ಸ್ವತಂತ್ರ ಭಾರತದ ರಹಸ್ಯ! Suvarna News Hour Special With Dr GB Harish | Kannada Interview | Suvarna News

Поделиться
HTML-код
  • Опубликовано: 11 сен 2024
  • Kannada Interview | Kannada Recent Interview | GB Harish Interview | Suvarna News Hour Special | News Hour Special | Ajit News Hour Special | Dr. GB Harish speaks about India Independence | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ನ್ಯೂಸ್ ಅವರ್ ಸ್ಪೆಷಲಲ್ಲಿ ಸಂಶೋಧಕ Dr. GB Harish | India Independence Day Special Suvarna News Hour Special
    #DrGBHarish #suvarnanewshourspecial #suvarnanewshour #AjitHanamakkanavar
    #SuvarnaNews #kannadanews #karnatakanews
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 649

  • @nagarajaudupamegaravalli1346
    @nagarajaudupamegaravalli1346 24 дня назад +165

    ಹರೀಶ್ ಸರ್ ಪಾದಕ್ಕೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻ಹಾಗೇ ಅಜಿತ್ ರ ಪ್ರಾಜ್ಞತೆ ಗೂ 🙏🏻

  • @meerag6006
    @meerag6006 23 дня назад +62

    ಅಬ್ಬ! ಎಂಥ ಸತ್ಯದ ಅನಾವರಣ! ಅಜಿತ್ ಮತ್ತು ಹರೀಶರಂಥ ದಿಗ್ಗಜರ ಮಾತು ಕೇಳಿದಷ್ಟೂ ನಮ್ಮ ಜ್ಞಾನ ಹೆಚ್ಚುತ್ತಲೇ ಹೋಗುತ್ತದೆ.

  • @sridharsanjeev3050
    @sridharsanjeev3050 24 дня назад +260

    "ಹೊರಗಿನ ಶತ್ರುಗಿಂತ ಇಲ್ಲಿರುವ ಕಲಬೆರ್ಕೆಗಳು ಹೆಚ್ಚು ಡೇಂಜರ್.!

  • @sridharsanjeev3050
    @sridharsanjeev3050 24 дня назад +294

    "ಗೋಡ್ಸೆ ತಡವಾಗಿ ಬಂದ್ರು ಅನ್ನಿಸುತ್ತಲ್ವಾ.?🙄

    • @GaneshGanesh-fo9xh
      @GaneshGanesh-fo9xh 24 дня назад +1

      ತಡವಾಗಿ ನಿರ್ಧಾರ ತಗೊಂಡ್ರು ಒಂದು 10 ವರ್ಷಕ್ಕೆ ಮುಂಚೆನೇ ನಿರ್ಧಾರ ತಗೊಂಡಿದ್ರೆ ಸ್ವಲ್ಪ ಸಮಸ್ಯೆ ಕಡಿಮೆ ಇರ್ತಿತ್ತು

    • @GrangaReddy-i7w
      @GrangaReddy-i7w 24 дня назад +1

      ಗೂಡ್ಸೆಬೇಗತನ್ನಕಾರ್ಯನಿರ್ವಹಿಸಿದ್ದರೆ, ಭಾರತದ ಮೊದಲ ಪ್ರಧಾನಿ ಹಿಂದು,ಲಾಲ್, ಬಹದ್ದೂರ್ ಶಾಸ್ತ್ರಿ ಆಗುತಿದ್ದರು

    • @vink9436
      @vink9436 24 дня назад +12

      ಕಹಿಸತ್ಯ

    • @keshavak9948
      @keshavak9948 23 дня назад

      ​@@vink9436ಹೌದು.

    • @bhagat_Singh_Vijay_
      @bhagat_Singh_Vijay_ 23 дня назад +14

      ನಿಜ

  • @prabhukr3204
    @prabhukr3204 24 дня назад +68

    ಹರಿ ಓಂ ನಮಸ್ತೆ ಡಾ ಜಿಬಿ ಹರೀಶ ರವರಿಗೆ
    ಸತ್ಯ ವನ್ನೇ ಹೇಳ್ದ್ದೆರಿ ತಾವು ಹೇಳಿದಂತೆ ಗಾಂಧಿ ಮಹಾತ್ಮಾನಾ ಅಲ್ಲ ಆತ ತಾವು ಹೇಳಿದಂತೆ ಭಾರತದೇಶದ ದ್ರೋಹಿ ಅಲ್ಪರಿಗೆ ಮಾತ್ರ ಮಹಾತ್ಮಾ ಅಂತ ಕಾಣುತ್ತೆ ನಮ್ಮ ಬೆಳ್ತಂಗಡಿ ಯ ಶಾಶಕಾರದಾ ಹರೀಶ್ ಪೂಂಜಾರು ಸತ್ಯ ವಾಗಿ ಹೇಳಿದ್ದಾರೆ ಪೂಂಜಾರೆ ನಿಮಗೆ ನಮ್ಮ ಸಂಪೂರ್ಣ ಸಹಕಾರವಿದೆ ಜೈ ಸನಾತನಧರ್ಮ 👌👌🌹🌹🌹🙏🙏🙏🙏🙏

  • @krishnamahabaleshwardixit6749
    @krishnamahabaleshwardixit6749 24 дня назад +174

    ನಿಮ್ಮ ಜ್ನಾನ ಅಪಾರ, ಹೇಳುವ ರೀತಿಯಂತೂ ಬಹಳ ಚೆನ್ನಾಗಿದೆ, ಭಾರತದ ನಿಜವಾದ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು.

    • @user-db7wb9vs6n
      @user-db7wb9vs6n 23 дня назад +7

      Well done harish🎉

    • @user-oj3hh8pj2u
      @user-oj3hh8pj2u 12 дней назад

      😮🎉😢❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😮 1:16:57 ​@@user-db7wb9vs6n

  • @indrapoojari1387
    @indrapoojari1387 24 дня назад +140

    ನಿಜ ವಾದ ಇತಿಹಾಸ ವನ್ನು ಕಣ್ಣಿಗೆ ಕಟ್ಟಿದ ಹಾಗೆ ಈಗಿನ ಯುವ ಜನ ರಿಗೆ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು 🙏🏿🙏🏿

  • @umeshudupa9407
    @umeshudupa9407 24 дня назад +49

    You are great Sir. ಮಹಾತ್ಮ ಅವರ ಮಹಿಮೆಯನ್ನು ಚೆನ್ನಾಗಿ ಹೇಳಿದ್ದೀರಿ.

  • @sridharsanjeev3050
    @sridharsanjeev3050 24 дня назад +169

    "ಸ್ವಾತಂತ್ರ್ಯ ಹೋರಾಟದ ಅನರ್ಘ್ಯ ರತ್ನಗಳು: "ಮಹಾತ್ಮಸುಭಾಷ್.. ಮಹಾತ್ಮಭಗತ್.. ಮಹಾತ್ಮಸಾವರ್ಕರ್.. ಹೀಗೆ ನಿಜಮಹಾತ್ಮರ ಪಟ್ಟಿ ಬೆಳೆಯುತ್ತದೆ..🙏ಜೈಭಾರತ🚩

    • @narasimhareddygn383
      @narasimhareddygn383 23 дня назад

      How ದು ೧೮೫୭ ರಿಂ ದ ಸ್ವಾತಂತ್ರ ಹೊರಟ ಪ್ರಾ ರಾಂಬ, ಯಿದಕ್ಕಿಂತ Munche ಹೊರಟ ಹಾಗಿದೆ.

    • @narasimhareddygn383
      @narasimhareddygn383 23 дня назад

      ಗಾಂಧಿ britisha ರ ಯೆಜಂತು.

  • @sridharsanjeev3050
    @sridharsanjeev3050 24 дня назад +141

    "ಈ ಎಪಿಸೋಡ್ ನೋಡಿ ಮಂಡ್ ಬುಲ್ಲೀಸ್ ಫುಲ್ ಬರ್ನಿಂಗ್.!!😂🤣ಜೈಭಾರತ🚩

  • @Ramrame321
    @Ramrame321 24 дня назад +61

    ಮುಂದೊಂದು ದಿನ ನಿಜವಾದ ಹೋರಾಟಗಾರರು ಬೆಳೀಕಿಗೆ ಬರುತ್ತಾರೆ.......🔥🔥🔥🔥

  • @lalithasrinivasaiyer572
    @lalithasrinivasaiyer572 24 дня назад +79

    ನಮ್ಮ ಹರೀಶರ ಮಾತು ಕೇಳುವುದೇ ಚಂದ!🙏

  • @sridharsanjeev3050
    @sridharsanjeev3050 24 дня назад +80

    "ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಪ್ರಾಣಅರ್ಪಿಸಿದ್ರು & ಅಧಿಕಾರದಿಂದ ದೂರವಿದ್ರು"🙏❤️ಇದೇಸತ್ಯ.!!

  • @VidyaMayya
    @VidyaMayya 24 дня назад +74

    ಒಳ್ಳೆಯ ಮಾಹಿತಿ ಹಾಗೂ ತಿಳಿವಳಿಕೆ ನೀಡಿದ ಹರೀಶಣ್ಣ ನಿಗೂ ಹಾಗೂ ಕಾರ್ಯಕ್ರಮ ಮಾಡಿದ ಅಜಿತಣ್ಣನಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏

  • @ravikiran2532
    @ravikiran2532 24 дня назад +83

    ಅದ್ಬುತವಾದ ಸಂವಾದ ❤ಧನ್ಯವಾದಗಳು‌ಅಜಿತಣ್ಣ ಹಾಗೂ ಹಿಂದೂಹುಲಿ ಹರೀಶಣ್ಣ❤

  • @ashokkumar1804
    @ashokkumar1804 21 день назад +11

    ನಮ್ಮ ದೇಶಕ್ಕೆ ಕೇವಲ ಶಾಂತಿ ಮಾರ್ಗದಿಂದ ಅಷ್ಟೇ ಅಲ್ಲದೆ ಕ್ರಾಂತಿಕಾರಿಗಳ ಹೋರಾಟದಿಂದ ಸ್ವಾತಂತ್ರ್ಯ ಬಂದದ್ದು ಯಾರೂ ಮರೆಯೋಲ್ಲ..ಆದರೇ ಈಗ ಇತಿಹಾಸ ತಿರೋಚೋ ತುಂಬಾ ಅವಿವೇಕಿಗಳು ತುಂಬಾ ಜನ ಇದ್ದಾರೆ ನಮ್ಮ ಮದ್ದೆ.ನೇತಾಜಿ ಬೋಸ್ ರನ್ನು ಸುಮಾ ಸುಮ್ಮನೆ ಮಹಾತ್ಮ ಗಾಂಧೀಜಿ ಜೊತೆ ಎತ್ತಿ ಕಟ್ಟಿ ಯುವ ಜನಾಂಗದ ದಾರಿ ತಪ್ಪಿಸುತ್ತಿದ್ದಾರೆ. ಗಾಂಧಿ ಅನ್ನು ಮೊದಲು ರಾಷ್ಟ್ರ ಪಿತ ಯಾರು ಕರಿದ್ರು ಅಂತ ಸ್ವಲ್ಪ ಓದಿ ತಿಲ್ಕೊಂಡ್ರೆ ಒಳ್ಳೇದು,ನೇತಾಜಿ ಅವ್ರ ಸೇನೆ ಅಲ್ಲಿ ಗಾಂಧಿ ಅಂತ ಒಂದು ತುಕುಡಿ ಮಾಡಿದ್ದು ಇವರಿಗೆ ತಿಳಿದೇ ಇಲ್ಲ..ಸ್ವಲ್ಪ what's app, Facebook University bittu ಜಗತ್ತಿನ ಮಹಾನ್ ವ್ಯಕ್ತಿಗಳು ಮಹಾತ್ಮ ಗಾಂಧೀಜಿ ಬಗ್ಗೆ ಯಾವ ಪದಗಳನ್ನು ಮಾತನಾಡಿದ್ದಾರೆ ಸ್ವಲ್ಪ ತೀಲ್ಕೊಳಿ..
    ಗಾಂಧಿ ಮಾಡಿದ್ದ 11 ವೃತ ಸತ್ಯ ಅಹಿಂಸೆ, ಇತ್ಯಾದಿ ಇವನ್ನ ಒಬ್ಬ ಮನುಷ್ಯ ಒಂದು ವಾರ ಮಾಡಿ ನೋಡಿ ಆವಾಗ ತಿಳಿಯುತ್ತೆ ಗಾಂಧಿ ಯಾರು ಅಂತ..ಸ್ವಲ್ಪ ಓದಿ ತಿಳಿುಕೊಳ್ಳುವುದು ಅವಶ್ಯಕತೆ ತುಂಬಾ ಇದೆ ..
    ಮಹಾತ್ಮ ಗಾಂಧೀಜಿ ❤

  • @user-hr4lz8vz2m
    @user-hr4lz8vz2m 24 дня назад +60

    Ajith Sri ಇದು ಒಂದು episod namma ರಾಜ್ಯ ಅಲ್ಲ ಇಡೀ ದೇಶದಲ್ಲಿ ಎಷ್ಟು ಜನ ಯುವ ಜನತೆ ಇದಾರೆ ಅವರೆಲ್ಲ ನೋಡ್ಬೇಕು ..ನಮ್ಮ ದೇಶ ಕಾಂಗ್ರೆಸ್ ಮುಕ್ತ ಭಾರತ ಆಗ್ಬೇಕೋ🚩🚩..ಜೈ ಶ್ರೀ ರಾಮ್🚩🚩🚩

    • @manteshpirashetty4977
      @manteshpirashetty4977 23 дня назад +1

      ಅದು ಕಾಂಗ್ರೆಸ್ ಸಂಸ್ಕೃತಿ ಮುಕ್ತ ರಾಷ್ಟ್ರ ಆಗಬೇಕು
      ಹೊರತು ಕಾಂಗ್ರೆಸ್ ಮುಕ್ತ ಅಲ್ಲ

    • @shankarr3840
      @shankarr3840 21 день назад

      ಕಾಂಗ್ರೆಸ್ ಇರುವ ತನಕ ಅದು ಸದ್ಯವಿಲ್ಲಾ​@@manteshpirashetty4977

  • @venkateshm9045
    @venkateshm9045 24 дня назад +102

    ಬೋಳಿಮಗ ಗಾಂಧಿ ಯ ಬಗ್ಗೆ ನಮ್ ಕೂಡ ಭಾಷಣ ಮಾಡಿಸುತ್ತಿದ್ದ ಮತ್ತು ಈಗಲೂ ಮಾಡಿಸುತ್ತಿರುವ ಶಿಕ್ಷಕರಿಗೆ ಧಿಕ್ಕಾರ

    • @ssv.d
      @ssv.d 24 дня назад +8

      Nimavva bolimunde.jai gandhiji

    • @maheshwalikarwalikar1420
      @maheshwalikarwalikar1420 23 дня назад

      ni en comment aaki adk nimma ಗುರುಗಳು ಕಲಿಸಿದು sir​@@ssv.d

    • @Dr.VishnumurthyBhatAroor
      @Dr.VishnumurthyBhatAroor 22 дня назад +3

      Sooper.. Correct... Halkaa Gandhi

    • @nagarajlaxmeshwar6355
      @nagarajlaxmeshwar6355 22 дня назад

      ಅಹಿಂಸೆಯ ಹೆಸರಿನಲ್ಲಿ ಗೊಸುಂಬೆ ತಾರೆ ಆಟ ಆಡಿ ಮಹಾತ್ಮಾ ಬಿರುದನ್ನು ಒಪ್ಪಿಕೊಂಡು ಶೇಂಗಾ ಆಡಿನ ಹಾಲು ಕುಡಿಯಲು ಹಾತೊರೆಯುವ ವ್ಯಕ್ತಿಗೆ

    • @nagarajlaxmeshwar6355
      @nagarajlaxmeshwar6355 22 дня назад

      ಜೈ ಗಾಂಧೀಜಿ ಅನ್ನುವವನ ಬಾಯಿಯಿಂದ ಹೇಸಿಗೆ ಹೊರಗೆ ಬರುತ್ತಾ ಇದೆ

  • @gubbinarayanswamy2855
    @gubbinarayanswamy2855 24 дня назад +18

    Mr.Harish your Narration is wonderful please accept my Thanks 🙏 your Talk and such Programs are very much Needed to our True Indian Youths,💐🙏

  • @droptzbliss9652
    @droptzbliss9652 24 дня назад +44

    ತುಂಬಾ ಧನ್ಯವಾದಗಳು ಸುವರ್ಣ ನ್ಯೂಸ್ ಪೂರ್ಣ ಸಂವಾದವನ್ನ ಹಾಕಿದ್ದಕ್ಕೆ.

  • @gopalhegde3354
    @gopalhegde3354 23 дня назад +15

    ಇತಿಹಾಸವನ್ನು ತಿಳಿಸಿದ್ದಕ್ಕೆ ಹರಿಶ್ರವರಿಗೆ ಮತ್ತು ಸುವರ್ಣ ನ್ಯೂಸ್ ಅವರಿಗೆ ನಮನಗಳು.

  • @shyamvolgs5383
    @shyamvolgs5383 24 дня назад +16

    ನಿಜವಾದ ಇತಿಹಾಸ ತಿಳಿಸಿಕೊಟ್ಟ ನಿಮಗೆ ಅನಂತ ಧನ್ಯವಾದಗಳು

  • @prashanthk705
    @prashanthk705 24 дня назад +17

    ತುಂಬಾ ಇತಿಹಾಸ ತಿಳಿಸಿದ ನಿಮಗೆ ತುಂಬಾ ಧನಯವಾದಗಳು ಸರ್

  • @veerammanidashesi7553
    @veerammanidashesi7553 24 дня назад +16

    ಸರ್ ನಿಜವಾದ ಇತಿಹಾಸವನ್ನು ಈಗಿನ ಪಠ್ಯದಲ್ಲಿ ಅಳವಡಿಸಿ ದಯವಿಟ್ಟು.

    • @sathyakeerthys1852
      @sathyakeerthys1852 21 день назад

      ಕಾಂಗ್ರೆಸ್ ಒಪ್ಪಲ್ಲ ರಾಹುಲ್ ಗಾಂಧಿ ವಿರೋಧ ಮಾಡ್ತಾನೆ ಒಟ್ ಬ್ಯಾಂಕ್ ಬೇಕು ಕಾಂಗ್ರೆಸ್ ಗೆ

  • @mallikarjunhosamani6089
    @mallikarjunhosamani6089 21 день назад +8

    ಅಂಬೇಡ್ಕರವರ ಮಾತು ಕೇಳಿದ್ದರೇ ಬಹುತೇಕ ಈಗಿನ ಸಮಸ್ಯಾ ಆಗ್ತಾರಿಲಿಲ್ಲ...ನೈಜವಾದ ಇತಿಹಾಸ ಹೇಳಿದಕ್ಕೆ ಹರೀಶ್ ಸರ್ ಗೇ ಧನ್ಯವಾದಗಳು. ..

    • @chinni_6
      @chinni_6 18 дней назад +2

      Howdu... meesalati 10 varsha maatra irabekittu... Ambedkar maatu kelbekittu😂

  • @renukarachana768
    @renukarachana768 23 дня назад +10

    ಜನಕ್ಕೆ ಅರ್ಥ ಆಗ್ದೇ ಇರೋದೇ ದೊಡ್ಡ ಸಮಸ್ಯೆ ಅನ್ಸುತ್ತೆ, ಅಜಿತ್ ಅವರೇ ನಿಮಗೆ ಧನ್ಯವಾದಗಳು ಹರೀಶ್ ಅವರ ಮಾಹಿತಿಗೆ ಎಷ್ಟು ಧನ್ಯವಾದಗಳು ಹೇಳಿದ್ರು ಕಮ್ಮಿನೆ ಹರೀಶ್ ಅವರ ಒಂದೊಂದು ಮಾತು ಭಾರತ ಹೋರಾಟಗಾರ ನಾಡಿಮಿಡಿತವನ್ನು ಹೆಚ್ಚು ಮಾಡುವಂತಿತ್ತು ನಿಮ್ಮ ವಾಹಿನಿಗೆ ಧನ್ಯವಾದಗಳು

  • @user-zt9bc1ev5q
    @user-zt9bc1ev5q 24 дня назад +21

    ನನಗೂ ಅವಕಾಶ ಕೊಡಿ tv ಯಲ್ಲಿ ಮಾತಾಡೋಕೆ. ಈಗಿನ ಕಾಲದ ಬಗ್ಗೆ ಅಪಾರ ಅಭಿಪ್ರಾಯ ಜನರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ

  • @bagathshivukumar.m2236
    @bagathshivukumar.m2236 23 дня назад +12

    ಮಹಾತ್ಮ ಗೋಡ್ಸೆ ✊

  • @prabhagirish2277
    @prabhagirish2277 23 дня назад +7

    ತುಂಬಾ ಚೆನ್ನಾಗಿ ವಿಷಯ ತಿಳಿಸಿದ್ದಾರೆ ಇಂತಹ ವಿಶೇಷ ಕಾರ್ಯಕ್ರಮಗಳು ಪದೇ ಪದೇ ಪ್ರಸಾರ ಮಾಡಿ ದಯವಿಟ್ಟು ❤

  • @suhasbelavadi
    @suhasbelavadi 24 дня назад +22

    ಭಾರತ ಸ್ವಾತಂತ್ರ ಸಂಗ್ರಾಮದ ನಿಜವಾದ ಇತಿಹಾಸವನ್ನು ತಿಳಿಸಿ ಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು

  • @lakshmikanthaps
    @lakshmikanthaps 24 дня назад +10

    ಉತ್ತಮ ವಿಚಾರಧಾರೆ ಧನ್ಯವಾದಗಳು 🙏

  • @RamakrishnaNayaka
    @RamakrishnaNayaka 24 дня назад +11

    Thank you for Special Episode ❤

  • @subashchandra2968
    @subashchandra2968 23 дня назад +8

    ನಮ್ಮ ಬಾಲ್ಯದಲ್ಲಿ ಇಂತಹ ಸತ್ಯ ತಿಳಿಸುವ ಜ್ಞಾನಿಗಳಿದ್ದಿದ್ದರೆ ಕಲಬೆರೆಕೆಗಳ ಸಂಖ್ಯೆ ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತೇನೋ…

  • @srinivasseenu7703
    @srinivasseenu7703 20 дней назад +4

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಅರ್ಥ ಮಾಡಿಕೊಳ್ಳುವ ವೆಕ್ತಿಗೆ ಗೊತ್ತಾಗುತೆ ನಮಗೆ ಸ್ವಾತಂತ್ರ್ಯವು ಹೇಗೆ ಬಂತು ಎಂಬದಾಗಿ ತುಂಬಾ ಧನ್ಯವಾದಗಳು ಸರ್ ❤❤❤❤❤❤❤❤

  • @VinaykumarShivaswamy-f6j
    @VinaykumarShivaswamy-f6j 23 дня назад +7

    ಹಾಗಾದ್ರೆ ಒಬ್ಬ ಕೊಲೆಗಾರ ನನ್ನ ದೇಶ ಮಹಾತ್ಮ ಅನ್ನುತ್ತಾ 😭

    • @Sahilkhanshe
      @Sahilkhanshe 22 дня назад +1

      😢

    • @VishwasDevendrappa
      @VishwasDevendrappa 21 день назад

      ಯುದ್ಧ ಮಾಡೋದು ಅಂದರೆ Subash Chandra Bose army ಕಟ್ಟಿ ಏನು ಮಾಡಿದರೂ, ಅವರನ್ನು ಕಡೆಗಣಿಸಿ...

  • @Sanjeevchannellllllllllllllll
    @Sanjeevchannellllllllllllllll 23 дня назад +5

    My big thanks to suvarna news

  • @omprakashnn5083
    @omprakashnn5083 23 дня назад +5

    ❤ ಧನ್ಯವಾದಗಳು ನಿಮಗೆ ಮೊದಲು ಇನ್ನು ಈ ಮಾಹಿತಿಯನ್ನು ಎಲ್ಲರಿಗೂ ಟಿವಿ ಮಾಧ್ಯಮದಲ್ಲಿ ಪ್ರತಿದಿನ ತೋರಿಸಿ

  • @kalki0002
    @kalki0002 22 дня назад +8

    ನಮಸ್ಕಾರ ನೀವು ನೋಡ್ತಾ ಇದ್ದೀರಾ ಸುವರ್ಣ ನ್ಯೂಸ್ ಸ್ವಲ್ಪ ಸೌಡ ಕಮ್ಮಿ ಮಾಡಿ ಹೇಳಿ ಸರ್ ನನಗತ್ತು ಎದೆ ಬಾಯಿಗೆ ಬಂದಾಗ ಆತು 😅

  • @manmohandevegowda8831
    @manmohandevegowda8831 22 дня назад +5

    Respected GB Harish Sir,
    You are undoubtedly an eminent historian an encyclopedia of historical facts. You should dissipate all your historical knowledge and throw light of the true history to the society, especially present generation who are totally ignorant of the freedom struggle done by huge number of freedom fighters. 🎉😊

  • @madankumarp6321
    @madankumarp6321 17 часов назад +1

    thanks for so much information sir❤

  • @kadappamadigyal3479
    @kadappamadigyal3479 24 дня назад +13

    Jai shree Ram

  • @Harish.B.S.
    @Harish.B.S. 11 дней назад

    ಇಂತಹ ಚರ್ಚೆಗಳು ಮತ್ತಷ್ಟು ನಡೆಯಲಿ ಹಾಗೂ ಸತ್ಯದ ಅನಾವರಣವಾಗಲಿ. 🙏

  • @user-fe8nq8lc9e
    @user-fe8nq8lc9e 23 дня назад +12

    ನಮ್ಮದೇಶದ ಇತಿಹಾಸ ಇರುವುದೇ ಬೇರೆ ನಾವು ತಿಳಿದುಕೊಂಡಿದ್ದೇ ಬೇರೆ. ನಿಜ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಮಾನ್ಯರೇ.

  • @narasimhamurthy6813
    @narasimhamurthy6813 23 дня назад +4

    ಶ್ರೀ ಹರೀಶ್ ರವರ ಭಾಷಣ ಕೇಳಿದರಷ್ಟೇ ಸಾಲದು ಅದನ್ನು ಮನನ ಮಾಡಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು. ಆಗ ಮಾತ್ರ ನಮ್ಮ ದೇಶ ಹಿಂದೂಗಳಿಗೆ ಆಶ್ರಯ ಕೊಡಲು ಸಾಧ್ಯ. ಇಂದಿನ ಯುವ ಪೀಳಿಗೆಗೆ ನಿಜವಾದ ಇತಿಹಾಸ ಗೊತ್ತಿಲ್ಲ. ಅಯೋಗ್ಯ ಕಾಂಗ್ರೆಸ್ ಪಕ್ಷ ಇದ್ರೆಲ್ಲದಕ್ಕೂ ಕಾರಣ. ಯುವ ಜನರೇ ಈಗಲಾದರೂ ಎಚ್ಚೆತ್ತುಕೊಳ್ಳಿ. ಜೈ ಶ್ರೀರಾಮ್.ಜೈ ಭಾರತ್.

    • @vasanthakumar663
      @vasanthakumar663 19 дней назад

      Those who attend this.programme You Spread it every where Freedom Fighters request

  • @rkt729
    @rkt729 23 дня назад +4

    This is the one of the best episode to understand the history

  • @harshithkulal3340
    @harshithkulal3340 24 дня назад +8

    ಜಿ ಬಿ ಹರೀಶ್ ಸರ್.... 🙏🙏🙏🙏

  • @Moviemattersforyou7678
    @Moviemattersforyou7678 20 дней назад +3

    ಒಳ್ಳೆ ಜ್ಞಾನವಂತ ವ್ಯಕ್ತಿ ಕರೆಸಿದ್ದೀರಿ......

  • @patelg6759
    @patelg6759 23 дня назад +3

    Finally someone spitted real truth
    Those who disagree should go and research everything and come back

  • @mahipalreddychandrshekarre8382
    @mahipalreddychandrshekarre8382 22 дня назад +3

    ಸತ್ಯವಾದ ಇತಿಹಾಸ ಹೇಳಿದಕ್ಕೆ ಧನ್ಯವಾದಗಳು. ❤❤❤❤❤

  • @rajubannur5476
    @rajubannur5476 22 дня назад +3

    ದೇಶ ಪ್ರೇಮಿ ಇಬ್ಬರೂ ಸಹೋದರರಿಗೆ ನನ್ನ ಹೃತ್ಪೂರ್ವಕ ವಂದನೆಗಳು 💐💐🙏🙏🚩🚩🔱🕉️🔱🚩🚩 ಹರೀಶ್ ಸಹೋದರ ನಿನ್ನ ಮಾತು ಕೇಳೋದೇ ಖುಷಿ ರೋಮಾಂಚನ ಮತ್ತು ಆಸಕ್ತಿ, ನಿಮ್ಮಂತೆ ಹಾಗೂ ರೋಹಿತ್ ಚಕ್ರತೀರ್ಥರಂತಹ ದೇಶ ಭಕ್ತರು (ಕಾಂಗ್ರೆಸ್ ಕೈಲಿ ಸಿಕ್ಕು ಮಂದ ಬುದ್ದಿಯವರಾದ ದೇಶವಾಸಿಗಳನ್ನ ಬಡಿದೆಬ್ಬಿಸಲು ) ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿ ಬಂದು ಈ ದೇಶ ಅಧಿಕಾರ ದಾಹಿಗಳ ಕಪಿಮುಷ್ಟಿಯಿಂದ ಹೊರಬರಲಿ ಗತವೈಭವ ಮರಳಿ

  • @bhargavahardagere7196
    @bhargavahardagere7196 22 дня назад +3

    High level of Information

  • @bhagya3893
    @bhagya3893 23 дня назад +5

    ಜಿ.ಬಿ .ಹರೀಶ್ ತುಂಬ ಚೆನ್ನಾಗಿ ವಿವರಿಸಿದ್ದಾರೆ

  • @vinodab8800
    @vinodab8800 24 дня назад +8

    Sir so sad 😭 about haridawara incident

  • @jagannathanadiger1917
    @jagannathanadiger1917 23 дня назад +3

    Hats off to Dr Harish sir. ಇಂದಿನ ಭಾರತಕ್ಕೆ ಇಂತಹವರ ಅಗತ್ಯ ಬಹಳ ಇದೆ.‌

  • @suryafeelingboy
    @suryafeelingboy 21 день назад +3

    ನಿಮ್ಮ ಜ್ಞಾನ ಬಂಡಾರಕ್ಕೆ ನಮ್ಮದೊಂದು ಸಲಾಂ ಸರ್ 🙏🙏

  • @suvarnaprakash2486
    @suvarnaprakash2486 23 дня назад +3

    ಇತಿಹಾಸವನ್ನ ಇಂದಿನ ಪೀಳಿಗೆಗೆ ಎಷ್ಟು ಚಂದ ಹೇಳಿದಿರಿ . ಸರಸ್ವತಿ ಪುತ್ರ ರು ನೀವು ಅನಂತಾನಂತ ವಂದನೆಗಳು ಹರೀಶ್ ಸರ್🙏

  • @damayanthimudhappa372
    @damayanthimudhappa372 23 дня назад +3

    The explanation is wonderful

  • @raghunathsharma3822
    @raghunathsharma3822 22 дня назад +2

    The Best Program ever presented by Ajit Hanumakkanavar. Bold presentation of truth by Dr G B Harish. Satya ಸಾಯಬಾರದು

  • @nitinsajjan7888
    @nitinsajjan7888 23 дня назад +3

    harish sir and ajit sir, u both are awesome🎉🎉🎉🎉🎉

  • @user-kj6co5cy6z
    @user-kj6co5cy6z 17 дней назад

    Thanks to suvarna news

  • @umakanthkalse532
    @umakanthkalse532 24 дня назад +4

    ಅಧ್ಭುತ

  • @shivakumars9645
    @shivakumars9645 23 дня назад +3

    Respected harish sir please participate more and more discussion panels. ❤❤❤❤❤❤

  • @amaregoudapatil438
    @amaregoudapatil438 24 дня назад +2

    ಅದ್ಭುತವಾದ ವಿಷಯಗಳು. ನೈಜ ಇತಿಹಾಸ ನಾವೆಲ್ಲರು ತಿಳಿಯುವಂತೆ ಡಾ. ಹರೀಶರವರು ತಿಳಿಸಿದ್ದಕ್ಕೆ ಧನ್ಯವಾದಗಳು ತಮಗೆ. ಡಾ.ಹರೀಶರ ಮನೋಜ್ಞ ವಿಚಾರಗಳು. ಈ ದೇಶ ಭಾರತವಾಗಿ ಉಳಿಯಬೇಕು ಎನ್ನುವ ಮಹದಾಸೆಯಿಂದ ಇರುವ ಅವರ ಕಳಕಳಿಗೆ ಧನ್ಯವಾದ. ಭಾರತದ ಉನ್ನತ ವಿಚಾರ ಹೊಂದಿದ ಹಾಗೂ ಪರಂಪರೆಯುಳ್ಳ ದೇಶ ಎಂಬುದನ್ನು ಮನಮುಟ್ಟುವಂತೆ ಪ್ರಸ್ತಾಪಿಸಿದ್ದಾರೆ.❤

  • @ganeshmm6689
    @ganeshmm6689 24 дня назад +13

    ನಿಜವಾದ ಇತಿಹಾಸವನ್ನು ತಿಳಿಸಿದ ನಿಮಗೆ ನನ್ನ ನಮಸ್ಕಾರಗಳು

  • @user-kj6co5cy6z
    @user-kj6co5cy6z 17 дней назад

    GB Harish dhanyavadagalu

  • @VinayakaGhorpade-le7jf
    @VinayakaGhorpade-le7jf 18 дней назад +1

    Good program

  • @vinayakgoudravinayakgoudra6223
    @vinayakgoudravinayakgoudra6223 24 дня назад +3

    Great episode....💯🔥🔥

  • @shivarajhittalamani5103
    @shivarajhittalamani5103 17 дней назад +1

    ಕುಳಿತು ಮಾತನಾಡುವುದು ತುಂಬಾ ಸುಲಭ

  • @harishsgallery4076
    @harishsgallery4076 24 дня назад +14

    ಎಲ್ಲರಿಗೂ ಶೇರ್ ಮಾಡಿ... 💥
    ಜೈ ಭಾರತ 🇮🇳 ಜೈ ಕರ್ನಾಟಕ 💛♥️

  • @agkushalappa
    @agkushalappa 24 дня назад +6

    Simple. ಚರಕ ತಿರುಗಿಸಿಂಗ್ ಸ್ವಾತಂತ್ರ ಕಮಿಂಗ್

    • @mutturajmali5013
      @mutturajmali5013 23 дня назад

      😂😂😂😢

    • @Nischith_Foodie_Traveller
      @Nischith_Foodie_Traveller 23 дня назад

      😂😂😂😂😂 no reply

    • @maheshracky7324
      @maheshracky7324 18 дней назад +1

      ಸಿಂಪಲ್ ಉಪವಾಸ ಸತ್ಯಾಗ್ರಹ ಮಾಡಿಂಗ್ ಸ್ವಾತಂತ್ರ್ಯ ನೋ ಕಮಿಂಗ್ ಓನ್ಲಿ ಗ್ಯಾಸ್ಟ್ರಿಕ್ ಕಮಿಂಗ್ 😂😂😂

  • @venkatasubbu5607
    @venkatasubbu5607 6 часов назад

    Thanks

  • @gopip4364
    @gopip4364 22 дня назад +3

    🚩🙏👌ಸೂಪರ್ ಸರ್ ನಿಮ್ಮ ಮೆಸ್ಸೇಜ್ 🥰tq 🚩🚩🚩ಜೈ ಶ್ರೀ ರಾಮ್ 🚩🚩🚩

  • @harishs.s6640
    @harishs.s6640 14 дней назад

    Thank you suvarna, for bringing such a knowledgeable person to the platform

  • @Sanjeevchannellllllllllllllll
    @Sanjeevchannellllllllllllllll 23 дня назад +3

    Feeling very bad for our real freedom fighters !!!

  • @honneshappaseetaramaiah3458
    @honneshappaseetaramaiah3458 10 дней назад

    Thank you very much sir i have 4 stocks in my portfolio and will keep two stocks for my watchlist

  • @sangramshilavantar8408
    @sangramshilavantar8408 24 дня назад +3

    Super information sir

  • @vaishakh3
    @vaishakh3 24 дня назад +6

    Please invite J Sai Deepak next time.

  • @baalusonu2523
    @baalusonu2523 14 дней назад

    GB Harisg sir Great nivu Dr BR Ambedkar avara bagge tumba spastavagi helidri

  • @bharaneshtds4768
    @bharaneshtds4768 23 дня назад +3

    Historic program❤❤❤❤

  • @lgt07
    @lgt07 23 дня назад +3

    We want akanda Bharat who give permission to divided nation ❤❤🎉🎉🎉🎉🎉 we are brothers

  • @grsrinivas3397
    @grsrinivas3397 13 дней назад

    Good analysis thank you for honorable guest sir

  • @hanumanthasetty5146
    @hanumanthasetty5146 24 дня назад +7

    Ajith ur super 💗

  • @hckantihck3428
    @hckantihck3428 21 день назад +2

    Jai Hind🎉🎉

  • @ShashidharKoteMusic
    @ShashidharKoteMusic 24 дня назад +3

    Jnaana saagara Harish ji As always superb Hats off to you Bhaarat maataa ki jai

  • @manjunathahebballimath1689
    @manjunathahebballimath1689 23 дня назад +2

    ಅದ್ಭುತ ವಿಮರ್ಶೆ ಸರ್ 🚩🚩🚩

  • @kedarambadagatti1953
    @kedarambadagatti1953 23 дня назад +3

    Super sir ondu oleya sandesh ❤

  • @dr.govindappagips6877
    @dr.govindappagips6877 17 дней назад

    Excellent information to public

  • @sureshdm1111
    @sureshdm1111 17 дней назад

    Excellent true history discussion keep doing it for our future children’s future we all should recommend to read in school books and true history book for college 🎉👍🙏

  • @rameshkumar68
    @rameshkumar68 23 дня назад +3

    This programme should be translated in as many languages as possible

  • @MallikarjunMandali
    @MallikarjunMandali 18 дней назад

    ನಿಜವಾದ ಇತಿಹಾಸ ಪುಸ್ತಕದಲ್ಲಿ ಬರಬೇಕು. ಹಾಗು ಮಹತ್ವವನ್ನು ಜನರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕು .....

  • @dieanotherday527
    @dieanotherday527 15 дней назад

    ಡಾ/ ಜಿ ಬಿ ಹರೀಶ್ ನಿಮಗೆ ಧನ್ಯೋಸ್ಮಿ❤

  • @darshanyadav45
    @darshanyadav45 22 дня назад +1

    Tumbaa dinagala nantara ondu olleya adbutha program.... Thnk uu so much sir

  • @viveknaik776
    @viveknaik776 20 дней назад +1

    Mahatma Gandhi ji and Pandit Neharu have always appreciated by world wide.
    even Vajpayee has always respected their personality.

  • @user-sd9qm5vo3x
    @user-sd9qm5vo3x 23 дня назад +1

    Nimage Thumbha Danyavadagalu Sir

  • @lakshmigowda987
    @lakshmigowda987 24 дня назад +2

    Tq sir

  • @devarubhat8363
    @devarubhat8363 23 дня назад +1

    Great source of information. Very useful and bitter truth of Indian history. Thank you for broadcasting beautiful programme.

  • @bhavyavani7947
    @bhavyavani7947 22 дня назад +2

    Make these type of interview to make with huge audiences so that it can reach more and more ppl.

  • @rajdhanidairyfarm4261
    @rajdhanidairyfarm4261 22 дня назад +1

    ಜೈ ಕಿಸಾನ್ ಜೈ ಜವಾನ್. ಭಾರತ್ ಮಾತಾ ಕೀ ಜೈ.

  • @AkashAkash-cz4jb
    @AkashAkash-cz4jb 13 дней назад

    This is so important bharatha

  • @user-ql4zq8uv6o
    @user-ql4zq8uv6o 22 дня назад +1

    Best explanation ever