ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನಾನು 18 ವರ್ಷಗಳಿಂದ ಬೆಳಗ್ಗೆ 4:00 ಗಂಟೆಗೆ ಏಳ್ತಾ ಇದ್ದೇನೆ...... ಸೂರ್ಯೋದಯವನ್ನು ನೋಡುವುದೇ ಒಂದು ಅದ್ಭುತ.... ಪ್ರಕೃತಿ ಮೈಕೊಡವಿ ಏಳುವುದನ್ನ ನಾವು ಮೊದಲೇ ಎದ್ದು ನೋಡುವುದೇ ಚಂದ... ಬೆಳಿಗ್ಗೆ ಎದ್ದ ಕೂಡಲೇ ಒಂದು ತಂಬಿಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಒಂದು 10 ನಿಮಿಷ ಆ ಕಡೆ ಈ ಕಡೆ ಓಡಾಡಿ ಮಲಬದ್ಧತೆ ಟಾಯ್ಲೆಟ್ ಸಮಸ್ಯೆಗಳು ದೂರಾಗಿ ಫ್ರೆಶ್ ಆಗುತ್ತೆ ಇಡೀ ದಿನ...
ಹ್ ದು ಸರ್ ನೀವು ಹೇಳೋದು ಸತ್ಯ ನಾನು ಬೆಳಗ್ಗೆ ಆರು ಗಂಟೆಗೆ ಏಳುತ್ತೇನೆ ಒಂದು ಲೋಟ ಬಿಸಿ ನೀರು ಕುಡಿಯುತ್ತೇನೆ ನಂತರ ಕೆಲಸಗಳನ್ನು ಮಾಡುತ್ತೇನೆ. ತುಂಬಾ ಆಕ್ಟೀವ್ ಆಗೀ ಇರುತಿನಿ. ಧನ್ಯವಾದ ನಿಮ್ಮ ಸಲಹೆಗೆ. 😊😊. 🎉🎉
ತುಂಬಾ ಉತ್ತಮವಾದ ವಿವರಣೆ ದಿನದ ಬೆಳಗಿನ ಸಮಯದ ಪ್ರಾಮುಖ್ಯತೆಯ ಬಗ್ಗೆ...👏👏 ಮತ್ತು ಉಕ್ಕಿನಂತಹ ಮನೋಭಾವ ಹೊಂದುವುದು ನನ್ನೆಲ್ಲಾ ಸ್ನೇಹಿತರಿಗೆ ತುಂಬಾ ಅವಶ್ಯಕ, ನಾವೆಲ್ಲಾ ನಮ್ಮ ನಮ್ಮ ಗುರಿಗಳನ್ನು ಸಾಧಿಸಲು... ದಯವಿಟ್ಟು ಈ ವಿಷಯದ ಬಗ್ಗೆ ಒಂದು ವಿಡಿಯೋಗಾಗಿ ವಿನಂತಿಸುವೆ.
As you said if you don't follow, it leads to degradation rather than stagnant. 👍🏻 This is my personal experience.. I was doing everything before. But due to some unavoidable circumstances i have to stop my morning routine. But I came to know that it started worsening my health, mental stamina, daily energy level., working capacity,.. You said 100%correct.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
😊
😊😊😊😊😊😊
Q
11
ನಾನು 18 ವರ್ಷಗಳಿಂದ ಬೆಳಗ್ಗೆ 4:00 ಗಂಟೆಗೆ ಏಳ್ತಾ ಇದ್ದೇನೆ...... ಸೂರ್ಯೋದಯವನ್ನು ನೋಡುವುದೇ ಒಂದು ಅದ್ಭುತ.... ಪ್ರಕೃತಿ ಮೈಕೊಡವಿ ಏಳುವುದನ್ನ ನಾವು ಮೊದಲೇ ಎದ್ದು ನೋಡುವುದೇ ಚಂದ... ಬೆಳಿಗ್ಗೆ ಎದ್ದ ಕೂಡಲೇ ಒಂದು ತಂಬಿಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಒಂದು 10 ನಿಮಿಷ ಆ ಕಡೆ ಈ ಕಡೆ ಓಡಾಡಿ ಮಲಬದ್ಧತೆ ಟಾಯ್ಲೆಟ್ ಸಮಸ್ಯೆಗಳು ದೂರಾಗಿ ಫ್ರೆಶ್ ಆಗುತ್ತೆ ಇಡೀ ದಿನ...
What about your tricks.
what is your age now & from which place
ನಾನೂ ಸೂರ್ಯನಾ ನೋಡ್ ಧಲೇ thumba dhinagale , sorry ತಿಂಗಳಿಗಳೆ ಆಗೋಗಿವೇ ...(⛈️🌧️⛈️🌧️⛈️)@@kartikitagi8324
ನನಿಗು ಸೂರ್ಯನ ನೋಡ್ಬೇಕು ಅಂತ ಆಸೆ ಇದೆ ..ಆದ್ರೆ ಯೇನ್ ಮಾಡೋದು ಸೂರ್ಯನಾ ನೋಡ್ಧಲೇ thumba dhinagale , sorry ತುಂಬ ತಿಂಗಳಿಗಳೆ ಆಗೋಗಿವೇ ...(⛈️🌧️⛈️🌧️⛈️)..🙄😳🤦🥶😵💫
@@Gandeeva87ಚಿತ್ರದಲ್ಲಿ ನೋಡಿ ಸಾಕು😛
ಸೋಮವಾರದ ಮೊದಲನೇ ಧನ್ಯವಾದ ನಿಮಗೇ Thanks a lot.❤🙏
ಹ್ ದು ಸರ್ ನೀವು ಹೇಳೋದು ಸತ್ಯ ನಾನು ಬೆಳಗ್ಗೆ ಆರು ಗಂಟೆಗೆ ಏಳುತ್ತೇನೆ ಒಂದು ಲೋಟ ಬಿಸಿ ನೀರು ಕುಡಿಯುತ್ತೇನೆ ನಂತರ ಕೆಲಸಗಳನ್ನು ಮಾಡುತ್ತೇನೆ. ತುಂಬಾ ಆಕ್ಟೀವ್ ಆಗೀ ಇರುತಿನಿ. ಧನ್ಯವಾದ ನಿಮ್ಮ ಸಲಹೆಗೆ. 😊😊. 🎉🎉
ಆಲ್ ರೌಂಡರ್ ಅಮರ್ ಸರ್‌ಗೆ ಶುಭೋದಯ ಮತ್ತು ಉತ್ತಮ ಮಾಹಿತಿಗೆ ಧನ್ಯವಾದಗಳು...
ಭಾರಿ ಒಳ್ಳೆಯ ವಿಡಿಯೋ ಮಾಡಿದ್ದೀರಾ 🤗 ❤
ಚೆನ್ನಾಗಿದೆ. ಎಲ್ಲರಿಗೂ ಒಳ್ಳೆಯದು
ಆಗಲಿ ❤
ಒಳ್ಳೆಯ vedio ಬೆಳಿಗ್ಗೆ ನೋಡಿದೆ ಅಮರ್ ಪ್ರಸಾದ್ ನಿಮಿಗೆ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏♥️
11:46 phone dura edi andru yake nodtiddira bro 😄
ಒಳ್ಳೇದು ನೋಡ್ಲಿಕ್ಕೆ ಬೇಕೇ ಬೇಕು ಅಲ್ವಾ
@@prathampoonacha2984 bro avru heliddu olledu kettadi alla belagge phone sadigidi nodbedi anta
Hii appq😢
@@shrikanth7223😅
Strong mindset ಮಾಡ್ಕೊಳ್ಳೋದ್ರು ಬಗ್ಗೆ ಮಾಹಿತಿ ನೀಡಿ .
Ondelaga
ತುಂಬಾ ಉತ್ತಮವಾದ ವಿವರಣೆ ದಿನದ ಬೆಳಗಿನ ಸಮಯದ ಪ್ರಾಮುಖ್ಯತೆಯ ಬಗ್ಗೆ...👏👏
ಮತ್ತು
ಉಕ್ಕಿನಂತಹ ಮನೋಭಾವ ಹೊಂದುವುದು ನನ್ನೆಲ್ಲಾ ಸ್ನೇಹಿತರಿಗೆ ತುಂಬಾ ಅವಶ್ಯಕ, ನಾವೆಲ್ಲಾ ನಮ್ಮ ನಮ್ಮ ಗುರಿಗಳನ್ನು ಸಾಧಿಸಲು... ದಯವಿಟ್ಟು ಈ ವಿಷಯದ ಬಗ್ಗೆ ಒಂದು ವಿಡಿಯೋಗಾಗಿ ವಿನಂತಿಸುವೆ.
I m following since 2 yrs
U explained very well
@AP
ಒಳ್ಳೆಯ ಮಾಹಿತಿ ಸರ್ ❤❤❤❤❤
Super mahiti sir
ಒಳ್ಳೆಯ ಸಂದೇಶ , ಎಲ್ಲರಿಗೂ ಅಗತ್ಯವಾದ ಶಿಸ್ತಿನ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಧನ್ಯವಾದ ಮಸ್ತ ಮಗ ತಂಡಕ್ಕೆ..🙏
ಸರಳವಾಗಿ, ಬಹಳ ಅರ್ಥ ಪೂರ್ಣ ವಾಗಿ ಹೇಳಿದ್ದೀರಿ..ಇದನ್ನು ಪ್ರಯತ್ನ ಪಟ್ಡು ಸಾಧಿಸುತ್ತೇನೆ..ನಿಮಗೆ ಧನ್ಯವಾದ ಗಳು.
ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಾ ಒಳ್ಳೆ ಮೈಂಡ್ ಸೆಂಟ್ ಬಗ್ಗೆ ತಿಳಿಸಿ ಸರ್
ತುಂಬ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು
ತುಂಬಾ ಒಳ್ಳೇ ಸಲಹೆ ನೀಡಿ ದ್ದೀರಿ..... 👏🙏🤝🙋♂️...... ದಯವಿಟ್ಟು... ಉಕ್ಕಿನಂತಹ ಮೈಂಡ್ ಸೆಟ್ ಬಗ್ಗೆ ಮಾಹಿತಿ ನೀಡಿ 🙏
ಒಳ್ಳೆ ಮಾಹಿತಿ ಕೊಟ್ಟಿದಿರಾ ಸರ್ ಧನ್ಯವಾದಗಳು
ಒಳ್ಳೇ ಪ್ರಯತ್ನ.. ಪ್ರಸ್ತುತಿ..
ಒಳ್ಳೆಯ ಮಾಹಿತಿಗಳು ತುಂಬಾ ಧನ್ಯವಾದಗಳು
ಇಂದಿನ ಜನರೇಷನ್ಗೆ ಒಳ್ಳೇಯ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು ಸರ್ 🙏🌹👏
ತುಂಬಾ ಒಳ್ಳೆ ವಿಡಿಯೋ ಸರ್. ತುಂಬಾನೇ ಧನ್ಯವಾದ ನಿಮ್ಗೆ 🙏
Yes Amar bro,, ukkinantha mindset bagge ondu video Maadi....it's mine and my friends kind request for you....
ಅಮರ್ ಸರ್ ನಮಸ್ಕಾರ
ಕೂದಲು ಉದುರುವಿಕೆಗೆ ಬಗ್ಗೆ ಒಂದು vedio ಮಾಡಿ .ಸರ್
ಚಿಂತೆ ಬಿಡಿ ಗುರು, ಆದುನಿಕ ಯುಗದಲ್ಲಿ ಕೂದಲು ಏನಕ್ಕೂ ಉಪಯೋಗವಿಲ್ಲ, ದೇಹನ ಫಿಟ್ ಆಗಿ ಇಟ್ಟಿಕೊಳ್ಳಿ.
Thyroid ge video madi
ಐ ಲೈಕ್ ಇಟ್ ಅಮರ್ ಸರ್ ಜೈ ಪ್ರಜಾಕಿಯ ವಿಚಾರಗಳು ಬನ್ನಿ ಬದಲಾಗಿ ಬದಲಾಗಿ ಸೋಣ
ಒಳ್ಳೆ ಮಾಹಿತಿ ಸರ್
100%correct
ಬೇಕು sir mindset ಬಗ್ಗೆ ಒಂದು ವೀಡಿಯೊ ಮಾಡಿ
ಆರೋಗ್ಯ ಮುಖ್ಯ
ಇದು ಪ್ರತಿಯೊಬ್ಬರಿಗೂ
ಒಳ್ಳೆಯ ಮಾಹಿತಿ
Really good information ನಮ್ಮೆಲ್ಲರ ಅಮರ್ ಸರ್
ಒಳ್ಳೆಯ ಮಾಹಿತಿ ಇದನ್ನು ಅನುಸರಿದರೆ ನನ್ನ ಅನುಭವದ ಪ್ರಕಾರ ಖಂಡಿತ ನಾನು ಆಕ್ಟಿವ್ ಆಗಿ ಇರ್ತೀನಿ. ಧನ್ಯವಾದಗಳು ಅಮರ್
Super sir egin yuva piligege tumba useful video
ಅದ್ಬುತವಾದ ಮಾತು ನೂರಕ್ಕೆ ನೂರು ಸತ್ಯ ಸರ್ ವಿಶೇಷ ವಿಡಿಯೋ ಇವತ್ತಿನ ಮಕ್ಕಳಿಗಾಗಿ ಮಾಡಿದಂತ ಮ್ಯಾಟರ್ ಏನೇ ಹೇಳಿ ಆಲ್ ರೌಂಡರ್ ಅಮರ್ ಗೇ ಧನ್ಯವಾದಗಳು ಸರ್ 🙏👌🙏👌🙏👌🙏
As you said if you don't follow, it leads to degradation rather than stagnant. 👍🏻
This is my personal experience.. I was doing everything before. But due to some unavoidable circumstances i have to stop my morning routine. But I came to know that it started worsening my health, mental stamina, daily energy level., working capacity,..
You said 100%correct.
Yes sir thanks
ಉಕ್ಕಿನ mindset ಹೊಂದುಉದರ ಬಗ್ಗೆ ವಿಡಿಯೋ ಮಾಡಿ ಸರ್
Read about Swami Vivekananda
Ukkina mindset amele madko first kannada Kali
ಅನೇಕ ಒಳ್ಳೆಯ ವಿಷಯಗಳನ್ನು ಹೇಳಿದ್ದೀರ ಅಮರ್, ಅಭಿನಂದನೆಗಳು.
ಆದರೆ ಭಕ್ತಿ, ಆದ್ಯಾತ್ಮ, ಯೋಗ, ಪ್ರಾಣಾಯಾಮ...ಗಳ ಬಗ್ಗೆಯೂ ಗಮನ ಹರಿಸಬೇಕಿತ್ತು.
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ 💐💐💐💐
I just started same thing from last week and watched this video really got inspired again and going tomorrow with more energy
ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು
ತುಂಬಾ ಒಳ್ಳೆಯ ವಿಡಿಯೋ ಸರ್ ಇದು ❤
ನಮ್ಮ ಲೈಫ್ ಚೇಂಜ್ ಮಾಡುವಂತ ವಿಡಿಯೋ ಇದು 👍❤️
Amar Prasad hats off to you. Amazing information to refresh our minds. Watching your video helps us to be motivated, active & healthy. 🙏😇🤗
TQ very much for your valuable suggestions
Yes strong mindset develop madikolluvudara bagge vedio madi
ಒಳ್ಳೆಯ ಮಾಹಿತಿ ನೀಡಿದಕ್ಕೆ ಧನ್ಯವಾದಗಳು
Strong mind set madkollodara bagge one video madi sir......
ಒಳ್ಳೆಯ ಮಾಹಿತಿ ಸಾರ್ ತಮಗೆ ಧನ್ಯವಾದಗಳು.
❤ super sir lot of thanks very good massage. Plz how to build strong mahind set
ಒಳ್ಳೆ ಸಂದೇಶ ಕೊಟ್ಟಿದ್ದೀರಾ ಸರ್ ಧನ್ಯವಾದಗಳು ✨💖💐
Strong mindset ಬಗ್ಗೆ ಹೇಳಿ ಸರ್
Yeah sir
ಓಕೇ ಅಮರ್, ಒಳ್ಳೆಯ ಸಲಹೆಗಳು👍. ಬೆಳಿಗ್ಗೆ ಬೇಗ ಏಳಬೇಕು, ಮಲಗುವೆ. ಶುಭರಾತ್ರಿ 😊.
ಸೂಪರ್ ಧನ್ಯವಾದಗಳು,,ಸಕಾಲಿಕ
Sir ur great person because janarige olledanna helore kammi dari tappisore hechhu anthadralli eshtu good information kodtira God bless you🙏🎉
Good Video for Youngstars... Must Follow... Life become change...
ಆರೋಗ್ಯವೇ ಭಾಗ್ಯ ನೀವು ತುಂಬಾ ಮುಖ್ಯವಾದ ವಿಚಾರವನ್ನು ತಿಳಿಸಿದ್ದೀರಾ sir ನಿಮ್ಗೆ ಹೃದಪೂರ್ವಕ ಅಭಿನಂದನೆಗಳು😊
Thank you very very much for your noble talks. Already l am foloing this thinly but I am improving this.
❤❤ ಅಸಿಡಿಟಿ ನಿವಾರಿಸಲು ಬೆಳಿಗ್ಗೆ ಎದ್ದು ಬ್ರಶ್ ಮಾಡೋಕ್ಕೆ ಮುಂಚೆ ನಿಂರು ಕುಡಿದರೆ ಅಸಿಡಿಟಿ ನಿವಾರಿಸಬಹುದು. ಸರ್ ನನ್ನ ಅಭಿಪ್ರಾಯ ಇದು. ಧನ್ಯವಾದಗಳು ಸರ್
bealigea beaga yeadi yeala kealsa madbadhu nano tea 7.30 gea kodthine
Yes I needed that strong mind set video
ನಿಮ್ಮ ಮಾತುಗಳು ಸತ್ಯ ಸತ್ಯವನ್ನೇ ಹೇಳುತ್ತೇನೆ ನಾಟಕ ಎದುರು ನೋಡುತ್ತೇನೆ ನಿಮ ನೇರ ನುಡಿಗಳಿಗೆ ಅಭಿನಂದನೆಗಳು
ಬಹಳ ಕಷ್ಟದ ಕೆಲಸ
ಆದರೂ ರೂಢಿ ಮಾಡಿಕೊಳ್ಳುತ್ತೇನೆ bro 🎉🎉🎉🎉
Super super tomba upayoga agide thank you sir
Thanx ಸರ್.
Sir really wonderful messages😊
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
ಈ ವಿಷಯಗಳನ್ನು ನಮ್ಮ ಹಿರಿಯರು ಅಳವಡಿಸಿಕೊಂಡಿರುವುದರಿಂದ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ
Yes sir...we want motivational videos👍
ಅಮರ ಪ್ರಸಾದ ಕೋಟಿ.ಧ್ಯನವಾದ
Super sir...Meditation kuda add maadi sir...meditation mentally peace aagi idutte..
ಉತ್ತಮ ಮಾಹಿತಿ. ❤
Very nice information sir great speech God bless you and your family 🙏🙏🙏❤
ಅಮರ್ ಸರ್ ನಿಮಗೆ ಧನ್ಯವಾದಗಳು ಈ ರೀತಿಯ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ...ಉಕ್ಕಿನಂತ ಮೈಂಡ್ ಸೆಟ್ ಬೆಳೆಸಿಕೊಳ್ಳವ ಬಗ್ಗೆ ಒಂದು ಪ್ರತ್ಯೇಕ ವಿಡಿಯೋ ಬೇಕು...
tq sir thumba chennagi tilisidri tq u so much sir
Really good information 👍
ಮಾಹಿತಿಗಾಗಿ ಧನ್ಯವಾದಗಳು
Sar ಒಳ್ಳೆಯದು ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Thank you sir very goog massage
Very good And very informative video.Thanks a lot
Nice video 🙏🏼🙏🙏🏼
Morning routine is best
Than late night sleeps
In my Practical experience 😊
Very good information for health...
ತುಂಬಾ ಒಳ್ಳೆಯ ಮಾಹಿತಿ ಸರ್ ಥಾಂಕ್ಸ್
ಅಮರ್ ಸರ್ ದಿನದ ದಿನಚರಿಯಲ್ಲಿ ಬೆಳ್ಳಿಗೆ ಏಳುವುದರಿಂದ ಏನು ಲಾಭ ಅಗುತ್ತದೆ ಎಂಬುದನ್ನ ವೀಡಿಯೊ ಮೂಲಕ ತಿಳಿಸಿದ್ದೀರಿ ತಮಗೆ ಧನ್ಯವಾದಗಳು ಹೇಳುತ್ತೇನೆ 🎉🎉
Tumba valle vedio sir tumba 🙏🏻
Thank you Dr Amar Prasad🎉
Good SAJATION thank you
Very good guidance for healthy daily routine.thanks Sir.
Very informative video
TQ so much bro ❤🎉❤🎉❤🎉🎉🎉🎉
U r a real masth Maga. Perfect n true good analyser
Tqu...🎉 Verry good 👍
ಬಹಳ ಒಳ್ಳೆಯ ಮಾಹಿತಿ
Thank you for information about morning activities guide good
Amaranna belagina vandanegalu, thumba olleya informations❤
Super Amar Prasad, please do more and more videos which can change our lives.
Nimma e pramanika vardigi hats up to u sir.
Valuable information given.
Imp things to change life style are said
ಒಳ್ಳೆಯ ಮಾಹಿತಿ ನಮೋ ನಮಃ
Thank for the insightful Video 🎉
ಅದ್ಭುತವಾದ ಮಾಹಿತಿ 💐💐🙏🙏
Very good advice.. I think huberman has the same opinion, I will definitely follow!!
Yes mindset bagge Vedio madi
Thank You So Much For this Most Interesting Episode Sir 😊
ಧನ್ಯವಾದಗಳು ಸರ್ ❤️🙏
ಹೊಳ್ಳೆ ಮಾಹಿತಿ ಸರ್ ಧನ್ಯವಾದಗಳು ❤️💐🙏
Holle is not right that is olle please practice to read and write kannada