Hidden jewel of village life. So confident and healthy person.. degrees and PhD doesn't teach waste education. Rare to see Agri graduate doing agriculture.
Thanks a lot Sir for interview of the good educated farmer.Though I have small terrace garden now i regret for not owning at least one acre of land where i could full fill my life wish to grow my own veggies and fruits.By his way of natural( free of artificial manure and pesticides.) farming at least in Karnataka our humble farmers starts
After a long long time I myself have been seems very nice interview with a pure genius farmer......thank you once again for your another wonderful episode ❤❤🎉🎉🎉
ಸರ್ ಇಂತ ಮಾಹಿತಿಯನ್ನು ನಮಗೆ ಕೊಟ್ಟಿದ್ದಕ್ಕೆ ನಿಮಗೆ ನನ್ನ ಅನಂತ ಅನಂತ ಕೋಟಿ ಕೃತಜ್ಞತೆಗಳು ಮಲ್ಲೇಶ್ ಕಾಕಾ ಅವರ ಸರಳತೆ ನನಗೆ ತುಂಬಾ ಇಷ್ಟ ಆಯ್ತು
ಸರ್ ಈ ವೀಡಿಯೋ @agribrand ಅಲ್ಲಿ ಇದೆ
Super kska
🤝
ಬದುಕಿನ ಬುತ್ತಿ ಒಂದು ಚಾನೆಲ್ ಮಾತ್ರ ಅಲ್ಲ.ಅದೊಂದು ಮುಂದಿನ ಪೀಳಿಗೆಗೆ ಇತಿಹಾಸ ಸುರಕ್ಷತೆಯ ಅಭಿಯಾನ. Kudos bro. Keep doing.
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಇನ್ನೂ ಮುಂದೆ ಇಂತಹ ವಕ್ತಿಗಳ ಪರಿಚಯದಿಂದ ಎಷ್ಟೋ ಜನರಿಗೆ ದಾರಿದೀಪ ಆಗುತ್ತದೆ 🌹
ಯಣ್ಣ.... ನೀನು ದೇವರೇ ಬಿಡಪ್ಪ...... ಇಂತಹವರನ್ನ ಪರಿಚಯ ಮಾಡಿದ ನಿಮಗೆ ನನ್ನ ನಮಸ್ಕಾರಗಳು....... 👍👍👍💐💐💐 👏👏
ನಿಜಕ್ಕೂ ಇವರೊಬ್ಬ ಕೃಷಿ ಸಂತರು🙏
ಮಲ್ಲೇಶಣ್ಣ.... ನೀವು ಸಾಧಕರಲ್ಲಿ ಒಬ್ಬ ಮಹಾನ್ ಸಾಧಕನಪ್ಪ......❤❤❤🙏🙏🙏
ಇಂತಹ ಮಹಾನ್ ವ್ಯಕ್ತಿಗಳು ಇನ್ನೂ ಇದ್ದಾರೆ ಅನ್ನೋದೇ ಒಂದು ವಿಸ್ಮಯ.ರಾಸಾಯನಿಕ ಯುಗದಲ್ಲಿ ಸಾವಯವ ಕೃಷಿ ಬಗ್ಗೆ ನಿಮ್ಮ ಅದ್ಭುತ ಮಾಹಿತಿ ಕೊಟ್ಟಿದ್ದೀರಾ ಮಲ್ಲೇಶ್ ಅಣ್ಣ.
ಅದ್ಭುತ ಕೃಷಿಕ ನಮ್ಮ ಪುರಾತನ ರೈತರ ಜ್ಞಾನ ಕಲಿ ಕಾಲದಲ್ಲಿ ಹಂಚವ ಜ್ಞಾನ ಯೋಗಿ. 🙏
ಸರ್ ಅದೆಂತಹ ಅದ್ಭುತ ಸಂದರ್ಶನ ಅಲ್ಲವೆ. ತುಂಬಾ ಉಪಯುಕ್ತ ಮಾಹಿತಿ ಸರ್. ಇವರ ಹೊಲಕ್ಕೆ ಖಂಡಿತ ಭೇಟಿ ನೀಡುವ ಮನಸ್ಸಿದೆ ಸರ್. Hatts off to Malleshanna😅
ಈ ರೈತ ತುಂಬಾ ವಿಚಾರವಂತರು, ಜ್ಞಾನಿಗಳು..🎉❤
He is a great farmer, he has taught his son such good values, mainly compassion, u can see the boy handling puppies so lovingly .
ದೂಡ್ಡ ದೊಡ್ಡ ಸಾಹುಕಾರ್ ಹೊಲ ಇದ್ರು ಬೆಂಗಳೂರು peon ಅದರಾ 👌
ಮೂರು, ನಾಲ್ಕು ಎಕ್ಕರೆ ಜಮೀನು ಇದ್ದರು ಪಟ್ಟಣದ ಹೋಟಲಲ್ಲಿ ಟೇಬಲ್ ಸ್ವಚ್ಛ ಮಾಡುತ್ತಾರೆ
Hidden jewel of village life. So confident and healthy person.. degrees and PhD doesn't teach waste education. Rare to see Agri graduate doing agriculture.
🎉❤❤🎉 ಖಂಡಿತ ಇವರ ಮಾತಿನಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಷಯ ತುಂಬಾ ಇದೆ, ಅದ್ಭುತ ❤❤🎉
ರೈತರ ಜೀವನ ಸ್ಟೇಟಸ್ ಅಲ್ಲಿ ನೋಡೋಕೆ ಮಾತ್ರ ಚಂದ ಆದ್ರೆ ಜೀವನ ಅನುಭವಿಸೋದು ತುಂಬಾ ಕಷ್ಟ
👍
Neja sir,edu ellaregu sadyawilla Sir,
@@rajaninanjareddy3739 ಸಾಧ್ಯ ಅದ್ರ ತುಂಬಾ ಕಷ್ಟ ಸಾಧ್ಯ... ವ್ಯವಸಾಯ ಮಾಡಿದವನಿಗೆ ಗೊತ್ತು ಇರುತ್ತೆ ಕಷ್ಟ
ನಿಜವಾದ ಕೃಷಿ ವಿಜ್ಞಾನಿ ಇವರು ನಮ್ಮ ಹೆಮ್ಮೆಯ ಮಲ್ಲೇಶಪ್ಪ
ಅನ್ನ ಬೆಳೆಯುವ ರೈತ ಬೆಳೆದಗಾ ಸಂತೋಷ ವಾಗುತ್ತದೆ ಒಳ್ಳೇದಾಗ್ಲಿ 👍🏻
ಕೃಷಿ ಸಂಶೋಧಕ ಮತ್ತು ಚೆನ್ನಾಗಿ ಪ್ರಬುದ್ಧ ❤
ಆಧುನಿಕ ಕಾಲದಲ್ಲಿ ಝೀರೋ ಬಜೆಟಿನಲ್ಲಿ ಅದ್ಬುತ ವ್ಯವಸಾಯ ಸರ್ 🙏 ನಿಜಕ್ಕೂ ಒಂದು ಅದ್ಬುತ ವ್ಯವಸಾಯ ಕ್ಷೇತ್ರದಲ್ಲಿ ಸಾಧನೆ 🙏🙏🚩🚩✌️✌️ ಧನ್ಯವಾದಗಳು ಸರ್ 🙏🙏
Thanks a lot Sir for interview of the good educated farmer.Though I have small terrace garden now i regret for not owning at least one acre of land where i could full fill my life wish to grow my own veggies and fruits.By his way of natural( free of artificial manure and pesticides.) farming at least in Karnataka our humble farmers starts
ಒಳ್ಳೆ ಹೃದಯಕ್ಕೆ ಒಳ್ಳೆಯದೇ ಆಗುತ್ತೆ 💯✅
ಸರಳ ಜೀವನ ಉಚ್ಛ ವಿಚಾರ........ ❤❤
ಮಲ್ಲೇಶಣ್ಣ ಆದಷ್ಟು ಬೇಗ ಮುಖ್ಯಮಂತ್ರಿಗಳ ಗಮನಕ್ಕೆ ನೀವು ಬರಲೇಬೇಕು.
Wastecm nalayak sidda
ಹೊಟ್ಟೆ ಗೆ ತಣ್ಣೀರು ಬಟ್ಟೆ ಹಾಕಬೇಕಾ...ಬಡವ ಕಾಣದ ರೀತಿಯಲ್ಲಿ ಸ್ವಾವಲಂಬಿ ಜೀವನ ಮಾಡಲು ಬಿಡಿ...
Living God Malleshappaa 🙏🙏🙏🙏🙏.
Thank you so much Sir for introducing an adorable farmer 😊🙏🙏.
Hats off sir, youth should come fwd and take up all this knowledge
❤ ಈ ಸಂದರ್ಶನಕ್ಕೆ
Shri Mallappa Bisirotti is a amazing person. God bless.
ಇದೇ ಸತ್ಯ. ನಾನು ಇದನ್ನ ನನ್ನ ಜೀವನದಲ್ಲಿ ಅನುಸರಿಸುತ್ತೇನೆ. ಅನುಸರಿಸಲು ಹೇಳುತ್ತೇನೆ, ನಿಮ್ಮೆಲ್ಲರಿಗೂ ನಮಸ್ತೆ.
Sar
ದನ್ಯಾವಾದಗಳು.sir ಮಲ್ಲೇಶಣ್ಣ ಧನ್ಯವಾದಗಳು.
Mallesh anna mahiti tumba chennagi kottidakke nimage thank you nanu idanna shuru madtini danyavadagalu nimage
Sir nevuu great farmer and scientist
Real great farmer 🎉
Thaks sir very valuable information 🎉🎉🎉
ಎಂತ ಮಹಾನ್ ವ್ಯಕ್ತಿಯ ಇವರು ಮಲ್ಲೇಶ್ ಕಾಕಾ ಅವರಿಗೆ ಕೋಟಿ ನಮನಗಳು ❤🎉
Thank you Badukina butthi to introduce such a fantastic person . Soo much of knowledge . 🙏🙏
Hatsoff to you malleshappavre nammanta yuvakarige neev e dina maadari aadri
Bhoomige bharavillada manushya, great,
ಎಲ್ಲಾ ಬಾಂಧವರಿಗೂ ಕೂಡಾ ಕೋಟಿ ಕೋಟಿ ನಮನಗಳು❤❤❤❤❤❤❤❤
Thank you so much to this channel and team great job. Thank you Again.
💐🌹🙏ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ 🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏
ಬದುಕಿನ ಬುತ್ತಿ ಈ ಚಾನೆಲ್ ಅನೇಕರಿಗೆ ದಾರಿ ಆಗಲಿ 🙏🙏🙏🙏🙏
After a long long time I myself have been seems very nice interview with a pure genius farmer......thank you once again for your another wonderful episode ❤❤🎉🎉🎉
ಸರ್ ಅವರಲ್ಲಿರುವ ಜ್ನಾನವನ್ನು ಇನ್ನಷ್ಟು ಸಂಚಿಕೆಗಳು ಬರಲಿ ಸರ್ #ಬದುಕಿನ ಬುತ್ತಿಯಲ್ಲಿ...#
❤
ಉತ್ತಮ ಮಾಹಿತಿ ಸರ್ 🤘🏻
ತುಂಬಾ ಆತುರದಿಂದ waiting for ಮಲ್ಲೇಶPUSHPA - 3..🙂🙂🙂
ಅದಕ್ಕೆ irbeku, Bhoomiyannu ತಾಯಿ ಗೆ holisiddare. 🙏🏻👌
God bless you Bradher Jai Kissan Jai Jawan Jai Hindusthan 📗🔰🇮🇳📘📙🔱😍✌👌🌹
ಸಾವಯವ ಗೊಬ್ಬರ ಕಾಂಪೋಸ್ಟ್ ಇದರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
Anna nimanthavare nantha yuva piligege prothsha❤ thank you so much Anna
Very nice garden sir
ದನ್ಯವಾದಗಳು ಮಲೇಶಣ್
Sir thumha oleya mahiti nidithiri sir🙏🙏🙏
ದಯವಿಟ್ಟು ವಿಳಾಸ ಕಳ್ಸಿ ಮತ್ತು pono ಅಚ್ಚಿ 🙏🏽🙏🏽🙏🏽🙏🏽🙏🏽
Valuable information sir🙏🙏💐
Wonderful analysis ❤
Really very nice job sir 👍🙏🌹💐
ಇಂತಹ ವಿಡಿಯೋ ನಾನು ನೋಡಿಲ್ಲ ಅದ್ಭುತ
Good information.
🙏🙏🙏Sir shubhodaya
Ur tallent is very very good bcz you are scientist farmer ❤🎉😅
Maleshappa Raitaagi Proffer iddiri🙏🙏
Great Farmer........
Jai bisi rotti malleshappa and jai badukina buthhi.
Supper sir
Thanks sir
Very good super
Super from raichur
ಸೂಪರ್ ❤❤❤🎉🎉🎉🙏🙏
❤you Agriculture
old Agriculture
Very nice
An inspiring video
Brilliant former 🎉
Kaka ri you shared valuable information 😊❤
ಧನ್ಯವಾದಗಳು 🙏🏻
Super ❤❤❤❤❤
Super sir🙏
ಸೂಪರ್
Super 👍
Malleshapps Year of the interview 2025,and chelur venkatesh sir mist irrigation
Is year of interview 2024,
Good video sir
ಸರ್ ದಯವಿಟ್ಟು ರೈತರ ಹೆಚ್ಚು ವಿಡಿಯೋಗಳನ್ನು ಮಾಡಿ
ತಮ್ಮೆಲ್ಲರ ಪ್ರೋತ್ಸಾಹದಿಂದ ಹೀಗೆ ಮುಂದುವರೆಯಿರಿ
ಭಲೇ ಭಲೇ ಮೆಚ್ಚಿದೆ ಕಣಪ್ಪಾ ಪಟ್ಟಣದಲ್ಲಿ ಕೆಲಸ ಏನಕ್ಕೆ ಮಾಡೋದು ಬೇಸಾಯ ಇದ್ಮೇಲೆ ಸ್ವಲ್ಪ ಬೇಜಾರು ಕಣ್ರಿ
Olle matu super
ಮಾತೆ ಬರದ ಹಾಗೆ ಮಾಹಿತಿಯನ್ನು ನೀಡಿರುವವರು
ಸೂಪರ್ 🙏🙏ಸರ್
Super
Sir ನಾವು ಕೂಡ ಮೆಣಸಿನಕಾಯಿ ಬೆಳಿತೀವಿ ನಮಗೂ ಅಮೇರಿಕಾ ಗೆ ಕಲಿಸಬೇಕು ನಮಗೂ ಮಾಹಿತಿ ಕೊಡಿ
Jabardast vdogolapa ivu❤❤
He is real god man!
Thanks. TO. Buthhy. CHANEL. Manage. MENT. Good. Work
Thanks to you
Real farmer
Hi sir super episode sir
👌🤗
ಸರ್, 🙏🙏🙏🙏🙏
Sir ewara vecharadare adubtha,manaveya mowlyagala saradara🙏🙏🙏,adbutha mantreka,,egalu enthawaru eddara ? Prathe hallegalu asuyenda thumbedave egaa,,enthaha sakastu video barale sir🎉
Wow
Malleshannar ge dhannyawadagalu Sathyawanna helideppa devare
He is mahan human
100 percent
ನಾನು ಗಿಡ ನೆಡುವ ಪದ್ಧತಿ ಇದೇ ತರ ಅದಕ್ಕೆ ಬದುಕುವ ಆಸೆ ಇದ್ದರೆ ನನ್ನ ಮಣ್ಣಿನಲ್ಲಿ ಬದುಕುತ್ತೆ ಇಲ್ಲದಿದ್ದರೆ ಸಾಯುತ್ತೆ ಅಷ್ಟೇ
He is farmer but very intelligent