ಮಿಡಲ್ ಕ್ಲಾಸ್‌ನವ್ರು ಎಡವಿ ಬೀಳೋದೆ ಇಲ್ಲಿ! | 5 Mistakes of Middle Class | Financial, Budget |Masth Magaa
HTML-код
- Опубликовано: 2 окт 2024
- Buy Bajaj Allianz term insurance with 99.04 claim settlement ratio:👇🏼
tinyurl.com/4a...
Compare and Buy Term Insurance Online and get discount upto 10%:👇🏼:
tinyurl.com/3j...
.
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MiddleClassMistakes #MiddleClass #Wedding #GrandMarriage #Photoshoots #Education #EmergencyFund #FinancialPlanning #Asset #Liability #Loans #EMI #Expenses #Budget #Money #Savings #MasthMagaa #AmarPrasad
Buy Bajaj Allianz term insurance with 99.04 claim settlement ratio:👇🏼
tinyurl.com/4a6mefwh
Compare and Buy Term Insurance Online and get discount upto 10%:👇🏼:
tinyurl.com/3jf86pw4
C
Anna...nanu ista Dina middle class anta ankondide..ee video nodida mele gottaytu nanu ..innu Badava anta 😂😂
😂😂😂😂ನಾನು ಅಷ್ಟೆ....
😮😢
🤣🤣
Naanu 😂😂
ಅಮರ್ ಸರ್, ಸ್ಟೇಟ್ ಹಾಗೂ ಸಿಬಿಎಸ್ಈ ಸ್ಕೂಲಿಂಗ್ ಬಗ್ಗೆ ಪ್ಲೀಸ್ ಒಂದು ವಿಡಿಯೋ ಮಾಡಿ, ಇದರ ಬಗ್ಗೆ ಸಾಕಷ್ಟು ಪೋಷಕರಿಗೆ ಗೊಂದಲವಿದೆ,. 🙏🙏
ಮದುವೆಗೆ ನೀವು ಹೇಳಿದ್ದು ನಿಜಕ್ಕೂ ಸತ್ಯವಾದ ವಿಚಾರ
I don't not belongs middle class family. Bcz
Our family annual income is less than 7.5 lakhs so We are poor...bro..😢😅
ಇಸ್ಟ್ ದಿನ ನಾನೂ ಹಾಗೇ ಅಂದ್ಕೊಂಡಿದ್ದೆ 😂
ಇದು ತುಂಬಾ ಅರ್ಥ ಪೂರ್ಣ ವಿಡಿಯೋ 🎉
ಈ ವಿಡಿಯೋ ಮಾಹಿತಿ ತುಂಬಾ ಉಪಯುಕ್ತವಾಗಿದೆ 🎉😊
ಸರ್ ನಿವೂ ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಡುತ್ತೀರಿ ನಿಮಗೆ ಒಳ್ಳೆಯದಾಗಲಿ ಸರ್
ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನನ್ನ ನಮನಗಳು
ಮದುವೆ ಬಗ್ಗೆ ನಿಮ್ಮ ಮಾತು ಸತ್ಯ ಸರ್
True Brother
ಕನ್ನಡ ಕಲಾಭಿಮಾನಿಗಳು ದಯವಿಟ್ಟು ಕನ್ನಡದಲ್ಲಿ ಮೆಸೇಜ್ ಮಾಡಿ ಇಂಗ್ಲಿಷ್ ಕನ್ನಡ ಬೇಡ 🙏💛❤️
💛❤ 😊
ಆಂಗ್ಲ ಕನ್ನಡ ಸರಿ ಅಲ್ಲವ
@@subhaschandrashetty ಇಲ್ಲ ಸರ್ ಸರಿ ಇಲ್ಲ ಮೊದಲ ಪ್ರಾಮುಖ್ಯತೆ ನಮ್ಮ ಕನ್ನಡಕ್ಕೆ ಇರಬೇಕು
But hege type madodu and time save aguttha
Yes, u are correct. We should love Kannada.
Good suggestions thank you amar
ನಾನು ವರ್ಷಕ್ಕೆ 6 ರಿಂದ 8 ಲಕ್ಷ ದುಡಿಯುತ್ತೇನೆ ನನ್ನ ಮದುವೆಗೆ 2 ಲಕ್ಷ ಖರ್ಚು ಮಾಡಿದೆ ಅಷ್ಟೆ 😊
ಅಂತ್ತಾದ ಏನ್ ಮಾಡತ್ತಿಯಾ ಬ್ರೋ 🤔
Nange varshakke correct agi 2 lacks nu barolla nam kathe eno
Very good
super sar
very good kelas kodi nage
Good information
Very very good information to common people, thanks
ಏನು ಇಲ್ಲ. ಇದು Term insurance ಮಾಡಿಸಲು promotion video ಅಷ್ಟೇ.
1000%ನಿಜ ಸರ್ ನಿಮ್ಮ ಮಾತು ♥️🥰
Gubaal Nan magne bari 100 ye lastuu😅
You are absolutely correct my friend
Good msg sir
Yes.sir
Good information sir😊
ನಾನು ಮಾಡಿದ್ದು 2000 ಸಾವಿರ ಲಗ್ನ ಪತ್ರಿಕೆ ಮಾಡಿಸಿದೆ ಆದ್ರೆ ಇನ್ನು 1200 ಉಳಿದಿವೆ
2000 ಜನರಿಗೆ ಊಟದ ವ್ಯವಸ್ಥೆ ಮಾಡಿಸಿದರಾ
@@heavydriver5269 ಹೌದು 3500
Yaudadaru shopuge kodu kadlekai kattakke agutte
@@manojp5792 you are too late
Sold to book Shop
😂
Very good information for people lik us
Very true words ❤
Nanu government office work madodu contact basic employees salary only 10 thousand monthly yenu mododu
Tq u good masseges u are good person in media
ಉತ್ತಮ ಮಾಹಿತಿ ಸರ್ ❤❤❤❤❤❤❤
ನಾವು middle class ನಲ್ಲಿ ಹುಟ್ಟಿರೋಧೆ ಮೊದಲನೆಯ ತಪ್ಪು😢😢
ತಪ್ಪು ಅಲ್ಲಾ ಅದೇ ಜೀವನ ತಂದೆ ತಾಯಿ ಮೇಲೆ ಆರೋಪ ಮಾಡೋದು ಬಿಟ್ಟು ನಾವು ಗಳಿಸಬೇಕು ಅಲ್ವಾ ಸುಮ್ನೆ ಅವ್ರ ಅಸ್ತಿ ಮಾಡಿಲ್ಲ ಅಂತ ಆಸೆ ಪಡೋದ ಯಾಕೆ?
ಆದರೆ most of all ಇರೋದು ನಾವೆ
ನೀವು middle class ನಲ್ಲಿ ಹುಟ್ಟಿದ್ದು ನಿಮ್ ತಪ್ಪಲಾ brother, ನೀವ್ middle class ನಲ್ಲೆ ಸತ್ರೆ ನಿಮ್ ತಪ್ಪು. ಕಹಿ ಸತ್ಯ ಅಲ್ವಾ?.
Middle class agi sayodu tappu...huttiddu alla
Thank you sir 🙏🙏🙏
ಅತ್ಯುತ್ತಮ ಮಾಹಿತಿ
ಮಾಧ್ಯಮ ಲೋಕಕ್ಕೆ ಮೇರು ನೀವು 👌
Tq sir good information God bless you 💐🙏👍
ಇವರ ಪ್ರತಿ ವೀಡೀಯೋ middle class ಬಗ್ಗೆ ಹೇಳುವಾಗ ಕೊನೇಲಿ Term Insurance ಬಗ್ಗೆ ಹೇಳ್ತಾರೆ. But ಇದು waste of money. ಯಾಕೆಂದರೆ ವ್ಯಕ್ತಿ ಸತ್ತಾಗ ಮಾತ್ರ ಈ Amount ಬರುತ್ತೆ. ಅದೇ ದುಡ್ಡನ್ನ ಉಳಿಸಿ ಬೇರೆದಕ್ಕೆ ಬಳಸಬಹುದಲ್ವಾ? ಇವರು indirect ಆಗಿ term insurance company ಗಳಿಗೆ Promote ಮಾಡ್ತಾರೆ.
ಮಧ್ಯಮ ವರ್ಗದ ಸಾರ್ವಜನಿಕರಿಗೆ ಸರಿಯಾದ ಮಾಹಿತಿ, ಧನ್ಯವಾದಗಳು ಸರ್.
Mistakes Of Middle class Video ❌
Term Insurance Policy Video ✔️
😮😂
Amar prasad's point of view ❌
Your point of view ✅
Yes u r right 😂😂😂
He should keep the title as usuag of term insurance not as middle class mistakes
Nice, powerful information
💯
Timely video. Eye opener to many. Thanks Amar Prasad sir. Middle class families have to follow this video in letter and spirit. This is the essence of life.
Jai hind Jai Karnataka Jai shree Ram Jai shree krishna Jai bholenath Jai MODIJI
Lovely. ಬ್ರೋ
Navu Middle Classes alla bidi Badavaru
Well said sir
Hi sir 7lacs earn madoruru middle class alla 2to 3 lack earn madoru middle class
Weight gain bange heli please
The best and much needed
I paid a 10k fee for my 10th standard 😅😅 For BCA, I paid 18k, including exam fees, for 3 years😆
I paid only 1200/- for entire Degree
Repeat madbittidaralla sir ee information na 7 months hindene kottidira
ಅಮರ್ ಪ್ರಸಾದ್ ಸರ್ ನಿಮ್ಮ ನ್ನ ಭೇಟಿ ಆಗಬೇಕು ಅಂತ ಅನ್ನಿಸ್ತಾ ಇದೆ......💐🙏🙏🙏
Yakappa pendrive enadru itidya😂
😅😅😂😂@@ranganathasc9721
🤣🤣
@@ranganathasc9721😂😂
ಸಾಧ್ಯವಿಲ್ಲ ಸಾಧ್ಯವಿಲ್ಲ ಸಾಧ್ಯವಿಲ್ಲ...😔
ನಮ್ಮಂತ ಕಡು ಬಡವರಿಗೂ ಒಂದು ಸಲಹೆ ಮತ್ತು ಮಾಹಿತಿಯನ್ನು ಕೊಡಿ ಅಮರ್ ಸರ್ 🌹🙏🏿🌹
Super
Farmers How to get term insurance
👌👌
Good sir
ನನ್ನ ಹೆಂಡತಿ ಮದುವೆ ಆಗೋದು ಒಂದೇ ಸಾರಿ ಅಲ್ವ so.. ಫೋಟೋ shooting ಮಾಡೋಣ, ಊಟ ede ಮಾಡೋಣ ಅಂತ ಹೇಳಿ ನನ್ನ ಎಲ್ಲಾ amount ಖಾಲಿ ಮಾಡಿದಳು..😢😢😢😢 evaga ಬರೋ ಸ್ಯಾಲರಿ dali ಏನು ಉಳಿದಿಲ್ಲ...😢😢
ನಿಮ್ಮಿಂದ ಒಂದು ಪಾಠ ಕಲಿತಂತಾಯಿತು
ನನಗಿನ್ನೂ ಮದುವೆಯಾಗಿಲ್ಲ!
ಟರ್ನ್ ಇನ್ಸೂರೆನ್ಸ್ 60 ವರ್ಷ ಆದ್ಮೇಲೆ ಬರೋದಾ ಸರ್🎉🎉🎉 40 ಇಯರ್ ಬರಲ್ವಾ
ಸತ್ತ ಮೇಲೆ ಬರುವುದು
Useful video sir
👌👌
Thanks👃👃
ನಾನು ಬಡವ ನನ್ನ ಇಯರ್ಲಿ ಇನ್ಕಮ್ 5,00000, ನೋ ಪ್ರಾಬ್ಲಂ
Nice information sir ❤🎉
Yakappa ooralli offset printers ella saibeka ninge business ilde
ಏನು ಇಲ್ಲ. ಇದು Term insurance ಮಾಡಿಸಲು promotion video ಅಷ್ಟೇ.
ನಮ್ಮ ಕಡೆ ಚಿಕ್ಕ ಮನೆ ಕಟ್ಟಿದ್ದರೆ ಮದುವೆ ಯಾಗಲು ಹೆಣ್ಣು ಕೋಡಲ್ಲ
"Penny saved is Penny earned."
"Saving is wise spending."
But how to earn multiple income is today's trend.
Do Part time job, while studying. Attendance & Practicals ?
💯
4:36 😂
Tips chanagide, adru istu save madidru rich agokagala,
Marriage agde erodrinda economical strong agbodu
Adru onti agi jeevna madi yen use?
Save yaaru maaDi andiddu ? Invest maaaDi.
ಏನು ಇಲ್ಲ. ಇದು Term insurance ಮಾಡಿಸಲು promotion video ಅಷ್ಟೇ.
I am not belongs to middle class I am below poverty line 😂
Life is so hard to earn money
Sir, Thank you so much for your best information
Amar sir delivary boys galu heg amount save madbodu anta video madi please
I was about to take loan for marriage. No i have cancelled.
Online term insurance safe haa sir, I am not so much believe in online so that offline term insurance recommend madii
Beware of scams and cheatings 😮
Good very use full information thank you
Sir make a video on 'ಮದುವೆ ಯಾಕೆ'?
POST LIFE INSURANCE ಬಗ್ಗೆ ಮಾಹಿತಿ ನೀಡಿ sir
Life insurance gottu, postal life insurance gottu, E *post life insurance* yenu 😂😂😂
@@radhikamkarnic19post office gala kadeyinda insurance madthare adu gotthilva nimge 😂😂😂😂
idella sari adre janagala salary jasti agle beku. Companys alli salary hike tumba kadime agtide and expense tumba agide due to inflation. Ene cost cutting madidru basic requirement expense agatta. Amar prasad avare make ond video on how one can increase their earning or salary by working other gig works apart from usual fulltime job or make a video on how one can switch to high paying jobs by learning new skills
ಅದು ಅವರಿಗೆ ಬೇಕಾಗಿಲ್ಲ. ಇವರಿಗೆ Term insurance ಮಾಡಿಸಬೇಕು ಅಷ್ಟೇ
Nimma Vedioes Yake Sound Erode Ella...
Sir Term insurance best or FD / RD is best could you please explain
Insurance is different than FD/RD
Amar sir economy run agbeku andre dudd karch madbeku agle ne yella vargaku kelsa matte jeevna katkolak sadhya
ಇವರು ಎಲ್ಲದರಲ್ಲೂ ಜಿಪುಣತನ ಮಾಡಿ ದುಡ್ಡು ಉಳಿಸಿ term insurance ಮಾಡಿಸಿ ಸಾಯಿರಿ ಅಂತಾರೆ. ಆದರೆ ಸಮಾಜ ನೋಡು ಜಿಪುಣತನ ಮಾಡಿ ದುಡ್ಡು ಕೂಡಿಟ್ಟ ಸಾಯೋವಾಗ ಏನು ಹೊತ್ತುಕೊಂಡು ಹೋದನಾ ಅಂತ ಉಗೀತಾರೆ. ಏನು ಸಾರ್ಥಕ ಜೀವನ
PF information kodi sir
You are great
7 lakhs income ge modlu tax nillse
Already till 7 lakhs no tax..
Choose new regime
Sir agdre badvru ase padode tappa
Nimma mathu 100prsent nija sir niou druv ratee thra mathaddtira
Good 👍
ಮದುವೆಗೆ ಖರ್ಚು ಮಾಡುವವರಲ್ಲಿ ಮೊದಲನೇ ಸ್ಥಾನ ಯಾರದು ಅಮರ್ ಸರ್ 😮
Arab countries
ಅಂಬಾನಿ
government Employees😂😂
ರಾಜಕಾರಣಿಗಳು
Punjabis
So good information sir
Monthly 20000 yearly 240000😢
Cbse school bagge heli anna nanna eibaru cbse odatidare
very true 🥴🥴
Biiti shoke madoke beku
ಸರಿಯಾಗಿ ಅರ್ಥ ಆಗ್ಬೇಕು ಅಂದ್ರೆ, ನಿಮ್ಮ ಆದಾಯ, ನೀವು ಮದುವೆಗೆ ಎಷ್ಟು ಖರ್ಚು ಮಾಡಿದ್ರಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟು ಖರ್ಚು ಮಾಡ್ತಿದ್ದೀರ ಅಂತ ಉದಾಹರಣೆ ನೀಡಿ ಹೇಳಿ
ಏನು ಇಲ್ಲ. ಇದು Term insurance ಮಾಡಿಸಲು promotion video ಅಷ್ಟೇ.
OET EXAM AND ILTS EXAM PLEASE CAN DO ONE vedio
My opinion also same broo, since I enlighten
Life long dudiyodu katthe tara , koneg madve anta ero baro dud ella karch madodu
Middle class don't no power of compounding and don't no about share market ...those who rich and super rich they know
🙄 hagadre nanu very poor anta gothaythu
Dam dam dam dammar 😂😂😂
Sir ತುಂಬ ತುಂಬ ಚೆನ್ನಾಗಿ ದೇ sir plz national computative Exams vidio ಮಾಡಿ🙏🙏🙏🙏
0:35 ಹೌದು ಮರ್ರೆ.. ಮಧ್ಯಮ ವರ್ಗದವರಿಗೆ ಸ್ವಂತ ಮನೆ ಕಟ್ಟುವುದೇ ಒಂದು ಕನಸು. ಕಷ್ಟ😢😢😢
Super 👌
ನಮ್ಮಜನರ ಮೇಲೆ ನೀವು ಇಟ್ಟಿರುವ ಕಾಳಜಿ ಬಗ್ಗೆ ಧನ್ಯವಾದಗಳು ಸರ್
Midalcls maduvele chinna kke ardha karchgirutte
7.5L = 62500p/m
It's not belongs to me😅👋