Yesu kayangala kaledu

Поделиться
HTML-код
  • Опубликовано: 5 окт 2024
  • #Yesukayangala #Dasanagu #Visheshanagu #Dasapada #Devotionalsong #kanakadasaru #Kannadasong #SkMedia #All #Sk #Dasarapadagalu #esukayangalakaledu #ಏಸುಕಾಯಂಗಳಕಳೆದು #ಯೇಸುಕಾಯಂಗಳಕಳೆದು #kannadadevotionalsongs #godsongs #yesukayagalalyrics #tanallathannadalla #yesukayangalasong

Комментарии • 1,5 тыс.

  • @rakeshkumards4853
    @rakeshkumards4853 3 года назад +2118

    ಒಮ್ಮೆ ಕಣ್ಣು ಮುಚ್ಚಿ ಕೊಂಡು , ಆ ಹರಿಯ ನೆನೆಸಿಕೊಂಡು ಈ ಹಾಡನ್ನು ಆನಂದಿಸಿದರೆ , ಆ ಸ್ವರ್ಗಕ್ಕೆ ಹೋಗಿ , ಆ ಹರಿಯ ಮುಂದೆ ಶರಣಾದೆ ಎಂದು ಭಾವಿಸುತ್ತದೆ 🙏🙏🙏

  • @cherrykiran1353
    @cherrykiran1353 2 года назад +1159

    ಮನದ ನೋವು... ಮನೆಯ ನೋವು.... ಮಡದಿಯಿಂದ ನೋವು... ಮಕ್ಕಳಿಂದ ನೋವು...ಸಂಬಂಧಗಳಿಂದ ನೋವು.... ಸಂಬಂಧಿಕರಿಂದ ನೋವು... ಜಗದಿಂದ ನೋವು... ಜನರಿಂದ ನೋವು... ! ಕೊನೆಯಲ್ಲಿ ಆ ಪರಮಾತ್ಮನೇ ಜೊತೆಗಿರುವನು... ಬೇರೆ ಎಲ್ಲವೂ ಮಾಯೆ ಮೂರ್ಖ...!

  • @laxmanlucky1619
    @laxmanlucky1619 Год назад +243

    ನನ್ನ ಜೀವನದ ಅತೀ ಸುಂದರ ಸೊಗಸಾದ ಮತ್ತು ಚೆಂದವಾದ ಹಾಡು
    ಶ್ರೀ ಪುತ್ತೂರು ನರಸಿಂಹ ನಾಯಕ್ ಸರ್ ಗಳಿಗೆ
    ಅಭಿನಂದನೆಗಳು ......

  • @ashwinikatti7560
    @ashwinikatti7560 3 года назад +143

    👌👌
    ನನಗೆ ನಮ್ಮ ಅಜ್ಜಿ ಈ ದಾಸರ ಹಾಡುಗಳನ್ನು ಹೇಳುತ್ತಿದ್ದಾಗ ನಾನು ಈ ಹಾಡನ್ನೇ ಹಾಡು ಅಂತ ಅಂತಿದ್ದೆ 👌👌🙏🙏

  • @Ambika8095
    @Ambika8095 Год назад +84

    ನಿಮ್ಮ ಧ್ವನಿಯು ಆ ಪರಮಾತ್ಮನಿಗೆ ದಾಸನಾಗು ಎಂಬದನ್ನು ಇನ್ನಷ್ಟು ಹತ್ತಿರ ಮಾಡುವಂತಿದೆ. ನಿಮ್ಮ ಧ್ವನಿಗೆ ನನ್ನದು ಒಂದು ನಮಸ್ಕಾರ 🙏

  • @nayanan883
    @nayanan883 3 года назад +185

    ಆಸೆ ಲೋಭಗಳಿಂದ ಬದುಕಿನ ನಿಜವಾದ ಅರ್ಥವನ್ನು ಮರೆಯುತ್ತಿರುವ ಹಾಗೂ ನಾನೇ ಎಂದು ಮೆರೆಯುತ್ತಿರುವ ಎಲ್ಲರೂ ಒಮ್ಮೆಯಾದರೂ ದಾಸರ ಪದಗಳನ್ನು ಕೇಳಿದರೆ ಜೀವನದ ನಿಜವಾದ ಮಹತ್ವ ತಿಳಿಯುತ್ತದೆ

  • @chaithrabillava4976
    @chaithrabillava4976 3 года назад +58

    ಗಾಯಕರು ಪುತ್ತೂರು ನರಸಿಂಹ ನಾಯಕ್ ...ಅತಿ ಅದ್ಭುತ ಸ್ವರ ನಿಮ್ಮದು ಸರ್ ...ನಾನು ನಿಮ್ಮ ಅಭಿಮಾನಿ

  • @rameshggopal
    @rameshggopal 3 года назад +32

    ಇಂಥ ಅಪರೂಪದ ಹಾಡು ಕೇಳಿ ಒಮ್ಮೆ ಕೃಷ್ಣನ ನೇನೆಸಿದರೆ ಈ ಪ್ರಪಂಚಾ ಮರೆತು ಬಿಡ್ತೀನಿ...... ಈ ಕಾಲ ಪ್ರತಿ ಯುವಕರು ಕೇಳಿ..... ಅರ್ಥ ತಿಳಿದುಕೊಳ್ಳಿ......

    • @RamamurthyHV
      @RamamurthyHV Месяц назад

      😂😅😅😮😮😮😢😢😢😢🎉😂

  • @imashchtraaank5719
    @imashchtraaank5719 3 года назад +352

    ದಾಸ ಸಾಹಿತ್ಯ... ಕರ್ನಾಟಕದ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ವಾಗಿದೆ

    • @Veetabayee
      @Veetabayee 5 месяцев назад

      Sunderahadu❤

  • @mahantprasadpattanashetti4447
    @mahantprasadpattanashetti4447 Год назад +37

    ಇಂತಹ ಸುಮಧುರ ಮತ್ತು ಅರ್ಥ ಪೂರ್ಣ ಗೀತೆಗಳು ನಮ್ಮಲ್ಲಿಯ ದೈವತ್ವವವನ್ನು ಎಚ್ಚರಗೊಳಿಸುತ್ತವೆ.

  • @ssmelodies2116
    @ssmelodies2116 3 года назад +161

    ಬಹಳ ಅದ್ಭುತವಾದಂತಹ ದಾಸರ ಕೀರ್ತನೆ ಆಡಿ ದೇಶದ ಕನ್ನಡಿಗರ ಮನಸ್ಸಂತೋಷ ಪಡಿಸುವಂತಹ ಪುತ್ತೂರು ನರಸಿಂಹ ನಾಯಕರಿಗೆ ನಮ್ಮ ನಮಸ್ಕಾರ🌹👃👌 ಅಭಿನಂದನೆಗಳನ್ನು ಸಲ್ಲಿಸುತ್ತಿರುವ ವರು ಎಸ್ಎಸ್ ಮೆಲೋಡಿಸ್ ತಂಡದ ಶಾಂತರಾಜ್ ನರಸಿಂಹರಾಯರಿಗೆ

  • @sureshsaligrama1899
    @sureshsaligrama1899 2 месяца назад +8

    ಕನ್ನಡದಲ್ಲಿ ಹಲವರು ಸಾಹಿತ್ಯ ರಚಿಸಿರುವರು
    ಅಂತದರಲ್ಲಿ ಒಬ್ಬರು ಪುರುಂದರದಾಸರು ಇವರು ಹಾಗೂ ಇವರ ಸಾಹಿತ್ಯವು ಕನ್ನಡಕ್ಕೆ ಅದ್ಭುತ ಕೊಡುಗೆ❤

  • @shruthimalgishruthimalgi9418
    @shruthimalgishruthimalgi9418 4 года назад +261

    ದಾಸಸಾಹಿತ್ಯ ಅನ್ನೋದು 🙏ಕನ್ನಡ ಸಾಹಿತ್ಯ ಲೋಕದಲ್ಲಿ 1 ಅದ್ಭುತವಾದ ಸಾಹಿತ್ಯ ಭಂಡಾರ 🤞 ಹರಿ ಸ್ಮರಣೆ ಹರಿ ಮಹಿಮೆಯನ್ನು ಇಡೀ ಜಗತ್ತಿಗೆ ಸಾರಿದ ಜ್ಞಾನ ಭಂಡಾರ🙏ಕನಕದಾಸರು.. ಪುರಂದರ ದಾಸರು..ಲೋಕದ ನೈಜ್ಯ ಸತ್ಯವನ್ನು ತಮ್ಮ ಕೀರ್ತನೆಗಳಲ್ಲಿ ಮೂಡಿಸಿದ್ದಾರೆ 🤞🙏ಕಾಗಿನೆಲೆ ಆದಿಕೇಶವ ❤️

  • @bharamuswalake3177
    @bharamuswalake3177 3 года назад +29

    ತುಂಬಾ ಸುಂದರವಾದ ಹಾಡು. ನಮ್ಮ ಕನ್ನಡ ಭಾಷೆಗೆ ಇರುವ ಶಕ್ತಿ ಯಾವ ಭಾಷೆಗೂ ಇಲ್ಲಾ.

  • @chandrubr23
    @chandrubr23 3 года назад +48

    ದಾಸ ಸಾಹಿತ್ಯ... ಜೀವನಕ್ಕೆ ತುಂಬಾ ಹತ್ತಿರದ ಸಂಬಂಧಿ
    ತುಂಬಾ ಅದ್ಭುತವಾಗಿದೆ... ಕಿವಿಗಳು ಪಾವನ
    ವಿರಾಮದ ವೇಳೆಯಲ್ಲಿ ಅದೆಷ್ಟು ಬಾರಿ ಕೇಳಿದರೂ ತೃಪ್ತಿ ಆಗೋದೆ ಇಲ್ಲ.. ಮತ್ತೆ ಮತ್ತೆ ಕೇಳಬೇಕು ಅನ್ನುವಂಥ ಹಾಡು

  • @roopasgowda632
    @roopasgowda632 2 года назад +124

    ಪುತ್ತೂರು ನರಸಿಂಹ ನಾಯಕರಿಗೆ ನನ್ನ ಅನಂತ ನಮಸ್ಕಾರಗಳು,,🙏🏻🙏🏻🙏🏻 ನಾನು ಈ ಕೀರ್ತನೆ ಕಲಿಯಲು ಪದೆ ಪದೆ ಈ ಗಾಯನ ಕೇಳ್ತಾಯಿದ್ದೆ, ತುಂಬಾ ಚೆನ್ನಾಗಿ ಹಾಡಿದ್ದೀರಿ.🙏🏻👌

    • @HemanthakumarHGBD
      @HemanthakumarHGBD 10 месяцев назад +2

      Try madi mathe try madi mathe try madi

    • @Darshanpastriecakes
      @Darshanpastriecakes 5 месяцев назад

      ​😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @shivaniiii.21
      @shivaniiii.21 4 месяца назад

      ​@@HemanthakumarHGBDllllllllllllllllllllllllllllllllllllllllllllllllllllllllllllllllllllllllllllllllllllllllll

  • @bharatipujari2985
    @bharatipujari2985 2 года назад +8

    ಸುರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ
    ಮೈ ಫೇವರೆಟ್ ಲೈನ್
    ಟೋಟಲ್ ಈ ಹಾಡು ನನ್ನ ಹೃದಯ ಗೆದ್ದ ಹಾಡು❤️

  • @xavierkiller3015
    @xavierkiller3015 3 года назад +239

    4:59 ನಾರಾಯಣ ಅಚ್ಯುತ ಅನಂತಾದಿ ಕೇಶವ . my favourite line 🧡

  • @vrundaammu3385
    @vrundaammu3385 4 года назад +34

    ನನಿಗೆ ತುಂಬಾ ಇಷ್ಟವಾದ ಹಾಡು ನಾನು ಕ್ಲಾಸ್ ನಲ್ಲಿ ಇರುವಾಗ ಈ ಹಾಡನ್ನಾ ಹೇಳಿದ್ದೆ ನೆನಪಾಗ್ತಿದೆ.ಸೂಪರ್ .....🙏👌👌👌👌👌👌👌💓

    • @jpvijaytn42
      @jpvijaytn42 3 года назад +2

      ❤️🙏❤️🙏❤️🙏❤️😉😉😉

    • @maruthim2662
      @maruthim2662 3 года назад

      😍

  • @maheshallayyanavarmath5318
    @maheshallayyanavarmath5318 2 года назад +9

    ದಾಸರ ಪದವು ಎಂದೆಂದಿಗೂ ಅಜರಾಮರ ಹಾಗೂ ಜೀವನದಲ್ಲಿ ನಡೆಯುವ ಸತ್ಯ ಸಂಗತಿ

  • @rashir538
    @rashir538 3 года назад +23

    ಕನ್ನಡ ಸಾಹಿತ್ಯ ಬೆಳೆಸುವಲ್ಲಿ ದಾಸರ ಪದಗಳು ಕೂಡ ಒಂದು ದನ್ಯವಾಗಳು ಸಾರ್ ಮನಸ್ಸಿಗೆ ತುಂಬಾ ಖುಷಿಯಾಯ್ತು ಕೇಳಿ

  • @vasantpatil6119
    @vasantpatil6119 Год назад +31

    ❤️❤️❤️❤️❤️❤️❤️ಎಷ್ಟೇ ಸಲ ಕೇಳಿದರು ಸಹ ಇನ್ನೂ ಕೇಳಬೇಕು ಅನ್ನಿಸುವಷ್ಟು ಸುಂದರವಾಗಿದೆ🔥🔥🔥🔥🔥

  • @agasnoorgururaj4409
    @agasnoorgururaj4409 3 года назад +17

    ತುಂಬಾ ಇಂಪಾದ ಹಾಡು ದಾಸ ಸಾಹಿತ್ಯ ನಮಗೆಲ್ಲಾ ಅದ್ಭುತವಾದ ಕೂಡಿಗೆ🙏🙏

  • @poojahebbal1998
    @poojahebbal1998 3 года назад +9

    Tumba dinagala nantara ee song keltaidini... Ond time nalli nanu ee song hadtidde😍😍😍😍

  • @rameshbv3921
    @rameshbv3921 2 года назад +10

    ಎಷ್ಟು ಬಾರಿ ಕೇಳಿದರೂ ಪದೇಪದೇ ಕೇಳಬೇನಿಸುತ್ತದೆ. ಇಂತಹದನ್ನು ಕಲಿಯಬೇಕೆಂಬ ಆಸೆ ನನ್ನದು ಆದರೆ ಮನಸ್ಸು ಬರಯವುದೇ ಇಲ್ಲ.... ಆದರೆ ಈ ಭಕ್ತಿ ಗೀತೆಯನ್ನು ಕೇವಲ ಒಂದು ಗಂಟೆಯೊಳಗೆ ಕಲಿತುಕೊಂಡೆ... ಈ ಹಾಡು ಅಷ್ಟೊಂದು ಮೈಮನ ನರನಾಡಿ ಸೆಳೆಯಿತು. ಗಾಯಕರಿಗೂ ರಚನೆಕಾರರಿಗೂ, ಹಿನ್ನೆಲೆ ಸಂಗೀತಕ್ಕೆ ಧನ್ಯವಾದಗಳು

  • @lakshmanashetty3621
    @lakshmanashetty3621 3 года назад +14

    ದಿನಕ್ಕೊಂದು ಬಾರಿ ಈ ಹಾಡನ್ನು ಕೇಳುವುದರಿಂದ ನಮಗೆ ಸುತ್ತಿಕೊಂಡಿರುವ ಮಾಯಾ ಮುಸುಕಿನಿಂದ ಸ್ವಲ್ಪ ಮಟ್ಟಿಗಾದರೂ ಹೊರಗೆ ಬರಬಹುದು.

  • @sridharasridhara5265
    @sridharasridhara5265 4 года назад +126

    ಒಳ್ಳೆಯ ಲಿರಿಕ್ಸ್ ಆಡುವುದು ಸರ್ ತುಂಬಾ ತುಂಬಾ ಸೊಗಸಾಗಿದೆ ಕಲಿಯೋದಕ್ಕೆ ತುಂಬಾ ಸೊಗಸಾಗಿದೆ ಧನ್ಯವಾದಗಳು

    • @sunilgowda2
      @sunilgowda2 4 года назад +5

      ನೀವ್ಯಾಕೆ "ಹಾ" ನಾ "ಆ" ಹಾಕಿ ಉಚ್ಚಾರ ಮಾಡ್ತೀರಾ??

    • @santoshulluraya1
      @santoshulluraya1 9 месяцев назад +3

      ಹಾಡುವುದು

  • @hemantshetty8411
    @hemantshetty8411 3 года назад +14

    ಈ ಭಜನೆ ಕೇಳಿದಾಗ ನಮ್ಮ ಬಾಲ್ಯ ನೆನಪಾಗುತ್ತದೆ,ಧನ್ಯವಾದಗಳು🙏

  • @sikkisrikanth6560
    @sikkisrikanth6560 3 года назад +136

    ತಾನಲ್ಲ ತನ್ನದಲ್ಲ... 👌👌👌👌 ಅದ್ಭುತ ಆದ ಹಾಡು..

  • @husenappa9068
    @husenappa9068 11 месяцев назад +24

    ಈ ಹಾಡಿನ ಅರ್ಥ ಹಾಗೂ ಹಾಡು ಬಹಳ ಚನ್ನಾಗಿದೆ ಎಲ್ಲಾರಿಗೂ ಧನ್ಯವಾದಗಳು ⭐⭐⭐💐🌹💐🌹🙏🙏🙏🙏🙏

  • @madeshdacchu222
    @madeshdacchu222 2 года назад +5

    ಈ ಅದ್ಬುತ ಹರಿಯ ನಾಮಸ್ಮರಣೆ ಮಾಡ್ತಾ ಇದ್ರೆ ನಾನು ನನ್ನೇ ಮರೆತು ಹರಿಯ ಮುಂದೆ ಶರಣಾಗಿ ನನ್ನೆ ನಾನು ಮರೆತು biduttini🙏🙏🙏

  • @adinarayanamurthy1638
    @adinarayanamurthy1638 3 года назад +72

    Melody voice, amazing lyrics karanataka people very lucky because Dasaru birth place his padagalu very meaningful melody, simple words , kannadagas lucky people 🙏🙏🙏🙏

  • @manjunathdevadiga
    @manjunathdevadiga 4 года назад +212

    ದಾಸನಾಗು ವಿಶೇಷನಾಗು... ವಿಶೇಷವಾದ ಪದ್ಯ...,👌

  • @PadmaSubashbaasur
    @PadmaSubashbaasur Месяц назад +2

    ಜೈ ಜೈ ಹನುಮಾನ್ ಕಿ ಜೈ ಜೈ ಜೈ ಪವನಪುತ್ರ ಹನುಮಾನ್ ಕಿ ಜೈ ಮಾರುತಿರಾಯ ಬೇಗನೆ ನನ್ನ ಕಷ್ಟವನ್ನು ಪರಿಹರಿಸಿ ಕೊಡು ತಂದೆ🙏🙏🙏🙏🙏🌹🌹

  • @jalayogiMRaviJalayogiMRavimysu
    @jalayogiMRaviJalayogiMRavimysu 2 года назад +9

    ಈ ಹಾಡಿನ ಎಲ್ಲಾ ಕಾರಣಕರ್ತರಿಗೆ
    ನಮ್ಮ ಶಿರಷ್ಟಾಂಗನಮಸ್ಕರಗಳು,

  • @basavarajubasava4542
    @basavarajubasava4542 3 года назад +113

    ಅರ್ಥಗರ್ಭಿತವಾದ ಗೀತೆ ಅಧ್ಬುತ ❤️

  • @sharanappagpoleshi4309
    @sharanappagpoleshi4309 Год назад +17

    ಎಷ್ಟು ಧನ್ಯವಾದನು ಈ ಹಾಡು ಕೇಳಿ ತುಂಬಾ ಸಂತೋಷವಾಯಿತು ❤🙏🙏

  • @dishanthns9144
    @dishanthns9144 Год назад +14

    ಬಹಳ ಅರ್ಥ ಗರ್ಭಿತ ಹಾಡು. ಮನಸಿನ ಎಲ್ಲಾ ನೋವು ಮಾಯಾ ಆಗುವ ಹಾಡು 🙏🏻🚩

  • @veeru1995
    @veeru1995 2 года назад +5

    ಈ ಹಾಡು ಯಾವಾಗಲೂ ಕೇಳಬೇಕು ಅನ್ಸುತ್ತೆ ಸ್ವರ್ಗಕ್ಕೆ ಮೂರೇ ಗೇಣು ಅನ್ಸುತ್ತೆ

  • @pampannam7815
    @pampannam7815 Год назад +30

    ಕಾಣದೊಂದು ಕಲ್ಪನೆ,,,,,, ನಾ ಚಿಕ್ಕಂದಿನಿಂದ ಕೇಳಿದ ಹಾಡು,,,,, ಆಗಿರುವಷ್ಟು ಸ್ವಾದ ಇನ್ನು ಇದೆ ಎಂದು ಮಾಸದ ಭಕ್ತಿ ಇದೆ🙏🏿🙂

  • @raginic1387
    @raginic1387 2 года назад +12

    ಮನಸ್ಸಿಗೆ ಬೇಜಾರಾದಾಗ ಈ ಒಂದು ಗೀತೆಯನ್ನು ಕೇಳಿದರೆ ಸಾಕು ಇನ್ನೇನು ಬೇಡ ಮನಸ್ಸು ಶಾಂತ ಗೊಳ್ಳುತ್ತದೆ🙏🙏🙏

  • @shreyasenterprises7038
    @shreyasenterprises7038 3 года назад +109

    ಎಂಥಾ ಅದ್ಭುತವಾದ ಹಾಡು, ಮನಸ್ಸಿಗೆ ಖುಷಿಯಾಯ್ತು

  • @dr.yogidevaraj785
    @dr.yogidevaraj785 7 месяцев назад +4

    One of the greatest song of Sri Kanaka Dasa ji....Hats off... Thanks 🙏🙏

  • @PadmaSubashbaasur
    @PadmaSubashbaasur Месяц назад +1

    ಜೈ ಜೈ ಹನುಮಾನ್ ಕೀ ಜೈ ಜೈ ಜೈ ಪವನಪುತ್ರ ಹನುಮಾನ್ ಕಿ ಜೈ ಮಾರುತಿರಾಯ ಬೇಗನೆ ನನ್ನ ಕಷ್ಟಗಳನ್ನು ಪರಿಹರಿಸಿ ಕೊಡು ತಂದೆ ಶ್ರೀರಾಮಚಂದ್ರ ಕಿವಿ ವಿಜಯ್🙏🙏🌹🌹

  • @Pspk377
    @Pspk377 Год назад +29

    ಹರೇ ಕೃಷ್ಣ ಹರೇ ಕೃಷ್ಣ -- ಕೃಷ್ಣ ಕೃಷ್ಣ ಹರೇ ಹರೇ --ಹರೇ !! ರಾಮ ಹರೇ ರಾಮ -- ರಾಮ ರಾಮ ಹರೇ ಹರೇ!! 🙏🙏🙏🙏🙏

    • @MariNayak-sp2eo
      @MariNayak-sp2eo 10 месяцев назад

      ಶ್ರೀ ಕೃಷ್ಣಂ ವಂದೇ ಜಗದ್ಗುರು 🚩🔱

  • @VeereshVeeresh-kg9vs
    @VeereshVeeresh-kg9vs 2 месяца назад +1

    Super Song. 36.ರಾ ಯ ಜಾ ರೊ

  • @sudhakeshav9584
    @sudhakeshav9584 2 года назад +7

    ಅದ್ಭುತವಾದ ಹಾಡು, ದೈವೀಕ ಧ್ವನಿ.. ಕೇಳುತಿದ್ದರೆ ರೋಮಾಂಚನವಾಗುತ್ತದೆ 🙏🙏😍

  • @anuradhabt8912
    @anuradhabt8912 3 года назад +8

    Manognavada keerthane, januma sarthakavaytu,kelutha mukthi hondutheve.dasa sahitya paramparege namaskaragalu,Puttur. Narasimha nayak ravrige namamagalu.🌹🌹🥀🥀

  • @sumithrag862
    @sumithrag862 2 года назад +4

    ತುಂಬಾ ಸೊಗಸಾದ ಹಾಡು ಮನಸ್ಸಿಗೆ ತೃಪ್ತಿ ನೀಡುವ ಹಾಡು

  • @shivakumar1914
    @shivakumar1914 2 года назад +18

    ಅದ್ಭುತ ಸಾಹಿತ್ಯ 🙏🏻, ಜೀವನದ ದಾರಿದೀಪ ಈ ಸಾಹಿತ್ಯ

  • @basavarajAkalawadi-qy1qw
    @basavarajAkalawadi-qy1qw Месяц назад +4

    ಒಳ್ಳೆ ಹಾಡು ಸರ್ ಕೇಳಬೇಕು ಅನ್ನಿಸುತ್ತೆ

  • @Hmrcreation220
    @Hmrcreation220 23 дня назад +1

    ನಾನು ನನ್ನ ಮನಸ್ಸಿಗೆ ದಾಸನಾಗಿದ್ದೀನಿ..ಜೀವನದಲ್ಲಿ ಬರೀ ಕಣ್ಣೀರು... ಕಣ್ಣೀರು..😭
    ಶ್ರೀಹರಿಯೇ ನನ್ನನ್ನು ನಿನ್ನ ದಾಸನಾಗಿ ಮಾಡಿಕೊ ತಂದೆ 🙏🙏🙏

  • @devappanaik7399
    @devappanaik7399 3 года назад +17

    👌👌 ಈ ಹಾಡಿಗೆ ಒಂದು ಅರ್ಥ ಇದೆ

  • @rathanpoojari871987
    @rathanpoojari871987 Месяц назад +2

    ಹಾಡು ಕೇಳುತ್ತ ಇದರೆ ಆ ದೇವರ ಹತ್ತಿರ ಬಂದು ಹೋಗುವ ಹಾಗಿದೆ.....❤

  • @vasukinagabhushan
    @vasukinagabhushan 2 года назад +11

    ಹರಿಯು ಸಗುಣಿಯೂ ಹೌದು, ನಿರ್ಗುಣಿಯೂ ಹೌದು.
    🙏🏼🙏🏼🙏🏼

    • @k.s.muralidhardaasakoshamu6478
      @k.s.muralidhardaasakoshamu6478 2 года назад

      Aaadastu bega karesikollappa ninna paadakke endu yaava prarthane, japa ,haadu,stotra, daasara pada galige sharanaarthi yaaga beku tilisi🙏saakaagide eee baduku😭

  • @bhagyanagendra8044
    @bhagyanagendra8044 Год назад +2

    ತುಂಬಾ ಅರ್ಥಗರ್ಭಿತವಾಗಿದೆ..... ಭಗವಂತನಲ್ಲೇ ಲೀನವಾದಂತೆ ಅನ್ನಿಸುತ್ತದೆ....

  • @laxmanlucky1619
    @laxmanlucky1619 2 года назад +8

    ಬಹಳ ಅಧ್ಬುತ ವಾದ ಹಾಡು ಸರ್
    ನಿಮಗೆ ಅಭಿನಂದನೆಗಳು ಸರ್

  • @madhuridixit3313
    @madhuridixit3313 3 года назад +12

    ಸೂಪರ್ ನನ್ನ ಇಷ್ಟವಾದ ಹಾಡು👌👌 🙏🙏ಎಷ್ಟು ಸಾರಿ ಕೇಳಿದರೂ ಸಾಕಾಗುವುದಿಲ್ಲ 👍👍🙏🙏

  • @k.srinivasb.pattar1545
    @k.srinivasb.pattar1545 2 года назад +6

    ಮನಸ್ಸಿನ ಭಾವನೆಗಳನ್ನು ಸುಮಧುರ ದ ಹಾಡಿನ ಮೂಲಕ ತಮ್ಮ ಧ್ವನಿಯಲ್ಲಿ ಯಾವಗಲೂ ಮೆಲುಕು ಹಾಕುವ ಭಾವ ಭಕ್ತಿ ಗೀತೆ ❤❤❤❤❤

  • @chaitanyap7502
    @chaitanyap7502 3 года назад +28

    ಅದ್ಭುತ ಸಾಹಿತ್ಯ 🙏🙏🙏

  • @Snehithvenky
    @Snehithvenky 2 года назад +28

    Powerful song
    ಅತ್ಯದ್ಭುತ ಶಕ್ತಿಯುತ ಹಾಡು💐👏

  • @ಕಾವ್ಯವಾಣಿಕೆ.ವಿ

    ಸೂಪರ್ ಸ್ಪೆಷಾಲಿಟಿ ಸಾಂಗ್,, ಸೂಪರ್ ರಾಗ ಸಂಯೋಜನೆ,ತಾಳ ಮದ್ದಲೆ ✍️🙏🙏🙏🙏😊👌👌👌👌👌👌👌👌

  • @prashanthiks1378
    @prashanthiks1378 2 месяца назад +4

    Jai shree krishna Radhae Radhae Rukumahyi Vittala

  • @krishnahogibandi5242
    @krishnahogibandi5242 3 года назад +15

    ಅದ್ಬುತವಾದ ಸಾಹಿತ್ಯ....🙏👌👌👌👌👌

  • @sadanandshetty249
    @sadanandshetty249 2 года назад +9

    Hari Om🙏🙏 Very meaningful song beautifully sung by Shri Puttur Narasinha Nayak. God bless 🙌 🙏

  • @RM-ey5ek
    @RM-ey5ek 3 года назад +90

    One of the best Kanaka kruthi , gives an enlightened feeling. 🙏🙏

  • @akashgulbarga4750
    @akashgulbarga4750 3 года назад +8

    ಆಹಾ ಹೆಂತಾ ಸಾಹಿತ್ತ್ಯ... 🙏🙏

    • @mchandra1970
      @mchandra1970 3 года назад

      ನಿಮ್ಮ ಸಾಹಿತ್ಯ ಸರಿಪಡಿಸಿಕೊಳ್ಳಿ 😁😁

    • @nareshnaresh4494
      @nareshnaresh4494 2 года назад

      😁

  • @RXgiri40
    @RXgiri40 8 месяцев назад +3

    ಇವರ ತಂದೆ ತಾಯಿ ಹೃದಯ ಪೂರ್ವಕ ಧನ್ಯವಾದಗಳು.💛❤

  • @ABDULMAJEED-pd5zq
    @ABDULMAJEED-pd5zq 4 года назад +117

    It's my.......... favourite song there is lots of meaning and hats of to the sweet voice 👏👌☺

  • @rajashreehegde1658
    @rajashreehegde1658 23 дня назад

    ರಚನೆ ,ಗಾಯನ , ಎರಡೂ ಚೆನ್ನಾಗಿದೆ 🙏🙏 ಕೇಳಲು ಇಂಪಾಗಿತ್ತು , ಧನ್ಯವಾದಗಳು . ಇದೇ ರೀತಿ ಚಂದ ಹಾಡುಗಳ ನಿರೀಕ್ಷೆ ಮಾಡುವೆವು

  • @vinodpai3764
    @vinodpai3764 Год назад +17

    This song was very famous in 1998 in karnataka. Thanks. We understood meaning of dasara keertana,

  • @arpishe
    @arpishe 2 года назад +49

    This reminds me of my amazing childhood in Udupi...Nearby temples used to play this. Blessed

  • @pratikshapatel2065
    @pratikshapatel2065 2 года назад +185

    Listening this great song wt lots of childhood memory 🙏🏼🙏🏼 very positive vibrations 🔥

    • @ka_20achu_yt54
      @ka_20achu_yt54 2 года назад +4

      Fu io

    • @bharathkumar1140
      @bharathkumar1140 2 года назад +4

      Yeah...this is devotional song ! But connects to my early 2005 - 2010 🤩. Listening to this Song @ Temple speakers and those keypad phones are memories now 💓

    • @specialone9037
      @specialone9037 2 года назад +1

      Super ❤️

    • @harshashetty2451
      @harshashetty2451 2 года назад +1

      @@bharathkumar1140 yes

    • @harshashetty2451
      @harshashetty2451 2 года назад +1

      @@bharathkumar1140 yes

  • @sangammapujari1605
    @sangammapujari1605 3 месяца назад +6

    ಎಲ್ಲಾ ನೀನೇ ತಂದೆ .......

  • @roxtarsharath1108
    @roxtarsharath1108 Год назад +5

    ಎಂತಾ ಹಾಡು ❤️ ಜೊತೆಗೆ ಅರ್ಥ ಪೂರ್ಣ

  • @renukameti101
    @renukameti101 3 года назад +2

    ,👌👌👌👌 ಅದ್ಬುತ ಹಾಡು. ಹೃದಯ ಮುಟ್ಟುವ ಗೀತೆ. ಸದಾ ಕಾಲ ನೆನಪಿನಲ್ಲಿ ಇರುವಂತಹ ಹಾಡು.

  • @kanyachowke1508
    @kanyachowke1508 3 года назад +57

    It's my favorite song ❤️❤️ it's reminde my childhood memories and my grandmother 🙏🙏 thank you so much 🙏🙏

    • @jayashrikotian153
      @jayashrikotian153 3 года назад +3

      Yeah where are you from

    • @kanyachowke1508
      @kanyachowke1508 3 года назад +2

      @@jayashrikotian153 Gulbarga

    • @kousarbanubapunavar1774
      @kousarbanubapunavar1774 3 года назад

      Music is lifeline to human being. I lv music

    • @kailashkorishetty693
      @kailashkorishetty693 3 года назад +1

      Kanya chowke yes song is having capacity to change our behaviour towards life ....U heard from ur grand mother that’s great

    • @jaisriram6334
      @jaisriram6334 3 года назад +1

      M feeling sad.. bcz I dnt have such grand mother

  • @shreelakshmikn7856
    @shreelakshmikn7856 Месяц назад +1

    ನೀವು ತುಂಬಾ ಚೆನ್ನಾಗಿ ಹಾಡ್ತೀರ ಮತ್ತು ಹೇಳಿಕೊಡ್ತೀರ ತುಂಬಾ ಧನ್ಯವಾದಗಳು

  • @Ambika8095
    @Ambika8095 Год назад +4

    ಈ ಹಾಡಿನಿಂದ ಕರ್ಣ ಧನ್ಯ🙏ಧನ್ಯವಾದಗಳು 🤗

  • @rajath_upp
    @rajath_upp 3 года назад +152

    ಹೃದಯ ಗೆದ್ದ ಹಾಡು ❤️❤️❤️

  • @poovappapoovappa936
    @poovappapoovappa936 4 года назад +17

    Awesome lyrics.
    So GOOD.
    SK MEDIA

  • @AmmaChannel-ve3sj
    @AmmaChannel-ve3sj 22 дня назад

    Kannalli niru barutte. Astu chennagide... Super voice.... 🙏🙏🙏

  • @drjyothiprakash4186
    @drjyothiprakash4186 2 года назад +14

    Saastanga pranamam Nayak Sir. Really stress buster. Thank you🙏🙏

  • @tulasappadasar9601
    @tulasappadasar9601 2 года назад +1

    ಬಹಳ ಸೊಗಸಾದ ಈ ಗೀತೆ..ಮತ್ತೆ ಮತ್ತೆ ಕೇಳಬೇಕೆನಿಸುತ್ತೆ
    ಅಧ್ಬುತ ಕಂಠ

  • @rollingshutters7994
    @rollingshutters7994 3 года назад +10

    ಅದ್ಬುತ ಸ್ವರ ಮಾಧುರ್ಯ, ದಾಸನಾಗು......

  • @mahanteshjaggal3414
    @mahanteshjaggal3414 4 дня назад

    ಇದು ಕನಕದಾಸರಿಗೆ ಇರುವ ಸಾಹಿತ್ಯದ ಶಕ್ತಿ 🔥😍

  • @shantushivayogimath7587
    @shantushivayogimath7587 3 года назад +12

    ಜೀವನದಲ್ಲಿ ಹೇಗೆ ಇರಬೇಕು ಎಂಬುದನ್ನು ಈ ಗೀತೆ ಇಂದ ತಿಳಿಯುತ್ತೆ 🙏

  • @RAJESHWARI-j7y
    @RAJESHWARI-j7y 24 дня назад

    Super 😊 ಚೆನ್ನಾಗಿ ಹಾಡಿದ್ದೀರಿ ಗುರುಗಳೆ.

  • @umeshmd2010
    @umeshmd2010 2 года назад +3

    ಓಂ ಕೇಶವಾಯ ನಮಹ

  • @bunnyhoney5543
    @bunnyhoney5543 Месяц назад

    I am from West Bengal
    I don't understand this language
    But when I am listening this music it felt me so energetic ❤️ I really love this song ❤❤

  • @srinivasake7618
    @srinivasake7618 3 года назад +41

    This one song is enough to teach us the lesson of life Dhanyosmi

  • @srgboss6678
    @srgboss6678 Год назад +2

    ಈ ಸಾಹಿತ್ಯಕ್ಕೆ ಹಾಗೂ ಗಾಯಕರಿಗೆ ಅನಂತ ಕೋಟಿ ನಮನ 🙏🙏🙏🙏

  • @harisharaj8920
    @harisharaj8920 2 года назад +7

    ಎಂಥ ಅದ್ಭುತವಾದ ಭಜನೆ 🙏

  • @nagaraje5189
    @nagaraje5189 3 года назад +8

    It's A wonderful song off feeling lonely....Full kush....Happy

  • @pramodgowda1600
    @pramodgowda1600 3 года назад +6

    Very nice song sir I song keldhe idhre nan ge nidhene baralla

  • @gollalappahadpad7761
    @gollalappahadpad7761 Год назад

    Ah ..Ah Adhboot khanta God bless you sakshat Aa Hari Krishna Pratyaksha Darshan aagutte -Dhanyawad Gurude.

  • @indian2324
    @indian2324 2 года назад +9

    I remember my childhood...I used to play this song in tape 📼(casette)... narasimha Nayak fav❣️

  • @ranjanashrikant7374
    @ranjanashrikant7374 Месяц назад +1

    ತುಂಬಾ ಚೆನ್ನಾಗಿ ಹಾಡಿದಿರಿ
    🙏😊❤❤❤❤🌷

  • @AnilKumar-gs3cl
    @AnilKumar-gs3cl 3 года назад +48

    Whenever I listen to this song Iam feeling like walking in subramanya😍😍🙏🙏🙏

  • @divakarshetty9837
    @divakarshetty9837 2 года назад +2

    ನನ್ನ ಅಚ್ಚು ಮೆಚ್ಚಿನ ದಾಸರ ಪದ.