ಇಲ್ಲಿ ಒಂದೊಂದು ದೇಶಗಳದ್ದು ನರಕ! | Arab Countries | Sudan, Syria, USA, Russia, Libya | Masth Magaa Amar

Поделиться
HTML-код
  • Опубликовано: 15 янв 2025

Комментарии • 302

  • @MasthMagaa
    @MasthMagaa  Год назад +16

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @PraveenKumar-nx3he
    @PraveenKumar-nx3he Год назад +110

    ನನ್ನ ಪುಣ್ಯ ಭೂಮಿ ಭಾರತ ಮಾತೆಗೆ ಪ್ರಣಾಮಗಳು ❤

  • @gaanavahini9451
    @gaanavahini9451 Год назад +104

    ನಿಜವಾಗಿಯೂ bharatadallihuttida ನಾವೇ ಪುಣ್ಯವಂತರು. ನಮ್ಮ ಧರ್ಮವೇ ಶಾಂತಿ ಸಾರುವ ಧರ್ಮ

    • @yashwanthkumar3423
      @yashwanthkumar3423 Год назад +12

      Congress bandre alla

    • @kudlaworld8402
      @kudlaworld8402 Год назад

      Shanthi daaruva darma😁😁😁😁😁😁
      Avaravara oosu avaravarige naarudilla..
      Nakku nakku satte

    • @mchannel9434
      @mchannel9434 Год назад +2

      Santana Hindu Dharma ki jai ho

    • @minnsha
      @minnsha 6 месяцев назад +1

      ನನ್ ಶಾಟ 😂😂😂

    • @NavaBharatkannada
      @NavaBharatkannada Месяц назад

      ​@@minnsha
      I didn't heard that type of dharma, oh that's religion you are following may be😂

  • @vaali........6893
    @vaali........6893 Год назад +52

    ಹೊಡ್ಕೊಂಡು ಸಾಯಲಿ ಬಿಡಿ ಸರ್ ....ಅವರ ಕೆಲಸಾನೆ ಅದು......jai hindh..🇮🇳🇮🇳

  • @sureshc1424
    @sureshc1424 Год назад +20

    Double ಗೇಮ್ tumba ತೂಕದ ಮಾತು 👍👍👍👌👌👌

  • @basavarajbagewadi9536
    @basavarajbagewadi9536 Год назад +16

    Shantidoot Rastragalu

  • @vijayday
    @vijayday Год назад +205

    ಪಾರ್ಥೇನಿಯಂ ಪಕ್ಷವು ಭಾರತದಲ್ಲಿ ಈ ರೀತಿಯ ಗೊಂದಲವನ್ನು ಬಯಸುತ್ತದೆ, ಆದ್ದರಿಂದ ನಾವೆಲ್ಲರೂ ಬಹಳ ಜಾಗರೂಕರಾಗಿರಬೇಕು

    • @swagathgowdas623
      @swagathgowdas623 Год назад +7

      😂

    • @ಅಲೆದಾಟ
      @ಅಲೆದಾಟ Год назад +6

      😂

    • @Uday-o7p
      @Uday-o7p Год назад +1

      ಈ ವಿಡಿಯೋದ ಸಾರಾಂಶ ಏನಪ್ಪಾ ಅಂದ್ರೆ 🤔
      ಇಸ್ಲಾಂ ಒಂದು Peaceful ಧರ್ಮ ಅಂತ ಇಡೀ ಪ್ರಪಂಚಕ್ಕೆ ಸಾರಿ ಸಾರಿ ಹೇಳ್ತಿದೆ 😆🤣😂

    • @Rameshwaram007
      @Rameshwaram007 Год назад +5

      Awesome

    • @anandk6164
      @anandk6164 Год назад +2

      S😂

  • @rakeshgowda4446
    @rakeshgowda4446 Год назад +12

    ನಮ್ಮ ಭಾರತನೆ ಶಾಂತಿಯ ಗೂಡು❤

  • @fortunepowersolutions
    @fortunepowersolutions Год назад +10

    I feel very proud to be Indian I feel very proud to be Kannadiga ❤❤

  • @brp9662
    @brp9662 Год назад +41

    Islam is the root cause

  • @rameshhbadiger5291
    @rameshhbadiger5291 Год назад +9

    ಅಮರ್ ಪ್ರಸಾದ್ ಸರ್ ನಿಮ್ಮ ಬಗ್ಗೆ ನಾವು ಎಷ್ಟು ಮಾತನಾಡಿದರು ಕಡಿಮಿನೆ ಯಾಕೆ ಅಂದರೆ ನನಗೆ ತಿಳಿದ ಹಾಗೆ ..ನಿಮ್ಮಂತ ಸ್ಪಷ್ಟವಾಗಿ ನ್ಯೂಸ್ ಹೇಳುವ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಸತ್ಯವನ್ನು ಸ್ಟೆಡಿ ಮಾಡಿ ನಿವು ನಮ್ಮವರಿಗೆ ವಿಷಯ ಮುಟ್ಡಿಸುತ್ತಿರಲ್ಲ ನನಗೆ ಅನಿಸುತ್ತೆ ನಿಮ್ಮಂತ ವ್ಯಕ್ತಿಗಳು ಯಾವ ದೇಶದಲ್ಲಿ ಇಲ್ಲ ಅನಿಸುತ್ತೆ. ಆದರೆ ಈ ನಮ್ಮ ಭಾರತ ಮಾತೇಯ ಮತ್ತು ಹಿಂದೂಸ್ತಾನದಲ್ಲಿ ನಿಮ್ಮಂತ ಬುದ್ಧಿವಂತ ವ್ಯಕ್ತಿಗಳನ್ನ ಪಡೆದು ಕೊಂಡಿರುವುದು ನಾವೆ ಧನ್ಯರಲ್ಲವೆ ಅನಿಸುತ್ತೆ.. ಮೊಬೈಲ್ ಆನ್ ಮಾಡಿದ್ರೆ ಸಾಕು ನಿಮ್ಮ ಧ್ವನಿ ಕೇಳಬೇಕು ಅನಿಸುತ್ತೆ.. ನಿಮ್ಮ ಬಗ್ಗೆ ಎಷ್ಟು ಹೇಳಿದ್ರು ಸಾಲದು ಬಿಡಿ....

  • @zhianzizunni9784
    @zhianzizunni9784 Год назад +110

    ಎಲ್ಲ ಕನ್ವರ್ಟ್ ಪ್ರಭಾವ😂 ಮೂಲ ಮುಸಲ್ಮಾನ ದೇಶ ಸರಿಯಾಗಿ ಇದೆ ಉಳಿದೆಲ್ಲ ಬೆರಕೆ ತಳಿಗಳು 😂😂😂

    • @madhusudana3827
      @madhusudana3827 Год назад

      ಮರುಭೂಮಿಯಲಿ ಇದ್ದ ಕೆಲವು ಡಕಾಯಿತರು ತಾವು ಇಷ್ಟ ಬಂದಹಾಗೆ ಬದುಕೋಕೆ ಅಂತ ಮಾಡಿಕೊಂಡ ನಿಯಮಗಳೇ ಈ ಇಸ್ಲಾಂ ಧರ್ಮ,,
      ಕೊಲೆ ಮಾಡಿ, ಸುಲಿಗೆ ಮಾಡಿ, ಭಯೋತ್ಪದನೆ ಮಾಡಿ, ಕಾಮದಾಸೆಯಿಂದ ಕಂಡ ಕಂಡ ಹೆಣ್ಣುಮಕ್ಕಳ ಜೀವನ ಹಾಳುಮಾಡಿ, ಸ್ಮಗ್ಲಿಂಗ್ ಮಾಡಿ, ಸಾವಿರಾರು ಜನರನ್ನ ಕೊಂದು,, ಕೊನೆಗೆ ಇದು ಕುರಾನ್ ನಲ್ಲಿ ನಮ್ಮ ಪ್ರವಾದಿ ಮೊಹಮೂದ್ ಹೀಗೆ ಬರೆದಿದ್ದರೆ,, ಅಂದ್ರೆ ಮುಗಿತು,,
      ಅಲ್ಲಿಗೆ ಶಾಂತಿನು ಇಲ್ಲ,, ಪುಟಗೋಸಿನು ಇಲ್ಲ..

    • @standardkannada
      @standardkannada Год назад +5

      Ninu kalabereke alva

    • @standardkannada
      @standardkannada Год назад +5

      Nimma purvajeru yaru

    • @amazinglife1004
      @amazinglife1004 Год назад +6

      ಬುದ್ಧನಿಗೆ ಜ್ಞಾನೋದಯ ಆಯಿತು 😅😅

    • @Uday-o7p
      @Uday-o7p Год назад +2

      ಈ ವಿಡಿಯೋದ ಸಾರಾಂಶ ಏನಪ್ಪಾ ಅಂದ್ರೆ 🤔
      ಇಸ್ಲಾಂ ಒಂದು Peaceful ಧರ್ಮ ಅಂತ ಇಡೀ ಪ್ರಪಂಚಕ್ಕೆ ಸಾರಿ ಸಾರಿ ಹೇಳ್ತಿದೆ 😆🤣😂

  • @spdcreations3827
    @spdcreations3827 Год назад +7

    Proud to be an blessed the great Indian bharathiya

  • @prabhun7171
    @prabhun7171 Год назад +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @yashodharek1029
    @yashodharek1029 Год назад +4

    this shows the importance of leader in a country.

  • @hkseetharama9822
    @hkseetharama9822 Год назад +4

    ಒಳ್ಳೆಯ ಮಾಹಿತಿ 👌👌

  • @shekharshekhara3332
    @shekharshekhara3332 Год назад +31

    ಎಲ್ಲಾ ನ್ಯೂಸ್ ಚಾನೆಲ್ ಗಳು ವೆಸ್ಟ್ ನಿಮ್ಮ ಮಾಹಿತಿ ಮುಂದೆ

  • @Trivikrama007
    @Trivikrama007 Год назад +17

    ಸುಮ್ನೆ ಇರಾನ್ ಅಂದ್ರೆ ಇರಾಕ್ ಬಿಡಲ್ಲ 😂

    • @Shreeshkumar-xl7wd
      @Shreeshkumar-xl7wd Год назад

      ಸೂಪರ್ ಗಾದೆ ಗುರು 😂😂😂

    • @madhusudana3827
      @madhusudana3827 Год назад +2

      ಮಗು : ಅಬ್ಬಾ ಜಾನ್, ಈ ರಾಮಾಯಣ, ಮಹಾಭಾರತದಲ್ಲಿ ನಮ್ಮವರು ಯಾಕಿಲ್ಲ ?
      ಅಪ್ಪ : ಅಬ್ಬು ಬೀಟಾ, ಅವಾಗೆಲ್ಲ ರಥಗಳ ಚಕ್ರಗಳು ಪಂಚರ್ ಆಗ್ತಾ ಇರಲಿಲ್ಲ ಕಣೋ. 🤣🤣😂😂😂

  • @dr.dinesha_s
    @dr.dinesha_s Год назад +13

    I don't usually comment, but I am intrigued by Amar Ji's work because of his distinctive journalism, which is independent of caste, creed, and other factors. I am convinced that he is like-minded and could do more good by eradicating the allure of money, power, and other things. All the best,,,

  • @IRESHRUDRAPPAANUR-jc9bi
    @IRESHRUDRAPPAANUR-jc9bi Год назад +4

    Jai India thiss is Hindu rashtra thanks sir your speech

  • @keerthirajsimha7028
    @keerthirajsimha7028 Год назад +13

    ಶಾಂತಿಧೂತರ.. ನಾಡು 🤣🤣🤣

    • @Uday-o7p
      @Uday-o7p Год назад +1

      ಈ ವಿಡಿಯೋದ ಸಾರಾಂಶ ಏನಪ್ಪಾ ಅಂದ್ರೆ 🤔
      ಇಸ್ಲಾಂ ಒಂದು Peaceful ಧರ್ಮ ಅಂತ ಇಡೀ ಪ್ರಪಂಚಕ್ಕೆ ಸಾರಿ ಸಾರಿ ಹೇಳ್ತಿದೆ 😆🤣😂

    • @madhusudana3827
      @madhusudana3827 Год назад

      ಮಗು : ಅಬ್ಬಾ ಜಾನ್, ಈ ರಾಮಾಯಣ, ಮಹಾಭಾರತದಲ್ಲಿ ನಮ್ಮವರು ಯಾಕಿಲ್ಲ ?
      ಅಪ್ಪ : ಅಬ್ಬು ಬೀಟಾ, ಅವಾಗೆಲ್ಲ ರಥಗಳ ಚಕ್ರಗಳು ಪಂಚರ್ ಆಗ್ತಾ ಇರಲಿಲ್ಲ ಕಣೋ. 🤣🤣😂😂😂

  • @AbdulBathish-v9q
    @AbdulBathish-v9q Год назад +2

    ನಮಗೆ ನಮ್ಮ ಭಾರತ ಬೆಸ್ಟ್ 👍👍👍

  • @SANATANAKASH-gc5jh
    @SANATANAKASH-gc5jh Год назад +18

    Peaceful community ☕

  • @somashekharam5429
    @somashekharam5429 Год назад +5

    Great News thanks, useful info

  • @prabhum1807
    @prabhum1807 Год назад +2

    ನಮ್ಮ ದೇಶ ನಮ್ಮ ಹೆಮ್ಮೆ...... 🇮🇳🇮🇳🇮🇳🇮🇳🇮🇳🇮🇳

  • @malavikabhujle4797
    @malavikabhujle4797 Год назад +7

    Liked comedy between
    serious matter in this video.
    ELLARIGOO KELAS IDE.
    AADRE ENANT GOTTILLA.😂😅

  • @murugen1981
    @murugen1981 Год назад +38

    ಫ್ಯಾಂಟಸ್ಸಿ ಪುಸ್ತಕದ ಕೊಡುಗೆ ಬಗ್ಗೆ ಹೇಳಲೇ ಇಲ್ಲಾ😂😂😂 ಅವರ ಸಮಸ್ಯೆಗಳ ಮೂಲ

    • @madhusudana3827
      @madhusudana3827 Год назад

      ಮರುಭೂಮಿಯಲಿ ಇದ್ದ ಕೆಲವು ಡಕಾಯಿತರು ತಾವು ಇಷ್ಟ ಬಂದಹಾಗೆ ಬದುಕೋಕೆ ಅಂತ ಮಾಡಿಕೊಂಡ ನಿಯಮಗಳೇ ಈ ಇಸ್ಲಾಂ ಧರ್ಮ,,
      ಕೊಲೆ ಮಾಡಿ, ಸುಲಿಗೆ ಮಾಡಿ, ಭಯೋತ್ಪದನೆ ಮಾಡಿ, ಕಾಮದಾಸೆಯಿಂದ ಕಂಡ ಕಂಡ ಹೆಣ್ಣುಮಕ್ಕಳ ಜೀವನ ಹಾಳುಮಾಡಿ, ಸ್ಮಗ್ಲಿಂಗ್ ಮಾಡಿ, ಸಾವಿರಾರು ಜನರನ್ನ ಕೊಂದು,, ಕೊನೆಗೆ ಇದು ಕುರಾನ್ ನಲ್ಲಿ ನಮ್ಮ ಪ್ರವಾದಿ ಮೊಹಮೂದ್ ಹೀಗೆ ಬರೆದಿದ್ದರೆ,, ಅಂದ್ರೆ ಮುಗಿತು,,
      ಅಲ್ಲಿಗೆ ಶಾಂತಿನು ಇಲ್ಲ,, ಪುಟಗೋಸಿನು ಇಲ್ಲ..

    • @OmDharmoRakshatiRakshitah
      @OmDharmoRakshatiRakshitah Год назад +5

      ♾️% true 👌👍

    • @Uday-o7p
      @Uday-o7p Год назад +1

      ಈ ವಿಡಿಯೋದ ಸಾರಾಂಶ ಏನಪ್ಪಾ ಅಂದ್ರೆ 🤔
      ಇಸ್ಲಾಂ ಒಂದು Peaceful ಧರ್ಮ ಅಂತ ಇಡೀ ಪ್ರಪಂಚಕ್ಕೆ ಸಾರಿ ಸಾರಿ ಹೇಳ್ತಿದೆ 😆🤣😂

    • @sathvikdamodar
      @sathvikdamodar Год назад +9

      ಹೇಳಿದ್ರೆ ಅಮರ್ ಅವರು photo ಸೇರಿ ಅಮರರಾಗ್ಬಿಡ್ತಾರೆ😂😂😂

    • @SomashekharTirlapur
      @SomashekharTirlapur Год назад +1

      ​​@@sathvikdamodarle nalayak currect matada amar sir bagge

  • @hallilifu
    @hallilifu Год назад +5

    I love you my Bharat

  • @feelthewheel28
    @feelthewheel28 Год назад +1

    Jai Bharat Mata ❤

  • @latestBoy002
    @latestBoy002 Год назад +1

    Good clean clearity 😊

  • @frankmaninde3989
    @frankmaninde3989 Год назад +2

    Masth Maga:
    Title is superb....!👌

  • @apjtradeworld4766
    @apjtradeworld4766 Год назад +2

    Sabarella hodkondu satre jagattige tumba olledu

  • @vijaymohare5126
    @vijaymohare5126 Год назад +1

    ಶಿಯಾ ಮುಸ್ಲಿಂ ಹಾಗೂ ಸುನ್ನಿ ಮುಸ್ಲಿಮರ ವ್ಯತ್ಯಾಸದ ಬಗ್ಗೆ ಒಂದು ವಿಡಿಯೋ ಮಾಡಿ sir🤝

  • @Art_of_adi
    @Art_of_adi Год назад

    " Jana aluvavara bagge tale kedisikollodu hotte ge benki biddaga " enta words helidri sir 🔥🔥🔥

  • @financewithloki
    @financewithloki Год назад +10

    When Amar Prasad rarely say this is Important then they say it would be more important

  • @OmDharmoRakshatiRakshitah
    @OmDharmoRakshatiRakshitah Год назад +15

    Every one knows what is the real problem in those countries but don't want to mention🤔🤔🤔🤔🤔 think what is common in these countries

  • @krishnabhovi2497
    @krishnabhovi2497 Год назад +2

    Super information

  • @PadmaVathi-bf3io
    @PadmaVathi-bf3io Год назад +1

    21:39

  • @kumaraskumara5644
    @kumaraskumara5644 Год назад

    Jai Bharath Jai Hind ❤

  • @DubaiDubai-g6p
    @DubaiDubai-g6p 4 месяца назад

    Very good illustration using maps,
    I clearly understood the situation of arab world by watching once,
    I had seen many videos, but i didnt understood as clearly like this,
    Hats off👏👏👏👏

  • @lohithparvaachari1995
    @lohithparvaachari1995 Год назад +1

    good analysys boss, i like you...

  • @ramachandrac9911
    @ramachandrac9911 Год назад +9

    Once Muslims mezarity comes in India same prablam starts

  • @ShivuKokatanur-g5b
    @ShivuKokatanur-g5b Год назад +2

    Yelladarallu onde common aagi kaanastirodu.....

  • @sathishgowdapgowda2803
    @sathishgowdapgowda2803 Год назад +2

    Manufacturing defects

  • @DayanandaVK-xw3se
    @DayanandaVK-xw3se Год назад +13

    India da shanti dutaru...... E video nodi artha madkobeku....... Avrige India estu safe antha.................. 😂😂😂😂

  • @kumaraskumara5644
    @kumaraskumara5644 Год назад

    Super Information

  • @bhaskararh6938
    @bhaskararh6938 Год назад +1

    Nice❤❤❤....... Work

  • @puneethkumar7665
    @puneethkumar7665 Год назад +10

    I wonder how Israel is surviving amidst these islamic nations. Israel might be the toughest nation on earth.

  • @maheshmaheshk113
    @maheshmaheshk113 Год назад +4

    ಶಾಂತಿ ನೆಲಸಲಿ

  • @PavanaPavana-l6d
    @PavanaPavana-l6d Год назад

    VERY informative videos

  • @pushparaj4073
    @pushparaj4073 Год назад +73

    ಜೈ ಶ್ರೀ ರಾಮ್ ಜೈ ಮೋದಿಜೀ ಜೈ ಇಸ್ರೆಲ್ ❤🇮🇳🤝🇮🇱💚🚩

    • @user-ct1zk3bo1k
      @user-ct1zk3bo1k Год назад +4

      ಜೈ ಪ್ಯಾಲೆಸ್ತೀನ್

    • @itz_Epic_boi
      @itz_Epic_boi Год назад +22

      ​​@@user-ct1zk3bo1kಜೈ ಇಸ್ರೇಲ್..🇮🇳🤝🇮🇱....💪👊🔥

    • @RaviKumar-nc8zv
      @RaviKumar-nc8zv Год назад

      Terrorist spotted

    • @Uday-o7p
      @Uday-o7p Год назад +1

      ಈ ವಿಡಿಯೋದ ಸಾರಾಂಶ ಏನಪ್ಪಾ ಅಂದ್ರೆ 🤔
      ಇಸ್ಲಾಂ ಒಂದು Peaceful ಧರ್ಮ ಅಂತ ಇಡೀ ಪ್ರಪಂಚಕ್ಕೆ ಸಾರಿ ಸಾರಿ ಹೇಳ್ತಿದೆ 😆🤣😂

    • @sujaykumar6895
      @sujaykumar6895 Год назад +9

      ​@@user-ct1zk3bo1kmulla spoted😂😂

  • @prashanthd8211
    @prashanthd8211 Год назад +1

    ಕಾಂಗ್ರೆಸ್ನ ಅಜೆಂಡಾ ಅರಾಜಕತೆ ಯೆ ಆಗಿದೆ 😮😮

  • @geetharevanasiddappa1996
    @geetharevanasiddappa1996 Год назад +13

    Hope our India will not divide like this! Let no evil eye fall on India.

    • @views-re2om
      @views-re2om Год назад +4

      nope its going to happen in future like in 20 years or sooner , there will huge decline in hindhus

    • @VfSavanur
      @VfSavanur Год назад

      @@views-re2om congress will do that. In future

  • @srimanatyouification
    @srimanatyouification Год назад +1

    Hi Amar.. Your videos are useful, informative & helpful. Just one request.
    Please speak a bit louder. In some videos your voice is very low.
    Otherwise, your presentation is flawless.
    Thank you

  • @NannaAnisike
    @NannaAnisike Год назад +1

    VERY informative video👍

  • @shivaprakash5403
    @shivaprakash5403 Год назад

    ನಾವು ಭಾರತ ದೇಶದಲ್ಲಿ ಇರೋದಕ್ಕೆ ಧನ್ಯರು

  • @abhibujji7106
    @abhibujji7106 Год назад

    I like your dare, your good voice, truth news,and dedication all ways God bless you

  • @gangadhar1163
    @gangadhar1163 Год назад +8

    4:06 yaru yaru hindu dharma caste jagala convert hagtini atha yochne madoru muslim nali caste system kude idde first thilkoli😂

    • @gayathrishekar4250
      @gayathrishekar4250 Год назад +2

      Obbara thaleyannu ennobbaru kathharisi jathivada alli erodu nammadu bari jathivada mele kilu annodu aste

  • @beerasiddakamatihnrc490
    @beerasiddakamatihnrc490 Год назад +1

    Sir artificial religiongu nachural religiongu tumba vettyas ide adu eg yaddu kanata ede

  • @kumaraskumara5644
    @kumaraskumara5644 Год назад

    Hi Amar Prasad Sir

  • @kirannaik2960
    @kirannaik2960 Год назад

    Sri karakalada parashurama theme park bageya news kodiya please

  • @Usirukesari
    @Usirukesari Год назад

    No 1 ಮಾಹಿತಿ

  • @reshmasamra3466
    @reshmasamra3466 Год назад

    Deep information nice sir,head idre headache also irutte ivella common alwa sir,even Cristian country's also have same things...

  • @chandrikachandu7048
    @chandrikachandu7048 Год назад +1

    We are lucky we were born in Bharath. We are proud to be Bharatiyaru

  • @geetagouda4665
    @geetagouda4665 Год назад +4

    ತುಂಬಾ ಗೊಂದಲ......😢

  • @mujahidkhan724
    @mujahidkhan724 Год назад +5

    Super news 📰 ge Super likes ❤️ Madi 👍

  • @raghukulkarni8718
    @raghukulkarni8718 Год назад +1

    👌👌👌👍🙏🏼

  • @user-Imgoogle
    @user-Imgoogle Год назад +26

    ಒಂದೆ ಒಂದು ಚಂದಮಾಮ ಪುಸ್ತಕ ಅದರಲ್ಲಿ ನಾಲ್ಕು ಪ್ಯಾರಾ ಅದು ಸರಿ ಅಂದರೆ ನಾಲ್ಕು ಪ್ಯಾರಾ ಅದೆ ತಪ್ಪು ಅನ್ನುತ್ತೆ...ಆ ನಾಲ್ಕು ಪ್ಯಾರಾ ಒಪ್ಪೊರನ್ನ ಈ ನಾಲ್ಕು ಪ್ಯಾರಾ ಒಪ್ಪೋರು ಇವರನ್ನ ಅವರು ಢಮಾರ್ ಢಮಾರ್ ಅನ್ನಿಸ್ಕೊಳ್ಳೊರೆ ಈ ಭ್ರಾಂತಿಪ್ರೇತರು 😂😂😂

    • @madhusudana3827
      @madhusudana3827 Год назад

      ಮರುಭೂಮಿಯಲಿ ಇದ್ದ ಕೆಲವು ಡಕಾಯಿತರು ತಾವು ಇಷ್ಟ ಬಂದಹಾಗೆ ಬದುಕೋಕೆ ಅಂತ ಮಾಡಿಕೊಂಡ ನಿಯಮಗಳೇ ಈ ಇಸ್ಲಾಂ ಧರ್ಮ,,
      ಕೊಲೆ ಮಾಡಿ, ಸುಲಿಗೆ ಮಾಡಿ, ಭಯೋತ್ಪದನೆ ಮಾಡಿ, ಕಾಮದಾಸೆಯಿಂದ ಕಂಡ ಕಂಡ ಹೆಣ್ಣುಮಕ್ಕಳ ಜೀವನ ಹಾಳುಮಾಡಿ, ಸ್ಮಗ್ಲಿಂಗ್ ಮಾಡಿ, ಸಾವಿರಾರು ಜನರನ್ನ ಕೊಂದು,, ಕೊನೆಗೆ ಇದು ಕುರಾನ್ ನಲ್ಲಿ ನಮ್ಮ ಪ್ರವಾದಿ ಮೊಹಮೂದ್ ಹೀಗೆ ಬರೆದಿದ್ದರೆ,, ಅಂದ್ರೆ ಮುಗಿತು,,
      ಅಲ್ಲಿಗೆ ಶಾಂತಿನು ಇಲ್ಲ,, ಪುಟಗೋಸಿನು ಇಲ್ಲ..

    • @DhananjayKA-kp9rd
      @DhananjayKA-kp9rd Год назад +4

      Superb comment❤

    • @Uday-o7p
      @Uday-o7p Год назад +1

      ಈ ವಿಡಿಯೋದ ಸಾರಾಂಶ ಏನಪ್ಪಾ ಅಂದ್ರೆ 🤔
      ಇಸ್ಲಾಂ ಒಂದು Peaceful ಧರ್ಮ ಅಂತ ಇಡೀ ಪ್ರಪಂಚಕ್ಕೆ ಸಾರಿ ಸಾರಿ ಹೇಳ್ತಿದೆ 😆🤣😂

    • @maheshracky7324
      @maheshracky7324 Год назад +3

      😅😅😂😂

  • @prajnakrishnan9923
    @prajnakrishnan9923 Год назад +1

    #8:17, that head nodding...😂😅

  • @anandaananda6440
    @anandaananda6440 Год назад +1

    🙏🙏

  • @reshmasamra3466
    @reshmasamra3466 Год назад

    Thanks to Allah we are born in India...❤ Love my india ❤❤❤❤

  • @sweetpotato_42
    @sweetpotato_42 Год назад +1

    Ee vishayavannu tumba aasakti mooduvante prasthutha padisiddiri

  • @surajgondakar5041
    @surajgondakar5041 Год назад +1

    #20:18😂😂

  • @rohithparu4297
    @rohithparu4297 Год назад

    China contrary vedio madi

  • @basuj3660
    @basuj3660 Год назад +3

    ಇದೆಲ್ಲಕ್ಕು ಮೂಲ ಕಾರಣ... ಎಲ್ಲರಿಗು ಗೊತ್ತಿದೆ ಅದು ಎನಂತ ಕಾಮೆಂಟ್ ಮಾಡಿ

    • @keshavak9948
      @keshavak9948 Год назад +3

      ಶಾಂತಿ ಪ್ರಿಯತೇ ಯೆ ಕಾರಣ

    • @madhusudana3827
      @madhusudana3827 Год назад

      ಮಗು : ಅಬ್ಬಾ ಜಾನ್, ಈ ರಾಮಾಯಣ, ಮಹಾಭಾರತದಲ್ಲಿ ನಮ್ಮವರು ಯಾಕಿಲ್ಲ ?
      ಅಪ್ಪ : ಅಬ್ಬು ಬೀಟಾ, ಅವಾಗೆಲ್ಲ ರಥಗಳ ಚಕ್ರಗಳು ಪಂಚರ್ ಆಗ್ತಾ ಇರಲಿಲ್ಲ ಕಣೋ. 🤣🤣😂😂😂

    • @Naanu-q9l
      @Naanu-q9l Год назад

      ​@@madhusudana38278:48 ninnanth naigalu irodu 3 parsant matra ninnantavaru utakkillada uppina kaai asthe

  • @lmsathwik511
    @lmsathwik511 Год назад +3

    2M soooon 😀🔥

  • @KumarN-s8c
    @KumarN-s8c Год назад

    Nice sir

  • @shivant3016
    @shivant3016 Год назад +2

    Sir online rummy mosada bagge one video madi

  • @shridharappaji9567
    @shridharappaji9567 Год назад +4

    No two Muslim counties are in harmony.

  • @girii5182
    @girii5182 Год назад

    Make a video about phosphorus bamb

  • @renukaiahsm8221
    @renukaiahsm8221 Год назад +1

    Sir nimge total 17 times nimge coment Madthiradu sir one video about 10th standard students class alli teacher pata madadhna hege listen👂 madadhu maneli hege odhkolodhu, exam hege face madadhu maths hege practice madadhu science hege odhkolodhu exam alli kammi time ge hege answer bariyadhu, internet inda hege doora iradhu,please please🙏 please🙏🙏 please🙏🙏🙏 please🙏🙏🙏 please🙏🙏🙏🙏 please🙏 please🙏 please🙏🙏🙏 please🙏 please🙏🙏🙏 please one video amar sir

  • @AJAYKUMARVAJAY-vr6xr
    @AJAYKUMARVAJAY-vr6xr Год назад

    Ugra sangataneya darma yavudu ??

  • @royalroy6667
    @royalroy6667 Год назад

    What about Morocco and Tunisia????

  • @subramanyajoshi6581
    @subramanyajoshi6581 4 месяца назад

    Why Amarprasad is the lone anchor.
    There were others like Srilakshmi, who are not in the channel.

  • @Topkannadigasurya
    @Topkannadigasurya Год назад +2

    Ivare chitranna... Adaralli biriyani huduktavare....😂😂😂😂😂

  • @subhashshetty2335
    @subhashshetty2335 Год назад +5

    🇮🇱🇮🇳🚩❤️🙏👍💪🤝

  • @Pai_illal
    @Pai_illal Год назад

    Other tv news channels should subscribe to mast maga n take training from Mr.amar Prasad n follow him

  • @shreenivasachaarya7875
    @shreenivasachaarya7875 Месяц назад

    ಅಮೆರಿಕದ ಕೃಪಾಕಟಾಕ್ಷ 😂😂😂😂😂😂😂

  • @dhananjayapadu6266
    @dhananjayapadu6266 Год назад

    Onde company vehicles pade pade accident agtha edre company ye ako sari ela anusuthe...

  • @sureshksureshk6544
    @sureshksureshk6544 Год назад +1

    Hi sar good night ❤

  • @likhithaks4732
    @likhithaks4732 Год назад +10

    You have given a very detailed account of problems and sectarian divisions in many arab and Islamic countries and terror groups operating in those nations.
    America and USSR/Russia/Chinna got involved in those places, due to various reasons and circumstances from time to time.
    Even in India we can see that in Kashmir with small territory, so many parties and militant groups are operating.
    Similarly in North East,in small states, somany Christian militant and separatist armed groups are operating.
    In our country there are somany self styled intellectuals who go on critising hinduism and caste system.
    India is most populous country and somany cultures, languages and ethnic groups are there
    But if we make a fair assessment, we can see that on the whole we are living peacefully. If Pak and China instigated events were not there, our living conditions would have been still better.
    Although people of Abrahamic religions have single God, Single Prophet and specific religious texts like Old Testament, Bible, Quran,etc. - the level of sectarian divisions and violence in many of such countries are on very high side, as compared to India.
    It appears that there is no permanent solution to these types of problems and never ending violent events.

  • @jagadishr2933
    @jagadishr2933 Год назад

    ❤❤❤

  • @girijahn8976
    @girijahn8976 Год назад

    ಮುಸ್ಲಿಂ ರಾಷ್ಟ್ರಗಳೆಲ್ಲ ವು 90 ಭಾಗ ಜಗಳ ಗಲಾಟೆ ಅವರವರಲ್ಲಿ ಬಾಂಬ್ ಬ್ಲಾಸ್ಟ್ ಗಳು ನಡೆಯುತ್ತೆ ಆದರೂ ಅವರ ಧರ್ಮಕ್ಕೆ ಒತ್ತು ಜಾಸ್ತಿ ಹಿಂದೂ ಧರ್ಮ ಜೈನ ಧರ್ಮ ಬೌದ್ಧ ಧರ್ಮ ಅಹಿಂಸೆಯನ್ನು ಒಪ್ಪುವುದಿಲ್ಲ ಶಾಂತಿಯಿಂದ ಸುಖದಿಂದ ಇರಬೇಕು ಎನ್ನುವ ಧರ್ಮಗಳೇ ನಶಿಸಿ ಹೋಗುತ್ತಿವೆ ಅದೇಕೋ ದೇವರ ಆಟ ನಾಕಾಣೆ

  • @keerthikumar2329
    @keerthikumar2329 Год назад +1

    If fighting going like life becomes Hell.

  • @onkarah.m9121
    @onkarah.m9121 Год назад +1

    Show the map little longer time.
    When you are talking about any country, i think it's better to show the map little longer time than what it is.

    • @Shreeshkumar-xl7wd
      @Shreeshkumar-xl7wd Год назад

      Exactly seeing and observing a map definitely take a bit longer to comprehend

  • @ramprasadram2452
    @ramprasadram2452 Год назад +1

    🙏💐🌷🇮🇳

  • @standardkannada
    @standardkannada Год назад +6

    Ali hage erokey karana ne Islam 😂😅

  • @punyavathi9373
    @punyavathi9373 Год назад

    Jai israel jai Hindan isrealge jayavagalli🎉🎉🎉

  • @anushree958
    @anushree958 Год назад

    Rakshasaru nemmadiyannu ishta padodilla hodi,badi,kadi,idrene awrige nemmadi

  • @lalithasrinivasaiyer572
    @lalithasrinivasaiyer572 Год назад

    Iraq, Iran, or raq & ran?
    How do we pronounce?

    • @lalithasrinivasaiyer572
      @lalithasrinivasaiyer572 Год назад

      ಇರಾನ್, ಇರಾಕ್ ಅಂತ ಉಚ್ಚರಿಸಬೇಕಲ್ಲವೇ?