ನಾನು ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದು!!| Janasnehi Yogesh Interview Epi 05 | Heggadde Studio

Поделиться
HTML-код
  • Опубликовано: 26 сен 2024
  • ನಾನು ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದು!!| Janasnehi Yogesh Interview Epi 05 | Heggadde Studio
    ಜನಸ್ನೇಹಿ ನಿರಾಶ್ರಿತರ ಆಶ್ರಮದ ನಿರಾಶ್ರಿತರ ಸಲಹಲು ನಿಮ್ಮ ಸಹಕಾರವು ಬೇಕು... ಸಹಾಯ ಹಸ್ತ ಚಾಚುವ ಮನೋಭಿಲಾಷೆ ಉಳ್ಳವರು ನೇರವಾಗಿ ಈ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿ:
    9686879752, 9071803476
    Google Pay, Phone pay, paytm
    9686879752
    Karnataka Bank
    Name : Janasnehi Charitable Trust (R) (Yogendra)
    Account number : 9082500100444501
    IFSC : KARB0000104
    MICRO CODE: 560052026
    BRANCH: Basaveshwarnagar, West Of Chord Road, Bangalore, 560079
    ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
    ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ
    ಜನಸ್ನೇಹಿ ಯೋಗೇಶ್ 9686879752 | 9071803476
    #Janasnehi_Yogesh #Heggadde_Studio #Janasnehi #Yogesh #Janasnehi_Nirashritara_Ashrama
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 60

  • @appuclmeeru1756
    @appuclmeeru1756 2 года назад +9

    Olle guna sir nimdu🙏

  • @lokeshpoojary6619
    @lokeshpoojary6619 2 года назад +6

    Punyada kelsa madtha idira nimge olled agli god bless you bro
    Jai appu boss

  • @vijayamarla1209
    @vijayamarla1209 4 месяца назад

    Thank you very much brother

  • @pavithrab8778
    @pavithrab8778 2 года назад +6

    God bless you bro..🙏💐😍

  • @hrdil7128
    @hrdil7128 2 года назад +1

    ನಮಸ್ಕಾರ, ಒಳ್ಳೆಯ ದಾಗುತ್ತೆ ...,

  • @jagadishshetty458
    @jagadishshetty458 2 года назад +5

    God bless u dear yogesh

  • @ratnakara.editingka-3646
    @ratnakara.editingka-3646 2 года назад +2

    ನೀವು ಸರ್ ದೇವರು ಯರ್ಯಾಗೋ ಕಾಣಿಕೆ ಕೊಡುತ್ತೇವೆ ನಿಮ್ಮಗೆ ಕೊಡುಬೇಕು ಸರ್ ನಾನು ಸಹಾಯ ಮಾಡುತ್ತೇನೆ ಸರ್

  • @hemaganesh1130
    @hemaganesh1130 2 года назад +2

    Yogesh sir neevu tumba great egina kala dalli tande tayi ne nodkolodillasaitare

  • @bhagyashekar6350
    @bhagyashekar6350 2 года назад +2

    👌🙏🙏🙏🙏♥️

  • @choudammachoudamma7785
    @choudammachoudamma7785 2 года назад +1

    ಒಳ್ಳೆದಾಗಲಿ ಬ್ರೋ ನಿಮ್ಗೆ ದೇವ್ರು ಒಳ್ಳೇದು ಮಾಡ್ಲಿ ನಿಮ್ಗೆ

  • @vijayprasads5118
    @vijayprasads5118 2 года назад +3

    Hat's off sir 🙏🙏🙏🙏

  • @krishnakumari1753
    @krishnakumari1753 Год назад

    ಒಳ್ಳೆ ಮನಸ್ಸು ಪ್ರೇಷನ್ನೊಬ್ಬರಿಗು ಇದೆ ಆದರೆ ಮನಸ್ಸು ಇರಬೇಕಲ್ಲ

  • @sathishs9126
    @sathishs9126 2 года назад +11

    Hats of to you ಯೋಗೀಶ್ sir 🙏🙏

  • @bhagyayg3268
    @bhagyayg3268 Год назад

    There's no words in the dictionary to express your humanity God bless you with good health n long life yogesh

  • @gulabius7903
    @gulabius7903 2 года назад +1

    🙏🙏🙏🙏🙏sir niu super

  • @raghudaskowtal9331
    @raghudaskowtal9331 2 года назад +1

    God bless you sir.

  • @user-eg6gm1uw6u
    @user-eg6gm1uw6u 2 года назад +2

    Ayyo appa nin chennagidre ellarannu nodkothiya adre nin thamasegu kuda sayibahudu antha matra helbedappa thande🙏🙏🙏🙏

  • @ambrishambrish1741
    @ambrishambrish1741 2 года назад

    Namasate Sir

  • @Purushotama-g6f
    @Purushotama-g6f Месяц назад

    Real hero jogi anna❤❤❤❤

  • @HarshithaR-ko4ox
    @HarshithaR-ko4ox 4 месяца назад

    Devata manushya

  • @mouneshaachar6931
    @mouneshaachar6931 2 года назад

    Super Anna ❤️🙏

  • @raviravindra6166
    @raviravindra6166 2 года назад +8

    ನಿನ್ನ ಮಾತೇ ಅರ್ಥ ಆಗ್ತಾ ಇಲ್ಲ.. ಚಂದ ಕೇಳಲ್ಲ ಅಂತ್ಯ, ಹೆಲ್ಪ್ ಮಾಡಿ ಅಂತ್ಯ. ನಾನೇ ಮಾಡ್ತಾ ಇರೋದು ಅಂತ್ಯ..

  • @anjaneyamurthy8723
    @anjaneyamurthy8723 Год назад

    ಐ ಲವ್ ಭೊರು ತಮ್ಮ ಐಲೈಕ್ ಯು

  • @a.v.s.bhubbalikidsgroupkas3241
    @a.v.s.bhubbalikidsgroupkas3241 2 года назад

    Hats up yogish bro...nanu nimge kayile adstu hakteni ok

  • @s.mahadevaswamydeshi5869
    @s.mahadevaswamydeshi5869 2 года назад

    🙏🙏🙏🙏🙏🙏🙏

  • @sundarangs2637
    @sundarangs2637 Год назад

    𝙂𝙤𝙙 𝙗𝙡𝙚𝙨𝙨 𝙮𝙤𝙪 𝙨𝙞𝙧🙏🙏🙏🙏

  • @sharmilakarkera7064
    @sharmilakarkera7064 2 года назад

    god bless u Yogish 🙏🙏🙏🙏🎉🌹🎉🎉🌹🎉🎉👏👏👏👏👏

  • @rajarishi525
    @rajarishi525 2 года назад

    Super Anna

  • @shivuvishnu4737
    @shivuvishnu4737 2 года назад +12

    👍👍👍👍🙏 ಅನ್ನದಾತ

  • @leelavatibm6683
    @leelavatibm6683 Год назад

    Tamma.ninage.makkalua.yeastapa.toraspa

  • @shobhashetty7185
    @shobhashetty7185 2 года назад +1

    🙏🙏🙏🙏🙏👌👌👌👌👌❤

  • @krishnakumari1753
    @krishnakumari1753 Год назад

    ಅವರು ಉಸಿರು ಆಡುತಿರುವಂತಿದೆ ನಡೆದಾಡೋ ದೇವರು

  • @krishnakumari1753
    @krishnakumari1753 Год назад

    ಮನಸಾರೆ ಸಹಾಯ ಬೇಡ ಇಲ್ಲದೆ ಮಾಡುತ್ತೀನಿ ನಂಬಿದರೆ .........
    ...... ಬಿಟ್ಟರೆ............

  • @rakeshgowda5549
    @rakeshgowda5549 2 года назад +2

    Guru halekaladale maadi idodu ididu iga illa agtha ide aste

  • @chinnusinan4296
    @chinnusinan4296 2 года назад +1

    😭😭

  • @sowmyasowmya913
    @sowmyasowmya913 2 года назад

    yogiAnna 🤝🙏💐 good Anna

  • @krishnakumari1753
    @krishnakumari1753 Год назад

    ದೇವಸ್ಥಾನ ಕಟ್ಟಿದರೆ ಹಣ ಬರುತಪ್ಪ

  • @chinnusinan4296
    @chinnusinan4296 2 года назад +1

    S aanna

  • @chinnappav4700
    @chinnappav4700 2 года назад +1

    Muslims community does not have any'Aashram''/rehabilitation centers.
    Hindhus are very very polished.

  • @chinnusinan4296
    @chinnusinan4296 2 года назад +1

    Aa aanna

  • @krishnakumari1753
    @krishnakumari1753 Год назад

    ನಮ್ ಏರಿಯಾದಲ್ಲಿ ೨ಬ್ಬರು ಗಂಡಸರು ಕಳೆದು ಹೋಗಿದ್ದಾರೆ ಅವರು ಬುದ್ಧಿಯಲ್ಲಿ buddimandyadavaru ಒಬ್ಬರು ಮುಸ್ಲಿಮರು ಒಬ್ಬರು ಉತ್ತರಪ್ರದೇಶದ

  • @kumarkummikumar4718
    @kumarkummikumar4718 2 года назад

    Sar.e.duniya.thumba.kettudu.sar.yar.mechbeku.antha.madbedi.konege.devru.mechbeku.anthanu.beda.nim.aathma.sakshine.devru.👃👃👃👃👃👃👃👃👃👃

  • @krishnakumari1753
    @krishnakumari1753 Год назад

    Yavaga bekadaru sayoke e polle kekasa yaake? Nambikeyinda usharagi kelasa madi

  • @kamala1951
    @kamala1951 2 года назад

    appa amma enoomadalillaa annodu bahala tappu. Appa amma avarugalannu naave huduki bandaddu. enthaa kashtadallliyoo nammannu kelasakke haakade nammannu tottiyalli bisaakade saakiddare, salahiddare, belesiddare. Ade bekaadashtu avaru maadiruva sahaaya. Ellaroo mane, bhoomi koduvudakkaaguvudilla. Kottaroo ittukollokke namage taakattirabeku.

  • @shivakumars5257
    @shivakumars5257 2 года назад

    A/C No pl.....

  • @ashacr4291
    @ashacr4291 2 года назад

    Neevu..bidisida...swamy...chitra torisi

  • @reddy4766
    @reddy4766 2 года назад

    God bless you sir

  • @begil8332
    @begil8332 2 года назад +4

    Atleast sarkaara idhaake tumbha spandaisdhre olledho hallu idhre kadle illa Kadle idhre hallu illa

  • @ytcok5646
    @ytcok5646 Год назад

    ಹೆಗ್ಗದ್ದೆ, ದಯವಿಟ್ಟು ಯಾವುದೇ ಕಾರಣಕ್ಕೂ ವಿಡಿಯೋನ ಎರಡು ಮೂರು ಬಾರಿ ಪ್ಲೇ ಮಾಡಬೇಡಿ.

  • @geethrashmi3660
    @geethrashmi3660 2 года назад +1

    🙏🙏 god bless you brother

  • @gayathribk1166
    @gayathribk1166 2 года назад

    Hats of to you SIr, you are God father to all orphans.