ನಿಮಗೆ ಆಶ್ಚರ್ಯ ಆಗಬೋದು! ಆದರೂ ಇದು ಸತ್ಯ!| Countries India Control Indirectly | Masth Magaa | Amar Prasad

Поделиться
HTML-код
  • Опубликовано: 28 сен 2024
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    #IndianPower #Mauritius #Bhutan #Nepal #Srilanka #Bangaldesh #IndianDiaspora #IndianOrigin #UnitedStates #UnitedKingdom #RishiSunak #Britain #England #MasthMagaa #AmarPrasad #India #PowerOfIndia #NRI #PIO #PMModi #NarendraModi #BJP #Congress #RahulGandhi

Комментарии • 400

  • @somashekariah3268
    @somashekariah3268 2 года назад +168

    ಭಾರತ ಪಾಕಿಸ್ತಾನ ಮೇಲೆ ಯುದ್ದ ಮಾಡಿದಾಗ ಇಡೀ ಪಾಕಿಸ್ತಾನ ಸೇನೆ ಹೂತು ಭಾರತಕ್ಕೆ ಸೆರೆಂಡರ್ ಆಗಿತ್ತು ಆಗ ಭಾರತದ ಪ್ರದಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿ
    ಕಾಶ್ಮೀರದ ಭಾಗ ಪಾಕಿಸ್ತಾನದ ವಶದಲ್ಲಿ ಇರುವ ಭೂಮಿಯನ್ನು ಭಾರತಕ್ಕೆ ತೆಗೆದುಕೂಳ್ಳದೆ ತಪ್ಪು ಮಾಡಿದರು.

    • @nationlover8266
      @nationlover8266 2 года назад +32

      ಅವರು 75 ವರ್ಷದಿಂದ ತಪ್ಪೇ ಮಾಡಿಕೊಂಡು ಬಂದಿರೋದು ಇವರಿಂದ ಎನು ಆಗಿದೆ ಕೆಲಸ

    • @lohit447
      @lohit447 2 года назад +5

      @@nationlover8266 👌👏

    • @narayankaremalli2113
      @narayankaremalli2113 2 года назад +5

      Indra Gandhi aalla neru

    • @jeevankumar-ng8he
      @jeevankumar-ng8he 2 года назад +2

      @@nationlover8266 💯 true words 🙏

    • @kanaka7629
      @kanaka7629 2 года назад

      ನಿಜವಾದ ಮಾತು pok ವನ್ನು ವಾಪಸ್ ಪದೇಯಬೆಕಿತತ್ು

  • @basubasu52596
    @basubasu52596 2 года назад +84

    ಒಳ್ಳೆಯ ಮಾಹಿತಿ ಭಾರತ ಮತ್ತು ಮಾರಿಶಿಷ್ ಸಂಬಂಧದ ಬಗ್ಗೆ ಹೇಳಿದಕ್ಕೆ

  • @Sanaatananbhaarateeya
    @Sanaatananbhaarateeya 2 года назад +15

    ಭಾರತದ ತಾಕತ್ತು ಎಲ್ಲೆಲ್ಲಿ ಹರಡಿದೆ ಎಂದು ಬಹಳ ಚೆನ್ನಾಗಿ ಸಂಗ್ರಹಿಸಿ ವಿವರಿಸಿದ್ದೀರಿ ಧನ್ಯವಾದಗಳು.

  • @devarajaguttedar1997
    @devarajaguttedar1997 2 года назад +29

    ವಿಶ್ವ ಗುರು ಭಾರತ 🙏

  • @INDIAN_1998
    @INDIAN_1998 2 года назад +63

    ಇ ಸಂಚಿಕೆಯಿಂದ ಅತ್ಯುತ್ತಮ ಜ್ಞಾನದ ಸಂಗ್ರಹಣೆ ಅಯ್ತು ಸರ್ ತುಂಭಾ ತುಂಭಾ ಧನ್ಯವಾದಗಳು ❤

  • @ambreshggudur132
    @ambreshggudur132 2 года назад +173

    ನಿಮ್ಮ ದೇಶ ಭಕ್ತಿಗೆ ನನ್ನ ನಮನಗಳು 😍

  • @Harsha.R.T
    @Harsha.R.T 2 года назад +8

    ನಿಮ್ಮ ಮಾಹಿತಿಗೆ ನನ್ನ ಅನಂತ ಧನ್ಯವಾದಗಳು

  • @ganeshprasadn4837
    @ganeshprasadn4837 2 года назад +5

    ಈ ಮಾಹಿತಿಗಾಗಿ ಧನ್ಯವಾದಗಳು....

  • @kicchaabhi7957
    @kicchaabhi7957 2 года назад +30

    ನಮ್ಮ ದೇಶ ನಿಜವಾಗ್ಲೂ ಮುಂದೆ ಇದೆ ಸರ್... 🥰. I LOVE INDIA... 🌍 👑🔥

  • @subhasbhatadhmar8216
    @subhasbhatadhmar8216 2 года назад +5

    ದಿವಂಗತ ಪ್ರಣಮ್ ಮುಖರ್ಜಿ...😎21.14

  • @VeerabhadrappaVeerabhadrap-x4o
    @VeerabhadrappaVeerabhadrap-x4o 3 месяца назад +9

    , ಈಗಿನ ವಿಶ್ವಗುರು ಮೋದಿಜಿ❤❤❤❤❤

  • @rangunandugowdarncreations954
    @rangunandugowdarncreations954 Год назад +2

    🇮🇳ಜೈ ಹಿಂದ್ ಜೈ ಕರ್ನಾಟಕ🟡🔴

  • @vijayavani8003
    @vijayavani8003 Месяц назад +1

    Your channel helps even villagers in the corners get World knowledge. When ever I hear your kannada, mind gets filled with a pleasant and homely feeling . God bless u!

  • @muttangoudapatil966
    @muttangoudapatil966 2 года назад +8

    ಅಮರ್ ಚೆನ್ನಾಗಿ ಮಾಹಿತಿ ಕೊಡತಿಪ

  • @sreenivasamurthyc3022
    @sreenivasamurthyc3022 2 года назад +5

    Amazing news. Thank you sir.

  • @yallalingamalli2733
    @yallalingamalli2733 2 года назад +3

    ಮಾಹಿತಿ ತುಂಬಾ ಚನ್ನಾಗಿದೆ 🙏🥰

  • @prafullakarkera
    @prafullakarkera Месяц назад

    Very important message Amar prasad sir

  • @dyamannatallikeri1413
    @dyamannatallikeri1413 2 года назад +4

    ಮಾಹಿತಿಗಾಗಿ ಧನ್ಯವಾದಗಳು ಸರ್ 🙏

  • @lakshminarayanan3798
    @lakshminarayanan3798 2 года назад +6

    Wah great explanation with nation affection love you sir it's superb chapter it's really ap sir chapter 👌

  • @pradeeprgp6073
    @pradeeprgp6073 2 года назад +3

    Super very nice tq so much

  • @vasanthkumarpsv
    @vasanthkumarpsv 2 года назад +3

    India is always great

  • @rajeshkumarcm9689
    @rajeshkumarcm9689 2 года назад +6

    ಅದ್ಬುತ ವಿವರಣೆ ಸರ್ ಧನ್ಯವಾದಗಳು 🙏🙏🙏🙏🙏

  • @sadanandashetty6148
    @sadanandashetty6148 Год назад +1

    ಧನ್ಯವಾದಗಳು 🙏🏼🙏🏼🙏🏼

  • @yoginathbyrappa5908
    @yoginathbyrappa5908 11 месяцев назад +1

    We thank you very much for having explained the very fundamental our country's relationships with other . is of primary importance which every Indian ought to be known. Thank you once again, Sahebare

  • @siddangoudapatil7970
    @siddangoudapatil7970 2 года назад +4

    ಒಳ್ಳೆಯ ಮಾಹಿತಿ ಕೊಡುವಿರಿ ಸರಿ ಸಂತೋಷ

  • @vishwanathask2777
    @vishwanathask2777 Год назад

    ತುಂಬಾ ಚೆನ್ನಾಗಿ ಒಳ್ಳೆಯ ವಿಷಯ ತಿಳಿಸಿದ್ದೀರಾ.ನಿಮಗೆ ಧನ್ಯವಾದಗಳು.

  • @kirantc945
    @kirantc945 2 года назад +2

    Really your contents supper sir I am don't now about this information good job nice 🙂🙂

  • @jayaramujayaramu8488
    @jayaramujayaramu8488 2 года назад +2

    Its great efficiant and wonderful Named India having other countries India has like States 32 plus state we have officially indirectly has more influenced country we all happy to hear from Mr Amar Prasad from mastmaja newsletter.thank you,,💐🙏🏽🇮🇳🇮🇳🇮🇳🇮🇳

  • @krishnanaik6231
    @krishnanaik6231 6 месяцев назад +3

    ನೋಮೋ ಮೋದಿಜಿ ❤❤🐘🐘

  • @shivajikulkarni2319
    @shivajikulkarni2319 29 дней назад

    Thank you sir for the information 👏

  • @vivekanandrolli3977
    @vivekanandrolli3977 2 года назад +2

    Very very informative sir
    Love u 🥰🥰🥰
    Keep growing

  • @sureshdhareshwar5635
    @sureshdhareshwar5635 11 месяцев назад

    Very good information

  • @kishanreddy941
    @kishanreddy941 2 года назад +5

    Ur super sir ..jai hind🇮🇳

  • @maulisb0619
    @maulisb0619 2 года назад +2

    Video about america

  • @m-mangalore
    @m-mangalore 2 года назад +6

    ನಮ್ಮ ಭಾರತ 🔥🇮🇳🇮🇳🇦🇪🇦🇪

  • @divakarabandatara8448
    @divakarabandatara8448 2 года назад +1

    Good information.

  • @vinayakprabhu7311
    @vinayakprabhu7311 Год назад

    ಜೈ ಹಿಂದ್ 🌹🌹🌹

  • @pratap2002
    @pratap2002 2 года назад +3

    Wonder information sir

  • @murthyto7438
    @murthyto7438 2 года назад +1

    Olleya namage gothirada mahithi

  • @kumaraskumara5644
    @kumaraskumara5644 11 месяцев назад

    Jai Bharath Jai Hind ❤

  • @prajwalullagaddi5203
    @prajwalullagaddi5203 2 года назад +2

    I like
    U mast maga for ur information

  • @parvathil5384
    @parvathil5384 2 года назад +1

    Andaman nikobar bagge video Maadi sir

  • @shamalagupta8249
    @shamalagupta8249 Год назад

    Ilove india super

  • @rameshc1992
    @rameshc1992 2 года назад +2

    Good information bro

  • @Shinchan_Bhai1
    @Shinchan_Bhai1 2 месяца назад

    Waw great I ❤ my bharat

  • @hanamantkumar5581
    @hanamantkumar5581 2 года назад +1

    Jai hinda... 🇮🇳🇮🇳

  • @hanumanthasetty5146
    @hanumanthasetty5146 2 года назад +1

    Road repire and contract road agiyodara bagge swalpa awareness belasi pl

  • @chandrashekharcdandagol7697
    @chandrashekharcdandagol7697 Год назад

    The power of Indian constitution

  • @sandeshsandu9562
    @sandeshsandu9562 2 года назад +1

    👍👍👍

  • @fellingmoda4820
    @fellingmoda4820 Месяц назад +1

    James gagan navke 🛩️

    • @fellingmoda4820
      @fellingmoda4820 Месяц назад

      ಜೇಮ್ಸ್ ಗಗನ್ ನವಕೆ yake ಅಪ್ಡೇರ್ಟ್ ಹೇಳಿ

  • @vankatesvankates3409
    @vankatesvankates3409 11 месяцев назад

    👌👌😊

  • @venith82
    @venith82 Год назад

    Jai indira

  • @shankarshimpi952
    @shankarshimpi952 2 года назад

    Sssssuuuuuuuperrrr information brother....

  • @HemanthKumar-uc2tz
    @HemanthKumar-uc2tz 2 года назад +3

    🙏🙏🙏

  • @siddumetagudda4592
    @siddumetagudda4592 2 года назад +2

    🇮🇳🇮🇳🇮🇳🇮🇳

  • @sathyaprakasham8774
    @sathyaprakasham8774 Месяц назад

    Thanks

  • @shivakumarbh2238
    @shivakumarbh2238 2 года назад +1

    What about manyamar?

  • @umashankarmishra3615
    @umashankarmishra3615 Год назад

    Very good vedio, knowledgeable

  • @nagarajalingayath
    @nagarajalingayath 2 года назад +2

    ನಿಮ್ಮ ಮೇಲೆ ನಂಬಿಕೆ ಇಲ್ಲ ಮತಿಭ್ರಮಣ ಮುಸ್ಲಿಮರೇ ದೇಶ ಬಿಟ್ಟು ತೊಲಗಿ
    ಬಿ ಜೆ ಪಿ ಗೆ ಮತ ದೇಶಕ್ಕೆ ಹಿತ ಇದು ನನ್ನ ಶಪಥ. ಶಿವನಾಜ್ಞೆ
    ಜಡ ಇರದಿದ್ದರೆ ಚೈತನ್ಯಕ್ಕೆ ಅಸ್ತಿತ್ವವಿಲ್ಲ. ಜಡ ಚೈತನ್ಯ ಒಂದನ್ನ ಬಿಟ್ಟು ಒಂದಿಲ್ಲ ಅಂದರೆ ಒಂದೇ ನಾಣ್ಯದ ಎರಡು ಮುಖಗಳು ಅರ್ಥ ದೇವರು ಕಲ್ಲಿನಲ್ಲಿಯೂ ಮಣ್ಣಿನಲ್ಲಿಯೂ ಮರದಲ್ಲಿಯೂ ಲೋಹಗಳಲ್ಲಿಯೂ ಅಣು ರೇಣು ತೃಣ ಕಾಷ್ಠದಲ್ಲಿಯೂ ದೇವರು ಇದ್ದಾನೆ. ಅದೇ ನಿಜವಾದ ಅರಿವು. ಶಿವನಾಜ್ಞೆ.

    • @kgmanjappa2984
      @kgmanjappa2984 2 года назад

      💯 correct Jai Hind Modiji mathomme

    • @kgmanjappa2984
      @kgmanjappa2984 2 года назад

      Nijavada Amarprasad Nimma.Hesaru.Amaravagali

  • @ashaammu8494
    @ashaammu8494 2 года назад

    Nimmaddu olleya prayantha.

  • @vishwakori7012
    @vishwakori7012 Год назад

    ❤❤❤

  • @vivekanandbec
    @vivekanandbec Месяц назад

    Super coment

  • @pradeeprgp6073
    @pradeeprgp6073 2 года назад +1

    Super

  • @ningappakori9932
    @ningappakori9932 2 года назад

    Good information sir 💐👌

  • @mamathat.s7865
    @mamathat.s7865 2 года назад

    Nice article

  • @ranganathgaranganath901
    @ranganathgaranganath901 2 года назад

    Super sir Jai Hind 🙏

  • @in97789
    @in97789 2 года назад

    Jaii bharti

  • @skumarspry
    @skumarspry 2 года назад +1

    Good job

  • @rshvin
    @rshvin 2 года назад +1

    👌👌👌

  • @ravijadav7812
    @ravijadav7812 2 года назад

    Good information amar

  • @hemanthkumark8829
    @hemanthkumark8829 2 года назад

    Super 🙏🙏🙏🙏

  • @sidramayyagguruvin7387
    @sidramayyagguruvin7387 2 года назад

    Thanks sir

  • @mahalakshmimp219
    @mahalakshmimp219 2 года назад +1

    Ene erli sir nange ansodu may be Nam country ne ansatte useless neighbour country na etkondirodu yake Andre everellanu Nam country na kastadalli aste nenskothare😏😑

  • @nkgowda1304
    @nkgowda1304 Год назад

    ನೆಹರೂ ತುಂಬಾ ದ್ರೋಹ ಭಾರತಕ್ಕೆ ಮಾಡಿದ್ದಾರೆ

  • @HemanthGowdaGobbli
    @HemanthGowdaGobbli 2 года назад

    NIA bagge vedio madi

  • @Rakeshkshetty
    @Rakeshkshetty 2 года назад

    22:02 😂

  • @vanditakulkarni536
    @vanditakulkarni536 2 года назад +1

    🙏🙏🙏🙏🙏🙏🙏🙏🙏🙏🇮🇳🇮🇳

  • @cosmo-manava-ahimsa2188
    @cosmo-manava-ahimsa2188 2 года назад +2

    ಈ story ಯಶ್ಗ ಮಾಡಿದ್ರೆ ಹೆಂಗೇ........ next pan world movie...

  • @RanjithKumar-ul4in
    @RanjithKumar-ul4in Год назад

    🇮🇳🇮🇳🇮🇳❤️❤️❤️

  • @rathnakarshenoy2786
    @rathnakarshenoy2786 Год назад +74

    ಈ ನೆಹರು ಮಾಡಿದ ಕೆಲಸದಿಂದ ಇಂದಿಗೂ ಸಹ ಭಾರತ ಅನುಭವಿಸುತ್ತಾ ಇದೆ

  • @sandeshsandu9562
    @sandeshsandu9562 2 года назад +1

    👍👍👍

  • @lokeshalr3690
    @lokeshalr3690 2 года назад +1

    Super

  • @dharmeshbabuks8093
    @dharmeshbabuks8093 Год назад +15

    ನಮ್ಮ ಕರ್ನಾಟಕ ನು ಡೆವಲಪ್ಮೆಂಟ್ ಆಗ ಬೇಕು, ಆದರೇ ಪುಕ್ಸಟ್ಟ್ ಭಾಗ್ಯ ನಿಂದ ಕರ್ನಾಟಕ..........😢

    • @krishnandganigakrishnandga8843
      @krishnandganigakrishnandga8843 5 месяцев назад +2

      ಇ ಇ 1:30 ನಮ್ಮ ಇ ಆಇ ನಮ್ಮ ದೇಶದಲ್ಲಿ ಗಣನೀಯ ಆಆಇ ಇಇಇ

  • @vijihs1988
    @vijihs1988 Год назад +6

    ನೆಹರು ಹೆಷ್ಟೋ ಕೆಟ್ಟ ಕೆಲಸ ಮಾಡಿದಾರೆ

  • @girishbggiri1627
    @girishbggiri1627 2 года назад +35

    Mera Bharath mahaan🇮🇳🇮🇳❤❤

  • @manjunathkaranth56
    @manjunathkaranth56 2 года назад +10

    ನಿಮ್ಮ ನ್ಯೂಸ್ ಅನ್ನು ಕೇಳುವಾಗ ನಿಮ್ಮ ಹತ್ತಿರವೇ ಕೂತು ಮಾತಾಡಿದಂತೆ ಆಗುತ್ತದೆ ನೀವು ಹೇಳುವುದು ನಮ್ಮ ಪಕ್ಕದಲ್ಲಿ ಕುಳಿತು ಮಾತಾಡಿದಂತೆ ಆಗುತ್ತದೆ

  • @erannaeranna426
    @erannaeranna426 2 года назад +13

    ಭಾರತದ ಸಂಸ್ಕೃತಿ ಭಾರತದ ಶಕ್ತಿ

  • @rightmedia7346
    @rightmedia7346 2 года назад +8

    ಅರ್ಧ ಗಂಟೆ ಕಾಲೇಜಲ್ಲಿ ಲೆಕ್ಚರ್ ಪಾಠ ಮಾಡಿದ ಹಾಗೆ ಇತ್ತು. ಜ್ಞಾನ ಭರಿತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @BGSathyaRaju
    @BGSathyaRaju 2 года назад +12

    ವಾಹ್ ವಾಹ್👏👏💞💞ಎಂಥಹ ಅಮೋಘವಾದ ಉಪಯುಕ್ತ ಮಾಹಿತಿಯನ್ನ ತಿಳಿಸಿಕೊಟ್ಟಿದ್ದೀರ ನಿಮಗೆ ಹೃತ್ಪೂರ್ವಕ ಧನ್ಯವಾದಗಳು🌹🌹🌹🙏🙏🙏🙏🙏🙏🌹🌹🌹

  • @kavitharkrishna4029
    @kavitharkrishna4029 27 дней назад +3

    ನೆಹರು ಮಾಡಿದ್ದು ಒಂದು ಎರಡು ಅಲ್ಲ... ಅದಿಕ್ಕೆ ಇವತ್ತು ಅನುಭವಿಸುತ್ತಿದ್ದೀವಿ

    • @lokeshraip2237
      @lokeshraip2237 22 дня назад

      ನೆಹರು ಜಾತಿ ಇಲ್ಲ ಮಹರಾಯ.ಜವಾಹರ್ .

  • @prakasht1994
    @prakasht1994 2 года назад +19

    Indira Gandhi and Narendra modi are best and strong PM of india

  • @ninguadhoni6534
    @ninguadhoni6534 2 года назад +17

    ನಮ್ಮ ದೇಶ ನಮ್ಮ ಹೆಮ್ಮೆ🙏🇮🇳

  • @vishwabsc3967
    @vishwabsc3967 2 года назад +16

    ಭಾರತೀಯ ಮೂಲದ ಜನರು ಜಗತ್ತಿನ ವಿವಿಧ ದೇಶಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 🎉

  • @prabhakarlakshmaih
    @prabhakarlakshmaih 6 месяцев назад +1

    Idakkella foundation hakiddu, swamy vivekanandaru, sri Bhaktivedantha prabhupada, Osho, present Sadgurugalu 💐🙏😊

  • @santoshtalawar5193
    @santoshtalawar5193 2 года назад +28

    ದೇಶದ ಬಗೆಗಿನ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಕ್ಕೆ ಧನ್ಯವಾದಗಳು ಸರ್....

  • @Fan_Of_Kannadisiam
    @Fan_Of_Kannadisiam 2 года назад +52

    ವಾವ್ ಅದ್ಬುತ ವರದಿ ❤ ಕೋಟಿ ಕೋಟಿ ಧನ್ಯವಾದಗಳು 😊

  • @androidstreak
    @androidstreak 2 года назад +10

    That’s power of Modi 🙌🙌🙌🙌🙌

    • @sachingc5987
      @sachingc5987 2 года назад

      🚩

    • @gk9501
      @gk9501 2 года назад

      Modi power allappa modi barokku munche inda nu control ede

  • @jarisa4592
    @jarisa4592 2 года назад +34

    ಬೇರೆ ದೇಶಗಳ ಬೇಳೆ ಬೇಯಬೇಕಾದರೆ ಭಾರತದ ಬಾಡಿಗೆಯ ಬ್ರೈನೇ ಬೇಕು ಅಮರ್ ಸರ್

  • @santhoshkotian1895
    @santhoshkotian1895 2 года назад +22

    ಬಾರತ ವಿಶ್ವಾಗುರು ವಂದೇಮಾತರಂ

  • @jaihindurashtra5441
    @jaihindurashtra5441 2 года назад +21

    ಅಮರ್ ನಮ್ಮ ದೇಶ ಹಿಂದೂ ರಾಷ್ಟ್ರ ಅಂತ ಹೆಸರು ಬದಲಾಗೋದು ಯಾವಾಗ ಹೇಳ್ತಿರಾ 🚩🙏🚩

    • @srinivashindusthani
      @srinivashindusthani 2 месяца назад

      ಹಿಂದೂ ರಾಷ್ಟ್ರ ನನ್ನ ಕನಸು ಜೈ ಶ್ರೀರಾಮ್..