ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Amar sir your super teacher America my inspire nivu thumbhaa ಚೆನ್ನಾಗಿ ಅಮೆರಿಕ ದ ಭಗ್ಗೆ ತಿಳಿಸಿ ಕೊಟ್ಟಿರಿ ಕೋಲ್ಡ್ ವಾರ್ bhagge ತಿಳಿಸಿ ಕೊಡಿ ಪ್ಲೀಸ್ 🔥🔥🔥🔥🔥🔥🔥😘😘😍😍🤝
ಮಧ್ಯಪ್ರದೇಶದಲ್ಲಿ ಲಾಡ್ಲಿ ಬೇಹನ್ ಯೋಜನೆ ಮೂಲಕ 2 ಸಾವಿರ ಪ್ರತಿ ತಿಂಗಳಿಗೆ ಪ್ರತಿ ಮಹಿಳೆ ಯರಿಗೆ ನೀಡುತ್ತೇವೆ ಎಂದು ಹೇಳಿದ ಬಿಜೆಪಿ ಸೂಪರ್ ಪವರ್ ಮಾಡುತ್ತ 3 ಸಿಲಿಂಡರ್ ಘೋಷಿಸಿದ ಬಿಜೆಪಿ ಯಾವ ಸ್ಥಿತಿಗೆ ತಲುಪಿದೆ
Israel huttiddu second world war nuntara adak munchene awaru powerfull idru antha thilsidralla world war 1st and second yeradrallu aware win AA time nalli British Palestine annu divide madi kottitthu world war 2 time alli..
ಸುಭಾಶ್ ಚಂದ್ರ ಭೋಸ್ ಅಥವಾ ಸರ್ದಾರ್ ವಲ್ಲಭಾಯಿ ಪಟೇಲ್ ಭಾರತದ ಮೊದಲು ಪ್ರಧಾನಮಂತ್ರಿ ಆಗಿದಿದ್ರೆ ನಾವು ಇಷ್ಟು ಹೊತ್ತಿಗೆ ನೋಡ್ರೋಪ್ಪ ನಾವು ಇದ್ದಿವಿ ಸೂಪರ್ ಪವರ್ ಅಂತ ಎಡೆ ತಟ್ಟಿ ಹೇಳಬಹುದಿತ್ತು ಆದರೆ ಏನ್ ಮಾಡೋದು ನಮ್ಮ ಕರ್ಮಕ್ಕೆ ಹೆತ್ಲಾoಡಿಗಳೆಲ್ಲ ಪ್ರಧಾನಿ ಆದರೆ ಇನ್ನೆಲ್ಲಿ ಸೂಪರ್ ಪವರ್ 🤣🤣🤣
ಭಾರತ ಆಗತ್ತೆ ಸೂಪರ್ ಪವರ್😂😂😂..... ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ಇದೆ ಅದಕ್ಕೂ ಮೊದಲು ಉಚಿತ ಕೊಡ್ತೇವೆ ಅಂತ ಘೋಷಣೆ ಮಾಡ್ತಾರೆ..ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ ಭ್ರಷ್ಟಾಚಾರ ಶುರು ಆಗತ್ತೆ ದಿವಾಳಿ ಆಗತ್ತೆ ಮತ್ತೆ 25 ವರ್ಷ ಹಿಂದೆ ಹೋಗತ್ತೆ ಭಾರತ ಅಷ್ಟೇ.....ನಾವು ನೋಡಿಲ್ವಾ 65 ವರ್ಷದಲ್ಲಿ ಕಾಂಗ್ರೆಸ್ ಕಿತ್ತು ಗುಡ್ಡೆ ಹಾಕಿರೋದನ್ನು....ಬರೀ ಭ್ರಷ್ಟಾಚಾರ ಲೂಟಿ.....ಇಲ್ಲಾಂದ್ರೆ ನಮ್ಮ ದೇಶ ಹೆಗಿರ್ತಿತ್ತು😢😢😢 ಚೀನಾ ಜಗತ್ತಿನ ಸೂಪರ್ ಪವರ್ ಆಗೋಕೆ 25, 30 ವರ್ಷಗಳಿಂದ ಹೊರಾಡ್ತಿದೆ ಇನ್ನೂ ಆಗಿಲ್ಲ ಭಾರತಕ್ಕೂ ಒಂದೊಳ್ಳೆ ಸರಕಾರ ಬಂದಿದೆ ಅದನ್ನು ಇನ್ನೂ ಮುಂದಿನ 2 ಅವಧಿಗೆ ಮುಂದುವರೆಸುವ ಅವಶ್ಯಕತೆ ಇದೆ ಇಲ್ಲಾಂದ್ರೆ ಭಾರತ ಕಂಡು ಕೇಳದ ಹಾಗೆ ಹಿಂದೆ ಹೋಗಬಹುದು
@@TheSurajshettyಬ್ರದರ್ ನಿಮ್ಮ ಮಾತು ಸರಿಯಾಗಿದೆ ಆದರೆ ಫ್ರಿ ಆಸೆಗೆ ಬಿಳೋ ಮುಟ್ಟಾಳ ಜನ ಅದರಲ್ಲೂ ಮುಟ್ಟಾಳ ಹಿಂದುಗಳಿಗೆ ಇದು ಅರ್ಥ ಆಗಲ್ಲ ಅರ್ಥವಾಗಿದ್ರೆ ಕಾಂಗ್ರೆಸ್ 100 ದಾಟುತ್ತಿರಲಿಲ್ಲ ಏನ್ ಮಾಡೋದು ಅನುಭವಿಸಲಿ ಬಿಡಿ ಕುಂಡಿ ಮೇಲೆ ಬರೇ ಬಿದ್ದಾಗ್ಲೇ ಗೊತ್ತಾಗೋದು 🤣🤣
@@TheSurajshetty ನೀನು ಹುಟ್ಟಿರುವ ಶಾಲೆಯನ್ನು ನೀ ಹುಟ್ಟಿದ ಅಸ್ಪ್ರತ್ರೆ ಯನ್ನ ಕಟ್ಟಿದ್ದು ಕಾಂಗ್ರೆಸ್ ಅದೇ 65 ವರ್ಷದಲ್ಲೇ ನಿಮ್ಮ ಮೋದಿ 9 ವರ್ಷ ಏನ್ ಕಿತ್ತು ಗೊಟ್ಟಿಹಾಕವನೆ ಹೇಳು
Bulk Manufacturing ಮತ್ತೆ low price ಮಾರ್ಕೆಟಿಂಗ್ ಇವನ್ನೆಲ್ಲಾ ಇಡೀ ಜಗತ್ತೇ ಕಲಿಯಬೇಕು ಚೀನಾ ದಿಂದ.. ಅದ್ರಲ್ಲೂ ನಮ್ಮ ಭಾರತ ಕಲಿಯಬೇಕು ಇವನ್ನ.. ಸೂಪರ್ ಪವರ್ ಆಗಬೇಕು ಅಂದ್ರೆ ಅತೀ ಶೀಘ್ರದಲ್ಲಿ..
Amar prasad anchor sir your analysis good .lost but not the least sir mentioned regarding Bharath becoming super power all indian CITIZENS MUSTjoin hands in making Bharath super power we appreciated Amar Prasad views It is highly appreciated statement .All CITIZENS must think wisely what sir Amar prasad has requested
The Future Belongs to Our Youth The youth of India have immense potential and can play a vital role in shaping the future of our country. Education, entrepreneurship, technology, and social responsibility are the pillars on which the youth of India can build a new India. The government has launched various schemes and initiatives to support the youth and provide them with the necessary resources to succeed. It is now up to the youth to take advantage of these opportunities and contribute positively to the development of our nation. As a nation, we must recognize and embrace the immense potential of our youth as they are the backbone of our nation and have the power to shape its future. 1
If our leaders keep giving freebies, how can our youth develop skills? How can a nation progress without skillful youth? Even a tiny country like Israel is shaking the world with its policies. ಬಿಡಿ ಸರ್.
ಭಾರತ ಆಗತ್ತೆ ಸೂಪರ್ ಪವರ್😂😂😂..... ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ಇದೆ ಅದಕ್ಕೂ ಮೊದಲು ಉಚಿತ ಕೊಡ್ತೇವೆ ಅಂತ ಘೋಷಣೆ ಮಾಡ್ತಾರೆ..ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ ಭ್ರಷ್ಟಾಚಾರ ಶುರು ಆಗತ್ತೆ ದಿವಾಳಿ ಆಗತ್ತೆ ಮತ್ತೆ 25 ವರ್ಷ ಹಿಂದೆ ಹೋಗತ್ತೆ ಭಾರತ ಅಷ್ಟೇ.....ನಾವು ನೋಡಿಲ್ವಾ 65 ವರ್ಷದಲ್ಲಿ ಕಾಂಗ್ರೆಸ್ ಕಿತ್ತು ಗುಡ್ಡೆ ಹಾಕಿರೋದನ್ನು....ಬರೀ ಭ್ರಷ್ಟಾಚಾರ ಲೂಟಿ.....ಇಲ್ಲಾಂದ್ರೆ ನಮ್ಮ ದೇಶ ಹೆಗಿರ್ತಿತ್ತು😢😢😢 ಚೀನಾ ಜಗತ್ತಿನ ಸೂಪರ್ ಪವರ್ ಆಗೋಕೆ 25, 30 ವರ್ಷಗಳಿಂದ ಹೊರಾಡ್ತಿದೆ ಇನ್ನೂ ಆಗಿಲ್ಲ ಭಾರತಕ್ಕೂ ಒಂದೊಳ್ಳೆ ಸರಕಾರ ಬಂದಿದೆ ಅದನ್ನು ಇನ್ನೂ ಮುಂದಿನ 2 ಅವಧಿಗೆ ಮುಂದುವರೆಸುವ ಅವಶ್ಯಕತೆ ಇದೆ ಇಲ್ಲಾಂದ್ರೆ ಭಾರತ ಕಂಡು ಕೇಳದ ಹಾಗೆ ಹಿಂದೆ ಹೋಗಬಹುದು..
15:00 I don't understand their samayapragne concept... Usually if I have a loan, even with best assets, banks will think twice before giving another loan... But the foolish world which advocates this exact principle invests in a bankrupt money monger who keeps borrowing more and more and creates wars with money it has... Wierd world
Svartha, mosa of d European settlers, sharma of African and S american slaves... Not to forget the latest slaves of usd from around the world especially India. No samayapragne
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
😊😊😊😊
😅
ಇದು ಕನ್ನಡ ಯೂಟ್ಯೂಬ್ ಚಾನೆಲ್ ದಯವಿಟ್ಟು ಕನ್ನಡದಲ್ಲಿ ಕಾಮೆಂಟ್ ಮಾಡಿ....🙏 ಜೈ ಕನ್ನಡಾಂಬೆ 💛❤️
What man? What are you telling?
ನಿಮ್ಮ ಈ ಮಾಹಿತಿ ನಮ್ಮ ನಾಯಕರು ಕೂಡ ನೋಡಲಿ!!!
Hats off @Amar Prasad..
If anyone asks Who is my best teacher ,that would be You
ಪ್ರತಿಯೊಬ್ಬ ಪ್ರಜೆಯ ಪ್ರಾಮಾಣಿಕ ಪ್ರಯತ್ನ ಇದ್ದರೇ ಖಡಿತ ಸಾಧ್ಯ
Amar sir your super teacher America my inspire nivu thumbhaa ಚೆನ್ನಾಗಿ ಅಮೆರಿಕ ದ ಭಗ್ಗೆ ತಿಳಿಸಿ ಕೊಟ್ಟಿರಿ ಕೋಲ್ಡ್ ವಾರ್ bhagge ತಿಳಿಸಿ ಕೊಡಿ ಪ್ಲೀಸ್ 🔥🔥🔥🔥🔥🔥🔥😘😘😍😍🤝
Jai Bharat 🇮🇳
ಕಾಂಗ್ರೆಸ್ ಕೊಡುವ ಭಾಗ್ಯಗಳು ಸೂಪರ್ ಪವರ್ ಮಾಡಲು ಸಾಧ್ಯವಿಲ್ಲ ಭಿಕ್ಷೆ ಬೇಡುವ ಸ್ಥಿತಿಗೆ ತರುತ್ತಾರೆ
ಮಧ್ಯಪ್ರದೇಶದಲ್ಲಿ ಲಾಡ್ಲಿ ಬೇಹನ್ ಯೋಜನೆ ಮೂಲಕ 2 ಸಾವಿರ ಪ್ರತಿ ತಿಂಗಳಿಗೆ ಪ್ರತಿ ಮಹಿಳೆ ಯರಿಗೆ ನೀಡುತ್ತೇವೆ ಎಂದು ಹೇಳಿದ ಬಿಜೆಪಿ ಸೂಪರ್ ಪವರ್ ಮಾಡುತ್ತ 3 ಸಿಲಿಂಡರ್ ಘೋಷಿಸಿದ ಬಿಜೆಪಿ ಯಾವ ಸ್ಥಿತಿಗೆ ತಲುಪಿದೆ
Matthe neevenu kodthira😂
ಅಮೇರಿಕಾ ಕೂಡ freebies ಕೊಡುತ್ತೆ . Food coupons, unemployment benefits, free medical services, etc etc … more than what Congress gives 😂
Illi message maadta Ella free bhagya tegolo daralli neev and nimma number first. Details tegedu nodi. Nimma baalya schoolla congress koduge
ಆಗಲೂ ಈಗಲೂ ಎಂದೆಂದು ಭಾರತವೇ ದೊಡ್ಡಣ್ಣ
1:02 nadesukonda alla nadesikolluva...
It's happening even today
ಅಲ್ಲಿ ಇಸ್ರೇಲ್ ಜನ ಅದರ ಹಿಂದೆ ಅಂತ ಯಾರಿಗೂ ಗೊತ್ತಿಲ್ಲ.
🙏
Howdu
ಅಮೇರಿಕಾದ ಬಹುತೇಕ ಪ್ರಭಾವಿ ಹುದ್ದೆಗಳಲ್ಲಿ ಯೆಹೂದಿಗಳದ್ದೇ ಸಿಂಹಪಾಲು
Israel huttiddu second world war nuntara adak munchene awaru powerfull idru antha thilsidralla world war 1st and second yeradrallu aware win AA time nalli British Palestine annu divide madi kottitthu world war 2 time alli..
ಸುಭಾಶ್ ಚಂದ್ರ ಭೋಸ್ ಅಥವಾ ಸರ್ದಾರ್ ವಲ್ಲಭಾಯಿ ಪಟೇಲ್ ಭಾರತದ ಮೊದಲು ಪ್ರಧಾನಮಂತ್ರಿ ಆಗಿದಿದ್ರೆ ನಾವು ಇಷ್ಟು ಹೊತ್ತಿಗೆ ನೋಡ್ರೋಪ್ಪ ನಾವು ಇದ್ದಿವಿ ಸೂಪರ್ ಪವರ್ ಅಂತ ಎಡೆ ತಟ್ಟಿ ಹೇಳಬಹುದಿತ್ತು ಆದರೆ ಏನ್ ಮಾಡೋದು ನಮ್ಮ ಕರ್ಮಕ್ಕೆ ಹೆತ್ಲಾoಡಿಗಳೆಲ್ಲ ಪ್ರಧಾನಿ ಆದರೆ ಇನ್ನೆಲ್ಲಿ ಸೂಪರ್ ಪವರ್ 🤣🤣🤣
ಭಾರತ ಆಗತ್ತೆ ಸೂಪರ್ ಪವರ್😂😂😂..... ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ಇದೆ ಅದಕ್ಕೂ ಮೊದಲು ಉಚಿತ ಕೊಡ್ತೇವೆ ಅಂತ ಘೋಷಣೆ ಮಾಡ್ತಾರೆ..ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ ಭ್ರಷ್ಟಾಚಾರ ಶುರು ಆಗತ್ತೆ ದಿವಾಳಿ ಆಗತ್ತೆ ಮತ್ತೆ 25 ವರ್ಷ ಹಿಂದೆ ಹೋಗತ್ತೆ ಭಾರತ ಅಷ್ಟೇ.....ನಾವು ನೋಡಿಲ್ವಾ 65 ವರ್ಷದಲ್ಲಿ ಕಾಂಗ್ರೆಸ್ ಕಿತ್ತು ಗುಡ್ಡೆ ಹಾಕಿರೋದನ್ನು....ಬರೀ ಭ್ರಷ್ಟಾಚಾರ ಲೂಟಿ.....ಇಲ್ಲಾಂದ್ರೆ ನಮ್ಮ ದೇಶ ಹೆಗಿರ್ತಿತ್ತು😢😢😢 ಚೀನಾ ಜಗತ್ತಿನ ಸೂಪರ್ ಪವರ್ ಆಗೋಕೆ 25, 30 ವರ್ಷಗಳಿಂದ ಹೊರಾಡ್ತಿದೆ ಇನ್ನೂ ಆಗಿಲ್ಲ ಭಾರತಕ್ಕೂ ಒಂದೊಳ್ಳೆ ಸರಕಾರ ಬಂದಿದೆ ಅದನ್ನು ಇನ್ನೂ ಮುಂದಿನ 2 ಅವಧಿಗೆ ಮುಂದುವರೆಸುವ ಅವಶ್ಯಕತೆ ಇದೆ ಇಲ್ಲಾಂದ್ರೆ ಭಾರತ ಕಂಡು ಕೇಳದ ಹಾಗೆ ಹಿಂದೆ ಹೋಗಬಹುದು
@@TheSurajshettyಬ್ರದರ್ ನಿಮ್ಮ ಮಾತು ಸರಿಯಾಗಿದೆ ಆದರೆ ಫ್ರಿ ಆಸೆಗೆ ಬಿಳೋ ಮುಟ್ಟಾಳ ಜನ ಅದರಲ್ಲೂ ಮುಟ್ಟಾಳ ಹಿಂದುಗಳಿಗೆ ಇದು ಅರ್ಥ ಆಗಲ್ಲ ಅರ್ಥವಾಗಿದ್ರೆ ಕಾಂಗ್ರೆಸ್ 100 ದಾಟುತ್ತಿರಲಿಲ್ಲ ಏನ್ ಮಾಡೋದು ಅನುಭವಿಸಲಿ ಬಿಡಿ ಕುಂಡಿ ಮೇಲೆ ಬರೇ ಬಿದ್ದಾಗ್ಲೇ ಗೊತ್ತಾಗೋದು 🤣🤣
@@TheSurajshetty ನೀನು ಹುಟ್ಟಿರುವ ಶಾಲೆಯನ್ನು ನೀ ಹುಟ್ಟಿದ ಅಸ್ಪ್ರತ್ರೆ ಯನ್ನ ಕಟ್ಟಿದ್ದು ಕಾಂಗ್ರೆಸ್ ಅದೇ 65 ವರ್ಷದಲ್ಲೇ ನಿಮ್ಮ ಮೋದಿ 9 ವರ್ಷ ಏನ್ ಕಿತ್ತು ಗೊಟ್ಟಿಹಾಕವನೆ ಹೇಳು
@@TheSurajshetty ನೀನು ಓದಿದ ಶಾಲೆಯನ್ನು ನೀ ಹುಟ್ಟಿದ ಅಸ್ಪ್ರತ್ರೆ ಯನ್ನ ಕಟ್ಟಿದ್ದು ಕಾಂಗ್ರೆಸ್ ಅದೇ 65 ವರ್ಷದಲ್ಲೇ ನಿಮ್ಮ ಮೋದಿ 9 ವರ್ಷ ಏನ್ ಕಿತ್ತು ಗೊಟ್ಟಿಹಾಕವನೆ ಹೇಳು
This is 200% correct
ಮಹಾದ್ಬುತ ಮಾಹಿತಿ🙏🙏🙏
ಚೀನಾ ಹೇಗೆ ಬೆಳೆದಿದ್ದೇವೆ ಹೇಳೆ ಸರ್
ಮಸ್ತ್ ಮಗಾ ಟೀಮ್ ಸೂಪರ್
💐💐ಸರ್ ನಿಮ್ಮ ವಿವರಣೆಯು ತುಂಬಾ ಅದ್ಭುತವಾಗಿತ್ತು. ಸುಪರ್ ಸರ್👌👌👍👍
ಒಳ್ಳೆಯ ಮಾಹಿತಿ ಹಾಗು ತಮ್ಮ ಮಾಹಿತಿ ಕಲೆಹಾಕುವಿಕೆ ಹಾಗು explaining things are very much appreciated 💐👌
Awesome video sir 💛❤💐🙏👍
Great explanation.. Thank you
Food corporation of India edra bagge mahithi kodi sir
Yes
Bulk Manufacturing ಮತ್ತೆ low price ಮಾರ್ಕೆಟಿಂಗ್ ಇವನ್ನೆಲ್ಲಾ ಇಡೀ ಜಗತ್ತೇ ಕಲಿಯಬೇಕು ಚೀನಾ ದಿಂದ.. ಅದ್ರಲ್ಲೂ ನಮ್ಮ ಭಾರತ ಕಲಿಯಬೇಕು ಇವನ್ನ.. ಸೂಪರ್ ಪವರ್ ಆಗಬೇಕು ಅಂದ್ರೆ ಅತೀ ಶೀಘ್ರದಲ್ಲಿ..
I just want to say , thanks for everything,✌️❤
Thanks A.P avre and Team Masth Magaa 🙏🏻
So great to video 🙏 super 👍
ಸಾರ್ ಈನೂ 78ವಷ೯ದ ಬಳಿಕ ನನ್ನ ದೇಶ ನಂಬರ 1ಆಗಲ್ಲಿ ಜೈ ಹಿಂದೂಸ್ತಾನ
India should also take steps to become super power like America
"ಇಂಥ" ಅಮೆರಿಕಾ ಈಗ ರಷ್ಯಾಗೆಬುದ್ದಿ ಹೇಳ್ತಿರೋದು ದೊಡ್ಡಜೋಕ್😂
Thank you for your kind informations sir 🫶🏻💗
Bro namma deshada economic bagge video madi
Amar prasad anchor sir your analysis good .lost but not the least sir mentioned regarding Bharath becoming super power all indian CITIZENS MUSTjoin hands in making Bharath super power we appreciated Amar Prasad views It is highly appreciated statement .All CITIZENS must think wisely what sir Amar prasad has requested
Ts for information
Thanks sir...
Very good explanation Sir
ಅಮೇರಿಕಾದ ಇತಿಹಾಸ ಬಹಳ ದೊಡ್ಡದು. ಆದರೆ ಅದನ್ನು ಬರಿ ಇಪ್ಪತ್ತು ನಿಮಿಷಗಳಲ್ಲಿ ಹೇಳಿದ್ದು ಇಷ್ಟವಾಯ್ತು 😅
Super🎉
Hi sir good morning 🌅
ಸಂಚಿಕೆ 👌🏼👌🏼👌🏼 ಮಸ್ತ ಮಗಾ 🤗
ನಾನು ರಾಜಕೀಯ ಪಕ್ಷಕ್ಕೆ ಸೇರ್ಬೇಕಂತ ಅನ್ಕೊಂಡಿದ್ದೀನಿ ಯಾರಾದ್ರೂ ಒಂದು ಒಳ್ಳೆ ಪಕ್ಷದ ಹೆಸರು ಹೇಳಿ ಯಾರಾದ್ರೂ ದಯವಿಟ್ಟು
Prajakiya
Krs
ಇವೆರಡರಲ್ಲಿ ಯಾವುದು ಬೆಸ್ಟ್ 🔥🔥🔥
USA ಪಕ್ಷ 😜👌ಐಡಿಯಾ
Gsa fish company bagge video madi sir
ಸರ್ ಇಂಡಿಯಾ ಮತ್ತು ಪಾಕ್ ಫುಟ್ಬಾಲ್ ಮ್ಯಾಚ್ ಬಗ್ಗೆ ವಿಡಿಯೋ madi
Modi tara leaders idre kandita navu ond dina super power agtivi...
🙏🙏🕉️🕉️🕉️🙏🙏🇮🇳🇮🇳🙏🙏🙏 jai india 🙏🙏🙏next supper power india 👑👑👑👍👍👍 jai hindhu 🙏🙏🙏
😂😂
2029 If Modiji becomes PM India is Global Power.
Jai Subash Chandra Bose
India will be Vishwa Guru
ಭಾರತೀಯರ mind sets ಅಷ್ಟು ಸುಲಭವಾಗಿ ರಿಪೇರಿ ಆಗಲ್ಲ ಸರ್ ನಟ್ ನ್ನ ಬಾಳ್ ಟೈಟಾಗಿ ತಿರುವುಬೇಕು ಆಗಲೇ ಅವರ ಮೈಂಡ್ ಸೆಟ್ ರಿಪೇರಿ ಆಗೋದು 🤣🤣😂
Correct
In Narendra Modi leadership india will be super power like America
Mkanasu kaanta kootko
Dabba trading bagge ondu video maadteera sir...
Sir ide tara ella country bagge video
So sweet dreams Masta magaa
Jai ಮಸ್ತ್ ಮಗ
Ide thara Japan development bagge video Maadi
State level corruption should stop definitely we can
Sir recent agi aviation ali tumba new edhe.. Tata group mathe indigo around 600+ planes buy madtidhe.. Edra bage report madi
🙏🙏🙏
ಪ್ರಜಾಕೀಯ
Good news
👍👍👍👍
People from other nations of the world have worked in the USA to make it powerful.
ಅಮೇರಿಕಾ ಎಂದು ಹೆಸರು ಬರಲು ಕಾರಣವೇನು?
ಅಮೆರಿಗೋ ವೇಸ್ಫೂಸಿ
ನಿನ್ನೆ ನಡೆದ India vs pakistan football ⚽ match ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
Sir yesterday football match bagge heli ❤
Sir.. journalism sadhyavaadre free cls maadi
Sir UNO ,WHO da video madi tilisi
The Future Belongs to Our Youth
The youth of India have immense potential and can play a vital role in shaping the future of our country. Education, entrepreneurship, technology, and social responsibility are the pillars on which the youth of India can build a new India. The government has launched various schemes and initiatives to support the youth and provide them with the necessary resources to succeed. It is now up to the youth to take advantage of these opportunities and contribute positively to the development of our nation. As a nation, we must recognize and embrace the immense potential of our youth as they are the backbone of our nation and have the power to shape its future.
1
ಗುಡ್
Sir make vedio on why so much indian scientist left india to join Nasa
ನಾವು ಎಲ್ಲಿ
Hi sir good morning
Hi
American people are good 👍
Alaska was bought by america from russia this was missed.
inna gandhi jayathi and neharu jayathi madtha idivi andre nam mindset iste
If our leaders keep giving freebies, how can our youth develop skills?
How can a nation progress without skillful youth?
Even a tiny country like Israel is shaking the world with its policies.
ಬಿಡಿ ಸರ್.
Nam deshada super power aagoke Congress bidalla
ಮೋದಿ ವಾರಕ್ಕೆ ಒಂದು ದೇಶ ಸುತ್ತಿ ಬಂದರೆ ಭಾರತ ವಿಶ್ವ ಗುರು ಆಗುತ್ತಿದೆ ಎನ್ನುವ ಭ್ರಮೆಯಲ್ಲಿ ತೆಲಾಡುತ್ತಿರುವ ಮೋದಿ ಭಕ್ತರು 😂😂😂
100%👌ಸರ್ 😜🌶️🌶️🌶️🌶️
Compare bro 😂then and now
ಅವ್ರು ಅವ್ರದೇ WhatsApp ಜಗತ್ತಿ nalli ಬದುಕುತ್ತಿದ್ದಾರೆ ಅವ್ರು ಭ್ರಮೆ ಯಿಂದ ಹೊರಗೆ ಬರಲ್ಲ
ಭಕ್ತರು ವಿವೇಕಿಗಳು
ಗುಲಾಮರು ಅವಿವೇಕಿಗಳು.
ಇನ್ನು ಜಾಸ್ತಿ ಏನು ಹೇಳ್ಬೇಕಾಗಿಲ್ಲ.
ವಿವೇಕಿಗಳಿಗೆ ಹೇಳುವ ಅವಶ್ಯಕತೆ ಇಲ್ಲ,
ಅವಿವೇಕಿಗಳಿಗೆ ಹೇಳಿ ಪ್ರಯೋಜನ ಇಲ್ಲ.
Modi bittu bere option idre bere avr ge vote akbodittu
But yar idare nive heli
Neevuhelovarititumbachennagidenimmamathunanageesta
Sre
ಭಾರತ ಆಗತ್ತೆ ಸೂಪರ್ ಪವರ್😂😂😂..... ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ಇದೆ ಅದಕ್ಕೂ ಮೊದಲು ಉಚಿತ ಕೊಡ್ತೇವೆ ಅಂತ ಘೋಷಣೆ ಮಾಡ್ತಾರೆ..ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ ಭ್ರಷ್ಟಾಚಾರ ಶುರು ಆಗತ್ತೆ ದಿವಾಳಿ ಆಗತ್ತೆ ಮತ್ತೆ 25 ವರ್ಷ ಹಿಂದೆ ಹೋಗತ್ತೆ ಭಾರತ ಅಷ್ಟೇ.....ನಾವು ನೋಡಿಲ್ವಾ 65 ವರ್ಷದಲ್ಲಿ ಕಾಂಗ್ರೆಸ್ ಕಿತ್ತು ಗುಡ್ಡೆ ಹಾಕಿರೋದನ್ನು....ಬರೀ ಭ್ರಷ್ಟಾಚಾರ ಲೂಟಿ.....ಇಲ್ಲಾಂದ್ರೆ ನಮ್ಮ ದೇಶ ಹೆಗಿರ್ತಿತ್ತು😢😢😢 ಚೀನಾ ಜಗತ್ತಿನ ಸೂಪರ್ ಪವರ್ ಆಗೋಕೆ 25, 30 ವರ್ಷಗಳಿಂದ ಹೊರಾಡ್ತಿದೆ ಇನ್ನೂ ಆಗಿಲ್ಲ ಭಾರತಕ್ಕೂ ಒಂದೊಳ್ಳೆ ಸರಕಾರ ಬಂದಿದೆ ಅದನ್ನು ಇನ್ನೂ ಮುಂದಿನ 2 ಅವಧಿಗೆ ಮುಂದುವರೆಸುವ ಅವಶ್ಯಕತೆ ಇದೆ ಇಲ್ಲಾಂದ್ರೆ ಭಾರತ ಕಂಡು ಕೇಳದ ಹಾಗೆ ಹಿಂದೆ ಹೋಗಬಹುದು..
First let govt.give parking to vehicles & stop Bribes 😂
Ji Modiji
15:00 I don't understand their samayapragne concept...
Usually if I have a loan, even with best assets, banks will think twice before giving another loan...
But the foolish world which advocates this exact principle invests in a bankrupt money monger who keeps borrowing more and more and creates wars with money it has...
Wierd world
🇺🇸🇺🇸🇺🇸🇺🇸🇺🇸🇺🇸🇺🇸
meanwhile india still dont have complete control on kashmir
and we call ourselves great🌝
Indians in Kashmir
Because of khan gress. Nehru
Don't worry our Rahul Gandhi will make world NO1
🤣🤣🤣what a joke
😮😮😮
Svartha, mosa of d European settlers, sharma of African and S american slaves...
Not to forget the latest slaves of usd from around the world especially India.
No samayapragne
I will buy America 😏
Amar😂
Hi
Hindu never change 😂😂😂😂
..I feel bad..both modhi and rahul agent of America .both are like touristers
😆😆 THE DAYS GONE SUPER POWER DUPPER POWER 😆😆WHEN INDIA BLAST S NUCLEAR BOMBS EVEN TODAY NASA SATELLITE SAYING RAIN CAME 👍👍🌎🌎😆😆😆😆😆
Egina Americans mulatha britisharu
Bharath Balista ala atleast eda situation maintain madalooo e bitti bagyagalanooo bidabekooo, ega Karnataka development hadi aliii hogtha ela, Job creation kadime agide, companies Karnataka bittoo hogtha ede.. Atleast egadrooo jana thamma mundina peelige ge adrooo echara agbekooo. Jathi , Dharma , Biti yojanegalonoo nodiii matha hakudanoo nilisabekooo
Nimmannu narayana Guru galu baradidre innu mandooka kappe Tara irtidri. Brahmins bindagi bharatha hindulida desha agide. Mundenu heege irutte
Bro 1 st you make videos on typical ,,it all start from him only,, continuous indirect taunts on personal things
America da NATO bagge he helnilla
Yes you are right
ಅಮೇರಿಕಾಕ್ಕೆ ಮೋದಿ ಪ್ರವಾಸ, ಕ್ರೆಡಿಟ್ ಭಾರತಕ್ಕೆ ಹೋಗುತ್ತದೆ ಅಥವಾ ಮೋದಿ ಜಿಗೇ?
India
America
Modhi ji just like tourister
..I feel bad..both modhi and rahul agent of America
The USA has become powerful at the cost of many other nations of the world. I fully disagree. It's not a model for the world.
Kalla Nan makkalu amerikadavaru
😂
Hi good morning
Modiji idre navu doddanna agbodu,