ಭಾರತದ ಕೈಯಲ್ಲಿ ಅಭಿವೃದ್ದಿಯ ಗೆರೆಗಳು! | India China | Development | Masth Magaa Amar Prasad

Поделиться
HTML-код
  • Опубликовано: 30 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ChinaVsIndia #IndiaEconomy #China #EconomyCrisis #India #Pakistan #Modi #Covid #XiJinPing #USA #GDP #CPI #Diflation #BRI #CEPEC #Trade #Consumer #MasthMagaa #AmarPrasad

Комментарии • 438

  • @MasthMagaa
    @MasthMagaa  9 месяцев назад +17

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @itz_Epic_boi
      @itz_Epic_boi 9 месяцев назад +2

      ಸಾರ್ IPL ಬಿಡ್ ನಲ್ಲಿ ಸೋಲ್ಡ್ ಅದ forien PLAYERS ಅವ್ರಿಗೆ ಸಿಕ್ಕ AMOUNT.ALLI NAM ದೇಶಕ್ಕೆ TAX KATBEKA
      ಕಟ್ಟಿದ್ರು YESTU PERCENT KATBEKU VIDEO MADI...
      WAITING .
      For example : pat Cummins ge 21 crore sigtalla adralli ava yestu tax katbeku nam deshakke.

    • @Viratkkohli4299
      @Viratkkohli4299 9 месяцев назад

      ಸರ್ ನೀವು UPSC ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ತಿಳಿಸಿಕೊಟ್ಟಿದ್ದೀರಿ.ಅದೇ ರೀತಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕೂಡ ಅನ್ಯಾಯವಾಗುತ್ತಿದೆ ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಮತ್ತು ಆ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.

    • @subrayap1899
      @subrayap1899 9 месяцев назад

      ಏನೇ ಆಗಲಿ ತಾವು ನಿಷ್ಕಲ್ಮಶವಾಗಿ ಚೀನಾದ ಪ್ರಗತಿಯನ್ನು ಒಪ್ಪಿಕೊಂಡಿರುವ ದಕ್ಕೆ ಧನ್ಯವಾದಗಳು ಯಾರದೋ ಮುಖಸ್ತುತಿ ಗಾಗಿ ಏನೇನೋ ಹೇಳಿದರೆ ಜಗತ್ತು ಖಂಡಿತ ನಂಬುವುದಿಲ್ಲ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ

  • @v.tmv.t.m5522
    @v.tmv.t.m5522 9 месяцев назад +96

    ನಮ್ಮ ಜನ ಜಾತಿ ಅಲ್ಲಿ ಬ್ಯುಸಿ ಇದಾರೆ😂😂

    • @ravichandra2519
      @ravichandra2519 9 месяцев назад +8

      ನಿಜವಾಗಲೂ

    • @merdonamerdona8095
      @merdonamerdona8095 4 месяца назад +4

      No problem
      Modi 15lk kotru
      2cr job kotru
      India no.1 madidhare
      Next
      Modi Vishwa guru madthare
      Akand Bharath
      Rama rajya madathre

  • @Nitheshbelchadachelur
    @Nitheshbelchadachelur 9 месяцев назад +1

    ನಾಲ್ಕು ಗಂಟೆ ಹಿಂದೆ ಇದೆ

  • @nandeshpujar7036
    @nandeshpujar7036 9 месяцев назад +98

    ಅಭಿವೃದ್ಧಿಯ ಜೊತೆ ಜೊತೆಗೆ ಪ್ರಕೃತಿಯನ್ನು ಉಳಿಸಿಕೊಂಡು ಹೋದರೆ ಎಲ್ಲವೂ ಚೆನ್ನಾಗಿರುತ್ತೆ.

    • @SachinDeVilliers
      @SachinDeVilliers 9 месяцев назад +2

      Sathya 🙏

    • @AshrafGundoub
      @AshrafGundoub 9 месяцев назад

      ಜಾತಿ ಜಾತಿ ಅಂತ ಆ ಮಂದಿರದಲ್ಲಿ ಶಿವ ನಾ ಶಿಲ್ಪಿ ಇದೆ ಈ ಮಂದಿರ ಸಜಾ ಹಾನಿಗೆ ಸೇರಿದ್ದಲ್ಲ ಜಾತಿ ಕಿತ್ತಾಡ ಬಿಡಬಾರದು ಜೊತೆಯಲ್ಲೆ ಇಡಬೇಕು ಅಭಿವೃದ್ಧಿ ಹಾಗುತ್ತೆ

    • @anandhosamani1727
      @anandhosamani1727 Месяц назад +1

      🫡

  • @bondguru6886
    @bondguru6886 9 месяцев назад +20

    Bro ಇಲ್ಲಿ ಹಾಕೋ tax ಹೊಡೆತಕ್ಕೆ ಸಣ್ಣ ಉದ್ದಿಮೆದಾರ ಮುಳೋಗೋದ ಇನ್ನೂ ಕನಸಾ 😢

  • @prabhakarhunsur228
    @prabhakarhunsur228 9 месяцев назад +201

    ಚೀನಾ ..ಅಭಿವೃದ್ಧಿಯೇ ಮಂತ್ರವಾಗಿಸಿಕೊಂಡಿತ್ತು...ಆದರೆ ಅದೇ ಸಮಯದಲ್ಲಿ ಭಾರತ ಓಲೈಕೆಯೆ ಮಹಾ ಮಂತ್ರ ಮಾಡಿಕೊಂಡಿತ್ತು..

    • @NoBuffer444
      @NoBuffer444 9 месяцев назад +25

      ​@spmotivation1697 examples kodtini amele Nive artha madkoli.. SHADHI BHAGYA, mekka madhina hoglike insurance, special scholarships for minorities... Reservation in government jobs... Idu swalpa aste innu tumba ide.. Vote goskara madida olaikegalu

    • @Win2prh385
      @Win2prh385 9 месяцев назад

      Bharata is hindhu nation Indira Gandhi introduced secularism
      To destroy hindhu nation mentally physically 😡

    • @Sathish-m4i
      @Sathish-m4i 9 месяцев назад +8

      True

    • @ashweshasara8289
      @ashweshasara8289 9 месяцев назад +9

      ​@@NoBuffer444nija hidri.. olle examples kotri.. aadre innu onderadu example kodbahudittu.. Rama Mandira, Gyanvyapi masidi idella saha example olge add maadbahudittu..

    • @raghavendraraghu1409
      @raghavendraraghu1409 9 месяцев назад +2

      ​@@ashweshasara8289 good answer

  • @snrn4084
    @snrn4084 9 месяцев назад +19

    Nam deshada rajakarinigalu matra tumba chennagi development agta iddare 😂😂😂

  • @rockingstar.2170
    @rockingstar.2170 9 месяцев назад +25

    ಯಾವುದೇ ಒಂದು ವಿಡಿಯೋದ ಗುಣಮಟ್ಟ ತುಂಬಾ ಚೆನ್ನಾಗಿದೆ ತುಂಬಾ ಒಳ್ಳೆಯ ಮಾಹಿತಿಯನ್ನು ಪ್ರತಿ ವಿಡಿಯೋದಲ್ಲಿ ಹೇಳಿದ್ದೀರ ಧನ್ಯವಾದಗಳು 🙏🙏🙏🙏

  • @videomaster5852
    @videomaster5852 9 месяцев назад +17

    ಸರ್ ನಮ್ಮ ದೇಶದಲ್ಲಿ ಮಣ್ಣು ಮತ್ತು ವಾತಾವರಣ ಹಾಗೂ ಹವಾಮಾನ ಚೆನ್ನಾಗಿದ್ದರೆ ಸಾಕು...ದೆಹಲಿ ನಮಗೆ ಬೇಡ ಹಳ್ಳಿನೇ ಸಾಕು... Classic and vintage is good.. 🏳🇮🇳

  • @vinayakavinibc905
    @vinayakavinibc905 9 месяцев назад +4

    ನಮ್ಮ ಕಾಂಗ್ರೆಸ್ next ಅಧಿಕಾರಕ್ಕೆ ಬರುತ್ತೆ. ಎಲ್ಲಾ free ಕೊಡುತ್ತೆ. ಇದರಿಂದ ನಮ್ಮ ಅರ್ಥಿಕತೆ ಭೂಮ್ ಆಗತ್ತೆ😂😂😂.next ನಮ್ಮ ದೇಶ 😂😂🤣 😢😢😢

  • @Rohith481
    @Rohith481 9 месяцев назад +10

    ಅಮರ್ ಇತ್ತೀಚೆಗೆ ನಿಮ್ಮ ವಿಶ್ಲೇಷಣೆ ತುಂಬಾ ಇಷ್ಟ ಆಯಿತು.ಯಾರ ಪರನು ಇರದೆ ಸತ್ಯದ ಪರ ಇದ್ದೀರಾ ಧನ್ಯವಾದಗಳು 🙏

  • @vishwa8040
    @vishwa8040 9 месяцев назад +26

    ನಾನು ಸಾಯೋ ಒಳಗೆ ಭಾರತ ಅಭಿರುದ್ದಿ ಹೊಂದಿದ ದೇಶ ಆಗುವದನ್ನ ನೋಡಬೇಕು ಅನ್ನೋ ಆಸೆ ಇದೆ, ನೋಡೋಣ.

  • @sureshnaik275
    @sureshnaik275 9 месяцев назад +48

    ಚೀನಾದಲ್ಲಿ 12 ಗಂಟೆ ಕೆಲಸ ಮಾಡಬೇಕು ಮತ್ತು ಸಂಬಳ ಕಮ್ಮಿ ಆದರೆ ಭಾರತದಲ್ಲಿ ಎರಡು ತಾಸು ಕೆಲಸ ಮಾಡುವವರು ಇಲ್ಲ ಆದರೆ ಸಂಬಳ ಮಾತ್ರ ಲಕ್ಷ ರೂಪಾಯಿ ಇದೆ .

    • @Manishshriyan
      @Manishshriyan 9 месяцев назад

      It's all about purchasing power

    • @user-ct1zk3bo1k
      @user-ct1zk3bo1k 9 месяцев назад +1

      ಇಲ್ಲಿ ಬರಿ ಸರ್ಕಾರಿ ವಲಯಗಳಲ್ಲೀ 2 ಗಂಟೆ ಕೆಲಸ,
      ಕೈಗಾರಿಕೆಗಳಲ್ಲಿ ಕತ್ತೆ ತರ ದುಡಿಸುತ್ತರೆ ಸಂಬಳ ಮಾತ್ರ ಕಮ್ಮಿ 😢

    • @karageshkaragesh292
      @karageshkaragesh292 9 месяцев назад

      Free ಎಜುಕೇಶನ್ ಇದೆ
      Free ಅರೋಗ್ಯ ಇದೆ
      ಭಾರತ ದೇಶ ದಲ್ಲಿ yallaho ಯಲ್ಲದಕ್ಕೂ ದುಡ್ದು ಕೊಡಬೇಕು

    • @manojkumar-pq3rn
      @manojkumar-pq3rn 8 месяцев назад

      Nija bro

    • @prasannaik8604
      @prasannaik8604 Месяц назад

      Nim appange kodtara laskhsaan shede nan mgne

  • @chetansm5833
    @chetansm5833 9 месяцев назад +17

    17:52 "Ultimately ದೇಶ ಅಂದ್ರೇನು? ಜನ್ರೆ" ಇದು ತುಂಬಾ ಜನ್ರಿಗೆ ಅರ್ಥ ಆಗಬೇಕಿದೆ.

  • @krishnaraohb5770
    @krishnaraohb5770 9 месяцев назад +14

    ನನಗೆ ಜ್ಞಾಪಕ ಇರುವಂತೆ 1990 ರಿಂದ ಭಾರತದಲ್ಲಿ ಬ್ರಷ್ಟಾಚಾರದ ವೇಗ ಹೆಚ್ಚಾಯಿತು. ಹಾಗೆಯೇ globalization ಸಹ ಪ್ರಾರಂಭವಾಯಿತು. Infrastructure development ಗೆ ವೇಗ ದೊರೆತಿದ್ದ ರೆ ನಾವು ಚೀನಾ ವೇಗಕ್ಕೆ ಸರಿ ಸಮನಾಗಿ ಇರುತ್ತಿದೇವೋ ಏನೋ. ಇನ್ನು ಮುಂದಾದರೂ ಅಭಿವೃದ್ದಿ ಯೆ ಮಂತ್ರವಾಗಿರಲಿ.

    • @prasannaik8604
      @prasannaik8604 Месяц назад

      Houdu maximum bjp ne rule madide 1990 nantra but enu agiro tara kanusta illa

    • @ravis4024
      @ravis4024 Месяц назад

      BJP ಬಂದು ಹಿಂದೂ ಮುಸ್ಲಿಂ, ಮೇಲು ಜಾತಿ ಕೀಳು ಜಾತಿ ಸನಾತನ ಅಂತ ಹೇಳಿ ಹೇಳಿ ಯುವಕರ ಶಕ್ತಿ ನ ಭಾರತ ದ ಸಮಜವನ್ನ ಓಡಿಯುವ ಕಾರ್ಯಕ್ಕೆ ಕೈ ಹಾಕಿ ದೇಶ ದ್ರೋಹದ ಕೆಲಸ ಮಾಡಿದರು. 2014 ನಿಂದ ಇಲ್ಲಿವರೆಗೆ ನಮ್ಮ economy ಹಾಗೂ development ನಿಂತ ನೀರಾಗಿದೆ. ಪೇಪರ್ ಹಾಗೂ TV ಚಾನಲ್ ನಲ್ಲಿ ಮಾತ್ರ developement ಆಗಿದೆ. ನಿಜವಾಗಿ ಆಗಿಲ್ಲ. ನಾವು consumer ದೇಶ ವಾಗಿದ್ದೇವೆ, ಗ್ಲೋಬಲ್ level ನ wealth creation ಆಗ್ತಾ ಇಲ್ಲ.

  • @ರಾಷ್ಟ್ರಭಕ್ತಿ
    @ರಾಷ್ಟ್ರಭಕ್ತಿ 8 месяцев назад +8

    ಭಾರತದ ಎಕಾನಮಿ ತುಂಬಾ ವೇಗವಾಗಿ ಬೆಳೆಯುತ್ತಿದೆ 😮ಮುಂದೊಮ್ಮೆ ಭಾರತ ಅಧ್ಬುತ ದೇಶ ವಾಗುತ್ತದೆ.ಜಾತಿ, ಧರ್ಮ, ಮೀರಿ ದೇಶನಾ ಪ್ರೀತಿ ಸುವ ಮನಸು ಬೇಕು ನನ್ನ ನೆಲ ನನ್ನ ಜನ್ಮಭೂಮಿ ನಾ ಮೊದಲು ಪ್ರೀತಿ ಸಲಿ❤

    • @Prav333
      @Prav333 8 месяцев назад

      ಭಾರತ ತಲಾದಾಯ ಬಾoಗ್ಲಾದೇಶ ಕ್ಕಿoತ ಕಡಿಮೇ ಇದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 122 ನೇ ಸ್ದಾನದಲ್ಲಿದೆ. ಅಪೌಷ್ಟಿಕತೆಯಲ್ಲಿ 140 ನೇ ಸ್ಧಾನದಲ್ಲಿದೆ. World hunger rank index ನಲ್ಲಿ ತೀರಾ ಕೆಳಮಟ್ಟದಲ್ಲಿದೆ. ಆದರೆ JDP ಜಾಸ್ತಿ ಇದೆ ಅoದರೆ ಅoಬಾನಿ ಆಸ್ತಿ . ಕೆಲವು ಶ್ರೀಮಂತ ಆಸ್ತಿ ಜಾಸ್ತಿ ಆಗಿದೆ ಅಷ್ಟೇ... ಬಡವರು ಬಡವರಾಗಿದ್ದಾರೆ. ಶ್ರೀಮoತರು ಶ್ರೀಮಂತ ರಾಗಿದ್ದಾರೆ .ಭಾರತ ದ ipl t v ಹಕ್ಕು 50.000 ಸಾವಿರ ಕೋಟಿ ಅದು GDP ಬರುತ್ತದೆ. ಬಡವರು ಪ್ರೇಕ್ಷಕರು ಅಷ್ಟೇ. ಶ್ರೀಮಂತ GDP ಇದು.

  • @dhanushdhanu2372
    @dhanushdhanu2372 9 месяцев назад +31

    ಪ್ರಜಾಕೀಯ ಗೆ ಮತ ನೀಡಿ.. ದೇಶ ವನ್ನು ಮುನ್ನಡೆಸಿ.

  • @sureshkr6144
    @sureshkr6144 9 месяцев назад +47

    ಜೈ ಭಾರತ 🇮🇳
    ಜಯ ಕರ್ನಾಟಕ 💛❤️

  • @swamyswamy7977
    @swamyswamy7977 9 месяцев назад +56

    ನೀವು ಹೇಳೋದು ತುಂಬಾ ಅರ್ಥಪೂರ್ಣವಾಗಿ ಇರುತ್ತೆ ಸರ್ ಥ್ಯಾಂಕ್ ಯು

  • @Rohith481
    @Rohith481 Месяц назад +1

    ಬುಲೆಟ್ ರೈಲು ವಿಚಾರದಲ್ಲಿ ಭಾರತ 75 ವರ್ಷ ಹಿಂದೆ ಬಿದ್ದಿದೆ, ಅಲ್ಲಿ ಬುಲೆಟ್ ರೈಲುಗಳು ಬಸ್ ಗಳಂತೆ ಓಡಾಡುತ್ತಿದ್ದೆ.

  • @blockbustersuper1902
    @blockbustersuper1902 9 месяцев назад +6

    Nam janru kasta pattu dudidu tax pay madtare,,,adre adunna sariyagi utilize madthila,,, freebies na kotu society na spoil madthidare

    • @user-ct1zk3bo1k
      @user-ct1zk3bo1k 9 месяцев назад +1

      ನಮ್ಮ ಜನ tax ಕಟ್ಟೋದು ರಾಜಕಾರಣಿಗಳು ಉದ್ದಾರ ಆಗೋಕೆ,

  • @KamalKishoreR
    @KamalKishoreR 9 месяцев назад +2

    ಬಹುವರ್ಷಗಳ ಕಾಲ ದೇಶ ಅಪಾತ್ರರ ಕೈಗೆ ಸಿಲುಕಿದರೆ ಅದು ಹೇಗೆ ಅಭಿವೃದ್ಧಿ ಹೊಂದುತ್ತದೆ.?

  • @SumansumithraS
    @SumansumithraS Месяц назад +1

    ಚೀನಾ ತರ ನಾವು ಆಗಬೇಕು ಅಂದ್ರೆ ಕನಿಷ್ಠ 300 ವರ್ಷ ಬೇಕು

  • @NGstatus99
    @NGstatus99 9 месяцев назад +6

    Yalla free kottare Shri Lanka agutte😂

    • @Rohith481
      @Rohith481 9 месяцев назад +1

      ಮೊದಲು ಅರ್ಜಿ ಹಾಕಿದವರು ನಿನ್ನಂಥ ಅಂಧ ಭಕ್ತರೆ ಯಾಕಂದರೆ ಮಾಡಕ್ಕೆ ಕೆಲಸ ಇರಲ್ಲ, ಮೋದಿ ಭಜನೆ ಮತ್ತು ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳನ್ನು ಹರಡವ ಕೆಲಸ😂😂😂

  • @dattapujari-ds1yp
    @dattapujari-ds1yp 9 месяцев назад +16

    BJP 👌👌👌👌👌👌👌🚩🚩🚩🚩

  • @raghuk3241
    @raghuk3241 6 месяцев назад

    NingeYavadevruilvaMatyakeHabbagallikanisikoltiyaNinMokakishtu........... HakaHolsuTinduNamDeshadalliddukondeEneno. Oduruttiddiya. Jai. B. J. P.

  • @raghuk3241
    @raghuk3241 6 месяцев назад

    10yearPattiNodkonduDolubarisuttiyaNimgalaBuddhiYarigeTaneGottillaaNingeninkaylli. EnadaruMadokeBarutta. Pattiberekodbekanthe. JaiB. J. P.

  • @amitsajjan766
    @amitsajjan766 9 месяцев назад +5

    Development ❌
    Hindu vs Muslim ✅

  • @devarajramohalli1138
    @devarajramohalli1138 9 месяцев назад +1

    2014 ರ ಹೊತ್ತಿಗೆ ಭಾರತ ಚೀನಾಗಿಂತ ಏಳೆಂಟು ವರ್ಷ ಮಾತ್ರ ಹಿಂದೆ ಬಿದ್ದಿದೆ ಅಂತ ಗೋದಿ ಮೀಡಿಯಾಗಳೇ ಬಾಯಿ ಬಾಯಿ ಬಡಕೊಳ್ತಾ ಇದ್ವು.
    ಈಗ ನೋಡಿದರೆ ಇಪ್ಪತ್ತು ವರ್ಷ ಹಿಂದೆ ಬಿದ್ದಿದೆ ಅಂತ ಹೇಳ್ತಿದೀರ.
    ಅಸಲಿಗೆ ಗೋದಿ ಮೀಡಿಯಾಗಳಲ್ಲಿ ಈಗಲೂ ಚೀನಾಗಿಂತ ಭಾರತವೇ ಮುಂದಿದೆ ಅಂತ ಗಾನ ಭಜಾನ ನಡೀತಿದೆ.
    ಮಬ್ಭಕ್ತರೂ ಹಂಗೇ ನಂಬಿದಾರೆ.

  • @subhashinisuma2740
    @subhashinisuma2740 Месяц назад +2

    ಮುಸ್ಲಿಮರಿಗೆ ಇದು ನಮ್ಮ ದೇಶ ಅಂತ ಅನ್ನಿಸುವುದಿಲ್ಲ ಹೇಗೆ ನಾವು ಮುಂದೆ ಬರುವುದು ಅವರೆಲ್ಲ ಪಾಕಿಸ್ತಾನ್ ಜೈ ಪ್ಯಾಲೆಸ್ಥಿನ್ ಜೈ ಎನ್ನುತ್ತಾರಲ್ಲ ಏನು ಮಾಡುವುದು ಮುಸ್ಲಿಮರಿಗೆ ಡೆವೆಲಪ್ ಆಗ್ಬೇಕು ಅಂತ ಅನ್ನಿಸುವುದಿಲ್ಲ ಅವರನ್ನು ಇಟ್ಕೊಂಡು ನಾವು ಯಾವತ್ತೂ ಮುಂದೆ ಹೋಗಲು ಆಗುವುದಿಲ್ಲ

    • @siddharthsid4660
      @siddharthsid4660 Месяц назад

      Madam muslimara jothege Christiannaru nam development agbeku antha obbara bayallu nanu iduvaregu kelilla nam india foreign thara clean city rich city agbekantha avara thaleli illa yaru avara dharmakke support madthare avrige vote hakthare mathe namma hindugalli almost free yaru kodthare avrige vote hakidare development mukhya alla iste india du kathe madam idu reality 😢😢

    • @ravis4024
      @ravis4024 Месяц назад

      ಮುಸ್ಲಿಮರನ್ನ ಬಿಡಿ, 75%ಇರುವ ಹಿಂದೂ ಗಳು ಮುಂದೆ ತೆಗೆದು ಕೊಂಡು ಹೋಗಬಹುದಲ್ಲವೇ. ಮೊದಲು ಹಿಂದೂ, ಮುಸ್ಲಿಂ, ಕ್ರಿಶ್ಚನ್ ಅಂತ ಬಿಟ್ಟು ನಾವು ಭಾರತೀಯರು ಅಂತ ತಿಳ್ಕೋಬೇಕು. ಧರ್ಮ ಸ ಮೂಲಕ ಇಂಡಿಯಾ ವನ್ನ ಒಡೆಯುತ್ತಿರುವ ಬಿಜೆಪಿ ನ ಓಡಿಸಬೇಕು.

  • @Manju-mn3wo
    @Manju-mn3wo 9 месяцев назад +23

    Modi ge vote madi Economy, mattu deshada janara income kuda hecchagutte

    • @otravilootyravi1523
      @otravilootyravi1523 9 месяцев назад

      ದೇಶವನ್ನು ಅದಾನಿ ಅಂಬಾನಿಗೆಮಾರಿಬಿಡುತ್ತಾನೆ ಮಾರೇಂದ್ರ ಮೋದಿ

    • @Win2prh385
      @Win2prh385 9 месяцев назад

      Right but Karnataka people are selfish they need free rice ,free money,free transport electricity

  • @sandeepdevarars3209
    @sandeepdevarars3209 9 месяцев назад +4

    Amar Sir China davara Defence Budget Hee $154.4 Billion & Forex Reserve US $ 3.20 Trillion Sir Navu Tumba Hinde Ulididve antha Eee Stats inda nee Gotagutee Sir....😢😮🤐🇮🇳👍

    • @user-ct1zk3bo1k
      @user-ct1zk3bo1k 9 месяцев назад +1

      Forex reserve 3.20trillions 😮😮👍👍

  • @raghuk3241
    @raghuk3241 6 месяцев назад

    EeganingePatraHidkonduSuttakke. AaseIdreHogu. OndashtuDuddadrusigutte. Nalayakninu. NlndenadruAllisadhaneIdeye. IllaAntadreMuchkondiru.

  • @athribhat2243
    @athribhat2243 9 месяцев назад +6

    But no one is talking about agriculture growth

  • @SangammaPadashetty
    @SangammaPadashetty 9 месяцев назад +40

    Innu 2 times Modiji bandre pakka China na hinde haktivi sir 👍🔥❤💐

    • @kirank7350
      @kirank7350 9 месяцев назад +3

      😂😂

    • @thanu.954
      @thanu.954 9 месяцев назад +4

      Sullu purka erovargu agalla😅

    • @Manishshriyan
      @Manishshriyan 9 месяцев назад

      In your dreams 😂😂😂😂

    • @Manishshriyan
      @Manishshriyan 9 месяцев назад +2

      Unpad andhbhakts Illusion

  • @emkibiamofficial725.
    @emkibiamofficial725. 9 месяцев назад +10

    Evella modi ji edre matra saadya 💪💪

  • @meerarao326
    @meerarao326 9 месяцев назад +6

    ನಮಗೆ ಜಾತಿ ಮುಖ್ಯ ಅಭಿವೃದ್ಧಿ ಅಲ್ಲ.

  • @thippeshthippesh5785
    @thippeshthippesh5785 9 месяцев назад +17

    Congress iddre siddu Dkshi idre development.......😢

    • @otravilootyravi1523
      @otravilootyravi1523 9 месяцев назад

      ನಿನಗೆ ಅಂಡು ಉರಿದರೆ ಕೇಶವ ಕೃಪಾಗೆ ಹೋಗು ಬರ್ನಾಲ್ ಅಂದ ಭಕ್ತರಿಗೊಸ್ಕರ ರಿಯಾಯಿತಿ ದರದಲ್ಲಿ ಕೊಡಬಹುದು

  • @forabetterlife4287
    @forabetterlife4287 9 месяцев назад +8

    End of the day if each and every citizen decide we can achieve

  • @varadarajaluar2883
    @varadarajaluar2883 Месяц назад +1

    ನಮಸ್ತೆ ಸರ್, ಉತ್ತಮ ವಿಮರ್ಶೆ, ಉತ್ತಮ ಮಾಹಿತಿ, ಉತ್ತಮ ವಿವರಣೆ ಮತ್ತು ಸಾರ್ವಜನಿಕರಿಗೆ ಉತ್ತಮ ಸಲಹೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @madhankumaar3631
    @madhankumaar3631 9 месяцев назад +2

    ಮೋ ಚಿ ಭಕ್ತರೆಲ್ಲ ,ಒಮ್ಮೆ ನೋಡಿ

  • @manjuhegde33
    @manjuhegde33 9 месяцев назад +5

    ನಾವು ಯಾರ ಜೊತೆಗೂ ಸ್ಪರ್ಧೆಗೆ ಬೀಳುವುದರಲ್ಲಿ ಅರ್ಥವಿಲ್ಲ.‌ ನಿನ್ನೆಗಿಂತ ನಾಳೆ ಚೆನ್ನಾಗಿರಲು ಇಂದು ಫಲಪ್ರದವಾಗಿ ಕೆಲಸ ಮಾಡಬೇಕು. ಜೊತೆಗೆ ದೈಹಿಕ, ಸಾಮಾಜಿಕ, ಪ್ರಾಕೃತಿಕ ಆರೋಗ್ಯದ ಕಡೆಗೂ ಗಮನವಿದ್ದರೆ ಅಷ್ಟು ಸಾಕು. ಅತಿವೇಗಕ್ಕೆ ಅದರದ್ದೇ ಆದ ಅಡ್ಡಪರಿಣಾಮ ಇದ್ದೇ ಇರುತ್ತದೆ

    • @asifkhan-yu1rn
      @asifkhan-yu1rn 9 месяцев назад

      Eee tarah mentality iddiduke....Nam desha hinde uldide

  • @Kempegowda30
    @Kempegowda30 9 месяцев назад +1

    ಮೋದಿ ಇದ್ದರೆ ಎಲ್ಲವು ಸಾಧ್ಯ

  • @artofpictures9172
    @artofpictures9172 9 месяцев назад +1

    Tax mele tax, bari Dharma jaati anta tandu haakidre yelli uddaara aagutte, evaglu yenu aagtilla , technology kaalakke takkante belita ide aste, idralli evagina sarkaraddu yenu paalu illa

  • @hayavadanarao5613
    @hayavadanarao5613 9 месяцев назад +10

    In 1972 I had attended one Youth Congress Conference in which one of the speakers was actor Balraj Sahani. Another speaker was liberal pro- communist as I understood. He wanted the then Govt under Mrs Indira Gandhi to allow foreign companies to establish the factories by giving them good incentives. He had said, if they wound up their business, say after 10 or 15 years, the factories, machinery and technology would remain in our country only. Instead of Indira Gandhi, China adopted this policy and allowed the multinational companies to manufacture as they liked, by giving place and labour ( strike by labour was and is not allowed in China ). Had Indira Gandhi adopted the policy of Narendra Modi, today India would have been advance stage. Because of bad policy of Indira Gandhi and Narasimha Rao less Congress India remained far behind China.

  • @narnimar
    @narnimar Месяц назад +1

    ಇದು ಒಳ್ಳೆಯ subject. ಇದನ್ನು ಇಂಗ್ಲೀಷ್ ಯಾ ಹಿಂದಿ ಭಾಷೆಯಲ್ಲಿ ಸಹಾ ವೀಡಿಯೋ ಕೊಟ್ಟು ಇಡೀ ದೇಶದ ಜನರಿಗೆ ತಲುಪಿಸಿ ಮುಂದಿನ ದಿನಗಳಲ್ಲಿ ಯುವಜನರು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಲು ಪ್ರೇರಣೆ ಮಾಡಬೇಕು.

  • @SangammaPadashetty
    @SangammaPadashetty 9 месяцев назад +19

    Modiji devru🙏🙏🙏 🔥❤

    • @Manishshriyan
      @Manishshriyan 9 месяцев назад

      Yeah 10th avatar of Lord Narayan, our parody Modi

  • @dsldsl3740
    @dsldsl3740 Месяц назад +2

    Education keep development

  • @NandhishM-p7h
    @NandhishM-p7h Месяц назад +1

    ಜಾತಿ ಭಾಷೆ ಒಂದು ಇಲ್ಲ ಅಂದಿದ್ರೆ ಪ್ರಪಂಚದಲ್ಲೇ N01 ದೇಶ ನಮ್ಮ ಭಾರತ 🙏

  • @motiondesigner_123
    @motiondesigner_123 9 месяцев назад +2

    Yellavu Manmohan Singh Koduge ❤❤

  • @Mahithisagara336
    @Mahithisagara336 9 месяцев назад +1

    Namma Rajakiya vyavasthe yalli 25 varshadindha prarambhavaghi 50 varshakke anthyagolusbeku.

  • @JiKumara
    @JiKumara 9 месяцев назад +2

    Honest Answer in 1 word You cant compare CHINA with INDIA china is way more ahead !

  • @gkenterprises6487
    @gkenterprises6487 9 месяцев назад +1

    ಓ... ನೀವು ಈಗ ದೇಶ ದ್ರೋಹಿ ಹುಷಾರು

  • @arnavkittur2349
    @arnavkittur2349 9 месяцев назад +13

    Human skill is poorve
    Skill development is available
    Corruption is very high
    Education quality is dropping down
    Pro corporate policy
    Exploitation of middle class
    No support to middle class

    • @prathimahm8783
      @prathimahm8783 9 месяцев назад +1

      exactly correct analysis

    • @user-ct1zk3bo1k
      @user-ct1zk3bo1k 9 месяцев назад +1

      Government spend all my for freebies, there will be not other sectors development

    • @sathishyadav9533
      @sathishyadav9533 Месяц назад

      Mainly corruption bro

  • @shareefsab7360
    @shareefsab7360 9 месяцев назад

    Nammali ಸೋಮರಿಗಳು jasti guru.... ಕಷ್ಟಕ್ಕೆ ಬೇಡ, ಊಟಕ್ಕೆ ಮರಿಬೇಡ annotara. ಪರಿಸರ belisabeku ಮಳೆ ಬರುತ್ತೆ, but ನಮ್ಮಲಿ Political leaders Deforestation madtaidare..ನಮ್ಮ ದೇಶದಲ್ಲಿ . ಜನಾ controla agtalla, But Indian Place ಕಮ್ಮಿ,

  • @MaheshMayya-cv3rb
    @MaheshMayya-cv3rb Месяц назад

    Nam India development agodhu beda forest na sayisodhu beda 5 network saku namge

  • @discovertheworld6659
    @discovertheworld6659 9 месяцев назад +3

    Modi🙏ji

  • @nisargakl3111
    @nisargakl3111 9 месяцев назад +21

    We need at least 100 years of time to reach😢

    • @chaelisa5402
      @chaelisa5402 9 месяцев назад +7

      Not 100 yrs but 25 to 35 yr

    • @Manishshriyan
      @Manishshriyan 9 месяцев назад +1

      ​@@chaelisa5402😂😂😂

    • @prathwinshetty
      @prathwinshetty 9 месяцев назад +1

      ​@chaelisa5402 10% gdp growth on an avg consistently for 25 years would do wonders for india

    • @bossss.9
      @bossss.9 9 месяцев назад

      ​@@chaelisa5402 then china again run 30 forward

    • @chaelisa5402
      @chaelisa5402 9 месяцев назад

      @@bossss.9 where do china used to supply their products?
      India the huge population country
      Now if India start to use made in India products then what happens?
      China believed that foreigners come and visit thier country once they becomes no 1 economy but now their buildings are completely empty
      Also corona also the reason thier economy is decreased.
      No doubt they are trying new ideas and technology but where do they sell?
      Question is there is a compitition between the each other countries technology.

  • @basaiahable
    @basaiahable Месяц назад

    China hatranu hogoke sadhya ella. 50yrs china forward ede. India dalli sumne tax katti bayi barukobeku politicians hatra.

  • @Mahithisagara336
    @Mahithisagara336 9 месяцев назад +1

    Agriculchare(krushi)valayadalli kusithaerodhu apayakari,krushi ksethradalli technology improve madbeku.

  • @NAMO..175
    @NAMO..175 9 месяцев назад +15

    ಜೈ ಮೋದಿಜೀ 🚩🚩

  • @raviwray7342
    @raviwray7342 9 месяцев назад +1

    Have you seen the roads and buildings in China? They have millions of Sky Scrapers, very advanced technology, great infrastructure, amazing cars, most people use iPhone, they're wayyyyyyyyyy too ahead of India. I'm a proud Indian but truth is truth. Go to their tier-2 cities such as Shanghai and verify if what I mentioned is correct. Show me one such sky scraper in India or roads or the infra that they have. We pay taxes for what? Where's the money going? Why are the ministers getting so rich? These problems won't get solved in India. Infra would never get better, poor will still be poor, rich will be richer including the ministers - that's the conclusion

    • @Manishshriyan
      @Manishshriyan 9 месяцев назад

      Yes china is compitition with America.

  • @ravikiranra
    @ravikiranra 22 дня назад

    18.00
    ಅದ್ಭುತ suggestion

  • @khudirambose9910
    @khudirambose9910 9 месяцев назад +3

    Olleedagli nanna Bharath 🇮🇳🇮🇳🇮🇳🌸🌸🌺🌺🧡🧡🧡🧡

  • @nagu5967
    @nagu5967 9 месяцев назад +1

    ಅಭಿವೃದ್ಧಿಯ ಹಿಂದೆ ಬಿದ್ದಿರುವ ಜಗತ್ತಿನಿಂದಾಗುವ ಪರಿಸರ ಸಮಸ್ಯೆಗಳ ಕುರಿತು ಒಂದು ವಿಡಿಯೋ ಮಾಡಿ.
    ಪರಿಸರ ಕಾಳಜಿ ಕುರಿತು ಅರಿವು ಮೂಡಿಸುವಂತ ವಿಡಿಯೋ

  • @ashraf63964
    @ashraf63964 9 месяцев назад +10

    10 ವರ್ಷದ achedin ಪಟ್ಟಿ ಮಾಡಿ

    • @DALLI591
      @DALLI591 9 месяцев назад

      Jammu Kashmir article remove

  • @jayalakshmishetty5764
    @jayalakshmishetty5764 9 месяцев назад +2

    Make video about sky screapers

  • @6santosh6
    @6santosh6 9 месяцев назад +3

    5:32 while purchasing power is important, what's more important is concious and judicious use of money.. something that's Indians find hard and the westerners totally Miss.

  • @mujahidkhan724
    @mujahidkhan724 9 месяцев назад +2

    Olleya Vaartegalige Uttama Prashamse Barali 💞🎊💞

  • @puttaswamyputtaswamy9433
    @puttaswamyputtaswamy9433 9 месяцев назад +1

    Best free education kotre innu 20 yearnalli Bharata world no1 aagutte

  • @uihk3920
    @uihk3920 9 месяцев назад +3

    For these type developments we need stable government.
    We need to elect governance

  • @GaganGaga-l4i
    @GaganGaga-l4i 9 месяцев назад +3

    ಜೈ ಶ್ರೀ ರಾಮ್ 🚩🔱💕

  • @chaluchalu8594
    @chaluchalu8594 Месяц назад

    India dovlpment adbkou andra drinks ban madbku viswasrhya anta engienier ela and par capta income ela adka astu slwo erduo india

  • @craghuraghu6708
    @craghuraghu6708 9 месяцев назад +3

    🇮🇳jai bharatha mathe

  • @sharathsuratkal9796
    @sharathsuratkal9796 9 месяцев назад +1

    Jai modiji

  • @hariprakash689
    @hariprakash689 9 месяцев назад +2

    another 1000 years comes also india wont change we can only see the better india in movies

  • @shobac7279
    @shobac7279 9 месяцев назад +1

    Ketta buddiyalli ellarigintha munde iddaare .

  • @manojkumar-pq3rn
    @manojkumar-pq3rn 8 месяцев назад

    Jagatthu yestu vega beleyuttha astu vega pollution agutthe alva sir ..😢

  • @noushadhussain4784
    @noushadhussain4784 9 месяцев назад +2

    I'm watching in Saudi Arabia I'm karnataka india 🇮🇳

  • @dragonplayzgamez3198
    @dragonplayzgamez3198 6 месяцев назад

    Modi encouraging caste system under bhramins....in karnataka only lingayath n vokkaligas for MLA n MP...other castes r like waste fro him..

  • @rammohamgm6398
    @rammohamgm6398 9 месяцев назад

    NAMMA DESH DADALLI DEVASTAANA KATTUADARALLI MAGNAVAGIDDARE YAVADE ANEKATTU NEERAVARI YOJANE AGILLA GANGA KAVERI YOJANE AGHALI POOLAVARAM PROJCT KELASA MAADUVA MOOLAKA EE DESH ABHIVRUDHI JAI BHEEM

  • @mchandrahasa1362
    @mchandrahasa1362 Месяц назад

    Adani Ambsni improve aadre bharatha uddara agalla

  • @GuruBC-d7y
    @GuruBC-d7y 9 месяцев назад

    ಅಮರ್ ಪ್ರಸಾದ್ ಅವರು ಬ್ರಾಹ್ಮಣರಾಗಿದ್ದರೆ ಕಾದಿದೆ😂

  • @Beast_fitness_chiru
    @Beast_fitness_chiru Месяц назад

    South India devolpment agide adre ee north😢

  • @Pb-ww9qo
    @Pb-ww9qo 9 месяцев назад

    Karnataka dalli jagal hacokke berevaru barabekagilla avara 19:09 avare saku maharashtra dalli hige jagal adodilla hage hennige gourav kudatare😢

  • @prashanthatr6969
    @prashanthatr6969 Месяц назад

    ಸಾವಿರ ವರ್ಷ ಕಳೆದರೂ ಆಗಲೂ.😢

  • @arnavkittur2349
    @arnavkittur2349 9 месяцев назад +5

    Possiblity is very less

  • @raajsri9622
    @raajsri9622 9 месяцев назад +1

    80 years behind

  • @rachappaji5390
    @rachappaji5390 9 месяцев назад +3

    🇮🇳💯💯💯... 🇮🇳🇮🇳🇮🇳

  • @lingarajusb7681
    @lingarajusb7681 9 месяцев назад

    2025 ಎಂಡ್ನಲ್ಲಿ 3 RD ಎಕಾನಮಿ ಜೈ ಮೋದಿಜೀ

  • @lawrenceammannaammanna9589
    @lawrenceammannaammanna9589 Месяц назад

    Jati darma modalu, amele samaya sikre abivruddi

  • @bhaskarack3388
    @bhaskarack3388 9 месяцев назад +22

    100% sir, 2030ಕ್ಕೆ ಭಾರತ 30 ಟ್ರಲಿಯನ್ ಆರ್ಥಿಕತೆ. ಜೈ ಭಾರತ್ ಜೈ ಮೋದಿಜಿ🙏🙏🙏🙏

    • @chaelisa5402
      @chaelisa5402 9 месяцев назад +3

      30 trillion 😮

    • @prathimahm8783
      @prathimahm8783 9 месяцев назад +12

      ಅಂಧ ಭಕ್ತರ 3 trillion 😂

    • @jothijothi3095
      @jothijothi3095 9 месяцев назад +5

      Modhi alla avara bhaashan da modi un education PM😅😅

    • @ShriNidhi-zu2im
      @ShriNidhi-zu2im 9 месяцев назад +8

      ಹೇಳಬೇಕು ಗುರು ಈರೀತಿ ಅಲ್ಲ 😂

    • @arhan206
      @arhan206 9 месяцев назад

      ಅಂಧ ಭಕ್ತಿ ಹೆಚ್ಚಾಗಿದೆ..ಇಂತವರಿಂದಲೆ..ದೇಶ ಹಿಂದುಳಿದಿದೆ.

  • @abhireddy7117
    @abhireddy7117 9 месяцев назад

    For the first time godi media talking about development because of upcoming MP elections...

  • @mchandrahasa1362
    @mchandrahasa1362 Месяц назад

    Purchaseing power means personal loan sigta ide. Repayment kelidadaga pauper

  • @pramodkumark2250
    @pramodkumark2250 9 месяцев назад +3

    amar Sir nenne nanu barath jodo vedio madidralla adhake Comment madidhe chaina nam kintha 20 mundhe edhe and Japan 30 mundhe edhe antha
    E vedio nodi nodi thumbha Kushi aithu.
    E vedio na rajakira nayakaru nodbeku ..
    And athira sarkara beku

  • @akshaykn369
    @akshaykn369 8 месяцев назад

    Congress enadru bandre moyee moyee😂😂

  • @sukanthbabu6137
    @sukanthbabu6137 Месяц назад

    First we need stable government & non corruption or less corruption to grow like china.... & some strict policies strict rules. & one more good thing in china total land in under Chinese govt control. Chinese ppl cant buy or sell LAND only pepole can take land for lease from govt 5 10 15 20 25 or above for industrial or farming etc

  • @balafrancis
    @balafrancis 9 месяцев назад +2

    If the tree is bearing good fruit today which means it was planted by someone and watered and nourished by someone.... Let us remember all those who contributed to these achievements....

  • @lsharikishor
    @lsharikishor 4 месяца назад

    Vote for someone who has the ability to put government mechanism and employees to work for the abundant laxuries to people ...not for incapable idiots who ration every resource.
    We don't want meager cash payment or subsidized food grains give suitable income to buy them
    People are made beggars for every comfort even though science has advanced so much.

  • @manjunatha8632
    @manjunatha8632 Месяц назад

    Kaliyuga bro
    What happen 😳
    Corruption is more in india 🇮🇳