Suvarna News Hour Special with Vikram Sampath Full Episode | ದೇಶದ ಇತಿಹಾಸವನ್ನ ತಿರುಚಿದ್ಯಾರು?

Поделиться
HTML-код
  • Опубликовано: 6 сен 2024

Комментарии • 664

  • @kavithamk2877
    @kavithamk2877 7 месяцев назад +181

    Very nice Ajit ji !ನಾನು ಇವರ ಹಿಂದಿ ಮತ್ತು ಇಂಗ್ಲಿಷ್ ನ ವಿಡಿಯೋ ಗಳನ್ನ ನೋಡಿದ್ದೆ. ಇವರು ಕನ್ನಡದವರು ಅಂತ ಗೊತ್ತಾಗಿ ಬಹಳ ಖುಷಿ ಆಯ್ತು. ವಿಕ್ರಂರ ಕನ್ನಡ ತುಂಬಾ ಚೆನ್ನಾಗಿದೆ. ಸಾಯಿ ದೀಪಕ್ & ಆನಂದ ರಂಗನಾಥರನ್ನು ಕರೆತನ್ನಿ, translation ಮಾಡಿಕೊಳ್ಳುಣಾ. Thank you so much 👍🙏🏻

    • @sumalatha1268
      @sumalatha1268 7 месяцев назад +6

      Same here these 3 PPL are my favourite 😊

    • @lathamohan8779
      @lathamohan8779 7 месяцев назад

      Yes they are my favourite too

    • @indian-he2pz
      @indian-he2pz 7 месяцев назад

      S we want plz suvarna 🙏🏻🙏🏻🙏🏻🙏🏻

    • @ganugaming5423
      @ganugaming5423 6 месяцев назад

      Jk ippo

    • @sriramaiahn8266
      @sriramaiahn8266 2 месяца назад

      ನಳಂದಾ ವಿಶ್ವವಿದ್ಯಾಲಯ ಸುಟ್ಟವನು ಯಾರು / ಭಾಬರನು / ಅಲ್ಲಉದ್ದೇನು ಖಿಲ್ಜಿ ಏನೇನು ಮಾಡಿದರೂ ? ಟಿಪ್ಪು ಬಗ್ಗೆ ಪೂರ್ತಿ ಸತ್ಯ ತೀlitಯಿರಿ ,?

  • @pavanaganagacpavanagangac4937
    @pavanaganagacpavanagangac4937 7 месяцев назад +110

    ಸರ್ ಇಂತಹ ಅದ್ಭುತ ಜ್ಞಾನ ಸಂಪತ್ತು ಹೊಂದಿರುವ ವ್ಯತಿಗಳನ್ನ ಕರೆಸಿ ಕಾರ್ಯಕ್ರಮ ಮಾಡೋದ್ರಿಂದ ಸಾಮಾನ್ಯರಿಗೂ ಕೂಡ ನಮ್ಮ ದೇಶದ ನಿಜವಾದ ಇತಿಹಾಸ ತಿಳಿದುಕೊಳ್ಳಲು ಸಹಾಯವಾಗುತ್ತದೆ........

  • @user-vj6hp9qo9f
    @user-vj6hp9qo9f 7 месяцев назад +204

    Logic + evidence = History! Well done Vikram Sampath 👌🙌🙏

    • @user-fj2ib2jz9t
      @user-fj2ib2jz9t 7 месяцев назад +2

      🙏🙏🙏❤

    • @lathasudheekshaurslathasud197
      @lathasudheekshaurslathasud197 7 месяцев назад +2

      ❤❤❤❤❤🎉

    • @rs-sl1tn
      @rs-sl1tn 6 месяцев назад +2

      History = History only

    • @manin4568
      @manin4568 4 месяца назад +1

      @@rs-sl1tnwithout proof and logic there is no history, sampath speaks on evidence

  • @jayakumars9031
    @jayakumars9031 7 месяцев назад +47

    ವಾಹ್ ವಿಕ್ರಮ್ ಸಂಪತ್ ಸಾರ್ ವಾಹ್, ಮೊದಲು ನಿಮಗೆ ನನ್ನ ನಮನಗಳು 🙏🌹💐, ಇತಿಹಾಸ ಸತ್ಯವನ್ನು ದಾಖಲೆ ಸಮೇತ ಇದ್ದದ್ದನ್ನು ಇದ್ದಂತೆ ಹೇಳಿದ್ದು, ನಿಮ್ಮ ವಾಕ್ಚಾತುರ್ಯ ಹೇಗಿತ್ತು ಎಂದರೆ 50, 60 ವರ್ಷಗಳ ಹಿಂದೆ ನಾವು ಚಿಕ್ಕವರಾಗಿದ್ದಾಗ ಅಜ್ಜಿ ತಾತಂದಿರು ಕತೆ ಹೇಳುತ್ತಿದ್ದರು ಆಗ ನಾವು ಕತೆಯನ್ನು ಅವರ ವರ್ಣನೆಗೆ ಅನುಸಾರವಾಗಿ ಕೇಳುವಾಗ ಕುದುರೆ ಕತ್ತಿ ಗುರಾಣಿ ರಾಜ ಎಲ್ಲವೂ ಸಿನಿಮಾ ರೂಪದಲ್ಲಿ ಕಣ್ಣ ಮುಂದೆ ಬಂದುಹೋಗುತ್ತಿತ್ತು, ಅದರ ಅನುಭವ ಸುಮಾರು ವರ್ಷಗಳ ನಂತರ ನಮಗೆ ಕಾಣಸಿಕ್ಕಿತು, ಯಾವುದೋ ಒಂದು ಟಿವಿ ಮಾದ್ಯಮದಲ್ಲಿ ದೇಶದ ನಿಜಭಕ್ತರ, ವೀರ ಸೇನಾನಿಗಳ ನೋವು ಸಾವು ಹೇಗೆ ಸುಳ್ಳಾಯಿತು, ದೇಶದ ಅವನತಿ ಹೇಗೆ ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟು ಎಲೆ ಮರೆಕಾಯಾಗಿ ಕೂರುವುದು ಸರಿಯಲ್ಲ ಸಾರ್, ಇದು ಅವಿದ್ಯಾವಂತರು ಅಥವ ಬುದ್ಧಿವಂತ ಉದ್ಯೋಗಿಗಳಿಗೆ ತಿಳಿಯುತ್ತದೆ ಪ್ರಯೋಜನ ಇಲ್ಲ, ಕಾರಣ ದಡ್ಡನಿಗೆ ಅರಿವಾಗದ್ದು, ಬುದ್ಧಿವಂತ ಉದ್ಯೋಗಿ ಅರಿತರೂ ಹೆಂಡತಿ ಮಕ್ಕಳು ಸಂಸಾರ ಏನೂ ಮಾಡಲಾಗದ ಪರಿಸ್ಥಿತಿ, ಹಾಗಾಗಿ ಇದು ಬೇಕಿರುವುದು ಇಂದಿನ ಯುವಪೀಳಿಗೆಗೆ, ಅವರು ಸತ್ಯಾನ್ವೇಷಣೆ ಮಾಡದೆ ತಿಳಿಯದೆ ಮನೆಯಲ್ಲಿ ತಂದೆ ತಾಯಂದಿರು ಕುಟುಂಬವನ್ನೂ ಸಹ ಕತೆ ಕೇಳಿ ಬಸವನ ಹಾಗೆ ತಲೆ ಆಡಿಸಿ ಒಪ್ಪುವುದಿಲ್ಲ, ಆದ್ದರಿಂದ ದಯಮಾಡಿ ಹೊರ ಪ್ರಪಂಚಕ್ಕೆ ಬನ್ನಿ ನಮ್ಮ ಸೂಲಿಬೆಲೆ ಚಕ್ರವರ್ತಿ ಅವರಂತಹವರ ಯುವ ಸಮಾವೇಶಗಳಲ್ಲಿ ಬಾಗವಹಿಸಿ ಮಾತನಾಡಿ, ಇಂದಿನ ಯುವಪೀಳಿಗೆಗೆ ಇದರ ಅವಶ್ಯಕತೆ ತುಂಬಾ ಇದೆ, ನಾವು ನಮ್ಮ ಮಕ್ಕಳಿಗೆ ತಾತನ ಆಸ್ತಿ ಅಥವ ನಮ್ಮ ಲೂಟಿಯ ಗೋಪುರ ಬಿಟ್ಟು ಹೋದರೆ ಅದು ಹೆಚ್ಚು ಕಾಲ ನಿಲ್ಲಲ್ಲ ಸಾರ್, ನಮ್ಮ ಪೂರ್ವಿಕರ ನಿಜ ಜೀವನ ಶೈಲಿ, ಕಹಿ/ಸಿಹಿ, ಕಷ್ಟ ಸುಖ, ಒಳ್ಳೆಯವರು/ಕೆಟ್ಟವರು, ಕ್ರೂರತ್ವದ ನಡೆ, ಅವರಿಗೆ ಕೈಜೋಡಿಸಿದ ನಮ್ಮವರೇ ಆದಂತಹ ಶಕುನಿಗಳು ಅವರಿಂದ ನಮ್ಮ ಹಿರಿಜೀವಗಳು ಅನುಭವಿಸಿದ ನೋವು ಇಂತಹ ಸತ್ಯಕತೆಯ ಅನುಭವಗಳನ್ನು ಇಂದಿನ ಯುವಕರಿಗೆ ತಿಳಿಸಿ ಹೇಳಿದರೆ, ನಮ್ಮ ಹಿಂದೂ ದೇಶ ಸುಭದ್ರವಾಗಿ ಶಾಶ್ವತವಾಗಿ ನೆಲೆಯಾಗಿ ಇರುತ್ತದೆ, ಇಲ್ಲದಿದ್ದರೆ ಸತ್ಯ ಕತೆ/ಘಟನೆ ಅರಿಯದ ಯುವಕರು ಸಾಕ್ಷಿ ಇಲ್ಲದೆ ಹೋರಾಟ ಮಾಡಲಾಗದೆ, ಅವರುಯಾರೋ ಕೇಳಿದಂತೆ 2047, 50 ರವೇಳೆಗೆ ನಮ್ಮ ಭಾರತ/ಹಿಂದೂ ದೇಶ ಸಂಪೂರ್ಣವಾಗಿ ಮುಸ್ಲಿಂ ದೇಶವಾಗಿ ಬದಲಾಗುವುದರಲ್ಲಿ ಯಾವ ಸಂದೇಹವೂ ಇಲ್ಲ, ನಾವಂತೂ ಬದುಕಿರುವುದಿಲ್ಲ, ಆದರೆ ಇದನ್ನು ನೀವು ಖಂಡಿತವಾಗಿಯೂ ಕಾಣಬೇಕಾಗುತ್ತದೆ, ಅಂದು ನಮ್ಮ ನಿಮೆಲ್ಲರ ಮಕ್ಕಳ ನೋವು ಮತ್ತೊಮ್ಮೆ ಯುದ್ಧ ಹೋರಾಟದ ಸಾವಾಗಿ ಬದಲಾಗಿರುತ್ತದೆ, ದಯಮಾಡಿ ಒಬ್ಬ ಸಾವರ್ಕರ್ ಅಲ್ಲ ನಿಮ್ಮ ಮನದಾಳದಲ್ಲಿ ಅಡಗಿರುವ ಸಾವಿರಾರು ಸ್ವತಂತ್ರ ಕ್ಕಾಗಿ ಹೋರಾಡಿದ ವೀರಕಲಿಗಳ ನೋವಿನ ಸತ್ಯ ಘಟನೆಯನ್ನು, ಶಾಲಾ ಕಾಲೇಜುಗಳಲ್ಲಿ, ಯುವ ಸಮ್ಮೇಳನಗಳಲ್ಲಿ ಬಿಚ್ಚಿಡಿ, ಭಾರತಾಂಬೆಯ ಕಾಪಾಡಿ, ಕನ್ನಡದ ಇತಿಹಾಸ ಪ್ರಸಿದ್ಧ ತಜ್ಞರು ತಿಳಿದಿದ್ದೆ, ಆದರೆ ಕಣ್ಣಮುಂದೆ ಸತ್ಯ ತಿಳಿದಿರಲಿಲ್ಲ, ನೀವೂ ಯುವಕರೇ ಎರಡು ಹೆಜ್ಜೆ ಮುಂದೆ ನಡೆದು ತಿಳಿದ್ದೀರಿ ಅಷ್ಟೇ, ಆದರೆ ತಿಳಿದ್ದನ್ನು ತಿಳಿಸದೆ ಹೋದರೆ, ಎಚ್ಚೆತ್ತುಕೊಳ್ಳುವಂತೆ ಮಾಡದೆ ಹೋದರೆ ಮುಂದೆ ನಮ್ಮವರ ಗತಿ❓ಸುವರ್ಣ ನ್ಯೂಸ್ ಅಜಿತ್ ಹನುಮಕ್ಕನವರ್ ನಿಮಗೆ ಧನ್ಯವಾದಗಳು, ನೀವು ನ್ಯೂಸ್ ರಿಪೋರ್ಟರ್ ಅನ್ನುವುದು ಎಷ್ಟು ಸತ್ಯವೋ, ಹಿಂದೂದೇಶಭಕ್ತ ಎನ್ನುವುದು ಅಷ್ಟೇ ಸತ್ಯ ಎಂಬುದು ನಮಗೆ ತಿಳಿದಿದೆ, ಅದನ್ನು ಈ ರೀತಿ ಇತಿಹಾಸಕಾರರ ಮೂಲಕ ಹೊರಹಾಕುವ ನಿಮ್ಮ ನಡೆಗೆ🙏🙏🙏ನನ್ನ ತಾಯಿ ಭಾರತಿ ಬೇಡ, ನಮ್ಮ ತಾಯಿ ಭಾರತಿ ಮುಂದಿನ ಪೀಳಿಗೆಗೂ ಬೇಕಲ್ಲವೆ❓💐🌹🇮🇳🙏🙏🌹🌹🌹

  • @ravindrashettyravi7611
    @ravindrashettyravi7611 7 месяцев назад +453

    ಇವರ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು ಬರೀ ಡೋಂಗಿ ಸಾಹಿತಿಗಳೇ ತುಂಬಿರುವ ಈ ದೇಶದಲ್ಲಿ ಇಂಥ ಪ್ರತಿಭಾವಂತರು ಇರುವುದು ನಮ್ಮ ಸೌಭಾಗ್ಯ ದೇವರು ಇವರಿಗೆ ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಎಂದು ಬೇಡಿಕೊಳ್ಳುವ

    • @kannada-lz4my
      @kannada-lz4my 7 месяцев назад +9

      ನಿಜಾ 🙏🏻🙏🏻🙏🏻🙏🏻🙏🏻🙏🏻

    • @subhadragokare
      @subhadragokare 7 месяцев назад

      Hello ìkl⁸ffffdfffddddddxxxzxxxxxxxxxxxxxddddxxdddddddddddddddddxxdddxdxzxxddxxzdxdd

    • @subhadragokare
      @subhadragokare 7 месяцев назад +3

      ​dddddddddfdddddxdddddddddddddddddddddddddddddddddddddddddddddddddddddddddddddddddddddddddddddddddddddddddddddddddd

    • @irayyamath4279
      @irayyamath4279 7 месяцев назад

    • @ShamshadBegum-ey3ms
      @ShamshadBegum-ey3ms 7 месяцев назад +1

      V.p.a.rahama .verigodstori.nanuldusatyayemud.oppikodidene.venoor.

  • @zoomingairavata5100
    @zoomingairavata5100 7 месяцев назад +75

    One of the best episodes with Vikram Sampath, we are very proud of his knowledge and he being a Kannadiga❤

  • @lathasudheekshaurslathasud197
    @lathasudheekshaurslathasud197 7 месяцев назад +39

    ವಿಕ್ರಂ sir ಇದೆ ತರ ಕನ್ನಡ ದ ಜನತೆಗೆ ನಿಜವಾದ ಇತಿಹಾಸ ತಿಳಿಸಿ ಇಂಗ್ಲಿಷ್,ಹಿಂದಿ ಲಿ ನಿಮ್ಮ ಚರ್ಚೆ ಕೆಲಿದ್ದಿವಿ ನೀವೂ ಕನ್ನಡದವರೇ ಹೆಚ್ಚು ಕನ್ನಡ ಚರ್ಚೆ,ವಿಮರ್ಶೆ ಗಳಲ್ಲಿ ಬನ್ನಿ ತಿಳಿಸಿ sir ತಾವು ಬಂದಿದ್ದು ತುಂಬಾ ಸಂತೋಷ ಆಗಿದೆ❤thanks 🙏🏾 ಅಜಿತ್ sir❤❤❤❤❤

    • @kannada-lz4my
      @kannada-lz4my 7 месяцев назад

      ಹೌದು ಇನ್ನು ಚನ್ನಾಗಿ ನಮಗೆ ಕನ್ನಡದಲ್ಲಿ ನಿಜ ಇತಿಹಾಸ ತಿಳಿಸಿ ದಯವಿಟ್ಟು 🙏🏻🙏🏻🙏🏻🙏🏻🙏🏻

  • @BasavarajHugar-ej2pr
    @BasavarajHugar-ej2pr 7 месяцев назад +56

    ಅಜಿತ್ ಸರ್ ನಿಮಗೆ ಧನ್ಯವಾದಗಳು ಯಾಕೆಂದರೆ ಇವತಿನ ಅತಿಥಿಗಳು well knowldage ಇರುವವರು ಇಂಥವರನ್ನ ಈ ಕಾರ್ಯಕ್ರಮಕ್ಕೆ ಕರೆತಂದಿದು ತುಂಬಾ ಸಂತೋಷ ಯಾಕೆಂದರೆ ನಮ್ಮ ಹಿಂದಿನ ಇತಿಹಾಸ ಏನು ಇದೆ ಅದನ್ನ ಸರಿಯಾಗೇ ಹೇಳಿದ್ದಾರೆ ❤

  • @subbannank4730
    @subbannank4730 5 месяцев назад +4

    ಇಂತಹ ವಿದ್ವಾಂಸರ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಮಾಡಿ, ನಿಜವಾದ ಚರಿತ್ರೆ ನಮ್ಮ ಎಲ್ಲ ಹಿಂದೂ ಗಳೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಧನ್ಯವಾದಗಳು ಶ್ರೀ ಅಜಿತ್ ಹನುಮಕ್ಕನವರ್ ಅವರೇ.

  • @annapoornah.r7499
    @annapoornah.r7499 7 месяцев назад +21

    ಒಂದು ಅತ್ಯುತ್ತಮ ಸಂದರ್ಶನ ಇದು, ಇತಿಹಾಸ ವನ್ನು ಓದದ ನನಗೆ ಓದುವ ಹಂಬಲ ಬಂತು, thank you sir

  • @Kanyakumari754
    @Kanyakumari754 7 месяцев назад +39

    ಇತಿಹಾಸದ ಸತ್ಯಾಸತ್ಯತೆ ಬಗ್ಗೆ ಒಂದು ಮೂರ್ತ ಕಲ್ಪನೆ ಬಂತು.....
    ವಿಕ್ರಂ ಸಂಪತ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
    ಅತ್ಯಂತ ಒಳ್ಳೆಯ ಕಾರ್ಯಕ್ರಮ 🙏🙏

  • @manic7286
    @manic7286 7 месяцев назад +33

    ತುಂಬಾ ಅರ್ಥಪೂರ್ಣವಾದ ಸಂವಾದ
    ಸಾಕಷ್ಟು ವಿಚಾರಗಳನ್ನು ತಿಳಿಸಿದ್ದೀರಿ
    ದನ್ಯವಾದಗಳು ಸರ್
    ಹಾಗೆ ನಳಂದ ವಿಶ್ವವಿದ್ಯಾಲಯದ ಬಗ್ಗೆ
    ವಿಮರ್ಶೆ ಮಾಡಿ ಸರ್

  • @kmshdk143
    @kmshdk143 7 месяцев назад +57

    ನಾವು ಇಲ್ಲಿಯವರೆಗೂ ಓದಿದ್ದೆಲ್ಲ ತಿರುಚಿದ ಅರ್ಧ ಸತ್ಯದ ಇತಿಹಾಸ ಎಂಬುದು ಅರಿವಾಗುತ್ತಿದೆ 👍

  • @shreynayu
    @shreynayu 7 месяцев назад +179

    ಅಬ್ದುಲ್ ರಜಾಕ್ ಅಂಥಹ ಮೂರ್ಖರನ್ನು debate ಗೆ ಕರೆಯುವ ಬದಲು ವಿಕ್ರಮ್ ಸಂಪತ್ ಥರಹದ ವ್ಯಕ್ತಿಗಳ interview ಮಾಡುವುದು ಉತ್ತಮ.🙏👌

    • @vena14181
      @vena14181 7 месяцев назад

      ರಜಾಕ್ ನಂತಹ ಕೆಟ್ಟ ವ್ಯಕ್ತಿಯ ದುಷ್ಟ ರ ಮನಸ್ಥಿತಿ ದೇಶಕ್ಕೆ ಪರಿಚಯ ಆಗುತ್ತದೆ ಸಾರ್

    • @smbengu6175
      @smbengu6175 7 месяцев назад +8

      Abdul razak Bari mooka alla hucha avanu swabimana ellada nayi avanu

    • @rameshs4269
      @rameshs4269 7 месяцев назад

      ಇಲ್ಲ ಸರ್ ಬೇಕು ಅವನು... ಈ ದೇಶದ ಮುಸ್ಲಿಮರ ಮನಸ್ಥಿತಿಯನ್ನ ಬಿಂಬಿಸುವ ಆಯೊಗ್ಯ ಅವನು ನಮ್ಮ ಹಿಂದೂಳನ್ನ ಎಚ್ಚರಿಸಲಾದರೂ ಅವನನ್ನ ಆಗಾಗ್ಗೆ ಡಿಬೇಟ್ ಗೆ ಕರಿಬೇಕು

    • @gururajhebbar.maravanthe8942
      @gururajhebbar.maravanthe8942 7 месяцев назад +4

      Super comment 👌

    • @madhusudankmadhu6857
      @madhusudankmadhu6857 6 месяцев назад

      7

  • @keerthikgowda3561
    @keerthikgowda3561 7 месяцев назад +7

    ಇತಾಹಾಸವನ್ನು ತಿಳಿಯುವ ಹಂಬಲ ಇನ್ನೂ ಹೆಚ್ಚಾಯಿತು. ನಿಮ್ಮ ಅಗಾಧವಾದ ಜ್ಞಾನ ಸಂಪತ್ತಿಗೆ ನನ್ನ ನಮನ🙏🙏

  • @guddappahavanur1168
    @guddappahavanur1168 7 месяцев назад +201

    ಎಂತ ಜ್ಞಾನವಂತ ಪಾ ಕೇಳ್ತಾನೆ ಇರ್ಬೇಕು ಅನಿಸುತ್ತೆ ಇಂತವರೆ ಅರ್ಕ್ಯಾಲಜಿ ಇಲಾಖೆ ಗೆ ಒಪಾಯಿಂಟ್ ಆಗಬೇಕು

    • @prasadphatarphod7354
      @prasadphatarphod7354 7 месяцев назад +5

      He is historian not a archeologist.

    • @muralidharars
      @muralidharars 7 месяцев назад

      ಒಂದ್ ಥಿಂಗ್.ಸೆಕೆಂಡ್ ಇಸ್ ಇಫ್ ಹೀ ಜೋಯ್ನ್ಸ್ ಗೋವೆರ್ನ್ಮೆಂಟ್,ಹೇ ವಿಲ್ಲ ಹ್ಯಾವ್ ಟು ಶುಟ್ ನುಪ್

    • @keshavak9948
      @keshavak9948 7 месяцев назад

      ​@@prasadphatarphod7354knowledge is very much helpful for the archeological research. 🙏🏾🙏🏾🙏🏾

    • @Sharada-eye
      @Sharada-eye 7 месяцев назад +2

      Yes

  • @ashokdevarmani3096
    @ashokdevarmani3096 7 месяцев назад +33

    ಈ ತರ ನಿಜ ಇತಿಹಾಸ ನಮ್ಮ ಭಾರತಿಯರಿಗೆ ಗೊತ್ತಾಗಬೇಕು, ಸರ್ ನಿಜವಾಗ್ಲೂ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಾಟ್ಸ್ ಅಪ್ ಸರ್... ಈ ಕಾರ್ಯಕ್ರಮವನ್ನು ನಾನು ಸ್ವಲ್ಪಾನು ಬಿಡದೆ ನೋಡಿದ್ದೇನೆ ಮನಸಿಗೆ ನೋವು ಖುಷಿ ಎರಡು ಆಯ್ತು.

  • @raghavendraraoda2267
    @raghavendraraoda2267 7 месяцев назад +203

    ಪ್ರತಿಭಾವಂತ
    ಚರಿತ್ರೆಯ ಕುರಿತು ಹೆಚ್ಚಿನ ಮಾಹಿತಿ ಅರಿತಿರುವ ಇವರಿಗೆ 🤝👌

  • @FrontPageKarnataka
    @FrontPageKarnataka 7 месяцев назад +27

    ಅದ್ಬುತ ಮತ್ತು ಪ್ರಾಮಾಣಿಕ ಇತಿಹಾಸಕಾರ ❤

  • @ambareeshambi7634
    @ambareeshambi7634 7 месяцев назад +8

    ನಿಮ್ಮ ಎಲ್ಲ ವಿವೇಕ ವಂತರ ಚರ್ಚೆ ಗಿಂತ ಈ ಚರ್ಚೆ ಅದ್ಭುತವಾಗಿತ್ತು sir ..... ಒಳ್ಳೆ ವ್ಯಕ್ತಿ ಜೊತೆ ಚರ್ಚೆ ಮಾಡಿದೀರಿ ಒಂದೇ ಒಂದು ತಪ್ಪು ಮಾತು ರಾಜಕೀಯ ಜಾತಿ ಧರ್ಮ ದ ಬಗ್ಗೆ ಮಾತಿಲ್ಲದೆ ಪ್ರೀತಿ ತುಂಬಿದ ವಿಚಾರ ವಂತಿಕೆಯ ಮಾತುಗಳು🎉❤

  • @weloveindia5866
    @weloveindia5866 7 месяцев назад +12

    ಇನ್ನೊಂದು 2 ಗಂಟೆ ಈ ತರಹದ ವಿಶ್ಲೇಷಣೆ ಕೇಳಬೇಕು ಅನ್ನಿಸುತ್ತಿದೆ thank you sir

  • @gowriprakash5145
    @gowriprakash5145 7 месяцев назад +5

    ನಮ್ಮ ಹೆಮ್ಮೆಯ ಕನ್ನಡದವರೇ ಆದ V ಸಂಪತ್ ಅವರ ಸಂದರ್ಶನಗಳನ್ನ ಸಾಕಷ್ಟು ನೋಡಿದ್ದೆ..ಈಗ ಕನ್ನಡ ಚಾನೆಲ್ ನಲ್ಲಿ ಬಂದಿದ್ದು ತುಂಬಾ ಖುಷಿ ಆಯ್ತು ಇದಕ್ಕೋಸ್ಕರ ಕಾಯ್ತಾ ಇದ್ದೆ... ಅಜಿತ್ ಅವರಿಗೆ ಧನ್ಯವಾದಗಳು....ಇವರು ಸಾಯಿ ದೀಪಕ್ ಆನಂದ್ ರಂಗನಾಥನ್ ಅಭಿಜಿತ್ ಚಾವ್ಡ ಅಭಿಜಿತ್ ಐಯರ್ ಇವರೆಲ್ಲರ ವಿಡಿಯೋಗಳನ್ನು ಇಂದಿನ ಯುವ ಜನತೆ ನೋಡಿದರೆ ನಮ್ಮದೇಶದ history and ಇಂದಿನ ಸ್ಥಿತಿ..geopolitics...ಹೀಗೆ ಎಲ್ಲಾ ಸಮಗ್ರ ವಿಷಯಗಳ ಬಗ್ಗೆ ತಿಳಿದುಕೊಬಹುದು..hats off to these people 🙏

  • @pradeepvm1579
    @pradeepvm1579 7 месяцев назад +28

    One of the ever grean news hour special...
    ಸಂಪತ್ ಸರ್ ಅತ್ಯುತ್ತಮ ಸಂಭಾಶನೆ... ಅದ್ಬುತ ವಿವರಣೆ... ಎಲ್ಲರು ತಲೆಬಾಗಲೇ ಬೇಕು ಈ ಸಂಚಿಕೆಗೆ..

    • @spm2508
      @spm2508 7 месяцев назад

      ಈ ಕ್ರಾ0ತಿ ವೀರ‌ ಸಾವ‌ರ್ಕ‌ರ್ ಬ‌ಗ್ಗೆ ಕೇಳುತ್ತಿದ್ದ‌ರೆ ಕ‌ಣ್ಣ‌ಲ್ಲಿ ನೀರು ಬ‌ರುತ್ತೆ

  • @dundappaalagodikd2859
    @dundappaalagodikd2859 7 месяцев назад +11

    ಅದ್ಭುತ ಇತಿಹಾಸಕಾರರು ದೇವರು ಒಳ್ಳೆಯದಮಾಡಲಿ

  • @RameshKumar-hl8kk
    @RameshKumar-hl8kk 7 месяцев назад +37

    In this situation it's very much valuable information to society and everybody should know the sanathana history, thank you to suvarna, ajith hanumakkanavar and vikram sampath💐

  • @naveenkumarkeerthi
    @naveenkumarkeerthi 7 месяцев назад +18

    I have seen in My Life one of the Best Episode With Vikram Sampath. He told all the truth. Before this, even I am thinking is GHAZNI came for only money. Worst Historins feed all negative things in our books, this person told so many truths regarding our Indian history. What a Inside knowledge he have, Really I salute this person and this video to be spread fast.

  • @geethaanand6737
    @geethaanand6737 7 месяцев назад +7

    ನಮಸ್ಕಾರ ಅಜಿತ್ ಅವರೇ...ನಮಸ್ಕಾರ ವಿಕ್ರಮ್ ಸಂಪತ್ ಅವರೇ... ನನ್ನ ದೃಷ್ಟಿಯಲ್ಲಿ ನಮ್ಮ ನಮ್ಮ ನಾಡಿನ ಇತಿಹಾಸದ ಬಗ್ಗೆ ವಿಸ್ತಾರವಾದ ವಿವರಣೆಯನ್ನು ತುಂಬಾ ಚಿಕ್ಕ ತರಗತಿಯಿಂದ ಕೊಡುತ್ತ ಹೋದಾಗ...ಹಂತ ಹಂತವಾಗಿ ನಮ್ಮ ನಾಡಿನ ಆಳಿದ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಟ್ಟ ಹಾಗೆ ಆಗುತ್ತೆ. ಹಾಗೇ ನಮ್ಮ ದೇಶದಲ್ಲಿ ಆಳಿದ ಪರಾಕ್ರಮಶಾಲಿ ರಾಜರ ಬಗ್ಗೆ ಅವರ ಆಡಳಿತ ಶೈಲಿಯ ಬಗ್ಗೆ ಹೆಮ್ಮೆ ಮೂಡಿಸುವ ಹಾಗೆ ಪಠ್ಯಕ್ರಮ ಇರಬೇಕು...10 ನೇ ತರಗತಿ ಪೂರ್ಣಗೊಳಿಸುವ ಮುಂಚೆ ನಮ್ಮ ನಾಡು ನುಡಿ ಸಂಸ್ಕೃತಿ ಬಗ್ಗೆ ಪೂರ್ಣ ಮಾಹಿತಿ ಇರುವ ವಿದ್ಯಾರ್ಥಿ ನಿಜವಾದ ದೇಶ ಭಕ್ತನಾಗಿ ರೂಪುಗೊಂಡಿರುತಾನೆ...

  • @bseena
    @bseena 7 месяцев назад +28

    Thank u Ajit avre for having Vikram Sampat sir. Lot of valuable information on our History.🙏

  • @kishan1622
    @kishan1622 7 месяцев назад +59

    ದಯವಿಟ್ಟು ದಕ್ಷಿಣ ಪಥೇಶ್ವರನ ಇತಿಹಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಮಾಡಿ 🙏🏻

  • @siddukhetagoudar5658
    @siddukhetagoudar5658 7 месяцев назад +16

    I love this episode ❤ well knowledgeable person🎉

  • @krishnagodakhindi1392
    @krishnagodakhindi1392 7 месяцев назад +18

    ಉತ್ತಮವಾದ ಸಂವಾದ

  • @akashsh3665
    @akashsh3665 7 месяцев назад +21

    Centuries of Mislead is still entertained 😢..
    Bt, Greatest Use of Internet n Media I personally appreciate is Spread of Truth n Reality, ❤..
    These kind Episodes are the true epitome of Ajit Sir's Channel.. I Wish n Pray, Let u be blessed with Huge strength, Support n More Will to continue same.. 🙏🙏🙏🙏🙏

    • @vijayrangarajanramakrishna318
      @vijayrangarajanramakrishna318 7 месяцев назад +1

      Power of technology and internet...Thanks to Pentagon, Department of Defense which allowed commercialisation of internet!❤️...All of us are enjoying the truth and reality of the world!..Cheers from Florida!!

  • @venkatadredkv734
    @venkatadredkv734 7 месяцев назад +5

    ಅದ್ಬುತವಾದ samvada thanks for suvrna chanal

  • @ManjuGowda-ss3wp
    @ManjuGowda-ss3wp 7 месяцев назад +6

    ತುಂಬಾ ಸಮಾಧಾನದಿಂದ, ತುಂಬಾ ಅರ್ಥಗರ್ಭಿತವಾಗಿ, ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದಾರೆ. ಧನ್ಯವಾದಗಳು ವಿಕ್ರಮ್ ಸಂಪತರವರಿಗೆ.

  • @sidarayacgauravagol803
    @sidarayacgauravagol803 7 месяцев назад +6

    ನಿಮ್ಮ ಜ್ಞಾನಕ್ಕೆ ನನ್ನದೊಂದು ನಮನ ಸರ್, ಅದ್ಭುತ ಮಾಹಿತಿ ಹೇಳಿದ್ದೀರಿ ಸರ್

  • @chandrashekarr3351
    @chandrashekarr3351 7 месяцев назад +21

    ಮೊಟ್ಟ ಮೊದಲಿಗೆ ಈ ಕಾರ್ಯಕ್ರಮದಲ್ಲಿ ಕಡಿಮೆ ಪ್ರಶ್ನೆ ಹೆಚ್ಚು ವಿಷಯ ವಿಶ್ಲೇಷಣೆ. ಕಡಿಮೆ ಗದ್ದಲ, ನಮ್ಮ ದೇಶದ ಸ್ವಚ್ಚ ಇತಿಹಾಸ ಕೇಳಿ ಗಂಟಳು ಬಿಗಿಯಾಯಿತು😢.

    • @indian-he2pz
      @indian-he2pz 7 месяцев назад +2

      ಹೌದು ಅವರು ಮಾತನಾಡುತ್ತಿದ್ದಾರೆ ಎಲ್ಲರೂ ಶಾಲೆಲಿ ಪಾಠ ಕೇಳಿದ ಹಾಗೆ ಕೇಳುತ್ತಿದ್ದಾರೆ 🙏🏻

    • @chandrashekarr3351
      @chandrashekarr3351 7 месяцев назад

      @@indian-he2pz ನಿಜ ನನಗೂ ಶಾಲಾ ಕೊಠಡಿ ಹಾಗೆ ಅನ್ನಿಸಿತು

  • @Chemistspeaks
    @Chemistspeaks 7 месяцев назад +7

    Absolute gold!! I learnt so many things after listening to this. We need more such discussions. Thank you Ajith ji and Vikram ji

  • @prabhasharma5048
    @prabhasharma5048 7 месяцев назад +6

    Very well informed Historian of our times. it was great listening to you Sir... Thank you for your efforts.. 🙏🙏

  • @sridharsanjeev3050
    @sridharsanjeev3050 7 месяцев назад +28

    "ವಿಕ್ರಂಸಂಪತ್ ಸರ್❤️ನಮ್ಮ ದೇಶದ "ಸಂಪತ್ತು" ಇವರು😍ಜೈಶ್ರೀರಾಮ್🚩

  • @Mallikarjun-g
    @Mallikarjun-g 7 месяцев назад +28

    Savage sir every Indian must listen to this.

  • @chetanamontessori6201
    @chetanamontessori6201 7 месяцев назад +4

    Great combination Ajit hanumakkanavar and Vikram sampath❤ Huge respect to both of them 😊

  • @preethamsmy
    @preethamsmy 7 месяцев назад +17

    Dr.Vikram Sampath Sir🙏 you are the "History with proof". i really respect you sir🇮🇳🙏🙏 and expected you're all books translate in kannada sir🙏

  • @naveenkumarm3624
    @naveenkumarm3624 7 месяцев назад +18

    ನಾ ಕಂಡ ಮೊದಲ, ಒಳ್ಳೇ ಇತಿಹಾಸ ಗಾರ , nothing but ವಿಕ್ರಮ್ ಸರ್,,

  • @DevendrasaDani-eo4xu
    @DevendrasaDani-eo4xu 7 месяцев назад +17

    ಧನ್ಯವಾದಗಳು ಸಂಪತಸರರ್ ಹಿಂದಿ ನ ಇತಿಹಾಸಕಾರರು ಹಿಂದಿನ ರಾಜಕಾರಣಿಗಳು ತಮ್ಮ ಲಾಭಕ್ಕಾ ಇತಿಹಾಸಕಾರರ ಮೇಲೆ ನೀವು ಹೀಗೆ ಮಾಡತಕ್ಕದ್ದು ಅಂತಾ ವತ್ತಡ ಇರಬಹುದು ಇತಿಹಾಸಕಾರರೂ ಹೀಗೆ ಮಾಡಬಹುದೆ ತಪ್ಪು ತಪ್ಪುಕೇಲಸ ಮಾಡಿದಕ್ಕೆ ಇಂದು ಇಷ್ಟಲ್ಲಾ ಘಲಬೆಗೆ ಕಾರಣ 🎉🎉,,,,,G, J, D, Devdas

    • @inclusivebeing8835
      @inclusivebeing8835 7 месяцев назад

      Itihasakararu ardhasatya helohage madiddu dabbalike madida british, moghal aadalitashahi sir

  • @ravindranathhullur4157
    @ravindranathhullur4157 7 месяцев назад +3

    ತುಂಬಾ ಒಳ್ಳೆ ಸಂದರ್ಶನ

  • @gleelavathi2701
    @gleelavathi2701 7 месяцев назад +4

    ನಮ್ಮ ಭಾರತೀಯ ಇತಿಹಾಸದ ಸತ್ಯಾಸತ್ಯತೆಯನ್ನು ಅರಿಯಲು ಇಂತಹ ಮಹನೀಯರ ವಿಚಾರ ಮಂಥನ ಪ್ರಸ್ತುತ ಸಮಾಜ ಮತ್ತು ಸಂದರ್ಭಕ್ಕೆ ಬಹಳ ಅವಶ್ಯಕವಾಗಿದೆ.ಈ ಸ್ಮರಣೀಯ ಕಾರ್ಯಕ್ರಮ ಮಾಡಿದ ನಿಮಗೂ ಹಾಗೂ ವಿಕ್ರಂ ಸಂಪತ್ ಸರ್ ಗೂ ಅನಂತಾನಂತ ಪ್ರಣಾಮಗಳು,😊

  • @siddharthnayak2361
    @siddharthnayak2361 7 месяцев назад +8

    ಸುಂದರ ಭಾಷೆ 💛❤️ಸುಂದರ ಕನ್ನಡ 💛❤️ಸುಂದರ ಚರಿತ್ರೆ

  • @esquireprinters4424
    @esquireprinters4424 7 месяцев назад +4

    Sree Ram Jai Ram Jai Ram Jai Ram Jai Jai

  • @Kiran-SSM
    @Kiran-SSM 7 месяцев назад +4

    ಅತ್ಯದ್ಭುತ ಮಾಹಿತಿ ಸರ್

  • @manjunathr980
    @manjunathr980 7 месяцев назад +2

    ವಿಕ್ರಂ ಸಂಪತ್ ಅವರು, ಉತ್ತಮ ಇತಿಹಾಸ ಕಾರರು
    ಅವರ, ಸುಲಲಿತವಾಗಿ, ಕನ್ನಡ,ನನ್ನ, ಮೆಚ್ಚಿನ ಗೌರವಾನ್ವಿತ ವ್ಯಕ್ತಿ, ಧನ್ಯವಾದಗಳು ಮಂಜುನಾಥ್ ಎಪಿಎಂಸಿ ಬೆಂಗಳೂರು

  • @deenuparam6162
    @deenuparam6162 7 месяцев назад +19

    Really blood boiling by listening to his facts regarding how Hindus were treated by moghuls, really feel very sorry and tears by imagining how our ancestors would have been suffered in their hands. But proud that under all thos weve sustained till today 😢😢😢😢😢😢😢

  • @shureshkumar243
    @shureshkumar243 7 месяцев назад +4

    ಮಾನ್ಯ ಇತಿಹಾಸ ತಜ್ಞ ರಿಗೆ ನನ್ನ ಸಲಾಮ್ 🙏

  • @viratKohli18542
    @viratKohli18542 7 месяцев назад +5

    Nimma nenapina shakti ge ondu salute 🫡❤

  • @imsanathshetty
    @imsanathshetty 7 месяцев назад +9

    Thank God,
    Atleast someone is there to educate people

  • @tinasm7424
    @tinasm7424 7 месяцев назад +8

    Great discussion!!! Hats off to Vikram Sampath!!!🙏🙏🙏 And very knowledgeable host also.🙏🙏🙏

  • @nchethan2816
    @nchethan2816 7 месяцев назад +5

    Such a great episode, Vikram Sampath 👌👌👌 , thanks Ajit sir for inviting such a knowledgeable person... Beerbiceps podcast episode is also good n informative by Vikram Sampath sir 👍👍👍

  • @user-fl2gx2kf4d
    @user-fl2gx2kf4d 7 месяцев назад +5

    ಅಜಿತ್ ಅವರೇ ದಯಮಾಡಿ ಡಾ ll ವಿಕ್ರಂ ಸಂಪತ್ ಇವರ ಹಸ್ತ ದಿಂದ ನಮ್ಮ ಶಾಲಾ ಮಕ್ಕಳಿಗೆ ಪಾಠ ಪಠ್ಯ ಪುಸ್ತಕ ತಯಾರಿಸುವ ಇಂದು ಮಹತ್ತರ ಕಾರ್ಯ ತುರ್ತಾಗಿ ಆಗಲಿ ಪ್ಲ pls pls pls sir 🚩🚩 ಜೈ ಕರ್ನಾಟಕ ಮಾತೆ🚩🚩🇮🇳🇮🇳ಜೈ ಭಾರತ ಮಾತೆ🇮🇳🇮🇳

  • @brahmanraju2275
    @brahmanraju2275 7 месяцев назад +10

    ❤ good peak of history.. Jai hindhu... 🚩🚩🚩

  • @madhavi428
    @madhavi428 7 месяцев назад +4

    Ajith hanumakkanavar Am your New fan . ❤ for really beautiful Meaningful Information. And the Honorable Historian is bundle of knowledge. With proper facts. Lovely lovely.
    Watched it from DUBAI. 🙏

  • @roopashankar4065
    @roopashankar4065 7 месяцев назад +8

    ಅವ್ರು ತಮ್ಮ ಅಧ್ಯಯನಗಳನ್ನು ಹೇಗೆ ನಿಷ್ಪಕ್ಷಪಾತವಾಗಿ ಹೇಳುತ್ತಿದ್ದಾರೆ ಹಾಗೆ ಎಲ್ಲರೂ ಹೇಳಿ ನಮ್ಮ ಪಠ್ಯ ಪುಸ್ತಗಳಲ್ಲಿ ಹೀಗೆ ಸತ್ಯವಾದ ವಿಷಯಗಳನ್ನೇ ಓದಲು ಇಟ್ಟರೆ ಮಕ್ಕಳು ಭ್ರಮೆಯಲ್ಲಿ ಬೆಳೆಯುವುದು ತಪ್ಪುತ್ತದೆ

  • @jaihindu5662
    @jaihindu5662 7 месяцев назад +3

    ❤...ಸೀತಾರಾಂ ಗೋಯಲ್ ಬರೆದಿರುವ ಭಾರತದ ದೇವಾಲಯಗಳ ಮೇಲೆ ಇಸ್ಲಾಂ ಆಕ್ರಂತ ಅನ್ನೋ ಬುಕ್ ಬರೆದಿದ್ದಾರೆ.. ಪ್ರತಿಯೊಬ್ಬರೂ ಓದಿ ತುಂಬಾ ಅಧ್ಬುತ ಮಾತು ಸರ್...

  • @lathamohan8779
    @lathamohan8779 7 месяцев назад +3

    ವಿಕ್ರಮ್ ಸಂಪತ್ ರವರೆ ತುಂಬಾ ಅದ್ಭುತವಾಗಿ ಎಲ್ಲವನ್ನು ವಿವರಿಸಿದ್ದೀರಾ. ನಿಮ್ಮ ಜ್ಞಾನ ಸಂಪತ್ತು ಎಲ್ಲರಿಗೂ ಮುಟ್ಟುವಂತಾಗಲಿ. ನೀವು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತನಾಡಿರುವುದನ್ನು ನಾನು ಅನೇಕ ಬಾರಿ ಕೇಳಿದ್ದೇನೆ. ಆದರೆ ಕನ್ನಡದಲ್ಲಿ ಮಾತನಾಡಿರುವುದನ್ನು ನಾನು ಇದೇ ಮೊದಲ ಬಾರಿಗೆ ಕೇಳಿದ್ದೇನೆ. ನಿಮಗೆ ಶುಭವಾಗಲಿ. ನಿಮ್ಮೊಂದಿಗೆ ಚರ್ಚೆಗಳು ಪುನಹ ಪುನಹ ಬರುವಂತಾಗಲಿ

  • @MayuraMotionPictures
    @MayuraMotionPictures 7 месяцев назад +4

    ಬಹಳ ಅವಶ್ಯಕತೆ ಇತ್ತು ಈ ಚರ್ಚೆ, ಅತ್ಯುತ್ತಮ ಮಾಹಿತಿ 🙏🙏🙏🙏🙏🙏🙏

  • @rajeshgowda5918
    @rajeshgowda5918 7 месяцев назад +11

    I love dis epsiode ❤

  • @gubbinarayanswamy2855
    @gubbinarayanswamy2855 7 месяцев назад +5

    Worth To Watch Mr Vikram Sampath and to Listen from Indian History and Freedom Struggle contribution and their sacrifice Wonderfully Narrated Mr.Vikram Sampath 's wast Knowledge his patriotic Words
    Really Ultimate He is the True Son of this Mother India..
    Thank you Media for sharing worth program 🎉

  • @praajaktmayekar9154
    @praajaktmayekar9154 7 месяцев назад +21

    ನಿಮ್ಮ ಮಾತುಗಳನ್ನು ಬಾರತದಲ್ಲಿರುವ ಎಲ್ಲ ಸಮುದಾಯದವರೂ ಒಪ್ಪಬೇಕು. ಅಂತಿದೆ. ಸಾರ್. 👃👌

  • @sinamon6296
    @sinamon6296 7 месяцев назад +5

    The episode was long awaited. Please bring him once more and please allow common people to ask more questions. I felt Ajith sir was too worried about people's questions being annoying to sampath sir. Really wanted to see sampath sir answer to common people as it helps us to keep it more natural.

  • @shankarvemshi1130
    @shankarvemshi1130 7 месяцев назад +6

    Vikram sampath sir like a person need to our Indian people.
    best example ours pasta explained

  • @shruti-qk3fz
    @shruti-qk3fz 7 месяцев назад +2

  • @seetharampv
    @seetharampv 7 месяцев назад +3

    One of the best interviews

  • @MrRangaanath
    @MrRangaanath 7 месяцев назад +3

    One of the best episodes. Some one have the guts to speak the truth with proper research.

  • @leelavathibm2503
    @leelavathibm2503 7 месяцев назад +2

    I am proud of you Dr Vikram Sampath you could give so much evidence , last year when I visited Kashi Vishwanath temple and saw the gynavyapi mosque my heart bled anybody can simply say it belong to bharath .

  • @Vdbail
    @Vdbail 7 месяцев назад +9

    Excellent Interview. Continue the awesome work Vikram Sampath

  • @vishwanathk8285
    @vishwanathk8285 7 месяцев назад +6

    Excellent conversation I wachted in tv..❤

  • @sujathaputtaswamy9380
    @sujathaputtaswamy9380 7 месяцев назад +2

    Vikram sampath sir thanks for giving a worthy Tresure of knowledge about our Indian History🙏

  • @naveenkr27
    @naveenkr27 7 месяцев назад +3

    Best episode till date! This episode should be played in all schools/collages across Karnataka

  • @SanjaySanju-wg5ed
    @SanjaySanju-wg5ed 7 месяцев назад +5

    Ajith Brother I am so much glad to saw both of you in a single frame

  • @srinivasast8333
    @srinivasast8333 7 месяцев назад +4

    Really I felt very proud of Dr Sampth 's profound knowledge about past History.🙏🙏🙏

  • @rameshbv2864
    @rameshbv2864 7 месяцев назад +2

    ಅನೇಕ ಆಸಕ್ತಿ ಭರಿತ ಮಾಹಿತಿಗಳನ್ನು ನೀಡಿದ ಈ ಮಾತುಕತೆ ತುಂಬಾ ಇಷ್ಟವಾಯಿತು. ಧನ್ಯವಾದಗಳು

  • @Ashujosh3
    @Ashujosh3 7 месяцев назад +4

    The way Vikram Sir is explaining shows his effort and intrest behind sir very great ful as you are not saying your views or opinion you are explaining with all proofs really great full sir even though we have enough record and proof still we are fighting for our rights .. Too informative and simple explanation

  • @nirmalajoshi1350
    @nirmalajoshi1350 7 месяцев назад +2

    Very glad sir thank you vikram sampat sir very therow knowledge of ancient middle history of hindusthan

  • @savithakn3044
    @savithakn3044 7 месяцев назад +2

    Literally I didn't know about you and history. So happy after after listening. Big salute for your knowledge. Great 👍

  • @manojcm6496
    @manojcm6496 7 месяцев назад +5

    Eagerly waiting for this full episode.. Such a gem personality..

  • @prathapgowda7181
    @prathapgowda7181 7 месяцев назад +3

    The is the best news hour episode I have seen till date, Thanks to vikram sir and ajith sir for this wonderful episode.

  • @shamanthdshankar1456
    @shamanthdshankar1456 7 месяцев назад +7

    “THE TRUTH NEVER DIES”

  • @pavamana2405
    @pavamana2405 7 месяцев назад +1

    Vikram Sampath can speak Kannada !!! Well done Suvarna news to bring him in. Jai Hind

  • @kewalnadgir
    @kewalnadgir 7 месяцев назад +2

    One of the best episode....

  • @YashodaML
    @YashodaML 7 месяцев назад +3

    Get to know so many things , thank you Vikram sir

  • @rajeswarisimhadri9679
    @rajeswarisimhadri9679 7 месяцев назад +2

    Thank you for very clear good information sir. Jai Sree Ram.❤🎉

  • @vijayrangarajanramakrishna318
    @vijayrangarajanramakrishna318 7 месяцев назад +3

    Excellent information...Such a valuable episode...so much to learn from our past history 😮👌👍

  • @mahanteshry13
    @mahanteshry13 7 месяцев назад +2

    ವಿಕ್ರಂ ಸಂಪತ್ ಸರ್ ಕಾರ್ಯಕ್ರಮ ತುಂಬಾನೇ ಚೆನ್ನಾಗಿ ಮೂಡಿಬಂದಿದೆ ಅವರಿಗೆ ಧನ್ಯವಾದಗಳು

  • @bhumanandamaharaj8177
    @bhumanandamaharaj8177 7 месяцев назад +2

    Highly educative and inspiring and empowering dilogue

  • @revansiddawadeda9511
    @revansiddawadeda9511 7 месяцев назад +1

    Vikram Sampath Sir 👍👍 ,,,,Ajit Bhai 👍👍

  • @subbsvandematarm8670
    @subbsvandematarm8670 7 месяцев назад +12

    ಜೈ ಶ್ರೀರಾಮ್

  • @shailahiremath6149
    @shailahiremath6149 8 дней назад

    sampat sir..
    realy Karnataka Sampattu..
    thanks to Ajit & suvarna channel..

  • @ramakrishnanm5644
    @ramakrishnanm5644 7 месяцев назад +13

    ಎಂತಹ ಕಷ್ಟ ಬಂದರೂ ನಮ್ಮತನವನ್ನು ಬಿಟ್ಟುಕೊಡದ ಆದಿ ತಿಳಿಯದ ಅಂತ್ಯವಿಲ್ಲದ ಸನಾತನ ಧರ್ಮವೇ ಶ್ರೇಷ್ಠ.

  • @arunarajesh3361
    @arunarajesh3361 7 месяцев назад +2

    Super episode. Respects to vikram sampath Sir.. For his immense knowledge & great works 🙏

  • @Vijaykumar-hv7ug
    @Vijaykumar-hv7ug 7 месяцев назад +2

    ಅದ್ಬುತ ಸಂದರ್ಶನ ❤👌

  • @shivakumarcg4285
    @shivakumarcg4285 7 месяцев назад +1

    ವಿಚಾರ ವಿಮರ್ಶೆಗೆ ಅರ್ಹವಾದ ವ್ಯಕ್ತಿ ಯನ್ನು ಕರೆಸಿ ಚರ್ಚಿಸಿ ವಿಚಾರ ವಿನಿಮಯ ಮಾಡಿದ್ದಕ್ಕೆ ಧನ್ಯವಾದಗಳು thank you you sir both of you🙏

  • @varshithkumar9299
    @varshithkumar9299 7 месяцев назад +2

    I've seen his interview with ranveer show- beer biceps and I'm really glad him to see in suvarna news as well