@@khaleelibrahim3643 bhai 2 salo se ek ladaki ke piche pada hu mil he nahi rahi muje Hyderabad diaries youtube channel ki zainab ali sajjad ko mai apnana chahtha hu plz alla se duva karo ki oh jald se jald meri ho jaye aur mai jainab kahi dhur Jake dhar basayenge
@@khaleelibrahim3643 sochatha oh mere degree se pategi par oh nahi pati mere college mai bollywood heroins ko be computation denewale ladakia hai par mai uss Hyderabad diaries youtube channel wali ladaki ZAINAB ALI SAJJAD ko deka tho aaisa laga jaisa usko mai apna sab kuch samajne laga isaliye bhai ye sab chodo plz mere liye tere Bhai ke liye alla se duva karo ki zainab jald se jald se meri ho jaye yar
ಈ ಭಕ್ತಿಗೀತೆ ಯಲ್ಲಿ ಯಾವ ಭೇದವಿಲ್ಲದೆ ಸರ್ವಧರ್ಮ ಸಮನ್ವಯ ಅರ್ಥ ಪೂರ್ಣ ವಾಕ್ಯಗಳು ಮತ್ತು ಉತ್ತಮ ಗುಣಮಟ್ಟದ ಎಲ್ಲರಿಗೂ ಎಲ್ಲಾಜನಾಂಗಕ್ಕೂ ಈ ಗೀತೆ ಅತ್ಯುತ್ತಮ ಮತ್ತು ಈ ಗೀತೆ ಚರಿತ್ರೆ ಮತ್ತು ಮನುಷ್ಯ ಹೇಗೆ ಬದುಕಬೇಕು ಎಂದು ಎತ್ತಿ ತೋರಿಸುತ್ತದೆ
ನಿಮ್ಮಂಥವರಿಂದ ಸರ್ವ ಧರ್ಮವೆಂದು ಹೇಳುತ್ತೀರಿ ಏಸುಕ್ರಿಸ್ತ ಮತ್ತೆ ಅಲ್ಲಾನ ಚಿತ್ರ ನಮ್ಮ ಹಿಂದೂ ದೇವಾಲಯದಲ್ಲಿ ಬೇಕಾದರೆ ಇಟ್ಟು ಪೂಜೆ ಮಾಡುತ್ತೇವೆ ಅದೇ ರೀತಿ ಅವರು ಒಂದು ಗಣೇಶನ ವಿಗ್ರಹವನ್ನು ಮಸೀದಿ ಮತ್ತೆ ಚರ್ಚ್ ಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಕೇಳಿ ಧರ್ಮಸ್ಥಳಕ್ಕೆ ಹೋಗಿ ಪ್ರಸಾದ ಕೊಟ್ಟರೆ ಕ್ರೈಸ್ತರು ನಾವು ಅದನ್ನು ಮುಟ್ಟುವುದಿಲ್ಲ ಎಂದು ಸಣ್ಣ ಮಕ್ಕಳಿಗೂ ಸಹಿತ ಹೇಳಿಕೊಟ್ಟಿರುತ್ತಾರೆ ಸರ್ವ ಧರ್ಮ ಎಂದು ನಮ್ಮ ಹಿಂದುಗಳನ್ನು ಹಾಳು ಮಾಡಿಸುತ್ತಿರುವ ನಿಮ್ಮಂತವರಿಗೆ ಏನು ಹೇಳಬೇಕು ಅರ್ಥವಾಗುವುದಿಲ್ಲ
ಸ್ವರ ಅಂಮೃತ ಗಾಯನ ಅಂಮೃತ ಸಾಹಿತ್ಯ ಅಂಮೃತ ಗೋವಿಂದ ಅಂಮೃತ ಕನಕದಾಸರು ಪುತ್ತೂರು ನರಸಿಂಹ ನಾಯಕರಿಗೆ ಧನ್ಯವಾದಗಳು ಕೋಟಿ ಕೋಟಿ ನಮಸ್ಕಾರಗಳು ಹರೇ ಕೃಷ್ಣ ಹರೇ ಶ್ರೀನಿವಾಸ ಹರೇ ಗೋವಿಂದ ಅಂಮೃತ ವೈಕುಂಠ ಏಕಾದಶಿಯ ಶುಭಾಶಯಗಳು
ಸುಮಧುರ, ಸುಂದರ ,ಸತ್ಯಾಂಶಭರಿತ ಹಾಡಿಗಿಂತ ಅದರಸ್ವಚ್ಛ ಹೃದಯಭರಿತ ಹಾಡಿನ ಮುಂದೆ ,ನಿಮ್ಮ channel ಹೆಸರು ನಮ್ಮೆಲ್ಲರ ಕೇಳುಗರ ಶ್ರದ್ಧೆಯನ್ನ ಹಾಳು ಮಾಡುತಿದೆ ದಯವಿಟ್ಟು ಬದಲಾಯಿಸಿ🙏🙏☺️
Ever since my childhood, I've cherished this song. It is one of those songs that not only makes us confront our wrongdoings but also makes us want to rectify them! ಕನಕದಾಸ ಜಯಂತಿಯ ಶುಭಾಶಯಗಳು 🙏🏼 Thankyou Puttur sir 🙏🏼
ಈ ಭಕ್ತಿಗೀತೆ ಯಲ್ಲಿ ಯಾವ ಭೇದವಿಲ್ಲದೆ ಸರ್ವಧರ್ಮ ಸಮನ್ವಯ ಅರ್ಥ ಪೂರ್ಣ ವಾಕ್ಯಗಳು ಮತ್ತು ಉತ್ತಮ ಗುಣಮಟ್ಟದ ಎಲ್ಲರಿಗೂ ಎಲ್ಲಾಜನಾಂಗಕ್ಕೂ ಈ ಗೀತೆ ಅತ್ಯುತ್ತಮ ಮತ್ತು ಈ ಗೀತೆ ಚರಿತ್ರೆ ಮತ್ತು ಮನುಷ್ಯ ಹೇಗೆ ಬದುಕಬೇಕು ಎಂದು ಎತ್ತಿ ತೋರಿಸುತ್ತದೆ
I am impressed by impressive "Bhakti poorva slkaas by our Great. Shree Shankaracharya prabhu" We Indians must be very grateful to such. Mahatmas. Thank you very much. By: . B. H . Govindappa. Mysore.
What a great and Soulful singing... One of the greatest saint world has seen is our kanaka dasaru.... We are gifted to listen and enjoy.. Such mahaan krlritis... Sarvam Vishnumayam 🙏🙏🙏
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನುವಂಥ ಅದ್ಭುತ ಗೀತೆ....
Super 💖
Tukaram malavade
A,hide,,awagu,,anr,moas,toneedabku,roka,
L
ಹೌದು
ಹಾಡಿನ ಪ್ರತಿಯೊಂದು ಚರಣ ಕೇಳುವಾಗ ಅಹಂಕಾರವೆಲ್ಲ ಬರಿದಾಗಿ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತ ಸಾಹಿತ್ಯ.......
I am graduated from IIT MADRAS gold medalist
@@prathikvinayak4865 so?
@@khaleelibrahim3643 bhai 2 salo se ek ladaki ke piche pada hu mil he nahi rahi muje Hyderabad diaries youtube channel ki zainab ali sajjad ko mai apnana chahtha hu plz alla se duva karo ki oh jald se jald meri ho jaye aur mai jainab kahi dhur Jake dhar basayenge
@@prathikvinayak4865 y did u mention ur education?
@@khaleelibrahim3643 sochatha oh mere degree se pategi par oh nahi pati mere college mai bollywood heroins ko be computation denewale ladakia hai par mai uss Hyderabad diaries youtube channel wali ladaki ZAINAB ALI SAJJAD ko deka tho aaisa laga jaisa usko mai apna sab kuch samajne laga isaliye bhai ye sab chodo plz mere liye tere Bhai ke liye alla se duva karo ki zainab jald se jald se meri ho jaye yar
ತುಂಬಾ ಚೆನ್ನಾಗಿದೆ. ಮತ್ತೇ ಮತ್ತೇ ಕೇಳಬೇಕು ಅಂತ ಅನಿಸುತ್ತದೆ. ಎಷ್ಟು ಸಲ ಕೇಳಿದರು ಕಮ್ಮಿನೆ. ತುಂಬಾ ಸೊಗಸಾಗಿದೆ. ಹಾಡನ್ನು ಬರಿದ ಮತ್ತು ಹಾಡಿದವರಿಗೆ ತುಂಬಾ ಧನ್ಯವಾದಗಳು
🙏
ಈಹಾದನ್ನು ಸುಶ್ರಾವ್ಯವಾಗಿ ಹಾಡಿರುವ ಪಿ. ನರಸಿಂಹ ನಯ್ಯಕರಿಗೆ ಸಾವಿರ ನಮಸ್ಕಾರಗಳು. ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರಿಸುತ್ತೇನೆ.
ಈ ಭಕ್ತಿಗೀತೆ ಯಲ್ಲಿ ಯಾವ ಭೇದವಿಲ್ಲದೆ ಸರ್ವಧರ್ಮ ಸಮನ್ವಯ ಅರ್ಥ ಪೂರ್ಣ ವಾಕ್ಯಗಳು ಮತ್ತು ಉತ್ತಮ ಗುಣಮಟ್ಟದ ಎಲ್ಲರಿಗೂ ಎಲ್ಲಾಜನಾಂಗಕ್ಕೂ ಈ ಗೀತೆ ಅತ್ಯುತ್ತಮ ಮತ್ತು ಈ ಗೀತೆ ಚರಿತ್ರೆ ಮತ್ತು ಮನುಷ್ಯ ಹೇಗೆ ಬದುಕಬೇಕು ಎಂದು ಎತ್ತಿ ತೋರಿಸುತ್ತದೆ
❤🙏🏻
They all true devotee of Krishna
ನಿಮ್ಮಂಥವರಿಂದ ಸರ್ವ ಧರ್ಮವೆಂದು ಹೇಳುತ್ತೀರಿ ಏಸುಕ್ರಿಸ್ತ ಮತ್ತೆ ಅಲ್ಲಾನ ಚಿತ್ರ ನಮ್ಮ ಹಿಂದೂ ದೇವಾಲಯದಲ್ಲಿ ಬೇಕಾದರೆ ಇಟ್ಟು ಪೂಜೆ ಮಾಡುತ್ತೇವೆ ಅದೇ ರೀತಿ ಅವರು ಒಂದು ಗಣೇಶನ ವಿಗ್ರಹವನ್ನು ಮಸೀದಿ ಮತ್ತೆ ಚರ್ಚ್ ಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಕೇಳಿ ಧರ್ಮಸ್ಥಳಕ್ಕೆ ಹೋಗಿ ಪ್ರಸಾದ ಕೊಟ್ಟರೆ ಕ್ರೈಸ್ತರು ನಾವು ಅದನ್ನು ಮುಟ್ಟುವುದಿಲ್ಲ ಎಂದು ಸಣ್ಣ ಮಕ್ಕಳಿಗೂ ಸಹಿತ ಹೇಳಿಕೊಟ್ಟಿರುತ್ತಾರೆ ಸರ್ವ ಧರ್ಮ ಎಂದು ನಮ್ಮ ಹಿಂದುಗಳನ್ನು ಹಾಳು ಮಾಡಿಸುತ್ತಿರುವ ನಿಮ್ಮಂತವರಿಗೆ ಏನು ಹೇಳಬೇಕು ಅರ್ಥವಾಗುವುದಿಲ್ಲ
@@kalaharana8427c
❤
ಇಂತಹ ಹಾಡುಗಳನ್ನು ಕೇಳುವಾಗ ಆಗುವ ಖುಷಿ ತುಂಬಾ ಸೂಪರ್
ಎಷ್ಟು ಸಲ ಕೇಳಿದರೂ...ಮತ್ತೆ ಮತ್ತೆ ಕೇಳಬೇಕೆಂಬ ಪದಗಳು...
ಶ್ರೀ ಕನಕದಾಸರ ಕೀರ್ತನೆಗೆ ಸರಿ ಸಾಟಿಯಿಲ್ಲ ಅದ್ಭುತವಾದ ಕೀರ್ತನೆಗಳು..ಪ್ರತಿಯೊಂದು ಸಾಲಿನಲ್ಲಿ ಎಂತಹ ಅರ್ಥಗರ್ಭಿತವಾದ ಪದಗಳು ಅಬ್ಬಾ..
Purandara dasaru namma hemme jai Karnataka and kanaka dasaru namma hemme ❤❤❤
100 % True
@@palla7047 ookkk Dr ni
Super
😮 llm lol ll@@palla7047
ಇಡೀ ಮನುಷ್ಯನ ಜೀವನ ಇದೇ ಇ ಸುಮಧುರ ಹಾಡಿನಲ್ಲಿ ಅದ್ಬುತ ಸರ್ವಂ ಶ್ರೀ ಕೃಷ್ಣಾ ಅರ್ಪಣ ಮಸ್ತು 🌿🥭🥛🙏🙏🙏
ಸಾವಿರಾರು ವರ್ಷ ಕಳೆದರು ಈ ಗಣೇಶನ ಹಾಡುಗಳನ್ನು ಕೇಳುವವರೇ ಪುಣ್ಯವಂತರು ❤️❤️❤️🙏🙏🙏👌👌ನನ್ನ ಬಾಲ್ಯ ಜೇವನದಲ್ಲಿ ಈ ಹಾಡುಗಳನ್ನು ಕೇಳಿದ ನನ್ನ ಜೀವನ ಪಾವನ 🙏🙏🙏
ತುಂಬಾ ಚೆನ್ನಾಗಿ ಹಾಡಿದ್ದಾರೆ..ಅನುಭವಿಸಿ ಹಾಡಿದ್ದಾರೆ ..ಧನ್ಯವಾದಗಳು..🎉🎉🎉🎉🎉🎉😊
ಎಷ್ಟು ಬಾರಿ ಕೇಳಿದರು ಇನ್ನೂ ಕೇಳಬೇಕೆಂನ್ನುವ ಹಾಡು ಜೀವನ ಸತ್ಯ ದರ್ಶನ್ ಮಾಡಿಸುತ್ತದೆ
ನನ್ನ ಮೆಚ್ಚಿನ ಹಾಡು ಧನ್ಯವಾದವು ಈ ಹಾಡು ಕೇಳುವದಕ್ಕೆ ಒಂದು ವಿಶಿಷ್ಟ ಭಾವುಕತೆ ತುಂಬಿ ಬರುತ್ತದೆ.
ನಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ
I am from Tamilnadu, i can understand kannada little bit. Both these kids are raised with good qualities by their parents. Best wishes to them 😊
ಮನಸು ನಿರ್ಮಲವಾಗಿ ಜಗದಲ್ಲಿ ಏನು ಇಲ್ಲಾ ಏನೋ ಬಾಸ್ ಆಗೋ, ತುಂಬಾ ಒಳ್ಳೇದು
🙏🏻🙏🏻വൈകുണ്ടത്തിൽ പോയതുപോലെ തോന്നും അത്രക്കും ഭക്തി നിർഭരമാണ് രചന സംഗീതം ആലാപനം🙏🏻🙏🏻🙏🏻🙏🏻🙏🏻🙏🏻
Pranamam
ಈಗ yalla ಜಾತಿ ಜೊತೆಗೆ dasara ನ್ನು ಸೇರಿಸಿಕೊಂಡು ರಾಜಕೀಯ ಮಾಡುತ್ತಾರೆ..
ದಾಸನಾಗೋ ವಿಶೇಷನಾಗೋ ಅದ್ಭುತವಾದ ಸಂಗೀತಾ ♥️🙏
ದಾಸರ ಪಡೆದ ನಾವೆಲ್ಲ ಧನ್ಯರು.. 🙏🙏
ತುಂಬಾ ಅರ್ಥ ಗರ್ಭಿತವಾದ ಮನಮುಟ್ಟುವಂತಹ ಗಾಯನ... 👌🙏✨️
Godsong
ಸೂಪರ್ ಕನಕದಾಸರಿಗೆ ಧನ್ಯವಾದಗಳು
ನಾವು ಈ ಹಾಡನ್ನು ದಿನಾ ಬೆಳಗ್ಗೆ ಕೇಳ್ತೀವಿ thanks
ಸ್ವರ ಅಂಮೃತ ಗಾಯನ ಅಂಮೃತ ಸಾಹಿತ್ಯ ಅಂಮೃತ ಗೋವಿಂದ ಅಂಮೃತ ಕನಕದಾಸರು ಪುತ್ತೂರು ನರಸಿಂಹ ನಾಯಕರಿಗೆ ಧನ್ಯವಾದಗಳು ಕೋಟಿ ಕೋಟಿ ನಮಸ್ಕಾರಗಳು ಹರೇ ಕೃಷ್ಣ ಹರೇ ಶ್ರೀನಿವಾಸ ಹರೇ ಗೋವಿಂದ ಅಂಮೃತ ವೈಕುಂಠ ಏಕಾದಶಿಯ ಶುಭಾಶಯಗಳು
ಒಂದು ಅದ್ಭುತವಾದ ತುಂಬಾ ಅರ್ಥ ಗರ್ಭಿಥವಾದ ಹಾಡು ❣️
ನಮಗೆ ಬದುಕಲು ಇರುವ ಪಂಚ ಭೂತಗಳಿಗೆ ಜಾತಿ ಮತ ಪಂತ ಗೊತ್ತಿಲ್ಲ ಅಂದರೆ ಈ ಮಾನವ ಜನ್ಮಕ್ಕೆ ಏಕೆ ಬೇಕು ಇದು. ನಾವೆಲ್ಲ ಒಂದು🙏
ಲಿಖಿತದಲ್ಲಿ ಬಹಳ ತಪ್ಪು ಗಳನ್ನು ಹಾಕಿದ್ದೀರಿ. ಸರಿಯಾದ ಶಬ್ದಗಳು ಹರೇ ಶ್ರೀನಿವಾಸ ಪುಸ್ತಕದಲ್ಲಿ ಇವೆ. ನೋಡಿ ಸರಿ ಮಾಡಿ. ಚೆನ್ನಾಗಿ ಹಾಡಿದ್ದಾರೆ.
ಅರ್ಥಗರ್ಬಿತವಾದ ಸಂಗೀತ....
Sangeetha alla. adhu saahithya .om namo naarayanaya Hari hi om
You are here tooo😂❤️
En guru. Illi
ruclips.net/video/yTpsEYz98A8/видео.html
ದಾಸರ ಪದವೇ ಅಂತದ್ದು ಹದ್ಬತ wonderful
ಪುತ್ತೂರು ನರಸಿಂಹ ನಾಯಕ್ ಅವರು ನಮ್ಮ ಹೆಮ್ಮೆ 🙏🏻
❤
Good morning song keli matte.. ಇಲ್ಲಿ ಯಾರು ಯಾರು ನೋಡುತ್ತಾ idira..?
accepted the comments 🔥🔥🔥🔥🔥🔥🔥
Nanu
😄🙋🏽♂️
👍
Good morning song anta type madi barutte
ಶ್ರೀ ಕೃಷ್ಣಂ ಒಂದೇ ಜಗದ್ಗುರು
ಶ್ರೀ ಕೃಷ್ಣಂ ಒಂದೇ ಜಗದ್ಗುರು
ಶ್ರೀ ಕೃಷ್ಣಂ ಒಂದೇ ಜಗದ್ಗುರು
🙏🙏🙏🙏🙏🙏🙏🙏🙏
ಮುದ್ದಾಗಿ ಹಾಡುತ್ತಾರೆ ಕಂದಮ್ಮಗಳು ಸ ರಿ ಗ ಮ ಪ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ಸು ಗಳಿಸಲಿ ಅಂತ ಆಶಿಸುವೆ. 👏👍👍❤❤❤
ಸುಂದರವಾದ ಸಾಹಿತ್ಯ ಇನ್ನೂ ಕೇಳ ಬೇಕು ಎನ್ನುವ ಹಾಡು
ಮನಸ್ಸಿಗೆ ಈ ಭಜನೆಗಳು ತುಂಬಾ ತಂಪು ನೀಡುತ್ತವೆ
ಅದ್ಭುತ ವಾಗಿ ಹಾಡಿದ್ದಿರಿ ಸಾಹಿತ್ಯ ಕೊಡಿ
ಈ ಹಾಡು ನಮ್ಮ ಕನ್ನಡದ್ದು ಅಂತ ಇವತ್ತೇ ಗೊತ್ತಾಗಿದ್ದು ಗುರು ..... ಜೈ ಶ್ರೀ ರಾಮ
Hayyo rama estu Dina gottaglillva
ದಾಸನಾಗೂ.,.... ಸೂಪರ್, ಅಧ್ಭುತ ಮನೇೂಹರ ಸುಮಧುರ
Rajashekar Rao P Shet.
Very very nice voice fantastic God bless you🌹🙏 I never forget your voice n this song also congratulations to your teen tabla etc. Thanks
ಸುಮಧುರ, ಸುಂದರ ,ಸತ್ಯಾಂಶಭರಿತ ಹಾಡಿಗಿಂತ ಅದರಸ್ವಚ್ಛ ಹೃದಯಭರಿತ ಹಾಡಿನ ಮುಂದೆ ,ನಿಮ್ಮ channel ಹೆಸರು ನಮ್ಮೆಲ್ಲರ ಕೇಳುಗರ ಶ್ರದ್ಧೆಯನ್ನ ಹಾಳು ಮಾಡುತಿದೆ ದಯವಿಟ್ಟು ಬದಲಾಯಿಸಿ🙏🙏☺️
My mother tongue telugu i like kannada devotional song. Sply lyrics I like.
ಕನಕದಾಸರ ಸಾಹಿತ್ಯ ಅದ್ಬುತ
ಸೂಪರ್ ಸಾಂಗ್ ಮತ್ತೆ ಮತ್ತೆ ಕೇಳ್ಬೇಕು ಅನ್ಸಿತಿದೆ 🙏
ಬಹಳ ಚೆನ್ನಾಗಿದೆ ಈ ಹಾಡು
ಅತ್ಯಂತ ಅರ್ಥಪೂರ್ಣ ಸಾಲುಗಳು,ಸುಶ್ರಾವ್ಯ ಕಂಠ,ಕನಕದಾಸರು ಪದಗಳು,ಜೀವನದ ಮೌಲ್ಯ ತಿಳಿಸುವ ಪರಿ ಯಾವುದಕ್ಕೂ ಸಾಟಿಯಿಲ್ಲ ,
ನಮಸ್ಕಾರ ,ಇಂತಹ ಮಹಾನೀಯರ ಕಥೆ ಸಿನೆಮಾ ಮಾಡಬೇಕು
ತಂಬಾ ಚೆನ್ನಾಗಿದೆ ಈ ಹಾಡು
Nice vocal Music God Bless you S.L.RamaRao.Kind.
ಕೃಷ್ಣಂ ವಂದೇ ಜಗದ್ಗುರು....✨🕉️
Wow. Grateful to Sri Kanakadasa for meaningful creation. A big appreciation to Narasimha Nayak for soul touching singing.
🏵️🏵️🏵️ಕನಕದಾಸ ಜಯಂತಯ ಹಾರ್ದಿಕ ಶುಭಾಷಯಗಳು 🏵️🏵️🏵️
ಕನಕದಾಸರಿಗೆ ನನ್ನ ಹೃದಯ ಮುಟ್ಟುವ ನಮಸ್ಕಾರ 🙏
Sunder vada hadu nice song ilike song tumba cannagieeda guru so ss😂😮😢❤❤
Nice bro v nice 🙏🙏🌹🌹ಈ ಹಾಡು ಏಷ್ಟು ಸಾರಿ ಕೇಳಿದರು ಬೇಜಾರು ಆಗೋದಿಲ್ಲ 😊
ಕಿವಿಗೆ ತಂಪೆನ್ನಿಸುವ ಹಾಡು 🙏
🙏🙏🙏
ಕೇಳಿದವರ ಜೀವನ ಪಾವನ....🙏🏻🙏🏻🙏🏻🙏🏻💐💐💐💐💐💐💐......
good morning song all ok team.. ಇಲ್ಲಿ ಯಾರು ಯಾರು ಕೇಳುತ್ತಾ ಇದ್ದೀರಾ
One of the best bhakti song. Mindset to want listen again n again
ಮಾನವ ಕುಲಕ್ಕೆ ಒಳ್ಳೆ ಸಂದೇಶ ಈ ಹಾಡು
Yessss
Orupadu orupadu eshttamayi🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹
ನಾವೇ ಪುಣ್ಯ ವಂತರು ನಮ್ಮ ದಾಸರ ಪದಗಳನ್ನು ಕೇಳಿದರೆ ನಮ್ಮ ಜೀವನ ಪಾವನ
sunil gems
Super
Super
ruclips.net/video/yTpsEYz98A8/видео.html
0lomo@@ayyappayalagatta1709 iklpo. 8 i think it 9p⁰ and. 6
Ò00po
ಮಧುರವಾದ ಸಂಗೀತ... 🙏🙏🙏
❤ श्री विठ्ठल भक्त..🔱 संतश्रेष्ठ कनक दासरू महाराज की जय..🚩🙏👏
Namma sampatthu kanakadasaru. Swalpa papa kalkobodeno ivella kivige biddare. Dhanyosmi🙏
Very beautiful song and voice is very melodious. It transports to some heavenly place. Very soothing.
ಒಳ್ಳೆ ಭಕ್ತೀ ಗೀತೆ
ಉತ್ತಮವಾದ ಗೀತೆ
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 🎶🎶
Good
Very nice comments
Thanks for a like
Hi ಹೇಗಿದ್ದೀರಾ
ದಾಸನಾಗೂ ವಿಷೇಶನಾಗೂ 🤗
ಕೃಷ್ಣಂ ವಂದೇ ಜಗದ್ಗುರು! ನಮೋ ನಮೋ ಕೃಷ್ಣ
ಕನಕದಾಸರ ಕಾಲಿಗೆ ನನ್ನ ಪ್ರಣಾಮಗಳು.
ಭಾವನಾತ್ಮಕ ಹಾಡುಗಾರಿಕೆ 🙏🏻🙏🏻
ಸರ್ವಂ ಶ್ರೀ ಕೃಷ್ಣಾರ್ಪಣ ಮಸ್ತು🙏💐
❤ ತುಂಬಾ ಚೆನ್ನಾಗಿದೆ
Hey krishna bega mukti kodu❤️
ಜೈ ಕನಕದಾಸ ಜೈ ಕೃಷ್ಣ ಜೈ ಗೋವಿಂದ.
ತುಂಬಾ ಚೆನ್ನಾಗಿದೆ 👌
ಧನ್ಯವಾದ ಗಳು ಮೇಡಂ ಮನಸ್ಸಿಗೆ ಆನಂದ ಆಗುತ್ತೆ
ಮುಕ್ತಿ ಕೊಂದೆ ಮಾರ್ಗ ಶ್ರೀಹರಿ ಸೇವೆ ಜೈ ಶ್ರೀ ಕೃಷ್ಣ 🌹🌼🌷🌺🔥
This music takes u to a whole another world. Such a beautiful song.
ಜೈ ಕನಕ ಜೈ ಕುರುಬಾಸ್
Narasimha naikravara paadagalige dsaashtaanga namaskaaragalu. Ishtu chennagi kanaka dsasara geethe haadi nammannu dasara daasanaagirisiddakke dhanyavaadagalu.
ಕನಕ ಹಾಡಿದರೆ ಕೇಶವ ಕುಣಿದಾನೋ
Vjfjchkg
Ever since my childhood, I've cherished this song. It is one of those songs that not only makes us confront our wrongdoings but also makes us want to rectify them!
ಕನಕದಾಸ ಜಯಂತಿಯ ಶುಭಾಶಯಗಳು 🙏🏼
Thankyou Puttur sir 🙏🏼
ಈ ಭಕ್ತಿಗೀತೆ ಯಲ್ಲಿ ಯಾವ ಭೇದವಿಲ್ಲದೆ ಸರ್ವಧರ್ಮ ಸಮನ್ವಯ ಅರ್ಥ ಪೂರ್ಣ ವಾಕ್ಯಗಳು ಮತ್ತು ಉತ್ತಮ ಗುಣಮಟ್ಟದ ಎಲ್ಲರಿಗೂ ಎಲ್ಲಾಜನಾಂಗಕ್ಕೂ ಈ ಗೀತೆ ಅತ್ಯುತ್ತಮ ಮತ್ತು ಈ ಗೀತೆ ಚರಿತ್ರೆ ಮತ್ತು ಮನುಷ್ಯ ಹೇಗೆ ಬದುಕಬೇಕು ಎಂದು ಎತ್ತಿ ತೋರಿಸುತ್ತದೆ
Hi 👋
Ii8
I am impressed by impressive
"Bhakti poorva slkaas by our Great. Shree Shankaracharya prabhu"
We Indians must be very grateful to such. Mahatmas. Thank you very much.
By: . B. H . Govindappa. Mysore.
ಮನಸ್ಸಿಗೆ ಆನಂದ...ಮುದ ನೀಡುವ ಹಾಡು ಇದು....
ಮೈ ಜುಮ್ ಎನಿಸುವ ದಾಸರ ಹಾಡು 🙏🙏
ಅರ್ಥಗಂಬಿರವಾದ ಸಂಗೀತ ಸಾಹಿತ್ಯ 🙏🙏
Kanakdas. Is. One. Of. The
Indian. Superior. Singer
Sir visheshavada haadige kotivandanegalu, kelthaidre repeat Maadi Maadi kelo hage aguthe....thumbaaaa impressive Ada haadu
Beautiful meaningful devotional song of Sri Kanakadasaru. 🙏🙏🙏💐💐🌺🌺💐💐
ಇಂಪಾದ ಹಾಡು👍🙏🙏🙏
ಸುಂದರವಾದ ಹಾಡು🙏🙏🙏🙏
What a great and Soulful singing... One of the greatest saint world has seen is our kanaka dasaru.... We are gifted to listen and enjoy.. Such mahaan krlritis... Sarvam Vishnumayam 🙏🙏🙏
ಕನಕದಾಸರ ಗೀತೆಗಳನ್ನ ಪ್ರತಿಯೊಬ್ಬರು ಕೇಳುವಂತ ಗೀತೆಗಳು 🌹🌹🙏🙏🌹🌹
Tqsm sir🌺🌺🙏🙏🌺🌺
Very very nice this is my favorite 🕉 shree veena pani saradhe namo namaha 🙏🌹🙏🌹🙏🌹🕉🙏🌹🙏🌹🙏🙏
ಅತ್ಯದ್ಭುತವಾದ ಹಾಡುಗಾರಿಕೆ👌 🇮🇳🇮🇳🇮🇳
Good morning om Krishna namaha om shree guru raghavendraya namaha
ಅರ್ಥಗರ್ಭಿತವಾದ ಹಾಡು
Jai Krishna
Wow ..what a meaningful song. Sri kannakadas was a true devotee of Sri Krishna ❤
ಅದ್ಭುತವಾದ ಸಾಹಿತ್ಯ, ಹಾಗೇ ಅದ್ಭುತವಾದ ಗಾಯನ.
Mind relief very meludious lot of thanks for artists group