ತೋಟದಲ್ಲೊಂದು ಮನೆ ಇದ್ದರಂತೂ ಸುಂದರ... ಅದರಲ್ಲೂ ಈ ರೀತಿಯ ತೊಟ್ಟಿ ಮನೆ ಇದ್ದರಂತೂ ಸ್ವರ್ಗ...!
HTML-код
- Опубликовано: 21 дек 2024
- #thottimane
#farmhouse
#krushibaduku
ನಿಸರ್ಗ ಫಾರ್ಮ್: • ನಿಸರ್ಗ ಫಾರ್ಮ್
ರೈತ:ಪಂಕಜಾ ಮತ್ತು ಚಂದ್ರಶೇಖರ್
ಸ್ಥಳ:ಸಿದ್ದನಕಟ್ಟೆ ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...
ಆಧುನಿಕ ಕಾಲದಲ್ಲಿ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ ತಮಗೆ ಕೋಟಿ ಕೋಟಿ ಪ್ರಣಾಮಗಳೋಂದಿಗೆ ಹೃದಯ ಪೂರ್ವಕ ಧನ್ಯವಾದಗಳು ❤
ಇದು ನನ್ನ ಕನಸಿನ ಮನೆ 👌
Idu nanna kanasu. Yestu amount agutthe kattoke
Me too
Me too
❤❤❤❤❤
❤a
@@malamaradi5674
ನಂಗು ಈ ತರ ಮನೆ ಕಟ್ಟಬೇಕು ಅನ್ನೋ ಆಸೆ ಇದೆ. ನನ್ನ ಕನಸಿನ ಮನೆ 😍
ಮುಂದಿನ ಜನ್ಮ ಅಂತ ಇದ್ದರೆ ಇತರದ ಮನೆಗೆ ನಾ u sose aagi ಹೋಗಲಿ ನನಗೆ ತೋಟ ಅಂದರೆ ತುಂಬಾ ಇಷ್ಟ
❤
Really beautiful ..ಪ್ರಕೃತಿಯ ತಾಯಿಯ ಜೊತೆ ಜೀವನ ಸುಂದರ ❤❤
ಸ್ವರ್ಗದ ಕಲ್ಪನೆ ಮೂಡಿಸುವ ಮನೆ❤❤
ತೊಟ್ಟಿ ಮನೆಯನ್ನು ನೋಡಿದರೆ ತುಂಬಾ ಸಂತೋಷವಾಗಿದೆ ಈಗಿನ ಆಧುನಿಕ ಜೀವನಕ್ಕೆ ಒಳಗಾಗದೆ ಒಳ್ಳೆ ಆಯ್ಕೆಯನ್ನು ಮಾಡಿಕೊಂಡಿದ್ದೀರಿ ತುಂಬಾ ಸಂತೋಷ❤
Naangu baari istaa etaraa manee andree
4@@karunabngcitykaruna6935
ನಿಮ್ಮನ್ನು ಪಡೆದ ಆ ಮಕ್ಕಳು ಧನ್ಯರು❤
ತುಂಬಾ ಚೆನ್ನಾಗಿ ಮೂಡಿಬರಲು ಅವರ ಐಡಿಯಾ ಮತ್ತು ಅಚ್ಚುಕಟ್ಟಾಗಿ ಜೋಡನೆ ಚೆ೦ದದ ಮನೆ
ನಂದನವನದ ಸುಂದರ ಜೋಡಿ!!!!!!!!! 🙏🙏🙏❤❤ಸುಸಜ್ಜಿತ ಮನೆ. ಸುಂದರ ಕುಟುಂಬ. ಶಾಂತಿಯುತ ಜೀವನ 👌👌👌👌👍👍🙏🙏🙏🙏
👌🏻ma
ಆ ಸಂಗೀತದಿಂದ ವೀಡಿಯೊ ಪ್ರಾರಂಭವಾದಾಗ, ನಾನು ಸ್ವರ್ಗೀಯನೆಂದು ಭಾವಿಸುತ್ತೇನೆ ❤
Best video by krushi baduku. Minimum 5 episodes. Introduce the main person behind this heaven. So neat n clean. Unbelievable
ತೋಟದ ಮದ್ಯ ಮನೆ ಚಿಕ್ಕ ಮನೆ ಇರಲಿ ದೊಡ್ಡ ಮನೆ ಹೇಗೆ ಇರಲಿ ಯಾವತ್ತಿಗೂ ಎಂದೆಂದಿಗೂ ಚಂದನೆ ❤❤❤
1:31 Mangaloreans and Coorgies build most beautiful houses in accordance with Vastu.
ತುಂಬಾ.....ಚೆನ್ನಾಗಿದೆ.....its our dream house..... ಬಾಳಾ ಬಾಳಾ ಸುಂದರ ವಾದ ಮನೆ....old model house and with new facilities ... ಸೇರಿ..ತುಂಬಾ ತುಂಬಾ..ಚೆನ್ನಾಗಿದೆ.... ಎಸ್ಟು ಅದೃಷ್ಟವಂತರು ಆ ದಂಪತಿಗಳು..ಕನಸುಕಂಡಿದ ಮನೆ ಕಟ್ಟಿಕೊಂಡಿದ್ದಾರೆ... great sir
ಒಳಿತಾಗಲಿ, ಶುಭವಾಗಲಿ, ತುಂಬಾ ಸಂತೋಷವಾಯಿತು. ಧನ್ಯವಾದಗಳು. ನನಗೂ ಪ್ರೇರಣೆ ದೊರೆಯಿತು..❤❤❤😊😊😊
ತುಂಬಾ ಚೆನ್ನಾಗಿದೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಿ ತುಂಬಾ ತುಂಬಾ ಖುಷಿಯಾಯಿತು
ನನಗೂ ಎಂಥ ಮನೆ ಅಂದರೆ ಬಹಳ ಇಷ್ಟ ಆದರೆ ನನ್ನ ಪಾಲಿಗೆ ಕನಸು
ನೀವು ನಮ್ಮ ಕರ್ನಾಟಕದ ಸಂಸ್ಕೃತಿಯನ್ನ ಪರಂಪರೆಯನ್ನು ಹೆಚ್ಚಿಸುತಿದ್ದಿರ
ತುಂಬಾ ಸುಂದರವಾದ ಮನೆ ನಂಗಂತೂ ಇ ತರ ಮನೆ ಅಂದ್ರೆ ಬಹಳ ಇಷ್ಟ q👌👌👌👌
Sir request to u....sir ಎಷ್ಟು ಬಜೆಟ್ ಹೋಂ ಇದು....pls reply...luckily I found this wonderful vdo...we r planning to build ...pls guide us....
Thumbaa chennaagide. Ellaroo ishta paduthare. Neevu punya madidri. Nimmibra manasoo onde reethi ide. Great.
ತುಂಬಾ ಚೆನ್ನಾಗಿ ಇದೆ ನೆಮ್ಮದಿ ಜೀವನ ಇಲ್ಲಿದೆ❤
Sir you and your family are really blessed to have brought the temple pillars and saved the ancient architecture 🙏🙏 i bow to your great thoughts 🙏🙏
Sir to be very honest, not enough words are their to describe the way things have been repurposed and very carefully orchestrated and used to build your beautiful house. It is amazing and so original, hats of to you and your family to have this beautiful house constructed. It is just fantastic, wish you and your family a happy and prosperous stay at your new house and god bless.
Super sir. ನಿಮ್ಮ ಮನೆ ತುಂಬಾ ಚೆನ್ನಾಗಿದೆ.ನನಗೂ ಈ ತರಹದ ಮನೆ ತುಂಬಾ eshta
Thanks for sharing very informative content . ಬಹಳ ಸುಂದರವಾಗಿದೆ
ನಮಗೆ ಪ್ರಿಯವಾದ ತೊಟ್ಟಿ ಮನೆ ತುಂಬಾ ಚೆನ್ನಾಗಿ ಕಟ್ಸಿದಿರಿ ಸುಖವಾಗಿರಿ
ವಾ ಸ್ವರ್ಗಾನೆ ಧರೆಗಿಳಿದು ಬಂದಂತಿದೆ ಸೂಪರ್ ಸರ್ ಮನೆ
ತುಂಬಾ ಸೊಗಸಾಗಿದೆ ನನ್ನ ಕನಸಿನ ಮನೆ ಹೀಗೆ ಇರುವುದು 👌👌👌👌👌👍👍👏👏🌹
ಚೆನ್ನಾಗಿದೆ. ಸರ್ ಮತ್ತೆ ಮೇಡಂ ಇವರಿಬ್ಬರ ಮಾತು ಮತ್ತು ಅವರ ಸಂಭ್ರಮವನ್ನ ಕೇಳೋಕೆ, ನೋಡೋಕೆ ಚೆಂದ.
ನಿಜವಾಗಿಯೂ ಮನ್ನಸ್ಸಿಗೆ ಮುದನೀಡಿತು ಈ ಪೂರ್ತಿ ವಿಡಿಯೋ
Dream house!! I love houses like this, love the traditional carpentry, the mangalore roof tiles. Absolutely hate the terraced modern Indian houses...we need to bring back the craftsmanship of this traditional/heritage houses.
Due to our education system we don't know the significance of our tradition and history you preserved ❤
ಅದ್ಬತವಾಗಿದೆ. ಸುಂದರ ಮನೆ.
ತುಂಬಾ ಚೆನಾಗಿದೆ ಪ್ರಕೃತಿಯ ಮಡಿಲಲ್ಲಿ❤❤❤
Very beautiful house! Idea of using relocating old items is very good👌
Beautiful house very well maintained.Great idea saving old pillars
ನಿಜಕ್ಕೂ ಅಧ್ಭುತ,, ಪುಣ್ಯ ಮಾಡಿರಬೇಕು
ಒಳ್ಳೇ ಆಯ್ಕೆ,ಸುಂದರ ಬದುಕು, ಉತ್ತಮ ಆಯ್ಕೆ, ಉಲ್ಲರಿಗು ಮಾದರಿ
ಸುಂದರವಾದ ಕಲಾಕೃತಿಯ ಮನೆ❤
😍 THE TRUE BEAUTY IS HERE THAN MODERN HOUSE NOR VILLA
DREAM HOUSE WITH COW FARM
Really great, so beautiful.
ತುಂಬಾ ಚೆನ್ನಾಗಿದೆ
ಬಹು ಸುಂದರವಾದ ಮನೆ.ಇದು ನನ್ನ ಕನಸಿನ ಮನೆ.
ನನಗೂ ಈ ತರ ಮನೆ ಕಟ್ಟಬೇಕು ಅಂತ ತುಂಬ ಆಸೆ ಇದೆ
Bhdukidare e thara baduka beku thumba chennagide 👌👍
Superb ,,,almost everyone's dream house,,,so lucky people u are,,,,,Ella ok ,,,paapa uncle na mathadokke bidtilla aunty😂,,,full domination 😅😅
Adakke aa mane astu ista aagodu😊
ತುಂಬಾ ಚೆನ್ನಾಗಿದೆ ಮನೆ ಅಲ್ಲ ಮಂದಿರಾ
Nice home my dream farm house I like trotti mane very much
Hlow aunty nim maglunna yaradru Farmer dudime maadorige kottiddira architecture odsi
ನೀವು ತುಂಬಾ ಅದೃಷ್ಟ ವಂತರು sir ಸ್ವರ್ಗದಲ್ಲಿ ಇದ್ದೀರಾ
No words to express simply heaven
Really so beautiful Sir 🌹🙏🌹
ಶಾಂತಿಯ ಬೀಡು. ವಂದನೆಗಳು
My dream house ❤ thumba chanagide nim Mane
Just wow place..... My dream home ❤❤❤❤❤
ಅದ್ಭುತ ಅನಿಸಿಕೆಯ ಕಲ್ಪನೆಯಂತೆ ಮನೆ ಮಾಡಿದ್ದಾರೆ ಅದಕ್ಕೆ ಕೈಯಲ್ಲಿ ದುಡ್ಡು ಇರಬೇಕು
Beautiful..like the way aunty showing and explaining
Achievement sir, both r sooper
Bahala khushi aaetu nodi wah...👍
Karnatakas very best Beautiful Peaceful House 🌹🌻🌺🐣🐂
Super house. V can get peace of mind here.
ನನ್ನ ಅತೀ ದೊಡ್ಡ ಕನಸು ❤❤❤❤
ಈ ತರಹ ಮನೆ ಕಟ್ಟಬೇಕು ಅಂತ ನನ್ ಕನಸು ಅಮೌಂಟ್ ಇಷ್ಟ ಆಯ್ತು ಅಂತ ಕೇಳಬಹುದಾ ಬೇಜಾರು ಮಾಡಿಕೊಳ್ಳಲ್ಲ ಅಂದ್ರೆ
😊
Wow great idea ❤❤
sir soude olae bagge information kodi
ಸ್ವರ್ಗದಂತ ಮನೆ
ಇವರ architect ಮಗಳನ್ನ interview ಮಾಡಿ plz.
Amazingly dne 😊
🏡 Super 👏 Totti 🏡 house 🏡👏 super 👌 video 📸❤️🔥😂🎉 brother
I like starting music don't discontinue
Thumba Chennagide
Maintenance hege maadtiraa eishtodu🙌
Very beautiful house and well maintained.
I too want to build a house 🏠 in a traditional way.
ಸೂಪರ್ ಮನೆ
E manege yest duddu carch aytu heli please
❤super❤❤❤very nice Mane.medum🎉❤
Exellent house ❤️
ನನ್ನ ಕನಸಿನ ಗೂಡು ❤💞
Mane construction yestu sqft ide?
Very beautiful house
Really it's a good house and the concept is excellent
its my dream home too, but seems heavy budget home
super sir give your wood finisher corpenter and architech planer details and your address detais sir
Beautiful home.... But camera work is not good, need to inprove....
Est amount beku ithara mane katsake pls share madi
Esht jaaga beku ee tara mane kattoke??
Awesome house 👌👌👌👌
ಸೂಪರ್ ಸರ್ 👌
Excellent house.
Want visit once
Shall we get permission pls
Beautiful House 🙏
Thank you sir
ಹುಲುಗಿ ಹತ್ತಿರ ಶೀವಪುರದಲ್ಲಿ ಇಂತಹ ಮೂರ್ತಿಗಳು ಇವೆ ಸಾರ್
Wow so beautiful
Beautiful 🏠 house
Nice super💞😍💐
Love the entrance
Very nice.