ಇದು ಜೀವನವನ್ನೇ ಬದಲಾಯಿಸುತ್ತೆ! | Life Stages Financial Planning (35-45) Term Insurance Health Insurance
HTML-код
- Опубликовано: 6 фев 2025
- Life Stages Financial Planning (25-35): • ಇದು ಜೀವನವನ್ನೇ ಬದಲಾಯಿಸು...
.
.
ಹೆಲ್ತ್ ಹಾಗೂ ಟರ್ಮ್ ಇನ್ಶೂರನ್ಸ್ ಲಿಂಕ್ಸ್ ಇಲ್ಲಿವೆ ನೋಡಿ 👇
ಹೆಲ್ತ್ ಇನ್ಶೂರನ್ಸ್ ಲಿಂಕ್
Choose Best Health Insurance online upto 25% Discount: tinyurl.com/3n...
ಟರ್ಮ್ ಇನ್ಶೂರನ್ಸ್ ಲಿಂಕ್
Buy Term Insurance online upto 10% Discount:-
tinyurl.com/yc...
ಲೈಫ್ ಇನ್ಶೂರನ್ಸ್ ಲಿಂಕ್
Compare and choose Best Life Insurance :- tinyurl.com/3a...
.
.
.
.
Contact For Advertisement in Our Channel
masthads@gmail.com
..............
.
.
.
.
.
.
#HealthInsurance #investment #Money #finance #wealth #debt #creditcard #bankaccount #loan #savings #TermInsurance #Insurance #PolicyHolder #MasthMagaa #AmarPrasad
ಹೆಲ್ತ್ ಹಾಗೂ ಟರ್ಮ್ ಇನ್ಶೂರನ್ಸ್ ಲಿಂಕ್ಸ್ ಇಲ್ಲಿವೆ ನೋಡಿ 👇
ಹೆಲ್ತ್ ಇನ್ಶೂರನ್ಸ್ ಲಿಂಕ್
Choose Best Health Insurance online upto 25% Discount: tinyurl.com/3nsjhh66
ಟರ್ಮ್ ಇನ್ಶೂರನ್ಸ್ ಲಿಂಕ್
Buy Term Insurance online upto 10% Discount:-
tinyurl.com/yc3ha5br
ಲೈಫ್ ಇನ್ಶೂರನ್ಸ್ ಲಿಂಕ್
Compare and choose Best Life Insurance :- tinyurl.com/3a287a4u
😮 ಎಂಎಂ 😅😊
7:37 7:38
Please avoid background music
Sir online journalism course ge seradu date agi hoytha sir pls helli sir ega navu jion agake agalva
Krishnamurthy
ಗ್ರಾಮೀಣ ಪ್ರದೇಶದ ಬಡಕುಟುಂಬದ ರೈತರಿಗೆ 35ರಿಂದ 40 ವಯಸ್ಸಿನ ರೈತ ಕುಟುಂಬಳಿಗೆ ಫೈನಾನ್ಸ್ ಪ್ಲಾನ್ ಗಳ ಬಗ್ಗೆ ತಿಳಿಸಿ ಸರ್ ಮತ್ತು ಒಂದು ವಿಡಿಯೋ ಮಾಡಿ ತಿಳಿಸಿ ಸರ್ ಇದು ನಿಮ್ಮಲ್ಲಿ ನನ್ನ ಕೋರಿಕೆ ಹಲವಾರು ಬಡಕುಟುಂಬಕ್ಕೆ ಇದು ಒಳ್ಳೆಯದಾಗುತ್ತದೆ
ಹೌದ ಸರ್ ಒಂದ ವಿಡೋಯೋ ಮಾಡಿ
Madi sir pls
Howdu raitharige duddu ulisuva bagge mahithi kodi sir
Raitharige hege madidru duddu uliyode ella
Evagina raitharu saalagaaranagi badalagiddare
Yavudakku olle bele ella, thumba male agi haalagutte, ella male barade haalagutte adre yava commitment kuda nillodilla addarinda raitharige heli sir
ಬಹಳ ಉಪಯುಕ್ತ ವಿನಂತಿ
ಮಧ್ಯಮ, ಕೆಳ ಮಧ್ಯಮ, ಹಾಗೂ ಬಡವರ ಬಗ್ಗೆ ನಿಮಗಿರುವ ಕಾಳಜಿಗೆ ಅನಂತಾನಂತ ಅಭಿನಂದನೆಗಳು
ಅವರಿಗಿಂತ ಹೆಚ್ಚು ಕಾಳಜಿ ನಮಗಿರಬೇಕಲ್ವಾ? ಆ ಕಾಳಜಿ ಇರದೆ ಬಿಂದಾಸ್ ಆಗಿ ಖರ್ಚು ಮಾಡ್ತಾ ಇರೋರು ಇನ್ನೂ ತುಂಬಾ ಇದಾರೆ.
❤
ಅಮರ್ ಪ್ರಸಾದ್ ನಮಸ್ಕಾರ ನಿಮಗಿಂತ ಒಳ್ಳೆಯ ಆರ್ಥಿಕ ತಜ್ಞರು ಮತ್ತೊಬ್ಬರಿಲ್ಲ ಏಕೆಂದರೆ ನೀವು ಹೇಳಿದ ಸಲಹೆಗಳನ್ನು ಪಾಲಿಸಿದರೆ ಸಾಕು ಒಳ್ಳೆಯ ಅರ್ಥಿಕವಾಗಿ ಸದೃಢರಾಗಬಹುದು. ಇದೊಂದು ನಿಮ್ಮ ಒಳ್ಳೆಯ ವಿಡಿಯೋಗಳಲ್ಲಿ ಇದು ಒಂದು ಒಳ್ಳೆಯ ವಿಡಿಯೋ ಧನ್ಯವಾದಗಳು ಅಮರ್ ಪ್ರಸಾದ್
ಅಮರ್ ನೀವು ದೊಡ್ಡ ಮರವಾಗಿ ಬೆಳೆಯಬೇಕು .ನಿಮ್ಮಿಂದ ತುಂಬಾ ಜನಕ್ಕೆ ನೆರಳು ಸಿಗುವಂತಾಗಲಿ....
ನಿಜ ಸರ್ ಗಳಿಸಿದ ಹಣ ಹಣವಲ್ಲ..ಉಳಿಸಿದ ಹಣವೇ ಹಣ..❤🎉
ಉಳಿತಾಯ ಮಾಡದಿದ್ರೆ ಉದ್ದಾರ ಆಗಲ್ಲ,ನಿಮ್ಮ ಮಾಹಿತಿ ತುಂಬಾ ಉಪಯೋಗ ಆಗುತ್ತೆ sir, ಉಳಿಸಿ ಉದ್ದಾರ ಆಗಿ ಎನ್ನುವ ಘೋಷ ವಾಕ್ಯ ಆಗಿದೆ.
ಉಳೀಬೇಕಲ್ಲ ?
Personal Life insurance,
term insurance,
health insurance for family and me,
Emergency fund,
Retirement savings,
Children education,
Car loan,
Home loan,
Daily expenses and other expenses...etc.,
To manage all of above, how much we should earn??!!.
From my calculation it is impossible to manage all of the above.. just we can manage family but not able achieve any of the future saving plans..
"THIS IS THE ACTUAL LIFE OF MIDDLE CLASS "😇🤕
ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಿ .. ದಯವಿಟ್ಟು
ಅಮರ್ ಪ್ರಸಾದ್ ಸರ್...ನಿಮ್ಮ ಬಹಳಷ್ಟು videos ನನಗೆ ಇಷ್ಟ, ಯಾವುದೋ ಒಂದೇ topic ಗೆ focus ಮಾಡದೆ ಒಬ್ಬ ಮನುಷ್ಯನ ಎಲ್ಲಾ ಅಗತ್ಯ ಅಂಶಗಳ ಕುರಿತು ಮಾಡಿದ್ದೀರಿ, ಆರೋಗ್ಯ, ಸಾಮಾನ್ಯ ಜ್ಞಾನ, ಫೈನಾನ್ಸ್, ರಾಜಕೀಯ, ಕ್ರೀಡೆ...... ಹೀಗೆ ಮುಂದುವರೆಸಿ ತುಂಬಾ ಉಪಯುಕ್ತ ಮಾಹಿತಿನೀಡುತ್ತೀರಿ. ನೀಡುವ ಶಕ್ತಿ ಆ ದೇವರು ನೀಡಲಿ.
ಅಮರ್ ಸರ್ ನಮಗೆ ೪೮ ವರ್ಷ ಆದರೆ ನಾನು ಎನೂ ಮಾಡಿಲ್ಲ ಎಂಜ್ವ್ ಮಾಡಿದ್ದೆನೆ ಇಗ ಹೆದರೂವ ಅಂಜಿಕೆಯೂ ಇಲ್ಲ ಬಿಡಿ ಮೋದಿಜಿಯವರು ಬಡವರ ಬಂಧು ಹೆಗೆ ಗೊತ್ತಾ ಹೆಲ್ತ ಇನ್ಸೂರೆನ್ಸ ೨ ಲಕ್ಷ ಇದೆ ಅಸ್ಪತ್ರೆಗಲಿಗಾಗಿ ಆಯೂಶ್ಮಾನ್ ಯೊಜನೆ ಕೊಟ್ಟಿದ್ದಾರೆ ನಮ್ಮ ದುಡಿಮೆ ನಮಗೆ ನಮ್ಮ ಮನೆಯ ಖರ್ಚಿಗೆ ಸರಿಯಾಗುತ್ತೆ ಹಿಗಿರುವಾಗ ಯಾಕೆ ಬೇಕು ಚಿಂತೆ ಮಾಡಿ ರೋಗಗಳನ್ನ ಹೆಚ್ಚಿಸುವ ವಿಚಾರ be happy sir thank u very much 🚩🙏🚩
Guru yaako gothilla
Neev yene helidhru suggest maadidhru adhu 100% genuine aagiruthe anno nambike barthadhe
Bere yavdhe chanel avvru yene suggest madidhru 100% nammblikke mansu oppala
Adheno Nimm mele ondhu trust
Eeveu chennagittirli nimmanna
For your dedication 🙏🙏🙏
For saving we should avoid going this things 👇🏻
Stop going malls
Stop shopping online
Stop show off 😂😅 all the best 😊😊
And one more don't be foodie
ಎಲ್ಲಾ ಸರಿ ಸರ್ ಆದರೆ ಸಂಬಳ ಬರಲ್ಲ... ವ್ಯವಸಾಯಮಾಡುವವರಿಗೆ ಉಳಿತಾಯದ ವಿಚಾರದಲ್ಲಿ ಮಾಹಿತಿ ಕೊಡಿ.. 🙏🙏
8:56
9:14
I was a poot G category student. With no reservations, I had to study hard and got into good engg becoming a soft engg. Today I'm earning handsome, I'm 35 and have assets worth 5 Crores, each year I save 1.5 Crores. I have a wonderful family and health. This is for all of my G friends, when it gets tough, tough gets us going, good luck ❤
Super
ನಮಸ್ಕಾರ ದೇವ್ರು
ಸಂಪಾದನೆ 15000 ಸಾಲದ ಇಎಂಐ 27000 ಆಗಿದೆ ಅಷ್ಟೇ ಅಲ್ಲದೆ ಇತರೆ ಖರ್ಚು 10000 ..38 ವರ್ಷ ಆಗೋಗಿದೆ ಸಾಲಕ್ಕೆ ಸಾಲ ಬಡ್ಡಿಗೆ ಬಡ್ಡಿ ಜಾಸ್ತಿ ಆಗ್ತಿದೆ ಇಂತಹ ಪರಿಸ್ಥಿತಿಯಿಂದ ಹೇಗೆ ಬದಲಾಗೋದು ಹೇಳಿ ಸಾರ್
ತುಂಬಾ ಒಳ್ಳೆಯ ಮಾಹಿತಿ. ಸರ್ಕಾರಿ ನೌಕರರ ಉಳಿತಾಯದ ಬಗ್ಗೆಯೂ ಮಾಹಿತಿ ನೀಡಿ ಸಾರ್
Amar sir u r the best informer in our state in all sector ... tq lots ❤
ಸರ್ ನಿಮ್ಮ ವರದಿ ತುಂಬಾ ಉಪಯೋಗವಾಗಿದೆ ಧನ್ಯವಾದಗಳು
Super 💕 News 📰 ge Super likes 👍 Madi
❤❤❤ great sir...
Super 👌👌👌 tunbhaa chennagi helidiraa
ಒಳ್ಳೆ ಮಾಹಿತಿ ಉದ್ಧಾರವಾಗುವುದಕ್ಕೆ
Namste sir 🙏
ಸರ್ ನಾನು ಒಬ್ಬ ವಿದ್ಯಾರ್ಥಿ ನಿಮಗೆ ನಾನು ಕೇಳುವುದು ಒಂದೇ sir, ನಮ್ಮ Small saving money ಮೂಲಕ ಹೇಗೆ ಷೇರು ಮಾರುಕಟ್ಟೆ ಅಥವಾ ಇನ್ನಿತರ ಯಾವುದೇ ರೀತಿಯ economic growth ಮಾಹಿತಿ ನೀಡಿ ಸರ್ ನಮ್ಮಂತ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುವ ರೀತಿಯಲ್ಲಿ ಸರ್ Please 🙏🏼...
ಸಣ್ಣ ಉಳಿತಾಯದೊಂದಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಮತ್ತು ಕ್ರಮೇಣ ಸ್ಟಾಕ್ ಮಾರುಕಟ್ಟೆಯಲ್ಲಿ ಜ್ಞಾನವನ್ನು ಪಡೆದುಕೊಳ್ಳಿ ಮತ್ತು ನಂತರ ಸ್ಟಾಕ್ ಮಾರುಕಟ್ಟೆಯಲ್ಲಿ ಉತ್ತಮ ಮೊತ್ತದೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಿ.
Invest in mutual fund schemes, minimum investment starts 100rs.
@@boregowdag1064 🤝 tq
@@Infonest22 🤝 tq
ಸೂಪರ್ ಕೋಶನ್
Nimma mahithi ista aithu sir nan Use madkothini tnq
ಮದುವೆ ಆದ ಮೇಲೆ ಈ ವಿಡಿಯೋ ಪೂರ್ತಿ ನೋಡ್ತಿನಿ
Hello sir
Real-estate business (agent or broker)
Can you make a episode about it how to start and how to expand contacts
What are the benefits and negetive in it
ಉತ್ತಮ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..
Very very good information sir thank you very much sir 👃
Sir, ನಿಮ್ಮ ಮಾತು ಸರಿ ಬರೀ saving ಮಾಡಿ ಇಷ್ಟೆಲ್ಲಾ ಮಾಡೊದು ಸರಿ ಇರಬಹುದು but multy income hege devolope ಮಾಡ್ಕೊಬೋಹುದು ತಿಳಿಸಿ.
Super sir...I am not planning...
35 to 45 good suggestions
ಹೌದು ನಿಮ್ಮಈ ಮಾಹಿತಿ ತುಂಬಾ ಉಪಯುಕ್ತ
Indian post office ಅಲ್ಲಿ ಇರೊ insurance ಬಗ್ಗೆ ಒಂದು vidio ಮಾಡಿ sir
ಹಾಯ್ ನಮಸ್ಕಾರ ಸರ್ ಶರಿಯಾ ಫಂಡಿಂಗ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಇದು ನನ್ನ ಕಳಕಳಿಯ ವಿನಂತಿ ಸರ್
Beautiful voice sir
Really wonderful information
Dhanyawadagalu 😪 bahala sahayawaitu
Nimma varadi tomba tumba chnnagide ❤👌
adare masidili yalla Muslim pakka nnitu namaz maduttaare nivo torsiddu covid timena picture artha aita???
nammali equality ide Allah mattu quraan nambi Muslim agtare convert rich agodakke alla👍👍👍
Thank you brother for this wonderful information 😊
Purchasing home in urban City is more important than saving
Nice video on saving..
Namaste sir. Nan maga ododralli interest concentration torta illa. so makkala concentration of education bagge tips heli. Nan maga 8th std .
Very good message sir
ಹಲೋ ಸರ್ ನಿರುದ್ಯೋಗಿಗಳಿಗೆ ಬ್ಯಾಂಕ್ಗಳಿಂದ ಬಿಸಿನೆಸ್ ಮಾಡಲು ಮತ್ತು ಸಾಲ ಸೌಲಭ್ಯ ವಿವರ ತಿಳಿಸಿ ❤️🙏
Thank you 🙏 sir
Pls financial advisor bagge video madi.. Yege awrna find out madodu... Nambikasta advisors na hege select madodu... Img Awrge estu amount kodbeku
Pls do a video about cab drivers to save money sir
ಭಾರತ್ AXis ಇನ್ಶ್ಸುರ ಸ್ಸ್ ಬಗ್ಗೆ ತಿಳಿಸಿ
ಸೂಪರ್ information ಸರ್
Supper sir ......,,👋👋🙏
Good information message for Public thank you❤ Dear,Brother 🙌🤠
Good message sir ❤
Good information sir..
ಒಳ್ಳೆಯ ಮಾಹಿತಿ ನೀಡಿದ್ದಿರಿ sir
ಅಣ್ಣ ಗೃಹಲಕ್ಷ್ಮಿ ಅಪ್ಲಿಕೇಶನ್ ಹಾಕೋದು ಹೇಗೆ ಎಂದು ವಿಡಿಯೋ ಮಾಡಿ ದಯವಿಟ್ಟು 🙏🏻🙂🙂
ಪ್ರಮುಖ ಮತ್ತು ಎಚ್ಚರಿಕೆ ಮಾಹಿತಿ
AYYO GURU EVELLA THALE KEDSKOLODYAKE .AGE ADMELE POISON THAGOND SATHOGTINI EROTANKA JAALI HODMELE KAALI BYE
Bro students clg with job yavadara tips kod i, part time job idre heli bro please, tumba help agutte bro
sir in Bangalore so many share market sub brokers and mediators are cheating huge amounts from innocent people please do video about this issue
Very good job bro❤❤❤🎉
Amar sir work from home bagge video madi plz earn madodu helikodi plz
Sar Nanu kuli maduvanu enu madabeku sar heli nanage maduve agide two mak kallu ive sar 37 age
ಟರ್ಮ್ ಇನ್ಶೂರೆನ್ಸ್ ಕ್ಲೇಮ್ ಮಾಡೋ ಪ್ರೊಸೀಜರ್ ಹೇಳಿ ಅಮರ್ ಸರ್
Sir, insurance nalli policy bazar and etc nalli scams iralva.
Yava rithi nambike ittu investment madabahudu.
Namage gotthillade iro hage yestesto terms conditions irutthave allave? 🤔🤔😇
Prathiyobbaru maduvudu duddigagi allave,
Ivugalalli mosa irodillave nijavagi heli please..
Nammantha badavarige mosavagodu beda 😢😭😭
Olleya maahiti neediddiri dhanyavaadagalu sir
Even video wanted for 55 to 65 age group, kindly think ,
Good very useful information thank you sir
Very very very good explanation sir ❤❤❤🙏🙏
ಇಂತಹ ಫೈನಾನ್ಶಿಯಲ್ advice vlogs hecchu ಮಾಡಿ sir
Thank you so much for your best impermation
Instead of savin you may use the the term invest
💯 Superb sir 👏👏👏
Self employed bagge heli sir
Tq
ನಮಸ್ತೆ ಸರ್ ಇನ್ಶೂರೆನ್ಸ್ ಎಲ್ಲಿ ಮಾಡಬೇಕು ಸರ್🙏
Cute information 🎉
Super very nice information Amar. Thank you so much.... 🎉🎉
Very good explanation.
How to save money in farmers. Please video madi amar sir
TQ anna😊
Super sir
PLI ಬಗ್ಗೆ ಮಾಹಿತಿ ಕೊಡಿ
Madve agi magu agide vayassu 30 kelsa illa nim channel alli kelsa Kodi... Journalism alli interest ide...
Really good information sir 👍
ಸರ್ಕಾರಿ ನೌಕರರು ಟರ್ಮ್ ಇನ್ಶೂರೆನ್ಸ್ ಮಾಡಿಸಬಹುದಾ sir
Sir dud ella ide bt hudgi sigtane illa 30 age agide en madbeku solution idre heli...
Sir best idi
Good
Sir , Naavu nimm journalism class ge join aglike yochne maadidde but adu munde use agalla anusutte yaakendare iga AI or robot anchoring barta ide already esto tv anchor gala job hogide😢
Thank u you for your information
Best mucharal funds and app sjeshan nidi sir and best Sher market app all ditels tell me sir 🙏
ಹೊಸದಾಗಿ ಏನಾದರು ಹೇಳಿ ಸರ್
Amar sir ettina hole project bagge video madi please
Anna 500 hindread dudiyo namage hege ulisodu helu anna nanu village huduga
Sir *7-Eleven app* ಬಗ್ಗೆ ಮಾಹಿತಿ ತಿಳಿಸಿಕೊಡಿ...
ಸೂಪರ್ ಮಾಹಿತಿ ಸರ್..
Super SAR
Thanks a lot
Miltray mangala finance plan tilisi
Sir Govt job holder yelli yavatara investment madbeku ondu video madi pls sir...