Gajendra Moksha (Lyrical video) | ಗಜೇಂದ್ರ ಮೋಕ್ಷ (ಸಾಹಿತ್ಯದೊಂದಿಗೆ)

Поделиться
HTML-код
  • Опубликовано: 26 дек 2024

Комментарии • 2,1 тыс.

  • @vscreations8381
    @vscreations8381 27 дней назад +38

    ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ, ಕಣ್ಣಿಂದ ತಾನಾಗಿ ನೀರು ಬಂದು ಬಿಡುತ್ತೆ .ಅರಿವಿಲ್ಲದೆ ಕೈ ಎತ್ತಿ ಮುಗಿದು ಹರಿಯನ್ನು ನೆನೆಯುವಂತೆ ಮಾಡುತ್ತೆ ಈ ಹಾಡು 🙏😭

  • @VaishnaviChigod
    @VaishnaviChigod 5 месяцев назад +263

    ಇಂತಹ ಅಧ್ಬುತ ಹಾಡನು ಕೇಳುವಾಗ ನಾನು ಯಾವಾಗಲೂ ಭಾವಿಸ್ತೇನೆ ನಾನೇಕೆ ತ್ರೇತಾ ಯುಗದಲ್ಲಿ ಅಥವಾ ದ್ವಾಪರ ಯುಗದಲ್ಲಿ ಹುಟ್ಟಲಿಲ್ಲ ಕೊನೆ ಪಕ್ಷ ಒಂದು ಸಣ್ಣ ಮೂಕ ಪ್ರಾಣಿಯಾಗಿ ಆದರೂ ಆ ಯುಗದಲ್ಲಿ ಹುಟ್ಟ ಬಹುದಿತ್ತು ಆದರೆ ಸಮಾಧಾನ ಏನೆಂದರೆ ಕಲಿಯುಗದಲ್ಲಿ ಹುಟ್ಟಿದರೂ ಸ್ವಲ್ಪ ಆದರೂ ದೇವರಲ್ಲಿ ಭಕ್ತಿ ಇರುವ ಕಾಲಘಟ್ಟದಲ್ಲಿ ಇದ್ದೇನೆ ಅಷ್ಟೇ ಸಮಾಧಾನ 🙏🏻🙏🏻 ಕೆಲವೊಮ್ಮೆ ಬೇಸರವೂ ಆಗುತ್ತಿದೆ ಈಗಿನ ಜನರಲ್ಲಿ ದೇವರಲ್ಲಿ ಭಕ್ತಿ ನಂಬಿಕೆ ಕಡಿಮೆ ಆಗಿದೆ 😢ಅನ್ನೋದು ಬೇಸರ ಸಂಗತಿ

    • @prajankumarkollur9936
      @prajankumarkollur9936 4 месяца назад +13

      😢

    • @gangadharstark4748
      @gangadharstark4748 4 месяца назад +4

      Neevu aa yuga dalli huttiddaru nenapu irodilla...aadre bhakthi ide

    • @VijayalakshmiShetty-b9h
      @VijayalakshmiShetty-b9h 3 месяца назад +4

      Om namo bhagwate vasudevaya namaha 🌹🙏🌹

    • @vamanajju345
      @vamanajju345 3 месяца назад +4

      ನಂದು ನಿಮ್ಮ ತರ ಅಭಿಪ್ರಾಯ ಸೇಮ್ ಥಿಂಕ್

    • @ManjayyaKonapur
      @ManjayyaKonapur 3 месяца назад +1

      ನಾನು ಹಾಗೆ ankontini ರಿ

  • @_umabai_sudheerendra9219
    @_umabai_sudheerendra9219 Месяц назад +14

    ನಿಮ್ಮ ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ದಿನ ಬೆಳಗ್ಗೆ ಹಾಕಿ ಕೇಳುತ್ತೇವೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏽🙏🏽

  • @kusumasrao-ge1dz
    @kusumasrao-ge1dz 2 месяца назад +20

    Eeyugadlliyadaru ಇಂತ ಭಕ್ತಿಗೀತೆಗಳನ್ನು ಕೇಳುವ ಸೌಭಾಗ್ಯ ಒದಗಿದ್ದು ನಮ್ಮ ಅದೃಷ್ಟ eege ತೆಯನ್ನು ಕೇಳಿಸಿದವರಿಗೆ ಅನಂತ ಧನ್ಯವಾದಗಳು

  • @_umabai_sudheerendra9219
    @_umabai_sudheerendra9219 Месяц назад +27

    ಗಜೇಂದ್ರ ಮೋಕ್ಷ ಕೇಳುತ್ತಿದ್ದರೆ ಮನಸ್ಸಿಗೆ ತುಂಬಾ ಸಮಾಧಾನವಾಗುತ್ತದೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏽🙏🏽

  • @anupamav5483
    @anupamav5483 Год назад +50

    ಎಷ್ಟು ಕೇಳಿದರೂ ಸಾಕು ಅನ್ನಿಸುತ್ತಿಲ್ಲ ಇನ್ನೂ ಕೇಳಬೇಕು ಅನ್ನಿಸುತ್ತದೆ ತುಂಬಾ ತುಂಬಾ ಚೆನ್ನಾಗಿ ಬರುತ್ತಿದೆ

  • @upadhyaupadhya7934
    @upadhyaupadhya7934 Год назад +104

    ಶ್ರೀ ಗುರುಭ್ಯೋ ನಮ್ಹ
    ನಿಮ್ಮ ಮಧುರ ಧ್ವನಿ ಯಲ್ಲಿ ಗಜೇಂದ್ರ ಮೋಕ್ಷ ಕಥೆ ನಮಗೆ ಮೋಕ್ಷ ನಿರೀಕ್ಷೆ ಮಾಡುವಂತಿತ್ತು. ಆ ಸಾಲು ಅಂದರೆ "ದಯಸಮುದ್ರ ಬಂದಂತೆ ". ಅನ್ನುವ ಸಾಲು ಮೈ ಮನಸು ರೋಮಾಂಚನ ವಾಯಿತು ನಿಮಗೆ ತುಂಬು ಹೃದಯ ದ ಧನ್ಯವಾದಗಳು 🙏🙏🙏🌹🌹

  • @susheelaDevagiga
    @susheelaDevagiga 5 дней назад +4

    ಎಷ್ಟೂ ಸುಂದರ, ಎಷ್ಟು ಇಂಪಾಗಿದೆ ಮತ್ತು ಮತ್ತೆ ಕೆಳಿಸಕೊಳ್ಳ ಬೆಕೆಂದೆ ನಿಸಿತು ತುಂಬಾ ಅರ್ಥ ವಿದೆ ಇದರಲ್ಲಿ ಯೋಚಿಸಿದರು ಇದೆ ಹಾಡು ನಾರಾಯಣ ಕ್ರಷ್ಟ ರ👏🏻🕉️

  • @seethahegde3202
    @seethahegde3202 3 месяца назад +18

    ನಾರಾಯಣಾ ಕೃಷ್ಣಾ, ಎಷ್ಟು ಆಲ್ಹಾದ, ತುಂಬಾ ಚಂದ ಹಾಡಿದ್ದೀರಿ, ಎಂಥಹ ಮೂಢನಿಗೂ ಭಕ್ತಿಬರುತ್ತದೆ.

  • @achyuthapk
    @achyuthapk Год назад +38

    ಹಾಡುಗಾರನ ಸಾಹಿತ್ಯ ಮತ್ತು ಆಹ್ಲಾದಕರ ಸಂಗೀತ ಮತ್ತು ಧ್ವನಿಗಾಗಿ ಬಹಳ ದೊಡ್ಡ ಧನ್ಯವಾದಗಳು

  • @mukthasrinivas6877
    @mukthasrinivas6877 5 месяцев назад +43

    ದಿನವೂ ತಪ್ಪದೆ ಕೇಳುತ್ತೇನೆ. ನಿಮ್ಮ ಕೃಪೆಯಿಂದ ನನ್ನ ಮಗ ಒಳ್ಳೆಯ ನೆಲೆ ಕಾಣಲಿ ನಾರಾಯಣ ದೇವರೇ. 🙏🏻🙏🏻

  • @rajashekaramg8140
    @rajashekaramg8140 Год назад +73

    ಸಕಲ ಸಂಕಷ್ಟ ಮುಕ್ತಿಗಾಗಿ ಈ ಗಜೇಂದ್ರ ಮೋಕ್ಷ ಸ್ತುತಿ ಕೇಳಿ ಪಾವನರಾಗುವುದು.....🙏❤

  • @rajianekal6705
    @rajianekal6705 3 месяца назад +20

    ತುಂಬಾ ಚೆನ್ನಾಗಿ ಹಾಡಿದ್ದೀರಾ ತುಂಬಾ ಚನ್ನಾಗಿ ದೆ ನಿಮ್ಮ ದ್ವನಿ ಇಪಾಗಿದೆ ಮನಸಿಗೆ ತುಂಬಾ ಸಂತೋಷ ವಾಗಿದೆ

  • @AnjuAnju-n3f
    @AnjuAnju-n3f 5 месяцев назад +63

    ಈ ಹಾಡನ್ನು ದಿನ ಕೇಳುತಿನಿ ಎಷ್ಟ್ಟೇ ನೋವು ಕಷ್ಟ್ಟಗಳು ಇದ್ದರು ಈ ಹಾಡು ಕೇಳಿದ ಮೇಲೆ ನೆಮ್ಮದಿ ಸಿಗುತ್ತದೆ ಮನಸು ಹಗುರವಾಗುತ್ತದೆ 🙏🙏 ನನ್ನ ಅಪ್ಪ ಅಮ್ಮ ನಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡು ತಂದೆ 🙏🙏🙏

  • @TheNavaneeth86
    @TheNavaneeth86 Год назад +40

    ಅದ್ಭುತ ಕೇಳುತ್ತಿದ್ದರೆ ಎಲ್ಲವೂ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ 🙏ನಾರಾಯಣಾ ಕೃಷ್ಣ 🙏

  • @ಸುಕನ್ಯ
    @ಸುಕನ್ಯ Год назад +67

    ನಿಮ್ಮ ಕೋಗಿಲೆ ಕಂಠ ಕೇಳಿ ಸಂತೋಷವಾಯಿತು ಗಜೇಂದ್ರ ಮೋಕ್ಷ ತುಂಬಾ ಚೆನ್ನಾಗಿ ಹಾಡಿದ್ದೀರ ನಿಮಗೆ ತುಂಬಾ ಒಳ್ಳೆಯದಾಗಲಿ

  • @కింగ్-1
    @కింగ్-1 7 месяцев назад +28

    ఈ పాట విన్నప్పుడల్లా మనసుకి ఎంతో సంతోషం అనిపిస్తది ఎంతో ధైర్యాన్ని ఇస్తది ఎన్ని చెప్పినా తక్కువే అని ఎంత చెప్పినా తక్కువే అద్భుతం మహా అద్భుతం అనే పదం కూడా చిన్నది అయిపోతది ఈ గజరాజ మోక్షం పాటకు నారాయణ నమో నారాయణ🙏🙏

  • @surekhadn8725
    @surekhadn8725 11 месяцев назад +35

    ಇದನ್ನು ಕೇಳ್ತಾ ಇದ್ರೆ ಮನಸ್ಸಿಗೆ ತುಂಬಾ ತುಂಬಾ ಖುಷಿ ಆಯ್ತು

  • @radhamaiya9430
    @radhamaiya9430 Год назад +11

    ಈ ಪದ ಕಿವಿಗೆ ಹಾಗೂ ಮನಸ್ಸಿಗೆ ಮುದನ್ನಿದಿತು ನಿಮಗೆ ಧನ್ಯ ವಾದಗಳು ಸರ್

  • @padmajs6722
    @padmajs6722 9 месяцев назад +35

    ಮನಸ್ಸಿಗೆ ಮುದ ನೀಡುತ್ತೆ ರಾತ್ರಿಸುಖ ನಿದ್ರೆ ತಾವು ಧ್ವನಿ ತುಂಬಾ ಇಂಪಾಗಿದೆ. ಧನ್ಯವಾದಗಳು

  • @Krishna-l9k5v
    @Krishna-l9k5v 7 месяцев назад +23

    ಕಂಚಿನ ಕಂಠದ ಗಾಯನ ಅದ್ಭುತವಾದ ಅನುಭವ ಧ್ಯಾನ ಮಾಡಿದಂತೆ

  • @Hanumans_girl
    @Hanumans_girl 2 года назад +176

    What a miracle voice sir... ಈ ಗೀತೆನ್ನು ಕೇಳುತ್ತಿದ್ದರೆ, ಶ್ರೀಹರಿಯು ಜೊತೆಯಲ್ಲೇ ಇರುವನು ಎಂಬ ಭಾವನೆ ಮೂಡುತ್ತಿದೆ.. thanks for this ultimate song..

  • @aksha0709
    @aksha0709 Год назад +18

    ಕಣ್ಣು ತುಂಬಿ ಬಂತು ಸರ್... ಧನ್ಯೋಸ್ಮಿ 😢

  • @Loveforderivatives
    @Loveforderivatives 8 месяцев назад +9

    my mother recommended that I hear this during my divorce proceedings, it has been a source of strength, just close my eyes and listening to it takes me to a different dimension

  • @nagaveniks2280
    @nagaveniks2280 7 дней назад +3

    6:47 6:48 Narayana krishnaaa drags me to a world were there is krishna ❤❤❤❤❤❤❤❤🪈🪈🪈🛕🛕❤️‍🔥

  • @geethamanjula6581
    @geethamanjula6581 2 года назад +125

    ಎಷ್ಟು ಸರ್ತಿ ಕೇಳಿದರೂ ಇನ್ನೂ ಕೇಳ ಬೇಕೆನಿಸುತ್ತದೆ ಕೃತಜ್ಞತೆಗಳು🙏🌼🙏🌺🙏🌻🙏

    • @narayanraokulkarni3420
      @narayanraokulkarni3420 Год назад

      Aaaaap0 of of q

    • @cowkursujatha1415
      @cowkursujatha1415 Год назад +4

      O9⁰

    • @rajalakshmiputtaswamaiah9187
      @rajalakshmiputtaswamaiah9187 Год назад +7

      sir thumba chennagi hadidiri nanu daily keluthini god bless you ನಮಸ್ಕಾರ

    • @Kavyashreekbhat-wi9yj
      @Kavyashreekbhat-wi9yj 9 месяцев назад

      ಸುಲಲಿತ, ಸುಶ್ರಾವ್ಯ,ಸುಮಧುರ,..ಧ್ವನಿ,ತ್ರಾಸವಿಲ್ಲದೆ ತೇಲಿ ತೇಲಿ.. ಬಂದುತಲೆ ದೂಗುವಂತೆ... ಮಾಡುವುದು

  • @gayithriraykar7444
    @gayithriraykar7444 Год назад +36

    ಅಧ್ಭುತವಾಗಿದೆ. ಹಾಡು ಕೇಳುತ್ತಿದ್ದರೆ ಎಲ್ಲ ಕಷ್ಟಗಳು ಪರಿಹಾರವಾಗಿದೆ ಎನಿಸುತ್ತದೆ. ನಾರಾಯಣ ಕೃಷ್ಣ.🙏🙏

  • @VijayalakshmikBhat-bz8ps
    @VijayalakshmikBhat-bz8ps Год назад +21

    ಇಷ್ಟು ಒಳ್ಳೆಯ ಹಾಡು,ಗಾಯನವೂ ಸೂಪರ್,ನಾರಾಯಣ ಅನುಗ್ರಹ ಸದಾ ಇರಲಿ ನಿಮಗೇ

  • @nandabaipatwari9981
    @nandabaipatwari9981 Месяц назад +4

    ಶ್ರೀ ನಾರಾಯಣ ಕೃಷ್ಣ 🙏🙏🙏 ತುಂಬಾ ಅದ್ಭುತ ವಾಗಿದೆ ಕೋಟಿ ಕೋಟಿ ನಮಸ್ಕಾರಗಳು 🙏🙏

  • @umaafzalpurkar
    @umaafzalpurkar Год назад +22

    ಅಧ್ಬುತ ಅದ್ಬುತ ಆ ಭಗವಂತ ದಯೆಯಿಂದ ಜನಿಸಿದಾ‌ ಗಾನ ಗಂಧರ್ವ ರೇ ಸರಿ

  • @Sachusachi_10
    @Sachusachi_10 9 месяцев назад +21

    ದಿನನಿತ್ಯ ರಾತ್ರಿ ಮಲಗುವಾಗ ಗಜೇಂದ್ರ ಮೋಕ್ಷ ಕೇಳುತ್ತಾ ಮಲಗುತ್ತೇನೆ..... ❤

  • @anandnmaralihalli8582
    @anandnmaralihalli8582 Год назад +26

    ನಿಜವಾಗಲೂ ಗಜೇಂದ್ರ ಮೋಕ್ಷ ಹಾಡನ್ನು ಕೇಳುತ್ತಿದ್ದರೆ ನಾವು ಭೂಮಿಯ ಮೇಲೆ ಇದ್ದೀವೋ ಇಲ್ಲಾ ವೈಕುಂಠ ದಲ್ಲಿ ನಾವು ಶ್ರೀ ಮನ್ನಾರಾಯಣ ನ ಹತ್ತಿರ ಇದ್ದೀವೇನೋ ಅನ್ನಿಸುತ್ತಿದೆ 👌👌🙏🙏🌹🌹

  • @tkk7846
    @tkk7846 7 месяцев назад +97

    ಗಜೇಂದ್ರ ಮೋಕ್ಷವನ್ನು ಕೇಳುತ್ತಿದ್ದರೆ ಗಜೇಂದ್ರ ಮೋಕ್ಷವನ್ನು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ 🙏

    • @veenakulkarni8423
      @veenakulkarni8423 6 месяцев назад +9

      Yhrhcgu

    • @lohithachar2854
      @lohithachar2854 6 месяцев назад

      ​@@veenakulkarni8423l(kkkk(kkkkkkkkkkkkkkkkkkkkkkkkkkkkkkkkkkkkkkkkkkkkkkkkkk😮😮😮😮😮😮😮😮😮😮😮😮😮😮😮😮kk😮😮😮😮😮😮k😮😮😮😮😮😮😮😢😮😮😮😮😮😮😮😮😮😮😮😮m😮😮😮😮😮😮😮😮😮😮😮😮😮😮😮😮😮😮😮😮😮😮😮😮😮k😮😮😮😮😮😮😢😮😮😮😮😮😮😮😮😮😮😮k😮k😮😮kkk😮😮k😮😮😮😮😮😮😮😮😮😮😮😮😮😮😮😮😮😮😮😢😮m😮😮😮😮😮😮😮😮😮😮😮😮😮😮😮😮kk😮kk😮k😮😢k😮😮k😮😮😮kkkkk😢k😮😢m😮k😮kkk😢😮😮k😮k😮k😮😮😮😢😮😮😮😢😮😮😮😮😮😮k😮😮k😮😮😮k😢😮😮😮😮😮😮😮😮mm😮😮😮m😮?kk😮😮😮😮k😮😮k😮😮😮kk😢😮😢😮😮kk😮😢k😮😮kmmkk😮😮kk😮😢😮k😮kk😮mk😮kk😮km😢😊mmjkm😢mm😢mkmmmm😢kkkkkkkkkkkkkkkkkkkkkkkkkkkkkkkkkkkkkkkmkkkkmmmnmmnnm😊k😮?😮😮

    • @nikhil.r2441
      @nikhil.r2441 3 месяца назад

      Kkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkk

  • @nanajagi
    @nanajagi 3 месяца назад +4

    Mansu mohisuva voice. A bhagavantan damadalle ero bhava mudisidiri. Hare krishna

  • @AmithaKumari-qy7sk
    @AmithaKumari-qy7sk Месяц назад +11

    ನಿಮ್ಮ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ನಾರಾಯಣ ಕುಷ್ಣ ದೇವರೇ

  • @renukabhajanscrp221
    @renukabhajanscrp221 Год назад +32

    ಈ ಹಾಡು ಹೇಳಿರುವುದಕ್ಕೆ ತುಂಬಾ ಧನ್ಯವಾದಗಳು ಮನಸ್ಸಿಗೆ ಸಂತೋಷ ಕೊಡುತ್ತದೆ ನೆಮ್ಮದಿಯೂ ಕೊಡುತ್ತದೆ ನಿಮಗೆ ಶರಣಾರ್ಥಿ ಪೂರ್ಣಿಮಾ ಚೆನ್ನರಾಯಪಟ್ಟಣ

    • @venkatesharaom3146
      @venkatesharaom3146 Год назад +3

      16:43 ಈ ಹಾಡು ಕೇಳೋದಕ್ಕೆ ತುಂಬಾ ಸಂತೋಷವಾಗುತ್ತಿದೆ ಹಾಡಿನ ಧನ್ಯವಾದಗಳು

    • @ರಾಧಿಕಾಕೃಷ್ಣಾ
      @ರಾಧಿಕಾಕೃಷ್ಣಾ Год назад

      🙏🙏🙏🙏🙏​@@venkatesharaom3146

  • @ajanathatti7322
    @ajanathatti7322 Год назад +30

    ಅದ್ಭುತವಾಗಿದೆ... ನಾರಾಯಣ ಕೃಷ್ಣ ರಾಗ ನಿಮ್ಮ ಧ್ವನಿ ಎಲ್ಲವೂ... ಭಕ್ತಿಯ ಪ ರಾಕಷ್ಟತೆಯನ್ನು ಹೆಚ್ಚಿಸುತ್ತದೆ 🙏🏻🙏🏻

  • @girishva9195
    @girishva9195 Год назад +12

    🙏ಓಂ ಅಚ್ಚುತಮ್ ಕೃಷ್ಣ ದಾಮೋದರಂ ರಾಮನಾರಾಯಣ ಜಾನಕೀವೆಲಭಂ 🙏 🌹ಪುಷ್ಪಗಿರಿ

  • @_umabai_sudheerendra9219
    @_umabai_sudheerendra9219 Месяц назад +2

    😢 ತುಂಬಾ ಸುಸ್ವಾಗ್ಯವಾಗಿ ಹಾಡಿರು ಕೇಳುವುದಕ್ಕೆ ಬಹಳ ಆನಂದವಾಗುತ್ತದೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ದೇವ ಒಳ್ಳೆಯದು ಮಾಡಲಿ 🙏🏽🙏🏽

  • @krishnamurthyadhyapak6786
    @krishnamurthyadhyapak6786 4 месяца назад +9

    ಕೇಳುತ್ತಿದ್ದರೆ ನಾವು ನಾಮಸ್ಮರಣೆ
    ಮಾಡುತ್ತ ತೇಲುತ್ತೇವೆ.❤

  • @Rakshithbhat12
    @Rakshithbhat12 Год назад +27

    ಧ್ವನಿ ತುಂಬಾ ಚೆನ್ನಾಗಿದೆ...🙏🙏🙏🙏🙏 ...ನಾರಾಯಣ ಕೃಷ್ಣ.....

  • @DattatreyaR-p9v
    @DattatreyaR-p9v 5 месяцев назад +6

    ❤ ಅದ್ಬುತ ವಾದ ಭಕ್ತಿ ಗಿತೇ ಪ್ರಪಂಚವೇ ಮರೆತು ಹೋಗುತ್ತದೆ ಧನ್ಯವಾದಗಳು ವಾಧೀರಾಜ ಗುರುಗಳೇ ❤❤❤

  • @Poornema-k5i
    @Poornema-k5i 5 дней назад +5

    ಈ ಹಾಡನ್ನು ಕೇಳುತ್ತಿದ್ದರೇ ಜೀವನದಲ್ಲಿ ಎಷ್ಟೆ ಕಷ್ಟ ಇದ್ದರು. ಕೇಟ್ಟ ಯೋಚನೇ ಬರಲ್ಲ ಯವುದರ ಮೇಲ್ಲೆನ್ನು ಆಸೇ ಬರಲ್ಲ ಕಪಡುತಂದೇ ನಾರಯಣ ಕೃಷ್ಣ

  • @srinivasp877
    @srinivasp877 3 месяца назад +4

    ತುಂಬಾ ಚೆನ್ನಾಗಿದೆ..... ಹರೇ ರಾಮ. ಹರೇ ಕೃಷ್ಣ......

  • @nagesh007
    @nagesh007 Месяц назад +5

    Mind Blowing 😍🙏🏻 , Awesome . Thanks

  • @kanthraj7338
    @kanthraj7338 4 месяца назад +6

    ಇಂಪಾದ ಗೀತೆ ಮೋಕ್ಷಕ್ಕೆ ದಾರಿ, ಒಳ್ಳೆಯ ದ್ವನಿ 🙏🙏🙏🙏

  • @santhoshv.m4216
    @santhoshv.m4216 8 месяцев назад +21

    ಶ್ರೀ ನಾರಾಯಣ ಕೃಷ್ಣ 🙏🏻🙏🏻🙏🏻ಶ್ರೀ ಗುರು ಕೊಟ್ಟೂರೇಶ್ವರಾಯ ನಮಃ 🙏🏻🙏🏻🙏🏻

  • @krishnaachar4796
    @krishnaachar4796 2 года назад +45

    చాలఅధ్భతంగా పాడారు,గజేంద్రుడు,ఏనుగు,కనబడుతుంది,ధన్యులను చేస్తున్నారు కృత జ్ఞతలు

  • @prasadjahagirdar4080
    @prasadjahagirdar4080 2 месяца назад +5

    ಶ್ರೀ ವಾದಿರಾಜರು ಈ ಗಜೇಂದ್ರ ಮೋಕ್ಷ ಕಥೆಯಲ್ಲಿ ದಶಾವತಾರ ಸ್ತುತಿ ಯಾರನ್ನೂ ಮಾಡಿದ್ದಾರೆ. ಅದ್ಭುತ.
    ಹಾಡಿದವರು ಸುಶ್ರಾವ್ಯವಾಗಿ ಹಾಡಿದ್ದಾರೆ.

  • @padmaramachandran5656
    @padmaramachandran5656 8 месяцев назад +13

    ಅತ್ಯತ್ಭುತ ಗಾಯನ. ಇದನ್ನು ಮತ್ತೆ ಮತ್ತೆ ಕೇಳುತ್ತಾ ಇರಬೇಕು ಎಂದೆನಿಸುತ್ತಿದೆ. ಬಹಳ ಧನ್ಯವಾದಗಳು. ನಮಸ್ಕಾರಗಳು.

  • @annapurnar3690
    @annapurnar3690 2 месяца назад +5

    Thumba chenngiede nanu deena kaluthini mansige anandavaguthe narayana krishna🎉❤

  • @sbgamer8663
    @sbgamer8663 Год назад +41

    ಓಂ ಶ್ರೀ ಗುರುವೇ ನಮಃ ಗುರುಗಳೇ ನಿಮ್ಮ ಅದ್ಭುತವಾದ ಗಾಯನಕ್ಕೆ ನನ್ನ ನಮಸ್ಕಾರಗಳು ಹಾಗೂ ನಿಮ್ಮ ಹಾಡನ್ನು ಪ್ರತಿನಿತ್ಯ ನಾನು ಕೇಳುತ್ತಿದ್ದೇನೆ ಹಾಗೂ ಈ ಹಾಡನ್ನು ಕೇಳುವುದರಿಂದ ನನಗೆ ತುಂಬಾ ಆನಂದ ಸಿಗುತ್ತದೆ ದೇವರಲ್ಲಿ ಭಕ್ತಿ ಬರುತ್ತಿದೆ ಹಾಗೂ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ನಿಮಗೆ ಧನ್ಯವಾದಗಳು ❤ನಾರಾಯಣ ಕೃಷ್ಣ🙏👍

  • @santhoshkumarr8968
    @santhoshkumarr8968 Год назад +8

    ಹರಿಯ ನಾಮದ ಅಧ್ಭುತ ಆನಂದವೇ ಇದು 😍🙏

  • @pratibha2011
    @pratibha2011 Месяц назад +2

    It's an amazing profound piece of work by Shri Vadiraj teertharu🙏🙏 wonderful rendition 👏👏

  • @sukanyajoshi6699
    @sukanyajoshi6699 6 месяцев назад +10

    ಕೇಳಲು ಇಂಪಾಗಿದೆ
    ಮನಸ್ಸು ಹಗುರವಾಗುತ್ತೆ
    ಶ್ರೀ ನಾರಾಯಣ ಕೃಷ್ಣ
    🌺🙏🌺

  • @seshagiridandin4947
    @seshagiridandin4947 Год назад +23

    ತುಂಬಾ ಚೆನ್ನಾಗಿ ಹೇಳಿಕೊಟ್ಟಿದಿರಿ..🙏🙏
    ದಿನಾ ಬೆಳಿಗ್ಗೆ ಕೆಳುತಿದೇವೆ ಧನ್ಯವಾದಗಳು.

  • @lathamanulathamanu3516
    @lathamanulathamanu3516 Год назад +13

    ಅದ್ಭುತ ಗಾಯನ ಕೇಳಿದರೆ ಮನಸ್ಸು ಸಂತೋಷ ಆಗುತ್ತೆ
    ಅದ್ಭುತ ಸ್ವರ ಗಾಯನ

  • @vijayalakshmiy.s6008
    @vijayalakshmiy.s6008 Год назад +38

    ಹರಿ ಓಂ 🙏🙏🙏🙏🙏 ಉತ್ತಮವಾದ ಹಾಡು, ಅದ್ಭುತವಾದ ಸಾಹಿತ್ಯದ ಹಾಡು , ಸ್ಪಷ್ಟವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ , ಕೇಳಿ ಪಾವನವಾದೆ‌ . ಅನಂತಾನಂತ ಧನ್ಯವಾದಗಳು.🙏🙏🙏🙏🙏

  • @bhargavigopalkrishnan4615
    @bhargavigopalkrishnan4615 Месяц назад +2

    So beautifully rendered ,close your eyes and listen to Gajendra Moksha sloka so divine 🙏🙏🙏

  • @lathaa1041
    @lathaa1041 4 месяца назад +2

    ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ
    ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ!
    ಹರಿಯ ನೆನೆದವರಿಗೆ ಪರಮ ಪದವಿಯು ಉಂಟು!
    ಕರಿರಾಜವರದನ್ನ ಶರಣೆoದು ಭಜಿಸು.....
    ನಾರಾಯಣ ಕೃಷ್ಣ..... ನಾರಾಯಣ ಕೃಷ್ಣ.... 🙏🙏🙏🙏💐💐💐💐🌹🌹🌹🌺🌺🌺

  • @gayathrisharma5155
    @gayathrisharma5155 2 года назад +74

    ಅದ್ಭುತ ಆತ್ಮಾನುಭೂತಿಯನ್ನು ಕರುಣಿಸಿದ ಗಜೇಂದ್ರ ಮೋಕ್ಷದ ಗಾಯನಕ್ಕೆ ಅನಂತಾನಂತ ಧನ್ಯವಾದಗಳು...🙏🙏🙏🙏🙏

    • @shridharumarji4162
      @shridharumarji4162 11 месяцев назад

      0⁰

    • @vidyavarakhedi2759
      @vidyavarakhedi2759 11 месяцев назад +2

      ಔಔಔಔಔಔಔಔಔ

    • @vidyavarakhedi2759
      @vidyavarakhedi2759 11 месяцев назад

      ಔಔಐಐಂಋಂಔಂಅಂಅಂಔಂಋಐಐಔಐಔಂಋಂಔಔಔಔಂಔಂಔಔಂಔಔಔ

    • @vidyavarakhedi2759
      @vidyavarakhedi2759 11 месяцев назад

      ಅಂಔಔಔಋಔಋಔರ್ಱಱೣಱೖ😊😊ಐಐಋ😊ಋಐಱೈಂಋಂಅಂಅಂಅಂಅಂಅಂ

    • @yashwanthshenoy2107
      @yashwanthshenoy2107 6 месяцев назад

      N i2759

  • @gunduraopanduranga36
    @gunduraopanduranga36 Год назад +71

    ನೀವು ಹಾಡಿದ ಹಾಡನ್ನು ಕೇಳುತ್ತಾ ಇದ್ರೆ ಗಜೇಂದ್ರ ಮೋಕ್ಷ ವನ್ನು ಸ್ವತಃ ನೋಡಿದ ಅನುಭವ ಆಗುತ್ತೆ ಧನ್ಯವಾದಗಳು. ಎಲ್ಲಾ ಭಗವಂತನ ಅನುಗ್ರಹ. 🌹🙏

  • @shivaleelah9816
    @shivaleelah9816 Год назад +27

    ನಾರಾಯಣ ಕೃಷ್ಣ ನಿಮ್ಮ ಧನಿಗೆ ನಮಸ್ಕಾರಗಳು ತುಂಬಾ ಚೆನ್ನಾಗಿದೆ

  • @DattatreyaR-p9v
    @DattatreyaR-p9v 7 месяцев назад +4

    ಇಂದು ಸಂಜೆ ಕಳುತ್ತಿರುವೆ ಗುರುಗಳೇ ❤❤❤

  • @rajalakshmiraor990
    @rajalakshmiraor990 10 месяцев назад +25

    ದಿನ ಇದನ್ನು ಕೇಳಿದರ ಸಮಾಧಾನ್ narayana krishna

  • @vijayakumarcampli7562
    @vijayakumarcampli7562 Год назад +7

    We have to praise the GOD, not humans. Narayana stays at all places at all time. In Srusti prakana suladi Sri VadiRaja swamyji has Sri Narayana has dwelled for innumerable years in water. Nothing is equivalent to water, quenching thirst. I praise all Vysa kuta, especially Sri VadiRaja swamyji & all Dasa kuta. I praise Sri Hari Vayu Gurus to give all of you & Daasoham team to encourage to such devotional writings.
    Sarve jana sukino bhavantu. Samastha SANMANGALANI BHAVANTHU

  • @rishabhbisht904
    @rishabhbisht904 Год назад +7

    शान्ताकारम भुजग श्यन पद्मनाभ सुरेशं विश्वधार गगनश्यन मेघवर्ण शुभाग्म लक्ष्मीकांत कमल नयन योगभिरध्यानग्म्यम वन्दे विष्णु भव भय हरमन सर्व लोकेकनाथं🙏🙏

  • @chandrakalapoojary1401
    @chandrakalapoojary1401 Год назад +7

    🙏👏matte matte keluvantaha haadu tuuuummmba sogasada haadukeli Santosh aitu God bless sir🙏🙏🌹🌹🙏🙏🌹🌹🙏🙏🌹🌹🪷🌺🌺👍👍👏🙏🙏🙏🙏

  • @madhubm2148
    @madhubm2148 Месяц назад +2

    Shree gajendra moksha tumba channagidhe kelutta erona ansutte 🎉🎉🎉

  • @manjulapurohit9748
    @manjulapurohit9748 6 месяцев назад +6

    Jayatu Jayatu Hayavadan Shree Vasudev.. Narayan Krishna;

  • @muthurajumuthuraju-ms7mu
    @muthurajumuthuraju-ms7mu Год назад +13

    ಮಧುರವಾದ ಧ್ವನಿ ನಿಮ್ಮದು ಧನ್ಯವಾದಗಳು ಅದ್ಭುತವಾದ ಸ್ತೋತ್ರ,

  • @chandanakvchandanakv3595
    @chandanakvchandanakv3595 Год назад +22

    ತುಂಬಾ ಮನಸಿಗೆ ಮುದ ನೀಡುತ್ತದೆ, ಹಾಡನ್ನು ಕೇಳುತ್ತಾ ಇದ್ದರೆ. ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು ಗುರುಗಳೇ 🙏🙏🙏

  • @SrinivasSeena-nf9co
    @SrinivasSeena-nf9co Год назад +24

    ಮನಸಿಗೆ ತುಂಬಾ ನೆಮ್ಮದಿ ಮತ್ತು ಸಮಾಧಾನ ಆಗುತ್ತೇ 🙏🙏🙏

  • @VireshPattar-hg9hw
    @VireshPattar-hg9hw 5 месяцев назад +61

    ತುಂಬಾ ಚೆನ್ನಾಗಿದೆ ಈ ಗಜೇಂದ್ರ ಮೋಕ್ಷ ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತೆ
    ಓಂ ನಾರಾಯಣ ಕೃಷ್ಣ 🙏🙏

    • @sudhag3835
      @sudhag3835 5 месяцев назад +5

      Super super 👌

    • @ashaa4155
      @ashaa4155 5 месяцев назад +3

      Supar

  • @rahulba1909
    @rahulba1909 Год назад +20

    No words I am speechless it's so soothing , relaxing and devoted it's become like a suprabhatam for me every day morning !!! Narayana krina !!!!

    • @suguna3211
      @suguna3211 10 месяцев назад

      ❤❤❤❤❤❤❤

  • @vinodhakg6359
    @vinodhakg6359 2 года назад +11

    Thumba anandhavaguthadhe Hari namadha ee kathe Vadhirajara kruthiyalli. Bahala chennagi hadiddheeri. Vandhanegalu.

  • @DattatreyaR-p9v
    @DattatreyaR-p9v 7 месяцев назад +7

    ❤ ಇಂದು ನನ್ನ ಜನ್ಮ ಪಾವನ ವಾಯಿತು ಗುರುಗಳೇ ❤❤❤

  • @manjulapurohit9748
    @manjulapurohit9748 10 месяцев назад +5

    Jayatu Jai Hayavadan Shree Vasudev.Narayana Krishna!

  • @aadharaamosthesupremeprote427
    @aadharaamosthesupremeprote427 3 месяца назад +3

    Excellent
    Thank u so much
    Jai shreekrishna ❤

  • @sujays2601
    @sujays2601 8 месяцев назад +14

    🙏🙏 Beautiful voice ❤ Narayana Krishna 🙏🙏❤ Out of the world and nost Devine experience ❤🙏🙏

  • @AmithaKumari-qy7sk
    @AmithaKumari-qy7sk Месяц назад +6

    ಕಾಪಾಡು ನಾರಾಯಾಣ ಕೃಷ್ಣ ದೇವರೆ🙏🙏🙏🙏🙏🙏🙏👍

  • @dayanandn5834
    @dayanandn5834 8 месяцев назад +9

    Gajendra moksha the lyrical video maker of sence thank you for Both Sri Vadirajaru and Sri Sri Venugopal .K and the entire team of Dasoham..🙏

  • @ganeshpoojari5463
    @ganeshpoojari5463 10 месяцев назад +5

    ತುಂಬಾ ಚೆನ್ನಾಗಿ ಹಾಡಿದ್ದೀರ ನಾರಾಯಣ ನಿಮಗೆ ಒಳ್ಳೇದ್ ಮಾಡ್ಲಿ🌹🙏🏼

  • @sukanyaar6624
    @sukanyaar6624 3 месяца назад +3

    Tq sir surpasse the beauty of the shloka inSankrit. Hats of to ha writing in Kannada 🙏🙏🙏🙏🙏

  • @ManojKumar-cl4vr
    @ManojKumar-cl4vr 9 месяцев назад +10

    ನಾರಾಯಣ ವಾಸುದೇವ ಕೃಷ್ಣ ❤

  • @shravankumar-dl1rc
    @shravankumar-dl1rc Год назад +5

    ಅದ್ಭುತ ಈ ಹಾಡನು ಕೇಳ್ತಾ ಇದರೆ ಎನ್ನೋಮೆ ಎನ್ನೋಮೆ ಕೇಳ್ತಾ ಇರಬೇಕು ಭಾಸವಾಗುತದೆ. ನಾರಾಯಣ ಕೃಷ್ಣ 🙏

  • @saraswathisomashekar6216
    @saraswathisomashekar6216 Год назад +8

    ನಿಮ್ಮ ಕಂಠ ಸಿರಿಗೆ ನನ್ನ ನಮಸ್ಕಾರಗಳು.ಕೇಳುತ್ತ ಇದ್ದರೆ ಮನಸ್ಸಿಗೆ ಸಮಾಧಾನ ಆಗುತ್ತೆ.ನಾರಾಯಣ,ಕೃಷ್ಣ.

    • @mythrikrishnamurthy2731
      @mythrikrishnamurthy2731 Год назад

      ದಿನವೂ ಇದನ್ನ ಕೇಳಿಸಿಕೊಳ್ಳುವೆ, ಹೃದಯ ತುಂಬಿ ಬರತ್ತೆ, ನಾರಾಯಣ ಕೃಷ್ಣ

  • @sahanadeshpande5224
    @sahanadeshpande5224 Год назад +7

    ಅದ್ಭುತವಾದ ಗಾಯನ ಈ ಗಜೇಂದ್ರ ಮೋಕ್ಷ ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿದೆ ನಿಮ್ಮ ಧ್ವನಿ 🙏🙏

  • @sunilmannur233
    @sunilmannur233 14 дней назад +2

    ಇ ಹಾಡನ್ನು ಕೇಳುತ್ತ ನನನ್ನೇ ನಾನು ಮರೆತೋದೆ ಅದ್ಭುತವಾದಂತ ಹಾಡು. ಇ ಹಾಡನ್ನು ಕೇಳಿ ನನ್ನ ಮನಸು ಬಹಳ ಹಗುರವಾಯಿತು 👌👌👌👌👌

  • @santhoshdas5650
    @santhoshdas5650 Месяц назад +3

    Yivrgella bagavan shrirama bagavan shrirama hagu krishna na special caring Mercy Yirali nirantaravaagi

  • @vijunayak1536
    @vijunayak1536 Год назад +17

    ಮನದ ನೋವು ಕರಗಿತು ಧನ್ಯೋಸ್ಮಿ 🙏🏻🙏🏻🙏🏻🙏🏻

  • @hemanth1293
    @hemanth1293 5 месяцев назад +8

    This is the most beautiful thing I have heard in a while. Surpasses the beauty of the shloka in Sanskrit. Hats off to whoever has written this in Kannada.

  • @dattatrayaellur2807
    @dattatrayaellur2807 2 года назад +17

    ತುಂಬಾ ಧನ್ಯವಾದಗಳು ಗುರುಗಳೆ
    ಎಂತಹ ಸುಂದರವಾದ ಹಾಡು.
    ಈ ಹಾಡು ಬೆಳಗ್ಗೆ ಮತ್ತು ಸಂಜೆ ಕೇಳುವದೆ ನಮ್ಮ ದಿನಚರಿ ಆಗಿದೆ

  • @vinayhiremath5673
    @vinayhiremath5673 4 месяца назад +9

    ಮನಸ್ಸು ಶಾಂತವಾಯಿತು 🙏🙏

  • @madhurak.Deshpande
    @madhurak.Deshpande 8 месяцев назад +4

    Superb. Melodious voice. Narayan Krishna.

  • @vasudhapatil528
    @vasudhapatil528 Год назад +46

    ಅದ್ಭುತ ಧ್ವನಿ.... ನಾರಾಯಣ ಕೃಷ್ಣ🙏

  • @andsubject7683
    @andsubject7683 Год назад +35

    ಅಭಿನಂದನೆಗಳು ತಮ್ಮ ಗಾಯನಕ್ಕೆ 🙏🙏🙏
    ಪ್ರಶಂಸೆ ಗೆ ಮೀರಿದ್ದು.....

  • @mayadevi7572
    @mayadevi7572 2 года назад +18

    Ee haadannu nanna tayi, Ajji helutiddaru. Nanagu swalpa mattige gottide. Narayan 🙏

  • @acmarutielevatorescalators8357
    @acmarutielevatorescalators8357 25 дней назад +3

    💐🙏🤲👏🤲🙏 Om Sri guruji gurudevaga Om Sri devdedevrega koti koti pranam Naman Hallaluya kuruthatanagalu dhanyavad agalu vandanagalu Aradhana omkar mangalam suthiswtra Om Sri guruji gurudevaga Om Sri guruji gurudevaga Om Sri devdedevrega koti koti Jay Jay Jay jaikaraglu Aradhnagalou 🙏🤲👏🤲🙏💐

  • @sunilyuvabharatk2364
    @sunilyuvabharatk2364 2 месяца назад +2

    ಹೃದಯಸ್ಪರ್ಶಿ ತುಂಬಾ ಮನಸ್ಸಿಗೆ ಮುದ ನೀಡುತ್ತದೆ ಕೇಳುತ್ತಾ ಕುಳಿತರೆ ಮತ್ತೆ ಮತ್ತೆ ಕೇಳುತ್ತಿರಬೇಕು ಅನಿಸುತ್ತದೆ 💐💐🙏🙏