S.P.Balasubrahmanyam Evergreen Kannada Hits Audio Songs Jukebox | SPB Kannada Old Hit Songs

Поделиться
HTML-код
  • Опубликовано: 27 сен 2024

Комментарии • 4,2 тыс.

  • @rrm3077
    @rrm3077 2 года назад +77

    బాలు
    నువ్వో పాటల పరిమళాల పూలతోట
    తియతేనీయలుగా ప్రవహించే మాటల ఊట
    నువ్వో రవళించే వేనవేల వేణువుల వెదురువనం
    మా గుండె లోతుల్లో పవళించిన తేట తెనుగు పాటల మూలధనం
    బాలుడా! నువ్వో పరివ్యాపించిన సజీవ
    జ్ఞాపకం
    విశ్వవ్యాప్తంగా పరిభ్రమించే ఒక పుష్పకవిమానం

  • @nva1106
    @nva1106 2 года назад +6

    ನಮ್ಮ ಹೃದಯಗಳಲ್ಲಿ ಸದಾ ಹಸಿರಾಗಿರುತ್ತೀರಿ,ನಿಮ್ಮ ಈ ಸೇವೆಗೆ ನಮ್ಮ ನೂರೊಂದು ನಮನಗಲು,ನಿಮ್ಮ ಈ ಕೊಡುಗೆ ಅಜರಾಮರ, ನಿಮ್ಮ ಕುಟುಂಬದವರೆಲ್ಲರು ಸದಾ ನೆಮ್ಮದಿ ಮತ್ತು ಸಂತೋಷವಾಗಿರಲಿ,ನಿಮ್ಮ ಅಗಲಿಕೆ ಸದಾ ನಮ್ಮನ್ನು ಕಾಡುತ್ತದೆ,ನಿಮ್ಮ ಪುನರ್ಜನ್ಮ ಈ ಕರುನಾಡಲ್ಲೆ ಆಗಲಿ .

    • @BRC03
      @BRC03 5 месяцев назад

      ನಮ್ಮ ಮನಸ್ಸು ಮತ್ತು ಕಿವಿಗಳಲ್ಲಿ ಅವರು ಎಂದಿಗೂ ಜೀವಂತ.

  • @Iranna-sk5vb
    @Iranna-sk5vb 4 месяца назад +33

    ಮತ್ತೆ ಕನ್ನಡ ನಾಡಿಗೆ ಕನ್ನಡ ಭಾಷೆಗೆ ನಿಮ್ಮ ದ್ವನಿಯಲಿ ಕೇಳುವ ಆಸೆ ಮ್ಮತೆ ಹುಟ್ಟಿಬನ್ನಿ s p b ಸರ್ 🙏🙏🙏

  • @RamaprabhaPrabha-f4h
    @RamaprabhaPrabha-f4h 5 месяцев назад +3

    Nuru janma hutidaru nimantha
    Singer namaje Segall sir we are miss you lot off sp sir

  • @726ashok
    @726ashok 2 года назад +6

    ದರಿದ್ರ HORN ಸೌಂಡ್ ಕೇಳೋ ಬದಲಾಗಿ ಇಂಥ ಹಾಡು ಕೇಳಿ...

  • @achalachiru4811
    @achalachiru4811 3 года назад +6

    ಮಿಸ್ you ಸೊ much sir
    Plz matte ಎಲ್ಲೇ ಹುಟ್ಟಿ ಬನ್ನಿ sir

  • @ashamanju9542
    @ashamanju9542 3 года назад +14

    ಮತ್ತೆ ಮತ್ತೆ ಕೇಳಬೇಕೇನಿವ ಹಾಡು ನಿಮ್ಮದು..... 🙏🙏🙏🙏🙏🙏 sri

    • @gangakeerthis2317
      @gangakeerthis2317 2 года назад

      Qqq1qqqq11111q1qqq11q1qqqqqq11qqqqqqq1q1qqqqqqqqqq11qqq1qq1q1q1q1qqq11111111qqqqq1qqqqq1qqqqq111111qqq11q1qqqqq111111qq1

  • @rajeshjalige5166
    @rajeshjalige5166 4 месяца назад +32

    ಅದ್ಭುತ ಗಾಯನ ಸರ್, ವಿ ಮಿಸ್ ಯು,
    ಮತ್ತೆ ಹುಟ್ಟಿ ಬನ್ನಿ 💐💐

  • @chandrursh9273
    @chandrursh9273 3 года назад +17

    ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ನೀವು ಪ್ರಪಂಚ ಇರೊ ವರಗೂ ನೀವು ಶಾಶ್ವತ.🙏

  • @rajeshdev3094
    @rajeshdev3094 4 года назад +28

    ಮತ್ತೆ ಹುಟ್ಟಿ ಬನ್ನಿ ಸರ್ 🙏🙏🙏

  • @chennabasavasheri9016
    @chennabasavasheri9016 6 месяцев назад +20

    ಎಸ್ಪಿ ಬಾಲು ಸದಾ ಅಜರಾಮರ ಅವರು ನಮ್ಮ ಭಾರತ ದೇಶದ ಅತಿ ದೊಡ್ಡ ಖ್ಯಾತ ಹಿರಿಯ ಗಾಯಕ. ಭಾರತದ ಹೆಮ್ಮೆ. ಭಾರತೀಯ ಚಿತ್ರ ರಂಗ ಕಂಡ ಸುಪ್ರಸಿದ್ಧ ಅಪ್ರತಿಮ ಭಾರತೀಯ ಹಿರಿಯ ಹಿನ್ನಲೇ ಗಾಯಕ
    ಎಸ್ಪಿ ಬಾಲಸುಬ್ರಮಣ್ಯಂ ಸರ್ ನೀವು
    ಸದಾ ಅಜರಾಮರ. ಮತ್ತೆ ನಮ್ಮ ಕರ್ನಾಟಕದಲ್ಲೇ ಹುಟ್ಟಿ ಬನ್ನಿ.

  • @sureshbabusureshbabu346
    @sureshbabusureshbabu346 6 месяцев назад +4

    ಮತ್ತೆ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ಸರ್

  • @Anagha2828
    @Anagha2828 3 года назад +10

    Pls ಮತ್ತೊಮ್ಮೆ ಹುಟ್ಟಿ ಬನ್ನಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏

  • @chinnuchinnuchinnuchinnuch1218
    @chinnuchinnuchinnuchinnuch1218 3 года назад +17

    ನೊಂದ ಮನಸನ್ನ ಹಗುರ ಮಾಡೋವಂತ ಸಂಗೀತವನನ್ನು ನೀವು ತುಂಬಾ ಬಲ್ಲಿರಾ ಸರ್ ತುಂಬಾ ಇಷ್ಟ ಆಯ್ತು ಸರ್

  • @shankar5star12
    @shankar5star12 Год назад +21

    ನಾವು ಧಣಿದಾಗ ನಮ್ಮ ಮನಸ್ಸಿಗೆ ಮುಧ ನೀಡುವ ಕಂಠವಿದು ಇಷ್ಟು ಬೇಗ ದೂರವಾಗಬಾರದಿತ್ತು
    ನಿಮ್ಮನ್ನು ಕಳೆದುಕೊಂಡಂತಹ ನಾವು ಅಭಾಗ್ಯವಂತರು, ನಿಮ್ಮ ಸಂಗೀತ ನಮಗೆಲ್ಲ ಕೊಟ್ಟಿರುವಂತಹ ಬಹುದೊಡ್ಡ ಕೊಡುಗೆ, ನಿಮ್ಮನ್ನಗಳಿದ್ದು ನಮ್ಮೆಲ್ಲರ ಬಹುದೊಡ್ಡ ನಷ್ಟ

    • @kirshnappak.f7389
      @kirshnappak.f7389 7 месяцев назад

      😊Lk😊ll😅😊rrt😊😊re😊ew😊😊eeete😊😅ererotppoprey😊iioipeooypouiwwwww yeooe iwyyre ieieiweert😊re😊e😊😊 klj jo😊😊jiovb😊j😊 kk ll loo ok kk kk oo oo o😊o😊ol haa😊😊😊

  • @nagarajua.n5699
    @nagarajua.n5699 2 года назад +3

    Nice songs ilove this songs

  • @mandimahesh100
    @mandimahesh100 3 года назад +8

    ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತೀವಿ ಗುರುಗಳೇ 😭😭😭

  • @lathashreeyashodara8028
    @lathashreeyashodara8028 3 года назад +30

    ವಣಿ೯ಸಲು ಪದಗಳೇ ಸಲದು. ನಮ್ಮ ದೇವರು

  • @naguhr4416
    @naguhr4416 3 года назад +23

    💕ಮಿಸ್ ಯು (ಸ್ ಪಿ ಬಿ )ಸರ್ 💕

    • @prashu45
      @prashu45 7 месяцев назад

      😅😮

  • @tejuhimesh-rc1lz
    @tejuhimesh-rc1lz Месяц назад

    ❤ ಗಾನ ಕೋಗಿಲೆ ಹಾಡು ಚಿರ ಸ್ಥಾಯಿ ಹಾಗೂ ಎಂದೆಂದಿಗೂ😊 ಅಜರಾಮರ 🙏

  • @ravis9118
    @ravis9118 4 года назад +10

    Please come back sir we need you love you sir

  • @sathishabp5632
    @sathishabp5632 4 года назад +51

    ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ಸಾರ್

  • @santoshpunoji6308
    @santoshpunoji6308 2 года назад +7

    ಸುಪರ್ ಸ್ಟಾರ್ ಸರ್ ನಿಮ್ಮ ಹಾಡುಗಳು

  • @sirisiri1721
    @sirisiri1721 2 года назад +2

    RlP. Sir. Never forgettable We
    .lost. a. Precious. j reel. in. Kannada. Music

  • @ಗವಿಶ್ರೀಕರ್ನಾಟಕ
    @ಗವಿಶ್ರೀಕರ್ನಾಟಕ 5 месяцев назад +19

    ಯಾರು 2024 ರಲ್ಲಿ ಈ Songs ಕೇಳ್ತಾ ಇದ್ದೀರಿ ❤❤

  • @vvsumanth2806
    @vvsumanth2806 Год назад +22

    Each song is evergreen and my favourite song is Bandalo Bandalo. We Miss you sir

  • @diwakavi4034
    @diwakavi4034 2 года назад +33

    No replacement for S P B. no death for legends like S.P.B.

  • @AmbiSana
    @AmbiSana Месяц назад +1

    You are great sir

  • @amareshd.t2717
    @amareshd.t2717 3 года назад +5

    Super👌👌

  • @prashanthmsgowda2413
    @prashanthmsgowda2413 2 года назад +6

    ದೇವರ ಮಗ ನಮ್ಮ ಬಾಲು ಅವರು ❤️❤️❤️ ಎಷ್ಟು ಪ್ರಶಸ್ತಿ ಕೊಟ್ರು ಕಮ್ಮಿ ನೇ ನಮ್ಮ ಬಾಲು ಅವ್ರಿಗೆ 🙏🙏🙏

    • @ಸಂತು007
      @ಸಂತು007 2 года назад +4

      Excatly bro🙏

    • @lathasampu7428
      @lathasampu7428 2 года назад

      Inttha onddu swara innu nooru janmakku yaarigu barodilla sir Miss you sir l love you,rip sir

  • @anugowda1572
    @anugowda1572 3 года назад +14

    ಆ ತಾಯಿ ಸರಸ್ವತಿ ನಿಮ್ಮ ಧ್ವನಿಯಲ್ಲಿ ಇದ್ದಾಳೆ

  • @harishbelur-y2t
    @harishbelur-y2t Месяц назад

    ಗ್ರೇಟ್ ಸರ್

  • @savitachougale9852
    @savitachougale9852 3 года назад +11

    ನನ್ನ ಮಗನಾಗಿ ಹುಟ್ಟಿ ಬಾ S P BALASUBRAHMANYAM.

  • @nethrah3088
    @nethrah3088 3 года назад +6

    👌 ಸೂಪರ್ ಸಾರ್ ಮಿಸ್ ಯು ಸಾರ್

  • @Shareefckmckm
    @Shareefckmckm Год назад +1

    🎉🎉

  • @raghavendrareddy9196
    @raghavendrareddy9196 3 года назад +8

    No words

  • @smithabishen3676
    @smithabishen3676 3 года назад +5

    No words 🙏

  • @gowthamyadav8942
    @gowthamyadav8942 2 года назад +19

    Legendary voice.....god of music 🎵🎶🎶..🙏🙏🙏🙏🙏🥺

  • @m.gopalagopala3544
    @m.gopalagopala3544 2 года назад +1

    ನೀವಿಲ್ಲ ಎಂಬಾ ನೋವು ಸದಾ ನಮ್ಮನ್ನು ಕಾಡುತ್ತಿದೆ

  • @lokeshalokesha7364
    @lokeshalokesha7364 3 года назад +6

    👌👌👌👌

  • @duragappak6655
    @duragappak6655 3 года назад +6

    🙏🙏🙏🙏

  • @shankingowda3264
    @shankingowda3264 2 года назад +19

    grat soning laahari kannda

  • @lakashmimappi2386
    @lakashmimappi2386 3 года назад +11

    I like kannada movie hit song sir

  • @bhagyas6349
    @bhagyas6349 3 года назад +9

    I love you sir

  • @maheshkalloli6034
    @maheshkalloli6034 3 года назад +6

    🥰🙏💞💕👌👌👌Your song is superb😍🥰😎😎✌🤔🙏🙏🙏🙏🙏🙏🙏🙏🙏

  • @vani.v.avijay4055
    @vani.v.avijay4055 2 года назад +1

    ಕಂಚಿನ ಕಂಠದ ಗಾಯಕರು.ಮರಯದ ಮಾಣೀಕ್ಯ ಗಾನ ಕೋಗಿಲೆ

  • @veenas3264
    @veenas3264 Год назад +7

    Ahh super.... I just love itt....👌👌

  • @jayaprakashmavathurjayapra4906
    @jayaprakashmavathurjayapra4906 4 года назад +10

    ಮತ್ತೆ ಹುಟ್ಟಿ ಬನ್ನಿ ಸರ್

  • @sarojashekar123
    @sarojashekar123 4 года назад +8

    😥👏👏👏👏👌

    • @MargayyaMalgudi
      @MargayyaMalgudi 3 года назад +1

      👌👌👌
      A tribute to Shri Balasubrahmanyam (Balu) garu.. శ్రీ బాలసుబ్రహ్మణ్యం గారికి శ్రద్ధాంజలి
      ruclips.net/video/PHKrQRUHL7s/видео.html

  • @arpithaomarpithaom
    @arpithaomarpithaom 2 года назад

    Miss you sir mathe hutti banni sir nihu yavagalu namma jothe irthare yahudadaru roopadalli anno nambike nammadu nimma yalla songs ❤❤👏👏👏👌👌👌

  • @manjuanil4300
    @manjuanil4300 3 года назад +8

    Super sir

  • @sulochanakulkarni5412
    @sulochanakulkarni5412 3 года назад +13

    ಸರ್ ನೀವು ಮತ್ತೊಮ್ಮೆ ಹುಟ್ಟಿ ಬರುತ್ತೇನೆ ಎಂದು ಹೇಳಿದ್ದೀರಿ ನಾವು ಕಾಯುತ್ತಾ ಇದ್ದೇವೆ ನಾವು ನಿಮ್ಮನ್ನ ಮರೆಯೋಲ್ಲ ,🙏

  • @siddasiddu3698
    @siddasiddu3698 2 года назад +1

    ಎಸ್ ಪಿ ಬಾಲಸುಬ್ರಹ್ಮಣ್ಯಂ ಸೂಪರ್ ಹಿಟ್ ಸಾಂಗ್ ಬಾಸ್

  • @kirankumarkirankumar7477
    @kirankumarkirankumar7477 4 года назад +5

    Uta aytha

  • @mr.unknown8478
    @mr.unknown8478 3 года назад +10

    Hey dislikers, bcz of disliking don't think that others think bad of this beautiful songs. Some legends think it's great to have this much haters for good songs. So in other perspective it becomes great to have dislikes, if it has good contents. May God curse you. 😤😁

  • @VijayNAmb
    @VijayNAmb 4 года назад +14

    S b p sirji super 🙏👃

    • @pavithrab6368
      @pavithrab6368 4 года назад

      Rip sir u remain with us ever and forever ❤

    • @chandrumr442
      @chandrumr442 4 года назад

      Neeu yavaglu nimma madura haadinondige nammotige iruviri gurugale

  • @ramakrishnareddy9874
    @ramakrishnareddy9874 3 года назад +5

    nice songs

  • @7414.
    @7414. 2 года назад +21

    He is with us forever with his voice..! 😭😭😭😭😭😭😭😭

  • @MrNingu
    @MrNingu 4 года назад +15

    Sir neevu inna nimma swaradinda namma jotele iddira ( Vishnu, Ambi and neevu ille iddira)

    • @MargayyaMalgudi
      @MargayyaMalgudi 3 года назад

      👌👌🙏🙏🙏
      A tribute to Shri Balasubrahmanyam (Balu) garu.. శ్రీ బాలసుబ్రహ్మణ్యం గారికి శ్రద్ధాంజలి
      ruclips.net/video/PHKrQRUHL7s/видео.html

    • @lohithshetty1358
      @lohithshetty1358 3 года назад

      "l"l""l

    • @lohithshetty1358
      @lohithshetty1358 3 года назад

      ""

    • @lohithshetty1358
      @lohithshetty1358 3 года назад

      @@MargayyaMalgudi "

    • @lohithshetty1358
      @lohithshetty1358 3 года назад

      @@MargayyaMalgudi ""

  • @vinodadavi3571
    @vinodadavi3571 3 года назад +5

    ಹುಟ್ಟಿದ್ದು ಆಂಧ್ರ ಬೆಳೆದಿದ್ದು ಕರ್ನಾಟಕ ಕನ್ನಡ ಹಾಡ್ ಅಂದರೆ ನಿಮ್ಮ ಉಸಿರಾಗಿಸಿಕೊಂಡಿದ್ದ ಕನ್ನಡ ಕನ್ನಡದ ಜನತೆ ನಿಮ್ಮನ್ನು ರಾಜರಾಜೇಶ್ವರಿ ಭುವನೇಶ್ವರಿಯ ಪುತ್ರನನ್ನಾಗಿ ಮಾಡಿಕೊಂಡಿದ್ದಾರೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ನೀವು ಇಲ್ಲ ಅನ್ನೋದಕ್ಕಿಂತ ಕನ್ನಡಿಗರ ಹೃದಯದಲ್ಲಿದ್ದಾರೆ

  • @psmuchandimuchandi5747
    @psmuchandimuchandi5747 4 года назад +13

    Yours Super voice sir

  • @martinminalkar8728
    @martinminalkar8728 11 месяцев назад +1

    Mundina nimma janma baredittanante Brahma illiye...KANNADA NADALLE🙏🙏🙏

  • @harishhari4061
    @harishhari4061 3 года назад +11

    ನನಗೆ ತುಂಬಾ ಇಷ್ಟ ಗಾಯಕ

  • @harshithapinku4166
    @harshithapinku4166 3 года назад +10

    Super sir ... Miss you sir

  • @sandeephegde9143
    @sandeephegde9143 4 года назад +7

    🙏🙏🙏🙏❤️❤️️❤️❤️🙏🙏🙏🙏

  • @LakshmiLakshmi-nu6pb
    @LakshmiLakshmi-nu6pb 3 года назад +16

    Matha huti bani sir
    I LOVE YOU SO MUCH ❤️ SIR

  • @kruti.rraghavendra4607
    @kruti.rraghavendra4607 2 года назад +5

    Wow what a song 😘

  • @kalayakalaya8283
    @kalayakalaya8283 3 года назад +5

    Thumbha miss madkottlhaddivi sir nimmannu matthu nimma voice

  • @ಬಸವಜ್ಯೋತಿಭಾವಿಕಟ್ಟಿ

    Legends are neve die

  • @g-27sureshtimmapur44
    @g-27sureshtimmapur44 3 года назад +8

    ಸಂಗೀತ ಸರಸ್ವತಿ ಪುತ್ರ.....

  • @ravithejadk4075
    @ravithejadk4075 3 года назад +22

    I so miss SPB sir

  • @SriramSrinivasan1710
    @SriramSrinivasan1710 Год назад +19

    Dr. SPB, Absolute Legend. His songs will continue to inspire generations of music lovers.

  • @Galladozchammusamadchammu355
    @Galladozchammusamadchammu355 3 года назад +6

    Gaana lookada Devarige Nannadondu Salaam....miss you Anna😢

    • @veereshkuri3940
      @veereshkuri3940 3 года назад +1

      0099889999999998ikiikiookkl8mko8k8kkok8oo9loo8ok8o88888oooookío8k89olkkllolmommmlkll9llml9kiss kkookook8k8k8llooloo

    • @veereshkuri3940
      @veereshkuri3940 3 года назад

      9lm66,9l

    • @veereshkuri3940
      @veereshkuri3940 3 года назад +1

      Loo(kkkkkkk)lk ok8l9ll989ooooooooookkllokkkkklllllll99kkkk9o9898lkllllllllkklllml999999999late l0kiss
      okk poi
      Lllkll)

    • @veereshkuri3940
      @veereshkuri3940 3 года назад

      K..k8

    • @veereshkuri3940
      @veereshkuri3940 3 года назад

      Lo.l.ll.lo
      9

  • @venkateshsbtsbt3342
    @venkateshsbtsbt3342 4 года назад +14

    😭😭

  • @MrKishorerg
    @MrKishorerg 3 года назад +10

    Happy Birthday sir.. We miss you sir

  • @premaprem1999
    @premaprem1999 4 года назад +5

    Niceeeeee

  • @adisheshavpatiladisheshavp2055
    @adisheshavpatiladisheshavp2055 2 года назад +4

    ಈ ಒಂದು ಎಸ್,ಪಿ, ಬಿ ಎಂದೆಂನುವ ಗಾನ ಕೋಗಿಲೆ ಹಿಂದೂ ಹುಟ್ಟಿರ್ಲಿಲ್ಲ ಮುಂದು ಹುಟ್ಟೋಕು ಸಾಧ್ಯವಿಲ್ಲ.. 🙏🏻🙏🏻

  • @ManasaKmAkshithamanasakmAkshit
    @ManasaKmAkshithamanasakmAkshit 2 года назад +9

    i love song sir

  • @tejasteju-jb4zj
    @tejasteju-jb4zj Год назад +2

    Nimanta singer Elli sigodila

  • @anjinappadeepad568
    @anjinappadeepad568 4 года назад +7

    Weryfin,song

  • @mthippeswamy7906
    @mthippeswamy7906 3 года назад +5

    Thippeswamy M.supersang

  • @manjunathm.v9891
    @manjunathm.v9891 4 года назад +5

    I miss you sir,your songs fabulous

    • @shivannar9650
      @shivannar9650 4 года назад +1

      Mathe hitting banni sir plz

    • @vaniuc2957
      @vaniuc2957 Год назад

      He was a Fabulous singer. matte hutti barali.

  • @futuretech6485
    @futuretech6485 3 года назад +6

    The conversation between god and deva dhootha)
    GOD:AMITAYYA BHOOMI MEDAKU VELLI THIRIGI RAVADANIKI INTHA SEPU
    DEVA DHOOTHA;BHOOMI MEDA KI VELLAKA AKKADI ANDHALANU CHUSI MIMARCHI POYANU,kani akkada prajalu aa andalanu asvadinchakunda evo smart phones anta Andulone nimagnamipoyaru ,aa smart phone lo you tube ane parikaram vundi ,bahu bagunadi Andulo chustu vundaga sp balu PataLU ani thumbnail kanabadindi ,ayina mana daggara vunna gayakula kanna goppa vada ani ,chudakunda pakkaki nettesanu prabhu!
    Kani Chala sarlu EYANA PATALE chupinchadam tho oka sari vindhamu le ani open chesanu,ayana Patalu vinaka mana daggara vunna vallu ayana kali dhooliki kuda panikiraru ani ardha mayyindi!
    God:avuna ayithe naku ayana patanu vinipinchu!
    Deva dhootha: PRABHU! IDUGONDI VINANDI AYANI PATALU (OK GOOGLE PLAY SP BALU SIRS SONGS🎶) GOD;ENTHA VINASOMPUGA VUNDI E GOMTHU .....AA SARSVATHI AMMA GARE Ee GAYAKUDIKI GURUVAA,,,, ANNATU VUNDI ! ITHANU IPPUDU EE KSHANAM MANA DAGARAKI THISUKU RANDI !INTHAKI ITHANI PERU EMITI ?
    DEVA DHOOTHA;SP BALA SUBRAMANIAN GARU🙏🏼
    RIP...........
    (RETURN IF POSSIBLE)
    🙁☹😟😢😭😭😭😭😭

  • @jnanasudheskillstrainingce7821
    @jnanasudheskillstrainingce7821 4 года назад +5

    Dear sir
    You will be aset of my country
    We are proud of you sir

    • @raghua9318
      @raghua9318 4 года назад +3

      @Jnana he is already a priceless asset to our country.

    • @shylajashree
      @shylajashree 2 года назад

      @@raghua9318 and

    • @shylajashree
      @shylajashree 2 года назад

      @@raghua9318 and an uneven the first position

    • @shylajashree
      @shylajashree 2 года назад

      @@raghua9318 and a few others breathe

    • @shylajashree
      @shylajashree 2 года назад

      @@raghua9318 and

  • @ashakc7045
    @ashakc7045 4 года назад +6

    Rip sir 😭

  • @mcg6616
    @mcg6616 3 года назад +8

    🙏😍

    • @rajutd7239
      @rajutd7239 3 года назад +1

      ♥️♥️♥️♥️♥️🙏🙏🙏🙏🙏

  • @maurishkaparkflatowners2488
    @maurishkaparkflatowners2488 2 года назад +1

    Good

  • @annapoornan5910
    @annapoornan5910 4 года назад +6

    Get well soon sir,,,,,

  • @manjunathssv564
    @manjunathssv564 4 года назад +6

    Great sir

  • @keerthichethan5503
    @keerthichethan5503 2 года назад

    ನಮ್ಮ ಕನ್ನಡ ನಮ್ಮ ಹೆಮ್ಮೆ
    #keerthichethaninkannada
    I'm kannada youtuber

  • @prashanthchipraguthi7256
    @prashanthchipraguthi7256 3 года назад +5

    Sangeethadha saathvika rushi

  • @surendrababutr8376
    @surendrababutr8376 2 месяца назад

    ❤❤❤❤❤❤

  • @ushasuraj4412
    @ushasuraj4412 3 года назад +6

    😍😍😍😍

  • @basurajmulagund3776
    @basurajmulagund3776 2 года назад +3

    supar songs

  • @basurajhalagi2853
    @basurajhalagi2853 3 года назад +5

    बहुत आची है

  • @manjunathahhmm9327
    @manjunathahhmm9327 4 года назад +7

    ಇ diss like ಮಾಡೋರ ಮನಸ್ಥಿತಿ ತುಂಬಾ ಕೆಟ್ಟದಾಗಿ ಇರುತ್ತೆ ಅನಿಸುತ್ತೆ.

  • @AnandAnand-bg9gi
    @AnandAnand-bg9gi 2 года назад +60

    Dayvittu yaru kuda dis like madbedi sir Spb avaru ondu Adhbutha avarige namma Kannada Andre thumbane ista so ellaru gowravisona i miss you Spb Appaji nivu matte namma Karnataka dalle hutti banni 😭😭🙏🙏

  • @lakshmiamma301
    @lakshmiamma301 2 года назад +9

    Ringtonapply

  • @shruthishruthi1303
    @shruthishruthi1303 2 года назад

    Sup Sir

  • @akshathapatil6896
    @akshathapatil6896 3 года назад +6

    0:00:00 BHALE BHALE CHANDADHA
    0:05:27 KELISADE KALLUKALLINALI
    0:10:23 EE BHOOMI BANNADA BUGURD
    0:15:15 GEETHANJALI PUSHPANJALI
    0:19:47 BANDALO BANDALO
    0:24:25 O KOGILE NAA
    0:29:19 MUTTHU MUTTHU NEERA HANIYA
    0:34:28 BELLI RATHADALI SURYA THANDA
    0:39:06 MOTHER INDIA
    0:44:12 AKASHADINDA THERINALLI
    0:48:51 NALI NALI NALIVINA VELE
    0:53:39 ETTHANADA MAAMARAVO
    0:58:09 THEREYO MANJINATHEREYA
    1:04:14 NAADA NAADA PREMADANAADA
    1:09:23 MANDAAKINI NANNAAKE NEE