JAGADISH PUTTUR JUKEBOX | TOP HIT DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳು

Поделиться
HTML-код
  • Опубликовано: 7 фев 2025

Комментарии • 1,4 тыс.

  • @sureshkrishna9456
    @sureshkrishna9456 Год назад +41

    1985 ರಲ್ಲಿ ವಿದ್ಯಾಭೂಷಣ ಗುರುಗಳ ಹಾಡುಗಳು ಶುರುವಾದಗ ನಮಗೆ ಸ್ವರ್ಗ ಸಿಕ್ಕಿದ ಹಾಗೆ ಆಗಿತ್ತು
    ಈಗ ನಿಮ್ಮ ಗಾಯನದಲ್ಲಿ ದೇವರನ್ನೇ ಕಾಣುತ್ತಿದ್ದೇವೆ

  • @eshwaracharikammar9111
    @eshwaracharikammar9111 Год назад +4

    ಸ್ವರ ಸಾಮ್ರಾಟ ಯೇಸುದಾಸರ ಕಂಠಸಿರಿಯನ್ನ ಪಡೆದ ನೀವೆ ಧನ್ಯರು,,
    ಅಧ್ಬುತ ಕಂಠಸಿರಿ..❤❤❤❤

  • @RghuraghavendraRaghu
    @RghuraghavendraRaghu 21 день назад +2

    ಜಗದೀಶ ಜಿ...... ಗಾಯನ ಬಹುವಾಗಿ ಮನಕ್ಕ್ಕೆ ಮುಟ್ಟಿದಂತಿದೆ, ದೇವರು ನಿಮ್ಮ ನ್ನು . ಯಶಸ್ಸಿನ ಉತ್ತಂಗಕ್ಕೇರಿಸಾಲೆಂದು ಬಯಸುವೆ

  • @grkonaje1
    @grkonaje1 Год назад +18

    ಕನ್ನಡದ ಯೇಸುದಾಸ್ 🙏🏻💐

  • @vinodkunjaaru6399
    @vinodkunjaaru6399 5 месяцев назад +6

    ಈಶ ನಿನ್ನ ಚರಣ ಭಜನೆ ಈ ಹಾಡು ನನಗೆ ತುಂಬಾ ಇಷ್ಟವಾದ ಹಾಡು ಇಂತ ಹಾಡುಗಳು ಇನ್ನಷ್ಟು ಮೂಡಿ ಬರಲಿ 🙏🙏🙏

  • @RajuRaju-y4h6d
    @RajuRaju-y4h6d 3 месяца назад +4

    ನಿಮ್ಮ ಗಾಯನ ತುಂಬಾ ಚೆನ್ನಾಗಿದೆ ಸರ್ ನಾನು ನಿಮ್ಮ ಫ್ಯಾನ್ ಹೀಗೆ ನಿಮ್ಮ ಹಾಡು ಬರಲಿ ❤😍

  • @gurumurthyha2305
    @gurumurthyha2305 Год назад +7

    ಶುಭ ಸಂಧ್ಯಾ ಸಮಯ. ಸುಮಧುರ ಸಂಗೀತ. ಸಂಗೀತಕ್ಕೆ ವಿಶೇಷ ಶಕ್ತಿ ಇದೆ.

  • @mohanamaipady5434
    @mohanamaipady5434 3 года назад +33

    ಜಗದೀಶ್ ಜಿ... ಗಾಯನ ಬಹುವಾಗಿ ಮನಕ್ಕೆ ಮುಟ್ಟುವಂತಿದೆ, ದೇವರು ನಿಮ್ಮ ನ್ನು ಯಶಸ್ಸಿನ ಉತ್ತುಂಗ ಕ್ಕೇರಿಸಲೆಂದು ಪ್ರಾರ್ಥಿಸುವೆನು... 🌹🌹

  • @ashokapn976
    @ashokapn976 3 года назад +11

    Namma putturina hemmeya gayaka.... nimage aa mahalingeshwarana ashirvada yavagalu irutthade ...krishnana hadannu nimma swaradalli kelabeku...
    👍👍👍👍👍

  • @SANTHOSHKUMAR-tj5th
    @SANTHOSHKUMAR-tj5th 2 года назад +13

    ಪುತ್ತೂರು ಶ್ರೀ ಮಹಾಲಿಂಗೇಶ್ವರನ ವರಪ್ರಸಾದ ಜಗ ದೀಶ್ ಪುತ್ತೂರ್.. ನಿಮ್ಮ ಹೆಸರಿನಲ್ಲಿಯೇ ಅಡಗಿದೆ ಪರಮಾತ್ಮನ ನಾಮ 'ಜಗದೀಶ'... ನಿಮ್ಮ ಅದ್ಬುತ ಕಂಠದಿಂದ ಭಗವಂತನ ಸಂಕೀರ್ತನೆ ಗಳನ್ನು ಸುಶ್ರಾವ್ಯವಾಗಿ ಹಾಡಿ ಮನಸ್ಸನ್ನು ಪ್ರಪುಲ್ಲಗೊಳಿಸುವಿರಿ... ಜಗತ್ತಿಗೆ ಈಶನಾಗಿ ಪ್ರಜ್ವಲಿಸಿ ನಿಮ್ಮ ಸಾಧನೆ ದ್ವಿಗುಣವಾಗಲಿ.

  • @JayaShree-v1t
    @JayaShree-v1t Год назад +7

    ನಿಮ್ಮ ಎಲ್ಲಾ ಹಾಡು ತುಂಬಾ ಸೂಪರ್ ಆಗಿದೆ ಅಣ್ಣ 🙏🙏🙏🙏👌👌👌👌🙏 ಮನಸ್ಸಿಗೆ ತುಂಬಾ ಖುಷಿ ಆಗುತ್ತದೆ 🙏🌹🌹🌹🌷🌷👍👍

  • @kbhaskerbhandary1689
    @kbhaskerbhandary1689 Год назад +17

    ನಿಮ್ಮ ಅದ್ಭುತ ಕಂಠಸಿರಿಯ ಹಾಡುಗಳನ್ನು ನಾವು ಪ್ರಥಮ ಭಾರಿ ಕೇಳುತ್ತಿದ್ದೇವೆ. ಎಲ್ಲಾ ಹಾಡುಗಳೂ ಮನಸ್ಸಿಗೆ ಮುದನೀಡುವನತಾದ್ದು.
    ನಿಮಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು.

  • @shanthakharvi8414
    @shanthakharvi8414 Год назад +237

    ನಮಸ್ತೆ ಅಣ್ಣ, ನನ್ನ ಒಂದು ತಿಂಗಳ ಮಗುವಿಗೆ ಪ್ರತಿ ದಿನವೂ ನಿಮ್ಮ ಹಾಡುಗಳನ್ನು ಕೇಳಲೇಬೇಕು ಅವಳು ಅಳುವಾಗ ನಿಮ್ಮ ಹಾಡುಗಳನ್ನು ಹಾಕಿದರೆ ಸುಮ್ಮನಾಗುತ್ತಾಳೆ ನಿಮ್ಮ ಅದ್ಭುತ ಕಂಠ ಸಿರಿಗೆ ನನ್ನ ಧನ್ಯವಾದಗಳು 🙏🙏🙏

    • @villageview2285
      @villageview2285 Год назад +16

      ನಮ್ಮ ಮಗಳಿಗೂ ಡೈಲಿ ಈ ಹಾಡನ್ನು ಬೆಳಗ್ಗೆ ಕೇಳಿಸುತ್ತೇವೆ

    • @GangadharaKMGangu-sp6ue
      @GangadharaKMGangu-sp6ue Год назад +4

      😊😊😊😊😊😊😊😊😊😊

    • @s.g3864
      @s.g3864 Год назад +4

      Super

    • @shivaramram9545
      @shivaramram9545 Год назад +4

      ❤❤❤❤❤❤

    • @kumarmr5124
      @kumarmr5124 Год назад +3

  • @lokeshbelur4330
    @lokeshbelur4330 10 месяцев назад +12

    ನನ್ನ ಬೇಲೂರ ಕೇಶವ ದೇವರು ನಿಮಗೆ ಇನ್ನು ಹೆಚ್ಚಿಗೆ ಶಕ್ತಿ ನೀಡಲಿ
    ತುಂಬಾ ಚೆನ್ನಾಗಿ ಹಾಡು ತೀರ
    ಧನ್ಯವಾದಗಳು

  • @shivaram-w7j
    @shivaram-w7j 3 месяца назад

    ಅದ್ಭುತ ಗಾಯಕರು ನೀವು
    ನಿಮ್ಮ ಅಭಿಮಾನಿ ನಾವು
    ನಿಮ್ಮ ಕಂಠ ಸಿರಿ 👌🏼💐

  • @ganapathipoojari7192
    @ganapathipoojari7192 3 года назад +29

    All songs sooper sir,
    ತೋಳು ತೋಳು ತೋಳು ರಂಗ ಇನ್ನಷ್ಟು ಸೂಪರ್ ಸರ್...,💐🙏🙏🙏🙏🙏🙏

  • @hemavatijv6622
    @hemavatijv6622 Год назад +5

    ಒಳ್ಳೆಯ ಕಂಠಸಿರಿ ಸರ್ ತಮ್ಮದು 🌹
    ವಾಗ್ದೇವಿಯ ಹಾರೈಕೆ ಸದಾ ಇರಲಿ 🙏

  • @adashaanddhannyabeautifuls2774
    @adashaanddhannyabeautifuls2774 2 года назад +20

    ಸೂಪರ್ ಸರ್ 🙏🌻🙏ತುಂಬಾ ಖುಷಿ ಆಗೊತ್ತೆ ಭಕ್ತಿ ಹಾಡು ಕೇಳಲು ❤️ ನಿಮ್ಮ ಕಂಠ super super 👌👌 ಇನ್ನು ಹೆಚ್ಚು ಹೆಚ್ಚು ಹಾಡುಗಳು ಬರಲಿ sir ನಿಮ್ಮ ಧ್ವನಿ ಇಂದ 🥰🙏🌹🌹🙏

    • @JagadishPuttur
      @JagadishPuttur  2 года назад

      ಧನ್ಯವಾದಗಳು

    • @mohandaginadar8500
      @mohandaginadar8500 17 дней назад

      ತುಂಬಾ ಖುಷಿ ಆಗೂತ್ತೆ ಭಕ್ತಿ ಹಾಡು ಕೇಳಲು ನಿಮ್ಮ ಕಂಠ super

  • @ಪ್ರಶಾಂತ್ಭದ್ರಾವತಿ

    ಅದ್ಬುತವಾದ ಕಂಠ ಸರ್... ಭಕ್ತಿ ಗೀತೆಗಳಿಗೆ ಹೇಳಿ ಮಾಡಿಸಿದ ದ್ವನಿ. ಮತ್ತಷ್ಟು ಕನ್ನಡ ಗೀತೆ ಗಳನ್ನು ಹಾಡಲು ತಮ್ಮಲ್ಲಿ ನನ್ನ ವಿನಂತಿ.

  • @sudheendrahnacharya5221
    @sudheendrahnacharya5221 3 года назад +25

    ಅತ್ಯುತ್ತಮ ಸಾಹಿತ್ಯ, ಸಂಗೀತ ಹಾಗೂ ಗಾಯನ ನಲ್ಮೆಯ ಜಗದೀಶ್ ಆಚಾರ್ಯ ಪುತ್ತೂರು..
    .. ದಿನಕ್ಕೆರಡು ಬಾರಿ ಈ ಗೀತೆಗಳನ್ನು ಆಲಿಸುವೆ....

    • @JagadishPuttur
      @JagadishPuttur  3 года назад +6

      Hari om dhanyavadagalu

    • @dineshacharya5463
      @dineshacharya5463 3 года назад +3

      Osam your voice jagadeesh acharya nivu haduva shaili thumba Esta nivu wold alli bedikeya gayakararabeku

    • @sharadasraossrao935
      @sharadasraossrao935 Месяц назад

      ನಾನು ಕೂಡ ದಿನಕ್ಕೆಷ್ಟು ಬಾರಿ ಕೇಳುವೆ ಅದು ಹೇಳಲು ಅಸಾಧ್ಯ. voice too nice. You are great Jagadish sir🙏🏻🙏🏻🙏🏻🙏🏻🙏🏻🙏🏻

  • @VaniShree-d6o
    @VaniShree-d6o 3 месяца назад +1

    I want everyday listen, thank you so much very nice your voice 🙏

  • @shalinito4492
    @shalinito4492 8 месяцев назад +7

    ತುಂಬಾ ತುಂಬಾನೇ ಇಷ್ಟ ಪಡುವ ಭಕ್ತಿ ಗೀತೆಗಳು 🙏🙏🙏🙏

  • @ravindrabijapur2506
    @ravindrabijapur2506 8 месяцев назад +3

    ತುಂಬಾ ಅದ್ಭುತ ಕಂಠಸಿರಿ ಜೈ ಶ್ರೀರಾಮ 🌹🌹🙏🙏

  • @VaniShree-d6o
    @VaniShree-d6o 3 месяца назад +2

    Same balasubrahmanyam voice's
    Very nice 🙏🙏

  • @Manjuastrologer
    @Manjuastrologer 2 года назад +3

    ಜೈ ಶ್ರೀ ರಾಮ್🙏🙏🙏
    ಜೈ ಶ್ರೀ ಆಂಜನೇಯ ಸ್ವಾಮಿ ನಮೋ ನಮಃ🙏🙏🙏

  • @sangeetaastage3623
    @sangeetaastage3623 5 месяцев назад +1

    ಗುರುಗಳೇ ತಮ್ಮ ಕಂಠಕ್ಕೆ ಶತಕೋಟಿ ನಮನಗಳು 🙏🏻💐

  • @sukanyasuki8088
    @sukanyasuki8088 Год назад +18

    ನನಗಂತೂ ತುಂಬಾ ಸಂತೋಷ ಆಯ್ತು ಸರ್ ವೈಕುಂಠ ದಿಂದ ಸ್ವಾಮಿ ಇಳಿದು ಬರೋ ಹಾಗಿದೆ ನಿಮ್ಮ ಹಾಡು ಕೇಳೋದಕ್ಕೆ.🙏🙏🙏👌

    • @nalininalini6847
      @nalininalini6847 Год назад +4

      Sir Supper Song Devaru Niimage Devaru oledannu Madalr

    • @pushparao9342
      @pushparao9342 Год назад +1

      ತುಂಬಾ ತುಂಬಾ ಚೆನ್ನಾಗಿದೆ

    • @ravindrarajeurs1865
      @ravindrarajeurs1865 Год назад

      ​@@nalininalini6847íkk okk oo nice kk kko khub

    • @ManjunathShanbhag-o2b
      @ManjunathShanbhag-o2b Год назад

      Fantastic sir devara nimage ellavannu kodali

  • @bhadrinathms7760
    @bhadrinathms7760 2 года назад +8

    ನಿಮ್ಮ ಧ್ವನಿ ಕೇಳಿದರೆ ಇಲ್ಲದ್ದು ಭಕ್ತಿ ಹುಕ್ಕಿಬರುತ್ತದೆ, ನಿಜಾವಾಗೀಯು... ಬಾವುಕನಾದೆ ಸರ್..🙏🙏🙏

  • @prabhabangera7191
    @prabhabangera7191 2 года назад +2

    Mr. Jagdish Nimma voice tumba sweet agide. Keluwaga Jesudas Sir awara voice nenapige Bantu. So sweet voice and very very immotional voice. Thank u. God Bless u.

  • @prasadjogi1813
    @prasadjogi1813 3 года назад +78

    ಮನಸು ಭಾರವಾದಾಗ ನೀವು ಭಕ್ತಿಯಿಂದ ಹಾಡಿದ ದೇವರ ಭಕ್ತಿ ಗೀತೆ ಯನ್ನು ಕೇಳುವಾಗ ಮನಸು ಪ್ರಶಾಂತವಾಗಿ ಹಗುರವಾಗುತ್ತದೆ ನಿಮ್ಮ ಸ್ವರವು ಕೇಳುವ ಮನಸ್ಸಿಗೆ ಇಂಪನ್ನು ನೀಡುತ್ತದೆ ಆ ಶಾರದ ಮಾತೆ ಯು ಸದಾ ನಿಮ್ಮ ಕಂಠದಲ್ಲಿ ನೆಲೆ ಯಾಗಿರಲಿ ಎಂದು ಪ್ರಾರ್ಥಿಸುವೆ

  • @prasadjogi1813
    @prasadjogi1813 3 года назад +7

    ನಿಮ್ಮ ಕಂಠಸಿರಿಯ ಜಗತ್ಪ್ರಸಿದ್ಧ ವಾಗಲಿ ಎಂದು ಹರಸುತ್ತಾ ದೇವರಲ್ಲಿ ಬೇಡಿಕೊಳ್ಳುವೆ👌🙏👌🙏👌

  • @gopinathdas1793
    @gopinathdas1793 Месяц назад

    I happened to hear your bhakti geet today for the 1st time !
    They are full of bhakti bhav and attracts hearers mind like strong magnet !!
    May Supreme Lord Srikrishna bless you with good health and long life to serve Him and Humanity !!!😊

  • @padamavathishetty3788
    @padamavathishetty3788 3 года назад +7

    Nimma hadu kelidare manssige nemmadi sigtade.👌

    • @JagadishPuttur
      @JagadishPuttur  3 года назад +2

      ಥಾಂಕ್ಯೂ

    • @gururajangururajan5871
      @gururajangururajan5871 Год назад

      😛😛😊👻😛😛🤩😛😛😛🤩😛😛😛😛😛😛😛🤩🤩🤩😛😛😛😛😛😛😛😛😛🤩😛😛😛🤩😛😛😛😛🤩👻👻🤩😊🥴😛🤔

  • @shivanandaa1908
    @shivanandaa1908 Год назад +2

    Sir. Nimma prathiondu bhajaneyou supparagide🙏🙏🙏👏👏👏👏

  • @RghuraghavendraRaghu
    @RghuraghavendraRaghu 22 дня назад

    All songs super sir 🙏🙏🙏🙏🙏

  • @ashokbannadka8201
    @ashokbannadka8201 3 года назад +6

    🙏🙏baari sokaapundu eerna bhakhthigeethe kenyare 🙏🙏

  • @satishkarkera2358
    @satishkarkera2358 3 года назад +4

    Namaskara Anna Soooooooonice voice
    God bless you healthy
    Namaskara
    Purnima.Suresh

  • @VasanthiVasu-xt4zu
    @VasanthiVasu-xt4zu Год назад +1

    Ireg irna voice God gift.... Ir nambina dever iren kathondippad.

  • @shankart.doddamani5623
    @shankart.doddamani5623 Год назад +3

    ಅತ್ಯದ್ಭುತವಾದ ಸ್ವರ ಸರ್ ನಿಮ್ಮದು. ಗಾನ ಕೋಗಿಲೆ,ಸ್ವರ ಸಾಮ್ರಾಟ್, ಸ್ವರ ಸರಸ್ವತಿಯೆ ನಿಮ್ಮ ನಾಲಿಗೆಯ ಮೇಲೆ ನೆಲೆಸಿದ್ದಾಳೆ.ಅಂಥಹ ಅದ್ಬುತವಾದ ಕಂಠ ನಿಮ್ಮದು.ನಿಮ್ಮ ಎಲ್ಲ ಹಾಡುಗಳು ದಿನಕ್ಕೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೆಕೆನಿಸುತ್ತೆ.🙏🙏🌹🌹

    • @SunilKumar-qs2zl
      @SunilKumar-qs2zl Год назад

      😊😊😊😊😊😊😊😊p😊😊😊😊😊😊

  • @RameshdanappagolSidarayadanapp
    @RameshdanappagolSidarayadanapp 5 месяцев назад

    ಮಲಗುವಾಗ ಮತ್ತು ಮುಂಜಾನೆ ಏಳುವಾಗ ಈ ದಾಸ್ ಶ್ರೆಸ್ಟರ್ ಹಾಡು ಸಂಗೀತ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ

  • @ravindranbondel2223
    @ravindranbondel2223 3 года назад +15

    J p sir very nice voice God bless you 👋

  • @MohanAchar-b6o
    @MohanAchar-b6o 2 месяца назад +1

    9:38 ಸೂಪರ್ ಸರ್ ತುಂಬಾ ಸಂತೋಷದ ನಿಮ್ಮ ಹಾಡು

  • @mohankotian5414
    @mohankotian5414 3 года назад +19

    Your voice same like jesudas super god bless you

  • @anirudhupadyaya7674
    @anirudhupadyaya7674 2 года назад

    Hi ತುಂಬಾ ಚೆನ್ನಾಗಿದೆ👍🏻👍🏻🥳🙏 ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ

  • @pushparajjolyboy2142
    @pushparajjolyboy2142 3 года назад +5

    Super👍 brliyant boss yan eren z kannadad thuvonthe sir 😍😍🤩🤩

  • @purandarambiga7397
    @purandarambiga7397 Год назад

    ನನ್ನ ನೆಚ್ಚಿನ ಗಾಯಕರು ಇವರು ಒಮ್ಮೆಯಾದರೂ ಭೇಟಿಯಾಗುವ ಅವಕಾಶ ಬೇಕಾಗಿದೆ...... 🥰🥰

  • @harshamlore8243
    @harshamlore8243 3 года назад +5

    Sir, ನಿಮ್ಮಿಂದ ಇನ್ನಷ್ಟು ಭಕ್ತಿಗೀತೆಗಳು ಮೂಡಿಬರಲಿ ಎನ್ನುವುದೇ ನಮ್ಮೆಲ್ಲರ ಕೋರಿಕೆ ♥ ....👏👏👏

  • @SureshDangroji
    @SureshDangroji 11 месяцев назад

    ನನ್ನ ಜೀವನದಲ್ಲಿ ಕಷ್ಟಗಳ ಸರಮಾಲೆಯಲ್ಲಿ ನಿಮ್ಮ ಬಾವ ಪೋರ್ನ‌ ಗೀತೆಗಳು ನನ್ನನು ಪೋರ್ನ್ ಜೀವನ ಧಾರ್ಮಿಕ ಕಡೇ ಒಲವು ತೋರಿದೇ ನಿಮ್ಮಗೆ ನನ್ನ ಶ್ರೀಸ್ಟಾಂಗ ಪ್ರಣಾಮಗಳು

  • @pushpalathaajjamoole6611
    @pushpalathaajjamoole6611 2 года назад +8

    👌👌👌👌 ವಾಯ್ಸ್ ಸರ್ ಜ್ಯೂನಿಯರ್ ಎಸ್ . ಪಿ. ಬಿ.👏👏👏👏👏👏

    • @JagadishPuttur
      @JagadishPuttur  2 года назад

      Dhanyavadagalu

    • @shivannak8277
      @shivannak8277 2 года назад

      ​@@JagadishPuttur ppppp pp pppppppppppppppppppppppppppppp

  • @belagerea2089
    @belagerea2089 3 года назад +3

    Namaste
    Jagadish ನಾನು
    Gowrment. Shaleya
    Shikshaki. Geethanjali. Shasti. .yella. Songs. Nodtene. ತುಂಬಾ. Sogasaagi. Moodibartide ನಮ್ಮ. Bhavane. Aadyatma. Kadege.kondogtide. dhanyavadagalu.. Innu Hechhu. Bhakti. Geethegalu. ತಮ್ಮ. ಕಡೆಯೆಂದ. Nirikshe. Madteve. Sharadaambe. Augraha.thamage.irali. jagadish. Eesha . ಹಾಗೆ. Namo. Mahadeva saahitya. Bhaktha. Pahlada. Varnane. Extradinry. Saahity Bareda. Aashitigu. Hadida. Nimagu bhaktipooraks. Namana.. ದ. Geethaanjali. Shikshaki.

    • @JagadishPuttur
      @JagadishPuttur  3 года назад +1

      ಧನ್ಯವಾದಗಳು.. ನಿಮ್ಮೆಲ್ಲರ ಹಾರೈಕೆ...

    • @villageexplorebysathiz3405
      @villageexplorebysathiz3405 Год назад

      sikshakiyavare government gowrment alla extraordinary ......

  • @ShashikalaB-yk5fz
    @ShashikalaB-yk5fz Год назад

    Super rr ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ

  • @sugunabhat3945
    @sugunabhat3945 2 года назад

    ರಾಮಮಂತ್ರವ ಜಪಿಸಿ ನಾವೆಲ್ಲ ಪುನೀತರಾದೆವು ನಿಮ್ಮಿಂದ🙏🙏👏👏👍

  • @parmeshwarachariya1824
    @parmeshwarachariya1824 3 года назад +3

    ಸೂಪರ ಸರ್, ತುಂಬಾ ಚೆಂದ ಹಾಡಿದಿರಾ ನನಗೆ ತುಂಬಾ ಮನಸು ತುಂಬಾ ಕುತೂಹಲ ವಾಯಿತು😊☺🎤🎶🎼🎙🎺🎷🎹

    • @JagadishPuttur
      @JagadishPuttur  3 года назад +1

      ಧನ್ಯವಾದಗಳು

    • @sachinshetty374
      @sachinshetty374 3 года назад +1

      Very Nice Sir.Very good collections. Thanks 😊 🙏 😊

  • @manjunathacharya7248
    @manjunathacharya7248 Год назад

    Proud of jagadish acharya puttru

  • @vijethramanatha569
    @vijethramanatha569 3 года назад +16

    Mind blowing anna🙏🏻Wonderful anna🙏🏻🚩🚩🚩

    • @JagadishPuttur
      @JagadishPuttur  3 года назад +1

      ಥಾಂಕ್ಯೂ

    • @sairam7487
      @sairam7487 2 года назад

      Sir exlant voice sir🙏🙏🙏🙏💐💐👍

  • @vishwanathrao5547
    @vishwanathrao5547 6 дней назад +1

    Jagadeesh Acharya yesterday surathkal balike ko dabbu DAIVASTANA Helda yella hadugalu(nima balagavadaru) tumma chennagide innomme nim manni nearby mandirakke invite madutteve

  • @chandanrao1387
    @chandanrao1387 3 года назад +7

    Ur voice s out standing 👏👏👏👏👏👏👏 plz continue Dasara padgalu and other songs,,. Ur singing s more required for this industry

  • @manjulamanjula6879
    @manjulamanjula6879 Год назад

    ನಮಸ್ತೇ ಸರ್ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಕೇಳ್ತಾ ಇದ್ರೆ ಕಣ್ಣಲಿ ನೀರು ಬರುತ್ತದೆ

  • @mamathamarla9767
    @mamathamarla9767 3 года назад +3

    Aapka Awaz me Saraswathi hai👌🙏🏻 Bagwaan Apka hur Echaye poori kare 👐💖

  • @Mahantamma-sx5le
    @Mahantamma-sx5le 10 месяцев назад

    Dina devara pooje vele nim songs na hakodu aacharrya re🙏🙏

  • @pratapalape8841
    @pratapalape8841 3 года назад +3

    All song super
    Vandhanegalu
    Nice voice anna

  • @UmeshaKn-ho2sl
    @UmeshaKn-ho2sl Год назад +2

    ನಿಮ್ಮ ಕಂಠಸಿರಿಯಲ್ಲಿ ಹಾಡು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ

  • @swamykoragajja154
    @swamykoragajja154 3 года назад +1

    Udal thattuna bhakthi geetegalu gurugale,super

  • @roopasathish5695
    @roopasathish5695 2 года назад +3

    ಈಗ ಸುಮಾರು ಎಲ್ಲ ಹಾಡುಗಳು ಆಲಿಸಿದೆ . ಎಲ್ಲಾ ಅದ್ಭುತ ಆದರೆ ಇದಂತು ನನಗೆ ಬಹಳ ಇಷ್ಟ ವಾದ ಗೀತೆಗಳು ಹಾಗೂ ಅತ್ಯುತ್ತಮ ಕಂಠಸಿರಿ . ಸರ್ ನನಗೆ ಎಷ್ಟು ಹೇಳಲು ಸಾಧ್ಯವಿಲ್ಲ......

  • @thirumoorthy9768
    @thirumoorthy9768 2 года назад +1

    ಅತಿ ಮಧುರವಾದ ಸ್ವರ ನಿಮ್ಮ ಹಾಡುಗಳನ್ನು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ.

  • @siddaramappak3739
    @siddaramappak3739 3 года назад +17

    Very beautiful voice sir
    Maa saraswati is dancing on your tongue
    Keep it up All the best

  • @DharaniHC-xe9le
    @DharaniHC-xe9le Год назад

    Bhakthi hadu hadu hadi namma palige neeve devaragiddeera nimage koti namskara

  • @dance8316
    @dance8316 2 года назад +4

    Melodius , voice hear like Yesudas 👍

  • @aanandthandaweshwar1114
    @aanandthandaweshwar1114 2 года назад

    ಆಹಾ ಗಾಯನ, ಅದ್ಭುತ ನೀವು.
    ಅಭಿಮಾನಿ ನಾವು..
    ನಿಮ್ಮನ್ನು ಭೇಟಿ ಆಗಬೇಕು...
    ಪ್ರಯತ್ನ ಮಾಡುವೆ..

  • @MahadevappaMadiwaler
    @MahadevappaMadiwaler Год назад

    Devaru ,
    Deviyavaru nimage and ellarigu valleyadannu madali .good , good song .tamage nanna sharanu namskaragalu .

  • @rathankumarhosangadi3521
    @rathankumarhosangadi3521 3 года назад +3

    ಸರ್.. ಅದ್ಬುತ

  • @JayaJaya-pv3cq
    @JayaJaya-pv3cq 8 месяцев назад +1

    ನಾನು ನಿಮ್ಮ ಕ್ಲಾಮೆಟ್ ಪುಷ್ಪ ಬಲ್ನಾಡು . ನಾನು ನಿಮ್ಮ ಅಭಿಮಾನಿ.

  • @roopasathish5695
    @roopasathish5695 2 года назад +3

    ಒಂದೊಂದು ಹಾಡೂ ಕೂಡ ಸಾವಿರಾರು ಬಾರಿ ಕೇಳಿದ್ದೇನೆ ಕೇಳುತ್ತಾ ಇರುತ್ತೇನೆ ಒಳ್ಳೆಯ ಸಂಗೀತ ತುಂಬಾ ತುಂಬಾ ಧನ್ಯವಾದಗಳು ಸರ್ ಇನ್ನಷ್ಟು ಹಾಡುಗಳು ಕೊಡಿ . ಖಂಡಿತಾ ಎಲ್ಲರಿಂದ ಒಳ್ಳೆಯ reply ಸಿಗುತ್ತದೆ

    • @JagadishPuttur
      @JagadishPuttur  2 года назад

      Dhanyavadagalu..sadaa hage irali

    • @roopasathish5695
      @roopasathish5695 2 года назад

      @@JagadishPuttur ಅದ್ಭುತ ಗಾಯನ ಶುದ್ಧ ಸ್ವರ thank you

    • @roopasathish5695
      @roopasathish5695 2 года назад

      Once again thanks for reply

  • @fhijicart7776
    @fhijicart7776 2 года назад +2

    ನೀವು ಹಾಡಿದ ಭಕ್ತಿ ಗೀತೆ ಬಹಳ ಚೆನ್ನಾಗಿ ಮೂಡಿ ಬಂದಿದೆ

  • @shivukumarvastrad9023
    @shivukumarvastrad9023 3 года назад +5

    Anna nivu obba adbhuta singer, nimma dodda abhimani nanu

  • @ambrutbalekai4769
    @ambrutbalekai4769 9 месяцев назад

    ಹರ ಹರ ಮಹಾದೇವ
    ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ

  • @raviusha1662
    @raviusha1662 3 года назад +9

    Heart touching song 💞💕
    Super......... Song 🙏

  • @nalinipoojary6910
    @nalinipoojary6910 3 года назад +24

    It's good to have all song together. Big fan of Yesudas sir n now your. Very soothing voice Jagdish sir. May God bless with all the happiness.

  • @vasanthlaanjekar
    @vasanthlaanjekar Год назад

    ಮನಸಿನ ಒಳಗೊಳಗೇ ಗುನುಗುವಂತೆ ಮಾಡುತ್ತೆ ನಿಮ್ಮ ದ್ವನಿ......,

  • @adashaanddhannyabeautifuls2774
    @adashaanddhannyabeautifuls2774 3 года назад +4

    ಸೂಪರ್ ಸರ್ 🙏🙏🌹👍👌ಎಲ್ಲಾ ಗೀತೆಗಳು ತುಂಬಾ ಸುಂದರವಾಗಿದೆ 💕💞👌ಮನಸ್ಸಿಗೆ ಖುಷಿ ಕೊಡೊತ್ತೆ 🌹 ನಿಮ್ಮಿಂದ ಇನ್ನಷ್ಟು ಮಧುರವಾದ ಗೀತೆಗಳು ಬರಲಿ ಸರ್ 🙏🙏🙏🙏

  • @phanishkumarp.d2414
    @phanishkumarp.d2414 8 месяцев назад +1

    SHAARADAAMBEYA ANUGRAHA Yaavaaglu Heege Erali ❤

  • @vinayahegde676
    @vinayahegde676 3 года назад +3

    Supar sir 🙏🙏🙏🙏

  • @vasanthakumbra3378
    @vasanthakumbra3378 9 месяцев назад

    ಭಕ್ತಿ ಉಕ್ಕಿ ಬಂದ ಹಾಗಿದೆ. ಸೂಪರ್ ಸರ್

  • @shwetashet1220
    @shwetashet1220 3 года назад +8

    Wonderful voice, wonderful singing sir, i am your fan sir🙏🙏🙏🙏🙏

  • @JayaJaya-pv3cq
    @JayaJaya-pv3cq 8 месяцев назад +1

    ತುಂಬಾ ಒಳ್ಳೇಯದು 🙏🙏🙏

  • @hitha2hithakshi565
    @hitha2hithakshi565 3 года назад +4

    Bellare ajapila song super .... 👌👌👌

  • @shobharani475
    @shobharani475 Год назад

    Nan nane marethu nim songs kelide tq. 👌👌 hagi ede🌹🌹🌹🌹

  • @gayethrigowda1476
    @gayethrigowda1476 2 года назад +4

    ನಿಮ್ಮvoice ತುಂಬಾ ಚೆನ್ನಾಗಿದೆ ಕೇಳುತ್ತಾ ಇರಬೇಕು ಅಂತ ಅನ್ನಿಸುತ್ತದೆ

  • @thippeswamyk5316
    @thippeswamyk5316 5 месяцев назад +2

    ಇನ್ನು ಶ್ರೀ ಕೃಷ್ಣ ಮನೆ ಹಾಡನ್ನು ಕಳಿಸೋಣ

  • @Aksmithyadav
    @Aksmithyadav 3 года назад +4

    ಸೂಪರ್ ಸರ್ ವಿಶೇಷ ಅಂದರೆ ಒಂದೊಂದು ಹಾಡು ಒಂದೊಂದು ದೇವರಿಗೆ ಸಂಬಂಧಪಟ್ಟು ಹಾಡಿದ್ದೀರಾ👌👌🙏🙏🙏🙏🌹🌹🌹

  • @knayanashreechandra4608
    @knayanashreechandra4608 Год назад +1

    Jagadish puturu irena vays suuuuuuuuuuuuupar ❤

  • @dineshachar8581
    @dineshachar8581 3 года назад +3

    Sir ಮನ್ಸಿಗೆ ತುಂಬಾ ಇಷ್ಟ ಆಗೋ ತರ ಎಲ್ಲ ಅದ್ಭುತ sir nim voic gu ಈ ಎಲ್ಲ ಸಾಂಗ್ಸ್ gu

  • @bhatcreativity
    @bhatcreativity 11 месяцев назад

    Super sir nimma voice
    Nanu song kalitidene sir😊

  • @ashokapn976
    @ashokapn976 3 года назад +5

    Eesha ninna song my very very heart song.sir super voice 🙏🙏

  • @bunts2564
    @bunts2564 2 года назад +3

    Thank you sir...Irena biggest fan yaan ❤️Irena voice kennaga masth kushi apundu😍🥰.....Spb next eere love your voice sir my fav 👍👌👏🥳

  • @Karavalishiruru
    @Karavalishiruru 3 года назад +10

    Great voice..mind blowing

  • @geetadesai8925
    @geetadesai8925 3 года назад +1

    Excellent job sir nimm dvani devaru kott vara..

  • @yogishkalpane8749
    @yogishkalpane8749 3 года назад +3

    ನಿಮ್ಮ ಗಾಯನದ ಅಪ್ಪಟ ಅಭಿಮಾನಿ ಸರ್ ನಾನು ,ಎಲ್ಲಾ ಹಾಡುಗಳು ಬಿಡುಗಡೆ ಗೊಂಡಿರುವಂತಹ ದಿನವೇ ಕೇಳಿ ಆನಂದಿಸಿದವನು ನಾನು.

  • @umanagaraj2589
    @umanagaraj2589 2 года назад +1

    Hadugalu thumbs thumba chennagide

  • @rameshramesh-yd2xc
    @rameshramesh-yd2xc 3 года назад +1

    ಎಲ್ಲಾ.... ಭಕ್ತಿಗೀತೆಗಳು... ಸುಪರೋ....... ಸೂಪರ್...... ದೇವರು.. ಒಳ್ಳೇದು.. ಮಾಡಲಿ