ಪವಮಾನ ಪವಮಾನ ಜಗದಾ ಪ್ರಾಣಾ|| PAVAMANA JAGADAPRANA WITH KANNADA LYRICS|| VISUALS TODAY ||
HTML-код
- Опубликовано: 16 янв 2025
- ಹರಿ ಸರ್ವೋತ್ತಮ ವಾಯು ಜೀವೋತ್ತಮ - ಇದು ಮಧ್ವ ಮತಾನುಯಾಯಿಗಳಿಗೆ ತರ್ಕ ಮಂತ್ರ. ಪ್ರಾಣದೇವರಿಗೆ ಸಮರ್ಪಿತ ಈ ಭಕ್ತಿ ಗೀತೆಯ ರಚನೆ ವಿಜಯದಾಸರದು.
ಪವಮಾನ ಪವಮಾನ ಜಗದಾ ಪ್ರಾಣಾ / #Pavamana Pavamana #Jagadaprana Lyrics
.
.
.
.
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||
ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |೧|
ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |೨|
ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |೩|
Please Do subcribe to the channel so that we'll get motivated for the future Lyrical videos!♥️🥰
@@samanvitha1106 much love ♥️🙏
Vjbn
@@samanvitha1106 a
Manjanna M
@@samanvitha1106 hi good night
ನಾನು ಈ ಹಾಡನ್ನು ನಮ್ಮ ಪ್ರಾಥಮಿಕ ಶಾಲೆ ಸಾಂಸ್ಕೃತಿಕ ಸಮಾರಂಭದಲ್ಲಿ ತುಂಬಾ ಬಾರಿ ಹಾಡಿದ್ದೇನೆ
❤❤❤
ಅತ್ಯದ್ಭುತ ಎಷ್ಟು ಕೇಳಿದರು ಮತ್ತಷ್ಟು ಕೇಳಬೇಕೆನಿಸುತ್ತಿದೆ
ಒಬ್ಬ ಮುಸ್ಲಿಂ ಯುವಕ facebook ನಲ್ಲಿ ಹಾಡಿದ್ದನ್ನು ಕೇಳಿ ಬಂದೆ ಮಹದಾನಂದ ಆಗುತ್ತಿದೆ
Yes I am also see in Facebook, it's very nice song
ತುಂಬಾ....ಸೊಗಸಾದ....ಭಕ್ತಿಯ....ಹಾಡನ್ನು....ಕೇಳುವಾಗ....ಮನಸ್ಸಿಗೆ....ತುಂಬಾ......ನೆಮ್ಮದಿ....ಸಿಗುತ್ತದೆ
2024alli kuda yaradru kelta iroru idara 😊😊 jai anjaneya
2024 alla Yuga antya agovargu keltivi haagu kelthaare, en question guru idu 🤦♂️🤦♂️🤦♂️🤦♂️
2024 ಅಷ್ಟೇ ಅಲ್ಲ ನನ್ನ ಜೀವ ಇರೋವರೆಗೂ ಈ ಹಾಡನ್ನು ಕೇಳುತ್ತಾ ಇರ್ತೀನಿ
@@somashekarcj 😊👍
@@ShekharR-o7r 👍
Full jeevamana keltivi
ಪವಮಾನನು ನಿಮ್ಮಲ್ಲಿ ಆವಾಹನನಾಗಿ ಈ ಶ್ಲೋಕ ಹಾಡಿಸಿದ್ದನೆ ಎಂದು ಅನ್ನಿಸುತ್ತಿದೆ ತುಂಬಾ ಚೆನ್ನಾಗಿದೆ ನಮಸ್ಕಾರ ಸ್ವಾಮೀ ನಿಮ್ಮಲ್ಲಿರುವ ಇನ್ನೂ ಹೆಚ್ಚಿನ ಭಕ್ತಿ ಗೀತೆಗಳು ಭಾವಗೀತೆಗಳ ಮೂಲಕ ತಮ್ಮ ಮನದಾಳದ ಮಾತುಗಳು ಕೇಳಿ ಬರಲಿ ಎಂದು ಸ್ವಾಮಿಯವರಲ್ಲಿ ಈ ಹುಲು ಮಾನವನ ಪ್ರಾರ್ಥನೆ ನಮಸ್ಕಾರ ಸ್ವಾಮೀ
ಈ ಹಾಡು ನಾನು ಚಿಕ್ಕ ವಯಸ್ಸು ನಲ್ಲಿ ಮಂದಿರ ಮಠದಲ್ಲಿ ತುಂಬಾ ಕೆಳುತ್ತಿದ್ದೇ ಈಗಲೂ ಕೆಳೂತಾ ಇದ್ದಿನಿ ಹಿಂದು ಹಾಡುಗಳು ತುಂಬಾ ಅರ್ಥವಾಗಿ ಇರುತ್ತೇ 🙏🙏🙏🙏🙇 ಜೈ ಭಜರಂಗಿ ಜೈ ಶ್ರೀ ರಾಮ್
ಎಷ್ಟು ಕೇಳ್ದರೂ ಕೇಳುಥನೇ ಇರಬೇಕು ಅನಿಸು ತದೆ
ಎಲ್ಲಾ ಧರ್ಮಗಳ ಸಾರ ಒಂದೇ ಒಂದಾಗಿ ಬಾಳಿ ಹಾಗೂ ದೇವರಲ್ಲಿ ನಂಬಿಕೆಯಿಡಿ...ಹಿಂದೂ ಧರ್ಮದ ಬಗೆಗಿನ ನಿಮ್ಮ ಅಭಿಪ್ರಾಯ ಹಾಗೂ ಅಭಿಮಾನಕ್ಕೆ ನಮ್ಮ ಧನ್ಯವಾದ..
@@shanthar9008bbye❤moon😊awwal😊❤
Super song so beautiful memories
🙏
ದಿನಕ್ಕೆ ಒಮ್ಮೆಯಾದರೂ ಈ ಹಾಡನ್ನು ಕೇಳದಿದ್ದರೆ ಮನಸ್ಸಿಗೆ ಸಮಾಧಾನವಿರುವದಿಲ್ಲ. 👌👌👌🙏🙏🙏🙏🙏👌👌👌
Nija...
ತುಂಬಾ ಒಳ್ಳೇ ಭಜನೆ, ನೀವು ಚೆನ್ನಾಗಿ ಹಾಡಿದ್ದೀರಿ ಕೇಳಲು ತುಂಬಾ ಖುಷಿ ಆಗುತ್ತದೆ ನೀವು ಚೆನ್ನಾಗಿದ್ದೀರಿ
ವಾಯುಪುತ್ರ , ಮಹಾಬಲಿ , ರಾಮಭಂಟ .ವಾಯುಪುತ್ರ ಹನುಮಾನ್ ಕೀ ಜಯವಾಗಲಿ...🙏
Jai sure ram jai 🙏
ಜೈ ಶ್ರೀ ರಾಮ್ ಜೈ ಹನುಮಾನ್ ಈ ದೇವರನ್ನು ನಂಬಿದವರನ್ನು ಎಂದೆಂದಿಗೂ ಕೈಬಿಡುವುದಿಲ್ಲ ಜೈ ಶ್ರೀ ರಾಮ್ 👏👏👏👏
ನನ್ನ ಹೃದಯ ಕ್ಕೇ ತುಂಬಾ ಇಷ್ಟವಾದ ಹಾಡು 😊
For me too. I had been hearing since 1985
ನನ್ನ ಸ್ವಾಮಿ ಕರುಣಾ ಮಯಿ ನನ್ನ ಪ್ರಭು ವನ್ನು ತುಂಬಾ ಸೊಗಸಾಗಿ ವರ್ಣಿಸಿದ್ದೀರಿ ಗುರುಗಳೇ 🙏🙏💐💐
ನಾನು ಚಿಕ್ಕವಯಸ್ಸಿನಲ್ಲಿ ಧಾರವಾಡ ದಲ್ಲಿ ಓದುತ್ತಿದ್ದೆ. ಅವಾಗಿಂದ ಕೇಳುತ್ತಿದ್ದೇನೆ.
ತುಂಬಾ ಅರ್ಥಪೂರ್ಣ ಹಾಗೂ ಕ್ಯಾಚ್ಯ್ ಆಗಿದೆ ಜೈ ಭಜರಂಗಿ 🙏
ಸೊಗಸಾಗಿದೆ. ಶ್ರೀಯುತ ಪುತ್ತೂರು ನರಸಿಂಹ ನಾಯಕ ರವರ ಕಂಠಸಿರಿ ಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ವಾದ್ಯ ಸಂಯೋಜನೆ ಸಹ ತುಂಬಾ ಹೊಂದಿಕೆ ಯಾಗಿದೆ ಧನ್ಯವಾದಗಳು
ಈ ಹಾಡು ಕೇಳ್ತಿದ್ರೆ ಏನೋ ಒಂತರ ಮನಸಿಗೆ ಸಮಾಧಾನ ಆಗುತ್ತೆ ಎಷ್ಟ್ಟು ಚಂದ ಕೆಳಕ್ಕೆ ಎಷ್ಟು ಇಂಪಾಗಿ ಇದೆ ಕೆಳಕ್ಕೆ 🌼🙏🙏🙏🙏🙏🌼
ಪವಮಾನ ಪವಮಾನ ಜಗದಾ ಪ್ರಾಣ ಸಂಕರುಷಣ ಭವಭಯಾರಣ್ಯ ದಹಾನಾ ಪವಮಾನ ಪವಮಾನ ಜಗದಾ ಪ್ರಾಣ ಸಂಕರುಷಣ ಭವಭಯಾರಣ್ಯ ದಹಾನಾ ಪವಮಾನ ಪವಮಾನ ಜಗದಾ ಪ್ರಾಣ ಸಂಕರುಷಣ ಭವಭಯಾರಣ್ಯ ದಹಾನಾ🌺🙏🌺🙏🌺🙏🌺
ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ
ಭವಭಯಾರಣ್ಯ ದಹನಾ || ಪ ||
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರೀಯಾ || ಅ.ಪ ||
ಹೇಮಕಚ್ಛುಟ ಉಪವೀತಧರಿತ ಮಾರುತಾ
ಕಾಮಾದಿ ವರ್ಗರಹಿತಾ
ವ್ಯೂಮಾದಿ ಸಕಲ ವ್ಯಾಪುತಾ ಸತತ ನಿರ್ಭೀತಾ
ರಾಮಚಂದ್ರನ ನಿಜ ದೂತಾ
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ
ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು || ೧ ||
ವಜ್ರಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ ನಿರ್ಜರ ಮಣಿದಯಾ
ಪಾರಾವಾರಾ ಉದಾರಾ ಸಜ್ಜನರಘ ಪರಿಹಾರಾ
ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು
ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪದಧೂಳಿ
ಮೂರ್ಜಗದಲಿ ಭವವರ್ಜಿತನೆನಿಸು || ೨ ||
ಪ್ರಾಣ, ಅಪಾನ, ವ್ಯಾನೋದಾನ ಸಮಾನ
ಆನಂದ ಭಾರತೀರಮಣ ನೀನೆ ಶರ್ವಾದಿ
ಗೀರ್ವಾಣಾದ್ಯಮರರಿಗೆ ಜ್ಞಾನಧನ
ಪಾಲಿಪ ವರೇಣ್ಯ ನಾನು ನಿರುತದಲಿ
ಏನೆಸಗುವೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ
ಪ್ರಾಣನಾಥ ಶ್ರೀವಿಜಯವಿಠ್ಠಲನ
ಕಾಣಿಸಿ ಕೊಡುವುದು ಭಾನುಪ್ರಕಾಶಾ || ೩ ||
ತುಂಬಾ ಚೆನ್ನಾಗಿ ಹಾಡು ಹೇಳಿದ್ದೀರಿ. 👌🙏🏻🙏🏻
Thank you
ಸಾಹಿತ್ಯ ನೀಡಿದ್ದಕ್ಕೆ ಬಹಳ ಧನ್ಯವಾದಗಳು ಸಾರ್
Nice
ಧನ್ಯವಾದಗಳು ಸಾಹಿತ್ಯಕ್ಕಾಗಿ
ಹೇಳುವವರಿಗೆ ಆನಂದ ಕೇಳುವವರಿಗೆ ಕರ್ಣಾನಂದ❤❤❤ಜೈ ಹನುಮಾನ್.
ಓಂ ನಮೋ ಭಗವತೇ ಹನುಮಂತೇ ನಮಃ ಓಂ ನಮೋ ಭಗವತೇ ಹನುಮಂತೇ ನಮಃ ಓಂ ನಮೋ ಭಗವತೇ ಹನುಮಂತೇ ನಮಃ ಸರ್ವರಿಗೂ ಕೃಪಾಕರೂ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಮಾಡಪ್ಪ 🌺🙏🌺🙏🌺🙏🌺
ತುಂಬಾ ಒಳ್ಳೆಯ ಮತ್ತು ಹಾಡು.. ನನಗೆ ತುಂಬಾ ಇಷ್ಟವಾಯಿತು.. ಜೈ ಹನುಮಾನ್ 🙏🙏
💐💐 ಪವಮಾನ ಕನ್ನಡ ಸಾಹಿತ್ಯ ಕೇಳಲಿಕ್ಕೆ ಇಂಪಾಗಿದೆ ನಮ್ಮ ಕನ್ನಡ ನಾಡು ನುಡಿ ನೆಲ ಜಲ ಸಂಸ್ಕೃತಿ ಭಾಷೆ ಎಂದೆಂದಿಗೂ ಅಜರಾಮರ 💛❤️🔥🔥
ಈ ನಿಮ್ಮ ಸ್ವರ ಸಂಗೀತಕ್ಕೆ ಮೆರಗು &ಊರುಪನ್ನು ತಂದಿದೆ ಸಂಗೀತಾ ಪ್ರಿಯರಿಗೆ ಧನ್ಯವಾದಗಳು ಗುರುವರಿಯ.
ದ್ವನಿ ತುಂಬಾ ಚೆನ್ನಾಗಿದೆ ಸೂಪರ್ ಸರ್ 🎉🎉
ಜೈ ಮಾರುತಿ ಆ ಹನುಮಂತ ಎಲ್ಲರನ್ನು ಸಂತೋಷ ದಿಂದ ಇಟ್ಟಿರಲೀ 🙏🙏❤️🌹
ಅದ್ಭುತ ಗಾಯಕ ನರಸಿಂಹ ನಾಯಕ ರವರಿಗೆ ಧನ್ಯವಾದಗಳು
This was my saturday prayer, my tuition teacher use to beat me and correct me if i do mistakes while pronouncing words while teaching this prayer back in 1985 when i was in 4th Std. I always felt that it was toughest song, but today when i played this song in 2022 (somehow got recommended by youtube) I am glad that I could sing along with tears of joy in my eyes. Thanks to my teacher...
ನನಗೆ ಅನುಭವ ಆಗಿರೋದು ಇದೆ ಹಾಡು ದಾರಿ ತೋರಿಸುವಾ ಹಾಡು ಇದು ಆಗಿದೆ
ಬಹಳ ಭಕ್ತಿ ಭಾವದಿಂದ ಕೂಡಿದ ಅದ್ಭುತವಾದ ಹಾಡು.ಈ ಹಾಡನ್ನು ಹಾಡಿ ಸಂಗೀತಾಸಕ್ತರಿಗೆ ಮೂದ ನೀಡಿದ ನಿಮಗೆ ತುಂಬಾ ಧನ್ಯವಾದಗಳು ಸರ್ 👌👏🙏💐💐💐
Entha song swami.nivu Hadi innu adara artavannu.immadigolisididri
ruclips.net/video/yTpsEYz98A8/видео.html
🙏🙏
👍
🙏🙏🙏
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🌺🙏🌺🙏🌺 ಗುರುಗಳೇ ಸುಪರ್ ಹಾಡು ಕೇಳಿ ಬರುತ್ತಿದೆ ತುಂಬಾ ತುಂಬಾನೇ ದನ್ಯವಾದಗಳು ಶುಭೋದಯ 🌺🙏🌺🙏🌺🙏🌺
Hi good night
ಪವಮಾನ ಪವಮಾನ ಜಗದ ಪ್ರಾಣ
ಬಹಳ ಅದ್ಭುತವಾಗಿ ಹಾಡಿದ್ದಾರೆ
ಜೈ ಆಂಜನೇಯ ಜೈ ಶ್ರೀರಾಮ್
ಈ ಹಾಡು ನನ್ನದು one of the favorite song... What a voice sir yours... ನಿಮ್ಮ ಧ್ವನಿಗೊಂದು ನನ್ನದೊಂದು 🙏👏👏
Hi good morning
ಈ ಹಾಡು ಎಷ್ಟು ಸಲ ಕೇಳಿದರು ಇನ್ನು ಕೇಳಬೇಕು ಅಂತ ಅನಿಸುತ್ತೆ ತುಂಬಾ ಸೊಗಸಾದ ಹಾಡು
ಜೈ ಶ್ರೀ ರಾಮ್
Supa
Ee song kelidre old child hood nenapaagthade Yakandre devara Yavude function idre ee song pakka irtthitthu astu famous aagitthu
Jai Bhajarangi 🙏🙏
ನಾನು ಚಿಕ್ಕ ವಯಸ್ಸಿನಿಂದ ಕೇಳ್ತಾ ಬಂದಿದೀನಿ ಅವತ್ತು ಇದ್ದ feel ivattinavaregu ಹಾಗೆ ಇದೆ, such a devotional song
ಕೇಳುತ್ತಲೇ ಇರುತ್ತೇವೆ ಮತ್ತು ಶ್ರೀ ಆಂಜನೇಯನ ನ್ನು ನಂಬಿದವರಿಗೆ ಜೈ ಶ್ರೀ ರಾಮ್
ನಾನು ತುಂಬಾ ವರ್ಷಗಳಿಂದ ಕೇಳುತ್ತ ಇದ್ದೀನಿ ಮನಸ್ಸಿಗೆ ತುಂಬಾ ಹಿತವಾಗಿದೆ
ನನ್ ಪ್ರಭು ಅವರ ಈ ಹಾಡು ಹಾಡಿದವರಿಗೆ... ಧನ್ಯವಾದಗಳು.. ಹಾಗೂ ಪ್ರಣಾಮಗಳು
ಅದ್ಭುತ ರಚನೆ ಎಲ್ಲಾ ಕಾಲದಲ್ಲೂ ಎಲ್ಲರೂ ಕೇಳಬಹುದಾದ ಹಾಡು
ಮೊದಲಿಂದಲೂ ಬಹಳ ಪ್ರೀಯವಾದ ಹಾಡು ಜೈ ಆಂಜನೇಯ ಸ್ವಾಮಿ
ನಮ್ಮೂರಲ್ಲಿ ದಿನಾ ಬೇಳಗಾದರೆ ಸಾಕು ಹನುಮಂತನ ಗುಡಿಯಮೇಲೆ ಹಾಕುವರು .ದಿನಂಪ್ರತಿ ಎದ್ದಮೇಲೆ ಕಿವಿಗೆ ಮೊದಲು ಬಿಳೋದೆ ಈ ಹಾಡು ಕೇಳೋಕೆ ಏನೋ ಸಂತಸ❤
ఎన్నిసార్లు విన్నా మళ్ళీ మళ్ళీ వినాలనిపించే పాట
ತುಂಬ ಇಷ್ಟವಾದ ಚಿಕ್ಕ ವಯಸ್ಸಿನಿಂದ ಈ ಹಾಡು ಕೇಳತಾ ಹಾಗೆ ಇಷ್ಟವಾದಾಗ ಹಾಡತಾ..ಮನದಲಿ..ನೆನಸತಾ ಬಂದಿರುವ ಹಾಡುಸನೆನದಾಗ ಈ ಹಾಡು ಗುಣಗುವದು ಪಲ್ಲವಿ ಹಾಡುದು ಪವಮಾನ ಪವಮಾನ.👌🙏
ಈ ಹಾಡಿನ ಧ್ವನಿಯಲ್ಲಿ ಆ ಪವನ ಸುತ ಇರುವರು 🙏ಧನ್ಯವಾದಗಳು 🤗
ನಾನು ಈ ಭಕ್ತಿ ಗೀತೆ ಕೇಳಿದ್ದು 8 ಸ್ಟ್ಯಾಂಡರ್ಡ್.......... ❤️❤️❤️ಜೈ ಆಂಜನೇಯ ಸ್ವಾಮಿ. ಜೈ ಶ್ರೀ ರಾಮ್
ಸರ್ವವೂ ನೀನೇ ಸರ್ವಶ್ವವೋ ನೀನೇ🙏 ಮಾರುತಿನಂದನ🙏
Hi good night
ಈ ಹಾಡು ಸೂಪರ್ ನನಗೆ ತುಂಬಾ ಇಷ್ಟ ಜೈ ಮಾರುತಿ
ನಮ್ಮ ಮನೆಯ ಆರಾಧ್ಯ ದೈವ ಶ್ರೀ ಹನುಮಾನ್ 🙏🙏🙏🙏🙏
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||
ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |೧|
ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |೨|
ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |೩|
Thank u sir
ರಾಮಚಂದ್ರ ನಿಜದೂತ ಹನುಮಾನ್ ಕೀ ಜೈ 🙏🙏🙏🙏. ಈ ಹಾಡು ಕೇಳಿದ ಎಲ್ಲರಿಗೂ ಒಳ್ಳೇದು ಮಾಡಲಿ ಭಗವಂತ 🙏🙏🙏🙏
ಬಹಳ ಸುಂದರವಾಗಿ ಹಾಡಿ ಮನಸ್ಸು ಆನಂದದಲ್ಲಿ ತೆಲಿಸಿಬಿಟ್ಟಿರಿ. 🌹🌹🚩🚩🙏🙏
ಜೈ ಶ್ರೀ ರಾಮ್....
ಭಕ್ತಿ, ಗಿತೇ,ಸೂಪರ್
ನನ್ನ ಪ್ರಾಣ ದೇವರು ಜೈ ಹನುಮಾನ್ 🙏🙏🙏
Very nice ee song keli...nange tumbaa santhosh aitu 🙏🙏🙏🙏🙏
❤ಜೈ ಶ್ರೀ ರಾಮ್
ಎಷ್ಟು ಅರ್ಥ ಗರ್ಭಿತ ಎಷ್ಟು ಸುಸ್ರಾವ್ಯ
M listening this devotional since from 15 yrs... ಜೈ ಶ್ರೀ ರಾಮ್.... ಜೈ ಹನುಮಾನ್ 🙏🏼🙏🏼
Iam from andhra ilove this song evary saturday oka saari anna vinta e song🕉️jai hanuman🙏🙏🙏🙏🙏🙏🙏🌺
glad to hear that brother.. you need to hear one more bajana..."estu sahasawantha" one of the best bajana song singer :Vidya Bhushan sir
ಹನುಮ ಜಯಂತಿ ದಿನದಂದು ಈ ಹಾಡು ಕೇಳಿ ತುಂಬಾ ಭಾವ ಭಕ್ತಿ ಮೂಡಿ ಬಂದಿದೆ
Bhakthi geethe Thumba chanagide suuper vaise estu kelidaru saladu sir
ಮನಸ್ಸಿಗೆ ತುಂಬಾ ನೆಮ್ಮದಿ ಆಯ್ತು ಈ ಹಾಡು ಕೇಳಿದಾಗ. ಜೈ ಆಂಜನೇಯ
Nice song nammane naavu maretu yellavannu maresuvantaha saalu haadugalu
Hi good morning
Hi good morning
Hi good morning
ನನಗೆ ಬಹಳ ಇಷ್ಟವಾದ ಹಾಡು ಚಿಕ್ಕ ವಯಸ್ಸಿನಲ್ಲಿ ಕೇಳ್ತಾಯಿದೆ
ಪುತ್ತೂರು ನರೈಮ್ಹಾ ನಾಯಕ್ ಸರ್ ಹಾಡಿರೋದು ನಾವು ಕೇಳ್ತಿದಿದ್ದು
Singing is out of the world ,marvellous and mesmerizing. Jai hanuman, jai shri Ram
Evergreen song with a evergreen voice. Manassina besara kaleyuva shakthi e hadu mattum swarakkide. JAI BHAJARANGI.
ಜೈ ಆಂಜನೇಯ ಸ್ವಾಮಿ 🎉🎉🎉
ಪ್ರತಿದಿನ ಈ ಗೀತೆ ಕೇಳಿಯೇ ದಿನಚರಿ ಶುರು ಮಾಡ್ತೀವಿ
ಜೈ ಶ್ರೀ ರಾಮ್ ಜೈ ಆಂಜೆನೇಯ
JAI ANJANEYA SWAMIYE NAMAHA
JAI SHIVAPUTRA ANJANADEVI PUTRA ANJANEYA SWAMIYE NAMAHA
ಜೈ ಸದಾನಂದ ಬಾಬಾ ನ ಹನುಮಂತ.
ಅದ್ಭುತ ಸಿರಿಗಾನ..ಧನ್ಯವಾದಗಳು
Super song 👌jai hunaman jai shree ram vajrakaraya ram dhuth 🙏🙏🙏🙏🙏anjaneputra🌸🌸🌸🌸🌸🌺🌺🌺🌺🌺
ಓಂ ನಮೋ ಭಗವತೇ ಆಂಜನೇಯ ಮಹಾಬಲಾಯ ನಮಃ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್🌺🙏🌺🙏🌺🙏🌺
ఆంజనేయం మహావీరం బ్రహ్మవిష్ణు శివాత్మకం, తరునార్కా ప్రబోశాంతం రామదూతం ప్రణమామ్యహం..
Exallent song. Jai Hanuman 🙏🙏🙏
ಜೈ ಶ್ರೀರಾಮ್, ಜೈ ಪವನ ಪುತ್ರ ಹನುಮಾನ್
Namaste 🙏🙏
🙏ಜೈ ಆಂಜನೇಯ ಸ್ವಾಮಿ🙏
IOI
When I was a kid, used to hear this song every Saturday morning in Bhaktigeetegalu program on radio between 6.10 to 6.40 am (Dharwad Akashavani) by Smt. Jayashree Ranganath. Very typical melodious voice.......now I am not getting her song on RUclips but the same song by so many artists now with their beautiful voice.....very nice.
Every Saturday this song used to be broadcasted by Dharwad Akashvani without fail ....
🙏🏻🙏🏻🙏🏻 ಜೈ ಶ್ರೀರಾಮ್ ಜೈ ಭಜರಂಗಿ 🙏🏻🙏🏻🙏🏻
ಮನಸ್ಸು ಭಾರವಾದಾಗ ಈ ಗೀತೆ ಖಂಡಿತವಾಗಿ ಕೇಳುತ್ತೇನೆ
ನಮ್ ಮನೆ ದೇವರು
ಜೈ ಶ್ರೀ ರಾಮ್ ಜೈ ಬಜರಂಗಿ 🙏🏼🙏🏼🙏🏼🙏🏼🙏🏻🙏🏻🙏🏻🙏🏼🙏🏻🙏🏻🙏🏼🙏🏻🙏🏻🙏🏻🙏🏻🙏🏻🙏🏼🙏🏻🙏🏻🙏🏻🙏🏻🙏🏼🙏🏼🙏🏼🙏🏻🙏🏻🙏🏻🙏🏻🙏🏼🙏🏼🙏🏼
Jagannath dasaru rachisida adbhuta bhaktiya haadu...
Vijaya Dasaru
"ಜೈ ಶ್ರೀ ರಾಮ"
ಜೈ ಶ್ರೀ ರಾಮ್ ಜೈ ಹನುಮಾನ್....❤😍
This song is super old is gold
ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿ 🙏🌺🙏🏹🏹
One of my favourite song...Mukhya Pranna🙏🙏🙏
Jai Shri Ram
Jai Shree Ram Jai Shree Hanuman Ram Ram Ram Ram Ram Ram Ram Ram 🙏🙏🙏🌸🌸🌸🌸🌸🚩🚩🚩
ಭಕ್ತಿ ಪರವಾಷವಾಗುವಂತಿದೆ 🎉🌹🌹🙏🙏🙏
ದೇವರ ಭಕ್ತಿ ಗೀತೆಗಳು ಸೂಪರ್ 👏👍
🙏ಜೈ ಶ್ರೀ ರಾಮ 🙏
Thumba chennagide sir music and lyrics also super song ❤jai sri ram
ಅದು ಔದು ನೀವು ಕೇಳಿ
ಎಲ್ಲರಿಗೂ ಈ ಹಾಡು ಕೇಳಿಸಿ
ನಾನು ವಾರದಲ್ಲಿ ನಾಲ್ಕು ಭಾರಿ ಹಾಡಿ ಮನಸ್ಸಿಗೆ ಸಮಾಧಾನ ಮಾಡಿಕೊಂಡು ದಿನ ನಿತ್ಯದ ಕೆಲಸ ಆರಂಭ ಮಾಡುತ್ತೇನೆ.
ಧರ್ಮದ ರಕ್ಷಿ ರಕ್ಷಿತಹ
ಜೈ ಶ್ರೀ ರಾಮ್ ಜೈ ಆಂಜನೇಯ 🙏🏻
Nanage e song Andre praana ,iddanna kelidaagalella Mai jumm ansutte
Super devotional song...Jai Hanuman 🙏🙏🙏
ಓಓಓ ವಾವ್ ಏನ್ ವಾಯ್ಸ್ ಏನ್ ಸಿಂಗಿಂಗ್ ಮತ್ತೆ ಮತ್ತೆ ಕೇಳುವಾ ಭಕ್ಕತ್ತೀ ಭಾವ ಪರವಶೇ ಅನಂತಾನಂತ ವಂದನೆಗಳು ಸಾರ್
ruclips.net/p/PLJytpKvwGA8kW7W-1Vczc7OjH0Og2VUM8