ಹಣಕಾಸು ಜ್ಞಾನ ಇಲ್ಲ ಅಂದ್ರೆ ಏನಾಗುತ್ತೆ? | What Is Financial Literacy | Budgeting, Managing | Masth Magaa
HTML-код
- Опубликовано: 5 фев 2025
- Invest in Best Child Educaion Plan & Child Insurance Plan Online
tinyurl.com/ywj...
.
.
.
.
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#FinancialLiteracy #WhatIsFinancialLiteracy #Budgeting #Managing #Payingoffdebts #Credit #Debit #Invest #WhyIsFinancialLiteracyImportant #BenefitsOfFinancialLiteracy #MasthMagaa #AmarPrasad #mutualfunds #creditcard #loan #money #wealth #sharemarket #stockmarket
For Child Plans, click here 👇
tinyurl.com/ywjy472r
A
Send me plans for children's
ಈ ಎಲ್ಲಾ ಸಮಸ್ಯೆಗಳಿಗೆ ಜಿಪುಣನೆ ಉತ್ತರ... 👍. 🤷♂️🤔
Sir ಈ ತರ ಬುದ್ದಿ ನನ್ಗೆ 15ವರ್ಷ ಇಂದೆ ಯಾರಾದ್ರೂ ಹೇಳಿದ್ರೆ ಇವತ್ತು ನಾನು ಲೈಫ್ ಅಲ್ಲಿ ಸೆಟಲ್ ಹಾಗಿರಿತಿದ್ದೆ. ಇವಾಗ ನಾನು ತುಂಬಾ ಕಷ್ಟ ದಲ್ಲಿ ಇದೀನಿ
ಕೋಟಿ ಕೋಟಿ ನಮನಗಳು sir 🙏 🙏🙏🙏🙏 ಅಳು ಬಂತು ನಾವು ಮಾಡಿದ ತಪ್ಪು ನೆನ್ಸ್ಕೊಂಡ್ರೆ.. ಎಷ್ಟು ಚೆನ್ನಾಗಿ ವಿವರಿಸಿದ್ದೀರಿ.... ಧನ್ಯವಾದಗಳು ಸರ್
ನನಗೆ ಈಗ 31 ವರ್ಷ ಮದುವೆ ಆಗಿ ಒಂದು ಮಗು ಕೂಡ ಇದೆ...ನಾನು salesman ಕೆಲಸ ಮಾಡೋದು..ಒಂದು 🚗 ಒಂದು 🏍 ide ಹಾಗೂ recently ಸೈಟ್ ಕೂಡ ತಗೊಂಡೆ😊 SIP Kuda madta idene
Enge?
@@darshan199 STOCK market alli 9 year inda nann payment alli 60% SEP madtidini
Yena sale madthidri
@@badakuSir hege madodu please heli swalpa help aguthe 🙏
Adu hege..
ಸರ್ ಕುಡಿತದಿಂದಲೇ ಇಗಿನ ಜನ ಸಂಸಾರಗಳು ಹಾಳಾಗುತ್ತಿವೆ ಚಟ ಬಿಡಿದೋದು ಹೇಗೆ ತಿಳಿಸಿ 🙏🚩🙏
ಸಾಮಾನ್ಯ ಜನರ ಮನಸ್ಥಿತಿಯನ್ನು ಚೆನ್ನಾಗಿ ಅಥೈ೯ಸಿ ಕೊಂಡಿದ್ದೀರಿ. ನಿಮ್ಮ ಉತ್ತಮ ಮಾಹಿತಿಗೆ ಧನ್ಯವಾದಗಳು.
Salary estu
ಲಕ್ಷ ಸಂಪಾದಿಸಿ ಲಕ್ಷದ ಹತ್ತು ಸಾವಿರ ಖರ್ಚು ಮಾಡುವವರು ಬಡವರು, ಹತ್ತು ರೂ. ಸಂಪಾದಿಸಿ ಒಂದು ರೂ. ಉಳಿಸುವವರು ಸಾಹುಕಾರರು.
ವಾವ್ ಸೂಪರ್
🤣🤣🤣
😂
Tunya
❤❤❤
ಜೀವನಕ್ಕೆ ಅತೀರವಾದ ಮಾಹಿತಿ ನೀಡಿದ್ದೀರಿ sir
ಸರ್ ನೀವು ತುಂಬಾ ಇಷ್ಟ 😊
Tumbha olleya vichara.. 🤝🤝🤝🤝🤝🤝🤝🤝🤝🤝
Nimma knowledge ge nand ondu salam❤
ಈ ಜನರೇಶನ್ ಜನಕ್ಕೆ ಹಂಚಿದ್ದಕ್ಕೆ ಥ್ಯಾಂಕ್ಸ್ ಅಣ್ಣ
Very good topic discussed here👏🏻👏🏻👏🏻👏🏻
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ದನ್ಯವಾದ
ತುಂಬಾ ಒಳ್ಳೆಯ ಮಾಹಿತಿ ಅಮರ sir 🙏.....
ನಮ್ಮ ಆದಾಯಕ್ಕನುಗುಣವಾಗಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಒಂದು ವಿಡಿಯೋ ಮಾಡಿ ಅಮರ್ ಸರ್
Invest in index funds to lower the risk
Don't go with FD
@@avinashdadakichcha2471 ok bro
Aa phone, ee phone,, I phone,, s phone,, 😅😅🎉❤
ಒಳ್ಳೆಯ ಮಾಹಿತಿ ಸರ್,, ಧನ್ಯವಾದಗಳು,,
🫢🫢ಔದು ಸರ್ ಇಗಿನ ಅರ್ದ ಆದಾಯ ಇ ಫೋನ್ ಗಳಗೇ ಹಾಗುತ್ತೆ
❤❤❤❤❤❤❤❤ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ❤❤❤❤
ತುಂಬಾ ಒಳ್ಳೆಯ ಮಾಹಿತಿ ಸರ್🇮🇳
ಅತ್ಯುತ್ತಮ ಮಾಹಿತಿ ಸಾರ್ ನಮಸ್ಕಾರ 🙏
I save my complete salary for investment n i spend interest money for my expenses.....
Wherebdid you invest which is best and safe platform
Sir nimma prathi ondhu videonu sprr agi erutte
Good information sir very congratulations 🎉🎉🎉
Nija nimma mathu nanna manasige natithu sir😊😊
Super massage
12:24 😂😂😂😂🤔🤔 ಗುಡ್ ಇನ್ಫರ್ಮೇಷನ್ ಅಮರ್ ಸರ್ 👍😍💙👉
Financial andakoodle financial freedom app sudheer nenpagtidare 😂
Good content amar sir ❤
Very nice and interesting vedio.thank u so much 🙏
Very helpfully massage nd video sir...thanks Amar sir ❤❤❤ nd masth Maga all team...❤❤❤
Sir nan madodu vyavasaya namage este adaya estte karchu antha erolla ....roga kammi edre Krushi ge kammi karcchu thagolutthe...ange labhanu saha rate mele depend agirutthe
Financial management is very important to a person leave a peace full leaving life 🧘
Sir Valle mahiti 🎉🎉thank you.
𝓢𝓾𝓹𝓮𝓻 𝓲𝓷𝓯𝓸𝓻𝓶𝓪𝓽𝓲𝓸𝓷 𝓼𝓲𝓻....💐💐💐
Sir neevu olle information kodtira🎉
Wonderful msg sir
nanu monthly 30 thousand salry sigutte but month end nalli 100rs iralla sir
Yavaglu trip adu idu antha enjoy madkonde irthini, ee habit change madkolthini sir
Very Good 👍
Super 🙏🙏🙏
ಧನ್ಯವಾದ ಗುರುಗಳೇ🎉
Super sir tq so much excellent speech very usefull tips sir,
Sir sala, baddi, kanthu,resent porsent baddi,edarabagge one information helli
I investment done your support video s last week policy bazaar
I'm watching ur all vedios...
I'm requesting u sr.... Plzzzz
Nebulization for kids....
Next asthama.... Treatment..
It's good.. / bad....
I'm very suffering this.... Fr my kid...
Plz.... I wt 1video....fr this...
Sir nanu 80 percent dudu ulustini 20 percent karch madtini
Gud teps
I am working as police constable. Salary band 3 days Alli Ella Khali agutte sir.... 😢
Good information. Thanks for amar prasad sir 🙏
Nanu heege... Ondh item togoloke hodolu eneno togond bartini.... Baala kharch maadtidini.. Online shopping baari.... Nanu en maadodu
V good explanation useful to all
Thanks 🌹🌹👍👌
Dayavittu intha readymade R&D vicharagala thantege hogi nimma trp kammi maadkobedi. Idu Ella iddu bhartha elladakku thinukaduthiruva appa netta aalakke nethu beeluva vichara. Prathiyondu jeeviya huttu avanu beleda parisara ,hagu manobhava bere bere aagiruva kaarana kelalu maathra sooktha. Jeevanada prathiyondu kshana diffrent agiro kaarana idu practically apply aagode illa. Eegaagale Baiju antha brandagale dikku thappive. Ee thara vicharagalannu heluva saakastu Jana market kalakondiddare. Nimma news reporting superb. Dilute aagbedi. Belitha iri. All the best
ಹೊಳ್ಳೆ ಸಂದೇಶ ಧನ್ಯವಾದಗಳು ಸರ್ 👌👍
ಅದು ಹೊಳ್ಳೆ ಅಲ್ಲಾ ಅಣ್ಣ ಒಳ್ಳೆ ಓಕೆ
Nimadu tumbaa mature content
Good👍 super👌 sar
Sir Corbon credit card bagge heli sir. Navu mahagani timber wood hachchabeku sir.
Super speech sir❤❤
Tq
Sir topic chenagide, kannada padagalanne balasi aga namgu padagala saksharathe baruthe
Yeryy good information
Tq u Amar sir hats off man
Very good information sir tq
Super nanu dudki thap madi evag buddhi kalthiddhini sir
ThanksVideo🎉
Very useful information, especially for youths 🤗
Dear Prasad,
Excellent very good information given by you and is good for youngestres and middle-aged peoples.
Assets, gold purchase maditkondre emergency GE help agutte
Thanks...
Sir ee video nodi naanu ondu investment plan tagonde.
Aadre sir ….. Ee policy bazaar navru nange matte matte call madi tumba andre TUMBA torture madtvre. Naanu tappu madbitte anistide.😢
❤❤❤thank u bri
Sir good speech
Sir investment yalli mate hegee madbeku explain madi sir.
U give best information but pls use subtitles because I can understand little kannada and always I have to use Google translation.
Sir nandu ide kathe dud bindas kaali agutte nillala
Good 👍
ತುಂಬಾ ಹುಷಾರ್ ಹುಷಾರಾಗಿರಿ ನಿಮ್ಮ ಕೈಯಲ್ಲಿದೆ
Tanku sir🙏
Informative!
Hi @MasthMagaa Fin Team and Team please can you make video on PMAY 1st home buyer women benefits. All Banks says that PMAY has stopped but this 2023 financial plan its announced and online application is not open or no option buttons to opt please help on this which many people
❤☝️good message prasad sir 🙏🙏🙏🙏🙏🙏 👍👍
Super msg bro🙏
Eee heyy. Amar Prasad finance pata helodakk shuru madibitrri
Super. Sir
Very nice sir realy good matter
With respected Good information sir 👍 ❤
"Society, the culture in which we live, demands that the student must be oriented towards a job and physical security. This has been the constant pressure of all societies: career first and everything else second; that is, money first and the complex ways of our daily life second." - J Krishnamurti
Supper information amar sir
ದನ್ಯವಾದಗಳು ಸರ್
Please continue sir
Correct
Sir housewife hege savings madbodu tilsi sir plz
Good information sir
ಎಳಿಯಲ್ಲ ಕುಲ್ಲಯಲ್ ಅಂದು starting 5 mins ಬರೆ ಅದು ಅಯ್ತು
Best
No more account gpay Mane uta madkond kadme frds etkondre saku
Super ser
Super
Niu helodella nija sar 🙏
Anna amount yava yava reeti madabahudu anta tilsipaa
1 st view sir 😊😊 super video 👌🏻👌🏻
Thanks
Sir minority scholorships bagge vid madi
Thank you so much, good information