ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನಮ್ಮ ದೇಶ ಸ್ವಾತಂತ್ರ್ಯ ನಂತರ ನಡೆದ ಘಟನೆಗಳನ್ನೆಲ್ಲ ಒಮ್ಮೆ ಯೋಚಿಸಿ ನೋಡಿ ಆಗ ನಿಮಗೆ ಮಹಾನ್ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕೊಂದಿದ್ದು ಯಾರು ಎಂದು. ಪ್ರಧಾನಿಯಾಗಬೇಕೆಂಬ ಅಧಿಕಾರ ದಾಹದಿಂದ ಇಂದಿರಾ ಗಾಳಿ ಮೋಹನ್ ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ರಾತ್ರಿ ಊಟದಲ್ಲಿ ವಿಷವಿಕ್ಕಿ ಕೊಲ್ಲಿಸಿದಳು.
ಗ್ಯಾಡಿ ಎನ್ ಮಾಡಿದ ಅಂದ್ರೆ ಒಂದಿಷ್ಟು ಹಿಂದುಗಳನ್ನು ಕೊಲ್ಲಿಸಿದ ಅಷ್ಟೇ... ಅವನೇನಾದ್ರೂ ತನ್ನ ಪಾಡಿಗೆ ತಾನಿದ್ರೆ ದೇಶಕ್ಕೆ ಇನ್ನೂ ಎಷ್ಟೋ ಬೇಗ ಸ್ವಾತಂತ್ರ್ಯ ಬರ್ತಿತ್ತು, ಎಷ್ಟೋ ಹಿಂದೂ ಹೋರಾಟ ಗಾರರು ಬದುಕುಳಿಯುತ್ತಿದ್ರು...
ಒಂದು ಮನೆ ಕಟ್ಟುವುದಕ್ಕೆ ಎಷ್ಟೋ ಕಾರ್ಮಿಕರ ಶ್ರಮ ಇರುತ್ತೆ. ಆದ್ರೆ ಕೋನಗೆ ಹೆಸರು ಹೇಳುವುದು ಗುತ್ತಿಗೆಧಾರನ ಹೆಸರೇ ವಿನಃ ಕಾರ್ಮಿಕರ ಹೆಸರಲ್ಲ. ಹಾಗೇನೇ ಬೆರಲ್ಲಾ ಸ್ವಾತಂತ್ರ ಹೋರಾಟಗಾರರ ಬಿಟ್ಟು ಕೇವಲ ಗಾಂಧಿ ಹೆಸರನ್ನೇ ಹೇಳುತ್ತಾರೆ.
ತುಂಬಾ ಒಳ್ಳೆಯ ವಿಚಾರಧಾರೆ 👌 ಇಂದಿನ ದಿನಮಾನದಲ್ಲಿ ನಾವುಗಳು ದೇಶಕ್ಕಾಗಿ ಅಥವಾ ನಮ್ಮ ಸುತ್ತಮುತ್ತಲಿರವ ಸಮಾಜಕ್ಕಾಗಿ ಏನಾದ್ರೂ ಒಳ್ಳೇದು ಮಾಡ್ಬೇಕು ಅಂದ್ರೇನೆ ಮುಂದೆ ಬರ್ದೆ ಇರಿವೋಸ್ಟು ಸ್ವಾರ್ಥಿಗಳಗಿದಿವಿ ಆದರೆ ಅಂದಿನ ದಿನಮಾನದಲ್ಲಿಯೇ ಸರ್ವವನ್ನೂ ದೇಶಕ್ಕೆ ಮುಡಿಪಾಗಿಟ್ಟ ಮಹಾನ್ ನಾಯಕರನ್ನು ಅವಮಾನಿಸುವುದು ದೇಶದ ಗೌರವಕ್ಕೆ ದಕ್ಕೆ ತಂದಂತೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಸರ್ವರೂ ಮಹಾನ್ ನಾಯಕರೇ ಎಲ್ಲರನ್ನೂ ಗೌರವಿಸುವುದು ವಿಶ್ವಗುರು ಭಾರತದ ಪ್ರಜೆಗಳ ಕರ್ತವ್ಯ
ನಾನು ಮೊದಲು ಗಾಂಧಿಯನ್ನು ಮಹಾತ್ಮ ಎಂದು ನಂಬಿದ್ದೆ.. ಕಾಂಪಿಟೇಟಿವ್ ಫೀಲ್ಡ್ ಗೆ ಬಂದು ಓದಿದ ಮೇಲೆಯೇ ಅವರ ಬಗ್ಗೆ ನಿಜವಾದ ಸ್ಥಾನ ಅರ್ಥವಾಯಿತು... ಅವರು ಮಾಡಿದ ಸಾಧನೆಗಿಂತ ಹೆಚ್ಚಿನ ಗೌರವ ನೀಡಲಾಗಿದೆ.... ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಲು ಬ್ರಿಟಿಷರು ನಾವು ಆರಿಸಿದ ಸರ್ಕಾರವಲ್ಲ ಅವರನ್ನು ಓಡಿಸಬೇಕಾದದು ಎಲ್ಲಾ ಭಾರತೀಯರ ಕರ್ತವ್ಯ.. ಗಾಂಧೀಜಿ ಕ್ರಾಂತಿಕಾರಿಗಳ ಪರವಾಗಿದ್ದಾರೆ.. ಅವರು ಅಹಿಂಸಾವಾದಿ ಆಗಿರುತ್ತಿರಲಿಲ್ಲ ಆದರೆ ರಾಷ್ಟ್ರಪಿತ ಎಂಬ ಹೆಸರು ಅವ್ರಿಗೆ ಒಪ್ಪೂತಿತು... ಈಗ ಅವರು ಒಬ್ಬ ಶಾಂತಿಯುತ ಹೋರಾಟಗಾರ ಅಷ್ಟೇ... ಅವರ ಬಗ್ಗೆ ಹೆಮ್ಮೆ ಇದೆ....ಆದರೆ ರಾಷ್ಟ್ರಪಿತ ಅಂತ ಕರೆದರೆ ಒಪ್ಪಿಕೊಳಲು ಆಗಲ್ಲ... ನೋಟ್ ಮೇಲು ಕೂಡ ಬೇರೆ ಸ್ವಾತಂತ್ರ್ಯ ಹೋರಾಟಗಾರ ಫೋಟೋಹಕ್ಬೇಕು... ಗಾಂಧಿ ಒಬ್ರ್ದು ಯಾಕೆ
ನಿಮ್ಮನ್ನ ಬೈದರೆ ತಪ್ಪಾಗುತ್ತೆ ಅಮರ್ ಸರ್😀ಆದರೆ ಸುಭಾಷ್ ಚಂದ್ರ ಬೋಸ್ ರವರ ಆರ್ಮಿಯಿಂದ ನಾವು ಸ್ವಾತಂತ್ರ್ಯ ವನ್ನು ಇನ್ನೂ ಬೇಗ ಪಡೆದುಕೊಳ್ಳಬಹುದಿತ್ತು. ಗಾಂಧಿಯವರು ಒಳ್ಳೆಯವರೆ ಆದರೆ ಸ್ವಲ್ಪ ಸ್ವಾರ್ಥಿ. ಅವರು ಹೇಳಿದ್ದೆ ಆಗಬೇಕು ಎನ್ನುವ ಮನೋಭಾವ.
ಆ ಸಂಧರ್ಭದಲ್ಲಿ ಏನಾಗಿತ್ತು ಎಂಬುದನ್ನು ಮೊದಲು ತಿಳಿದು, ಆ ಸಂಧರ್ಭದಲ್ಲಿ ಗಾಂಧಿ ಪ್ರಯತ್ನ ಏನಾಗಿತ್ತು ಎಂದು ತಿಳಿದು ನಂತರ ಈ ಮಾತು ಹೇಳಿ.... ನೀವು ತಪ್ಪು ತಿಳಿದಿದ್ದೀರಿ.... ನಂತರ ನಿಮ್ಮ ನಿಲುವು ಬದಲಾಯಿಸುತ್ತಿರಿ ನೋಡಿ...
ಗಾಂಧಿ ಒಬ್ಬ ದೇಶ ಪ್ರೇಮಿ ನಿಜಾ ಹೊರಾಟಗಾರನೂ ನಿಜ ಆದರೆ ದೇಶದಲ್ಲಿ ಮುಸ್ಲಿಮರನ್ನ ಇಟ್ಟಿದ್ದೆ ಅವನ ಮಹಾ ತಪ್ಪು ಆಘಾತಕಾರಿ ವಿಷಯ ಆ ಜನರನ್ನ ಅಂಬೇಡ್ಕರ್ ಮಾತು ಕೇಳಿದ್ದಿದ್ದರೆ ಇಗ ದೇಶ ಉಗ್ರ ವಾದದಿಂದಲೂ ಜಿಹಾದಿಗಳಿಂದ ಥುಕ್ ಜಿಹಾದಿಗಳಿಂದ ಉಳಿಯುತ್ತಿತ್ತು ನನ್ನ ಹಿಂದೂರಾಷ್ಟ್ರ ಅದನ್ನೇ ಇಗ ಹಿಂದುಗಳು ಮಾಡುತ್ತೆವೆ ಜೈ ಶ್ರೀರಾಮ್ 🚩🙏🚩
ನಿಮ್ಮನ್ನು ಬೈಯಲು ಸಾದ್ಯವಿಲ್ಲ ನಿಮ್ಮ ನಿರೂಪಣೆ ಅದ್ಭುತ ಅದ್ಭುತ 👌 ನೀವು ಇನ್ನೂ ಹೆಚ್ಚು ಹೆಚ್ಚು ವೀಡಿಯೊ ಮಾಡಿ ಧನ್ಯವಾದ ನಾನು ಗಾಂದಿಜಿ ಅವರ ಭಕ್ತನೂ ಅಲ್ಲ ವಿರೋಧಿಯೂ ಅಲ್ಲ ಅವರು ತಂದು ಕೊಟ್ಟ ಸ್ವಾತಂತ್ರ್ಯದಲ್ಲಿ ಬದುಕುತ್ತಿರುವ ಭಾರತಿಯ ಅಷ್ಟೆ ಜೈ ಮೋದಿಜಿ
ಬಿ ಆರ್ ಅಂಬೇಡ್ಕರ್ ಮಾತು ಸತ್ಯ ಅತಿಯಾಗಿ ಪ್ರಚಾರ ಗಾಂಧಿ ಸಿಕ್ಕಿದೆ ,,,,ಒಪ್ಪುವಂತ ವಿಚಾರಗಳನ್ನು ನಾವು ಒಪ್ಪುತ್ತೇವೆ,,, ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿದೆ ಏನುವಟ್ಟು ದೊಡ್ಡ ಪ್ರಚಾರವನ್ನು ಒಪ್ಪಲಾಗದು,,,, ವ್ಯಕ್ತಿ ಪೂಜೆ ಒಳ್ಳೆಯದಲ್ಲ ವ್ಯಕ್ತಿಯ ಯಾವ ವಿಚಾರವೂ ಒಳ್ಳೆಯದೋ ಆ ವಿಚಾರ ಸಾಕು,,,,
ಅಮರ್ ಸರ್ ನಿಮ್ಮ ಮೇಲೆ ಯಾವುದೇ ಬೇಸರವಿಲ್ಲ ಆದರೆ ಶಾಂತಿಯಿಂದಲೇ ಸ್ವಾತಂತ್ರ್ಯ ಸಿಗೋ ಹಾಗಿದ್ರೆ ಸುಭಾಷ್ ಚಂದ್ರ ಭೋಸ್ ರಂತಹ ಸ್ವಾತಂತ್ರ್ಯ ಪ್ರೇಮಿಗಳು ಜೀವ ಕಳೆದುಕೊಳ್ಳೋ ಪರಿಸ್ಥಿತಿ ಬರುತ್ತಿರಲಿಲ್ಲ ಗಾಂಧೀಜಿ ಹೋರಾಟ ಮಾಡಿದ್ದಾರೆ ನಿಜ ಆದರೆ ಕೆಲವೊಮ್ಮೆ ಬಾರಿ ಮಾಡೋ ಮಿಸ್ಟೇಕ್ ಗಳು ಮುಂದೊಂದು ದಿನಾ ರಾಣಾಹದ್ದಿನಂತೆ ಕಾಡುತ್ತವೆ ಅನ್ನೋದು ಮಾತ್ರ ಮರೆಯಬಾರದು
ಪೂಜ್ಯ ಭಾವನೆಯಿಂದ ಕೋಟಿ ಕೋಟಿ ಜನ ಸ್ವತಂತ್ರ ಹೋರಾಟಗಾರರು ಇರಬಹುದು ಆದರೆ ಮಾನ ಅವಮಾನ ಕಾರಾಗೃಹ ವಾಸ ಮನೆ ಮಕ್ಕಳು ಸಂಸಾರ ಬಿಟ್ಟು ಬಾರತ ದೇಶ ಕೆ ಬ್ರಿಟಿಷರಿಂದ ಮುಕ್ತಿ ಕೊಡಿಸಲು ತಮ್ಮ ಪ್ರಾಣ ವನು ಲೆಕ್ಕಿಸದೆ 1915ರಿಂದ 1948ರಾವರೆಗೆ ನಿರಂತರ ಹೋರಾಟ ಗಾಂಧಿ ಎಂದರೆ ಬಾರತ ಬಾರತ ಅಂದ್ರೆ ಗಾಂಧೀಜಿ ಜಾತಿ ಕುಲ ಗೋತ್ರ ಧರ್ಮ ಬಡತನ ಅವಿದ್ಯಾವಂತರು ಇದ್ದ ಅ ಸಂದರ್ಭ ಯಾಗಿರಬೇಕು ನೀವೇ ನಿರ್ಧರಿಸಿ ಗಾಂಧಿ ಅವರು ನಮ್ಮ ದೇಹದ ದೇವರಿಗಿಂತ ದೊಡ್ಡವರು ಮಹಾತ್ಮ ರೋ ಆ ಮಹಾತ್ಮರೆ ನಮ್ಮ ಗಾಂಧೀಜಿ ಅವರು ಜೈ ಹಿಂದ್ ❤❤❤❤🎉🎉🎉
ನಿಮ್ಮ ವಿವರಣೆಯಿಂದ ಕೆಲ ಅಲ್ಪ ಜ್ಞಾನಿಗಳಿಗೆ ಸ್ವಲ್ಪಾದ್ರೂ ಜ್ಞಾನೋದಯ ಆಗಿರಿತ್ತೆ ಮತ್ತು ಯಾವದೇ ವಿಚಾರವನ್ನು ವಿಸ್ತರವಾಗಿ ತಿಳಿದಾಗ ಮಾತ್ರ ಅದರ ಮಹತ್ವ ತಿಳಿಯುವುದು..." ನಹಿ ಜ್ಞಾನೇನ ಸದೃಶಂ "... 🇮🇳🙏
ಅಮರ್ ಸರ್ ಭಗತ್ ಸಿಂಗ್ ನ 1931 ಅಲ್ಲಿ ಬಿಡ್ಸುದ್ರು ಬಗ್ಗೆ ಚರ್ಚೆ ಮಾಡ್ಲೆ ಇಲ್ಲ ದುಂಡು ಮೆಜಿನ ಸಭೆಯಲ್ಲಿ ಯಾಕಂದ್ರೆ ಅವ್ರ್ ತತ್ವ ಅಂತದು ಅದ್ರೆ 1942 ಕ್ವಿಟ್ ಇಂಡಿಯಾ ಚಳುವಳಿ ಅಲ್ಲಿ ಅವ್ರು ತತ್ವ ಎಲ್ಲೋಗಿತ್ತು ಲಕ್ಷಾಂತರ ಜನ ಸತ್ರು ಅಲ್ವಾ... ನಮಗೆ ಗಾಂಧೀಜಿ ಯವರು ಅಸಹಕಾರ ಚಳುವಳಿ 1922 ಅಲ್ಲಿ ವಾಪಾಸ್ ತಕೊಳ್ಳಿಲ್ಲ ಅಂದಿದ್ರೆ ಆವಾಗ್ಲೇ ಸ್ವತಂತ್ರ ಸಿಕ್ಕಿರೋದು... ಅನ್ಸುತ್ತೆ
If I have talk about Gandhi he is just an icon no one can replace him in the entire world was my opinion..your video is an eye opener for those who have a pinch of double too..tqu so much ❤️ Amar avre❤❤
ನಮ್ಮ ದೇಶವನ್ನ ಪಿಜ್ಜಾ ತರ ಎರಡು ಭಾಗ ಮಾಡಿ ಬೇರೆಯವರಿಗೆ ಹಂಚಿದವನು ನಿಮಗೆ ಮಹಾತ್ಮ.. 😂😂😂.. ಅದೇ ಪಿಜ್ಜಾ ಇಟ್ಟುಕೊಂಡವರು ಇನ್ನು ನಮ್ಮ ಪಿಜವನ್ನು ಕಸಿದುಕೊಳ್ಳಲು ನೋಡುತ್ತಿದ್ದಾರೆ ಅಂತವರಿಗೆ ಸಪೋರ್ಟ್ ಮಾಡಿದವನು ನಿಮಗೆ ಮಹಾತ್ಮ.. ಹಿಂದುಗಳಿಗೆ ಮಹಾತ್ಮ ಮಾತ್ರ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ .. ಮತ್ತೆ ಇನ್ನಿತರ ರಕ್ತ ಸುರಿಸಿದವರು.. ಇವನ ತರ ಬ್ರಿಟಿಷರ ಜೊತೆ ಕೂತು ಹರಟೆ ಹೊಡೆದವನಲ್ಲ.. 😂😂 ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟದ್ದು ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಹೋರಾಟವನ್ನು ತಾಳಲಾರದೆ ಅವರು ಕಂಗೆಟ್ಟು ನಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.. ಗಾಂಧೀಜಿ ಇಲ್ಲದೆ ಹೋಗಿದ್ದರೆ ಹತ್ತು ವರ್ಷದ ಮುಂಚೆಯೇ ನಮಗೆ ಸ್ವಾತಂತ್ರ್ಯ ಬರುತ್ತಿತ್ತು.... ಜೈ ಶ್ರೀರಾಮ್.. ಭಾರತ ದೇಶವನ್ನು ಎರಡು ಹಿಂಭಾಗ ಮಾಡಿದ್ದೆ ನಮಗೆ ದೊಡ್ಡ ತೊಂದರೆ.. ನಮ್ಮ ದೇಶ ಅಂದರೆ ನಮ್ಮ ಭೂಮಿ, ನಮ್ಮ ಮನೆ.. ಆದರೆ ಎಲ್ಲಿಂದಲೋ ಬಂದವರಿಗೆ ನಮ್ಮ ಮನೆಯನ್ನು ಹೇಗೆ ಬಿಟ್ಟುಕೊಡಲು ಸಾಧ್ಯ ನೀವೇ ಹೇಳಿ.. ಈ ಮುದುಕನಿಗೆ ಹೇಗಾದರೂ ಮನಸ್ಸು ಬಂತು ತನ್ನ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಇನ್ನೂ ಆ ಮನೆಯನ್ನು ಪಾಲಿಸಲು ಹಣವನ್ನು ಸಹ ಕೊಟ್ಟು ಇನ್ನು ನಮ್ಮ ದೇಶದ ಮೇಲೆ ಅಂದರೆ ನಮ್ಮ ಮನೆಯ ಮೇಲೆ ಇನ್ನೂ ಒತ್ತಡ ಕೊಟ್ಟು ನಮ್ಮ ಮನೆಯನ್ನು ಕಸಿದುಕೊಳ್ಳಲು ಸಹಾಯ ಮಾಡುವ ಮನಸ್ಸು ಹೇಗೆ ಬಂತು ಈ ನಿಮ್ಮ ಮಹಾತ್ಮ ಗಾಂಧಿಯವರಿಗೆ.. ಅಂದರೆ ನರೇಂದ್ರ ಮೋದಿ ಹೇಳಿರುವ ಪ್ರಕಾರ ಯಾರು ಸಹ ಅಹಿಂಸೆಯನ್ನು ಪಾಲಿಸಲೇಬೇಕು ಎಂದು. ಆದರೆ ನಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಸುಮ್ಮನೆ ಇರು ಎಂದು ಅರ್ಥ ಅಲ್ಲ.. ಹಾಗಾದರೆ ಒಂದು ಪ್ರಶ್ನೆ, ನಿಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟು ನೀವು ಬೀದಿಯಲ್ಲಿ ಬಂದು ಕೂತುಕೊಳ್ಳಿ. ಆಮೇಲೆ ನಾವು ಮಹಾತ್ಮ ಗಾಂಧಿಯವರಿಗೆ ಮರವಾದೆ ಕೊಡುತ್ತೇವೆ.. ಓಕೆ ನಾ.?.. ಗಾಂಧೀಜಿ ಯಾರಿಗೂ ಸಹ ಅರ್ಥವಾಗುತ್ತಿರಲಿಲ್ಲ.. ಅದರ ಅರ್ಥ ಅವರು ತುಂಬಾ ವಿಶೇಷವಾದವರು.ಮತ್ತು ಮಹಾತ್ಮರು ನಿಮ್ಮ ಪಾಲಿಗೆ... ಅದೇ ರೀತಿ ನಾನು ಸಹ ನಮ್ಮ ಮನೆಯವರಿಗೆ ಅರ್ಥ ಆಗುವುದಿಲ್ಲ ಹಾಗಾದರೆ ನಾನು ವಿಶೇಷವಾದವನು ಸರಿ ಹಾಗೆ ಮಹಾತ್ಮನಾ .?.. ಉಪೇಂದ್ರ ಅವರು ತುಂಬಾ ವಿಶೇಷವಾದವರು ಹಾಗಾದರೆ ಮಹಾತ್ಮ ಉಪೇಂದ್ರ ಅಂತ ಕರೆಯಿರಿ.. ಆರ್‌ಜಿವಿ ರಾಮ್ ಗೋಪಾಲ್ ವರ್ಮಾ ಅವರು ಸಹ ಮಹಾತ್ಮ ಗಾಂಧಿ ತರ ಅಲ್ಲವೇ... ಶಾಂತಿಯಿಂದ ಎಲ್ಲರನ್ನು ಗೆಲ್ಲಬಹುದು ಅಂತ ಏನಾದರೂ ಅವರು ಅಂದುಕೊಂಡಿದ್ದರೆ ಅಂದರೆ ನಿಜವಾಗಿಯೂ ಅಂದುಕೊಂಡಿದ್ದರೆ ಭಾರತ ಯಾಕೆ ಭಾಗ ಆಗುತ್ತಿತ್ತು... ಶಾಂತಿಯಿಂದ ಎಲ್ಲಾ ಮುಸ್ಲಿಮರಿಗೂ ಸಹ ಭಾರತದೇಶಹಿಂದೂಗಳ ಹಿಂದುಸ್ಥಾನವನ್ನು ಬಿಟ್ಟು ಹೋಗಿ ಅನ್ನಬಹುದಲ್ಲ.. ವೇಶ್ಯರು ಕೇವಲ ದುಡ್ಡಿಗೋಸ್ಕರ ತಮ್ಮ ದೇಹವನ್ನು ಮಾರಿಕೊಳ್ಳುವ ಹಾಗೆ, ನಿಮ್ಮ ಮಹಾತ್ಮ ಗಾಂಧಿ ಹೆಚ್ಚು ಪ್ರಚಾರಕ್ಕಾಗಿ ತನ್ನ ಮಣ್ಣನ್ನೇ ಮಾರಿಕೊಂಡಿದ್ದಾನೆ.. ಅಷ್ಟೇ..😊😊 ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ, ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಪುಸ್ತಕಕ್ಕಿಂತ ಜಾಸ್ತಿ ನಾನೇಕೆ ಗಾಂಧಿಯನ್ನು ಕೊಂದೆ ಅನ್ನೋ ಪುಸ್ತಕನೆ ಹೆಚ್ಚು ಮಾರಾಟವಾಗಿದೆ.. ದಟ್ ಇಸ್ ಪವರ್ ಆಫ್ ಹಿಂದುಸ್ತಾನ್.. 🙏🙏..ಇನ್ನೊಂದು ಮುಖ್ಯವಾದ ವಿಷಯ. ಸೀತೆಯನ್ನು ಅಪಹರಣ ಮಾಡಿದ ರಾವಣ ಅವನು ಶಾಂತಿಯಿಂದ ಬಗ್ಗುವುದಾಗಿದ್ದರೆ ರಾಮ ಯಾವಾಗಲೂ ರಾವಣನನ್ನು ಕೊಲ್ಲದೆ ಸೀತೆಯನ್ನು ಕರೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಪಾಂಡವರು ಶಾಂತಿಯಿಂದ ರಾಜ್ಯವನ್ನು ಕೇಳಿದ್ದರೆ ದುರ್ಯೋಧನ ಕೊಟ್ಟಿರಲಿಲ್ಲ. ಶ್ರೀ ಕೃಷ್ಣ ಪರಮಾತ್ಮನೇ ಹೋಗಿ ಕೇಳಿದರು ಸಹ ಅವನು ಕೊಡಲಿಲ್ಲ.. ಅದಕ್ಕೆ ಯುದ್ಧ ಮಾಡಿ ರಾಜ್ಯವನ್ನು ಪಡೆದುಕೊಂಡ ಧರ್ಮವನ್ನು ಉಳಿಸಿಕೊಂಡ ರಾಮ ಯುದ್ಧ ಮಾಡಿ ತನ್ನ ಸೀತೆಯನ್ನು ಕರೆದುಕೊಂಡು ಬಂದ ರಾಕ್ಷಸನನ್ನು ಕೊಂದು ಹಾಕಿದ.. ಅದೇ ರೀತಿ ಶಾಂತಿಯಿಂದ ಅಂದರೆ ಮಹಾತ್ಮ ಗಾಂಧಿ ಹೇಳಿದ ರೀತಿ ಶಾಂತಿಯಿಂದ ಏನಾದರೂ ಕಾವೇರಿ ನೀರಿಗಾಗಿ ಹೋರಾಡಿದ್ದರೆ ಬಂಗಾರಪ್ಪ ತಮಿಳುರಿಗೆ ನೀರು ಕೊಟ್ಟು ಕರ್ನಾಟಕದವರಿಗೆ ಉಚ್ಚೆ ಕುಡಿಸುತ್ತಿದ್ದರು...... ಇಲ್ಲಿ ನಾವು ತಿರುಗಿ ಬಿದ್ದರೇನೇ ನಮಗೆ ದಕ್ಕಬಹುದಾದದ್ದು ದಕ್ಕುವುದು.. ಶಾಂತಿ ಅಂತ ಏನಾದರೂ ಇದ್ದಿದ್ದರೆ ನಮ್ಮ ಹೆಂಡತಿ ಮಕ್ಕಳನ್ನು ಸಹ ಬೇರೆಯವರಿಗೆ ಕೊಟ್ಟು ನಾವು ಪ್ರಶಾಂತವಾಗಿ ಮಂಚದ ಮೇಲೆ ಮಲಗಿಕೊಂಡು ಜಟಕಾ ಹೊಡೆಯುತ್ತಿದ್ದೆವು.. ಅರ್ಥ ಆಯ್ತಾ.. 🙏🙏🙏.. ಪಟೇಲರನ್ನು ಪಿಎಂ ಮಾಡಬಹುದಾಗಿತ್ತು ಮೊದಲು ಪಿಎಂ ಮಾಡಬಹುದಾಗಿತ್ತು.. ಆದರೆ ಮಹಾತ್ಮ ಗಾಂಧಿಯವರು ನೆಹರು ಅವರನ್ನು ಪಿಎಂ ಮಾಡಿದರು. ಕಾರಣ ನೆಹರು ಅವರು ಈಗ ಮತ್ತೆ ಬೇರೆ ಪಕ್ಷವನ್ನು ಮಾಡಿಕೊಂಡು ನಮ್ಮಲ್ಲೇ ಜಗಳ ಹಚ್ಚುತ್ತಾರೆ ಎಂದು. ಆಗ ಮಹಾತ್ಮ ಗಾಂಧಿಯವರು ಹೇಳಬಹುದಿತ್ತಲ್ಲ ಶಾಂತಿಯಿಂದ ನೆಹರು ಅವರಿಗೆ ನೋಡಪ್ಪ ಶಾಂತಿಯಿಂದ ನಾನು ಹೇಳುತ್ತಿದ್ದೇನೆ ನೀನು ಕೇಳು ಸುಮ್ಮನೆ ಪಟೇಲರನ್ನು ಪಿಎಂ ಮಾಡಬಹುದು ಎಂದು.. ಆದರೆ ಅವರು ಮಾಡಲಿಲ್ಲ ಕಾರಣ ತಮಗೆ ಪ್ರಚಾರ ಸಿಗುವುದಿಲ್ಲ ಮತ್ತು ಪಟೇಲರು ಹಿಂದೂ ಜನಕಷ್ಟೇ ನೋಡುತ್ತಾರೆ, ನನ್ನನ್ನು ನಂಬಿದ ಮುಸ್ಲಿಮರಿಗೆ ಏನನ್ನು ಸಹಾಯ ಮಾಡುವುದಿಲ್ಲ ಎಂದು ನೆಹರು ಅವರನ್ನೇ ಪಿಎಂ ಮಾಡಿದರು.. ಯಾಕೆ.. ಅವಾಗ ಎಲ್ಲಿ ಹೋಗಿತ್ತು ನಿಮ್ಮ ಮಹಾತ್ಮನ ಶಾಂತಿ ಮಂತ್ರ..🤔🤔🤔.. ಮತ್ತು ದಕ್ಷಿಣ ಭಾರತ ಹಿಂದಿ ಕಲಿಯದಿದ್ದರೆ ಅವರು ಭಾರತೀಯರೇ ಅಲ್ಲಾ ಅಂತ ಹಿಂದಿ ಏರಿಕೆ ಮಾಡಿದವನು ನಿಮ್ಮ ಮಹಾತ್ಮ.. 😂😂😂
Gandhiji big mistake is he bring freedom to India. Those who are having bad openion about him they should understand his sacrifice first. Now a days everyone will think about their life and no one is ready to sacrifice their Joy, life to Nation or other people's. In old age he can simply sit in home and live life like others, but he is having the real love towards nation. Without voilence he fighted for our country. He is Divine Soul. No one can replace his place. That's why we are calling him as " Father of Nation". Always respect great personalities and great ethics.
Many Indians, like you, do not know the real personality of Gandhi. Pl study about this hypoctite who caused death of one million people, worked only for name and power. He wielded enormous power without responsibility.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
೬
. ಸ.
Where his bad habbits..u didn't describe about his bad side..😢we like your news but we don't expect this from u
😊😊😊😅😊
Sir nanu joine agiddini but open barthaella
ⁿ∅988/ⁿ
ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ಶುಭಾಶಯಗಳು. ಜೈ ಜವಾನ್ ಜೈ ಕಿಸಾನ್.
ಜೈ ಸುಭಾಸ್ ಚಂದ್ರ ಬೋಸ್ ಜೀ 🇮🇳🇮🇳
Ha avare rastra pita anta birudu kottiddu🎉
🎉🎉ಸುಭಾಷ್ ಚಂದ್ರ ಬೋಸ್
Why only subash Chandra every one
ಜೈ ಮಹಾತ್ಮ ಗಾಂಧೀ ಜಿ
ಸುಭಾಷ್ ಚಂದ್ರ ಬೋಸ್ called.him father of india
Jai ಲಾಲ್ ಬಹಾದ್ದೂರ್ ಶಾಸ್ತ್ರಿ🇮🇳🇮🇳🇮🇳
BR Ambedkar, Bhagat singh, Lal Bahaddhur Shastri and Subhash Chandra Bose 💙🇮🇳💙
Savarkar, Tilak, Lala Lajapat Roy, Gokale Elli hogbeka? Seriskolla avrannuva
ಇವರು ಭಾರತ್ ಮಾತಾ ನಿಜವಾದ ಪುತ್ರರು
Yes
Chandra shekar ajadh 😎🔥
ಶ್ರಮ ಅನೇಕರದ್ದು ಫಲ ಮಾತ್ರ ಒಬ್ಬರದ್ದು ಇದು ನಮ್ಮ ದೇಶದ ರಾಜಕೀಯ ಕುತಂತ್ರ ಅಷ್ಟೇ ಜೈ ಹಿಂದ್
Jai subas chandrabose
ಸುಭಾಷ್ ಚಂದ್ರಬೋಸ್...
ಲಾಲ್ ಬಹದ್ದೂರ್ ಶಾಸ್ತ್ರೀ..
ಇರುವ ಸತ್ಯವನ್ನು ಪ್ರಕಟಿಸುವ ತಾಕತ್ತು ಇರಬೇಕು, ಅದು ಆತ್ಮಾಭಿಮಾನದ ವಕ್ತಿತ್ವ, Good job brother 🙏
ನಮ್ಮ ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಅವರು ಆದರ್ಶ
Super
Bhagat Singh, Lokamanya Tilak, Ambedkar Elli hogbeka 😢😂
Sir ji evara yamla schoolnalu evara jayanthi acharane madbeeku
ಮೂರ್ಖಶಿಖಾಮಣಿ ನೀನು
ಈ ದೇಶಕ್ಕೆ ಗಾಂಧೀಜಿ ಕೊಡುಗೆ ಒಂದೇ ಇಲ್ಲ, ಕಣ್ಮರೆ ಯಾಗಿರುವ ಎಷ್ಟೋ ಮಹಾನ್ ವ್ಯಕ್ತಿ ಇದಾರೆ ಸರ್ , ಜೈ ಜವಾನ್ ಜೈ ಕಿಸಾನ್...
ಶಾಸ್ತ್ರೀ ಜಿ ನಿಜವಾದ ಕಾಂಗೀ
ಪಕ್ಷದ GEM .LEGEND .
ಗಾಂಧಿ ಜಯಂತಿ ದಿನಾಚರಣೆ ಬದಲು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮಾಡಿದರೆ ಸಾಕು ಎನ್ನುವ
ಗಾಂಧೀಜಿಯ ಒಂದು ತಪ್ಪಿನಿಂದ ನಾವು ಇಂದಿಗೂ ಅನುಭವಿಸುತ್ತಿದ್ದೇವೆ😞😞
ಅದು ಏನು
ಸ್ವಾತಂತ್ರ್ಯಕ್ಕೆ ಹೋರಾಡಿದ್ದು...ಇಲ್ಲದ್ರೆ ಇವ್ರು ಹೋರಾಡ್ತಿದ್ರು😂
Explanation please
ದಯವಿಟ್ಟು ತಿಳಿಸಿ ಮಹಾಪ್ರಭುಗಳೇ,ಅವರು ಸಾಮರಸ್ಯವನ್ನು ಕಾಪಾಡಲು ಮಾಡಿದ ಪ್ರಯತ್ನ ತಪ್ಪೇ?
ದೇಶ ವಿಭಜನೆ @@rohitkole6709
ಗಾಂಧೀಜಿ ಕೊಂದವರನ್ನ ಹೆಸರು ಹೇಳ್ತಾರೆ ಆದರೆ ಶಾಸ್ತ್ರಿಜಿ ಅವರನ್ನು ಯಾರೂ ಕೊಂಡ್ರು ಅಂತ ಯಾರೂ ಇನ್ನುವರೆಗು ಹೇಳೋದಿಲ್ಲ😢
ಹೌದು ಬ್ರೋ
ಕಡೆಗೂ ಆವರ ಮರಣೊತ್ತರ ಪರೀಕ್ಷೆ ಮಾಡಲೆ ಇಲ್ಲಾ😔😔
Endri...😂
ಶಾಸ್ತ್ರಿ ಅವರ ಕೊಲೆ ಆಗಿಲ ,ಆದರೆ ಅವರನ್ನು ಪಾಕಿಸ್ತಾನದಲ್ಲಿ ತಾಷ್ಕೆಂಟ್ ಒಪ್ಪಂದ ಆದ ನಂತರ .. ಅಲ್ಲೇ ಹತ್ಯ ಆಗುತ್ತೆ
ನಮ್ಮ ದೇಶ ಸ್ವಾತಂತ್ರ್ಯ ನಂತರ ನಡೆದ ಘಟನೆಗಳನ್ನೆಲ್ಲ ಒಮ್ಮೆ ಯೋಚಿಸಿ ನೋಡಿ ಆಗ ನಿಮಗೆ ಮಹಾನ್ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕೊಂದಿದ್ದು ಯಾರು ಎಂದು.
ಪ್ರಧಾನಿಯಾಗಬೇಕೆಂಬ ಅಧಿಕಾರ ದಾಹದಿಂದ ಇಂದಿರಾ ಗಾಳಿ ಮೋಹನ್ ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ರಾತ್ರಿ ಊಟದಲ್ಲಿ ವಿಷವಿಕ್ಕಿ ಕೊಲ್ಲಿಸಿದಳು.
ಸೂಪರ್ ಜೈ ಭಗತ್ ಸಿಂಗ್ ❤❤ ಐ ಲವ್ ಮೈ ಇಂಡಿಯಾ
Bharat anni
Jai Hind 🇮🇳
Aste 🇮🇳
ಭಾರತ❤
ಜೈ ಸುಭಾಷ್ ಚಂದ್ರಬೋಸ್, ಲಾಲಾ ಲಜಪತರಾಯ್ ಲಾಲ್, ಬಹಾದ್ದೂರ್ ಶಾಸ್ತ್ರಿ ಜೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಹೀಗೆ ಮುಂದು ಒರೆಯುತ್ತೆ
ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಬಂದಿಲ್ಲ ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ರಾಜ್ ಗುರು ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ರಿಂದ ನಮಗೆ ಸ್ವಾತಂತ್ರ್ಯ ಬಂದಿದ್ದೆ ❤️🤩
Howdu sir
100%
ಗ್ಯಾಡಿ ಎನ್ ಮಾಡಿದ ಅಂದ್ರೆ ಒಂದಿಷ್ಟು ಹಿಂದುಗಳನ್ನು ಕೊಲ್ಲಿಸಿದ ಅಷ್ಟೇ... ಅವನೇನಾದ್ರೂ ತನ್ನ ಪಾಡಿಗೆ ತಾನಿದ್ರೆ ದೇಶಕ್ಕೆ ಇನ್ನೂ ಎಷ್ಟೋ ಬೇಗ ಸ್ವಾತಂತ್ರ್ಯ ಬರ್ತಿತ್ತು, ಎಷ್ಟೋ ಹಿಂದೂ ಹೋರಾಟ ಗಾರರು ಬದುಕುಳಿಯುತ್ತಿದ್ರು...
ಒಂದು ಮನೆ ಕಟ್ಟುವುದಕ್ಕೆ ಎಷ್ಟೋ ಕಾರ್ಮಿಕರ ಶ್ರಮ ಇರುತ್ತೆ.
ಆದ್ರೆ ಕೋನಗೆ ಹೆಸರು ಹೇಳುವುದು ಗುತ್ತಿಗೆಧಾರನ ಹೆಸರೇ ವಿನಃ ಕಾರ್ಮಿಕರ ಹೆಸರಲ್ಲ.
ಹಾಗೇನೇ ಬೆರಲ್ಲಾ ಸ್ವಾತಂತ್ರ ಹೋರಾಟಗಾರರ ಬಿಟ್ಟು ಕೇವಲ ಗಾಂಧಿ ಹೆಸರನ್ನೇ ಹೇಳುತ್ತಾರೆ.
Yes💯 super good msg
ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ವೀರ ಸಾರ್ವಕರ್ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್❤❤
ಸುಭಾಷ್ ಚಂದ್ರ ಬೋಸ್ ❤
ಜೈ ಸುಭಾಷ್ ಚಂದ್ರ ಬೋಸ್. ಬೋಸ್ is ಬಾಸ್ 🚩🚩🚩🚩🚩
KGF Rocky is one and only Boss..
SUBHASH CHANDRA BOSE was the first PM of the Country.
ತುಂಬಾ ಒಳ್ಳೆಯ ವಿಚಾರಧಾರೆ 👌 ಇಂದಿನ ದಿನಮಾನದಲ್ಲಿ ನಾವುಗಳು ದೇಶಕ್ಕಾಗಿ ಅಥವಾ ನಮ್ಮ ಸುತ್ತಮುತ್ತಲಿರವ ಸಮಾಜಕ್ಕಾಗಿ ಏನಾದ್ರೂ ಒಳ್ಳೇದು ಮಾಡ್ಬೇಕು ಅಂದ್ರೇನೆ ಮುಂದೆ ಬರ್ದೆ ಇರಿವೋಸ್ಟು ಸ್ವಾರ್ಥಿಗಳಗಿದಿವಿ ಆದರೆ ಅಂದಿನ ದಿನಮಾನದಲ್ಲಿಯೇ ಸರ್ವವನ್ನೂ ದೇಶಕ್ಕೆ ಮುಡಿಪಾಗಿಟ್ಟ ಮಹಾನ್ ನಾಯಕರನ್ನು ಅವಮಾನಿಸುವುದು ದೇಶದ ಗೌರವಕ್ಕೆ ದಕ್ಕೆ ತಂದಂತೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಸರ್ವರೂ ಮಹಾನ್ ನಾಯಕರೇ ಎಲ್ಲರನ್ನೂ ಗೌರವಿಸುವುದು ವಿಶ್ವಗುರು ಭಾರತದ ಪ್ರಜೆಗಳ ಕರ್ತವ್ಯ
ಎಷ್ಟೋ ವೀರರ ಸಾವಿಗೂ ಕಾರಣನಾದೆ ನಾನು ಅಂತನೂ ಬರೀಬೇಕಿತ್ತು.... 🙏🙏🚩🚩🚩
Gandhi ajja aadmele pustaka baredirbeka..Aralu maralu marevu jasti. Maretirbeka mostly 😅
ಹೇಗೆ
ಯಾರಿಗೂ ಇಲ್ಲದ ಇಷ್ಟೊಂದು ಹೆಸರು ಕರೆನ್ಸಿಯಲ್ಲೂ ಕೂಡ ಫೋಟೋ ಜಾಸ್ತಿ ಅವರನ್ನೇ ಪ್ರಚಾರ ಪ್ರಿಯಾರನ್ನಾಗಿ ಮಾಡಿದ್ದೂ ಸರಿನಾ ಅಂತ ಅನಿಸುತ್ತೆ
ನಾನು ಮೊದಲು ಗಾಂಧಿಯನ್ನು ಮಹಾತ್ಮ ಎಂದು ನಂಬಿದ್ದೆ.. ಕಾಂಪಿಟೇಟಿವ್ ಫೀಲ್ಡ್ ಗೆ ಬಂದು ಓದಿದ ಮೇಲೆಯೇ ಅವರ ಬಗ್ಗೆ ನಿಜವಾದ ಸ್ಥಾನ ಅರ್ಥವಾಯಿತು... ಅವರು ಮಾಡಿದ ಸಾಧನೆಗಿಂತ ಹೆಚ್ಚಿನ ಗೌರವ ನೀಡಲಾಗಿದೆ.... ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಲು ಬ್ರಿಟಿಷರು ನಾವು ಆರಿಸಿದ ಸರ್ಕಾರವಲ್ಲ ಅವರನ್ನು ಓಡಿಸಬೇಕಾದದು ಎಲ್ಲಾ ಭಾರತೀಯರ ಕರ್ತವ್ಯ.. ಗಾಂಧೀಜಿ ಕ್ರಾಂತಿಕಾರಿಗಳ ಪರವಾಗಿದ್ದಾರೆ.. ಅವರು ಅಹಿಂಸಾವಾದಿ ಆಗಿರುತ್ತಿರಲಿಲ್ಲ ಆದರೆ ರಾಷ್ಟ್ರಪಿತ ಎಂಬ ಹೆಸರು ಅವ್ರಿಗೆ ಒಪ್ಪೂತಿತು... ಈಗ ಅವರು ಒಬ್ಬ ಶಾಂತಿಯುತ ಹೋರಾಟಗಾರ ಅಷ್ಟೇ... ಅವರ ಬಗ್ಗೆ ಹೆಮ್ಮೆ ಇದೆ....ಆದರೆ ರಾಷ್ಟ್ರಪಿತ ಅಂತ ಕರೆದರೆ ಒಪ್ಪಿಕೊಳಲು ಆಗಲ್ಲ... ನೋಟ್ ಮೇಲು ಕೂಡ ಬೇರೆ ಸ್ವಾತಂತ್ರ್ಯ ಹೋರಾಟಗಾರ ಫೋಟೋಹಕ್ಬೇಕು... ಗಾಂಧಿ ಒಬ್ರ್ದು ಯಾಕೆ
ನಿಮಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ ,ಅವರನ್ನ ರಾಷ್ಟ್ರ ಪಿತ ಅಂತ ಕರೋದೊರು ಯಾರು ಗೊತ್ತಾ ನಿಮಗೆ
Ghandhi is not a Mahatma patalsi realy Mahatma
❤
I agree too👍
ಹೌದು. ಅವರು ಹಿಂದೂಗಳಿಗೆ ಮಾತ್ರ ಅಹಿಂಸೆಯನ್ನು ಹೇರಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವಾಗ ಪ್ರತಿಕ್ರಿಯೆ ಕೊಡಲೇ ಇಲ್ಲ
ಶಾಂತಿ ಅಹಿಂಸೆಯಿಂದ ಮಾತ್ರ ಸ್ವತಂತ್ರ ಬಂದಿದ್ದೆ ಆದರೆ ಸ್ವಾತಂತ್ರ್ಯಕ್ಕಾಗಿ ಹರಿದ ರಕ್ತದ ಬೆಲೆ ಏನು
Super jai hind
We love Lal Bahadur Shastriji and lets celebrate Shastri Jayanti every 2nd October 🚩🚩🚩
ಇರೋದನ್ನ ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದನಂತೆ ಹಾಗಾಯಿತು ನಿಮ್ಮ ಮಾತು ಬಹಳ ಸೊಗಸಾಗಿ ಇರುವ ಸತ್ಯವನ್ನು ಹೇಳಿದ್ದೀರಾ ಸಂತೋಷವಾಯಿತು
ನೀವು ಗಾಂಧಿಯಣ್ಣ ಹೊಗಳಿದರೋ ತೆಗಳಿದರೋ ತಿಳಿಯದು
ಗಾಂಧೀಜಿ ಯವರ ಈನ್ನೊನ್ದು ಮುಖ ಗೊತ್ತು....ಜೈ ನಾಥುರಾಮ್ ಗೋಡಸೆ.....
Innondu muka yavdu helappa
@@arungowdagm37avrivru helodalla neene ody thiliyutthe, avanetha kama pishachi antha. Gandhi hesaru itkondu madirodanna arun hesaru itkondu madidre, ee nelasa kanoonu nenu hakutthe.
😂
@@arungowdagm37 muslim samajakke tumba saport madtidda...India na Pakistan madlikke hortidda e takalya
ನಿಮ್ಮನ್ನ ಬೈದರೆ ತಪ್ಪಾಗುತ್ತೆ ಅಮರ್ ಸರ್😀ಆದರೆ ಸುಭಾಷ್ ಚಂದ್ರ ಬೋಸ್ ರವರ ಆರ್ಮಿಯಿಂದ ನಾವು ಸ್ವಾತಂತ್ರ್ಯ ವನ್ನು ಇನ್ನೂ ಬೇಗ ಪಡೆದುಕೊಳ್ಳಬಹುದಿತ್ತು. ಗಾಂಧಿಯವರು ಒಳ್ಳೆಯವರೆ ಆದರೆ ಸ್ವಲ್ಪ ಸ್ವಾರ್ಥಿ. ಅವರು ಹೇಳಿದ್ದೆ ಆಗಬೇಕು ಎನ್ನುವ ಮನೋಭಾವ.
Avranna baibeda bidanno ನೇತಾಜಿ ಮುಂದೆ ಗಾಂಡು ಜೀ scrap nan maga😁
ಸುಭಾಷ್ ಚಂದ್ರ ಬೋಸ್ ರವರ ಆರ್ಮಿ ಇಟ್ಕೊಂಡು ಯುದ್ಧ ಮಾಡಿ ಗೆದ್ದರೆ ಅಥವಾ ಸೋತರೆ ಸಾಯೋದು ನಮ್ಮ ಜನಗಳೆ . ಬಹುಶಃ ಯುದ್ಧ ವಾಗಿದ್ದರೆ ಇನ್ನೂ ಸ್ವಾತಂತ್ರ್ಯ ಸಿಗುತ್ತಿದ್ದಿಲ್ಲ
❤
@@ηηη-υ3λ Sigma comment 🗿🗿🔥
ಗಾಂಧಿ ನೆಹರು ಬದಲಿಗೆ ಪಟೇಲ್ ಅಂಬೇಡ್ಕರ್ ನೇತಾಜಿ ಆಡಳಿತ ನಡೆಸಿದ್ದರೆ ಭಾರತ ಇಷ್ಟೋತ್ತಿಗೆ ರಾಮ ರಾಜ್ಯ ಆಗತಾ ಇತ್ತು. 👍👍😄.
ನಮಗೂ ಸಹ ಈತನನ್ನು ಬಯ್ಯುವ ಅವಕಾಶ ಕೊಡಿ,
ಎಲ್ಲಾ ನೀವೇ ಹೇಳಿದರೆ ಹೇಗೆ,
Bhagat sing ವಿಷಯ ದಲ್ಲಿ ನಾನು ಎಂದಿಗೂ ghandhi ಯನ್ನ ಕ್ಷಮಿಸೋಲ್ಲ
ಮಹಾತ್ಮ ಗಾಂಧೀಜಿಯವರ ಬಗ್ಗೆ ತುಂಬ ಗೌರವ ಯುತ ವಿಚಾರ ಧನ್ಯವಾದ ಜೈ ಮೋದಿಜೀ😊
ಜೈ ನಾಥುರಾಮ್ ಗೋಡ್ಸೆ ❤❤❤ಜೈ ಹಿಂದ್ 🙏🙏🙏
ಗಾಂದೀಜಿ ಬಗ್ಗೆ ತುಂಬಾ ಚನ್ನಾಗಿ ಬರೆದಿದ್ದೀರಿ ಧನ್ಯವಾದಗಳು.
ಗೋಡ್ಸೆ ಜೀವನ ಕೂಡ ವಿಡಿಯೋ ಮಾdi ಸರ್ ..ಯಾಕಂದ್ರೆ ಗಾಂಧಿಜೀಯನ್ನ ಯಾಕೆ ವಧೆ ಮಾಡಿದ್ರೂ ಅದು ಗೊತ್ತಾಗಬೇಕು..
ಮಾಡಿದ್ದಾರೆ. Check ಮಾಡಿ.
ಹೌದು ಸರ್, ಈ ವಿಷಯದ ಬಗ್ಗೆಯೂ ತಾವು ಹೇಳಬೇಕು
Book ide Sir odi... Adanna odid mele goodseginta modale kondubidtidri....
Godse gandi kondilla.nammvare kondu sattya mare machiddu sattya
@@KemparajuKR😂😂
ಸತ್ಯ ಹೇಳ್ಬೇಕು ನಮಗೂ ಒಂದು ಧೈರ್ಯ ಬರುತ್ತೆ 🙏🙏🙏
ಇಲ್ಲಿ ಬಂದಿರುವ ಬಹುಪಾಲು ಕಮೆಂಟುಗಳು ಈ ಕಥಾ ನಾಯಕನ ವಿರುದ್ಧವಾಗಿಯೇ ಇವೆ.
ಮನುಷ್ಯನಲ್ಲಿ ಒಳ್ಳೆಯ ಕಾರ್ಯ ಹಾಗೂ ಕೆಟ್ಟ ಘನ ಕಾರ್ಯ ಇರುತ್ತವೆ,
ಅದರಲ್ಲಿ ಅಂದರೆ ಗಾಂಧಿ ವಿಷಯದಲ್ಲಿ ಮೋದಿಜಿ ಯವರು ಒಳ್ಳೆಯ ಕಾರ್ಯ ಅಷ್ಟೇ ಆಯ್ಕೆ ಮಾಡಿಕೊಂಡಿದ್ದಾರೆ.
ಭಗತ್ ಸಿಂಗ್ ಗಲ್ಲಿಗೇ ಅಕುವಾಗ ಶಾಂತಿ ಮಂತ್ರ ಜಪಿಸಿದ ಮಹಾತ್ಮಾ 😭😔
😂
ಆ ಸಂಧರ್ಭದಲ್ಲಿ ಏನಾಗಿತ್ತು ಎಂಬುದನ್ನು ಮೊದಲು ತಿಳಿದು, ಆ ಸಂಧರ್ಭದಲ್ಲಿ ಗಾಂಧಿ ಪ್ರಯತ್ನ ಏನಾಗಿತ್ತು ಎಂದು ತಿಳಿದು ನಂತರ ಈ ಮಾತು ಹೇಳಿ.... ನೀವು ತಪ್ಪು ತಿಳಿದಿದ್ದೀರಿ.... ನಂತರ ನಿಮ್ಮ ನಿಲುವು ಬದಲಾಯಿಸುತ್ತಿರಿ ನೋಡಿ...
@@bnnitishkumar3100 enagittu
@@bnnitishkumar3100ಹಾಗಿದ್ರೆ ಗಾಂಧೀ ಒಳ್ಳೆತನ ನಿಮಗೆ ಇಷ್ಟನಾ?
Correct broo😢
Really hats off for genuine gernelisum....no one has guts like u amar keep moving on ❤
Journalism bro...
ನೀವೂ ಹೇಳಿರೋದು 100% true....
ಜೈ ನಾಥರಾಮ್ ಗೋಡ್❤🔥
ತುಂಬಾ ಅಪರೂಪದ video, ಬಹಳ ಒಳ್ಳೆ ಮಾಹಿತಿ ಗಾಂಧಿಜಿ ಯವರ ಬಗ್ಗೆ. ಭಹುಶ ಕನ್ನಡದಲ್ಲಿ ಇಂಥ ಒಂದು ವಿಡಿಯೋ ಮೊದಲು ಅನಿಸುತ್ತೆ. 💐💐💐
ಜೈ ಜವಾನ್ ❤ ಜೈ ಕಿಸಾನ್ ❤..🇮🇳🚩❣️❣️
We support Revolutionaries LaL BAL PAL main Leadership ✊🇮🇳🇮🇳✊
Lal andre Lala lajpath roy
Jai Bhagat Singh ❤
Boss😍
ಜನ್ಮ ರಹಸ್ಯದ ಬಗ್ಗೆ ಸ್ವಲ್ಪ ವಿವರಣೆ ನೀಡಿದ್ಧರೆ ಚೆನ್ನಾಗಿತ್ತು
ಸರ್, ನಿಜವಾದ ಇತಿಹಾಸ ತಿಳಿದವರಿಗೆ ಗಾಂಧಿಯವರ ಎರಡನೇ ಮುಖ ಅವಶ್ಯವಾಗಿ ತಿಳಿದಿದೆ
ಜೈ ಲಾಲ್ ಬಹುದೂರ ಶಾಸ್ತ್ರಿ
ಗಾಂಧಿ ಇಂದ ಅಖಂಡ ಭಾರತ ತ್ರಿಖಂಡ ಆಗಿ ಇವತ್ತಿಗೂ ಅನುಭವಿಸಿತ್ತಿದ್ವಿ
👍👍🏼👌
😂😂😂whatsapp University knowledge
@@sujithkumarav5274👎
@@sujithkumarav5274bavi olagina kappe neevu ansutte 😂😂
@@ManjulaS-bv2tg 🤣🤣hawda. Partition demand madiddu ghandi na?
ಜೈ ಗೋಡ್ಸೆ 🚩 ಜೈ ಶ್ರೀರಾಮ್ 🚩🚩🚩🚩🚩🚩🙏
Jai namo.. jai godse❤
Jai Gandhi ji
❤⚔️🚩🕉️
🚩🚩
@@prayush..9620ಮೋದಿ ಮಹಾತ್ಮ ಗಾಂಧೀ ಜಿ ಭಕ್ತ ..
ಗಾಂಧಿ ಒಬ್ಬ ದೇಶ ಪ್ರೇಮಿ ನಿಜಾ ಹೊರಾಟಗಾರನೂ ನಿಜ ಆದರೆ ದೇಶದಲ್ಲಿ ಮುಸ್ಲಿಮರನ್ನ ಇಟ್ಟಿದ್ದೆ ಅವನ ಮಹಾ ತಪ್ಪು ಆಘಾತಕಾರಿ ವಿಷಯ ಆ ಜನರನ್ನ ಅಂಬೇಡ್ಕರ್ ಮಾತು ಕೇಳಿದ್ದಿದ್ದರೆ ಇಗ ದೇಶ ಉಗ್ರ ವಾದದಿಂದಲೂ ಜಿಹಾದಿಗಳಿಂದ ಥುಕ್ ಜಿಹಾದಿಗಳಿಂದ ಉಳಿಯುತ್ತಿತ್ತು ನನ್ನ ಹಿಂದೂರಾಷ್ಟ್ರ ಅದನ್ನೇ ಇಗ ಹಿಂದುಗಳು ಮಾಡುತ್ತೆವೆ ಜೈ ಶ್ರೀರಾಮ್ 🚩🙏🚩
Super Amar sir, ತುಂಬಾ ಒಳ್ಳೆಯ ವಿಶ್ಲೇಷಣೆ
ನಿಮ್ಮ ನಿರೂಪಣೆ ಶೈಲಿ ಅದ್ಭುತ ಅಮರ ಪ್ರಸಾದ್ ಸರ್❤❤❤
🙏🙏howdu
ಜೈ ನಾಥೂರಾಮ್ ಗೋಡ್ಸೆ ❤
ದೇಶ ದ್ರೋಹಿ ಪಾಕಿಸ್ತಾನಿ ಗೆ ಹೋಗು bvc
ಆ ರಾಕ್ಷಸನ ಸಂಹಾರ ಆಗಿದೆ ..ಇನ್ನು ನಿನ್ನಂತಾ ಕಚಡಾ ರಾಕ್ಷಸ ಸಂಹಾರ ಆಗ್ಬೇಕು ..ಆಗತ್ತೆ
🚩🚩❤️
Thu psycho nan magne.
ನಿಮ್ಮನ್ನು ಬೈಯಲು ಸಾದ್ಯವಿಲ್ಲ ನಿಮ್ಮ ನಿರೂಪಣೆ ಅದ್ಭುತ ಅದ್ಭುತ 👌 ನೀವು ಇನ್ನೂ ಹೆಚ್ಚು ಹೆಚ್ಚು ವೀಡಿಯೊ ಮಾಡಿ ಧನ್ಯವಾದ ನಾನು ಗಾಂದಿಜಿ ಅವರ ಭಕ್ತನೂ ಅಲ್ಲ ವಿರೋಧಿಯೂ ಅಲ್ಲ ಅವರು ತಂದು ಕೊಟ್ಟ ಸ್ವಾತಂತ್ರ್ಯದಲ್ಲಿ ಬದುಕುತ್ತಿರುವ ಭಾರತಿಯ ಅಷ್ಟೆ ಜೈ ಮೋದಿಜಿ
🚩🚩Nathuram
ಅಮರ್ ಸರ್ ಒಬ್ಬ ಮಹಾನ್ ನಾಯಕನ ಬಗ್ಗೆ ಅದ್ಭುತವಾದ ವರದಿಯನ್ನು ಕೊಟ್ಟಿದ್ದೀರಿ ಧನ್ಯವಾದಗಳು🌹
🇮🇳🔥 ಈ ದೇಶದಲ್ಲಿ ಎಲ್ಲಾ ವಿಷಯದಲ್ಲೂ ಮಹಾನಾಯಕ ಎಂದರೆ ಅದು ಡಾಕ್ಟರ್ ಬಿಆರ್ ಅಂಬೇಡ್ಕರ್🔥🇮🇳
Jai bhim 💙💞
Jai bheem
👍
ಮುಂದೊಂದು ದಿನ ಭಾರತ ಮುಸ್ಲಿಂಕರಣ ಆದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಕೂಡ ಒಂದು ಕಾರಣವಾಗಿರುತ್ತದೆ.
100%
ಸರ್ ಅಂಬೇಡ್ಕರ್ ಬಗ್ಗೆ ಒಂದು ವಿಡಿಯೋ ಮಾಡಿ..ಪ್ಲೀಸ್ 🙏🙏
ಜೈ ನಾತುರಾಮ ಗೂಡಶೆ,🚩🚩
Nashe😂
ಜೈ ಸುಭಾಷ್ ಚಂದ್ರ ಬೋಸ್ ಜೈ ಶ್ರೀ ರಾಮ್ ಜೈ ಜವಾನ್ ಜೈ ಕಿಸಾನ್ ಜೈ ಮೋದಿಜಿ❤❤❤
ನೀವೂ ತುಂಬ ಚೆನ್ನಾಗಿ ಮಾತಾಡ್ತಿರ ಬಹಳ ಚೆನ್ನಾಗಿ ವಿಸ್ತಾರವಾಗಿ ಹೇಳ್ತೀರಾ good work and you r good man
ನಿಮ್ಮ ಮೇಲೆ ನಮಗೆ ಅತೀವ ಗೌರವ ಇದೆ ಅಮರ್ ಸರ್.. ನಿಮ್ಮ ಜವಾಬ್ದಾರಿಯುತ,ನಿಷ್ಪಕ್ಷಪಾತವಾದ ಜರ್ಲಿಜಂ ತುಂಬಾ ಇಷ್ಟ ನಮಗೆ...
ಬಿ ಆರ್ ಅಂಬೇಡ್ಕರ್ ಮಾತು ಸತ್ಯ ಅತಿಯಾಗಿ ಪ್ರಚಾರ ಗಾಂಧಿ ಸಿಕ್ಕಿದೆ ,,,,ಒಪ್ಪುವಂತ ವಿಚಾರಗಳನ್ನು ನಾವು ಒಪ್ಪುತ್ತೇವೆ,,, ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿದೆ ಏನುವಟ್ಟು ದೊಡ್ಡ ಪ್ರಚಾರವನ್ನು ಒಪ್ಪಲಾಗದು,,,, ವ್ಯಕ್ತಿ ಪೂಜೆ ಒಳ್ಳೆಯದಲ್ಲ ವ್ಯಕ್ತಿಯ ಯಾವ ವಿಚಾರವೂ ಒಳ್ಳೆಯದೋ ಆ ವಿಚಾರ ಸಾಕು,,,,
ತಾವು ಹೇಳಿದ ಅಸ್ಟೂ ವಿಷಯ ಮುಕ್ತಿವಾದಿ ಕಾಂಗೀ
ಪಕ್ಷದ ಮುಖಂಡರು ಒಪ್ಪಲ್ಲ .
Yes sir
ಜೈ ಮಹಾತ್ಮ ಗಾಂಧೀಜಿ ❤
@@pushpalathapushpalatha2135 eega Modi avarige sigtide
Real hero NATHURAM GODSEJI❤❤
Neenu avna tara dodda psycho , adakke e tara comment hakidiya.
ಜೈ godse
@@Chiru2014ghodseji real INDIAN ❤❤
ಅಮರ್ ಸರ್ ನಿಮ್ಮ ಮೇಲೆ ಯಾವುದೇ ಬೇಸರವಿಲ್ಲ ಆದರೆ ಶಾಂತಿಯಿಂದಲೇ ಸ್ವಾತಂತ್ರ್ಯ ಸಿಗೋ ಹಾಗಿದ್ರೆ ಸುಭಾಷ್ ಚಂದ್ರ ಭೋಸ್ ರಂತಹ ಸ್ವಾತಂತ್ರ್ಯ ಪ್ರೇಮಿಗಳು ಜೀವ ಕಳೆದುಕೊಳ್ಳೋ ಪರಿಸ್ಥಿತಿ ಬರುತ್ತಿರಲಿಲ್ಲ ಗಾಂಧೀಜಿ ಹೋರಾಟ ಮಾಡಿದ್ದಾರೆ ನಿಜ ಆದರೆ ಕೆಲವೊಮ್ಮೆ ಬಾರಿ ಮಾಡೋ ಮಿಸ್ಟೇಕ್ ಗಳು ಮುಂದೊಂದು ದಿನಾ ರಾಣಾಹದ್ದಿನಂತೆ ಕಾಡುತ್ತವೆ ಅನ್ನೋದು ಮಾತ್ರ ಮರೆಯಬಾರದು
ಪೂಜ್ಯ ಭಾವನೆಯಿಂದ ಕೋಟಿ ಕೋಟಿ ಜನ ಸ್ವತಂತ್ರ ಹೋರಾಟಗಾರರು ಇರಬಹುದು ಆದರೆ ಮಾನ ಅವಮಾನ ಕಾರಾಗೃಹ ವಾಸ ಮನೆ ಮಕ್ಕಳು ಸಂಸಾರ ಬಿಟ್ಟು ಬಾರತ ದೇಶ ಕೆ ಬ್ರಿಟಿಷರಿಂದ ಮುಕ್ತಿ ಕೊಡಿಸಲು ತಮ್ಮ ಪ್ರಾಣ ವನು ಲೆಕ್ಕಿಸದೆ 1915ರಿಂದ 1948ರಾವರೆಗೆ ನಿರಂತರ ಹೋರಾಟ ಗಾಂಧಿ ಎಂದರೆ ಬಾರತ ಬಾರತ ಅಂದ್ರೆ ಗಾಂಧೀಜಿ ಜಾತಿ ಕುಲ ಗೋತ್ರ ಧರ್ಮ ಬಡತನ ಅವಿದ್ಯಾವಂತರು ಇದ್ದ ಅ ಸಂದರ್ಭ ಯಾಗಿರಬೇಕು ನೀವೇ ನಿರ್ಧರಿಸಿ ಗಾಂಧಿ ಅವರು ನಮ್ಮ ದೇಹದ ದೇವರಿಗಿಂತ ದೊಡ್ಡವರು ಮಹಾತ್ಮ ರೋ ಆ ಮಹಾತ್ಮರೆ ನಮ್ಮ ಗಾಂಧೀಜಿ ಅವರು ಜೈ ಹಿಂದ್ ❤❤❤❤🎉🎉🎉
ಗಾಂಧೀಜಿಯ ಸಾಧನೆ ಬಗ್ಗೆ ವಿವರವಾಗಿ ತಿಳಿಸಿ ನಮ್ಮಲಿ ಗಾಂಧೀಜಿ ಬಗ್ಗೆ ಒಳ್ಳೆಯ ಅಭಿಪ್ರಾಯ ವನ್ನು ಮೂಡಿಸಿದಿರಿ, ಧನ್ಯವಾದಗಳು.
ನಿಮ್ಮ ವಿವರಣೆಯಿಂದ ಕೆಲ ಅಲ್ಪ ಜ್ಞಾನಿಗಳಿಗೆ ಸ್ವಲ್ಪಾದ್ರೂ ಜ್ಞಾನೋದಯ ಆಗಿರಿತ್ತೆ ಮತ್ತು ಯಾವದೇ ವಿಚಾರವನ್ನು ವಿಸ್ತರವಾಗಿ ತಿಳಿದಾಗ ಮಾತ್ರ ಅದರ ಮಹತ್ವ ತಿಳಿಯುವುದು..." ನಹಿ ಜ್ಞಾನೇನ ಸದೃಶಂ "... 🇮🇳🙏
ಅದಕ್ಕೆ ಅವರು ಮಹಾತ್ಮ ಗಾಂದಿ ಆಗಿದ್ದು ಒಳ್ಳೆಯವರು ಯವಾಗಲು ಒಳ್ಳೆಯವರೇ.
ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದ😊
I have a huge respect on gandhiji just because the way he fought against british at that situation,❤ really he is a gentle man
ಜೈ ನಾಥೂರಾಮ ಗೋಡ್ಸೆ ❤️🚩
Criminal and terrorist nathoram
ಎಲ್ಲರನ್ನೂ ಮೆಚ್ಚಿ, ಎಲ್ಲರನ್ನೂ ಮೆಚ್ಚಿಸಿ ಬದುಕಲು ಸಾಧ್ಯವಿಲ್ಲ.... ದೇವರೂ ಕೂಡ ಈ ಸತ್ಯದ ಹೊರತಲ್ಲ
ಅಮರ್ ಸರ್ ಭಗತ್ ಸಿಂಗ್ ನ 1931 ಅಲ್ಲಿ ಬಿಡ್ಸುದ್ರು ಬಗ್ಗೆ ಚರ್ಚೆ ಮಾಡ್ಲೆ ಇಲ್ಲ ದುಂಡು ಮೆಜಿನ ಸಭೆಯಲ್ಲಿ ಯಾಕಂದ್ರೆ ಅವ್ರ್ ತತ್ವ ಅಂತದು ಅದ್ರೆ 1942 ಕ್ವಿಟ್ ಇಂಡಿಯಾ ಚಳುವಳಿ ಅಲ್ಲಿ ಅವ್ರು ತತ್ವ ಎಲ್ಲೋಗಿತ್ತು ಲಕ್ಷಾಂತರ ಜನ ಸತ್ರು ಅಲ್ವಾ...
ನಮಗೆ ಗಾಂಧೀಜಿ ಯವರು ಅಸಹಕಾರ ಚಳುವಳಿ 1922 ಅಲ್ಲಿ ವಾಪಾಸ್ ತಕೊಳ್ಳಿಲ್ಲ ಅಂದಿದ್ರೆ ಆವಾಗ್ಲೇ ಸ್ವತಂತ್ರ ಸಿಕ್ಕಿರೋದು... ಅನ್ಸುತ್ತೆ
If I have talk about Gandhi he is just an icon no one can replace him in the entire world was my opinion..your video is an eye opener for those who have a pinch of double too..tqu so much ❤️ Amar avre❤❤
ನಿಜ sir ❤
11th like for masth maga ❤
Shastri Ji kaa naam Amar rahe 🎉🎉❤❤
ನಮ್ಮ ದೇಶವನ್ನ ಪಿಜ್ಜಾ ತರ ಎರಡು ಭಾಗ ಮಾಡಿ ಬೇರೆಯವರಿಗೆ ಹಂಚಿದವನು ನಿಮಗೆ ಮಹಾತ್ಮ.. 😂😂😂.. ಅದೇ ಪಿಜ್ಜಾ ಇಟ್ಟುಕೊಂಡವರು ಇನ್ನು ನಮ್ಮ ಪಿಜವನ್ನು ಕಸಿದುಕೊಳ್ಳಲು ನೋಡುತ್ತಿದ್ದಾರೆ ಅಂತವರಿಗೆ ಸಪೋರ್ಟ್ ಮಾಡಿದವನು ನಿಮಗೆ ಮಹಾತ್ಮ.. ಹಿಂದುಗಳಿಗೆ ಮಹಾತ್ಮ ಮಾತ್ರ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ .. ಮತ್ತೆ ಇನ್ನಿತರ ರಕ್ತ ಸುರಿಸಿದವರು.. ಇವನ ತರ ಬ್ರಿಟಿಷರ ಜೊತೆ ಕೂತು ಹರಟೆ ಹೊಡೆದವನಲ್ಲ.. 😂😂 ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟದ್ದು ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಹೋರಾಟವನ್ನು ತಾಳಲಾರದೆ ಅವರು ಕಂಗೆಟ್ಟು ನಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.. ಗಾಂಧೀಜಿ ಇಲ್ಲದೆ ಹೋಗಿದ್ದರೆ ಹತ್ತು ವರ್ಷದ ಮುಂಚೆಯೇ ನಮಗೆ ಸ್ವಾತಂತ್ರ್ಯ ಬರುತ್ತಿತ್ತು.... ಜೈ ಶ್ರೀರಾಮ್.. ಭಾರತ ದೇಶವನ್ನು ಎರಡು ಹಿಂಭಾಗ ಮಾಡಿದ್ದೆ ನಮಗೆ ದೊಡ್ಡ ತೊಂದರೆ.. ನಮ್ಮ ದೇಶ ಅಂದರೆ ನಮ್ಮ ಭೂಮಿ, ನಮ್ಮ ಮನೆ.. ಆದರೆ ಎಲ್ಲಿಂದಲೋ ಬಂದವರಿಗೆ ನಮ್ಮ ಮನೆಯನ್ನು ಹೇಗೆ ಬಿಟ್ಟುಕೊಡಲು ಸಾಧ್ಯ ನೀವೇ ಹೇಳಿ.. ಈ ಮುದುಕನಿಗೆ ಹೇಗಾದರೂ ಮನಸ್ಸು ಬಂತು ತನ್ನ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಇನ್ನೂ ಆ ಮನೆಯನ್ನು ಪಾಲಿಸಲು ಹಣವನ್ನು ಸಹ ಕೊಟ್ಟು ಇನ್ನು ನಮ್ಮ ದೇಶದ ಮೇಲೆ ಅಂದರೆ ನಮ್ಮ ಮನೆಯ ಮೇಲೆ ಇನ್ನೂ ಒತ್ತಡ ಕೊಟ್ಟು ನಮ್ಮ ಮನೆಯನ್ನು ಕಸಿದುಕೊಳ್ಳಲು ಸಹಾಯ ಮಾಡುವ ಮನಸ್ಸು ಹೇಗೆ ಬಂತು ಈ ನಿಮ್ಮ ಮಹಾತ್ಮ ಗಾಂಧಿಯವರಿಗೆ.. ಅಂದರೆ ನರೇಂದ್ರ ಮೋದಿ ಹೇಳಿರುವ ಪ್ರಕಾರ ಯಾರು ಸಹ ಅಹಿಂಸೆಯನ್ನು ಪಾಲಿಸಲೇಬೇಕು ಎಂದು. ಆದರೆ ನಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಸುಮ್ಮನೆ ಇರು ಎಂದು ಅರ್ಥ ಅಲ್ಲ.. ಹಾಗಾದರೆ ಒಂದು ಪ್ರಶ್ನೆ, ನಿಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟು ನೀವು ಬೀದಿಯಲ್ಲಿ ಬಂದು ಕೂತುಕೊಳ್ಳಿ. ಆಮೇಲೆ ನಾವು ಮಹಾತ್ಮ ಗಾಂಧಿಯವರಿಗೆ ಮರವಾದೆ ಕೊಡುತ್ತೇವೆ.. ಓಕೆ ನಾ.?.. ಗಾಂಧೀಜಿ ಯಾರಿಗೂ ಸಹ ಅರ್ಥವಾಗುತ್ತಿರಲಿಲ್ಲ.. ಅದರ ಅರ್ಥ ಅವರು ತುಂಬಾ ವಿಶೇಷವಾದವರು.ಮತ್ತು ಮಹಾತ್ಮರು ನಿಮ್ಮ ಪಾಲಿಗೆ... ಅದೇ ರೀತಿ ನಾನು ಸಹ ನಮ್ಮ ಮನೆಯವರಿಗೆ ಅರ್ಥ ಆಗುವುದಿಲ್ಲ ಹಾಗಾದರೆ ನಾನು ವಿಶೇಷವಾದವನು ಸರಿ ಹಾಗೆ ಮಹಾತ್ಮನಾ .?.. ಉಪೇಂದ್ರ ಅವರು ತುಂಬಾ ವಿಶೇಷವಾದವರು ಹಾಗಾದರೆ ಮಹಾತ್ಮ ಉಪೇಂದ್ರ ಅಂತ ಕರೆಯಿರಿ.. ಆರ್‌ಜಿವಿ ರಾಮ್ ಗೋಪಾಲ್ ವರ್ಮಾ ಅವರು ಸಹ ಮಹಾತ್ಮ ಗಾಂಧಿ ತರ ಅಲ್ಲವೇ... ಶಾಂತಿಯಿಂದ ಎಲ್ಲರನ್ನು ಗೆಲ್ಲಬಹುದು ಅಂತ ಏನಾದರೂ ಅವರು ಅಂದುಕೊಂಡಿದ್ದರೆ ಅಂದರೆ ನಿಜವಾಗಿಯೂ ಅಂದುಕೊಂಡಿದ್ದರೆ ಭಾರತ ಯಾಕೆ ಭಾಗ ಆಗುತ್ತಿತ್ತು... ಶಾಂತಿಯಿಂದ ಎಲ್ಲಾ ಮುಸ್ಲಿಮರಿಗೂ ಸಹ ಭಾರತದೇಶಹಿಂದೂಗಳ ಹಿಂದುಸ್ಥಾನವನ್ನು ಬಿಟ್ಟು ಹೋಗಿ ಅನ್ನಬಹುದಲ್ಲ.. ವೇಶ್ಯರು ಕೇವಲ ದುಡ್ಡಿಗೋಸ್ಕರ ತಮ್ಮ ದೇಹವನ್ನು ಮಾರಿಕೊಳ್ಳುವ ಹಾಗೆ, ನಿಮ್ಮ ಮಹಾತ್ಮ ಗಾಂಧಿ ಹೆಚ್ಚು ಪ್ರಚಾರಕ್ಕಾಗಿ ತನ್ನ ಮಣ್ಣನ್ನೇ ಮಾರಿಕೊಂಡಿದ್ದಾನೆ.. ಅಷ್ಟೇ..😊😊 ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ, ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಪುಸ್ತಕಕ್ಕಿಂತ ಜಾಸ್ತಿ ನಾನೇಕೆ ಗಾಂಧಿಯನ್ನು ಕೊಂದೆ ಅನ್ನೋ ಪುಸ್ತಕನೆ ಹೆಚ್ಚು ಮಾರಾಟವಾಗಿದೆ.. ದಟ್ ಇಸ್ ಪವರ್ ಆಫ್ ಹಿಂದುಸ್ತಾನ್.. 🙏🙏..ಇನ್ನೊಂದು ಮುಖ್ಯವಾದ ವಿಷಯ. ಸೀತೆಯನ್ನು ಅಪಹರಣ ಮಾಡಿದ ರಾವಣ ಅವನು ಶಾಂತಿಯಿಂದ ಬಗ್ಗುವುದಾಗಿದ್ದರೆ ರಾಮ ಯಾವಾಗಲೂ ರಾವಣನನ್ನು ಕೊಲ್ಲದೆ ಸೀತೆಯನ್ನು ಕರೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಪಾಂಡವರು ಶಾಂತಿಯಿಂದ ರಾಜ್ಯವನ್ನು ಕೇಳಿದ್ದರೆ ದುರ್ಯೋಧನ ಕೊಟ್ಟಿರಲಿಲ್ಲ. ಶ್ರೀ ಕೃಷ್ಣ ಪರಮಾತ್ಮನೇ ಹೋಗಿ ಕೇಳಿದರು ಸಹ ಅವನು ಕೊಡಲಿಲ್ಲ.. ಅದಕ್ಕೆ ಯುದ್ಧ ಮಾಡಿ ರಾಜ್ಯವನ್ನು ಪಡೆದುಕೊಂಡ ಧರ್ಮವನ್ನು ಉಳಿಸಿಕೊಂಡ ರಾಮ ಯುದ್ಧ ಮಾಡಿ ತನ್ನ ಸೀತೆಯನ್ನು ಕರೆದುಕೊಂಡು ಬಂದ ರಾಕ್ಷಸನನ್ನು ಕೊಂದು ಹಾಕಿದ.. ಅದೇ ರೀತಿ ಶಾಂತಿಯಿಂದ ಅಂದರೆ ಮಹಾತ್ಮ ಗಾಂಧಿ ಹೇಳಿದ ರೀತಿ ಶಾಂತಿಯಿಂದ ಏನಾದರೂ ಕಾವೇರಿ ನೀರಿಗಾಗಿ ಹೋರಾಡಿದ್ದರೆ ಬಂಗಾರಪ್ಪ ತಮಿಳುರಿಗೆ ನೀರು ಕೊಟ್ಟು ಕರ್ನಾಟಕದವರಿಗೆ ಉಚ್ಚೆ ಕುಡಿಸುತ್ತಿದ್ದರು...... ಇಲ್ಲಿ ನಾವು ತಿರುಗಿ ಬಿದ್ದರೇನೇ ನಮಗೆ ದಕ್ಕಬಹುದಾದದ್ದು ದಕ್ಕುವುದು.. ಶಾಂತಿ ಅಂತ ಏನಾದರೂ ಇದ್ದಿದ್ದರೆ ನಮ್ಮ ಹೆಂಡತಿ ಮಕ್ಕಳನ್ನು ಸಹ ಬೇರೆಯವರಿಗೆ ಕೊಟ್ಟು ನಾವು ಪ್ರಶಾಂತವಾಗಿ ಮಂಚದ ಮೇಲೆ ಮಲಗಿಕೊಂಡು ಜಟಕಾ ಹೊಡೆಯುತ್ತಿದ್ದೆವು.. ಅರ್ಥ ಆಯ್ತಾ.. 🙏🙏🙏.. ಪಟೇಲರನ್ನು ಪಿಎಂ ಮಾಡಬಹುದಾಗಿತ್ತು ಮೊದಲು ಪಿಎಂ ಮಾಡಬಹುದಾಗಿತ್ತು.. ಆದರೆ ಮಹಾತ್ಮ ಗಾಂಧಿಯವರು ನೆಹರು ಅವರನ್ನು ಪಿಎಂ ಮಾಡಿದರು. ಕಾರಣ ನೆಹರು ಅವರು ಈಗ ಮತ್ತೆ ಬೇರೆ ಪಕ್ಷವನ್ನು ಮಾಡಿಕೊಂಡು ನಮ್ಮಲ್ಲೇ ಜಗಳ ಹಚ್ಚುತ್ತಾರೆ ಎಂದು. ಆಗ ಮಹಾತ್ಮ ಗಾಂಧಿಯವರು ಹೇಳಬಹುದಿತ್ತಲ್ಲ ಶಾಂತಿಯಿಂದ ನೆಹರು ಅವರಿಗೆ ನೋಡಪ್ಪ ಶಾಂತಿಯಿಂದ ನಾನು ಹೇಳುತ್ತಿದ್ದೇನೆ ನೀನು ಕೇಳು ಸುಮ್ಮನೆ ಪಟೇಲರನ್ನು ಪಿಎಂ ಮಾಡಬಹುದು ಎಂದು.. ಆದರೆ ಅವರು ಮಾಡಲಿಲ್ಲ ಕಾರಣ ತಮಗೆ ಪ್ರಚಾರ ಸಿಗುವುದಿಲ್ಲ ಮತ್ತು ಪಟೇಲರು ಹಿಂದೂ ಜನಕಷ್ಟೇ ನೋಡುತ್ತಾರೆ, ನನ್ನನ್ನು ನಂಬಿದ ಮುಸ್ಲಿಮರಿಗೆ ಏನನ್ನು ಸಹಾಯ ಮಾಡುವುದಿಲ್ಲ ಎಂದು ನೆಹರು ಅವರನ್ನೇ ಪಿಎಂ ಮಾಡಿದರು.. ಯಾಕೆ.. ಅವಾಗ ಎಲ್ಲಿ ಹೋಗಿತ್ತು ನಿಮ್ಮ ಮಹಾತ್ಮನ ಶಾಂತಿ ಮಂತ್ರ..🤔🤔🤔.. ಮತ್ತು ದಕ್ಷಿಣ ಭಾರತ ಹಿಂದಿ ಕಲಿಯದಿದ್ದರೆ ಅವರು ಭಾರತೀಯರೇ ಅಲ್ಲಾ ಅಂತ ಹಿಂದಿ ಏರಿಕೆ ಮಾಡಿದವನು ನಿಮ್ಮ ಮಹಾತ್ಮ.. 😂😂😂
👌
Jai sriram
perfectly said..
ನಿಮ್ ಕಣ್ಣಿಗೆ ಬಿಜೆಪಿ ತುಂಬಿದೆ. ಅದನ್ನ ಸೈಡ್ ಗೆ ಇಟ್ಟು ನೋಡಿ
👌👌🙏🙏🙏
ದೇಶ ಇಬ್ಬಾಗ ಆದಾಗ ಪಾಕಿಸ್ತಾನ ಅವರ ದುಡ್ಡ ಕೊಡಿ ಅಂತ ದರಣಿ ಕುಂತವ 😂
😂
ಅದು ದೇಶ ವಿಭಜನೆ ಆದಾಗ ಕೂಡಬೇಕು ಇದ್ದ ಹಣ bt ನೆಹರು ಕೊಡೋದಿಲ್ಲ
ninna koduge yenadru idya freedom ge? ha... ? shame on u .. naalayak ... avrannella teeke madlike ningenu yogyathe?
Second world war hagade eddare gottagodhu yarinda freedom sikkathu hantha😂😂
ನಿಮ್ಮನೆಯಲ್ಲಿ ಅಣ್ಣ ತಮ್ಮಂದಿರು ಬೇರೆ ಹೋದಾಗ ಪಾಲು ಕೇಳುವುದಿಲ್ಲವೇ ?
Sir Dr || B R Ambedkar ಅವರ ಒಂದು ವರದಿ ಮಾಡಿ ❤
ಅದ್ಭುತ ವಿಶ್ಲೇಷಣೆ 🙏👍
October 2 andre shastri ji jayanti matra❤🚩🇮🇳
Subhash chandra bose 🔥. B r ambedkar 😍.lal bahaddur shastriji ❤❤❤❤
ಸತ್ಯ ಎಲ್ಲಕ್ಕಿಂತ ಶ್ರೇಷ್ಠ ಆದರೆ ಪ್ರಾಮಾಣಿಕ ಜೀವನ ಅದಕ್ಕಿಂತಲೂ ಶ್ರೇಷ್ಠ, ಆದರೆ ಪಿಎಂ ಮಾತು ನಡವಳಿಕೆ ರಾಜಿಕೀಯ. ಇದುವೇ ಜೀವನ. ಸತ್ಯ ಯಾವುತ್ತು ಸತ್ಯನೆ. ಇದು ನಮ್ಮ ಅನಿಸಿಕೆ.
Jai bhagath sing♥️💪
I don't know all this about Gandhi. Thank you Amar.
Gandhiji big mistake is he bring freedom to India. Those who are having bad openion about him they should understand his sacrifice first. Now a days everyone will think about their life and no one is ready to sacrifice their Joy, life to Nation or other people's. In old age he can simply sit in home and live life like others, but he is having the real love towards nation. Without voilence he fighted for our country. He is Divine Soul. No one can replace his place. That's why we are calling him as " Father of Nation". Always respect great personalities and great ethics.
Many Indians, like you, do not know the real personality of Gandhi. Pl study about this hypoctite who caused death of one million people, worked only for name and power. He wielded enormous power without responsibility.
👍🙏
🙏🙏
Subhash Chandra Bose ❤
ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು
ಮಹಾತ್ಮ, ಪರಮಾತ್ಮ ಅವರನ್ನು ಅಷ್ಟೊಂದು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸದ್ಯವಿಲ್ಲ ಬಿಡಿ ಸರ್.ಜೈ ಗಾಂಧಿ,ಜೈ ವಿಷ್ಣು.🙏
ಸ್ವಾಂತಂತ್ರ್ಯದ ನಂತರ ಗಾಂಧಿ ನಿರ್ಧಾರಗಳ ಬಗ್ಗೆ ಮಾತಾಡಿ ನೋಡೋಣ
The man who took award from British for supporting them.Then people says he got freedom by peace 😅😅.
ಜೈ ಜವಾನ್ ಜೈ ಕಿಸಾನ್ ❤❤❤
ಜೈ ಲಾಲ್ ಬಹದ್ದೂರ್ ಶಾಸ್ತ್ರಿ
ಜೈ ಸುಭಾಷ್ ಚಂದ್ರ ಬೋಸ್
ಮತ್ತು ಸಾವರ್ಕರ್, ಇಂತಹ
ಪುಣ್ಯಾತ್ಮರಿಂದ ಸ್ವಾತಂತ್ರ್ಯ .
ಕೇವಲ ಕೇವಲ HNF ಗಾಂಧಿ
ಇಂದ ಅಲ್ಲ.
Gandhi❤🎉
Mahathma Gandhi, yannu Yaaru Dweshisuthaaro Avare, Britishara Kaiyindha Swadeena Maadikonda Bhaaratha Yendhu Bhaavisuva Paapigalu Yindhu Mereyuthaa Yidhaare. Yillavaadhalli Andhe Britishara Gundige Baliyaagabekitthu. Gaanghijiya "Asprasyatha Nivaarane ghoshisidharu. Adhannu Sahisadha Paapigalu Avarannu Kondharu.Yivathu Avara Appanindha Aadha Bhaaratha Yendhu Bogaluthaa Mereyuthidhaare. Paapigalu."JAI SHREE RAAM"🎉🙏🙏🙏🙏🙏🎉 Thankyou Mast Magha🙏
Jai goodse
ಜೈ goodse
ಜೈ ಮೋದಿ
ಜೈ ಯೋಗಿ ಆದಿತ್ಯನಾಥ್
Ambedkar is very true
Subash chandra bose real hero indian republic secreat
ಭಗತ್ ಸಿಂಗ್ ❤️