ಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivas

Поделиться
HTML-код
  • Опубликовано: 15 мар 2019
  • Watch Full Lyrical Video Eshtu Sahasavantha From the Album Shri Ramanjaneya Exclusive Only On Anand Audio Devotional Channel..!!! (With Kannada Subtitles)
    -------------------------------------------------
    #EshtuSahasavantha,
    #Vidyabhushana, #Vidyabhushan,
    -------------------------------------------------
    ರಾಮಾಯಣದಲ್ಲಿ ಹನುಮಂತನ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ. ಶ್ರೀ ವಾದಿರಾಜರು ಹಾಡಿನ ಮೂಲಕ ಹನುಮಂತನ ಸ್ತುತಿ ಮಾಡಿ ಹೊಗಳಿದ್ದಾರೆ. ವಾದಿರಾಜರು ಹಾಡುಗಳು ಬಹಳ ವಿಸ್ತಾರವಾಗಿರುತ್ತವೆ. ಅವರ ಹನುಮಂತನ ಈ ಹಾಡು ಕೂಡ ಬಹಳ ವಿಸ್ತಾರವಾಗಿದೆ. ಈ ಹಾಡಿನಲ್ಲಿ ಪದ್ಯದ ಮೂಲಕ ವಾದಿರಾಜರು ಹನುಮಂತನ ಸಾಹಸಗಾಥೆಯನ್ನು ವಿವರಿಸಿದ್ದಾರೆ. ಹನುಮನು ಸಾಗರ ದಾಟಿದ್ದು, ಜಾನಕಿಗೆ ಮುದ್ರಿಕೆ ನೀಡಿ ತದನಂತರ ಲಂಕೆಯ ಸುಟ್ಟು ಮತ್ತೆ ವಾನರ ಸೇನೆಯ ಮೂಲಕ ರಾವಣನನ್ನು ವಧಿಸಿ, ರಾಮನ ಪಟ್ಟಾಭಿಷೇಕದವರೆಗೂ ಈ ಹಾಡಿನಲ್ಲಿ ವಿವರಣೆ ನೀಡಿದ್ದಾರೆ. ಈ ಹಾಡಿನ ಕೇಂದ್ರ ಬಿಂದು ಹನುಮಂತನೇ ಆಗಿದ್ದಾನೆ. ವಾದಿರಾಜರು ಸರಳ ಭಾಷೆಯಲ್ಲಿ ಹನುಮಂತನ ಗುಣಗಾನ ಮಾಡಿದ್ದಾರೆ. ಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು 17 ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ. ನಿಮ್ಮ ಆನಂದ್ ಆಡಿಯೋ ಭಕ್ತಿ ವಾಹಿನಿಯಲ್ಲಿ ಮಾತ್ರ..!!
    -------------------------------------------------
    ♪ Album Name: Shri Ramanjaneya
    ♪ Song: Eshtu Sahasavantha
    ♪ Singer: Dr.Vidyabhushana
    ♪ Music: Thirumale Srinivas
    ♪ Lyricst: Shri Vadiraajaru
    ♪ Record Label: AANANDA AUDIO VIDEO
    -------------------------------------------------
    ♪ Lyrical Video Editor : NAG ESHANI
    -------------------------------------------------
    To Listen On Your Favourite Music Streaming Platform
    ♪ Wynk Music: bit.ly/3yqbhzd
    ♪ JioSaavn: bit.ly/3fp7MAg
    ♪ Gaana Music: bit.ly/3ottyH8
    ♪ Amazon Prime Music: Coming Soon
    ♪ Hungama: bit.ly/3hEvKKn
    ♪ RUclips Music: bit.ly/3v3Gk1p
    ♪ Apple Music: apple.co/2Pbf8hT
    ♪ Resso Music: Coming Soon
    ♪ Spotify Music: Coming Soon
    ♪ Jukebox: • Sri Ramanjaneya | Kann...
    -------------------------------------------------
    Operator Codes
    To set this song "Yeshtu Sahasavanta" as your Caller Tune!!!
    AirTel Users Dial 5432112234369
    Vodafone & Idea Users Dial 5372635395
    BSNL Users SMS BT 2635395 to 56700
    -------------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: aanandaaudi... *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------
  • ВидеоклипыВидеоклипы

Комментарии • 10 тыс.

  • @user-dx7hv6xh4f
    @user-dx7hv6xh4f 18 дней назад +31

    ನಮ್ಮ ಮಕ್ಕಳಿಗೆ ಇಂತ ಹಾಡನ್ನು ಪಠ್ಯ ಪುಸ್ತಕಗಳಲ್ಲಿ ಬೋಧನೆ ಮಾಡ್ಬೇಕ, ಎಂತ ಅರ್ಥ ಗರ್ಬಿತ ಹಾಡು, ನನ್ನ ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ❤️🙏

  • @sharadambac9041
    @sharadambac9041 16 дней назад +15

    ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಆಹಾರ ಸೇವಿಸುವಾಗ ಇದನ್ನು ಹಾಕಿರಿ . ಇದನ್ನೇ ಕೇಳುತ್ತಾ ಊಟ-ತಿಂಡಿ ಸೇವಿಸಲಿ . ಅದ್ಭುತವಾದ ಪರಿಣಾಮ !
    ನನ್ನ ವೈಯಕ್ತಿಕ ಅನುಭವದಿಂದ ಹೇಳುತ್ತಿದ್ದೇನೆ .

  • @lakshmibahaddurdesai1969
    @lakshmibahaddurdesai1969 7 дней назад +12

    Soo beautiful song ❤😊
    E haadu yarige ishta aayitu annavaru like madi😊

  • @basappap2515
    @basappap2515 18 дней назад +3

    ಜೈ ಶ್ರೀರಾಮ್

  • @annayyamathapati5090
    @annayyamathapati5090 2 года назад +27

    ಮನಸಿಗೆ ಅತಿ ಬೆಜಾರಾದಾಗ ನಮ್ಮ ಇ ಭಜರಂಗಿಯ ಹಾಡನ್ನು ಒಂದ್ಸಲ ಕೇಳಿದ್ರೆ ಸಾಕು ಎಲ್ಲಾ ಬೆಜಾರು ಹೊಗುತ್ತೆ ನಾನಂತು ಅದು ಎಷ್ಟು ಸಲ ಕೇಳಿದ್ದಿನೊ ಗೊತ್ತ್ತಿಲ್ಲ ಜೈ ಶ್ರೀರಾಮ್🚩 ಜೈ ಜೈ ಶ್ರೀರಾಮ್🚩

    • @kalyaneshwarikempaiah1870
      @kalyaneshwarikempaiah1870 Год назад +1

      Nnanagbahala esta hanumantana hadu vidya bhusanana avara voicennu kelalu bahala esta

  • @arunkumarbarki4607
    @arunkumarbarki4607 3 месяца назад +175

    ಕನ್ನಡ ಪಠ್ಯ ಪುಸ್ತಕಗಳಲ್ಲಿ ಈ ಪದ್ಯವನ್ನ ಸೇರ್ಪಡೆ ಮಾಡಿ 🙏🏻😊ಅದ್ಭುತವಾದ ಪದ್ಯ ಇದು

  • @suvarnakumari1923
    @suvarnakumari1923 2 месяца назад +2

    ❤❤❤❤❤❤🎉🎉🎉🎉🎉😂😂😂😂👌👌👌👌🙏🏻🙏🏻🙏🏻🙏🏻🙏🏻🙏🏻🙏🏻❤❤❤❤❤OM SHREE HANUMATHE NAMAHA❤❤❤❤❤❤❤🎉🎉🎉🎉🎉🎉🙏🙏🙏🙏🙏🙏🙏❤❤❤❤❤❤❤❤❤❤

  • @Saarathi.___
    @Saarathi.___ 3 дня назад +2

    ಕನ್ನಡ ಪಠ್ಯಪುಸ್ತಕ ದಲ್ಲಿ ಈ ಹಾಡು ಇರಬೇಕು ಜೈ ಆಂಜನೇಯ 🙏

  • @user-zg8nu6oi1y
    @user-zg8nu6oi1y 2 месяца назад +51

    ಅರ್ಥ ಪೂರ್ಣವಾದ,ಸಾಹಿತ್ಯ. ಮಧುರವಾದ ಗಾನ, ಕಿವಿಗೆ ಇಂಪು ನೀಡುವು, ಹಾಡು ಎಷ್ಟು ಸಾರೀ ಕೇಳ ಬೇಕು ಏನುವ, ಹಾಡು. ಜೈ ಹನುಮ 🔥❤️

  • @raghavendrar6623
    @raghavendrar6623 Год назад +80

    ತುಂಬಾ ಅರ್ಥ ಗರ್ಬಿತವಾದ ಗೀತೆ ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೆಳಬೇಕು ಅಂತಾ ಅನ್ಸುತ್ತೆ Dr. ವಿದ್ಯಾ ಭೂಷಣ್ ಸರ್ ಅವರಿಗೇ ಹೃದಯ ಪೂರ್ವಕ ವಂದನೆಗಳು 🙏💐

    • @vijayadayanand6023
      @vijayadayanand6023 3 месяца назад +1

      Add to stotram

    • @prabhakarkandakur2658
      @prabhakarkandakur2658 2 месяца назад

      🎉😂🎉🎉👌5😂🎉🎉😂😂😂😂😂😂😂😂😂😂🎉🎉🎉🎉🎉😂🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😂🎉🎉🎉🎉🎉🎉🎉🎉🎉🎉🎉🎉🎉🎉🎉🎉🎉​@@vijayadayanand6023

    • @ilaprasad2738
      @ilaprasad2738 2 месяца назад

      T5

  • @rukminihghg3175
    @rukminihghg3175 2 месяца назад +7

    ಅಮೋಘ ವಾಗಿ ಹಾಡಿದ್ದೀರಿ ಸರ್ ಈ ಹಾಡು ಕೇಳಿದಾಗ ತುಂಬಾ ಭಕ್ತಿ ಭಾವದಿಂದ ಪರವಶಳಾದೆ.ಧನ್ಯವಾದಗಳು ಸರ್.

  • @devijnanambhajn3046
    @devijnanambhajn3046 5 месяцев назад +56

    ಅನನ್ಯ ಸಾಹಿತ್ಯ, ಅದ್ಬುತವಾದ ಗಾಯನ, ಸುಂದರ, ಸುಮನೋಹರ, ಸಂಗೀತ,... ಭಾವಪೂರ್ಣ ನಮನ ❤❤

  • @adarshgopal1053
    @adarshgopal1053 5 месяцев назад +1304

    kannada text book alli ee hadu irbeku annoru like madi

    • @user-xo1kf7us7c
      @user-xo1kf7us7c 5 месяцев назад +23

      Lofer

    • @proteas2387
      @proteas2387 5 месяцев назад

      ​@@user-xo1kf7us7cyaako sede soolemagne nimmamman tullig Nan tunne ikka 💩 saaba

    • @proteas2387
      @proteas2387 5 месяцев назад +2

      Bro ee khangress gulamaru aakolla bidu😢

    • @samrudhifashions9578
      @samrudhifashions9578 4 месяца назад +35

      ಜೈ ಶ್ರೀ ರಾಮ್ ❤

    • @vaishnavivrao6372
      @vaishnavivrao6372 4 месяца назад +27

      S bro 💯👍🏻

  • @radhaponnappa2418
    @radhaponnappa2418 2 года назад +57

    I love this song very very much 💖
    ಇಂಥ ಒಂದು ಹಾಡನ್ನ ಕೊಟ್ಟಿದಕೆ ಧನ್ಯವಾದಗಳು ಸ್ವಾಮಿ 🙏
    ಈ ಹಾಡನ್ನ ಕೇಳಿ ಧನ್ಯಳಾದೆ.
    ಜೈ ಹನುಮಾನ್ ಜೈ ಶ್ರೀ ರಾಮ್ 🙏🙏🙏🙏🙏🙏🙏🙏🙏🙏

    • @XYZ-mn1pb
      @XYZ-mn1pb Год назад +1

      ❤️👍👌

    • @ambikaambika973
      @ambikaambika973 Год назад +1

      Yes

    • @parameshwarappags8427
      @parameshwarappags8427 Год назад +1

      ❤️🌹🙏🏿🌹❤️

    • @g.badarivishal7353
      @g.badarivishal7353 4 месяца назад

      ಈ ದಿವ್ಯ ಹಾಡನ್ನು ರಚಿಸಿದವರು ಬಾವಿ ಸಮೀರರಾದಂತಹ
      ಶ್ರಿ ವಾದಿರಾಜ ಮುನಿಗಳು

  • @PavanKumar-ty6vv
    @PavanKumar-ty6vv 2 месяца назад +7

    I. Love this song. Very very much ಈ ..ಹಾಡು ..ಕೇಳಲು.. ತುಂಬಾ.. ತುಂಬಾ ..ಅದ್ಭುತ..ಜೈ ..ಹನುಮಾನ್...❤❤❤😊😊😊😊😊😊❤❤❤😊😊😊😊

  • @nagarajgudekote2456
    @nagarajgudekote2456 9 месяцев назад +67

    ಶ್ರೀಗಳ ಸುಶ್ರಾವ್ಯ ಗಾಯನ ಮನಸ್ಸಿಗೆ ಚಿಕಿತ್ಸೆ ನೀಡಿದಂತಿದೆ. ನಮೋ ನಮಃ ಶ್ರೀ ಶ್ರೀ ಬಲವಂತ!!🙏🙏

  • @sreedharatumkurlaxminaraya4430
    @sreedharatumkurlaxminaraya4430 3 года назад +101

    ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಯಾವಾಗಲೂ ಕೇಳಬೇಕೆನುಸುವ ಸುಂದರ ಸಂಗೀತ ಕೃತಿ
    ಧನ್ಯವಾದಗಳು

  • @rangaswamygowda5675
    @rangaswamygowda5675 Год назад +25

    ನಿಮ್ಮ ಕಂಠದಲ್ಲಿ ಬಂದ ಹನುಮನ ಹಾಡು ಕೇಳಿ ಧನನ್ನದೆನು

  • @shwethatc7536
    @shwethatc7536 8 месяцев назад +79

    ಸರ್ ನಿಮ್ಮ ಬಗ್ಗೆ ಹೇಳ ಬೇಕೆಂದರೆ amazing voice. ಎಲ್ಲಿಯೂ ಒಂದು ಅಕ್ಷರ ತಪ್ಪದೇ ಕನ್ನಡ ಉಚ್ಚಾರಣೆ ಅದ್ಭುತವಾಗಿದೆ. ರಾಮ ಎಂದು ಹೇಳುವಾಗ ಏಕವಚನ ಬಳಸಿಲ್ಲ. 🙏

    • @phaniraj1554
      @phaniraj1554 7 месяцев назад +3

      Excellent

    • @bindukp2676
      @bindukp2676 6 месяцев назад

      P
      Pp
      😊pp
      😊pp

    • @somasekharaiah.c.somasekha356
      @somasekharaiah.c.somasekha356 6 месяцев назад

      ​@@phaniraj155411aawaaww.efe.w.e
      E
      W
      E.e.e.e.r.r.e.e.e.e.wre.r.e.e.e.e.e.e.e.e
      ❤️🏃‍♀️❤️🏃‍♀️❤️🏃‍♀️❤️🏃‍♀️❤️🏃‍♀️❤️🏃‍♀️😅🏃‍♀️😒🏃‍♀️❤️🏃‍♀️❤️🏃‍♀️❤️🏃‍♀️🏃‍♀️😅🏃‍♀️❤️🏃‍♀️😅🏃‍♀️❤️🏃‍♀️🏃‍♀️❤️🏃‍♀️😅🏃‍♀️❤️🏃‍♀️❤️🏃‍♀️😅🏃‍♀️❤️🏃‍♀️❤️🏃‍♀️😅🏃‍♀️😅🏃‍♀️😅🏃‍♀️😒🏃‍♀️❤️🏃‍♀️😅🏃‍♀️❤️🏃‍♀️❤️🏃‍♀️😅🏃‍♀️😅🏃‍♀️❤️🏃‍♀️😅🏃‍♀️❤️🏃‍♀️🏃‍♀️😅🏃‍♀️❤️🏃‍♀️😅🏃‍♀️😅🏃‍♀️😅🏃‍♀️🏃‍♀️❤️🏃‍♀️😅🏃‍♀️❤️🏃‍♀️😅🏃‍♀️😅🏃‍♀️😅🏃‍♀️😅🏃‍♀️❤️🏃‍♀️😒🏃‍♀️🙏🏃‍♀️😒🏃‍♀️😒🏃‍♀️😒🏃‍♀️❤️🏃‍♀️❤️🏃‍♀️🙄🏃‍♀️🙄🏃‍♀️😒😒:⁠'⁠(:⁠':⁠‑:⁠‑⁠X:⁠-:⁠‑:⁠-⁠|:⁠-:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠'⁠(:⁠-⁠|:⁠-⁠|:⁠-⁠(:⁠'⁠(:⁠'⁠(:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠(:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠(:⁠-⁠|:⁠-⁠|:⁠-⁠|:⁠-⁠|:⁠-⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠'⁠(:⁠'⁠(:⁠-⁠|:⁠-⁠|:⁠'⁠(:⁠-⁠|:⁠-⁠(:⁠-⁠|:⁠-⁠|:⁠-⁠|:⁠-⁠(:⁠-⁠|:⁠'⁠(:⁠-⁠|:⁠-⁠(:⁠-⁠|:⁠-⁠|:⁠-⁠(:⁠-⁠|:⁠-⁠|:⁠-⁠(:⁠-⁠|:⁠-⁠|:⁠'⁠(:⁠-⁠|:⁠-⁠(:⁠-⁠|:⁠-⁠(:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|(⁠+⁠_⁠+⁠):⁠-⁠|:⁠-⁠|:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:::⁠-:⁠-⁠*:⁠'⁠(:⁠-⁠|:⁠-:⁠-⁠|:⁠-⁠(:⁠'⁠(:⁠-⁠|:⁠-⁠(:⁠-⁠|:⁠-⁠|:⁠-⁠(:⁠-⁠|:⁠-⁠|:⁠-⁠|:⁠-⁠P:⁠'⁠(:⁠-⁠|:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠'⁠(:⁠'⁠(:⁠'⁠(:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠(:⁠-⁠|:⁠-⁠(:⁠-⁠|:⁠'⁠(:⁠-⁠(:⁠-⁠|:⁠'⁠(:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠'⁠(:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠'⁠(:⁠-⁠(:⁠-⁠|:⁠-⁠|:⁠-⁠|:⁠-⁠(:⁠-⁠|:⁠-⁠(:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|(⁠+⁠_⁠+⁠):⁠'⁠(:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠'⁠((⁠+⁠_⁠+⁠):⁠-⁠|:⁠'⁠(:⁠-⁠|(⁠+⁠_⁠+⁠):⁠-⁠|:⁠-⁠P:⁠'⁠(:⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠'⁠(:⁠'⁠(:⁠'⁠(:⁠-⁠|:⁠'⁠(:⁠-⁠|:⁠-⁠(:⁠-⁠|:⁠'⁠(:⁠-⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|(⁠+⁠_⁠+⁠):⁠-⁠|:⁠-⁠|:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|(⁠+⁠_⁠+⁠):⁠-⁠|:⁠'⁠(:⁠-⁠|:⁠'⁠(:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠'⁠(:⁠'⁠(:⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠'⁠(:⁠-⁠|:⁠-⁠|(⁠+⁠_⁠+⁠):⁠-⁠|:⁠-⁠|:⁠-⁠|(⁠+⁠_⁠+⁠):⁠-⁠|:⁠-⁠|:⁠-⁠|:⁠-⁠|:⁠'⁠(:⁠'⁠(:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|(⁠+⁠_⁠+⁠):⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠'⁠(:⁠'⁠(:⁠'⁠(:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|(⁠+⁠_⁠+⁠):⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠'⁠(:⁠'⁠(:⁠-⁠|:⁠'⁠(:⁠'⁠(:⁠-⁠|(⁠+⁠_⁠+⁠):⁠-⁠|:⁠'⁠(:⁠-⁠|(⁠+⁠_⁠+⁠):⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠'⁠(:⁠'⁠(:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠(:⁠-⁠|:⁠-⁠|:⁠'⁠(:⁠'⁠(:⁠'⁠(:⁠-⁠|:⁠'⁠(:⁠'⁠(:⁠'⁠(:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|:⁠'⁠(:⁠-:⁠-:⁠-⁠|:⁠-⁠|:⁠'⁠(::⁠-⁠|:⁠-⁠|:⁠'⁠(:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠(:⁠-⁠|:⁠'⁠(:⁠'⁠(:⁠'⁠(:⁠-⁠(:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠'⁠(:⁠-⁠|:⁠-⁠|:⁠'⁠(:⁠-⁠|(⁠+⁠_⁠+⁠):⁠-⁠|:⁠-⁠P:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|:⁠-⁠|:⁠-⁠|:⁠-⁠|:⁠'⁠(:⁠'⁠(:⁠'⁠(:⁠'⁠(:⁠-::⁠-⁠|:⁠-⁠|::⁠-⁠|:⁠'⁠(:⁠'⁠(:⁠-⁠|:⁠-⁠|:⁠-⁠|:⁠-⁠|:⁠-⁠|(⁠+⁠_⁠+⁠):⁠'⁠(:⁠'⁠(:⁠'⁠(:⁠'⁠(:⁠'⁠(:⁠'⁠(:⁠'⁠(:⁠'⁠(:⁠-⁠|:⁠'⁠(:⁠'⁠(:⁠-⁠(:⁠'⁠(:⁠-⁠|:⁠'⁠(:⁠'⁠(:⁠-⁠|:⁠'⁠(:⁠-⁠|(⁠+⁠_⁠+⁠):⁠'⁠(:⁠'⁠(:⁠'⁠(:⁠'⁠(:⁠'⁠(:⁠'⁠(:⁠-⁠|:⁠'⁠(:⁠'⁠(:⁠'⁠(:⁠-⁠|:⁠'⁠(:⁠'⁠(:⁠-⁠|:⁠'⁠(:⁠'⁠(:⁠-⁠|:⁠-⁠|:⁠0:⁠'⁠(:⁠-⁠|:⁠-⁠|(⁠+⁠_⁠+⁠):⁠-⁠|:⁠'⁠(:⁠'⁠(:⁠'⁠(:⁠-⁠|:⁠'⁠(:⁠-⁠|(⁠+⁠_⁠+⁠):⁠-⁠|:⁠-⁠|:⁠'⁠(:⁠-⁠|:⁠'⁠(:⁠-⁠|(⁠+⁠_⁠+⁠):⁠-⁠|:⁠'⁠(:⁠'⁠(:⁠'⁠(:⁠'⁠(:⁠-⁠|(⁠+⁠_⁠+⁠):⁠'⁠(:⁠'⁠(:⁠'⁠(:⁠'⁠(:⁠‑⁠X:⁠-⁠|:⁠-⁠|:⁠-⁠|>⁠.⁠

    • @bharthirao231
      @bharthirao231 6 месяцев назад +2

      😅😂❤super

    • @SugunaSuguna-ly9tk
      @SugunaSuguna-ly9tk 6 месяцев назад

      1:10 1:12 1:32

  • @umeshkulkarni293
    @umeshkulkarni293 3 месяца назад +10

    ಒಳ್ಳೆಯ ಹಾಡು ಎಷ್ಟು ಸಾಹಸವಂತ ಹಾಡು ಎಷ್ಟು ಸಲ ಕೇಳಿದರೂ ಸಾಕು ಆಗಲ್ಲ ಅಷ್ಟೇ ಜೈ ಭಜರಂಗ ಬಲಿ ಕೇಳಿ ಜೈ ಜೈ

  • @JaiSriRam96867
    @JaiSriRam96867 11 месяцев назад +104

    ಕನ್ನಡ ಮತ್ತು ಸಂಸ್ಕೃತ ಹಾಡು ಎಷ್ಟು ಅದ್ಭುತ ಅಂದ್ರೆ, ಎಲ್ಲವೂ ನಾದಮಾಯಾ,,,, 🙏🙏🙏
    ನಿಮಗೆ ನೀವೇ ಸಾಟಿ Vidyabushanaru 🙏

    • @user-to9qy3ee9i
      @user-to9qy3ee9i 8 месяцев назад

      . AA. Nn u. . Nnnnn nn n nnnnn n. Nn n. N n n. N. N nn nn n nn. Th. Nn n. N nn. N n nnn. In nn. NnnnNnnn nn n. N n. Na AA nn. Nn. Nn end bk. AA. . Nnnnn in nn. N

  • @anantharamanvaratharajulun8027
    @anantharamanvaratharajulun8027 9 месяцев назад +24

    I from Andra I don't know kannada. Swamy voice adhimaduram.Jai sree ram

    • @KiranprakashM
      @KiranprakashM 17 дней назад +1

      It is ramayanam story of seethapaharanam

    • @lathajmjm493
      @lathajmjm493 16 дней назад +1

      Your great god angry singing is great sir

    • @Ambajivani-zx4ct
      @Ambajivani-zx4ct 8 дней назад

      😮😮😮😢😢😢

    • @anantharamanvaratharajulun8027
      @anantharamanvaratharajulun8027 7 дней назад

      @@lathajmjm493 sorry actually in valmiki ramayana god never worry. There is a proverb chattru samhara and sista paripalana. I feel god angry only for sack of Humanity.
      If u have kannada typed version please send me I will translate and Learn. One thing I want to tell. Once upon a time lord Vasuki informed Maruthi every yogas one ram will be born. I am a strong believer of Lord Hanuman. Please send if u have kannada typed version or link please send to this mail.thankyou

  • @manjukuri5216
    @manjukuri5216 7 месяцев назад +175

    ಎಷ್ಟು ಸಲ ಕೇಳಿದರೂ ಸಾಲದು ಈ ಹಾಡು ಜೈ ಭಜರಂಗಿ 👌👌🌺🌺

  • @gundaiahk.shivanna9934
    @gundaiahk.shivanna9934 8 месяцев назад +20

    ಒಳ್ಳೆಯ ಸಾಹಿತ್ಯ, ಉತ್ತಮ ಗಾಯನ💐🙏💐

  • @M_M_lesson
    @M_M_lesson 2 года назад +98

    Bada Raavanane ninna Badidu haakuveno
    Odeyanappane illa endu taalideno
    When I hear this I get goosebumps. It shows the power of Hanuman and the devotion towards Lord Ram
    Jai Shree Ram ❤️
    Jai Hanuman ❤️

  • @rohankulkarni8186
    @rohankulkarni8186 Год назад +111

    ಕನ್ನಡದ ಅದ್ಭುತ ಹನುಮಂತ ದೇವರ ಹಾಡು 🙏
    ಈ ಹಾಡು ರಚಿಸಿದ ಶ್ರೀ ವಾದಿರಾಜ ಅವರಿಗೆ ವಂದನೆಗಳು 💐 ಮತ್ತು ಈ ಹಾಡು ಹಾಡಿದ Dr ವಿದ್ಯಾಭೂಷಣ ಅವರಿಗೆ ಧನ್ಯವಾದಗಳು ಸರ 💐🙏

    • @shridharnaik5499
      @shridharnaik5499 Год назад +5

      Add

    • @shridharnaik5499
      @shridharnaik5499 Год назад +2

      Sts

    • @nagarajac2301
      @nagarajac2301 Год назад

      @@shridharnaik5499 ¹111¹¹¹111

    • @mallanagoudapatil522
      @mallanagoudapatil522 Год назад

      @@shridharnaik5499 ilu.

    • @DevalayaDarshana-zu6ry
      @DevalayaDarshana-zu6ry 9 месяцев назад

      ವಾದಿರಾಜರು ಅಂತ ಸಂಭೋದನೆ ಮಾಡಬೇಕು ಅವರು ಯತಿಗಳು (ಸ್ವಾಮಿಗಳು ಅವರ ಬೃಂದಾವನ ಸೋಂದ ಕ್ಷೇತ್ರ ದಲ್ಲಿ ಇದೆ ) ಮತ್ತು ಭಾವಿ ಸಮೀರರು ಅವರು

  • @user-cp4xu4oj8x
    @user-cp4xu4oj8x 5 месяцев назад +51

    Hemme inda heluve nanu ninna bhakta ❤ ....nanna savu ninna padada adiyalli hogbeku annodu nanna aase ...jai anjaneeya jai shree ram..

  • @vijayaranganath9823
    @vijayaranganath9823 11 месяцев назад +70

    ನಿಮ್ಮ ಈ ವಿಶೇಷ ಸಿರಿಕಂಠದಲ್ಲಿ ಭಕ್ತಿ ಗೀತೆಗಳನ್ನು ಕೇಳಿದರೆ ಎಂತಹ ನಾಸ್ತಿಕನೂ ಆಸಕ್ತಿ ಇಲ್ಲದವರೂ ಭಕ್ತರಾಗೇಬಿಡುವರು, ಮುಖ್ಯವಾಗಿ ಈ ಹಾಡು. ಖಂಡಿತ ನಾವೆಲ್ಲರೂ ಅದೃಷ್ಟ ಪುಣ್ಯವಂತರು. ನಮಸ್ಕಾರ ಗುರುವೇ.

    • @shankaraiahkh7060
      @shankaraiahkh7060 8 месяцев назад

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @ShashiDoddamani-mw6jw
      @ShashiDoddamani-mw6jw 8 месяцев назад

      P0⁰⁰⁰00⁰0⁰⁰⁰⁰0⁰⁰0⁰⁰0000⁰000⁰0⁰⁰0⁰⁰⁰000000

    • @jayaprakashpoojary690
      @jayaprakashpoojary690 8 месяцев назад +1

      ❤👌🌹🙏👏👏

  • @vijethsalyaan7597
    @vijethsalyaan7597 Год назад +77

    The most famous Bhaktigeethe in Tulunaad❤️🚩
    Thank you Shri Vadhiraja n vidhyabhushan sir for this beautiful devotional Bhaktigeethe.
    The most famous Tulu Bhaktigeethas sung by you&and thanks for all those powerfull Bhaktigeetha's.

  • @sanjeevrajapurohit7525
    @sanjeevrajapurohit7525 Год назад +64

    👌🌹👍🌺🌸👏🌼💐🚩👏🏼💐ಪುನಃ ಪುನಃ ಕೇಳಬೇಕೆನಿಸುವ ಗೀತೆ ಯಾಗಿದೆ ಗುರುಗಳೆ ನಿಮಗೆ ಅಭಿನಂದನೆಗಳು 🙏🏵️✌️

  • @VijayaKumar-qb9on
    @VijayaKumar-qb9on 9 месяцев назад +26

    ಅದ್ಬುತವಾದ ಗಾನ ಮಕ್ಕಳಿಗೆಒಳ್ಳೆಯ ಸಂಸ್ಕೃತಿ ಬರುತ್ತದೆ

  • @shobhagururaj9471
    @shobhagururaj9471 6 месяцев назад +32

    ತುಂಬಾ ಸೊಗಾಗಿದೆ ಉಚ್ಚಾರಣೆಯ ಸ್ಪಷ್ಟತೆ ಅಚ್ಚರಿ ತರುವಂತಹದ್ದು

  • @medicaltrans2509
    @medicaltrans2509 Год назад +68

    ಮಂಗಳಂ ಶ್ರೀರಾಮಚಂದ್ರಮೂರುತಿಗೆ
    ಮಂಗಳಂ ಸೀತಾದೇವಿ ಚರಣಂಗಳಿಗೆ
    🙏🙏🙏🙏🙏🙏🙏🙏🙏
    ಜೈ ಆಂಜನೇಯ ಸ್ವಾಮಿ.

  • @himata100
    @himata100 Год назад +57

    వాది రాజా రచనలు చాలా బాగున్నాయి 🙏 మళ్లీ మళ్లీ వినాలనిపిస్తుంది ధన్యవాదములు 🙏

  • @ajithkumark7269
    @ajithkumark7269 8 месяцев назад +15

    നിങ്ങളുടെ ഈ ഗാനം കേട്ടാലും കേട്ടാലും മതിവരാത്ത സ്വരം

  • @dharmarajsheeranahalli5440
    @dharmarajsheeranahalli5440 2 месяца назад +4

    ರಾಮ್ ನಾಮ್ ಸತ್ಯ ಹೈ ಜೈ ಶ್ರೀ ರಾಮ್ ಜೈ ಹನುಮಾನ್😍🥰😍🥰😍😍🥰😍❤🎉

  • @chitranjankumarkushwaha4259
    @chitranjankumarkushwaha4259 Год назад +41

    I am from magadh region bihar loved this bhajan most जय जय श्री राम।जय महावीर हनूमान।

  • @vanita6923
    @vanita6923 Год назад +23

    I like to listen this devotional song repeatedly. ಭಕ್ತಿ ರಸ ಹೃದಯದಿಂದ ಉಕ್ಕಿ ಬರುವದು. ಜೈ ಹನುಮಾನ್ 🙏🙏🙏🙏🙏🙏

  • @renukakoti6136
    @renukakoti6136 9 месяцев назад +34

    ಗುರುಗಳೇ ನಿಮ್ಮಂತಹ ಗಾಯಕನನ್ನು ಜಗತ್ತಿಗೆ ಕೊಟ್ಟ ನಮ್ಮ ತಾಯಿಯ ಹೊಟ್ಟೆ ತಣ್ಣಗಿರಲಿ😊

  • @bharathiprabhakarprabhakar9426
    @bharathiprabhakarprabhakar9426 8 месяцев назад +11

    Deware daregildntha anubhava gurugale... Kelabeakadre manassu udwega aguthade. 🙏 Easto sala kelikollthene nimma gayana. 🙏🙏

  • @nanjundaswamyn.k4917
    @nanjundaswamyn.k4917 2 года назад +79

    ಭಳಿರೇ ಭಳಿರೇ ಹನುಮಂತ 🙏🏻🌺........

  • @ManjunathManjunath-dr8qz
    @ManjunathManjunath-dr8qz Год назад +37

    ವಿದ್ಯಾಭೂಷಣ್ ಸರ್ ಅವರ ಕಂಠ ಕಂಚಿನ ಕಂಠ ಮತ್ತು ಬಹಳ ಮಧುರವಾದ ಮತ್ತು ಅದ್ಭುತವಾದ ಗಾಯನ .

  • @aanandthandaweshwar1114
    @aanandthandaweshwar1114 2 месяца назад +11

    ಒಂದೇ ಹಾಡಲ್ಲಿ ಪೂರ್ತಿ ರಾಮಾಯಣ ಪರಿಚಯ... ಅದ್ಭುತ....

    • @tellshekhar
      @tellshekhar Месяц назад +1

      Very true

    • @sharadambac9041
      @sharadambac9041 16 дней назад +1

      ಸುಂದರ ಕಾಂಡ

    • @sharadambac9041
      @sharadambac9041 11 дней назад

      ರಾಮಾಯಣದ ಮುಖ್ಯ ಭಾಗವಾದ ಸುಂದರ ಕಾಂಡ

  • @ishwarabhatmk878
    @ishwarabhatmk878 9 месяцев назад +17

    ಹನುಮಂತನ....ಸಾಹಸ.... ಬಲ...ಮತ್ತು....ರಾಮನ....ಭಕ್ತಿಗೆ....ಪ್ರಣಾಮಗಳು

  • @nanjundaag4196
    @nanjundaag4196 2 года назад +87

    ಈ ಹಾಡನ್ನು ದಿನಕ್ಕೆ ಒಮ್ಮೆಯಾದರು ಕೇಳಿದರೆ ಮನಸ್ಸಿಗೆ ಸಮಾಧಾನ ದೊರೆಯುತ್ತದೆ

  • @nithilshetty8748
    @nithilshetty8748 Год назад +48

    ತುಂಬಾ ಚೆನ್ನಾಗಿದೆ ಆನಂದ ಪರಮಣನಂದ ಎಷ್ಟು ಸಾಹಸವಾಂತ ನೀನೆ ಬಲವಂತ ..... 🙏🏼🙏🏼😍

  • @vidyakatti442
    @vidyakatti442 Год назад +15

    Super song.
    Daily I listen this song before I take my lunch.👌👌🙏🙏

  • @SheshagiriRaoG-wh2or
    @SheshagiriRaoG-wh2or 5 месяцев назад +19

    Vidyabhushana Acharyare nimma hadu Andre keltha irabeku annisuthe. Thanks for your songs.

  • @anushkkundar2120
    @anushkkundar2120 2 года назад +19

    Bada Ravanane ninna badidu haakuvenu
    Odeyanappane illa yendu thaalidenu
    Baalava nillisi benkiyaniduthale
    Kaala mruthyuva kenakidaralli.
    These two lines🔥
    Jai shree ram 🙇‍♂️🙏

  • @karthikc4130
    @karthikc4130 3 года назад +42

    ಇ ಹಾಡು ಹಾಡಿರಿವೊಗೆ ಒಂದು ಕೋಟಿ 🙏ನಮಾನ ಜೈ ಶ್ರೀರಾಮ್ ಜೈ ಅಂಜನೇಯ 🙏🙏🙏🙏🙏🚩🚩🚩🚩🚩

  • @bhuvaneshwarieg3896
    @bhuvaneshwarieg3896 5 месяцев назад +8

    a very good song about Lord Hanumantha Highly Melodious

  • @anithap4881
    @anithap4881 4 месяца назад +5

    Kelokke eradu kivi saaladu ...varnisalu matugalu saladu....enta adbuta bhakti geete 🙏🙏🙏🙏

  • @jpkulal5931
    @jpkulal5931 Год назад +36

    Listening in Barcelona...wah this devotional song made my day ... goosebumps ❤

  • @karnatakarakshanavedikesud8410
    @karnatakarakshanavedikesud8410 2 года назад +53

    ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ಹಾಡಿ ಹೋಗಳಿದ್ದಿರ ಸರ್👌👌👌💯💯💯💯👏👏👏👏

    • @beemshihalbavi7048
      @beemshihalbavi7048 2 года назад

      Ppppppppppppppppppppppppppppppppppppppppppppppppppppppppppp

    • @beemshihalbavi7048
      @beemshihalbavi7048 2 года назад

      Ppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppp

    • @beemshihalbavi7048
      @beemshihalbavi7048 2 года назад

      Ppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppp

    • @beemshihalbavi7048
      @beemshihalbavi7048 2 года назад

      Ppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppp

    • @beemshihalbavi7048
      @beemshihalbavi7048 2 года назад

      PpPppppppppppppppppppppppppppppppppppppppppppppppppppppppppppppppppppppppppppppppp

  • @premalathabhat2854
    @premalathabhat2854 3 месяца назад +3

    Full sundarakanda hadinalli. Namo Namo Vadiraja gurubyo namo namaha🙏

  • @chidanandatchidanandat3725
    @chidanandatchidanandat3725 7 месяцев назад +12

    Naice voice and super song... ಜೈ ಆಂಜನೇಯ... 🙏🙏🙏

  • @bheemrajj1638
    @bheemrajj1638 10 месяцев назад +56

    "ಬಡರಾವಣನೇ ನಿನ್ನ ಬಡಿದುಹಾಕುವೆನೊ
    ಒಡೆಯನ ಅಪ್ಪಣೆ ಇಲ್ಲ ಎಂದು ತಾಳಿದೆನೋ "
    ಎಷ್ಟು ಅದ್ಭುತವಾದ ಸಾಲುಗಳು
    ಇ ಸಾಲುಗಳೇ ಹೇಳುತ್ತವೆ ಹನುಮಂತನ ಶಕ್ತಿ ಎಷ್ಟು ಮತ್ತು ಆತನ ರಾಮಭಕ್ತಿ ಎಷ್ಟಿತ್ತು ಅಂತ

  • @renukakt6887
    @renukakt6887 Год назад +21

    ಎಷ್ಟು ಅದ್ಭುತವಾಗಿ ಹಾಡಿದಿರಾ ಗುರುಗಳೇ ಜೈ ವಿರಾಜಂನೆಯ ಸ್ವಾಮೀ

  • @jeevanhr8750
    @jeevanhr8750 4 дня назад

    ನಮ್ಮ ಮುಂದಿನ ಯುವ ಮಕ್ಕಳಿಗೆಲ್ಲ ಈ ಹಾಡಿನ ಅರ್ತ ಗೊತ್ತಾಗಲು ಪಠ್ಯ ಪುಸ್ತಕದಲ್ಲಿ ಈ ಹಾಡು ಬೇಕು ಜೈ ಶ್ರೀರಾಮ್

  • @AshwiniKrish-ct7oj
    @AshwiniKrish-ct7oj 9 месяцев назад +10

    Manasige tumba novadaga ee hadannu keluve nanu ....🙏🙏🙏

  • @shrishailmaddaraki
    @shrishailmaddaraki 6 месяцев назад +13

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ನಮಃ ಶಿವಾಯ ಜೈ ಶ್ರೀ ಗುರು ರಾಮ ಓಂ ಜೈ ಶ್ರೀ ಹನುಮಾನ್ 🙏🙏🙏🙏🙏🙏❤️❤️❤️❤️❤️❤️❤️🙌🇮🇳🎁🇮🇳🇮🇳🇮🇳🇮🇳🇮🇳

  • @fallenangel3842
    @fallenangel3842 Год назад +76

    I'm from Andhra, this song is next level 🙏📿

  • @SunitaDevadiga
    @SunitaDevadiga Год назад +10

    Nange e hanumantana hadu andre tumba esta adralu Dr.vidhyabhushan hadu kelike tumba esta

  • @user-kw4po3bc9s
    @user-kw4po3bc9s 7 месяцев назад +9

    ಭಕ್ತಿ ಪ್ರಧಾನ ವಾದ! ಬಲು ಇಂಪಾದ ಕೃತಿ🎉🎉🎉🎉🎉

  • @hemcreations7436
    @hemcreations7436 Год назад +105

    ದೇವರ ಹಾಡುಗಳನ್ನು ಶ್ರೀ ವಿದ್ಯಾಭೂಷಣರ ಸ್ವರದಲ್ಲಿ ಕೇಳುವುದೇ ಸ್ವರ್ಗಾನಂದ... 🙏🏼🙏🏼😇

    • @ashwathp6368
      @ashwathp6368 Год назад +5

      ಹೌದು ನಿಜ

    • @susheeladm513
      @susheeladm513 Год назад +4

      ಹೌದು ನೂರಕ್ಕೆ ನೂರು ಸತ್ಯ. ಎಂತಹ ನಾಸ್ತೀಕನಿಗೂ ಭಗವಂತನಲ್ಲಿ ನಂಬಿಕೆ ಭಕ್ತಿ ಬಂದೇ ಬರುತ್ತೆ

    • @lokeshkn356
      @lokeshkn356 Год назад

      @@susheeladm513 kk(kkkkillk ik k

    • @girishdeeksha8999
      @girishdeeksha8999 Год назад +1

      @@susheeladm513 9min

    • @gokakgaming1k943
      @gokakgaming1k943 Год назад

      Havdu

  • @annappabheemanakone8443
    @annappabheemanakone8443 2 года назад +32

    ಮನಸ್ಸಿಗೆ ತುಂಬಾ ಇಷ್ಟವಾಗುತ್ತೆ ಈ ಹಾಡು 🙏

  • @Sangamesh266
    @Sangamesh266 10 месяцев назад +10

    👉ಅಪರೂಪದ ಹಾಡು ಮೈ ಮನಕೆ ಪುಳುಕ ಉಂಟುಮಾಡುವ ಮನದ ಹಾಡು🌺🙏✍️📜🍮

  • @bibhasharma-iz9xi
    @bibhasharma-iz9xi Месяц назад +2

    I m from Assam. I love this song too much. I like to listen whole day .

  • @tejeshrajashekar4872
    @tejeshrajashekar4872 8 месяцев назад +18

    This brings ramayana in front of our eyes. Cannot describe Sri Veera hanumantha better than this. This song has become new addiction for me, which drives us through rightful thoughts!

  • @ananthalakshmimysore2767
    @ananthalakshmimysore2767 11 месяцев назад +20

    I feel so happy.. for lyrics and song.. just feel happier each time

  • @abhihavanjeudupi9312
    @abhihavanjeudupi9312 17 дней назад +1

    Mangalam Shreerama Chandra Muruthige.. Mangalam..Sithadevi Charanagalige🙏🙏🙏
    Jai Shreeraam.. 🙏🙏Jai Bheem🙏🙏

  • @laxmanlucky1619
    @laxmanlucky1619 10 месяцев назад +33

    ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳೋ ಆಸೆ ಸಂಗೀತ ಸಾಹಿತ್ಯ ಗಾಯನ ಅದ್ಭುತ

  • @venkoba5270
    @venkoba5270 8 месяцев назад +28

    ಅದ್ಬುತ ವಾದ ದ್ವನಿ ಸರ್ ನಿಮ್ಮದು ಎಷ್ಟು ಸಾರಿ ಕೇಳಿದರು ಇನ್ನೂ ಕೇಳಿಸುತ್ತದೆ ಗುರುಗಳೇ ಧನ್ಯವಾದಗಳು

  • @user-kw7jz5qo7v
    @user-kw7jz5qo7v 9 месяцев назад +24

    Heart touching evergreen song... Golden voice by Vidyabhusana swamiji!!

  • @jaikumars872
    @jaikumars872 11 месяцев назад +8

    ಬಹಳ ಅದ್ಭುತವಾಗಿ ಹಾಡಿದ್ದಿರಿ ಧನ್ಯೋಸ್ಮಿ ಧನ್ಯೋಸ್ಮಿ

  • @user-yt6ro3gj2s
    @user-yt6ro3gj2s 7 месяцев назад +8

    ಹನುಮಂತ ,ಗುಣವಂತ, ಜೈ ಶ್ರೀ ರಾಮ್ ಜೈ ಆಂಜನೇಯ ❤️🙏❤️

  • @dncreation847
    @dncreation847 2 года назад +86

    I am big fan of Vidhyabhushan Swamiji.... blessed voice and great lyrics meaningful lines ....Jai Sri Ram....Jai Hanuman🙏🙏🙏

    • @aadhya.r.shetty7086
      @aadhya.r.shetty7086 Год назад

      Tezggsdscbbsc g ctyfxzsxjjbvkknrvkxcvv gjfjdjgggjxccjvvkh ngbklkhfsertuiofxxbmm vgguhhvdstkn

    • @harsha8187
      @harsha8187 Год назад +2

      Meaning full lines given by namma Sri Vadirajaru

  • @JaiSriRam96867
    @JaiSriRam96867 Год назад +17

    ದಿನ ಕೇಳಿದರೂ ಮತ್ತೆ ಮತ್ತೆ ಕೇಳುವಂತೆ ಮಾಡಿದೆ ನಿಮ್ಮ ಈ ಹಾಡು,, ಕೋಟಿ ಕೋಟಿ 🙏🙏🙏❤️,

  • @dharmarajsheeranahalli5440
    @dharmarajsheeranahalli5440 8 месяцев назад +14

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಪ್ರಭು

  • @basavarajnn9962
    @basavarajnn9962 3 месяца назад +4

    Great Song yestu kelidaru kelabeku anisutte

  • @dheerajpoojary9014
    @dheerajpoojary9014 4 года назад +92

    🙏🙏🙏 ಈ ಭಕ್ತಿಗೀತೆಯನ್ನು ಕೇಳಿದಾಗ ದೇಹ ಮತ್ತು ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ...🙏🙏🙏
    ಧನ್ಯವಾದಗಳು...

  • @muralidhar5914
    @muralidhar5914 2 года назад +16

    Very melodious song of Maruti sung melodious by Vidyabhusha swamiji, Thanks for sending

  • @Himaanvii399
    @Himaanvii399 8 месяцев назад +6

    ಓಂ ಶ್ರೀ ಮಹಾರಾಮಾಯ ನಮಹಾ ಓಂ ಶ್ರೀ ಮಹಾ ಹನುಮನಾಯ ನಮಹಾ🙏🙏🙏🙏🙏🙏🙏🙏🙏🙏🙏🙏

  • @slnagencies1403
    @slnagencies1403 9 месяцев назад +15

    Hearing this song give goosebumps very very well sung vocal voice excellent very pleasant to hear "Jai Anjinaih " "
    Jai ShreeRam"

  • @prasannakumard3179
    @prasannakumard3179 Год назад +18

    ಓಂ ಶ್ರೀ ವೀರಾಂಜನೇಯ ನಮಃ, 🙏🙏🙏🙏🙏, ಸೂಪರ್ ಗಾಯನ ನೀಡಿದ ನಿಮಗೆ ವಂದನೆಗಳು

  • @hns7447
    @hns7447 Год назад +27

    Sundara Kanda complete. If you hear this , your troubles will go off.🙏💐 Big Namaskara to Dr.S.

    • @hns7447
      @hns7447 Год назад +3

      Jai Sriram, Jay Sri Hanuman.

  • @jayanthipathumudi4984
    @jayanthipathumudi4984 9 месяцев назад +9

    ಜೈ ಶ್ರೀ ರಾಮ್ 🙏🏻🙏🏻🙏🏻🙏🏻🙏🏻

  • @adityanaik645
    @adityanaik645 11 месяцев назад +21

    Jai Hanuman Jai Bhimasena Jai Madhvacharya 🙏😇

  • @nidumamidi8978
    @nidumamidi8978 3 года назад +15

    ಜೈ ಹನುಮಂತ ರಾಯ 🙏🙏🙏, ಇಷ್ಟು ಅದ್ಭುತವಾಗಿ ಹಾಡಿದ ಶ್ರೀ ವಿದ್ಯಾ ಭೂಷಣ್ ರವರಿಗೆ ಧನ್ಯವಾದಗಳು 🙏🙏

    • @shreenivastupsakri3048
      @shreenivastupsakri3048 3 года назад +1

      Vidyabushsn gurugalli Anant sirisashdtanga Namaskargalu samarpane nimma jathkar and jahagir dar and Tupsakri Srinivas s family members 🙏🙏🙏🙏🙏

    • @shreenivastupsakri3048
      @shreenivastupsakri3048 3 года назад +1

      Thanks for you Guruji 🙏🙏🙏🙏🙏🙏 Tupsakri family and jathkar and jahagir dar and Tupsakri

    • @shreenivastupsakri3048
      @shreenivastupsakri3048 3 года назад

      Great song Guruji

    • @shreenivastupsakri3048
      @shreenivastupsakri3048 3 года назад

      Your Great song TUPSAKRI Jahagirdar and jathkar family members and friends

    • @jagadishn2335
      @jagadishn2335 3 года назад

      B

  • @samarsinghthakur7108
    @samarsinghthakur7108 2 года назад +28

    O God what a bhakti Geeta
    Really it is my favorite song listening since 2010.
    Thanks to nagabhushanjie.

    • @ravikm9788
      @ravikm9788 2 года назад

      Oops UK p UK Yyy UK top UK p UK ypydapyd pudding AZ pudding AZ pudding pudding pudding AZ pudding

    • @deviprasadthingaladi
      @deviprasadthingaladi Год назад +1

      Supar song jai Sri ram Jai maruthi

  • @mahanteshmantesh7057
    @mahanteshmantesh7057 9 месяцев назад +2

    ನಾನು ಈ ಹಾಡನ್ನು ಪ್ರತಿ ದಿನ ನಮ್ಮೂರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೇಳುತ್ತೇನೆ....
    ತುಂಬಾನೇ ಸುಮಧುರವಾದ ಭಕ್ತಿಗೀತೆ...🙏🙏🙏

  • @lakshmimrlakshmu9268
    @lakshmimrlakshmu9268 4 месяца назад +6

    Anjaneya kanna mundhe bandha Hagidhe 🙏🙏🙏

  • @srujanrated5633
    @srujanrated5633 3 года назад +42

    During 1970's we were not getting any kannada songs in devotional music concerts.
    All thanks to vidyabhushan sir, we got to hear purandara daasa, kanaka daasa, vijayadaasa, jagannaatha daasa, raghavendra swamy, vaadiraaja swamy songs in beautiful rhymes.
    Vidyabhushan sir, puttur narasimha nayak sir are gems of karnataka.
    We are proud to have more than 10000 devotional songs now.

  • @yamunaananda7769
    @yamunaananda7769 10 месяцев назад +54

    ಅದ್ಭುತ ಗಾಯನ ಅದ್ಭುತ ಗಾಯಕ 🙏🙏

  • @abhishekl1527
    @abhishekl1527 Год назад +26

    ಜಯತು ಜಯತು ಹಿಂದೂ ರಾಷ್ಟ್ರ 🚩🙏🚩 ಜೈ ಹಿಂದೂ 🚩🚩 ಜೈ ಆಂಜನೇಯ ಸ್ವಾಮಿ 🥰🙏🚩

  • @VenkateshVenkatesh-xu6uz
    @VenkateshVenkatesh-xu6uz 3 месяца назад +2

    ❤ om sree guru raghvendrya namha Prabho ❤️

  • @venkateshjoshiforphysics8953
    @venkateshjoshiforphysics8953 3 года назад +283

    ವಾದಿರಾಜರ ರಚನೆ,ನಿಮ್ಮ ಸಂಗೀತ ಎರಡೂ ಅಧ್ಬುತ! ಈ ಹಾಡನ್ನು ನಿಮ್ಮಿಂದಲೇ ಆ ದೇವರು ಹಾಡಿಸಿದ್ದಾನೆ!!
    ಗುರುಗಳೆ, ಬಹಳ ಸುಶ್ರಾವ್ಯವಾಗಿ ಹಾಡಿದ್ದೀರಿ

  • @poornimamurthy1068
    @poornimamurthy1068 3 года назад +61

    ಜೈ ಶ್ರೀ ರಾಮ್ ಜೈ ಹನುಮಾನ್
    ಬಹಳ ಸುಂದರ ದಿವ್ಯ ಭಕ್ತಿ ಗೀತೆ.

  • @sachinsachinuh3709
    @sachinsachinuh3709 24 дня назад +2

    Jai Shree Ram Jai Hanuman Ji😘🚩🤗🕉😊🥰❤🙏🌞😍🕌

  • @anandjoshi5397
    @anandjoshi5397 7 месяцев назад +5

    Jai shree Ram 🙏🙏 Jai shree Hanuman 🙏🙏