ಒಳ್ಳೆಯ ಮಾಹಿತಿ, ಪ್ರತಿಯೊಬ್ಬರು ಹೀಗೆ ಯೋಚಿಸಿ ಇಂತಹ ಸರಳ ಉಪಾಯಗಳನ್ನು ಅಳವಡಿಸಿಕೊಂಡರೆ ಸಾಕಷ್ಟು ಹಣ ಉಳಿತಾಯ ಜೊತೆಗೆ LPG ಮೇಲಿನ ಅವಲಂಬನೆ ತಪ್ಪುತ್ತದೆ. ದೇಶ ಇನ್ನೂ ಪ್ರಗತಿ ಕಾಣುತ್ತದೆ . ಧನ್ಯವಾದಗಳು
ಇವರನ್ನು ನೀವು ತುಂಬಾ ದಿನಗಳ ನಂತರ ಭೇಟಿ ಮಾಡಿದಿರಿ ಎಂದು ತೋರುತ್ತದೆ ನನಗೆ. 3-4 ತಿಂಗಳ ಹಿಂದೆ ಇವರಲ್ಲಿ ಹೋಗಿ ಬಂದಿದ್ದೇನೆ. ನಿಜವಾದ ನೇಗಿಲ ಯೋಗಿ.... ತೀರಾ ಸರ್ವೇ ಸಾಮಾನ್ಯ ಮನುಷ್ಯ. ಇಷ್ಟು ಸರಳ ವ್ಯಕ್ತಿ ನಿಜಕ್ಕೂ ಈಗ ತುಂಬಾ ಕಡಿಮೆ. ಇವರ ಏಸಿ ರೇನ್ ಜೆಟ್ ತಂತ್ರಜ್ಞಾನ ಸೂಪರ್..
ಇವರ ಬೇರೆ ವಿಡಿಯೋಗಳು ನೋಡಿದ್ದೇನೆ ಯಾವ ವಿಜ್ಞಾನಿಗಳಿಗೂ ಕಡಿಮೆ ಇಲ್ಲ ಇಂತಹ ತಾಂತ್ರಿಕ ವಿಚ್ಚಾರಗಳು ಹೆಚ್ಚು ರೈತರಿಗೆ ತಲುಪಬೇಕು ನಿಮ್ಮ ಇಬ್ಬರಿಗೂ ಧನ್ಯವಾದಗಳು
🙏🙏
ಅಕ್ಷರಶಃ ಸತ್ಯ
ನನ್ನ ಜೀವಮಾನದಲ್ಲಿ ಇಷ್ಟು ಅಧ್ಬುತವಾಗಿ ವಿವರಣೆ ಕೇಳಿಲ್ಲ ನೋಡಿಲ್ಲ .ನಾನು ಯೂಟ್ಯೂಬ್ನಲ್ಲಿ ಬಹಳ ವೀಡಿಯೊ ನೋಡಿದ್ದೇನೆ ಆದರೆ ಈ ರೈತನ ವೀಡಿಯೊ ತುಂಬಾನೇ ವಿಶೇಷವಾಗಿದೆ.
ನಿಜವಾಗ್ಲೂ ಸರ್ ಇಂತವರು ನೂರಕ್ಕೆ ಒಬ್ಬರು ಸಿಗುತ್ತಾರೆ ಇವರ ವಿವರಣೆ ಅಷ್ಟೇ ಅಲ್ಲ ಇವರ ಆಚಾರ ವಿಚಾರ ರೈತ ಪರ ಕಾಳಜಿ ಸಾಮಾಜಿಕ ಚಿಂತನೆ ಇವರ ಸರಳತೆ ಎಲ್ಲವೂ ಅಧ್ಬುತ
ನೀವು ಉತ್ತಮವಾದ ಮಾಹಿತಿ ನೀಡಿದ್ದೀರಾ ನಿಮಗೆ ಧನ್ಯವಾದಗಳು ದೇವರು ನಿಮಗೆ ಒಳ್ಳೆಯ ಆರೋಗ್ಯ ನೀಡಲಿ
Sir you really approach right person. Very knowledgeable person . Kindly hearted.
❤excellent ideas. real scientist please government support and develop
ಒಳ್ಳೆಯ ಮಾಹಿತಿ, ಪ್ರತಿಯೊಬ್ಬರು ಹೀಗೆ ಯೋಚಿಸಿ ಇಂತಹ ಸರಳ ಉಪಾಯಗಳನ್ನು ಅಳವಡಿಸಿಕೊಂಡರೆ ಸಾಕಷ್ಟು ಹಣ ಉಳಿತಾಯ ಜೊತೆಗೆ LPG ಮೇಲಿನ ಅವಲಂಬನೆ ತಪ್ಪುತ್ತದೆ. ದೇಶ ಇನ್ನೂ ಪ್ರಗತಿ ಕಾಣುತ್ತದೆ . ಧನ್ಯವಾದಗಳು
ಮುಂದಿನ ಭಾನುವಾರ ಬರುತ್ತೇನೆ ಎಂದು ಹೇಳಿದ್ದೆ. ಸ್ವಲ್ಪ ಬದಲಾವಣೆ ನಾನು ಬರುವ ದಿನವನ್ನು ಮತ್ತೆ ತಿಳಿಸುತ್ತೇನೆ. ತಪ್ಪು ತಿಳಿಯಬೇಡಿ
Rangu kasturi avarige danyavadagalu🎉
ಒಳ್ಳೆಯ ಮಾಹಿತಿ ಧನ್ಯವಾದಗಳು
Good going🎉❤
ಒಳ್ಳೆ ಸ್ವಾವಲಂಬಿ ಜೀವನ ತಿಳಿಸಿಕೊಟ್ಟಿದ್ದೀರಿ. ಹೊಲದ ಬಗ್ಗೆ ಆಸಕ್ತಿ ಹೆಚ್ಚಿಸುತ್ತಿದೆ.
The great person..sir..
Great man and great work
Very good information....Thank you RangaKasturi sir and Venkatesh Sir.....
🙏🙏
Very useful information 🎉🎉🎉🎉🎉
ಇವರನ್ನು ನೀವು ತುಂಬಾ ದಿನಗಳ ನಂತರ ಭೇಟಿ ಮಾಡಿದಿರಿ ಎಂದು ತೋರುತ್ತದೆ ನನಗೆ.
3-4 ತಿಂಗಳ ಹಿಂದೆ ಇವರಲ್ಲಿ ಹೋಗಿ ಬಂದಿದ್ದೇನೆ.
ನಿಜವಾದ ನೇಗಿಲ ಯೋಗಿ.... ತೀರಾ ಸರ್ವೇ ಸಾಮಾನ್ಯ ಮನುಷ್ಯ.
ಇಷ್ಟು ಸರಳ ವ್ಯಕ್ತಿ ನಿಜಕ್ಕೂ ಈಗ ತುಂಬಾ ಕಡಿಮೆ.
ಇವರ ಏಸಿ ರೇನ್ ಜೆಟ್ ತಂತ್ರಜ್ಞಾನ ಸೂಪರ್..
ಇವರು ನನಗೆ AC rain jet ಮಾಡುವುದಕ್ಕೂ ಮುಂಚೆಯಿಂದ ಪರಿಚಯ ಸರ್ ಆದರೆ ಅವರಲ್ಲಿಗೆ ಹೋಗಲು ನನಗೆ ಆಗಿಲ್ಲ
ಧನ್ಯವಾದಗಳು ಸರ್ 🙏💐
Super sir
Sir evaru madiruva ac rain jet video madi
❤❤❤
🙏🙏🙏🙏
👌👌👌
👌👌🙏
Thegreatperson
ನಿಮ್ಮ ಫೋನ್ ನಂಬರ್ ಕಳುಹಿಸಿ ಸರ್🎉
👌🙏👌
Sir emmi segani barutta
ಬರುತ್ತೆ ಸರ್
Sir I am from Telangana present Indians face one biggest problem language,you guys have so much knowledge but I couldn't understand properly
Veeranna garu video lo unna namber ki sampradinchandi miku vivaristaru
@@Rangukasturi TQ anna Telugu lo kuda video cheyandi anna please
ಗೊಬ್ಬರ ಬೇಕು ಸರ್.
ಕರೆ ಮಾಡಿ ಸರ್
ಎನ್ ತಲೆ ಗುರು ಈ ಮನುಷ್ಯನದ್ದು
Namgu radi madi kodtira
ಸರ್ ನಡು ಕೊಳೆಯೋ ರೋಗಕ ಪರಿಯರ ಹೇಳಿ
ಯಾವ ಬೆಳೆ ಸರ್
🍅🍅🍅Tomato
ಟಮಾಟೋ
Tricoderma ಬುಡಕ್ಕೆ ಕೊಡಿ
ದಾನ್ಯವಾದಗಳು ಸರ್
Gu
ಇವರ ಲೊಕೇಶನ್ ಕಳಿಸಿ
ಚೋಳೂರು ಗ್ರಾಮ ತಾ. ಗುಬ್ಬಿ ಜಿ. ತುಮಕೂರು
Gudda sir
❤❤❤❤❤
Gudda sir