ರವರಿಗೆ ತುಂಬಾ ಧನ್ಯವಾದಗಳು ಸರ್ 🙏ಏನ್ ದ್ವನಿ ಸರ್ ನಿಮ್ಮದು ದಾಸರ ಪದಗಳು ತುಂಬಾ ಚನ್ನಾಗಿ ವೆ ಸರ್ 🙏
111111111111111111
JAGDESHYUOVERTOOUNEVEREYGOODYOUERSGODPLESYOU
Thanks
1q@@JagadishPuttur
❤❤❤❤❤❤❤❤❤❤❤❤
ಪುತ್ತೂರ ಅಣ್ಣ ನಮಸ್ಕಾರಗಳು ನಿಮ್ಮ ಹಾಡುಗಳು ತುಂಬಾ ಅದ್ಭುತವಾಗಿದೆ❤❤ಧನ್ಯವಾದಗಳು👌👌👌👌👌🙏🙏🙏🙏🙏
Thumba chennagide. Bhagavantha aashirvaadisali. Hari om.
ತುಂಬಾ ಚೆನ್ನಾಗಿ ಹಾಡಿದ್ದೀರಾ ಇನ್ನು ಇಂತಹ ಹಲವಾರು ಗೀತೆಗಳು ತಮ್ಮಿಂದ ಬರಲಿ ಸರ್
ಶ್ರೀ ಮನ್ನಾರಾಯಣಾಯ ನಮಃ..ಧನ್ಯವಾದಗಳು..
ಹರಿ ಓಂ 🙏ಸರ್ ಸದಾ ತಾವು ಆರೋಗ್ಯವಾಗಿ ಇರಿ.
Sir always like your voice, almighty bless you to inspire many more youngster to learn classical music.
Sir you have a good voice. Givea one more alboms .God bless you.SIR.
Thanku
Sir naavu kalladakadavru..nim jothe selfi thegediddeve..nav nimma dodda abhimaanigalu..nimma yella bhakti geethegalu adbutha sir👌👌👌super voice❤❤❤❤
Swaagatha sir
ಹರಿ ಓಂ ಧನ್ಯವಾದಗಳು...
🌹🌹🌹Fantastic sir , You are Indeed the best Music Director And best Singer .I request all the music lovers, Devotional song listeners, Please whole heartedly listen these super singers And The best Music Directors. 🙏🙏🙏
Thanku so much🙏🏻😍😍
ಕನ್ನಡದ ಅತ್ಯದ್ಭುತ ತುಂಬು ಕಂಠದ ಗಾಯಕರು
Ur voice is very great. Ur emotional songs touch the heart directly. I am sure God is pleased & so also it mesmerizes me.I enjoy every bit.
Thanks for the wonderful rendition of Dasara padagalu.
Karnatakada yesudas....👍👍👍
ಮಂತ್ರ ಮುಗ್ದ್ವಾಗಿಸುವ ನಿಮ್ಮ ಧ್ವನಿ ಗೇ ನನ್ನದೊಂದು ಸಲಾಂ 🙏
ಹರಿ ಓಂ ಧನ್ಯವಾದಗಳು
ಬಹಳ ಸುಂದರವಾಗಿದೆ 😍
ಹರಿ ಓಂ
ಹಾಡಿನಲಿ ಭಕ್ತಿ ಪರವಶತೆ ಉಕ್ಕುತಿದೆ ..ಬಹಳ ಇಷ್ಟವಾಯಿತು..ಹೀಗೇನೇ ಒಳ್ಳೆಯ ಹಾಡುಗಳು ನಿಮ್ಮಿಂದ ಬರಲಿ. ದೇವರು ಒಳ್ಳೇದು ಮಾಡಲಿ
ಓಂ ಶಾಂತಿ, ಜಗದೀಶ ಪುತ್ತೂರು ರವರಿಗೆ ವಂದನೆಗಳು ಪ್ರಿಯರೇ, ಬಹಳ ಆನಂದ ಮತ್ತು ಮಧುರ ಸುಶ್ರಾವ್ಯವಾಗಿ ಹಾಡಿದ್ದೀರಿ, ನಿಮಗೆ ನಮಸ್ತೆ ನಮಸ್ತೆ ನಮಸ್ತೆ.
👌👌👌👌sir nimma kanta thumba adbhutha vagide ide thara munde hadi devara krupe irali
Your voice is so excellent sir and your singing is also the best by hearing this song with your voice it gives peace to mind ❤️❤️
Thanku
super singing... punaha punaha keluva anisuttade... Puttur Narasimha nayak nenapagutte... very heavy and melodious voice. Hari Bol.
🙏sir nanu Dina morning
Nimma hadu kelutha break
Fast ready madutena voice thumba channagide 👌👌
ನಮಸ್ಕಾರಗಳು🙏🙏🙏🙏Thank you for signing in your Devine voice songs of dasaru ,
ಧನ್ಯವಾದಗಳು🙏🙏🙏🙏🙏
ಅದ್ಭುತ ಕಂಠ ಸಿರಿ, ದೇವರು ನಿಮಗೆ ಆಯುರಾರೋಗ್ಯ ನೀಡಲಿ 🎉🎉