ಇದು ಜೀವನವನ್ನೇ ಬದಲಾಯಿಸುತ್ತೆ! | Life Stages Financial Planning (25-35) Term Insurance Health Insurance

Поделиться
HTML-код
  • Опубликовано: 30 июн 2023
  • 🔴ಇನ್ಶೂರನ್ಸ್ ಖರೀದಿಸಲು ಲಿಂಕ್ಸ್ ಈ ಕೆಳಗಿನಂತಿವೆ:-👇
    ಎಲ್ಲ ರೀತಿಯ ಫೈನಾನ್ಶಿಯಲ್ ಪ್ಲಾನಿಂಗ್‌ಗಾಗಿ👇
    tinyurl.com/yasupkrd
    ಹೆಲ್ತ್ ಇನ್ಶೂರೆನ್ಸ್‌ಗಾಗಿ - (upto 25% Discount): 👇
    tinyurl.com/2vue6ecc
    ಟರ್ಮ್ ಇನ್ಶೂರನ್ಸ್‌ಗಾಗಿ - (upto 10% Discount):👇
    tinyurl.com/yc7yp24z
    ಲೈಫ್ ಇನ್ಶೂರನ್ಸ್‌ಗಾಗಿ👇
    tinyurl.com/yeynw2vs
    Video Courtesy:
    Video by Monstera: www.pexels.com/video/saving-f...
    Video by Atul Saini: www.pexels.com/video/female-p...
    Video by Social Sudo: www.pexels.com/video/people-h...
    Video by Yan Krukau: www.pexels.com/video/people-w...
    Video by Pavel Danilyuk: www.pexels.com/video/woman-co...
    Video by Monstera: www.pexels.com/video/economy-...
    Video by Tima Miroshnichenko: www.pexels.com/video/a-man-us...
    Video by Parth Patel: www.pexels.com/video/differen...
    Video by Sound On: www.pexels.com/video/footage-...
    Video by Tima Miroshnichenko: www.pexels.com/video/bitcoin-...
    Video by ArtHouse Studio: www.pexels.com/video/graphs-o...
    Video by Pavel Danilyuk: www.pexels.com/video/people-a...
    .
    .
    .
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #HealthInsurance #investment #Money #finance #wealth #debt #creditcard #bankaccount #loan #savings #TermInsurance #Insurance #PolicyHolder #MasthMagaa #AmarPrasad

Комментарии • 235

  • @MasthMagaa
    @MasthMagaa  Год назад +23

    🔴ಇನ್ಶೂರನ್ಸ್ ಖರೀದಿಸಲು ಲಿಂಕ್ಸ್ ಈ ಕೆಳಗಿನಂತಿವೆ:-👇
    ಎಲ್ಲ ರೀತಿಯ ಫೈನಾನ್ಶಿಯಲ್ ಪ್ಲಾನಿಂಗ್‌ಗಾಗಿ👇
    tinyurl.com/yasupkrd
    ಹೆಲ್ತ್ ಇನ್ಶೂರನ್ಸ್‌ಗಾಗಿ - (upto 25% Discount): 👇
    tinyurl.com/2vue6ecc
    ಟರ್ಮ್ ಇನ್ಶೂರನ್ಸ್‌ಗಾಗಿ - (upto 10% Discount):👇
    tinyurl.com/yc7yp24z
    ಲೈಫ್ ಇನ್ಶೂರನ್ಸ್‌ಗಾಗಿ👇
    tinyurl.com/yeynw2vs

    • @basavarajasn7277
      @basavarajasn7277 Год назад

      Please avoid background music 🙏

    • @nandinandi5288
      @nandinandi5288 Год назад

      Pata seca obba vyakti mele video madi

    • @Motivational18956
      @Motivational18956 Год назад +2

      Policy bazar scam don't go with this

    • @lovelykidsnithyasarasu8609
      @lovelykidsnithyasarasu8609 Год назад

      House wife's ಗೆ planning ಹೇಳಿ

    • @bharathkv9661
      @bharathkv9661 Год назад

      ಸರ್ ದಯವಿಟ್ಟು bams doctors ಬಗ್ಗ ಬಗ್ಗೇ ಮಾತಾಡಿ ,ಪ್ರತಿ ವರ್ಷ ಕಾಲೇಜುಗಳಲ್ಲಿ ಮತ್ತೆ ಸೀಟು ತುಂಬ ನೀ ಜಾಸ್ತಿ ಆಗ್ತಿದೆ ಅದ್ರೆ ಉದ್ಯೋಗಾವಕಾಶಗಳು ತುಂಬಾ ಕಡಿಮೆ ಇದೆ.

  • @ravisg8471
    @ravisg8471 Год назад +12

    ಸರ್ ನೀವು ಮೊನ್ನೆ ಹೇಳಿದ ಒಂದು ಟಿಪ್ಸ್ ರಾತ್ರಿಹೊತ್ತು ಅನ್ನ ತಿನ್ನಬಾರದು ಅಂತ ನಾನು ಮೊದಲು ಅದೇ ತಪ್ಪು ಮಾಡ್ತಿದ್ದೆ ರಾತ್ರಿಹೊತ್ತು ಅನ್ನ ತಿನ್ನುತಿದ್ದೆ ನೀವು ಹೇಳಿದ ಮೇಲೆ ಅನ್ನ ಬಿಟ್ಟು ರೊಟ್ಟಿ ಚಪಾತಿ ತಿನ್ನುತ್ತಿದ್ದೇನೆ ಇವಾಗ ನನಗೆ ಗ್ಯಾಸ್ಟ್ರಿಕ್ ಕಡಿಮೆ ಆಗಿದೆ ತುಂಬಾ ಧನ್ಯವಾದಗಳು ಸರ್ 🙏🙏💐💐

  • @omakraachari3792
    @omakraachari3792 8 месяцев назад +3

    ಸತ್ಯ ಸತ್ಯ ಸತ್ಯ ಯಾವುದೂ ಸಮಯ ಕಳೆಯದೆ ಆಗದು ಕಷ್ಟ ಇಲ್ಲದೆ ಏನೂ ಸಾದಿಸೋಕೆ ಆಗುವುದಿಲ್ಲ. ಇಂತಹ ಸುದ್ದಿಗಳು
    ಹುಡುಗರು ದುಡಿದು ನೀರಿನಂತೆ ಹಣ ಕರ್ಚು ಮಾಡುವವರು ನೋಡಬೇಕು. ಧನ್ಯವಾದ ಅಮರ್ ಪ್ರಸಾದ್

  • @skantbanasode4653
    @skantbanasode4653 Год назад +14

    Mutual funds ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.

  • @user-jw4ee5by1h
    @user-jw4ee5by1h Год назад +26

    This is what I was looking for in RUclips...and finally you made this, thanks mast maga for understanding our needs ❤

  • @RaghuRanga355
    @RaghuRanga355 11 месяцев назад +5

    18 years to 25 years financial planning video madi sir

  • @rameshn5034
    @rameshn5034 Год назад +9

    ಸುಖಾನ್ಯ ಸಮೃದ್ಧಿ ಯೋಜನೆ ಬಗ್ಗೆ ವಿಡಿಯೋ ಮಾಡಿ ಅಮರ್ ಸರ್

  • @kallyanolekar5061
    @kallyanolekar5061 Год назад +4

    ನಿಮ್ಮ ಧ್ವನಿ ಸ್ಪಷ್ಟವಾಗಿದೆ ಸರ್

  • @latheeshk1941
    @latheeshk1941 Год назад +3

    ಇದು ತುಂಬಾ ಅಗತ್ಯವಾದ ಮತ್ತು ಉತ್ತಮ ಮಾಹಿತಿ. ಈ ಮಾಹಿತಿ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.ಹಣಕಾಸಿನ ವಿಚಾರಕ್ಕೆ ಬಂದ್ರೆ ಅದನ್ನು ಸರಿಯಾಗಿ ನಿರ್ವಹಿಸುವುದೇ ಒಂದು ದೊಡ್ಡ ಕೆಲಸ ಅದಕ್ಕೆ ಸ್ವಲ್ಪ ಕಲಿಕೆಯ ಅಗತ್ಯವೂ ಇದೆ. ಇವತ್ತು ನಮ್ಮ ಹಣವನ್ನು ಕೊಳ್ಳೆ ಹೊಡಿಲಿಕ್ಕೆ ಅಂತಾನೇ ಕೆಲವೊಂದು ಜಾಲಗಳು ಹಬ್ಬಿಕೊಂಡಿದೆ. ಹಣಕಾಸಿನ ನಿರ್ವಹಣೆ ಸರಿ ಮಾಡಲಿಕ್ಕೆ ಆಗದೇ ಹಣ ಕಳೆದುಕೊಳ್ಳುವವರೇ ಜಾಸ್ತಿ. ಉದಾಹರಣಗೆ ನಾನು ಕೂಡ ನನ್ನ ವೃತಿ ಜೀವನದ ಪ್ರಾರಂಭದಲ್ಲಿ ಹಣ ಕಳೆದುಕೊಂಡಿದ್ದೇನೆ. ಇವತ್ತಿಗೂ ಸಮಾಜದಲ್ಲಿ ಸುಮಾರು ನಕಲಿ ಸ್ಕೀಮ್ ಗಳು ಜನ ಸಾಮಾನ್ಯರನ್ನು ತಮ್ಮ ಜಾಲಕ್ಕೆ ಸಿಲುಕಿಸಿ ಮೋಸಗೊಳಿಸುತ್ತಿವೆ. ಸರಕಾರಗಳಿಗೆ ಇದರ ಬಗ್ಗೆ ಅರಿವಿದ್ದರೂ ಇಂತಹ ನಕಲಿ ಸ್ಕೀಮ್ ಗಳನ್ನೂ ಮಟ್ಟ ಹಾಕುವ ಕೆಲಸ ಮಾಡ್ತಾ ಇಲ್ಲ ಎಂಬುದೇ ವಿಪರ್ಯಾಸ. ಎಷ್ಟೋ ಕುಟುಂಬಗಳು ಇಂತಹ ನಕಲಿ ಸ್ಕೀಮ್ ಜಾಲಕ್ಕೆ ಸಿಲುಕಿ ಬೀದಿಗೆ ಬಂದಿವೆ.ಬೆಟ್ಟಿಂಗ್, ನಕಲಿ ಸ್ಕೀಮ್ ಗಳು ಇಂದು ಜಾಹಿರಾತುಗಳನ್ನು ಮಾಧ್ಯಮದಲ್ಲಿ ಪ್ರಕಟಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಇದು ಕೂಡ ವಿಪರ್ಯಾಸವೇ. ಎಲ್ಲ ಜನರಿಗೂ ಸರಿಯಾದ ಹಣಕಾಸಿನ ನಿರ್ವಹಣೆ ಮತ್ತು ವ್ಯವಸ್ಥಿತ ಹೂಡಿಕೆಯ ಬಗ್ಗೆ ಶಿಕ್ಷಣದ ಅಗತ್ಯವಿದೆ.ಸರಕಾರಗಳೇ ಕ್ರಮ ಕೈಗೊಳ್ಳುತ್ತವೆ ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಬದಲು ನಾವೇ ಶಿಕ್ಷಿತರಾಗೋಣ.

  • @kannadastetas7449
    @kannadastetas7449 Год назад +149

    ಸರ್ ದಯವಿಟ್ಟು ಕೆಪಿಎಸ್ಸಿ ಹೆಚ್ಚುವರಿ ಆಯ್ಕೆ ಪಟ್ಟಿ ಬಗ್ಗೆ ಮಾತಾಡಿ. ಏಷ್ಟೋ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಬಿಟ್ಟಿಲ್ಲ ದಯವಿಟ್ಟು ಅದರ ಬಗ್ಗೆ ಮಾತಾಡಿ. ಇದು ನನ್ನ ಪ್ರಶ್ನೆ ಅಲ್ಲ ಎಲ್ಲ ಅಭ್ಯರ್ಥಿಯ ಪ್ರಶ್ನೆ.

    • @MONSTERMIND156
      @MONSTERMIND156 Год назад +10

      KPSC ಬಿಟ್ಟು ಯಾವದಾದರೂ ಒಂದು ಉದ್ಯೋಗ ಮಾಡಿ.we are the fastest growing economy on planet.

    • @rajendrapatil1321
      @rajendrapatil1321 Год назад

      Please sir

    • @Visible623
      @Visible623 Год назад +3

      Bro daily KPSC update kelta iddira....! Masth maga team innu nodilla ansutte....

    • @gopalhn9834
      @gopalhn9834 Год назад

      Sir pls Madi, bro tumba Dina dundalk madthidhare

    • @sachinvannur6283
      @sachinvannur6283 Год назад +2

      ನಿಜ ಅಣ್ಣಾ kpsc ಬಗ್ಗೆ ಮಾಡಿ 3 ವರ್ಷ ಆಯಿತು fda ಎಕ್ಸಾಮ್ ಬರೆದು

  • @aradhyags4200
    @aradhyags4200 Год назад +24

    ನಮಲಿ ಹಣ ನಿರ್ವಹಣೆ ಶಿಕ್ಷಣ ಇಲ್ಲ. ತುಂಬಾ ದುಃಖ

    • @PrashanthAcharya-lo8mh
      @PrashanthAcharya-lo8mh 9 месяцев назад

      nimge sari kannada bareyoke agilla adhu nanna dukha

    • @Naanu_2
      @Naanu_2 3 месяца назад

      Namma education system Alli illa

  • @MehtapBilgi-ob5mx
    @MehtapBilgi-ob5mx 26 дней назад

    Got to admit, Finch's involvement in 4RA made me a regular. Can't miss out on his match insights! 💡

  • @AshrayGiri
    @AshrayGiri Год назад +30

    🏠🙏..., ಒಳ್ಳೆಯ ಸಲಹೆ ಸೂಚನೆಗಳನ್ನು ಅರ್ಥಪೂರ್ಣ ಸರಳ ಹಾಗೂ ಸುಲಭ ಅರ್ಥ ಪೂರ್ಣವಾಗಿ ತಿಳಿಸಿದ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್...,

  • @erDigant488
    @erDigant488 Год назад +5

    ನಿಜ sir,shortcut ಯಾವತ್ತೂ ಕೈ ಹಿಡಿಯಲ್ಲ, ಸ್ವಲ್ಪ ದಿನ ಚೆನ್ನಾಗಿರುತ್ತೆ ಆಮೇಲೆ ಒಮ್ಮೆಲೆ ಕೈ ಕೊಡುತ್ತೆ,

  • @ilkerVeli
    @ilkerVeli 26 дней назад

    Finch at 4ra is a masterstroke. Cricket fans like us can relate so much more! 🏆🙌

  • @bhaskarbasi5377
    @bhaskarbasi5377 Год назад +2

    ತುಂಬು ಹೃದಯದ ಮಸ್ತ ಅಭಿನಂದನೆಗಳು 🎉

  • @aradhyags4200
    @aradhyags4200 Год назад +9

    🙏 very very good information sir. Love you.. please upload next 35 to 45 old

  • @thanujaegnoothan1704
    @thanujaegnoothan1704 Год назад +5

    Sir pl.... Z naale GPSTR ಹೋರಾಟದ ಬಗ್ಗೆ ಒಂದು ವಿಡಿಯೋ ಮಾಡಿ ನಮಗೆ ಸಹಾಯ ಮಾಡಿ sir
    I m ur follower sir....

  • @user-lf9uc9km9r
    @user-lf9uc9km9r Месяц назад

    super speech sir .nimma mathinda nanna jeevanada dikke badalagide.thanks a lot

  • @kavyashree9065
    @kavyashree9065 Год назад +2

    Thank u so much Amar Prasad for give a knowledge about insurance. Yeah he is right saving in RD really it is useful for us in future..thanks for remembering tat.

  • @umeshpartha5576
    @umeshpartha5576 Год назад +1

    Thank you very much Amar Prasad. This stuff is really very useful to me and so many peoples.

  • @Adithya-Sharma
    @Adithya-Sharma Год назад +2

    Super... You are doing really a great job...

  • @amareshreddy371
    @amareshreddy371 Год назад +5

    Well explained ❤

  • @Alice0237
    @Alice0237 Год назад +3

    Very useful. Thank you so much

  • @yashucreations2607
    @yashucreations2607 Год назад +1

    Thank you so much sir for your perfect guide

  • @HUSTLEwithAHMADA
    @HUSTLEwithAHMADA Год назад +5

    Yesterday only I am thinking on this topic, but today I get the same from "Mastmagaa". Thank you team

  • @mohans9129
    @mohans9129 Год назад +4

    Good information Thank you sir

  • @ps-kd6zz
    @ps-kd6zz Год назад +14

    Good topic. Financial planning is very important 👍🏻

  • @muniraju555
    @muniraju555 Год назад +6

    10:21 ಅಮರ್ ಸರ್ ಪಾಲಿಸಿ ಬಜಾರ್ ಗೆ ಕಾಲ್ ಮಾಡುದ್ರೆ ಕನ್ನಡ ಇಲ್ಲ ಅಂತವ್ರೆ.

    • @muniraju555
      @muniraju555 Год назад +4

      ಕಾಲ್ ಮಾಡಿ ಕನ್ನಡ ಅಂದ್ರೆ ಪಟ್ಟಂತ ಕಾಲ್ ಕಟ್ ಮಾಡುತ್ತಾರೆ ಪಾಲಿಸಿ ಬಜಾರ್ ನವರು ಮತ್ತೆ ಏನ್ ಸಹಾಯ ಮಾಡ್ತಾರೆ.

  • @vaibhavbongale6527
    @vaibhavbongale6527 Год назад +4

    ಶುಭ ಸಂಜೆ ಗುರುಗಳೇ

  • @ravirajmulgund1257
    @ravirajmulgund1257 Год назад

    Lovely information brother, I love it, I get clear picture

  • @raghavendrahn3480
    @raghavendrahn3480 Год назад +1

    ಸೂಪರ್ ಅಮರಪ್ರಸಾದ್ 👌🙏

  • @CigdemHabil
    @CigdemHabil 26 дней назад

    Trusting my bets more at 4RBT now that Finch is in the squad. Feels like batting with a safety net! 🛡️

  • @MustafaSavas-ci8fb
    @MustafaSavas-ci8fb 26 дней назад

    Every time Finch talks cricket on 4ra, you bet I'm listening and betting right after! 🎧

  • @earappahanamappabannikoppa9952
    @earappahanamappabannikoppa9952 Год назад +6

    Please make video about PPF account sir . I have opened recently PPF Account in Bank of india.

  • @nagendrahebri1991
    @nagendrahebri1991 Год назад +1

    Good topic

  • @BasavaPb-ss6hi
    @BasavaPb-ss6hi 11 месяцев назад +1

    But barode 18k salrey sir, estela madi mate ega nanu mane bere kata beku ದೇವರೇ, middle class life yarigu bedapa,

  • @Silver-apple1
    @Silver-apple1 Год назад +9

    Y don’t u advise us ???
    u have mesmerising teaching skills ❤
    PoV : it’s free of cost to us 😂,
    Khangress govt too costly 😢

  • @kannadiga3752
    @kannadiga3752 Год назад +2

    That last point is too good 👍

  • @user-tj5tu5zn3f
    @user-tj5tu5zn3f Год назад +1

    ಸೂಪರ್ information ಸರ್

  • @aradhyags4200
    @aradhyags4200 Год назад +2

    I will waiting in your next information sir...

  • @sukeshsuvarna9706
    @sukeshsuvarna9706 Год назад

    Kelodakke tumba chenagittu mare...😍

  • @SrinivasareddyKV
    @SrinivasareddyKV 11 месяцев назад +1

    Very much useful 🌺💚🙏

  • @SanjuJawai-js9bd
    @SanjuJawai-js9bd 11 месяцев назад

    Super nice👍👏 help ful vidio sir thanks🙏

  • @user-pp3mf3tm5i
    @user-pp3mf3tm5i Год назад +1

    V usefull bro thank you

  • @kendappah625
    @kendappah625 Год назад

    Tq so much sir your information 😊

  • @rakeshmadari1787
    @rakeshmadari1787 Год назад +2

    Good information

  • @BilgeNefise-dj2uw
    @BilgeNefise-dj2uw 26 дней назад

    Finch promoting 4ra? Now that's a big league move, man! Makes every bet feel like a power play. 💥

  • @prashanthms5452
    @prashanthms5452 Год назад +2

    Good information sir

  • @sanjeevpoojary
    @sanjeevpoojary 6 месяцев назад

    Tq siir

  • @arunkumar-sd9bc
    @arunkumar-sd9bc Год назад

    Good information Sir... Wants more

  • @mithunmicky540
    @mithunmicky540 Год назад +1

    Appa Swami nin yav tara belibek annod torso badlu insurance madsi antha eltidya

  • @chennamallahadapad9019
    @chennamallahadapad9019 Год назад +10

    ಸರ್ ದಯವಿಟ್ಟು ಜೂನ್ 11 ರಿಂದ 30 ರ ವರೆಗಿನ ಕರ್ನಾಟಕ ಸಾರಿಗೆ ಸಂಸ್ಥೆಯ ಲಾಭ ನಷ್ಟದ ಬಗ್ಗೆ video ಮಾಡಿ ಸರ್ 🙏🙂

    • @gk9501
      @gk9501 Год назад +2

      No need transportation department collection increased

  • @rameshburanpur7945
    @rameshburanpur7945 8 месяцев назад

    Thanks sir

  • @shivaputrappagarwad3890
    @shivaputrappagarwad3890 Год назад +2

    For health insurance please study nature cure system by Yourselves . This is perfect

  • @shrishailh7406
    @shrishailh7406 Год назад +1

    ❤❤❤❤❤sir super advise

  • @varunkvvarunkv2297
    @varunkvvarunkv2297 11 месяцев назад

    Thumba olle video sir tq🙏👍

  • @shaikanif9501
    @shaikanif9501 Год назад

    Sir, which investment is best investment, please

  • @veereshveeru7816
    @veereshveeru7816 Год назад

    Good information Amar sir

  • @happymoments12542
    @happymoments12542 11 месяцев назад +2

    Namage erode 15000/- Salary nevu. Lacks alli heltira artane agolla

  • @devrajkrishnappa9675
    @devrajkrishnappa9675 Год назад +1

    Amar sir pl release information about police ranks I.e.from constable to highest post

  • @saddamhusenpendari7490
    @saddamhusenpendari7490 9 месяцев назад

    PLI vs mutual fund which is Best plz replay sir

  • @Shashikumar-je2fc
    @Shashikumar-je2fc Год назад

    Good information sir 👌

  • @kannada_beats.official179
    @kannada_beats.official179 Год назад +3

    15 to 22 age bagge video madi sir

  • @RanjuSmulki1589
    @RanjuSmulki1589 11 месяцев назад +1

    Nc sir well explained ❤🎉....

  • @kiranhr9174
    @kiranhr9174 Год назад +2

    Amar sir I'm your big fan

  • @annammathomajinosujino569
    @annammathomajinosujino569 Год назад +1

    Nice job 🎉

  • @sheetalkumarkurakuri6010
    @sheetalkumarkurakuri6010 Год назад

    Super sir thank u

  • @harishroman8276
    @harishroman8276 Год назад +4

    Sir Saving &Curent account video anna 😊

  • @prasadpatil16
    @prasadpatil16 Год назад +1

    Bt b4 watching your Video fully I'm saying I'm a Flop person but still not crossed 35 as u said I have 15years ...I didn't do my financial plan coz I did business and went flop exactly in 2019 mid due to covid still not recovered min 10% ...but still not lost my hopes may achieve but yavdralle andrae its sericulture ......

  • @shashikumarhudgi8056
    @shashikumarhudgi8056 Год назад +1

    A Anna insurance claim agodu hege antanu heludre namagu gottagutte hage namma maryavari tilisbahudu please let me Anna

  • @felcyfernandes1807
    @felcyfernandes1807 Год назад

    Now adays so many insurence edave,which best how to know,kelavu bogues edave,term insurance, life insurance ella tumba eve,navu mdilla 63,gracevof god my son dtr hv healtnbensirece gd topic thanks

  • @Sirinismail-yz2kw
    @Sirinismail-yz2kw 26 дней назад

    4ra's choice of Finch as ambassador just shows they play in the big leagues now, right? 🌟🔝

  • @Yuvrajk777
    @Yuvrajk777 Год назад +8

    Saujanya case bagge report madi bvc 😢

  • @akshithshanbogh_1212
    @akshithshanbogh_1212 Год назад

    Sir make an vedio on emergency fund -ABC formula

  • @maheshnb5276
    @maheshnb5276 Год назад +2

    BG music disturbing sir

  • @bineshcoorg6457
    @bineshcoorg6457 Год назад

    Sir maximum yestu share nali invest madbeku

  • @abhijeetbiradar44
    @abhijeetbiradar44 Год назад

    Nice

  • @vidyashrichavhanvidya6674
    @vidyashrichavhanvidya6674 Год назад

    Tq sir

  • @saddamhusenpendari7490
    @saddamhusenpendari7490 9 месяцев назад

    PLI vs Mutual fund which is best

  • @SantoshVenkatesh
    @SantoshVenkatesh Год назад +1

    Support Indian football
    Indian players are doing very good job

  • @ShivaKumar-ky1rn
    @ShivaKumar-ky1rn Год назад +1

    Super bro

  • @Achar-ub3oo
    @Achar-ub3oo Год назад

    Bro enu heltira guru super ❤

  • @kavyakantha39
    @kavyakantha39 10 месяцев назад

    Yen sir nim voice eshtu channagide.

  • @sindunami9886
    @sindunami9886 Год назад +1

    Hi sir Namaste

  • @SomaShekar-vd1kn
    @SomaShekar-vd1kn Год назад +2

    Sir dhayamadi sunday stocks market mahiti

  • @anilgowda1406
    @anilgowda1406 Год назад +1

    Sir KSRTC bagge yavaga call agutte one vedio madi Plzz

  • @travel_videos131
    @travel_videos131 Год назад +2

    Sir instead of life insurance or health insurance. Emergency fund. Is good. Because no loss.

  • @BharathBharath-mq3zx
    @BharathBharath-mq3zx Год назад +3

    Sir I want to buy Earth 🌎 so what I can do for that ⁉️

  • @HemanthKumar-uc2tz
    @HemanthKumar-uc2tz Год назад +1

    🙏🙏🙏

  • @gangushastri
    @gangushastri Год назад +4

    ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಹಾಗೂ ಸ್ಟಾಕ್ ಮಾರ್ಕೆಟ್ ನಲ್ಲಿ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಮಾಡಿದ್ರೆ ಒಳ್ಳೇದು ಅಲ್ವಾ ಸರ್..

  • @anushvijay6522
    @anushvijay6522 Год назад

    Sir can I meet you and take some information about this video.

  • @nagarajumalavalli49
    @nagarajumalavalli49 Год назад +1

    Sir safe investment videos and passive income videos

  • @shivanandhhurakadli7128
    @shivanandhhurakadli7128 6 месяцев назад +1

    Sir please term insurance..... claim conditions heli please

  • @santhoshkumar-xk2sh
    @santhoshkumar-xk2sh Год назад

    Thank you Sir 🙏🏿

  • @misterofficial4706
    @misterofficial4706 2 месяца назад +1

  • @rohitkatwa7790
    @rohitkatwa7790 Год назад

    Supper sir🥰🥰👌👌👌👌

  • @ismailPinar-zd2wy
    @ismailPinar-zd2wy 26 дней назад

    Can't believe the World Cup T20 is here, let's all join 4RA and win big! 😁🔥

  • @raghavendrabadigeru7299
    @raghavendrabadigeru7299 Год назад

    good sir

  • @viru_shetty_1113
    @viru_shetty_1113 8 месяцев назад

    20 age avrige financial planning bagge video Maadi sir plz