ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನಾನು ಶುರು ಮಾಡುವಾಗ ಬಹಳ ಕಷ್ಟ ಅಂದು ಕೊಂಡೆ. ಮಗು ಜನಿಸಿದ ಮೇಲೆ ಅವನಿಗೆ ಬೇಕಾಗಿ ಶುರು ಮಾಡಿದೆ. ಈಗ ಅದುವೇ ಸುಲಭ ಜೀವನವಾಗಿದೆ . ಸಂಜೆ 6 ಗಂಟೆ ಮೊದಲು ರಾತ್ರಿ ಊಟ. ಬೇಗ ಮಲಗಿ ಬೇಗ ಎದ್ಧರೆ ಬಹಳಷ್ಟು ಲಾಭ ಇದೆ. ನಾನು 2 ವರುಷ ದಿಂದ ಶುರು ಮಾಡಿದ್ದು. ಈಗ ನನಗೆ ವರ್ಕ್ productivity ಜಾಸ್ತಿ ಆಗಿದೆ. 👌
ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಅಮರ್ ಸರ್ 💐💐🙏🙏🙏 ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿ ಮತ್ತು ನಮ್ ಹತ್ರ reques ಮಾಡಿಕೊಳ್ತೀರೋ ಹಾಗೆ ಅನಿಸ್ತಿದೆ, ನಾನು ಬದಲಾಗ್ತಿದೀನಿ ಸರ್. 💐🙏🙏🙏
I adopted some habits from last 1 month - Early wakeup - Early sleep ( still trying 😂 ) - Reading Bhagvadgeetha - Meditation - Solo Travelling - Less mobile use (expect Masth maga, RUclips class) - Eating healthy Food - I am happy with my salary and work - Spend valuable time with your well wishers But I am trying to get Constistancy 🙌
ಹೌದು ಆಗ್ಲೇ ಇದನ್ನ 90% ಮಾಡ್ತಾ ಇದಿನಿ..... ನಾ ತುಂಬಾ ಜನಕ್ಕೆ ಹೇಳ್ತಾ ಇರ್ತೀನಿ...... ಈ ವಿಡಿಯೋ ವನ್ನು ನನಗೆ ತುಂಬಾ ಬೇಕಾದವರಿಗ್ಗೆಲ್ಲಾ share ಮಾಡಿದೀನಿ ಸರ್...... ಥ್ಯಾಂಕ್ಸ್ good msg.....❤
🙏🙏🙏ನಾನು ಮೊದಲಿಗೆ ಪ್ರತಿಯೊಂದು ನೀವು ತಿಳಿಸಿ ಕೊಟ್ಟ ಸಲಹೆಯನ್ನು ಪಾಲನೆ ಮಾಡುತ್ತ ಇದ್ದೆ sir ಬಿಟ್ಟು ಸುಮಾರು 3 ವರ್ಷ ಆಯಿತು. ಈಗಿನಿಂದ ನಿಜವಾಗಿಯೂ ನನ್ನ ಒಳ್ಳೇದಕ್ಕೆ ನನ್ನ ಏಳಿಗೆಗೆ ಮತ್ತೆ ಈಗಿನಿಂದಲೇ continue ಮಾಡ್ತಿನಿ sir ತುಂಬಾ ತುಂಬಾ ಧನ್ಯವಾದಗಳು 🙏🙏🙏
ನೀವು ಹೇಳುವ ಅಷ್ಟು ಮಾತೂ ಸತ್ಯ ಅಮರ್ ಸಾರ್, ನೀವು ಹೇಳಿದ ವಿಷಯ ಮಾಡುತ್ತಾ ಇದ್ದೇನೆ ಅದರೂ ಸ್ವಲ್ಪ ವ್ಯತ್ಯಾಸ ಇದೆ ಅದನ್ನು ಸರಿಪಡಿಸಿಕೊಳ್ಳಲು ತಮ್ಮ ಮಾತು ಪ್ರೇರಣೆ ಆಗಿದೆ ತುಂಬಾ ತುಂಬಾ ಧನ್ಯವಾದ ಗಳು ಗುರುಗಳೇ
A big thumbs up Amar.. ❤ ಇದೆಲ್ಲ ಗೊತ್ತಿರುವ ವಿಚಾರ. ಆದರೆ ನೀವು ಹೇಳೋ style.. ನೀವು ಹುರಿದುಂಬಿಸೊ ರೀತಿ... ತುಂಬಾ ಚೆನ್ನಾಗಿದೆ. ನಾಳೆ ಇಂದನೇ ಶುರು ಮಾಡ್ತೀನಿ. ಬೇಗ ಏಳೋದನ್ನು.. 🎉👍👍
ಕಂಡಿತಾ ಅಮರ್ ಪ್ರಸಾದ್ sir ನಾನು ಕಳೆದ ಹಲವಾರು ವರ್ಷಗಳಿಂದ ಇದನ್ನು ನನ್ನ ಬದುಕಲ್ಲಿ ಅಳವಡಿಸಿಕೊಂಡು ಅದ್ಬುತ ಪ್ರಯೋಜನ ಪಡೆದಿದ್ದೇನೆ, ಇಂತಹ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು...
ಜನವರಿ 1 ರಿಂದ ಪ್ರಾರಂಭ ಮಾಡಿದೀನಿ ಸರ್ ಬೇಗ ಏಳೋಕೆ, ಖಂಡಿತ ತುಂಬಾ ಬದಲಾವಣೆ ಆಗಿದೆ, ದಿನಾ ಮುಂಜಾನೆ ವ್ಯಾಯಾಮ ಓದು ಧ್ಯಾನ ಎಲ್ಲವನ್ನು ಮಾಡ್ತೀನಿ, ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
ನಮ್ಮ ಫ್ಯಾಮಿಲಿ ನೀವೇ ಹೇಳಿದ ಹಾಗೆ ಮೊದಲಿಂದಲೂ ಈ ಟೈಮ್ ಟೇಬಲ್ ರೂಢಿಸಿಕೊಂಡು ಬಂದಿದ್ದೇವೆ ನನ್ನ ಫ್ಯಾಮಿಲಿ ಆಕ್ಟಿವ್ ಆಗಿದೆ ನೀವು ಹೇಳಿದ್ದನ್ನು ಕೇಳಿ ನನಗೆ ತುಂಬಾ ಖುಷಿಯಾಯಿತು ಬೇರೆಯವರು ನಮ್ಮ ಹಾಗೆ ಇರಲಿ ಎಂದು ಹಾರೈಸುತ್ತೇನೆ
Definitely 💯% correct.early morning wakeup + exercise + meditation is change to turn my life.we cannot believe these once follow few days consistency .
ನಿಮ್ಮ ವಿಚಾರಧಾರೆಗಳು ತುಂಬಾ ಚೆನ್ನಾಗಿವೆ ಇವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜೀವನದಲ್ಲಿ ಒಂದು ಯಶಸ್ಸನ್ನು ಗಳಿಸಬಹುದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆಂತರಿಕ ಮತ್ತು ಬಾಹ್ಯ ಸೌಂದರ್ಯ ಹೆಚ್ಚುತ್ತದೆ ನಾವು ನಮ್ಮ ನಿತ್ಯಜೀವನದಲ್ಲಿ ಇದನ್ನ ಅಳವಡಿಸಿಕೊಂಡಿದ್ದೇವೆ
ಅಮರ್ sir ನಮಸ್ತೆ... ನೀವು ಹೇಳಿದ ಎಲ್ಲ ಅಂಶ ಗಳನ್ನೂ ಕೂಡ ಜನವರಿ 01 2024 ರಿಂದ ಪಾಲಿಸುತ್ತಾ ಬರ್ತಿದಿನಿ... ಈಗ ಒಂದು ಪಾಸಿಟಿವ್ vibes ಬಂದಿದೆ 😊 ನಿಜ ಇದನ್ನ ಪಾಲಿಸ್ತಾ ಇರೋದ್ರಿಂದ ನನ್ನಲ್ಲಿ ನನಗೆ ಬದಲಾವಣೆಯ ಅನುಭವ ಆಗ್ತಾ ಇದೆ... & Iam sure definitely I'll achieve my dream soon... Thank you ಮಸ್ತ್ ಮಗಾ. ಕಾಮ್.❤❤
Thanks for very essential informative video Sir... Same thing was told by my parents. I have adopted this since I was 14 years and follow till today.. Presently I am working as a lecturer and even I motivate my students to follow these basic things in our life.
ಸರ್.ನಾನು ಎರಡು ವರ್ಷ ದ ಹಿಂದೆ ಧನುರ್ಮಾಸದಲ್ಲಿ ಬೆ 5 ಕ್ಕೆ ಎದ್ದು. ೬ ಗಂಟೆಗೆ ಹತ್ತಿರದ ದೇವಸ್ಥಾನ ಕ್ಕೆ ಹೋಗಲು ಆರಂಭಿದೆ. ಇಂದು ಇದು ನನ್ನ ದಿನಚರಿಯಾಗಿದೆ. ತುಂಬಾ ಖುಷಿಯಾಗಿದ್ದೇನೆ
Thank you so much sir 🙏 naavu aagle ee route alli iddeevi nim video innu pusti kottangaaythu sir nimma saamaajika kalakalige🙏🙏🙏 sir please meditation bagge video madi sir
Super ,yes I already started ,morning 4,00 am getup and evening 8,30 go to sleep daily , my body supported me and these time enough to complete my work thank w
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Psk❤
Prayathna chenagide yest bhaga galu baratve e subject mele waiting 😅
Good
This is Devaraj PG
I want join course.
@ಈ ನಮ್ಮ ಜೀವನದಲ್ಲಿ ಸಿಕ್ಕ. ನಮ್ಮ ಜೀವನದ ಒಂದು ಭಾಗ. ಎಲ್ಲ ಅಮರ್ ಸರ್ ಅವರೇ. ಅತ್ಯಮೂಲ್ಯವಾದ ವಜ್ರ ನೀವು ನಮ್ಮ ಜನರೇಷನ್ ಗೆ....🎉🎉❤❤
Namdu same dialogue sir❤
Howdu Anna nivu Yeliddu nijaa Amar Prasad Avaru Namma ❤❤❤❤
Pure Heart person Amar ❤
Correct
True❤❤
ನಾನು ಶುರು ಮಾಡುವಾಗ ಬಹಳ ಕಷ್ಟ ಅಂದು ಕೊಂಡೆ. ಮಗು ಜನಿಸಿದ ಮೇಲೆ ಅವನಿಗೆ ಬೇಕಾಗಿ ಶುರು ಮಾಡಿದೆ. ಈಗ ಅದುವೇ ಸುಲಭ ಜೀವನವಾಗಿದೆ . ಸಂಜೆ 6 ಗಂಟೆ ಮೊದಲು ರಾತ್ರಿ ಊಟ. ಬೇಗ ಮಲಗಿ ಬೇಗ ಎದ್ಧರೆ ಬಹಳಷ್ಟು ಲಾಭ ಇದೆ. ನಾನು 2 ವರುಷ ದಿಂದ ಶುರು ಮಾಡಿದ್ದು. ಈಗ ನನಗೆ ವರ್ಕ್ productivity ಜಾಸ್ತಿ ಆಗಿದೆ. 👌
❤
❤❤
ಸೂಪರ್ ಸರ್ 👌👌🌹🌹🙏🙏👁️👁️
ನಾನು 2021ರಲ್ಲಿ ಶುರು ಮಾಡಿದೆ
ದಿನ 4:30ಗೆ ಎಳುವುದರಿಂದ ವ್ಯಾಯಾಮ. ಓದು. ಗದ್ದೇಕೆಲಸ ಎಲ್ಲದಕ್ಕೂ ಹೆಚ್ಚು ಸಮಯ ಸಿಕ್ಕಿದೆ
🎉ಬೇಗ ನೀವು ಶುರು ಮಾಡಿ
ಜನರ ಮನಸ್ಸಿನೊಳಗೆ ಕ್ಯಾಮರಾ ಬಿಟ್ಟು ಜೂಮ್ ಹಾಕಿ ಅವರ ಮನಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿದ್ದೀರ.👌 ಅದೇ ನಿಮ್ಮ ಯಶಸ್ಸಿಗೆ ಕಾರಣ.👏ಶುಭವಾಗಲಿ🤝
❤
95//' ಜನ ಗಳು ಹೀಗೆ ಇರೋದು😂
ಮಗಾ ನೀನು ಮಸ್ತ್ ಮಗಾ 😍😍
😂😂😂😂
ನಾನು ಡೈಲಿ ಮೆಂಟೈನ್ ಮಾಡುತಿದ್ದೇನೆ ಸರ್ ಯಾಕೆಂದರೆ ನಾವು ಮೊದಲು ಅರೋಗ್ಯವಾಗಿದ್ದರೆ ಏನೆಲ್ಲಾ ಅಚೀವಮೆಂಟ್ ಮಾಡಬಹುದು ಒಳ್ಳೆಯ ವಿಡಿಯೋ ಹಾಕಿದಿರಿ ಸರ್ ಥ್ಯಾಂಕ್ಸ್ 👌🌹
Am 55. Have adopted this healthy lifestyle since I was 20!
Result = not feeling like 55!.
❤❤
❤❤❤❤❤
Great
❤❤❤
ನಾನು ಕಳೆದ ತಿಂಗಳಿನಿಂದ ದಿನ 3km ಓಡುತ್ತಾ ಇದೀನಿ... ಇವಾಗ ಜೀವನದಲ್ಲಿ ತುಂಬಾ ಉತ್ಸಾಹ ಇದೇ.. ಯಾವಾಗ್ಲೂ ಆಕ್ಟಿವ್ ಹಾಗಿ ಇರ್ತೀನಿ.... ತುಂಬಾ ಬದಲಾವಣೆ ಹಾಗಿದೆ..
❤
ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಅಮರ್ ಸರ್ 💐💐🙏🙏🙏
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿ ಮತ್ತು ನಮ್ ಹತ್ರ reques ಮಾಡಿಕೊಳ್ತೀರೋ ಹಾಗೆ ಅನಿಸ್ತಿದೆ, ನಾನು ಬದಲಾಗ್ತಿದೀನಿ ಸರ್. 💐🙏🙏🙏
ನಾನು 10pm ಮಲಗಿ 5Am ge ಏಳ್ತೀನಿ
ನಮಸ್ಕಾರ ಸರ್ ಆಲ್ರೆಡಿ ನಾನು ಎಲ್ಲ ನಿಯಮಗಳನ್ನು ಮತ್ತು ಇದಕ್ಕಿಂತ ಹೆಚ್ಚು ನಿಯಮಗಳನ್ನು ಪಾಲಿಸುತ್ತಿದ್ದೇನೆ ನನ್ನ ಜೀವನ ಅದ್ಭುತವಾಗಿದೆ❤😊
I adopted some habits from last 1 month
- Early wakeup
- Early sleep ( still trying 😂 )
- Reading Bhagvadgeetha
- Meditation
- Solo Travelling
- Less mobile use (expect Masth maga, RUclips class)
- Eating healthy Food
- I am happy with my salary and work
- Spend valuable time with your well wishers
But I am trying to get Constistancy 🙌
Good luck 🤞
ಅಮರ್ ಸರ್ ನೀವು ಸೂಪರ್ ಎಲ್ಲ ತರದ ವಿಷಯದಲ್ಲಿ ಪ್ರವೀನ್ಯಾರು ನಿಮ್ಮಗೆ ನನ್ನ ವಂದನೆಗಳು
ಹೌದು ಆಗ್ಲೇ ಇದನ್ನ 90% ಮಾಡ್ತಾ ಇದಿನಿ..... ನಾ ತುಂಬಾ ಜನಕ್ಕೆ ಹೇಳ್ತಾ ಇರ್ತೀನಿ...... ಈ ವಿಡಿಯೋ ವನ್ನು ನನಗೆ ತುಂಬಾ ಬೇಕಾದವರಿಗ್ಗೆಲ್ಲಾ share ಮಾಡಿದೀನಿ ಸರ್...... ಥ್ಯಾಂಕ್ಸ್ good msg.....❤
ಇಂಥ ಒಳ್ಳೆಯ ವಿಚಾರಗಳನ್ನು ಹೇಳುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
೮ ಗಂಟೆಗೆ ಮಲಗಿ ೫ಗಂಟೆಗೆ ಎದ್ದರೆ, ಇಷ್ಟ ಮಾಡಿದರೆ, ಜೀವನದಲ್ಲಿ ನಿಜವಾಗಲೂ ಏನಾದರೂ ಸಾಧನೆ ಮಾಡೇ ಮಾಡುತ್ತಾರೆ,❤❤❤
It's true
Houdu nidre chennagi aguthe😂
🙏🙏🙏ನಾನು ಮೊದಲಿಗೆ ಪ್ರತಿಯೊಂದು ನೀವು ತಿಳಿಸಿ ಕೊಟ್ಟ ಸಲಹೆಯನ್ನು ಪಾಲನೆ ಮಾಡುತ್ತ ಇದ್ದೆ sir
ಬಿಟ್ಟು ಸುಮಾರು 3 ವರ್ಷ ಆಯಿತು. ಈಗಿನಿಂದ ನಿಜವಾಗಿಯೂ ನನ್ನ ಒಳ್ಳೇದಕ್ಕೆ ನನ್ನ ಏಳಿಗೆಗೆ ಮತ್ತೆ ಈಗಿನಿಂದಲೇ continue ಮಾಡ್ತಿನಿ sir ತುಂಬಾ ತುಂಬಾ ಧನ್ಯವಾದಗಳು 🙏🙏🙏
ಈ ಸಂಚಿಕೆ ವಿಶೇಷವಾಗಿದೆ,ಜನರಿಗೆ ಹೊಸ ವಿಷ್ಯವೇನಲ್ಲ,ನಿಮ್ಮ ಈ ಸಾಮಾಜಿಕ ಕಾಳಜಿಗೆ ಧನ್ಯವಾದಗಳು ಅಮರ್ ಜೀ,ನೋಡುಗರಲ್ಲಿ ಕೆಲವರು
ಜಾಗೃತರಾಗಿ ಬದಲಾಗಬಹುದು,
ಸರ್ ಈ ಮಾಹಿತಿ ನೀಡಿದರೆ ನಿಮ್ಗೆ ಏನ್ ಸಿಗುತ್ತೆ ಗೊತ್ತಿಲ್ಲ but ಒಂದು ಬದಲಾವಣೆ ನಮ್ಮ ಜೀವನದಲ್ಲಿ ಆಗುತ್ತೆ ಸರ್ ಥ್ಯಾಂಕ್ಸ್ 💐
Super super ಮಾತುಗಳು ಅಮರ್ ಪ್ರಸಾದ್, ಎಲ್ಲಾ ಜನರಿಗೆ ಇಂದು ಅತೀ ಅವಶ್ಯಕತೆ ಇದೆ. ಎಲ್ಲ ನಮ್ಮ ಕೈಯಲ್ಲಿ ಇದೆ.
Yes Sir ನಾನು ಕೂಡಾ ಸ್ಮೈಲ್ ಮಾಡುತ್ತಾ ಇದ್ದೇ 😊 Really ನೀವು ಹೇಳಿದ ಪ್ರತಿಯೊಂದು ಮಾತು ಕೂಡಾ ಅಕ್ಷರ ಶಃ ನಿಜ ಜೀವನದಲ್ಲಿ ಬಹಳ ಚೇಂಜ್ ಕಾಣಬಹುದು
ಒಳ್ಳೆ ವಿಷಯ ಸಮಾಜಕ್ಕೆ ತಿಳಿಸಿದ್ದೀರ🙏🙏👍
ನೀವು ಹೇಳುವ ಅಷ್ಟು ಮಾತೂ ಸತ್ಯ ಅಮರ್ ಸಾರ್, ನೀವು ಹೇಳಿದ ವಿಷಯ ಮಾಡುತ್ತಾ ಇದ್ದೇನೆ ಅದರೂ ಸ್ವಲ್ಪ ವ್ಯತ್ಯಾಸ ಇದೆ ಅದನ್ನು ಸರಿಪಡಿಸಿಕೊಳ್ಳಲು ತಮ್ಮ ಮಾತು ಪ್ರೇರಣೆ ಆಗಿದೆ ತುಂಬಾ ತುಂಬಾ ಧನ್ಯವಾದ ಗಳು ಗುರುಗಳೇ
Meditation bagge video madi
ಇದರಲ್ಲಿ 50% ಮಾಡತ್ತಿದಿನಿ ಸರ್ ಒಂದು ತಿಂಗಳದಿಂದ ❤
ಖಂಡಿತ ನೀವೇಳಿದ್ದನ್ನು ಮಾಡುತ್ತೇವೆ ಅಮರ್ ಸರ್,😊
ನಿಮ್ಮ ಮಾತುಗಳು ಖಂಡಿತಾ ನಿಜ, ಶಾಲೆಗಳಿಂದಲೇ ಆರ್ಥಿಕತೆ ಬಗ್ಗೆ ಮಾಹಿತಿ ಶುರು ಮಾಡಬೇಕು.
A big thumbs up Amar.. ❤ ಇದೆಲ್ಲ ಗೊತ್ತಿರುವ ವಿಚಾರ. ಆದರೆ ನೀವು ಹೇಳೋ style.. ನೀವು ಹುರಿದುಂಬಿಸೊ ರೀತಿ... ತುಂಬಾ ಚೆನ್ನಾಗಿದೆ. ನಾಳೆ ಇಂದನೇ ಶುರು ಮಾಡ್ತೀನಿ. ಬೇಗ ಏಳೋದನ್ನು.. 🎉👍👍
ಮನುಷ್ಯನ ಮನಸ್ಥಿತಿ ಅರ್ಥ ಮಾಡಿಕೊಂಡ ಜಗತ್ ಪ್ರಸಿದ್ಧ ವ್ಯಕ್ತಿ ನೀವೇ ಬಾಸು 🙏🙏🙏🙏
Tq for ur healthy suggestions ನಾನು ಇವತ್ತಿಂದ ಜೀವನದಲ್ಲಿ ರೂಡಿಸಿಕೊಳ್ಳುತ್ತೇನೆ ಜೀವನ್ ಪೂರ್ತಿ
I'm already doing.I suggest everyone should follow and live happy life.thank you
ಸರ್ ಜೀವನದ್ದಲ್ಲಿ ಉಪಯುಕ್ತವಧಾ ಪುಸ್ತಕಗಳ ಪಟ್ಟಿ ನೀಡಿ ❤
Yes already started feels good.
Sir nivu helodo 💯 nija nanu nivu helo tarane follow madtini sir tumba olleya anubhava agide nim infermetion ge tq❤
ಕಂಡಿತಾ ಅಮರ್ ಪ್ರಸಾದ್ sir
ನಾನು ಕಳೆದ ಹಲವಾರು ವರ್ಷಗಳಿಂದ ಇದನ್ನು ನನ್ನ ಬದುಕಲ್ಲಿ ಅಳವಡಿಸಿಕೊಂಡು ಅದ್ಬುತ ಪ್ರಯೋಜನ ಪಡೆದಿದ್ದೇನೆ,
ಇಂತಹ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು...
Tq so much bro i accept
@1:32 Bega malagi/ early to bed
@4:02 Bega elabeku/ early rising
@5:44 Pustaka odi/ book reading
@7:12 Vyayama/ exercise
@9:12 Pravasa/ touring
@10:04 Aahara/ food
@12:36 Vishranti/ repose
@14:54 30 days challenge
ನಮಸ್ತೇ ನಿಮ್ಮ ಮಾತುಗಳಿಂದ ನನ್ನ ಜೀವನಕ್ಕೆ ಬಹಳ ಪ್ರೇರಣೆಯಾಗಿದೆ. ನಡಿತಾ ಇರೋರನ್ನ ಓಡುವಹಾಗೆ ಮಾಡುತ್ತಿದೆ ನಿಮ್ಮ ಮಾತುಗಳು. ಜೈ ಎಂ ಎಂ.
ಜನವರಿ 1 ರಿಂದ ಪ್ರಾರಂಭ ಮಾಡಿದೀನಿ ಸರ್ ಬೇಗ ಏಳೋಕೆ, ಖಂಡಿತ ತುಂಬಾ ಬದಲಾವಣೆ ಆಗಿದೆ, ದಿನಾ ಮುಂಜಾನೆ ವ್ಯಾಯಾಮ ಓದು ಧ್ಯಾನ ಎಲ್ಲವನ್ನು ಮಾಡ್ತೀನಿ, ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
Nimma ಸಮಾಜ ಸೇವೆಗೆ ನನ್ನ ಕೋಟಿ ಕೋಟಿ ನಮಸ್ಕಾರ ಸರ್ ❤❤❤❤❤❤❤❤❤❤🙏🙏🙏🙏👌👌👌👌👌👌👌👌👌👌👌👌👌👌🙏🙏👌👌👌🙏🙏🙏🙏🙏🙏🙏🙏🙏love u so much sir tq lot❤❤❤😍😍
ನೀವು ಹೇಳಿದ್ದು ನಾನು ಫಾಲೋ ಮಾಡ್ತಾ ಇದ್ದೀವಿ ಬಹಳ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದ
ಸತ್ಯ ಅಮಿತ್ ಪ್ರಸಾದ್ ನೀವು ನೀಡುವ ಮಾಹಿತಿ ಎಲ್ಲರಿಗೂ ತುಂಬಾ ಉಪಯುಕ್ತವಾದಂಥದು. ನಾನು 15 ವರುಷಗಳಿಂದ ಮಾಡುತಿದ್ದೇನೆ.
ಖಂಡಿತ ನಾನಂತು ಪ್ರತಿ ದಿನ ನೀವು ಹೇಳಿರೋತರನೆ ಮಾಡ್ತಾ ಇದ್ದೀನಿ ಧನ್ಯವಾದಗಳು ಸರ್ ❤️
I am following from 6 mothes , this change my memory power I learnt from sandugur
ನಿಮ್ಮ ಮಾತುಗಳು ಮನಸಿನ ಯಲ್ಲರ ಮನಸಿನ ಅನಿಸಿಕೆ ಅನುಭವ ಆಸೆ...
ಒಳ್ಳೆಯ....ಸಲಹೆಯನ್ನು....ನೀಡಿದ್ದೀರಾ....ನಿಮಗೆ....ಅಭಿನಂದನೆಗಳು
ನಿಮಗೆ ಒಳ್ಳಯದಾಗಲಿ ಅಮರ್ ಸೀರ್
ನಮ್ಮ ಫ್ಯಾಮಿಲಿ ನೀವೇ ಹೇಳಿದ ಹಾಗೆ ಮೊದಲಿಂದಲೂ ಈ ಟೈಮ್ ಟೇಬಲ್ ರೂಢಿಸಿಕೊಂಡು ಬಂದಿದ್ದೇವೆ ನನ್ನ ಫ್ಯಾಮಿಲಿ ಆಕ್ಟಿವ್ ಆಗಿದೆ ನೀವು ಹೇಳಿದ್ದನ್ನು ಕೇಳಿ ನನಗೆ ತುಂಬಾ ಖುಷಿಯಾಯಿತು ಬೇರೆಯವರು ನಮ್ಮ ಹಾಗೆ ಇರಲಿ ಎಂದು ಹಾರೈಸುತ್ತೇನೆ
Yes I practice Evey day.
Small small changes and habits are good turn in life😎👍👍
Definitely 💯% correct.early morning wakeup + exercise + meditation is change to turn my life.we cannot believe these once follow few days consistency .
🎉🎉🎉🎉
Simple video but life changing video.. hats off ❤
ಹಾಯ್ ಸರ್ 🙏
ನಾನು ಈಗ ಒಂದು ವರ್ಷದಿಂದ ರೂಡಿ ಮಾಡಿಕೊಂಡು ಮಾಡ್ತಾ ಇದೀನಿ ಸರ್ 👌ಇವತ್ತು ನೀವು ಕೊಟ್ಟಿರುವ ಮಾಹಿತಿಯಲ್ಲಿ 70% ಅಳವಡಿಸಿಕೊಂಡಿದೀನಿ ಸರ್ 😊ಧನ್ಯವಾದಗಳು ಸರ್ 😊🙏❤️
First bhega Eli friends, ella Tanage sari Agutte life ali. Thanks Amar sir.
ಓಹ್,.ಉಪಯುಕ್ತ ಮಾಹಿತಿಗಳು 😊. ನಿರೂಪಣೆ ಸಹ ವಾಹ್😊.
If anyone wants to be a best news anchor ever in life just keep Amara Prasad as a teacher👌👌
Sir nim explaination 🔥🔥
💯 true niv heltirodu. I am following all these things so tumba active and happy ansutte full day ❤
ನಿಮ್ಮ ವಿಚಾರಧಾರೆಗಳು ತುಂಬಾ ಚೆನ್ನಾಗಿವೆ ಇವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜೀವನದಲ್ಲಿ ಒಂದು ಯಶಸ್ಸನ್ನು ಗಳಿಸಬಹುದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆಂತರಿಕ ಮತ್ತು ಬಾಹ್ಯ ಸೌಂದರ್ಯ ಹೆಚ್ಚುತ್ತದೆ ನಾವು ನಮ್ಮ ನಿತ್ಯಜೀವನದಲ್ಲಿ ಇದನ್ನ ಅಳವಡಿಸಿಕೊಂಡಿದ್ದೇವೆ
wa what a impormation ❤️
sir nivu youtube chanel ittu kondu book odhi helutthira ur grate 🥰
ಹೊಸ ಪಯಣ ಹೊಸ ದಾರಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ನಮ್ಮ ಪ್ರೀತಿಯ ಅಮರ್ ಪ್ರಸಾದ್ ಸರ್ ಗೆ❤
Actually, the most needed information for this generation. ❤ Hats off to Mast Maga
ತುಂಬಾ ಉಪಯುಕ್ತವಾಗಿದೆ ಸಾಮಾಜಿಕ ಕಳಕಳಿ
ಅಮರ್ sir ನಮಸ್ತೆ...
ನೀವು ಹೇಳಿದ ಎಲ್ಲ ಅಂಶ ಗಳನ್ನೂ ಕೂಡ ಜನವರಿ 01 2024 ರಿಂದ ಪಾಲಿಸುತ್ತಾ ಬರ್ತಿದಿನಿ... ಈಗ ಒಂದು ಪಾಸಿಟಿವ್ vibes ಬಂದಿದೆ 😊
ನಿಜ ಇದನ್ನ ಪಾಲಿಸ್ತಾ ಇರೋದ್ರಿಂದ ನನ್ನಲ್ಲಿ ನನಗೆ ಬದಲಾವಣೆಯ ಅನುಭವ ಆಗ್ತಾ ಇದೆ...
& Iam sure definitely I'll achieve my dream soon...
Thank you ಮಸ್ತ್ ಮಗಾ. ಕಾಮ್.❤❤
ನಿಜ ಸರ್ ಅದ್ಭುತವಾದ ಮಾತುಗಳು ನಾನು ಬದಲಾಗುತ್ತೇನೆ❤🎉
ನನ್ನ ಮನಸ್ಸಾಕ್ಷಿಗೆ ತಿಳಿಸಿದ್ದೇನೆ ಇದನ್ನು ನೆರವೇರಿಸಲು ನನಗೆ ನಂಬಿಕೆ ಇದೆ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುತ್ತೇನೆ ಎಂದು ಧನ್ಯವಾದಗಳು
ಸರ್ ತುಂಬಾ ಮಹತ್ವದ ಮಾಹಿತಿಗೆ ತುಂಬಾ ಧನ್ಯವಾದಗಳು 🙏
Thanks for very essential informative video Sir...
Same thing was told by my parents. I have adopted this since I was 14 years and follow till today.. Presently I am working as a lecturer and even I motivate my students to follow these basic things in our life.
ನಾನು ವಿದ್ಯಾರ್ಥಿ ಆಗಿದ್ದು ನಾನು 11 pm ge ನಿಮ್ಮ ಫುಲ್ ನಿವ್ಸ್ ವಿಡಿಯೋ ನೋಡಿ ಮಲಗಿ 4 am ge ಎದ್ದು 6 am ವರೆಗೆ ಓದಿ ಗ್ರೌಂಡ್ ಗೆ ಹೋಗತಿನಿ ಸರ್
Correct Agi helidira bro last alli 😊
I'm already doing it Sir.... Thank you so much for your concern about society ❤
Kaliyugada guru ❤
ತುಂಬಾ ಧನ್ಯವಾದಗಳು ಅಮರ ಸರ್ ನೀವು ಕೊಡುವಂತ ಇನ್ಫಾರ್ಮಶನ್ ಯಾವ ಯುನಿವರ್ಸಿಟಿ ಕೂಡ ಕೊಡಲಿಕ್ಕೆ ಸಾಧ್ಯವಿಲ್ಲ ಸರ್
ಇವತಿಂದ ನಾನು ಖಂಡಿತ ಮಾಡ್ತೀನಿ ❤ಗುಡ್ information ❤love u ಸರ್ ❤️
Super sir really God sir my life style ge love 💕 u sir Stop agide continue madbeku sir kanu theresida devru sir my hero ❤Mr amar sir.
ಧನ್ಯವಾದಗಳು ಬ್ರೋ ಒಳ್ಳೆಯ ವಿಷಯಗಳನ್ನು ನೀಡಿದ್ದಕ್ಕೆ
Amar sir on full josh...very useful content ❤🎉 hats off to his positivity
Very good information. Amar super nivu❤
Very good explanation, thanks dear Amar Prasad
ಸರ್.ನಾನು ಎರಡು ವರ್ಷ ದ ಹಿಂದೆ ಧನುರ್ಮಾಸದಲ್ಲಿ ಬೆ 5 ಕ್ಕೆ ಎದ್ದು. ೬ ಗಂಟೆಗೆ ಹತ್ತಿರದ ದೇವಸ್ಥಾನ ಕ್ಕೆ ಹೋಗಲು ಆರಂಭಿದೆ. ಇಂದು ಇದು ನನ್ನ ದಿನಚರಿಯಾಗಿದೆ. ತುಂಬಾ ಖುಷಿಯಾಗಿದ್ದೇನೆ
ಹೌದು ಸರ್ 100% ಸತ್ಯ , ತುಂಬಾ ಒಳ್ಳೆಯ ನ್ಯೂಸ್ ಇದು . ನಾನು ನನ್ನ ಜೀವನದಲ್ಲಿ ಇದೇ ರೀತಿ ಇದ್ದೀನಿ
ಒಳ್ಳೆಯ ಮಾಹಿತಿ....ಅಮರ್ ಪ್ರಸಾದ್....
Yes I am following this ... feeling really good
ಅಣ್ಣ ನನುಬಿದನ್ನ ಡೈಲಿ ಮಾಡ್ತೀನಿ ತುಂಬಾ changes ಆಗಿದೆ ನಿಜವಾಗ್ಲೂ helpfull information anna ಧನ್ಯವಾದ
Tq so much dear sir tumbaa tumbaa danvadagalu sir ❤️💐
Thank you so much sir 🙏 naavu aagle ee route alli iddeevi nim video innu pusti kottangaaythu sir nimma saamaajika kalakalige🙏🙏🙏 sir please meditation bagge video madi sir
Super ,yes I already started ,morning 4,00 am getup and evening 8,30 go to sleep daily , my body supported me and these time enough to complete my work thank w
Ho mh God 😮nange hellidh thara ithu neevu hellidhu thank you soooooo much sirrrrrr😊😊😊
naNU Saha Nima Rulas Na Already Follow Madhaidini Sir Thank you For your Words
Thank you so much sir super agi helidri nanu try madtini sir thank you so much ❤❤
ತುಂಬಾ ಒಳ್ಳೆಯ ಸಂದೇಶ ಸರ್...❤
ರೈತರು ಏನು ಮಾಡಬೇಕು sir ಹೇಳಲೇ ಇಲ್ಲ ನಾವು ನಿಮ್ಮ ಲಿಸ್ಟಲಿ ಇಲ್ವ? ಬರಿ ಬೆಂಗಳೂರು ಅವರು ಮಾತ್ರಾನಾ?
ಹೇಳಿದಾರೆ ಸರಿಯಾಗಿ ನೋಡಿ
@@rudrgoudapatil5292 ಇಲ್ಲಾ ಕೇಳಿ ಬೇಕಾದರೆ
😂 en ri nivu former bega ne eltare niv 1 gantege field ge hogtrira?
@@sangameshmadival8517😂
Correct nangu kuda hage agta ettu bega malagi nodide. Ega day ful kelasa madavudakke mans barta ede. Tumba enjoy agi edini sir❤❤
Sir .... Thank you so much, I was also teaching my friends, and juniors, l 'm also following thisone 😊😊😊
ನಿಜವಾಗಿಯೂ ನಿವು ದೊಡ್ಡ ಸೂಪರ್ ಅಮರ್ ಸರ್ ಧನ್ಯವಾದಗಳು ನಿಮಗೆ ಇಷ್ಟು ದೊಡ್ಡ ಮಾಹಿತಿ ನೀಡಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು 💛❤🎉🎉
ತುಂಬಾ ಧನ್ಯವಾದಗಳು ಸರ್, ನನ್ನ ಎಲ್ಲಾ ಯೋಗ ಗ್ರೂಪ್ ಗಳಿಗೆ ಈ ಸಂದೇಶ ಉಪಯುಕ್ತ ಆಗಿದೆ, ಮತ್ತೊಮ್ಮೆ ಧನ್ಯವಾದಗಳು ಸರ್
☺😊😇 yes nija ellaru start madi frnds do fit♥
ನೀನು ಮಗಾನೇ ಅಲ್ಲ!!
ಮಸ್ತ್ ಮಗಾ 👌
😂
Thank you very much sir, stay blessed ❤❤
Yes, I will starts from today onwards