ಪಾಕ್​ ಸೇರೋದಕ್ಕೆ ಹೊರಟಿದ್ದ ನಿಜಾಮನನ್ನ ಬಡಿದು ಕೆಡವಿದ್ದು ಹೇಗೆ ಗೊತ್ತಾ..? History of Hyderabad P-2..!

Поделиться
HTML-код
  • Опубликовано: 17 сен 2019
  • ಆಪರೇಷನ್ ಪೋಲೋPart2:
    • ಹೈದರಾಬಾದ್ ಕರ್ನಾಟಕ ವಿಮೋ...
    Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 391

  • @vasupatil2075
    @vasupatil2075 4 года назад +512

    ಜೈ..ಸರದಾರ. ವಲಭಾಯಿ.ಪಟೇಲ್... ಜೈ.ಬಾಬಾ ಸಾಹೇಬ್ ಅಂಬೇಡ್ಕರ್. ಜೈ.ಹಿಂದ್. ವಂದೆಮಾತರಂ.. ಜೈ.ಭಾರತ. ಜೈಕರ್ನಾಟಕ

    • @manjunathlamadade2984
      @manjunathlamadade2984 4 года назад +17

      Bharat Ratna Baba Saheb Ambedkar is always great. He was only greatest personality of India that time.

  • @vijihs1988
    @vijihs1988 4 года назад +165

    jai beem ji 🙏🙏🙏jai sardar ji 🙏🙏🙏

  • @Iamdarshanr
    @Iamdarshanr 4 года назад +172

    Dr br Ambedkar Awara bage video madi

  • @muniraja9181
    @muniraja9181 4 года назад +33

    ಸರ್ ನಿಮ್ಮ ಎಲ್ಲಾ ಮಾಹಿತಿಗಳಿಗೆ ಧನ್ಯವಾದಗಳು. ಜೈಭೀಮ್ ಜೈ ಸರ್ದಾರ್ ಜಿ... ಇಂದು ನಮ್ಮ ಭಾರತ ಈಭಾಗ ಆಗದಂತೆ ಕಾಪಾಡಿದ ಈ ಮಹಾನುಭಾವರಿಗೆ ಅನಂತ ಧನ್ಯವಾದಗಳು... 🙏🙏🙏🙏

  • @thilakraj5392
    @thilakraj5392 4 года назад +425

    ಸರ್ ಅಂಭೇಡ್ಕರ್ ಬಗ್ಗೆ ಮತ್ತಷ್ಟು ವಿಡಿಯೊ ಮಾಡಿ

    • @amitranju7464
      @amitranju7464 4 года назад +29

      ಡಾ. ಅಂಬೇಡ್ಕರ್ ರವರ ಸಾವಿನ ಕುರಿತು ಒಂದು ವಿಡಿಯೋ ಮಾಡಿ ಅಣ್ಣಾ...
      ಕೇಳಿಬರುತ್ತೆ ಅವರು ಕೊನೆಗಾಲದಲ್ಲಿ ತುಂಬಾನೇ ಅಸಮಾಧಾನವಾಗಿದ್ದರಂತೆ.. ದಯವಿಟ್ಟು ಅಣ್ಣಾ

    • @lakshmanlucky2756
      @lakshmanlucky2756 4 года назад +12

      Please video madi ❤❤

    • @manjunathb6782
      @manjunathb6782 4 года назад +9

      Yes sir

    • @HemanthkumarTVk
      @HemanthkumarTVk 4 года назад +9

      Yess sir madi..

  • @AkhandaDevadurga
    @AkhandaDevadurga 4 года назад +182

    hats off you 👏 ಬಾಬಾ ಸಾಹೇಬ್ ಅಂಬೇಡ್ಕರ್ and ಸರ್ದಾರ್ ವಲ್ಲಭಭಾಯಿ ಪಟೇಲ್ Sir.ಇಂತಹ ಅದ್ಭುತ ಮಾಹಿತ ಕೊಟ್ಟಿದಕ್ಕೆ ಧನ್ಯವಾದಗಳು Sir 🙏🙏🙏.

  • @raghavendranaidu9409
    @raghavendranaidu9409 4 года назад +79

    ಸೂಪರ್ ಸರ್ ಕಾಶ್ಮೀರ ಭಾರತದ್ದೂ ಕಾಶ್ಮೀರಕ್ಕೋಸ್ಕರ ನಾವು ಬಗ್ಗಿ ಬಡಿಯುತ್ತೇವೆ ಹಾಗೆ ಹೈದ್ರಾಬಾದ್ ಭಾರತದ್ದೇ 🙏🙏🙏🙏🙏🙏🙏🙏

  • @namadevnamu5099
    @namadevnamu5099 4 года назад +34

    Ambedkar life history in India our confidence in greatest live video media master channel

  • @Sanjay-pv8oo
    @Sanjay-pv8oo 4 года назад +20

    ಸರ್ , ಒಳ್ಳೆಯ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು , Dr BR Ambedkar ರವರ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ ದಯವಿಟ್ಟು .

  • @cheluvarajuts5013
    @cheluvarajuts5013 4 года назад +40

    Brilliant Dr B R Ambedkar, jai bhim

  • @RakeshKumar-ss9qm
    @RakeshKumar-ss9qm 4 года назад +106

    Jai bhim, jai sardhar!!!

  • @srikanthbr8025
    @srikanthbr8025 4 года назад +51

    B R.. Ambedkar.. Stands for Brain of Bharat..

  • @pradeepbs6925
    @pradeepbs6925 4 года назад +62

    ಕೋರೆಗಾವ್ ಬಗ್ಗೆ ವೀಡಿಯೋ ಮಾಡಿ ಸರ್ ಪ್ಲೀಸ್...!!

  • @vinodraj3009
    @vinodraj3009 4 года назад +194

    Salute Dr B R Ambedkar

    • @neha6169
      @neha6169 4 года назад +2

      😊😊😊😊

  • @MayJackson-pg6ws
    @MayJackson-pg6ws 4 года назад +171

    I'm a lingayat but I have a lot of respect about great son of India,the greatest,bharata ratna shri.baba saheb ambedkar 🙏🙏 ..jai bheem 🇮🇳

    • @rangaswamyn5217
      @rangaswamyn5217 4 года назад +30

      Hi Mahesh ukkali yavare Baba sahebaru onde caste ge seridavaralla .. He is greatest Indian firstly and lastly..jai bheem ..

    • @basavarajbannihalli1828
      @basavarajbannihalli1828 4 года назад +41

      Bro lingayat adre en bro e deshdali hutto prati manushyanu Amdedkar avr bagge respect irle beku.. Astakku Basavannar navaru barodakinta modlu indina lingayatru kuda Dalitare...

  • @harishgoodevil523
    @harishgoodevil523 4 года назад +34

    I sincerely respect and salute to DR BR AMBEDKAR and SARDAR VALLABHAI PATEL

  • @manjunathappu6970
    @manjunathappu6970 4 года назад +68

    Salute Baba Saheb Dr. BR Ambedkar. JAI BHEEM 🙏🙏🙏

  • @ktrbillgates4096
    @ktrbillgates4096 4 года назад +161

    Jai Bheem 🙏 Jai Patel Ji 🙏 Jai Bharat 🙏

  • @raviram2227
    @raviram2227 4 года назад +212

    World great man .ambedkar

    • @neha6169
      @neha6169 4 года назад +2

      😊😊😊😊

  • @banubanu2532
    @banubanu2532 4 года назад +23

    ಜೈಭೀಮ್, ಜೈ ಸರ್ದಾರ್

  • @user-th1cl7ci7w
    @user-th1cl7ci7w 4 года назад +26

    ಸರ್ ಆಪರೇಷನ್ ಪೋಲೊದಲ್ಲಿ ಅಂಬೇಡ್ಕರ್ ಅವರ ರಾಜ ತಾಂತ್ರಿಕತೆಯ ಬಗ್ಗೆ ಹೇಳಿ ಸರ್

  • @dr.chandrikacschandu3476
    @dr.chandrikacschandu3476 4 года назад +60

    Ambedkar nijwaglu bharathakke Rathna ne

  • @vishwaradyapatil8119
    @vishwaradyapatil8119 4 года назад +4

    ನಾವು ನಮ್ಮಪಠ್ಯ ಪುಸ್ತಕದಲ್ಲಿ ಹಾಗೂ ದಿನ ಪತ್ರಿಕೆಯಲ್ಲಿ ಓದು ಇಲ್ಲ ಕೇಳಿಯೂ ಇಲ್ಲ.ಅದ್ಭುತ ಇತಿಹಾಸದ ವಿಷಯವನ್ನು ಹೊತ್ತುತಂದು ನಿಮಗೆ ನನ್ನ ಅನಂತ ಕೋಟಿ ಕೋಟಿ ನಮಸ್ಕಾರಗಳು ಸರ್ .

  • @AmareshBNayak
    @AmareshBNayak 4 года назад +46

    Salute to two legends( baba sahebaru& Patel ji) . Thank you raghavendra sir

  • @ashokbm9711
    @ashokbm9711 4 года назад +5

    Jai Bheem jai Patel ji
    Mera Bharath Mahan
    Thak you sir
    Very Good infarmation....

  • @namadevnamu5099
    @namadevnamu5099 4 года назад +86

    Ambedkar India's development power power

  • @ravikumarravi6070
    @ravikumarravi6070 4 года назад +14

    Super realy Sir Bab Shaheb Ambedkar and Sri sardar Vallabhipatel Taken Very Strong deicision They Have Saved Hindu india jai Hind

  • @udaykamble6266
    @udaykamble6266 4 года назад +43

    Dr. B r ambedkar bagge matte video madi sir

  • @DineshSKodadure
    @DineshSKodadure 4 года назад +6

    ಇಲ್ಲಿಯವರೆಗೆ ಮಾಡಿರುವ ಎಲ್ಲ ವೀಡಿಯೊಗಳಿಗಿಂತ ಈ ಎಪಿಸೋಡ್ ತುಂಬ ಚೆನ್ನಾಗಿದೆ
    ಇದೆ ರೀತಿ ಸರ್ದಾರ್ ಪಟೇಲ್ ಅವರ ಬಗ್ಗೆ ಒಂದು ವೀಡಿಯೋ ಮಾಡಿ
    ನಿಮ್ಮ ಚಿಕ್ಕ ವೀಕ್ಷಕನ ಕೋರಿಕೆ 🙏🏻❤️

  • @chanduchinnu7327
    @chanduchinnu7327 4 года назад +92

    Indian real ' God '
    Dr!! B. R. Ambedkar

  • @siddaramnavi8046
    @siddaramnavi8046 4 года назад +19

    Salute for our great Leaders👏👏👏👏👏

  • @balarajshetty5824
    @balarajshetty5824 4 года назад +37

    The great ambedakar,,, the great sardar... Salute

  • @santhoshkumarsanthusanthos8903
    @santhoshkumarsanthusanthos8903 4 года назад +16

    Jai bheem ✍️ thanks sir god job💐

  • @drsyedkhasim6735
    @drsyedkhasim6735 4 года назад +20

    RBI ಬಗ್ಗೆ ಒಂದು ವಿಡಿಯೋ ಮಾಡಿ ಹಾಗೂ ಯಾಕೆ ಯಾವುದೇ ದೇಶ ಹೆಚ್ಚು ಹಣ ಮುದ್ರಿಸಲು ಸಾಧ್ಯವಿಲ್ಲ ಎಂಬುದರ ಬಗ್ಗೆ ಕುರಿತು ಮಾಹಿತಿ ನೀಡಿ ಸರ್......

  • @MrRAGHU-ny9ir
    @MrRAGHU-ny9ir 4 года назад +28

    Very Nice video and information sir, please make a video on Dr B R Ambedikar

  • @gangadharas9170
    @gangadharas9170 4 года назад +218

    ಭಾರತ ಕಂಡ ಮಹಾನ್ ಬುದ್ದಿವಂತ ಅಂದರೆ ಅದು ಒಬ್ಬರೆ ಡಾ ಬಿ ಆರ್ ಅಂಬೇಡ್ಕರ್....

  • @kiranamirajakar5095
    @kiranamirajakar5095 4 года назад +8

    ಜೈ ಬಾಬಾಸಾಹೇಬ್ ಜೈ ಪಟೇಲರು

  • @krishnakrishna4221
    @krishnakrishna4221 4 года назад +8

    Waaaaaw super speach sir... Great talent from Ambedkar

  • @user-zy4rz9mz4e
    @user-zy4rz9mz4e 4 года назад +14

    ವಿಶ್ವದ ಅತಿ ಬುದ್ದಿವಂತ ವ್ಯಕ್ತಿ ಡಾ. ಬಾಬ ಸಾಹೇಬ ಅಂಬೇಡ್ಕರ್

  • @neha6169
    @neha6169 4 года назад +201

    Dr B R Ambedkar😊😊😊😊😊... Namma devaru😊😊😊😊

  • @MamathaMamatha-js6fb
    @MamathaMamatha-js6fb 4 года назад +43

    D. B. R. Avaranna ondh jathige seem it has madabedi

  • @rahulrk5543
    @rahulrk5543 4 года назад +63

    Make a Video on history of RSS plzzz Sir... 🙏🙏🙏
    Request from Gokak (Belagavi)

    • @dayanandkadalgere6116
      @dayanandkadalgere6116 4 года назад +1

      ಆರ್. ಎಸ್. ಎಸ್. ಅಂತರಂಗ ಅಂತ ಬುಕ್ ಇದೆ, ಅದನ್ನ ಓದಿ

  • @veereshhanchali4579
    @veereshhanchali4579 4 года назад +1

    ಸರ್ ಈ ದೇಶದಲ್ಲಿ ವಂದೇಮಾತರಂ ಪದಕ್ಕೆ ಅರ್ಥವಿದೆಯೇ ಈ ಮಾತು ನಾನು ಏಕೆ ಕೇಳುತ್ತೇನೆಂದರೆ ಉದ್ಯೋಗಗಳನ್ನು ಜಾತಿಯ ಆದಾರದ ಮೇಲೆ ಕೊಡುತ್ತಾರೆ ಅದಕ್ಕೆ. ಈ ದೇಶಕ್ಕೆ ಭಾರತ ಅಂತ ಹೆಸರಿಡುವ ಬದಲಾಗಿ ಯಾವುದಾದರೂ ಜಾತಿಯ ಹೆಸರಿಡ ಬೇಕಿತ್ತು. ಇಲ್ಲಿ ಪ್ರತಿಭೆ ಗಿಂತ ಜಾತಿ,ಹಣ & ರಾಜಕೀಯಕ್ಕೆ ಬೆಲೆ ಜಾಸ್ತಿ. ✝☪🕉 🇮🇳🇮🇳

  • @SiddugugadSiddugugad
    @SiddugugadSiddugugad 4 года назад +9

    Excellent t work sardar Patel and ambedkar your speak explanation super sir mera barat.mahan

  • @user-se3kd2pf8q
    @user-se3kd2pf8q 4 года назад +20

    ಜೈ ಕಲ್ಯಾಣ ಕರ್ನಾಟಕ

  • @shanurgasti1420
    @shanurgasti1420 4 года назад +17

    Sir...
    More videos information about Dr B R Ambetkar...

  • @surendrasuri286
    @surendrasuri286 4 года назад +11

    ಜೈ ಭೀಮ್ ಜೈ ಭೀಮ್ 🙏

  • @vasanthm7111
    @vasanthm7111 4 года назад +12

    ಧನ್ಯವಾದಗಳು ಸರ್ ನಿಮಗೆ

  • @prarsannakumarann4479
    @prarsannakumarann4479 4 года назад +10

    Hlo sir first view first comment sir ನಿಮ್ video ನೋಡೋಕೂ ಮುಂಚೆ ಲೈಕ್ ಅಂಡ್ comment,

  • @goldenakshayachchu7615
    @goldenakshayachchu7615 4 года назад +7

    ನಾನು ನಿಮ್ಮ ಅಪ್ಪಟ ಅಂಧ ಅಭಿಮಾನಿ,
    ದಯವಿಟ್ಟು ಒಂದೂಸಾರಿ ನಮ್ ದೇಶದಿಂದ ಪಾಕಿಸ್ತಾನ್ ಹಾಗೂ ಪೂರ್ವ ಪಾಕಿಸ್ತಾನ್ ಹೇಗೆ ಬೆರೇ ಆಯ್ತು ಎಂದು ಸವಿವರವಾಗಿ ತಿಳಿಸಿ.

  • @gajunaik3438
    @gajunaik3438 4 года назад +53

    ಸರ್ ಮಲಾಲಾ ಯೂಸುಫಾ ಇತ್ತೀಚಿಗೆ ಕಾಶ್ಮೀರದ ಬಗ್ಗೆ ಹೇಳಿದ್ದು ಹಾಗೆ ಆಕೆಯ ಬಗ್ಗೆ ಒಂದು ವಿಡಿಯೋ ಮಾಡಿ

  • @sujithkumar5682
    @sujithkumar5682 4 года назад +12

    Nin research gey nand ondh Salam sir🙏🙏

  • @hunanispot7732
    @hunanispot7732 4 года назад +5

    Really extraordinary rare photographs used in tis video... Thanks for that...

  • @kiranarya2818
    @kiranarya2818 4 года назад +10

    ಜೈ ಭೀಮ್... 🙏🙏🙏

  • @gururajakt2161
    @gururajakt2161 4 года назад +52

    Salute for Ambedkar & Sardar Patel.Please do videos on Nathuram Godse, I have small video information you want I am ready to send bro,Please do bro.

    • @pruthvigowda5419
      @pruthvigowda5419 4 года назад

      Pls video madi nathuram goodse bagge

    • @venkataramutr6285
      @venkataramutr6285 4 года назад +2

      world great personality Dr ambedkar and great job from sardar baklava Patel ji hats up ever

  • @rajub.k6187
    @rajub.k6187 4 года назад +4

    Dr B R Ambedkar is father of modern India

  • @abdmallukudateeni8140
    @abdmallukudateeni8140 4 года назад +17

    Sir nim voice super sir.... continuous gi videos send madi

  • @cmgirish369
    @cmgirish369 4 года назад +27

    ಬಲೂಚಿಸ್ತಾನದ ಬಗ್ಗೆ ವೀಡಿಯೊ ಮಾಡಿ ಸರ್

  • @narayanswamy3910
    @narayanswamy3910 4 года назад +1

    ಡಾಕ್ಟರ್ ಬಿ ಅರ್ ಅಂಬೇಡ್ಕರ್ ಅವರು ಮತ್ತೊಬ್ಬರು ಉಕ್ಕಿನ ಸರ್ದಾರ್ ವಾಲ್ ಬಾಯ್ ಪಟೇಲ್ ನಮ ಭಾರತ ದೇಶದ ಪ್ರೇಮಿಗಳು ಇನ್ನು ಇವರ ವಿಡಿಯೋಗಳು ಜಾಸ್ತಿ ವಿಡಿಯೋ ಗಳು ಮಾಡಬೇಕು ತುಂಬಾ ದನ್ಯ ವಧಗಳು

  • @KiranKumar123Go
    @KiranKumar123Go 2 года назад +1

    ಜಿನ್ನಾ ನಿಗೆ ಯಾಕೆ ಅವರು ಇವರು ಅಂತ respect ಕೊಡ್ತೀರಾ sir. 11-September-1948 ರಂದು ನಮ್ಮ ದೇಶವನ್ನ ಇಬ್ಬಾಗ ಮಾಡಿದ ಒಂದು ನಾಯಿ ಸತ್ತು ಹೋಯ್ತು ಹೇಳಬೇಕಿತ್ತು. ದೇಶ ವಿಭಜನೆಯ ಸಮಯದಲ್ಲಿ ಸಾವಿರಾರು ಹಿಂದೂಗಳು, ಸಿಖ್ ರು, ಹಾಗೂ ಇನ್ನಿತರ ಧರ್ಮದವರನ್ನ ನಿರ್ದಾಕ್ಷಿಣ್ಯವಾಗಿ ಕೊಲ್ಲಿಸಿದ ಮಹಾನ್ ಕಟುಕ ಈ ಜಿನ್ನಾ(ನಾಯಿ).
    ಜೈ ಹಿಂದ್ ಜೈ ಕರ್ನಾಟಕ 🙏

  • @manjunathb6782
    @manjunathb6782 4 года назад +3

    Jai Bhim Jai Sardar Vallabhbhai Patel I love media master channel thank you sir

  • @rxpravee8606
    @rxpravee8606 4 года назад +14

    Dr B R ambedkhar ravara jheevanada saadanegala bagge ondu adbhutavaada video madi sir🙏

  • @ravi_ravee
    @ravi_ravee 4 года назад +4

    ಅರ್ಥಪೂರ್ಣ ವಿವರಣೆ..ಧನ್ಯವಾದಗಳು

  • @akshayganig
    @akshayganig 4 года назад +7

    Sir ಮಹಾಭಾರತದ ಕಥೆಗಳನ್ನು ದಯವಿಟ್ಟು ಮುಂದುವರಿಸಿ...

  • @shashikalashashi6016
    @shashikalashashi6016 4 года назад +11

    Jai bheem 🙏🙏🙏🙏🙏🙏🙏🙏.....sir pls....baba sahebara bagge ennu hechhu.. videos madi pls..

  • @manya132
    @manya132 4 года назад +2

    ಧನ್ಯವಾದಗಳು ಸರ್ 🙏🙏

  • @kirankumarcm2903
    @kirankumarcm2903 4 года назад +1

    Super video

  • @manjuprajval556
    @manjuprajval556 4 года назад +4

    Nijakku nimma channel adhbuta sir u give lot of helpful and knowledgeable information which we have unknown things or facts in history 😊🙏thank for this and at last ur voice is so super sir 👌

  • @vijay4510
    @vijay4510 4 года назад +1

    Big salute to Ramji Ambedkar n vallabhai Patel n Indian army...lastly thank u for giving nice info..

  • @mahadevaswamy5688
    @mahadevaswamy5688 4 года назад +3

    Thank you bro,,💐💐 very interesting...💝💝

  • @rakeshjain5165
    @rakeshjain5165 4 года назад +1

    Wow super episode
    Thanks sir
    Ethara episode madi
    We are all lyk u soo much
    Again tq so much

  • @historyclassesbydashrath4863
    @historyclassesbydashrath4863 4 года назад +2

    ಧನ್ಯವಾದಗಳು ಸರ್

  • @vijaykumar-ni8bz
    @vijaykumar-ni8bz 4 года назад +4

    Thanks v r getting so much information,if only Patel was in place of nehru v would never had problem with Kashmir.

  • @madhuchandan7721
    @madhuchandan7721 4 года назад +10

    ಜೈ ಭೀಮ್..

  • @akshathaa4653
    @akshathaa4653 4 года назад +1

    Thank you sir. You are given . such a great news

  • @RamaRama-zb2ky
    @RamaRama-zb2ky 4 года назад

    ಸುಪರ್. ಮಾಹಿತಿ ಸರ್

  • @sharathchandra5267
    @sharathchandra5267 4 года назад +2

    Jai ambedkar...jai ho patelji....

  • @ravikiranmourya8201
    @ravikiranmourya8201 4 года назад +3

    ಅದ್ಬುತವಾದ ಮಾಹಿತಿ ಸರ್..

  • @thelearner908
    @thelearner908 4 года назад +3

    Thank you sir ,so nice sir,salute to you sir

  • @abhishekr532
    @abhishekr532 4 года назад +19

    Super information sir.
    Neharu badalu patel prime minister aagidre kashmira samasyenu erutiralilla. 😕

    • @n______n26
      @n______n26 4 года назад +1

      First election 51-52
      Patel died in 1950

  • @madhusudanm785
    @madhusudanm785 4 года назад +3

    Hi sir great information about how sardar vallabhabhai Patel and baba saheb ambedkar saved south india..
    Requesting you to make a brief video about mysore kingdom and kings of mysore state with thier greatest developments between 1850-1947.

  • @shashidharshabadi3381
    @shashidharshabadi3381 3 года назад +1

    Sir Thank you for more Information 🙏🙏

  • @SubramaniMani-tt9if
    @SubramaniMani-tt9if 4 года назад +7

    ಜಾತಿಗಳ ಉಗಮ ಬಗ್ಗೆ ಚಿತ್ರಣ ಮಾಡಿ sir

  • @subbannamanjunatha9943
    @subbannamanjunatha9943 4 года назад +3

    Yavagalu Nimma videogoskara kayutta iruttene. Thanks for your effort.

  • @krishnajamagoudar2925
    @krishnajamagoudar2925 4 года назад +3

    We love Dr.B R Ambedkar And Sardar Vallabai Patel

  • @ubl2729
    @ubl2729 4 года назад +1

    Thank you sir

  • @hunanispot7732
    @hunanispot7732 4 года назад +1

    Sir tumba usefull agide nim video and weiting for next video..

  • @mallukallimani4629
    @mallukallimani4629 4 года назад

    Superb information collected sir wel said

  • @ratnakumarmanjare3451
    @ratnakumarmanjare3451 4 года назад +1

    Super information midea master
    Hatsup u

  • @ranjithkumar1339
    @ranjithkumar1339 4 года назад +1

    Good information thank u sir

  • @ramyajagajaga6595
    @ramyajagajaga6595 4 года назад

    Thank you br

  • @krishnan1118
    @krishnan1118 3 года назад +3

    ನಮಸ್ಕಾರ ರಾಘವೇಂದ್ರ ಸರ್ 🙏

  • @srikantmane9033
    @srikantmane9033 4 года назад

    Super sir and tq

  • @jayakotian8362
    @jayakotian8362 4 года назад +2

    Sir no words good knowledge

  • @marutigadad9794
    @marutigadad9794 4 года назад

    ಸೂಪರ್....

  • @shivasd2490
    @shivasd2490 4 года назад

    Great sir
    Thank You very much sir
    From
    Kalyan Karnataka

  • @yashum9353
    @yashum9353 4 года назад +1

    Hats up sir

  • @hs576
    @hs576 4 года назад +5

    Jai bhim .jai hind 🌹🌹🙏🙏

  • @beerrgowda8321
    @beerrgowda8321 4 года назад

    Superb superb superb sir

  • @Kiranbassyj
    @Kiranbassyj 4 года назад +1

    Great history