NARAJANMA BANDAGA | DASARA PADA| SHRIKRISHNASTAMI | JAGADISH PUTTUR| PALLAVI SAMANVI RAI JANYA DIVYA

Поделиться
HTML-код
  • Опубликовано: 5 авг 2022
  • NARAJANMA BANDAGA NAALIGE IRUVAGA KRISHNA ENA BARADE
    LYRICS: PURANDARA DASARAPADA
    PRODUSER : SHRI NAVEEN MAVAJI & KAVYASHREE NAVEEN, BABY SAANVI MAVAJI. MAVAJI HOUSE. BAHRAIN.
    MUSIC DIRECTION :JAGADISH PUTTUR
    SINGER: JAGADISH PUTTUR
    FEMALE SINGERS : PALLAVI PRABHU MANGALORE
    SINGER :SAMANVI RAI PUTTURU
    SINGER:JANAYA PRASAD ANANTHADI
    SINGER:DIVYA NIDHI RAI
    SINGER:SAHITHYA ACHARYA PUTTUR
    DOP : ARUN RAI PUTTUR. NAAGESH TS KEMMAI.DHEERAJ BHAT.
    SPACIAL THANKS :DEEPAK RAI PAANAJE
    YT : SHISHIR RAI CHELYADKA
    EDIT: CHARAN ACHARAYA
    ತುಳನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಟಾನ ರಿ. ಅರ್ಪಿಸುವ
    ನಿರ್ಮಾಣ :
    *ಶ್ರೀ ನವೀನ್ ಮಾವಜಿ ಮತ್ತು ಕಾವ್ಯ ಶ್ರೀ ನವೀನ್*.
    ಬೇಬಿ ಸಾನ್ವಿ ಮಾವಜಿ. ಮಾವಜಿ ಮನೆ. ಬಹರೈನ್
    ಸಂಗೀತ ನಿರ್ದೇಶನ: ಜಗದೀಶ್ ಪುತ್ತೂರು
    ಗಾಯನ: ಜಗದೀಶ್ ಪುತ್ತೂರು
    ಗಾಯಕಿ ಪಲ್ಲವಿ ಪ್ರಭು ಮಂಗಳೂರು
    ಗಾಯಕಿ ಸಮನ್ವಿ ರೈ ಪುತ್ತೂರು
    ಗಾಯಕಿ ಜನ್ಯ ಪ್ರಸಾದ್ ಅನಂತಾಡಿ
    ಗಾಯಕಿ ದಿವ್ಯ ನಿಧಿ ರೈ
    ಗಾಯಕಿ ಸಾಹಿತ್ಯ ಆಚಾರ್ಯ
    ಸಾಹಿತ್ಯ:
    ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ
    ಕೃಷ್ಣಾ ನ ನೆನೆದರೆ ಕಷ್ಟ ಒಂದಿಸ್ಟಿಲ್ಲ ಕೃಷ್ಣಾ ಎನಬಾರದೆ
    ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
    ನಿತ್ಯ ಸುಳಿದಾಡುತ ಮನೆಯೊಳಗಾದರು ಕೃಷ್ಣಾ ಎನಬಾರದೆ
    ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣಾ ಎನಬಾರದೆ
    ಶಾಲ್ಯಾನ್ನ ಶಡರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ
    ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣಾ ಎನಬಾರದೆ
    ಚೆಂದುಳ್ಳ ಹಾಸಿಗೆ ಮೆಲೆ ಕುಳಿತೊಮ್ಮೆ ಶ್ರೀಕೃಷ್ಣಾ ಎನಬಾರದೆ
    ಕಂದನ್ನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣಾ ಎನಬಾರದೆ
    ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಾ ಎನಬಾರದೆ
    ಮೇರೆ ತಪ್ಪಿ ಮಾತನಾಡುವಾಗ ಲೊಮ್ಮೆ ಕೃಷ್ಣಾ ಎನಬಾರದೆ
    ದಾರಿಯ ನಡೆವಾಗ ಭಾರವಹೊರುವಾಗ ಕೃಷ್ಣಾ ಎನಬಾರದೆ
    ಪರಿಹಾಸ್ಯದ ಮಾತನಾಡುತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
    ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣಾ ಎನಬಾರದೆ
    ದುರಿತ ರಾಶಿ ಗಳನು ತರಿದು ಬಿಸಾಡುವ ಕೃಷ್ಣಾ ಎನಬಾರದೆ
    ಗರುಡ ವಾಹನ ನಮ್ಮ ಪುರಂದರ ವಿಠಲನ ಕೃಷ್ಣಾ ಎನಬಾರದೆ
    ಸಾಹಿತ್ಯ: ಪುರಂದರದಾಸರು
    #NARAJANMABANDAGANALIGEIRUVAGAKRISHANAENABAARADE
    #KRISHNASONGNEW
    #PUTTURJAGADISHACHARYANEWSONG
    #ASTAMISONG
    #KRISHNAKRUPEMAADO
    #SHRIKRISHNASONG
    #KRISHANABHAJANS
    #LOARDSHRIKRISHNASONG
    #UDUPIKRISHNASONG
    #UDUPIMUTTASONG
    #UDUPISHRIKRISHNA
    #GURUVAYURUSHRIKRISHNA
    #MADURASHRIKRISHNA
    #TULUNADAGAANAGANDARVASONG
    #JAGADISHPUTTUR
    #SAMANVIRAI
    #PALLAVIPRABHUMANGLORE
    #SAMANVIRAIPUTTUR
    #DIVAYANIDHIRAI
    #JANAYAPRASADANANATHADI
    #SAHITHYAACHARYA
    #HITSONGKRISHNA
    #MELODYSONGKRISHNA
    #GROUPSONGKRISHNA
    #KRISHNAENABAARADE
    #KRISHNAKRISHNAKRISHNA
    #ನರಜನ್ಮಬಂದಾಗನಾಲಿಗೆಇರುವಾಗಕೃಷ್ಣಎನಬಾರದೆ
    #ಹೊಸಕೃಷ್ಣದೇವರಭಕ್ತಿಗೀತೆ
    #ಕೃಷ್ಣಾಎನಬಾರದೆ
    #ಉಡುಪಿಕೃಷ್ಣ
    #PURANDARADAASARAPADA
    #NEWDASARAPADA
    #HITDAASASAHITHYA
    #PURANDARADAASARASAHITHYA
    #KRISHANAJANAMASTAMISONG
    #JAGADISHPUTTURMUSICLTEAM
    #JAGADISHPUTTURTEAM
    #PUTTURJAGADISHACHARYASONGS
    #JAGADISHPUTTURKRISHNASONGS
    #SHRIKRISHNAMELODYSONGS
    #KANNAKANNA
    #MUKUNDAMURARISONG
  • ВидеоклипыВидеоклипы

Комментарии • 1,5 тыс.

  • @sca_creation8278
    @sca_creation8278 Год назад +23

    ಅದ್ಬುತವಾಗಿ ಮೂಡಿಬಂದಿದೆ .... ಬೇರೆ ಏನು ಹೇಳಲಿ.... ಮುಂದೆಯೂ ನಿಮ್ಮ ಹಾಡಿಗೆ ಕಾತುರ ಅಷ್ಟೆ

  • @santoshkarimani56
    @santoshkarimani56 Месяц назад +12

    ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಹಾಡು ಮನಸ್ಸು ತುಂಬಾ ಹಗುರವಾಯಿತು ❤

  • @shivagurukn3552
    @shivagurukn3552 Месяц назад +12

    ಶ್ರೀ ಕೃಷ್ಣ ಪರಮಾತ್ಮ ನಮೋ ನಮಃ ಎಲ್ಲರಿಗೂ ಒಳ್ಳೆಯದಾಗಲಿ ಶುಭವಾಗಲಿ.❤️🕉️🙏🪔🔔🌷🌹🌼🌻🌺🏵️🌸👍👏👌 ತುಂಬಾ ಚೆನ್ನಾಗಿ ಹಾಡಿದ್ದೀರಿ. ಹೀಗೆ ಸಾಗುತ್ತಾ ಇರಲಿ ಸಂಗೀತದ ಪಯಣ.

  • @jyothibm2145
    @jyothibm2145 10 месяцев назад +17

    ತುಂಬ ಚೆನ್ನಾಗಿ ಹಾಡಿದ್ದಿರಿ ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ನ ಬಗ್ಗೆ ತುಂಬ ತುಂಬ ಖುಷಿ ಕೊಟ್ಟಿದೆ ಧನ್ಯ ವಾದಗಳು,,🎉

  • @madhukeshavmgadihalli7582
    @madhukeshavmgadihalli7582 Год назад +19

    ಅದ್ಭುತವಾಗಿ ಮೂಡಿ ಬಂದಿದೆ ಸರ್. 🙏🙏🙏

  • @sadarhythms
    @sadarhythms 10 месяцев назад +21

    ನನ್ನ ಆರಾಧ್ಯನ ಕುರಿತಾದ ಇಷ್ಟೊಂದು ಮಧುರವಾದ ಗೀತೆಯನ್ನು ಕೇಳಿ ಮನಸ್ಸು ಪ್ರಸನ್ನಗೊಂಡಿತು. ಶ್ರೀ ಕೃಷ್ಣಮ್ ವಂದೇ ಜಗದ್ಗುರುಮ್ 🙏🙏

  • @yajamanasandhyaVPai
    @yajamanasandhyaVPai Год назад +9

    ತುಂಬಾ ಚೆನ್ನಾಗಿ ಮೂಡಿಬಂದಿದೆ ,ಕೃಷ್ಣಾ ಕೃಷ್ಣಾ 🙏🙏🙏🙏

  • @sunilkumarbangera
    @sunilkumarbangera Год назад +9

    ಚೆನ್ನಾಗಿ ಮೂಡಿಬಂದಿದೆ. ನಿಮಗೂ ಹಾಗು ನಿಮ್ಮ ತಂಡಕ್ಕೆ ಶುಭಾಶಯಗಳು.
    ಹರೇ ಕೃಷ್ಣ 🙏

  • @revathinaik3909
    @revathinaik3909 Год назад +4

    100 ಬಾರಿ ಕೇಳಿದರೂ ಇನ್ನೂ ಕೇಳುವ ಹಾಗಿದೆ ಸಂಗೀತ ಸಂಯೋಜನೆ .ನನ್ನ ದು ಒಂದು ಕೋರಿಕೆ sir ಕಮಲೆ ಕಮಲಾಲಾಯೇ ನಿಮ್ಮ ಸಂಗೀತ ಸಂಯೋಜನೆಯಲ್ಲಿ ಕೇಳಬೇಕು ಅನ್ನಿಸಿದೆ🥰🙏

  • @vijaya27nanjappa
    @vijaya27nanjappa Год назад +27

    ತುಂಬಾ ಸುಂದರವಾಗಿ ಮೂಡಿ ಬಂದಿದೆ.
    ದೇವರ ಕರುಣೆ ನಮ್ಮ ದೇಶದ ಎಲ್ಲಾ ಜನರ ಮೇಲೆ ಸದಾ ಇರಲಿ ಎಂದು ಬೇಡುತ್ತನೆ.

  • @rohanrohi-ed1ws
    @rohanrohi-ed1ws Месяц назад +2

    ಕೃಷ್ಣ ಎನಬಾರದೆ 🙏🙏🙏...
    ಧನ್ಯವಾದಗಳು ಎಲ್ಲರಿಗೂ 🙏🙏👌

  • @maruthi3515
    @maruthi3515 Год назад +24

    ಅದ್ಭುತವಾದ ಹಾಡು ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಕೃಷ್ಣನ ಆಶೀರ್ವಾದಗಳು ಎಂದಿಗೂ ನಿಮ್ಮೊಂದಿಗೆ ಇರಲಿ

  • @vedavathibirao4201
    @vedavathibirao4201 Год назад +7

    ಬಹಳ ಚಂದವಾಗಿ ಸೊಗಸಾಗಿ ಭಕ್ತಿಯಿಂದ ಕೂಡಿದೆ ಅದ್ಬುತ gayana🙏🙏👌👌👌👍👍

  • @annapurnak4496
    @annapurnak4496 5 месяцев назад +44

    ಕೃಷ್ಣನ ನೆನೆದರೆ ಕಷ್ಟ ಒಂದಿಸ್ಟಿಲ್ಲ ಎಂಬ ಪದವೇ ಅಮೃತ ಧಾರೆ ಕಿವಿಗೂ ಮನಸಿಗೂ, ಕೃಷ್ಣಮ್ ಒಂದೇ ಜಗದ್ಗುರು 🌹🙏🙏🌹

    • @narasimhakumar3906
      @narasimhakumar3906 5 месяцев назад +4

      😊

    • @yashodaprabhakar1611
      @yashodaprabhakar1611 5 месяцев назад +1

      U r Right I agree with u.

    • @yashodaprabhakar1611
      @yashodaprabhakar1611 5 месяцев назад

      But I want to ask u

    • @yashodaprabhakar1611
      @yashodaprabhakar1611 5 месяцев назад

      Without..his means Lord Krishnan s. We can say his name ?

    • @aparnapai4042
      @aparnapai4042 5 месяцев назад

      Aparna nagesh balgi❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😅😊😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @user-hu9wi8bn5b
    @user-hu9wi8bn5b 26 дней назад +2

    ಹಲೋ ಮೇಡಂ ನೀವು ತುಂಬಾ ಚೆನ್ನಾಗಿ ಹಾಡಿರಿ

  • @rajeshwarikm7391
    @rajeshwarikm7391 9 месяцев назад +5

    ತುಂಬ ಸುಂದರವಾದ ಹಾಡು ಚೆನ್ನಾಗಿ ಮೂಡಿಬಂದಿದೆ 👌👌

  • @geethamogaveera2317
    @geethamogaveera2317 4 месяца назад +6

    ತುಂಬಾ ಒಳ್ಳೆಯ ಮತ್ತು ಶಾಂತಿಯುತ ಹಾಡು ನಿಜವಾಗಿಯೂ ಇಷ್ಟವಾಯಿತು 🙏🏼🙏🏼❤

  • @rashmirashu6209
    @rashmirashu6209 6 месяцев назад +4

    ನನ್ನ ದಿನ ಶುರುವಾಗೋದು ಮತ್ತು ದಿನ ಕೊನೆಯಾಗುವುದು ಈ ಹಾಡಿನಿಂದಲೇ.❤.. ಹರಿ ಕುಣಿದ ನಮ್ಮ ಹರಿ ಕುಣಿದ ನನ್ನ faviourate ಹಾಡು.

  • @rameshramesh-yd2xc
    @rameshramesh-yd2xc Год назад +22

    ಹರೇ ಕೃಷ್ಣ.... ಕೃಷ್ಣನ ಪೊರ್ಲುದ ಸುಗಿಪು.... ಜಗದೀಶ್ ಸರ್.. Thank you sir... ಗಾಯಕಿಯರಿಗೆ ಅಭಿನಂದನೆಗಳು..👍👍👍👍👍👍👌👌👌👌👌👌

  • @msratna542
    @msratna542 13 дней назад +1

    ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ❤❤

  • @narayanbhat1477
    @narayanbhat1477 Год назад +6

    ನರ ಜನ್ಮ ಬಂದಾಗ ಕೃಷ್ಣಾ ಯನಬಾರದೆ... ಅತ್ಯದ್ಭುತ ವಾದ ಸಂಗೀತ....

  • @nareshkateel7280
    @nareshkateel7280 Год назад +8

    That is Why Krishna made you an Indian IDOL Singer

  • @msarojamundargimundargi5320
    @msarojamundargimundargi5320 3 месяца назад +2

    ಕೃಷ್ಣಾ ಏನಬಾರದೆ great

  • @ganeshds7737
    @ganeshds7737 8 месяцев назад +3

    ಕೇಳುತ್ತಾ ಕೇಳುತ್ತಾ ಇಹವನ್ನೇ ಮರೆಸುವ ಸಾಮರ್ಥ್ಯ ಇರುವ ಹಾಡನ್ನು ಅದ್ವಿತೀಯ ಸ್ವರದಲ್ಲಿ ಉಣಬಡಿಸಿದ ನಿಮಗೆ ಮತ್ತು ತಂಡಕ್ಕೆ ಪ್ರಣಾಮಗಳು. ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ

  • @SaraswathiBRSaru
    @SaraswathiBRSaru Год назад +18

    ಕೃಷ್ಣಂ ವಂದೇ ಜಗದ್ಗುರು❤🙏🙏🙏 ಅದ್ಬುತ ಗಾಯನ .........

  • @reshmarehmaullasbhandarkar3771
    @reshmarehmaullasbhandarkar3771 6 месяцев назад +18

    ಕೇಳಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅಂತ ಅನ್ಸತ್ತೆ ... ಮನಸು ಹಗುರ ಆಗತ್ತೆ.... Feel better ❤ Krishna .....Krishna... Krishna..... ❤ Jai Hari Vittala ❤ Radhe Krishna ❤

  • @n.gopalakrishna2156
    @n.gopalakrishna2156 Год назад +18

    Love to hear again and again..So Beautiful.... ಸುಂದರ ಸುಮಧುರ ಗಾಯನ..👏👏👍👍🙏🙏

  • @mohiniamin2938
    @mohiniamin2938 Год назад +4

    ನರ ಜನ್ಮ ಬಂದಾಗ ನಾಲಿಗೆ ಇರುವಾಗ ಶ್ರೀ ಕೃಷ್ಣ ಎನ ಬಾರದೇ 🙏🙏🙏 ವಾವ್ ಅಧ್ಭುತ ಗಾಯನ 👌 ಅಲ್ಲದೇ ನೀವು ಅಧ್ಭುತ ಗಾಯಕ ಜಗದೀಶ್ 👍 this is a great singer 💕🌹👋👋

  • @rameshramesh-yd2xc
    @rameshramesh-yd2xc Год назад +4

    Lord krishna.... Video graphi.... And.. Music...ಅದಕ್ಕೆ ತಕ್ಕಂತೆ ನಿಮ್ಮ voice.. ಕೃಷ್ಣಾ ನ ಆಶೀರ್ವಾದ ಎಂದೆಂದಿಗೂ ಇರಲಿ..

  • @drnamaam3739yashoda
    @drnamaam3739yashoda 8 месяцев назад +4

    ಜೈ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶುಭ ವಂದನೆ ಗಳು ಸರ್ ❤❤❤❤

  • @anandacharya4145
    @anandacharya4145 27 дней назад

    ರಾಧೆ ರಾಧೆ ಎಂತಹ ಅಧ್ಬುತ ಭಕ್ತಿಗೀತೆ❤❤

  • @venkatrao808
    @venkatrao808 7 месяцев назад +2

    Jagadish Puttur,I am listening your song today for the first time.Bahala Santhoshavaagutthidhe.Narajanma bandhaaga naalige iruvaaga.... Rendering excellent.

  • @Udayshankarhanchate
    @Udayshankarhanchate 10 месяцев назад +3

    मन शांत होते..ओम नारायण गोविंदा गोविंदा

  • @lathrajashekarnayak8094
    @lathrajashekarnayak8094 9 месяцев назад +4

    👏ಚೆನ್ನಾಗಿದೆ ಸರ್ ಹಾಡು ಸೊಗಸಾಗಿ ಭಕ್ತಿಯಿಂದ ಕೂಡಿದೆ ಅದ್ಬುತ 👏ಹರೇ ಕೃಷ್ಣ👏👌

  • @ambikaa3797
    @ambikaa3797 Год назад +4

    Super Jagadeesh sir 🙏
    ಧನ್ಯವಾದಗಳು

  • @pushpalathaajjamoole6611
    @pushpalathaajjamoole6611 Год назад +8

    Super sir nimma voice 👌👌👌👌👏👏👏👏👏

  • @cmanju5229
    @cmanju5229 Год назад +7

    ಮಹಾನುಭಾವ ಏನಪ್ಪಾ ನಿನ್ನ ದ್ದನಿ ಅದ್ದುತ 🙏🙏🙏🙏

  • @mrlankesh4485
    @mrlankesh4485 8 месяцев назад +8

    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಕೃಷ್ಣಂ ವಂದೇ ಜಗದ್ಗುರುಂ

  • @kusumkamath9796
    @kusumkamath9796 День назад

    Jagadish Puttur I am Listening your song first time. Very beautiful..God bless you ❤🎉

  • @premanandlb6918
    @premanandlb6918 9 месяцев назад +1

    ಸುಂದರವಾದ ರಾಗ ಸಂಯೋಜನೆ... 🙏🙏💐💐

  • @k.s.lakshmana7932
    @k.s.lakshmana7932 Год назад +3

    ಮನಸ್ಸಿಗೆ ಮುದನೀಡುವ ಮದುಕರನ ಮಧುರವಾದ ಭಕ್ತಿ ಭರಿತ ಹಾಡು ...ನೀವು ಹಾಡಿದ ರೀತಿ ಅತಿ ಮಧುರ, ಅತಿ ಸುಮಧುರ,ಸುಂದರ...
    ಧನ್ಯವಾದಗಳು

  • @ramachandraacharkatti7403
    @ramachandraacharkatti7403 Год назад +3

    ಬಹಳ ಉತ್ತಮವಾಗಿ ಮೂಡಿ ಬಂದಿರುತ್ತದೆ ಧನ್ಯವಾದಗಳು

  • @rameshramesh-yd2xc
    @rameshramesh-yd2xc Год назад +4

    ಅರ್ಥ ಪೂರ್ಣ ವಾಯಿನ ಭಕ್ತಿ ಗೀತೆ.... ಏತ್ ಕೆಂಡಲಾ ಯಾವುಜಿ...👍👌

  • @smithurithu1449
    @smithurithu1449 8 месяцев назад +10

    ಶ್ರೀ ಕೃಷ್ಣಯಾ ನಮಃ 🌸🌺☘️🌻🙏🌺☘️🌸💐🌸🌻🌹

  • @parvathykp6722
    @parvathykp6722 Год назад +4

    Nimma kantadinda Muudi banda sundara bhakti gayanakke sakshath shri krishna eddu baruvantide🙏

  • @k.shashidhara.acharyashash7677
    @k.shashidhara.acharyashash7677 Год назад +4

    Supar jagadish anna and team🙏🙏🙏🌹🙏🙏🙏

  • @spmusicalkundapura8627
    @spmusicalkundapura8627 Год назад +2

    ಸೂಪರ್ ......ತುಂಬಾ ತುಂಬಾ ಇಷ್ಟ ಆಯಿತು

  • @dineshacharya4747
    @dineshacharya4747 Год назад +5

    ವಾವ್.....ತುಂಬ ಒಳ್ಳೆಯ ಗಾನ ಮಾಧುರ್ಯ...
    god bless u

  • @susheelakapaneesh3678
    @susheelakapaneesh3678 6 месяцев назад +3

    Jagadeeshputtur 🙏🙏🙏🙏🙏🙏 ಕೋಟಿ ನಮನಗಳು.
    ಜೈ ಶ್ರೀಕೃಷ್ಣ

  • @damodarshetty5131
    @damodarshetty5131 Год назад +5

    Jai sri krishna

    • @JagadishPuttur
      @JagadishPuttur  Год назад

      ಹರಿ ಓಂ ಧನ್ಯವಾದಗಳು

  • @jyothibm2145
    @jyothibm2145 10 месяцев назад +2

    ಸುಪರ್ ಸಾಂಗ್ಸ್ 👌👌👌👌👌👌👌👌👌👌 ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @maarundathi3501
    @maarundathi3501 Год назад +5

    Very beautiful song dhanyosmi.

  • @sushmahegde7111
    @sushmahegde7111 Год назад +5

    👌🙏🙏🙏🙏Om Shri Krishnarpanamastu 🙏🙏🙏

  • @renukajayaramrenu2701
    @renukajayaramrenu2701 Год назад +21

    ಕೃಷ್ಣ ಎನ್ನದ ಜೀವನವೇ ವ್ಯರ್ಥ 🥰❤🙏🙏,
    ಧನ್ಯವಾದಗಳು 🙏

  • @aneeshlama9705
    @aneeshlama9705 Год назад +4

    ತುಂಬಾ ಚಂದ ಆಗಿದೆ ✨️
    ಕೃಷ್ಣ ನಾ ಸುಗಿಪು 💫🙏🏻🙏🏻

  • @nila5000
    @nila5000 Год назад +3

    ಜೈ ಶ್ರೀರಾಧಾಕೃಷ್ಣ ಜೈ ಶ್ರೀ ರಾಧಾಕೃಷ್ಣ ಜೈ ಶ್ರೀ ರಾಧಾ ಕೃಷ್ಣ ಜೈ ಶ್ರೀ ರಾಧಾಕೃಷ್ಣ ಜೈ ಶ್ರೀ.ರಾಧಾಕೃಷ್ಣ ರಾಧೇ ರಾಧೇ ♥️♥️♥️♥️♥️🌹🌹🌹🌹🌹🌷🌷🌷🌷🌷🙏🙏🙏🙏🙏

  • @sainicreation17
    @sainicreation17 Год назад +3

    ಎಂತ ಕಟುಕರ ಮನಸ್ಸು ಕರಗಬಹುದು ಈ ಹಾಡು ಕೇಳಿದಾಗ ತುಂಬಾ ಧನ್ಯವಾದಗಳು ಎಲ್ಲರಿಗೂ ಇಂತಹ ಸುಂದರವಾದ ಹಾಡನ್ನು ನಮಗೆ ನೀಡಿದ್ದಕೆ 🙏🙏🙏🙏👌👌👌👌

  • @jayaprakashr799
    @jayaprakashr799 Год назад +5

    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ

  • @santhoshksavanoor
    @santhoshksavanoor 4 месяца назад +1

    ಮೇರೆ ತಪ್ಪಿ ಮಾತನಾಡುವಾಗಲೋಮ್ಮೆ ಆ ಸಾಲಿನ ಸ್ವರ ಅತ್ಯದ್ಬುತವಾಗಿ ಮೂಡಿಬಂದಿದೆ🙏🙏🚩🚩🚩🚩🔥🔥🔥👏👏👏👏

  • @manjulabr7081
    @manjulabr7081 Месяц назад +5

    ನಿಮ್ಮ ಹಾಡು ಕೇಳುತ್ತಿದ್ದರೆ ಕೃಷ್ಣನೆಂಬ ಮುದ್ದು ಕಂದ ನಮ್ಮ ತೋಳಲ್ಲೇ ಇದ್ದಾನೆ ಎಂಬ ಭಾವ ನಮ್ಮ ಮನಸ್ಸಿನಲ್ಲಿ. ನಿಮ್ಮ ಹಾಡಿಗೆ ತುಂಬು ಹೃದಯದ ಧನ್ಯವಾದಗಳು.

  • @yogishnada4959
    @yogishnada4959 Год назад +8

    Best team... ಜಗದೀಶ್ ಸರ್... Suuuuper song.. Thank you sir... all sister suuuuper... &.. Music suuuuper. Thank you.. God bless you.... 🙏👍

  • @rameshramesh-yd2xc
    @rameshramesh-yd2xc Год назад +4

    Thank you Krishna.... ನಿಮಗೆ ಎಲ್ಲರಿಗೂ ಕೃಷ್ಣಾ ಸಂಪೂರ್ಣ ಆಶೀರ್ವಾದ ಮಾಡಿರಬಹುದು...... ಅಷ್ಟು ಚೆನ್ನಾಗಿದೆ...ಧನ್ಯವಾದಗಳು ಜಗದೀಶ್ ಸರ್

  • @user-ds9nd8kt8u
    @user-ds9nd8kt8u 4 месяца назад +1

    ತುಂಬಾ ಚೆನ್ನಾಗಿದೆ ❤ ಕೃಷ್ಣ.ಕೃಷ್ಣ.ಜೈ.ಚೈ🙏🙏🪷🪷🪷

  • @abhinav.vgrade_1b352
    @abhinav.vgrade_1b352 Год назад +2

    ಅಣ್ಣ ತುಂಬಾ ಸೊಗಸಾಗಿ ಮೂಡಿ ಬಂದಿದೆ.

  • @chandrakumarpoojary4018
    @chandrakumarpoojary4018 Год назад +3

    Very good song jagdeesh anna

  • @manjulapatil4475
    @manjulapatil4475 Год назад +3

    ತುಂಬಾ ಅದ್ಭುತವಾದ ಗಾಯನ

  • @deviprasad490
    @deviprasad490 6 месяцев назад

    ದಾರಿಯ ನಡೆವಾಗ..........ಭಾರವ ಹೋರುವಾಗ ಹೊರುವಾಗ.. that voice is totally difrnt...and super voice...

    • @GoodWork944
      @GoodWork944 6 месяцев назад

      All singers Ultimate Voice....

    • @JagadishPuttur
      @JagadishPuttur  6 месяцев назад

      Thanku soo much ,😍♥️🙏🏻

    • @JagadishPuttur
      @JagadishPuttur  6 месяцев назад

      Thank you soo much🙏🏻🙏🏻😍😍

    • @GoodWork944
      @GoodWork944 6 месяцев назад

      ಜೀವನಕ್ಕೆ ತುಂಬಾ ಅರ್ಥ ಭರಿತ ನೀಡುವ ಹಾಡು.... All the best.. Im waiting For Next Team Song....

  • @jyothibm2145
    @jyothibm2145 9 месяцев назад +1

    ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ🎉🎉🎉

  • @sunilspower..8290
    @sunilspower..8290 5 месяцев назад +3

    ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ❤🙏🥰

  • @user-jt5by1zk5i
    @user-jt5by1zk5i Год назад +3

    ಒಳ್ಳೆಯದಾಗಿ ಮೂಡಿ ಬಂದಿದೆ ಅಣ್ಣ.

  • @prameelapr5862
    @prameelapr5862 5 месяцев назад

    Krishna.....
    masth kushi apundu....yan dinala..
    Kande...kenuve....
    Dadhano manassg masth...samadanala la kushila....
    Eerna voicela...super adh.... Nanala kenuga...ndh...apundu....
    Kenondu kullunaga..paramathman...manassd..thojondundu....🙏🙏🙏🙏🙏🙏

  • @padmanjalianju6372
    @padmanjalianju6372 6 месяцев назад

    Adbhutavada geethe nijaku e song keltahidre maimaretu Hode super, manasige tumbha nemadi matte matte kelbeku ansutte yallara voice kuda super ,all the best for your team ...🙏👌👏

  • @avinashpoojar7886
    @avinashpoojar7886 Год назад +51

    🏵🌼ಎಷ್ಟು ಸೊಗಸಾಗಿದೆ.... ನಿಮ್ಮ ಗಾಯನ ನಿಮ್ಮ ಗಾಯನಕ್ಕೆ ಸಾಕ್ಷಾತ್ ಶ್ರೀ ಕೃಷ್ಣನೇ ಮರುಳಾದನು.....🌷🌺🌹💞🙏🙏🙏❤❤

    • @JagadishPuttur
      @JagadishPuttur  Год назад +5

      ಹರಿ ಓಂ ಧನ್ಯವಾದಗಳು

    • @avinashpoojar7886
      @avinashpoojar7886 Год назад

      @@JagadishPuttur 🙏🙏🙏

    • @IndianFromMountVindhya
      @IndianFromMountVindhya Год назад +2

      Howdu hadu thumba chennagie “pari pari kelasadali innodu kelasavenudu krishna ennabarade” annda takshna kannali neenu banthu, ah nanna appa krishna janagala preetige bikshe bedtanalla janagalu krishna Anna barede

    • @sangannaangadi1727
      @sangannaangadi1727 Год назад +3

      Hadu keuttaliddare keluttaliddre keltane irabrku annisutte, thanks all of you.

    • @ragavgururajan2853
      @ragavgururajan2853 Год назад +1

      @@JagadishPuttur Zzzzzzzz@zzzzz

  • @nagarathnachinni2432
    @nagarathnachinni2432 Год назад +3

    ಎಷ್ಟು ಸೊಗಸಾಗಿದೆ ನಿಮ್ಮ ಗಾಯನ ಇನ್ನು ಕೃಷ್ಣ ನ ಹಾಡುಗಳನ್ನು ಹಾಡಿ ಸರ್ 👌 💐💐 🙏🙏

  • @ronithganapathias4828
    @ronithganapathias4828 Год назад +2

    ಈ ಹಾಡು ಕೇಳಿಯಾದರು ಕೃಷ್ಣ ನೀ ಒಮ್ಮೆ ಬರ ಬಾರದೆ 🥰🥰🥰🥰🙏🙏🙏🙏🙏👌👌👌👌 ಅಣ್ಣ

  • @ranjanpadla6117
    @ranjanpadla6117 Год назад +5

    ವಾ...!!ಪರಮಾತ್ಮನ ಉಪಾಸನೆ ಎಷ್ಟು ಸುಲಭವೆಂದು ಈ ದಿವ್ಯ ಸಾಲುಗಳ ಮೂಲಕ ಅರ್ಥವಾಯ್ತು...!😍ಈ ದಿವ್ಯತೆಗೊಂದು ನಿಮ್ಮ ಕಂಚಿನ ಸ್ವರ ಸೇರಿದಾಗಲಂತೂ, ಆ ಭಾವನೆಯನ್ನು ವರ್ಣಿಸಲಾಗದು..! ನಿಮ್ಮ ಜೊತೆ ಹಾಡಿದವರ ಸ್ವರವೂ ತುಂಬಾ ಮಾಧುರ್ಯವಾಗಿತ್ತು.. ಇನ್ನೂ ಹೆಚ್ಚಿನ ಕೃಷ್ಣ ಭಕ್ತಿಗೀತೆಗಳು ನಿಮ್ಮಿಂದ ಮೂಡಿ ಬರಲಿ.... 🙏🏻🙏🏻😍

  • @SunilKumar-cm6fn
    @SunilKumar-cm6fn 8 месяцев назад +3

    ಓಂ ನಮೋ ಭಗವತೇ ವಾಸುದೇವಾಯ 🙏🙏ಹರಿ ಓಂ 🙏🙏

  • @sunilsantubal4463
    @sunilsantubal4463 9 месяцев назад +2

    ಎಷ್ಟು ಸೂಗಸಾದ ಹಾಡು !......ತುಂಬಾ ಚೆನ್ನಾಗಿದೆ...

  • @rekhashenoy7522
    @rekhashenoy7522 Год назад +1

    ಕೃಷ್ಣನು ಸಂತೋಷ ಸಂತೃಪ್ತಿಯಿಂದ ನಿಮಗೆ ಆಶೀರ್ವಾದ ಮಾಡಿರಬೇಕು ಈ ಭಜನೆ ಕೇಳಿ.ತುಂಬಾ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು 🙏🙏🌷🌷

  • @adashaanddhannyabeautifuls2774
    @adashaanddhannyabeautifuls2774 Год назад +7

    ತುಂಬಾ ಸುಂದರ ಗಾಯನ 🙏 ಅದ್ಭುತ ನಿಮ್ಮ ಕಂಠ 💞 ಹಾಡುಗಳು 👌👌💞 ಅದ್ಭುತ ಸಂಗೀತ ಕೇಳಿ ಮನಸ್ಸು ಉಲ್ಲಾಸದಿಂದ ಇರೊತ್ತೆ 🥰ಎಲ್ಲ ದೇವರ ಆಶೀರ್ವಾದ 🙏🙏

  • @vchalapathi483
    @vchalapathi483 Год назад +3

    ಅದ್ಬುತ ಸರ್ ನಿಮ್ ದೊಡ್ಡ ಅಭಿಮಾನಿ ಸರ್ ನಿಮ್ಮಿಂದ ಇನ್ನಷ್ಟು ಪುರಂದರದಾಸರ ಹಾಡಗಳ ನಿರೀಕ್ಷೆಯಲ್ಲಿ ಇದ್ದೇನೆ......

  • @user-nv9pf2cq4o
    @user-nv9pf2cq4o 4 месяца назад +2

    ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ..... ರಾದೇ ರಾದೇ ರಾದೇ ರಾದೇ

  • @maarundathi3501
    @maarundathi3501 Год назад

    E hadannu kelitiddare krishna na jote ello telihoda anubhava👌👌👌👌🙏🙏🙏🙏🙏♥️♥️♥️♥️🙏🙏🙏🙏

  • @jagadishbhandary6040
    @jagadishbhandary6040 Год назад +3

    ಸೂಪರ್ ಅಣ್ಣಾ 👌👌💕💕

  • @kumarjain6626
    @kumarjain6626 5 месяцев назад +4

    I will commence my tasks after tuning in to the divine song crafted by you and your team. It truly holds immense power and significantly elevates my energy throughout the day.

  • @karibasappackaeibasappac7511
    @karibasappackaeibasappac7511 28 дней назад

    Super. Song. So beautiful jagadish sir❤❤❤

  • @shruthigs7600
    @shruthigs7600 Год назад

    Hello jagadeesh sir 👌👌👌👌👌song. Nimma kanta thumba adbhuthavagide. Krishna devara ashirvada sada irali

  • @rameshv6784
    @rameshv6784 9 месяцев назад +4

    ಓಂ ಶ್ರೀ ಕೃಷ್ಣ ದೇವ ಜೈ ದೇವ ಜೈ ದೇವ ❤❤❤🙏🙏🙏🌹🌹🌹

  • @shreeshailashetty4630
    @shreeshailashetty4630 Год назад +15

    Beautiful lyrics... .. and tone..... loved it.....

    • @JagadishPuttur
      @JagadishPuttur  Год назад

      ಹರಿ ಓಂ ಧನ್ಯವಾದಗಳು

  • @shankarpoojary3002
    @shankarpoojary3002 Год назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ 👌👌👌👌👌

  • @Crazyarts55555
    @Crazyarts55555 4 месяца назад +2

    Very very great song 🙏

  • @purnima.t3478
    @purnima.t3478 9 месяцев назад +4

    ಹೂವಿನ ಜೊತೆಗೆ ನಾರು ಶ್ರೇಷ್ಠವಾಗುವಂತೆ ನಿಮ್ಮ ಗಾಯನದೊಂದಿಗೆ ನಾವು ಕೃಷ್ಣನ ಕೃಪೆ ಗೆ ಪಾತ್ರರಾದೆವು ಧನ್ಯವಾದಗಳು ನಿಮಗೆ. 🙏💐

  • @shantinele
    @shantinele Год назад +5

    ಜೈ ರಾಧಾಕಷ್ಣನ ಓಂ ನಮಃ ಶಿವಾಯ 🙏

  • @Kalpukushi
    @Kalpukushi 9 месяцев назад

    Wow really super song sir,,, daily naavu ondu sari adru e song kele kelthivi👌🙏

  • @praveenpoojari7472
    @praveenpoojari7472 Год назад +1

    🙏ತುಂಬಾ ಚೆನ್ನಾಗಿದೆ ಸಾಂಗ್ 🙏👌👌👌👌

  • @lokeshkulal9770
    @lokeshkulal9770 9 месяцев назад +12

    ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ.... ತುಂಬಾ ಸೊಗಸಾಗಿದೆ ಗಾಯನ & ಸಾಹಿತ್ಯ 👌🏻👌🏻🥰

  • @ashwinisanthosh2596
    @ashwinisanthosh2596 Год назад +3

    ನಿಮ್ಮ ಈ ಸುಂದರವಾದ ಕಂಠಕ್ಕೆ ಮನಸೋಲದವರೇ ಇಲ್ಲ ಗುರುಗಳೆ ಬಹಳ ಸುಂದರವಾಗಿ ನೀವು ನಿಮ್ಮ ಬಳಗದವರು ಹಾಡಿ ಎಲ್ಲರ ಮನಸ್ಸನ್ನು ತೃಪ್ತಿ ಪಡಿಸುತ್ತಾ ಇದ್ದೀರ ಧನ್ಯವಾದಗಳು ಗುರುಗಳೇ

  • @arenteprisesrtshetty1594
    @arenteprisesrtshetty1594 9 месяцев назад +1

    ಏಷ್ಟು ಸೊಗಸಾದ ಹಾಡು ಜೈ ಶ್ರೀಕೃಷ್ಣ

  • @shailakamath6522
    @shailakamath6522 Год назад

    tumba ista aagide ee bhakthi geete .Thank you Sir .dinakke 3-4 bhariyaadru ketene .

  • @Srajanshetty369
    @Srajanshetty369 Год назад +5

    ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ 🙏ನಿಮ್ಮ ಪ್ರತಿಯೊಂದು ಹಾಡನ್ನು ಕೇಳುತ್ತೇನೆ.